ಹೆತ್ತ ತಾಯಿಯ ಸೇವೆ ಮಾಡುವುದರಲ್ಲಿ ಎಷ್ಟು ಸಂತೋಷ ಆನಂದ ಇದೆ ಎನ್ನುವುದಕ್ಕೆ ಶ್ರೀ ಕೃಷ್ಣ ಕುಮಾರರು ಜ್ವಲಂತ ನಿದರ್ಶನ. ಧನ್ಯವಾದಗಳು ಕಲಾ ಮಾಧ್ಯಮಕ್ಕೆ ಮತ್ತು ಚಿರಪರಿಚಿತ ಕೃಷ್ಣಕುಮಾರ್ ತಾಯಿಯ ವರಿಗೆ 🙏🙏🙏🙏🙏❣️❣️❣️❣️👌👌👌👌👌👌
ಇ ವಿಡಿಯೋನ ಮೂರನೇ ಸರತಿ ನೋಡತಾಯಿದ್ದೀನಿ. ಕಲಿಯುಗದ ಶ್ರಾವಣ ಕುಮಾರ ಅವರು ಮಾತುಗಳು ಎಷ್ಟು ಸೊಗಸಾಗಿದೆ ಹಾಗು ಅರ್ಥಪೂರ್ವಕವಾಗಿದೆ 🙏. ನಾನು ಹುಟ್ಟಿದ್ದು ವಾಣಿ ವಿಲಾಸ್ ನಲ್ಲೆ. 1978 ರಲ್ಲಿ.
ದೇವರು ಎಲ್ಲೋ ಒಂದು ಕಡೆ ಇದ್ದಾನೆ ಅಂತ ಜನ ಸಂದರ್ಭಕ್ಕನುಗುಣವಾಗಿ ಹೇಳುತ್ತಿರುತ್ತಾರೆ . ಅದು ಸತ್ಯಕ್ಕೆ ಬಹಳ ಬಹಳ ಹತ್ತಿರವಾದ ಒಂದು ಸುಂದರವಾದ video . ಜನ ಅರ್ತ ಮಾಡಿ ಬದುಕೋಕೆ ಇನ್ನೆಷ್ಟು ಉದಾಹರಣೆ ಬೇಕು . I hatts of your video .
Parameshwar Sir, the way you interview people in the same humble way, whether they be Kings or Sages is what makes your program special. This is also what makes you great. My continued respects to you🙏
Great word he said “koduvaru eddare “ if you have done good deeds god will never leave anyone empty handed. You are spreading very good knowledge for people who are stingy and greedy. You are getting all good things because of your fathers good work.
Mother had confidence that nothing is going to happen in her son delivery..just she needed a help from doctor ...great son what a understanding 👏 🙌 👌 💙 😂
Kalamadyama Krishna Kumar thank you so 🙏 much good son and mother 👩 band 💙 very happy moment today never expected children's ❤️?? Great son kaliyuga shravanakumara appropriate and aprishieted your video 📹 thank 👍 👌 🙏 very nice God blessings 🙌 mother 👩🍼 and son ❤️ thank you
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ನಿಜ ,🙏🙏🙏
If😅@@padmavathi1015
ಹೆತ್ತ ತಾಯಿಯ ಸೇವೆ ಮಾಡುವುದರಲ್ಲಿ ಎಷ್ಟು ಸಂತೋಷ ಆನಂದ ಇದೆ ಎನ್ನುವುದಕ್ಕೆ ಶ್ರೀ ಕೃಷ್ಣ ಕುಮಾರರು ಜ್ವಲಂತ ನಿದರ್ಶನ. ಧನ್ಯವಾದಗಳು ಕಲಾ ಮಾಧ್ಯಮಕ್ಕೆ ಮತ್ತು ಚಿರಪರಿಚಿತ ಕೃಷ್ಣಕುಮಾರ್ ತಾಯಿಯ ವರಿಗೆ 🙏🙏🙏🙏🙏❣️❣️❣️❣️👌👌👌👌👌👌
ಅಮ್ಮ, ಇಂತಹ ಮಗನನ್ನು ಪಡೆದ ನೀವು ಪುಣ್ಯವಂತ ತಾಯಿ.
ಛೇ ಕಣ್ಣಲ್ಲೇ ನೀರು ಬಂತು ನಾನು 5 ವರ್ಷ ಇದ್ದಾಗ್ಲೇ ನನ್ ಅಜ್ಜಿ ಬೆಳೆಸಿದ್ರು ಬಟ್ ಇಷ್ಟೊಂದ್ ಚೆನ್ನಾಗಿ ನೋಡಿಕೊಳ್ಳೋಕೆ ಆಗಿಲ್ಲ ಬೇಜಾರ್ ಆಗ್ತಿತ್ 😢
ಅಚ್ಚಾ ಮತ್ತು ಸ್ವಚ್ಛ ಕನ್ನಡದ ಮಾತುಗಳು ಹಾಗೂ ನಿಜ ಜೀವನದ ಅಧ್ಯಾತ್ಮಿಕ ಚಿoತನೆಗಳು ಅದ್ಭುತ.
ಪರಂ ಅಣ್ಣ ನಿಮ್ಮ ಸಾಧನೆ ಹಾಗೂ ಆಧುನಿಕ ಕನ್ನಡ ಶ್ರಾವಣ ಕುಮಾರರ ಜೀವನ ಮತ್ತು ಅವರ ಇರುವಿಕೆ ನೋಡಿ ನಾನು ಪುಳುಕಿತವಾದ ಧನ್ಯವಾದಗಳು.
ನಿಜವಾಗಲೂ ಇಂಥ ವ್ಯಕ್ತಿಗಳು ಮುಂದಿನ ಪೀಳಿಗೆಗೆ ಆದರ್ಶ ವ್ಯಕ್ತಿಗಳು❤❤❤
ತಾವು ನಿಜವಾಗಿಯೂ ಕಲಿಯುಗದ ಶ್ರವಣಕುಮಾರ. ಕೃಷ್ಣಕುಮಾರ್ ಸರ್ ನಿಮಗೂ ಮತ್ತು ನಿಮ್ಮ ತಾಯಿಯವರೇ ಹಾಗೂ ಕಲಾ ಮಾಧ್ಯಮದ ಮುಖ್ಯಸ್ಥರು ಶ್ರೀಯುತ ರವರಿಗೂ ಅಭಿನಂದನೆಗಳು
ನೀವು ಕೃಷ್ಣಕುಮಾರ್ ಅಲ್ಲ..!!
ನೀವು "ಸಂಸ್ಕಾರ ಸತ್ಪುರುಷ"
😍😍😍😍😍
19:48 ನನ್ನದು ಸೇಮ್ ತಿಂಕ್ ಸರ್ ನನ್ನ ತಾಯಿನ ಚೆನಾಗಿ ನೋಡ್ಕೋಬೇಕು ಅಷ್ಟೇ ನನ್ನ ಜೀವನದ ಗುರಿ 😊
❤❤❤
ಈ ದೇಶದ ಸಂಸ್ಕೃತಿಯ ಅಭಿವ್ಯಕ್ತಿ ಕೃಷ್ಣಕುಮಾರ..
ಇ ವಿಡಿಯೋನ ಮೂರನೇ ಸರತಿ ನೋಡತಾಯಿದ್ದೀನಿ. ಕಲಿಯುಗದ ಶ್ರಾವಣ ಕುಮಾರ ಅವರು ಮಾತುಗಳು ಎಷ್ಟು ಸೊಗಸಾಗಿದೆ ಹಾಗು ಅರ್ಥಪೂರ್ವಕವಾಗಿದೆ 🙏. ನಾನು ಹುಟ್ಟಿದ್ದು ವಾಣಿ ವಿಲಾಸ್ ನಲ್ಲೆ. 1978 ರಲ್ಲಿ.
ಹೃದಯ ಸ್ಪರ್ಶಿ ಎಪಿಸೋಡ್ ❤.
ದೇವರು ನಿಮ್ಮನ್ನ ಸುಖವಾಗಿಡಲಿ ದೇವ್ರು❤
ದೇವರು ಎಲ್ಲೋ ಒಂದು ಕಡೆ ಇದ್ದಾನೆ ಅಂತ ಜನ ಸಂದರ್ಭಕ್ಕನುಗುಣವಾಗಿ ಹೇಳುತ್ತಿರುತ್ತಾರೆ . ಅದು ಸತ್ಯಕ್ಕೆ ಬಹಳ ಬಹಳ ಹತ್ತಿರವಾದ ಒಂದು ಸುಂದರವಾದ video . ಜನ ಅರ್ತ ಮಾಡಿ ಬದುಕೋಕೆ ಇನ್ನೆಷ್ಟು ಉದಾಹರಣೆ ಬೇಕು . I hatts of your video .
Both mother and son are mutually supportive and inspiring.god bless their belief.stay bless you sir
ಜಗತ್ತಿನ ಎಲ್ಲಾ ತಂದೆ ತಾಯಿ ಮಕ್ಕಳು ನೋಡಬೇಕಾದ್ದು, ಅರಿಯ ಬೇಕಾದ್ದು, ಇಳಿ ವಯಸ್ಸಿನ ತಂದೆ ತಾಯಿ ಇರುವ ಮಕ್ಕಳಿಗಂತೂ ಅತಿ ಶ್ರೇಷ್ಟ ಪಾಠ. ಅಮ್ಮ ಮಗನಿಗೆ ದೀರ್ಘ ದಂಡ ನಮಸ್ಕಾರ.
Parameshwar Sir, the way you interview people in the same humble way, whether they be Kings or Sages is what makes your program special. This is also what makes you great. My continued respects to you🙏
ಮಾತೃದೇವೋಭವ ಪಿತೃದೇವೋಭವ ಗುರುದೇವೋಭವ ಭಾರತಾಂಬೆ ದೇವೋಭವ
One of the best soul God bless him
After a few months .... I am watching full episodes !
ನಿಮ್ಮ ಮಕ್ಕಳಿಗೆ ಕಲಾ ಮಾದ್ಯಮ RUclips channel ತೋರಿಸಿ .❤
This is one of the best Interview's sir 😊
Kgf movie nodidaglu goosebumps barlila, But ee sadarshana nodi goosebumps bantu
My heart touching episode
Great word he said “koduvaru eddare “ if you have done good deeds god will never leave anyone empty handed. You are spreading very good knowledge for people who are stingy and greedy.
You are getting all good things because of your fathers good work.
Wonderfull ಸಂದರ್ಶನ🙏🙏
Guru jeevanada 75 percent samasye barode madve admele nimge as problem I'll a punyavanta
Seriously this episode superb ❤❤❤❤❤❤ Heartly great
Mother had confidence that nothing is going to happen in her son delivery..just she needed a help from doctor ...great son what a understanding 👏 🙌 👌 💙 😂
Punya bhumi, classic, jai bharath 🙏🙏🙏🇮🇳🇮🇳🇮🇳
Both mother &
Son (krishnakumar)
Great.👋
Ebbrigu namaskara
Param sir Full episode update Maadi sir...❤
Wonderful person... Great practical spiritual knowledge.. Great courageous person to live life happily..
I wish Let u travel more and more
Tayi, maga ebbarigu hridaya purvaka namaskaaragalu. Very inspirational episode thanq Param Sir🙏🙏🙏🙏🙏
Param try to bring this episodes as tv serials so let this real practical story be a motivational to precent generation...need a big change in society
ಪುಣ್ಯಭೂಮಿ❤
My eyes are very blessed to vitness this beautiful mother and son
ನಿಮ್ಮನ ನೋಡ್ತಾ ಇರೋ ನಾವು ಪುಣ್ಯವoತರು....
One of the best episode param sir.... 🙏💐
ತಾಯಿಗಿಂತ ದೇವರಿಲ್ಲ thank you brother
Snake sham mini version Edda hage edare evru
💎🕉️💎🇮🇳💎 Very honourable and empowering video. Thank you. 🙏
Nice video. I wish him and his mother good health and safety.
Proud to be a subscriber of Kalamadhyama.
Kalamadyama sir hatsoff... nivu enthaha thayee magana bandhvyada video thorisiddira e kalakke aparupa
Nan jeevndalle nanu nodidha best interview
🥰🥰 one negative comments eildhe eiro episode nodbeku andre this is fo u guy's 🥰🥰✨
ಎಲ್ಲ ತಾಯಿಗೂ ನಿಮ್ಮಹಾಗೇ ಒಬ್ಬ ಮಗ ಇಡಬೇಕು.
Nimma mele gourava ide but nivu tayina scooter ginta swalpa adru comfort agi yatre madasbekittu..scooter travel risky papa tayige.......
Thankugurugale gurugale nimma e Saraland geevana ellaru kaliyali🙏🙏🙏🙏🙏
Kalamadyama Krishna Kumar thank you so 🙏 much good son and mother 👩 band 💙 very happy moment today never expected children's ❤️?? Great son kaliyuga shravanakumara appropriate and aprishieted your video 📹 thank 👍 👌 🙏 very nice God blessings 🙌 mother 👩🍼 and son ❤️ thank you
ಪರಮ್ ಸರ್ ಗುಡ್ ವರ್ಕ್... ಧನ್ಯವಾದಗಳು
ಇವರು ಮಾತು ಕೇಳ್ತಿದ್ದರೆ ಮತ್ತೇ ಮತ್ತೇ ಕೇಳಬೇಕು ಅನುಸ್ತಿದೆ
ಅದ್ಭುತ ವ್ಯಕ್ತಿತ್ವ...ಧನ್ಯವಾದಗಳು ಪರಂ ಸರ್
Father and mother true God 🙏
One of the beat interview.
Interesting documentary sir 😊😊😊😊😊😊😊😊😊😊😊😊😊
Good video ❤God bless you veerbhadreshwara
Most liked episodes🙏
ಸರ್ ಮೂರು ತಿಂಗಳಾಯಿತು ನಮ್ಮ ತಾಯಿಯವರನ್ನು ಕಳೆದುಕೊಂಡು ತುಂಬಾನೇ ನೆನಪಿಗೆ ಬರ್ತಾ ಇದ್ದಾರೆ ನೋವಾಗ್ತಾ ಇದೆ ಇದನ್ನು ನೋಡಿದರೆ ನನ್ನ ತಾಯಿಯನ್ನೇ ನೋಡಿದಷ್ಟು ಸಂತೋಷವಾಗುತ್ತದೆ
Post such more motivational videos, this is what is missing nowadays
🙏🙏🙏🙏 Krishna Kumar tande tayi devaru
Superb
Super Krishna Kumar sir
Nice habit. God bless u both mother and son.
Simple living and high thinking
God bless you sir 🙏🎉❤
Hats of u sir
Lucky to have such a son
Om Sairam, god bless you... 🙏🙏🙏🙏
Very nice interview Param sir..!
Super, duper, good, video 💯👌🙏🏻🙏🙏🏻
Definitely, aa bhagavanthana ondu kai ibbara mele ide..
5.35 well said
ಪುನರಪಿ ಮರಣಂ ಪುನರಪಿ ಜನನಮ್ ಸತ್ಪುರುಷ ರು ಮತ್ತೆ ಮತ್ತೆ ಹುಟ್ಟಿ ಬರ್ತಾ ಇರ್ತಾರೆ ಲೋಕಕ್ಕೆ ಧರ್ಮ ಮಾರ್ಗ ತೋರ್ಸೋ ಸಲುವಾಗಿ ....
Your really good son
Tumba olleya Maga nivu🙏🙏
🙏🙏🙏. Mahanubhava
ನಮ್ಮ ಅಮ್ಮನು ಹೀಗೇ eddru ಆದರೆ ನಾನು ನೋಡಿ kolluvaddakkey ಆಗಲಿಲ್ಲ 😊😊
ತುಂಬಾ ಒಳ್ಳೆಯ ಮಾತುಗಳು.
Super sit
ದೇವರು ನಿಮ್ಮನ್ನು chennagittarli
Clarity of thought... Good that he is not married.
You are correct sir
Great mom& son
Nimmanthavru yaaru illa thayi maga super
God mother brother. God bless you
ಸೂಪರ್ ಸರ್
Super❤❤❤
Good job sir continue 👍
SuparSon❤
🙏🙏🙏nimge koti koti namangalu
👌 ಸೂಪರ್ ನೀವು ಏನ್ ಹೇಳಬೇಕು ಸೂಪರ್
God bless both
Sir vayasadhoranna yestu hottu nillisikondiddira.any ways intoru hudukiddru sikkolla bhumi mele
True King❤
Amma,magana,padacharannagalige,nanna,namaskaragalu
He’s too good to be true. Too much sugar coating.
Supper.sir
Basavaraj Narendra avarannu sandarshana maadi sir please