ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಜಯರಾಮ್ ಸರ್.. ಮನೆ ಹಾಗೂ ಅವರನ್ನು ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್... ನನಗೆ ಅವರ ಮೂವಿಯಲ್ಲಿ ಸೇವಂತಿ ಸೇವಂತಿ ಯಲ್ಲಿ ಭಿಕ್ಷುಕನ ಕಾಮೆಡಿ ತುಂಬಾ ಇಷ್ಟ🤍🤍🤍🤍🤍🖤🖤🖤🖤🖤🖤❤️❤️❤️❤️❤️✨✨✨✨✨
ತುಂಬಾ ದಿನಗಳಿಂದ ಅನ್ಕೊಂತ ಇದ್ದೆ ಆದರೆ ಹೆಸರು ಗೊತ್ತಿಲ್ಲ ನನಗೆ ತುಂಬಾ ಚೆನ್ನಾಗಿ ಕಾಮಿಡಿ ಮಾಡುತ್ತಾರೆ ಅವರು ಯುವರ್ ಸಂದರ್ಶನ ಮಾಡಿದ್ದು ತುಂಬಾ ಖುಷಿಯಾಯ್ತು ನನಗೆ ಜೈ ಶ್ರೀರಾಮ್ ಜೈ ರಾಮಣ್ಣ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ ಅವರಿಗೆ ದೇವರು ಒಳ್ಳೆಯದು ಮಾಡಲಿ
Wow what a gesture Param showed he just bowed and did namaskara when he was explaining about his brother’s journey that shows how cultured this person is . Manushyanige vinaya irlebeku Illa andre enu prayojana illa.
ನಮ್ಮ ನಾಗಮಂಗಲ ತಾಲೂಕಿನ ಹೆಮ್ಮಯ ಕಲಾವಿದ ಹಾಲ್ತಿ ಜಯರಾಮ್ ಅವ್ರು.ಯಾವ ಹಮ್ಮು ಬಿಮ್ಮು ಇಲ್ಲದೆ ಪ್ರತಿ ಶುಕ್ರವಾರ ಸಂತೆಗೆ ತಪ್ಪದೆ ಬರುತ್ತಾರೆ ಸಾಮಾನ್ಯರಂತೆ ಎಲ್ಲೆಡೆ ಓಡಾಡಿ ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುವ ಅದ್ಭುತ ವ್ಯೆಕ್ತಿ.
ನನ್ನ ನೆಚ್ಚಿನ ಕಲಾವಿದ, ಬೌ ಬೌ ಬಿರಿಯಾನಿಯಿಂದಲೇ ಚಿರ ಪರಿಚಿತರು. ಇವರಿಗೆ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ. Luv u ಜಯರಾಮಣ್ಣನವರಿಗೆ....❤
I am so happy that "Kalamadhyama" team has come to our Nagamngala..❤️.. Those roads from Bengaluru to nagamngala via bellur cross.. reminds so many memories.. such a nice video.. tq for visiting our place and interviewing our famous comedian Jayaram sir..😊❤️
ಸರ್ ನಮ್ಮ ಹಿರಿಯ ಕಲಾವಿದರನ್ನ ನೆನಪಿನಲ್ಲಿ ಹಿಟ್ಕೊಂಡು ಅವರನ್ನ ನಮಗೆ ನಿಮ್ಮ ಚಾನಲ್ ಮುಕಾಂತರ ಗುರುತಿಸಿ ನಮಗೆ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಥಾಂಕ್ಸ್ ಸರ್ ಇದೆ ರೀತಿ ಇನ್ನಷ್ಟು ಮತ್ತಷ್ಟು ಕಲಾವಿದರನ್ನ ಈಗ ಹೇಗಿದ್ದಾರೆ ತೋರಿಸಿ ಸರ್

Super sir
Param tennis Krishna avar episode madi avrna thumba jana miss madkothidare
ಜೈ ಶ್ರೀ ರಾಮ 🚩
mamma oru
Hi
ನಮ್ಮ ನಾಗಮಂಗಲ ತಾಲೂಕಿಗೆ ಆಗಮಿಸಿದ ಕಲಾ ಮಾದ್ಯಮ ತಂಡಕ್ಕೆ ಸುಸ್ವಾಗತ
Thanks bro
ಕಪಟವಿಲ್ಲದ ಹೃದಯ ಜಯರಾಮಣ್ಣನವರದು , ಶುಭವಾಗಲಿ
ವಿಶಾಲ ಹೃದಯದ ಮನುಷ್ಯ ಮನೆಗೆ ಬಂದ ತಕ್ಷಣ ಊಟ ಮಾಡಲೇ ಬೇಕು 🙏🏻ಅನ್ನೋಮಾತು ಈ ಕಾಲದಲ್ಲಿ ಕೇಳೋದು ಬಾಳ ಅಪರೂಪ.
ಜಯರಾಮ್ ಸರ್.. ಮನೆ ಹಾಗೂ ಅವರನ್ನು ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್... ನನಗೆ ಅವರ ಮೂವಿಯಲ್ಲಿ ಸೇವಂತಿ ಸೇವಂತಿ ಯಲ್ಲಿ ಭಿಕ್ಷುಕನ ಕಾಮೆಡಿ ತುಂಬಾ ಇಷ್ಟ🤍🤍🤍🤍🤍🖤🖤🖤🖤🖤🖤❤️❤️❤️❤️❤️✨✨✨✨✨
@@SureshKumar-rp9bb ನಿಮ್ಮ ಕಮೆಂಟ್ ಗೊತ್ತಾಗಿಲ್ಲ
@@SureshKumar-rp9bb ನಿಮ್ಮ ಕಮೆಂಟ್ ನನಗೆ ಅರ್ಥ ಆಗಿಲ್ಲ
ಉತ್ತಮ ಕಲಾವಿದರು..... ಹಳ್ಳಿ ಪ್ರತಿಭೆ..... ಇನ್ನು ಅವಕಾಶಗಳು ದೊರೆತು..... ಕನ್ನಡಿಗರನ್ನು ರಂಜಿಸಿ 🙏💐
ತುಂಬಾ ಹಳೆಯ ನಟರನ್ನು ತೋರಿಸಿದರೆ ನಿಮಗೆ ಧನ್ಯವಾದಗಳು ನಿಮ್ಮ ಚಾನೆಲ್ ತುಂಬಾ ಎತ್ತರಕ್ಕೆ ಬೆಳೆಯಲಿ ಅನ್ನೋದೇ ನನ್ನ ಆಸೆ ಜೈ ಹಿಂದ್ ಜೈ ಕರ್ನಾಟಕ ಮಾತೆ
ಆ ಹಾ, ಏನು ವಿಸ್ಮಯ, ಮಾತಿಗೊಮ್ಮೆ ಜೈ ಶ್ರೀರಾಮ್, ❤️ಜೈ ಶ್ರೀರಾಮ್ 🙏🏻
ಖುಷಿ ವಿಚಾರ ಅಂದ್ರೆ. ಮಾತು ಮಾತಿಗೆ ಜೈ ಶ್ರೀ ರಾಮ್ ಅನ್ನೋದು. ಎಷ್ಟು ದೇವರಲ್ಲಿ ಭಕ್ತಿ ಇದೆ. 🙏. ತುಂಬಾ ಸರಳ ವ್ಯಕ್ತಿ 👏👏👏
ಪ್ರತಿಭಾವಂತ ಹಿರಿಯ ಕಲಾವಿದರಾದ ಹಾಲ್ತಿ ಜಯರಾಮ್ ರವರಿಗೆ ಹಾಗು ಅವರ ಜೀವನವನ್ನು ಕುರಿತು ತಿಳಿಸುತ್ತಿರುವ ಕಲಾಮಾಧ್ಯಮದಕ್ಕೆ ಅಭಿನಂದನೆಗಳು.
ಜಯರಾಮರವರು ನಮ್ಮ ಮಂಡ್ಯದ ಹೆಮ್ಮೆಯ ನಟರು. ಪರಂ ನಿಮಗೂ ಮತ್ತು ಜಯರಾಮ ರವರಿಗೂ ದೇವರು ಒಳ್ಳೆಯದು ಮಾಡಲಿ
ಕಲಾ ಮಾಧ್ಯಮ ಒಬ್ಬ ಪ್ರತಿಭಾವಂತ ಕಲಾವಿದ ಬೌ, ಬೌ ಬಿರಿಯಾನಿ ಜಯರಾಂ ರವರ ಮನೆಯ ಬೇಟಿ ಮತ್ತು ಅವರ ಸಂದರ್ಶನ ಸೂಪರ್
ಸರ್ ಬೂತಯ್ಯನ ಮೊಮ್ಮಗ ಅಯ್ಯು ಮೂವಿ ಲಿ ಇವರ ಆಕ್ಟಿಂಗ್ ಸೂಪರ್ ❤️🔥🔥🔥🔥🔥
ಮಂಡ್ಯದ ಜನರ ಮನಷನ್ನು
ತಿಳಿದ್ದೀರಿ ತುಂಬಾ ಧನ್ಯವಾದಗಳು ಸರ್
ಇಂತಹ ಹಲವು ಎಲೆಮರೆಕಾಯಿಯಂತಹ
ಕಲಾವಿದರನ್ನು ಇಂದಿನ ಪೀಳಿಗೆಯವರಿಗೆ
ಪರಿಯಚ ಮಾಡುತ್ತಿರುವ ಕಲಾಮಾಧ್ಯಮ ತಂಡಕ್ಕೆ
ಹೃದಯ ಪೂರ್ವ ಧನ್ಯವಾದಗಳು
ನಮ್ಮ ತಾಲೂಕಿನ ಹೆಮ್ಮೆಯ ಕಲಾವಿದ ♥️
ತುಂಬಾ ದಿನಗಳಿಂದ ಅನ್ಕೊಂತ ಇದ್ದೆ ಆದರೆ ಹೆಸರು ಗೊತ್ತಿಲ್ಲ ನನಗೆ ತುಂಬಾ ಚೆನ್ನಾಗಿ ಕಾಮಿಡಿ ಮಾಡುತ್ತಾರೆ ಅವರು ಯುವರ್ ಸಂದರ್ಶನ ಮಾಡಿದ್ದು ತುಂಬಾ ಖುಷಿಯಾಯ್ತು ನನಗೆ ಜೈ ಶ್ರೀರಾಮ್ ಜೈ ರಾಮಣ್ಣ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿ ಅವರಿಗೆ ದೇವರು ಒಳ್ಳೆಯದು ಮಾಡಲಿ
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲು ನಮ್ಮೂರೇ ನಮಗೆ ಮೇಲು ❤️🧡 ನಮ್ಮ ಮಂಡ್ಯ ನಮ್ಮ ಹೆಮ್ಮೆ ❣️
ನಾನೊಮ್ಮೆ ಬೆಂಗಳೂರಿನಿಂದ ಶಿವಮೊಗ್ಗ ರೈಲಿನ ಪ್ರಯಾಣದಲ್ಲಿ ಜೊತೆಗೆ ಪ್ರಯಾಣಿಸಿದ್ದೆವು. ನಿಜವಾಗಿಯೂ ತುಂಬಾ ಸರಳ ಜೀವನ ಇವರದು....ತುಂಬಾ ಒಳ್ಳೆಯ ವ್ಯಕ್ತಿತ್ವ.
ಒಂದು ಮಾತು ಇಷ್ಟ ಆಯ್ತು ಜೈ ಶ್ರೀ ರಾಮ್ 🔥🔥🚩🚩
ಗ್ರಾಮೀಣ ಸೊಗಡಿನ ಜಯರಾಮ್ ರವರ ಮಾತೇ ಚಂದ,,,ದೇವರು ಅವರನ್ನು ಚೆನ್ನಾಗಿಡಲಿ,,,
ತುಂಬಾ ಖುಷಿ ಆಯಿತು ಇವರನ ನೋಡಿ,,ಬೋ ಬೋ ಬಿರಿಯಾನಿ ಕಾಮಿಡಿ ಸೂಪರ್ ಸರ್😂😂👍🙏🙏
ಅದ್ಬುತ ಪ್ರತಿಭೆ.. ಇವರಿಗೆ ಇನ್ನೂ ಹೆಚ್ಚಿನ ಅವಕಾಶ ಸಿಗಲಿ
ಅವರ ಧ್ವನಿಯೆ ಖುಷಿ, ಅದನ್ನು ನೆನಪು ಮಾಡಿ ನಗು
ಎಂಥ ಶ್ರಮ ಇದ್ದರು ಅವರ ಧ್ವನಿಯೆ ಖುಷಿ ಕೊಡತ್ತೆ
What a simple man.. True legend. No amount of money can create a personality like him.
Why you always compare to money
Yaaaa 😳😳😳
Houda. Bere vishesha. 🥴🥴🥴
ಮುಗ್ದ ಮನಸ್ಸಿನ dore❤❤❤🙏🙏🙏.. ಕಲಾ ಮಾಧ್ಯಮ ತಂಡದವರಿಗೆ.. ಸಾಷ್ಟಾಂಗ ನಮಸ್ಕಾರ ಗಳು 🙏🙏🙏
ಹಳ್ಳಿಯವರಿಗೆ ಹೊಗಳಿ ಮನೆ ತೋರಿಸಿದವರಿಗೆ ಧನ್ಯವಾದ ಹೇಳಲು ಮರೆತು ಹೋದರಿ ಸಹೋದರ ಒಳ್ಳೆಯ ಕಾರ್ಯ ಮಾಡಿದ್ದೀರಿ ಧನ್ಯವಾದಗಳು
ಉತ್ತಮ ಕಲಾವಿದರು. ಮಂಡ್ಯ ಜನರ ಪ್ರೀತಿಗೆ
ಬೆಲೆಕಟ್ಟಲು. ಹಾಗಲ್ಲ
Wow what a gesture Param showed he just bowed and did namaskara when he was explaining about his brother’s journey that shows how cultured this person is . Manushyanige vinaya irlebeku Illa andre enu prayojana illa.
I'm from Hubli Dharwad, I love Mandya people,, Kind hearted people, love u all,,
ನೈಸ್
ಉರು ಉರು ಸುತ್ತಿದ ಮೇಲೆ
ನಮ್ಮ ಉರು ನಮಗೆ ಮೇಲು...
ನಮ್ಮ ನಾಗಮಂಗಲ ತಾಲೂಕಿನ ಹೆಮ್ಮಯ ಕಲಾವಿದ ಹಾಲ್ತಿ ಜಯರಾಮ್ ಅವ್ರು.ಯಾವ ಹಮ್ಮು ಬಿಮ್ಮು ಇಲ್ಲದೆ ಪ್ರತಿ ಶುಕ್ರವಾರ ಸಂತೆಗೆ ತಪ್ಪದೆ ಬರುತ್ತಾರೆ ಸಾಮಾನ್ಯರಂತೆ ಎಲ್ಲೆಡೆ ಓಡಾಡಿ ಎಲ್ಲರನ್ನು ಪ್ರೀತಿಯಿಂದ ಮಾತಾಡಿಸುವ ಅದ್ಭುತ ವ್ಯೆಕ್ತಿ.
Super ಸಂದೇಶ ಇಂತ ಕಲಾವಿದರನ್ನು ಗುರುತಿಸಿ ಅವರನ್ನು ಎಲ್ಲ್ಲಾ ಕರ್ನಾಟಕದ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡಿದ್ದ್ದೀರ , ಧನ್ಯವಾದಗಳು..
ನಮ್ಮ ನಾಗಮಂಗಲ ನಮ್ಮ ಹೆಮ್ಮೆ....
ಇವರ ಮಗನನ್ನು ಸಂದರ್ಶನ ಮಾಡಿ ಸರ್, ತುಂಬಾ ಒಳ್ಳೆಯ ಪ್ರವಚನ ಮಾಡುತ್ತಾರೆ
Mandya àndre namma Rebel star ambarish 😍😍miss you Anna 😭😭
ಉತ್ತಮ ಕಲಾವಿದರು. ನಮ್ಮ ಮಂಡ್ಯದವರು ಒಳ್ಳೇದಾಗ್ಲಿ ಸರ್ 💐💐💐
ನನ್ನ ನೆಚ್ಚಿನ ಕಲಾವಿದ, ಬೌ ಬೌ ಬಿರಿಯಾನಿಯಿಂದಲೇ ಚಿರ ಪರಿಚಿತರು. ಇವರಿಗೆ ಸಿನಿಮಾಗಳಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಗಲಿ ಎಂದು ದೇವರಲ್ಲಿ ನನ್ನ ಪ್ರಾರ್ಥನೆ. Luv u ಜಯರಾಮಣ್ಣನವರಿಗೆ....❤
ನಮ್ಮ ಮಂಡ್ಯ ಕಲಾವಿದರು...
ನಾಗಮಂಗಲ ಜಯರಾಮ ಅವರ ಬಗ್ಗೆ ತಿಳಿಸಿ ಕೊಟ್ಟಿದ್ದಕೆ ಧನ್ಯವಾದ ಪರಮ್ ಸಾರ್
ನಮ್ ಮಂಡ್ಯದೋರು ಅಡ್ರೆಸ್ ಹೇಳದೆ ಚಂದ.
What a great personality..we swa your movie's... Love from Maharashtra sir ❤️ ❤️ ❤️ ❤️
Hi Param 😍and Savitha ,😍😍😍mandyakke summer outing hogidhira super,haage namma bow bow biriyani anthu super ,adhralli jaggesh avara acting jotheli jayaram avara comedy super 😍😍😍🙏
ಅದಕೆ ಹೇಳೋದು ಬಡವರ ಮನೆ ಊಟ ಚಂದ ಶ್ರೀಮಂತರ ಮನೆ ಮಾತು ಚಂದ ಅಂತ
ಜೈ ಶ್ರೀ ರಾಮ್ ಸರ್🚩🚩
Bro nanu
Mandya (D)ನಾಗಮಂಗಲ ತಾಲೂಕಿನ ನಾವ್ರೆ
. ಧನ್ಯವಾದಗಳು ಬ್ರೋ
🙏ಒಳ್ಳೆಯ ಕಲಾವಿರರು ದೇವರು ಒಳ್ಳೆದ ಮಾಡಲಿ ಅವರಿಗೆ🙏
ಉತ್ತಮ ಕಲಾವಿದರು, ಪ್ರೋತ್ಸಾಹಿಸಿ ಬೆಳೆಸಿ ಹಾರೈಸಿ ಜೈ ಕರುನಾಡು
ನಮ್ಮ ಮಂಡ್ಯ ಜಿಲ್ಲೆಗೇ ಸ್ವಾಗತ
Anna kaayi suliyo man superman🤗😍😍
Bahala chennaagidhe. Hruthpoorvaka Abhinandhanegalu. Dhanyavaadhagalu.
ನಮ್ಮ ನಾಗಮಂಗಲ 🎈🎈🎈❤️💛
Wow Nam nagamagala ke hogidira sir welcome to our nagamangala sir you and your family
ನನ್ನ ದೇವರು.
ನಮ್ಮ "ಶಂಕ್ರಣ್ಣ"💗💗❤️❤️❤️❤️
I am so happy that "Kalamadhyama" team has come to our Nagamngala..❤️.. Those roads from Bengaluru to nagamngala via bellur cross.. reminds so many memories.. such a nice video.. tq for visiting our place and interviewing our famous comedian Jayaram sir..😊❤️
Best actor Jayaram Sir..
Param sir, Heard about vishwashanti asram nelamangala. If possible kindly visit the ashram and make an episode. Regards.
How simple u r Param Sir this leads you to good level
ಜೈ ಶ್ರೀ ರಾಮ್
ನಿಮ್ ಸಿನಿಮಾ ಜೀವನ ನಿಮ್ ಜೀವನ ಸುಖಮಯವಾಗಿರಲಿ
👌 ..Gud actor Jayaram sir..💐👍
ನಮಸ್ತೆ ಪರಮೇಶ್ವರ ಅಣ್ಣವರೆಗೆ ಮತ್ತು ಕಲಾಮಾದ್ಯಮ ಚಾನೆಲ್ ಗೆ ಸ್ವಾಗತ
Jayaramravarige iro talent ge thakka avakashaagalu siglilla. Nanna favourite haasya kalavidaralli obru...
ಮಾಹಿತಿ ಹೇಳಿದಕ್ಕೆ ವಂದನೆಗಳು.
ಇದು ನಮ್ಮೂರು ಎಲ್ಲರೂ ನಮ್ಮೋರು ಜೈ ಮಂಡ್ಯ ಜಿಲ್ಲೆ
One other recommendation is you can link the next episodes so that they can be easily followed. Appreciate the effort
ಒಂದು ಸಲನಾದ್ರೂ ನಮ್ಮೂರಿಗೆ ಬನ್ನಿ ಪರಮ್ ಸರ್ ದಯವಿಟ್ಟು 🙏🙏❤❤
ಸರ್ ನಮ್ಮ ಹಿರಿಯ ಕಲಾವಿದರನ್ನ ನೆನಪಿನಲ್ಲಿ ಹಿಟ್ಕೊಂಡು ಅವರನ್ನ ನಮಗೆ ನಿಮ್ಮ ಚಾನಲ್ ಮುಕಾಂತರ ಗುರುತಿಸಿ ನಮಗೆ ತೋರಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ಥಾಂಕ್ಸ್ ಸರ್ ಇದೆ ರೀತಿ ಇನ್ನಷ್ಟು ಮತ್ತಷ್ಟು ಕಲಾವಿದರನ್ನ ಈಗ ಹೇಗಿದ್ದಾರೆ ತೋರಿಸಿ ಸರ್
Sir nijwaglu nim kelsa kke nanna Salam ,🙏 NAU yavattu hogede ero jaga , adara mahiti kodtidiralla nimge guvrava poorvaka vandanegalu ...,👏👏💐👍👍
ಜೈ ಶ್ರೀ ರಾಮ್ 🙏🚩
Kalamadhyama kalaseve heege munduvareyali all the best param sir
Thank you Param sir ,my uncle interview super 🤝💐
ಸಕ್ಕರೆಯನಾಡು ಅಕ್ಕರೆಯ ಬಿಡು ಸುಸ್ವಾಗತ ಸರ್
Nivu mathado rithi prathi obrigu kodo respect thumba olledu sir
ಸೂಪರ್ ಸರ್ 👌👌👌👌
ಜೈ ಶ್ರೀ ರಾಮ್ 🚩
Down to earth personality 👍👍👍✋🖐👌👌👌
Param sar super ondu ole anubhav manasige atira aythu sar Jayaramanna lovely person 🌹
Nimma interview thumba original.
ಅದ್ಭುತ ಸರ್ 🙏🙏🙏❤❤❤
Jai Shree Ram 🚩🚩Jai Shree Ram🚩🚩 Jai Shree Ram 🚩🚩
ಇವರಂಥ...ಕಲಾವಿದರು...ನಾಗಮಂಗಲ ದವರು...ಎಂಬುದೇ...ಹೆಮ್ಮೆ
Kalaamadyam no 1 channel really but please kale bittu namma adichunchanagiri mata thorsi please
GREAT Comedy ACTOR
Namma Nagamangala
Param
Good to see and hear that comedy hero who is from our district. 👍👍👍👍🙏🙏🙏💐💐💐💐
Jai ಶ್ರೀ ರಾಮ್ 🙏🏻💕🚩
ಇವರ ಮಗ ನಮಗೆ ಲೆಕ್ಚರರ್ ಆಗಿದ್ರು,, ನಮ್ಮೂರೇ ನೇ ಅಣ್ಣ ಹಾಲತಿ
Haalthi betta famous alva
ನಾನು ನಿಮ್ಮ ದೊಡ್ದ ಅಭಿಮಾನಿ ನಿಮ್ಮ ವಿಡಿಯೋ ದಿನಾಲೂ ನೋಡುತ್ತೇನೆ
Superrrr param sir nivu
Namma Mandya Namma Nagamangala
Namma ACTOR Super
Danyavadagalu param sir.
ಈ ವ್ಯಕ್ತಿ ಅದ್ಬುತ
ಜೈ ಶ್ರೀ ರಾಮ್
Naam urali daari kelidre bay thegiyaku kastha.. Such a big heart he is helping by walking him to the address..
Utthama kalavida evara mthina shyli super
Enta kalavidarige Kannada sireal Alli chance sigbeku annovnu like madi 🙌♥️
ನಮ್ಮೂರು ನಮ್ ಜನ 💞💞❣️❣️
Thank you all for visited our native
Param both of you simple couples
Marvelous video param avare
Nimma jothe Bangalore indha tirupathi madidha padhe yathre super agi ithu...
ಹಳ್ಳಿ ಸೂಪರ್ ಸರ್