ವಂಶವಾಹಿನಿ | ನವ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಳೆ- 2024 | ಮಹಿಮೆ | 02 | ಸಿರಿಧೇನು ಮಹಿಮೆ

Поделиться
HTML-код
  • Опубликовано: 12 сен 2024
  • ಶ್ರೀರಾಜರಾಜೇಶ್ವರಿ ಕೃಪಾಪೋಷಿತ
    ವಂಶವಾಹಿನಿ ಯಕ್ಷಮೇಳ ಗುಂಡೂಮನೆ (ರಿ) ಸಾಗರ
    ನವ ಪಾಕ್ಷಿಕ ಚಾತುರ್ಮಾಸ್ಯ ತಾಳಮದ್ದಲೆ-2024
    #ಮಹಿಮೆ-02
    *ಪ್ರಸಂಗ: ಸಿರಿಧೇನು ಮಹಿಮೆ
    -ರಚನೆ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
    •ಭಾಗವತರು: ಶ್ರೀಯುತ ಸೂರ್ಯನಾರಾಯಣ ಹೆಗಡೆ ಮತ್ತು ಕು. ಸೃಜನ್ ಗಣೇಶ್ ಹೆಗಡೆ
    •ಮದ್ದಳೆ ಮತ್ತು ಚಂಡೆ : ಶ್ರೀಯುತ ಶರತ್ ಜಾನಕೈ
    ಮುಮ್ಮೇಳ;
    *ವಿಷ್ಣು: ಶ್ರೀಯುತ ಅರುಣ್ ಬೆಂಕಟವಳ್ಳಿ
    *ಭೃಗು: ಶ್ರೀಯುತ ರವಿಶಂಕರ್ ಭಟ್ ಸಾಗರ
    *ಲಕ್ಷ್ಮೀ: ಶ್ರೀಯುತ ರಮೇಶ್ ಹೆಗಡೆ ಗುಂಡೂಮನೆ
    *ಸ್ಥಳ ಮತ್ತು ಸಹಕಾರ: ವಿದ್ವಾನ್ ಜನಾರ್ದನ್, ನೃತ್ಯ ಭಾಸ್ಕರ- ನಾಟ್ಯ ತರಂಗ. ಶ್ರೀನಗರ-ಸಾಗರ.
    ವಿ.ಕೃಪೆ: ನಂದನ್ ಹೆಗಡೆ
    (ಕಳೆದ 36 ವರ್ಷಗಳಿಂದ ಯಕ್ಷಗಾನ ಕಲಾ ಸೇವಾ ಸಂಘಟನೆಯಲ್ಲಿ ನಿರತವಾಗಿರುವ ವಂಶವಾಹಿನಿ ಯಕ್ಷಮೇಳ ಗುಂಡೂಮನೆ ಏಕಾದಶಿ ತಾಳಮದ್ದಲೆ, ಸಪ್ತಾಹ, ಕಿರೀಟ ಪೂಜೆ ಸೇರಿದಂತೆ ಹಲವು ಯಕ್ಷಗಾನ ಕಾರ್ಯಕ್ರಮವನ್ನು ಸಂಯೋಜಿಸುತ್ತ ಬಂದಿದೆ. ಈ ಬಾರಿ ವಿಭಿನ್ನವಾಗಿ ಜುಲೈ 7 ರಿಂದ ನವೆಂಬರ್ 10 ರವರೆಗೆ ಪಾಕ್ಷಿಕವಾಗಿ ಸಂಜೆ 5 ರಿಂದ 7 ಗಂಟೆಯವರೆಗೆ ಒಳಪಟ್ಟು ಸಾಗರದ ಶ್ರೀ ನೃತ್ಯಭಾಸ್ಕರ ಸಭಾಂಗಣದಲ್ಲಿ, ಸಮಯದ ಕಾಲಮಿತಿಗೆ ಕಡ್ಡಾಯವಾಗಿ ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಿದೆ.)
    #yakshagana
    #yakshagana_talamaddale
    #thalamaddale

Комментарии •