Tagolok agalla because avru kotiro salary thumba kadime...and medical fees crores gatle agide...adanna recover madoke idella madtare so main aagi idanna sari madoke medical education fees kammi madbeku
@@JJ-nd9yjilla.... Fees recovery aagi avr maklu mommaklu koothu thinno ashtu dudna duditare... Health minister matte idi sarkarakke gothirathe elru obrigobru support madtare mathe yarnu bitkodalla.... Ivella swalpa dina amele tanthane much hoguthe
Great to see the pulic support....indeed the doc must be doing a great work both in clinic and Govt hospital....such hooligan journalists must be shamed in public...keep up the good work doc.....
Full Support to this channel, you guys are doing good job exposing food makers scam, health care scams & all type of govt services related scams, keep doing good work.
Ur reall hero hatts up. No body can do its work. This is rare services. This people have not following nay rules. Voilation of kscr rules. Medical practice rules. Mdpt rulez. Aginist constitution. Fundamental of citizen. Who are the question of mlc rules. These ars well knowned medical dept. DHO. Health ministry all depart. But takd action . aginist them senior officers. They will suit high court. Pil. And criminal case. Attendence. Cc camara. Opd register Else
Good that media is helping people But Reporter should have talked to chief medical officer of the hospital for duty roster, who was on duty & who was on post duty off that day and whole week, should have revieled entire week sting operation details instead of screaming
ಸರ್ ಕೆಚ್ಚೆದೆಯ ವರದಿಗಾರರು ಎಂದರೆ ನಿಮ್ಮ ಹಾಗೆ ಇರಬೇಕು ವಿಜಯಲಕ್ಷ್ಮಿ ಮೇಡಂ, ನಮ್ಮ ಟೀಮ್ನ ಎಲ್ಲಾ ಸದಸ್ಯರಿಗೂ ಒಳ್ಳೆಯದಾಗಲಿ..
@@ambareshav-kv7ke post night duty off nali, kelsa madidre adna report madiro kantri ella kecchade... Heheee
@@dnbpedvk6204
ಇದೇನಿದು? ಆವತ್ತೂ post night duty ಇತ್ತ? ruclips.net/video/StyB9j8G0eY/видео.htmlsi=7tl9kc-tbL1jWO7G
@@dnbpedvk6204
ಇದೇನಿದು ಮತ್ತೆ?
ruclips.net/video/StyB9j8G0eY/видео.htmlsi=7tl9kc-tbL1jWO7G
@@dnbpedvk6204 ruclips.net/video/StyB9j8G0eY/видео.htmlsi=7tl9kc-tbL1jWO7G
Nim kechede reporter ge heli govt inda Ella facilities kodoke ....amele bandu matadali
ನಿಮ್ಮ ಕೆಲಸಕ್ಕೆ ಧನ್ಯವಾದಗಳು... ಹೀಗೆ ಮುಂದುವರಿಯಲಿ ನಿಮ್ಮ ಕೆಲಸ.. VIJAYA TIMES ಗೆ ಧನ್ಯವಾದಗಳು.
😊
ಧನ್ಯವಾದಗಳು ವಿಜಯ ಟೈಮ್ಸ್
😅
ಇಂತವರ ಲೈಸೆನ್ಸ್ ರದ್ದು ಮಾಡ್ಸಿ ಮೇಡಂ 🙏🏻
ಎಲ್ಲಾ ಸರ್ಕಾರಿ ವೈದ್ಯರ ಕೆಲಸ ಇದೆ ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು.
Nin maga no magalanno sarkari doctor madi amele idhe mathu helu guru. Dham idre nim CM hathra hogi kelu, nim oorige en madidane?
Vijaya times ❤❤❤❤❤
Do not generalise . There may be a few doctors who do private practice during their duty hours in Government hospitals,but not all doctors.
ನಿಜವಾದ ಚಾನೆಲ್ ವಿಜಯ್ ಟೈಮ್ 👍
ಎಲ್ಲಾ ಡಿಸ್ಟ್ರಿಕ್ಟ್ ಅಲ್ಲೂ ಇದೇ ಅಣೆಬರಹ ಮೇಡಂ
ಎಲ್ಲ ಸರಕಾರಿ ವೈದ್ಯರು ಹೀಗೆ ಈ ಬಗ್ಗೆ ಸರಕಾರ ಕ್ರಮ ತೆಗೆದುಕೂಳ್ಳ. ಬೇಕು
ಎಲ್ಲರು ಈ ತರಹ ಇಲ್ಲ ಬ್ರದರ್ ನಮ್ಮ ಊರಿಗೆ ಬರೋ ಡಾಕ್ಟರ್ ಸರಿಯಾಧ ಸಮಯಕ್ಕೆ ಬಂದು ಹೋಗುವ ಸಮಯದಲ್ಲಿ ರೋಗಿಗಳು ಬಂದರೆ ತಡವಾದರೂ ಇರ್ತಾರೆ
Tagolok agalla because avru kotiro salary thumba kadime...and medical fees crores gatle agide...adanna recover madoke idella madtare so main aagi idanna sari madoke medical education fees kammi madbeku
@@JJ-nd9yjilla.... Fees recovery aagi avr maklu mommaklu koothu thinno ashtu dudna duditare... Health minister matte idi sarkarakke gothirathe elru obrigobru support madtare mathe yarnu bitkodalla.... Ivella swalpa dina amele tanthane much hoguthe
@@JJ-nd9yj sambala tagolodu kadme adre job bittu.. full time private clinic hospital nadskondu thumba earn madli.. yar beda anthare.. kadme sambalakke yake sumne kasta padthare
@@JJ-nd9yj ashtidre private aspatre ne madkolli, yake governament aspatrel kelsa madbek
ಏಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಹಣೇಬರಹ..
ನಿಜಾ,,
ನಮ್ಮ ವಿಜಯ್ ಟೀಮ್ಸ್ ಚಾನೆಲ್ ಗೆ ಧನ್ಯವಾದಗಳನ್ನು ಹೇಳುತ್ತಾ 2025ರ ಹೊಸವರ್ಷದ ಶುಭಾಶಯಗಳು
ಇಂತಹ ವರದಿಗಾರರಿಗೆ ದಯವಿಟ್ಟು ಸಹಕರಿಸಿ, ಅವರಿಗೆ ತೊಂದರೆ ಕೊಡಲು ಬರುವವರಿಗೆ ನಿಯಂತ್ರಿಸಿ
ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ವೈದ್ಯರಿದ್ದಾರೋ ಅವರಲ್ಲಿ ಪ್ರತಿಯೊಬ್ಬರದ್ದೂ private clinics ಇವೆ.
ಇಂತಹವರು ನಮ್ಮ ಕರ್ನಾಟಕ ರಾಜ್ಯದಲ್ಲಿ ತುಂಬಾ ಜನ ಇದ್ದಾರೆ
Age multi speciality hospitali darodene naditide maam
Yella Jilla ali edar
ವಿಜಯಾ ಟೈಮ್ಸ್ No.1 ಸತ್ಯ, ಪ್ರಾಮಾಣಿಕತೆ. ಹೆಸರೆ,,,,
Thanks
ತುಂಬಾ ಒಳ್ಳೆ ಕೆಲಸ .ಇಂಥವರಿಗೆ ಹೀಗೆ ಮಾಡ್ಬೇಕು ತುಂಬಾ ಧನ್ಯವಾದಗಳು ಸರ್.
Great to see the pulic support....indeed the doc must be doing a great work both in clinic and Govt hospital....such hooligan journalists must be shamed in public...keep up the good work doc.....
R u an illiterate?
ನಿಮ್ಮ ದೈರ್ಯ ನಿಜವಾಗಲೂ ಮೆಚ್ಚಬೆಕು ಮೆಡಮ ಸತ್ಯಮೇವ ಜಯತೆ 🙏
ಸೂಪರ್ ವಿಜಯ ಟೈಮ್ಸ್ ❤❤❤
❤
ವಿಜಯ ಟೈಮ್ಸ್ ನಂಬರ್ 1🙏
ಜೈ ವಿಜಯ ಟೈಮ್ಸ್ 🔥🔥🔥🔥🔥🔥
ಧನ್ಯವಾದಗಳು ವಿಜಯ್ ಟೈಮ್ಸ್
ಧನ್ಯವಾದಗಳು ವಿಜಯ ಟೈಮಸ
ಬಳ್ಳಾರಿ ಜಿಲ್ಲೆ ಸಂಡೂರ್ ಅಲ್ಲಿ ಒಬ್ಬ ಹೀಗೆ ಇದಾನೆ.... ದಯವಿಟ್ಟು ಗಮನಹರಿಸಿ...
ಇನ್ನು ತುಂಬಾ ಜನ ಇದರೆ ಮೇಡಮ್ ..ನಿಮ್ಮ ತರನೆ ಎಲ್ಲಾ ಮಾಧ್ಯಮದವರು ನಿಮ್ಮತರಹನೆ ಸತ್ಯ ಎತ್ತಿ ತೋರಿಸಿದರೆ ಯಾವನು ತಪ್ಪು ಮಾಡಲ್ಲ
Lo ranga...
Ucche hoydu malko hogu konga
Torsalla brother mamuli iskondu malkondirtare aste ivru kottilla adukke Idella
ಧನ್ಯವಾದಗಳು ವಿಜಯ ಟೈಮ್ಸ್
ಭ್ರಷ್ಟರನ್ನು ಮಟ್ಟ ಹಾಕಿ ಜನರನ್ನು ಎಚ್ಚರಿಸಿ ನಿಮ್ಮ ಕೆಲಸ ಹೀಗೆ ಮುಂದುವರಿಯಲಿ ಧನ್ಯವಾದಗಳು
ನಿಮ್ಮ ಸೇವೆಗೆ 🙏🙏🙏
ruclips.net/video/StyB9j8G0eY/видео.htmlsi=7tl9kc-tbL1jWO7G
ಸೂಪರ್ ಗುರು.ನಮಸ್ಕಾರ ವಿಜಯ್ ಟೈಮ್ಸ್ n❤
ಮಾಧ್ಯಮ ಅಂದ್ರೆ ಹೀಗಿರಬೇಕು.
Super.. support this types of media..👏👏
ಗ್ರೇಟ್ ಜಾಬ್ 👍
ನಮ್ಮ ಜನಕ್ಕೆ ಅವರು ನಮ್ಮ ಸೇವೆ ಇರೋದು ಅಂತಾನೆ ಗೋತ್ತಿಲ್ಲಾ ,ಅದಕ್ಕೆಲ್ಲಾ ಅಧಿಕಾರಗಳ ಕೈವಾಡ ಇಲ್ಲದೆ ಇವು ನಡೆಯೋದಿಲ್ಲಾ....
ಈ ಅಯೋಗ್ಯ ಡಾಕ್ಟರ್ ಅರೋಗ್ಯ ಅಧಿಕಾರಿ ಹಾಗೂ ಅರೋಗ್ಯ ಮಂತ್ರಿಗೆ ಮಾಮೂಲಿ ಕೊಡುತಾನೆ
ಎಲ್ಲ ಜಿಲ್ಲೆಯಲ್ಲೂ ಈ ರೀತಿ ನಡೆಯುತ್ತಿದೆ
Media aourge kottilla mamuli adukke video release madirodu
Le gubald 😂@@ChandraMohan-z9x
Definition of journalism...... 🔥 Excellent work...
ಸರ್ ನಮ್ಮ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಮಮತಾ ಎಂಬ ವೈದ್ಯೆ ಪರಿಸ್ಥಿತಿ ಇದೆ ರೀತಿ ಇದೆ ಸರ್
ವಿಜಯಕ್ಕ ನೀವು ಮತ್ತೆ ನಿಮ್ಮ ತಂಡ ❤
ಇವರಿಗೆ ಓದಲಿಕ್ಕೆ ಸರಕಾರಿ ಕಾಲೇಜ್ ಬೇಕು ,
ಕೆಲಸ (job)ಮಾಡಲಿಕೆ ಪ್ರೈವೇಟ್ ಹಾಸ್ಪಿಟಲ್ ಬೇಕು(ಮತ್ತು ಸರಕಾರಿ job ಬೇಕು).
Yes it's true,, thank u vijaya team
ಇದು ಎಲ್ಲಾ ಕಡೆಗೂ ಇದೇ ಪರಿಸ್ಥಿತಿ. This is not new. ಎಲ್ಲ ಸರ್ಕಾರಿ ಆಸ್ಪತ್ರೆlu naditirodu
Yes 100%✓
ಸರ್ ಹಾವೇರಿಲಿ ಹಾವನೂರ್ ಡಾಕ್ಟರ್ ಅಂತ ಇದ್ದಾನೆ ಅವನು govt ಹಾಸ್ಪಿಟಲ್ ನಲ್ಲಿ sign ಮಾಡಿ ಪ್ರೈವೇಟ್ ಕ್ಲಿನಿಕ್
ಹಾಸ್ಪಿಟಲ್ ನಡೆಸ್ತಾನೇ 😭😭
ಇವರ ಮೇಲೆ ಎಲ್ಲ ರೈಡ್ ಮಾಡ್ಬೇಕು , ಬೋಳಿಮಕ್ಕಲ್ನ
ಕೇಳಿದ್ರೆ ರೌಂಡ್ಸ್ ಹೋಗಿದ್ವಿ ಅಂತಾರೆ
ಎಲ್ಲ ಆಸ್ಪತ್ರೆಗಳಲ್ಲಿ ಇದೇ ಕತೆ
ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್
ಇದು ಒಂದೇ ಕಡೆ ಅಲ್ಲ ಮೆಡಂ ಎಲ್ಲಾ ಕಡೆ ಇದೆ ನಿಮಗೆ ಜಯವಾಗಲಿ ಇಂತವರನ್ನು ಇನ್ನು ಇಡಿಯಾ
Full Support to this channel, you guys are doing good job exposing food makers scam, health care scams & all type of govt services related scams, keep doing good work.
Almost karnataka & Telangana government hospital doctors same to this happens.
ನಿಮ್ಮ ಕೆಲಸಕ್ಕೆ ಧನ್ಯವಾದಗಳು... ಹೀಗೆ ಮುಂದುವರಿಯಲಿ ನಿಮ್ಮ ಕೆಲಸ.. VIJAYA TIMES ಗೆ ಧನ್ಯವಾದಗಳು.
ಸೂಪರ್ ಸರ್ ನಿಮ್ಮ ಮತ್ತು ಸೂಪರ್
Good job vijaya times 👍💯
Real channel...
Great work❤
Thank you for Vijaya times ❤❤
ಧನ್ಯವಾದಗಳು ಮೇಡಂ. 🙏
Good job madam. ...u and your team are great
Ur reall hero hatts up. No body can do its work. This is rare services. This people have not following nay rules. Voilation of kscr rules. Medical practice rules. Mdpt rulez. Aginist constitution. Fundamental of citizen. Who are the question of mlc rules. These ars well knowned medical dept. DHO. Health ministry all depart. But takd action . aginist them senior officers. They will suit high court. Pil. And criminal case. Attendence. Cc camara. Opd register Else
ಧನ್ಯವಾದಗಳು ಮೇಡಂ
ಚನ್ನರಾಯಪಟ್ಟಣ ಹಾಸ್ಪಿಟಲ್ ನಲ್ಲಿ ಇದೆ ಪರಿಸ್ಥಿತಿ 😭😭
ಇಂತಹ ಡಾಕ್ಟರ್ ನ ಸೇವೆಯಿಂದ ವಜಾ ಮಾಡಬೇಕು
ಗುಡ್ ಜಾಬ್ ಸರ್
Supar medam
ಕೈಲಿ ಇರೋ ಜುಟ್ಟುಗಳದ್ದೆ ಜೋರು....government ಆಸ್ಪತ್ರೆಗಳಲ್ಲಿ.
Super madam
ನಿಮ್ಮನ್ನ ಸಂಪರ್ಕಿಸಿದರೆ .. ನೀವು ಕಷ್ಟ ಪಟ್ಟು ವರದಿ ಮಾಡ್ತಿರ ವರದಿ ಮಾಡಿದ ಒಂದು ವಾರದ ನಂತರ ಅದೇ ರಾಗ ಅದೇ ತಾಳ .ಇದಕ್ಕೆ ಪರಿಹಾರ ಹುಡುಕಬೇಕು
Good medm keep going🎉
Good job 👍👍👍
Super job sir ❤❤❤
Great work🙏🙏🙏
Nimma channel ge salute 🫡❤
ಸೂಪರ್ ಅಕ್ಕಾ 💯
Great job Vijay times...
ಎಲ್ಲಾ ಕಡೆ ಅದೇ ಹಣೆಬರಹ,ಕೇಳಿದ್ರೆ ರೌಂಡ್ಸ್ ಮೀಟಿಂಗ್ ಅಂತಾರೆ..
Great job
ಗವರ್ನಮೆಂಟ್ ಪಗಾರ ತಿಂದು ಪ್ರೈವೇಟ್ ಹಾಸ್ಪಿಟಲ್ ಯಾಕೆ ಮಾಡಬೇಕು ವಿಜಯ ಟೈಮ್ ಗೆ ಧನ್ಯವಾದಗಳು 🙏👌👍
super wonderful 💯 Vijaya times super super super
Super sir
Very good.job.madam
👍🏻👍🏻👍🏻 god job vijay time
powerfull channel
Good that media is helping people But Reporter should have talked to chief medical officer of the hospital for duty roster, who was on duty & who was on post duty off that day and whole week, should have revieled entire week sting operation details instead of screaming
Good job
Great work
Good job sir badavarige evaga ನ್ಯಾಯ ಸಿಗ್ತು ಸಿರಾ ಜನತೆಗೆ
Good work
Super bro
Sira dali ಜೈ vijaya time's tv
Very good maam
ನಮ್ಮ ದರಿದ್ರ ಜನರಿಗೆ ಯಾವಾಗ ಬುದ್ದಿ ಬರುತ್ತೋ ಯಪ್ಪಾ..ಶಿವನೆ
Intha media inda sathya horage barodu super media🙏🙏👏
God bless you sister 👍👍
ಒಳ್ಳೆ ಕೆಲಸ ಮಾಡಿದಿರಿ
ಗುಡ್ ಜಾಬ್ ಸರ್ ನಿಮ್ಮದು 👍🏻
ruclips.net/video/StyB9j8G0eY/видео.htmlsi=7tl9kc-tbL1jWO7G
Thank you so much madam
Super work Medam
ಸರ್ಕಾರಿ ಆಸ್ಪತ್ರೆಯಲ್ಲಿರುವ ಜನರನ್ನ ಖಾಸಗಿ ಆಸ್ಪತ್ರೆಗೆ ಬಿಡಿ ಅಲ್ಲೇ ಚೆಕ್ ಮಾಡಲಿ
ಸರ್ಕಾರ ದಯವಿಟ್ಟು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು
Truly concerned and daring reporter. Hatsoff to him
MLA Jayachandra ಎಲಿ ಮಲಾಗಿದ್ಯೋ ಎದ್ದು ನೋಡು
All the best to vijaya lakshmi team.
Great work🎉🎉... God bless you. We all support you.
Salute for Vijaya times