ನಾನು ನನ್ನ ಅಮ್ಮನ್ನ ಲಾಷ್ಟ್ ವೀಕಲ್ಲಿ ಒಂದು ಸ್ಮಾಲ್ ರೈಡ್ ಕರೆದುಕೂಂಡು ಹೋಗಿದ್ದೆ ಸರ್. ದಾವಣಗೆರೆಯಿಂದ ಶಿವಮೊಗ್ಗ ಹೋಗಿದ್ವಿ ಸಕ್ಕತ್ ಖುಷಿ ಅಮ್ಮನ್ನ ಫಷ್ಟ್ ಟೈಮ್ ಕರೆದುಕೂಂಡು ಹೋಗಿದ್ದು 😊😊
Just a thought, If you say you care your mother then you should use safe mode transport. Scooter is not safe mode for sure in highway. Im not discounting your journey but scooter on highway with aged is not safe.
Bajaj scooter nalli driver ge seat nali suspension irutte... Pillion rider ge shatanu illa... Full vibration if road is not good... So hinde koorakke meter irbeku....
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ruclips.net/user/KalamadhyamMediaworksfeatured
ಅದು ಬಜಾಜ್ ಸ್ಕೂಟರ್
ಎಂತಹ ಅದ್ಭುತ ಭಾರತದ ಸ್ಕೂಟರ್
ಆ ಸ್ಕೂಟರ್ ಅನ್ನು ಕಂಪನಿ ಯವರು ತಯಾರಿಸುವುದನ್ನು ನಿಲ್ಲಿಸಿದ್ದಾಗ ಏನೋ ಕಳೆದುಕೊಂಡ ಭಾವನೆ ನಮ್ಮದಾಗಿತ್ತು
ಹಮಾರ ಬಜಾಜ್ 🙏🏼
ನಿಮ್ಮಂತ ಮಕ್ಕಳು ಎಲ್ಲಾ ತಂದೆ ತಾಯಿಗಳಿಗೂ ಸಿಗಲಿ..❤👌🙏
ಅದು ವಿಶ್ವದ 8ನೇ ಅದ್ಭುತ ಆಗಬಹುದು 🤔
ಅಂತ ಮಗ ಪಡೆದಂತ ತಾಯಿ ಧನ್ಯ. ಇಂಥ ಪಾಸಿಟೀವ್ ಸಂದರ್ಶನ👍🙏🙏🙏🙏🙏🙏 ಮಾಡದಿಕ್ಕೆ ತಮಗೂ ಸಹ
"ಮನಸಿಗೆ ಕಾವಿ ಹಾಕೋದು ಮುಖ್ಯ'
ಸತ್ಯವಾದ ಮಾತು
ಪರಮ್ Sir ಸೂಪರ್ ಸಂದರ್ಶನ 🙏ಕೊಳೆತು ಹೋಗಿರೋ ಮನಸುಗಳಿರೋ ಈ ಕೆಟ್ಟ ಸಮಾಜದ ಜನರಿಗೆ ಒಳ್ಳೆ ಒಳ್ಳೆ ವ್ಯಕ್ತಿಗಳನ್ನ ಪರಿಚಯ ಮಾಡ್ಸಿಸಿದೀರಾ 🙏❤️
ನನ್ನ ಹತ್ತಿರ ಬಜಾಜ್ ಚೇತಕ್ 1988 ನೇ ವರ್ಷದ ಉತ್ಪಾದನೆ.ಈಗಲೂ ಚನ್ನಾಗಿ ಓಡುತ್ತಿದೆ. ಚೇತಕ್, ಚೇತಕ್
👌👌👌ಒಬ್ಬ ಶ್ರೇಷ್ಠ ವ್ಯಕ್ತಿಯ ಬಗ್ಗೆ ಕಲಾಮಾಧ್ಯಮ ಯುಟ್ಯೂಬ್ ಚಾನೆಲ್ ನವರು ತಯಾರಿಸಿ ಬಿಡುಗಡೆ ಮಾಡಿದ ಒಂದು ಅತ್ಯುತ್ತಮ ವೀಡಿಯೋ. ಧನ್ಯವಾದಗಳು. 🌷🙏
ಈ ವ್ಯಕ್ತಿಯ ಪ್ರಭುದ್ಧ ವ್ಯಕ್ತಿತ್ವಕ್ಕೆ ನಮನ 🙏🚩
ಏನ್ ಸಂದೇಶ ಗುರುಗಳೇ ನಿಮ್ಮ ವಿಚಾರ ಈಗಿನ ಯುವಕರಿಗೆ ಅತ್ಯಮೂಲ್ಯ 🙏🙏🙏🚩🚩🚩
ಮನಸಿಗೆ ಕಾವಿ ಹಾಕೋದು ಮುಖ್ಯ... ಅದ್ಬುತ ಮಾತು ಸರ್...
ನಿಜ ವಾಗಿಯೂ ನೀವು great parm sir ಬೆಳಕಿಗೆ ಬಾರದ ವ್ಯಕ್ತಿಗಳನ್ನು ಸಮಾಜ ಕ್ಕೆ torisutivudakke ತುಂಬ ಧನ್ಯ ವಾದಗಳು sir💐❤🎉
ಒಂದ್ ರೀತಿಲಿ ನಮ್ಮೆಲ್ಲರ ಒಳ ಕಣ್ಣನ್ನು ತೆರೆಸಿದಿರಿ... ಧನ್ಯವಾದಗಳು 🙏
ತಾಯಿಯೇ ದೇವರು ❣️🙏
ತಂದೆ.. ತಾಯಿಯರ ಬಗ್ಗೆ ನಿಜವಾದ ಕಾಳಜಿ ಇರುವ ಪರಿಪೂರ್ಣ ವ್ಯಕ್ತಿಯ ಸಂದರ್ಶನ ನಿಜಕ್ಕೂ ಶ್ಲಾಘನೀಯ... ಇವರ ಪ್ರಭುದ್ಧತೆ ಯಿಂದ ಕೊಡಿದ ಮಾತುಗಳು ಎಲ್ಲರಿಗೂ ಅದರ್ಷನಿಯ....🙏
Super 👌👌👌👌 proud moment ಆ son & mother ...ತಾಯಿಗಿಂತ ಮಿಗಿಲಾದ ದೇವರಿಲ್ಲ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಪರಮೇಶ್ವರ್ ಕೃಷ್ಣಕುಮಾರ್ ಅಣ್ಣಾ 🙏🙏🙏🙏🙏
ಮಹಾ ಸಾಧಕರಸಾಲಿನಲ್ಲಿ ಸೇರ ಬೇಕಾದವರು. 🙏🏻👍.
ಎಂಥ ಸಾತ್ವಿಕ ಜೀವಿ 🙏🏼
ನಾನು ನನ್ನ ಅಮ್ಮನ್ನ ಲಾಷ್ಟ್ ವೀಕಲ್ಲಿ ಒಂದು ಸ್ಮಾಲ್ ರೈಡ್ ಕರೆದುಕೂಂಡು ಹೋಗಿದ್ದೆ ಸರ್. ದಾವಣಗೆರೆಯಿಂದ ಶಿವಮೊಗ್ಗ ಹೋಗಿದ್ವಿ ಸಕ್ಕತ್ ಖುಷಿ ಅಮ್ಮನ್ನ ಫಷ್ಟ್ ಟೈಮ್ ಕರೆದುಕೂಂಡು ಹೋಗಿದ್ದು 😊😊
ಹೃದಯಸ್ಪರ್ಶಿ video 😌
ಅಧ್ಬುತವಾದ ಕಾರ್ಯ ಸರ್ 🙏
ಅತ್ಯಂತ ಪರಿಪೂರ್ಣ ಪರಿಚಯ ಆಧುನಿಕ ಶ್ರವಣ ಕುಮಾರ🙏ಧನ್ಯವಾದಗಳು🙏
ನಿಜವಾದ ಮಗ ಅಂದ್ರೆ ನೀನು ಅಣ್ಣಾ ❤❤❤
I do not have word for this unconditional love between a mother and son....❤❤❤
ಇವರು ಹಾಸನಕ್ಕೆ ಬಂದಾಗ ನಮ್ಮ ಗುರುಗಳ ಮನೆಗೆ ಬಂದಿದ್ದರು
ತುಂಬಾ ಇಷ್ಟ ಆಯ್ತು ವಿಡಿಯೋ 🙏🙏🙏
Study of Great subject ಮಿಸ್ಟರ್ ಕೃಷ್ಣ ಕುಮಾರ್ ಸಾರ್ ಮತ್ತು ಅಮ್ಮಾವ್ರು.
@7:00 ಮಿನ್ಸ್ ವೀಕೆಂಡ್ ವಿಥ್ ರಮೇಶ್ ಅಲ್ಲಿ ಉಪೇಂದ್ರ ಇದೆ ಮಾತು ಹೇಳಿದ್ರು 👌🏼
ತಾಯಿಯೇ ದೇವರು 💟🙏🙏🙏
ಪರಿಪೂರ್ಣ ವ್ಯಕ್ತಿ...ಇವರ ಮಾತುಗಳನ್ನ ಕೆಳ್ತಾ ಇದ್ರೆ ವಿಷ್ಣುವರ್ಧನ ನೆನಪಾಗ್ತಾರೆ..
He was a salesman when I purchased Maruti car in 2013, if am right.... He was very humble and down to earth.
ಕಲಿಯುಗದ ಶ್ರವಣಕುಮಾರ ❤👏🙏
Perfect, sir, my father always used to say, "Remember family back home and drive
Super ತಾಯಿಯೇ ದೇವರು ❤❤
Nemma kalamadyamada Best No 1 video 👌👌👌🙏🙏🙏
ಲಾಕ್ಡೌನ್ ಟೈಮ್ ನಲ್ಲಿ ಆಧುನಿಕ ಶ್ರವಣಕುಮಾರ ಅಂತ ಸುದ್ದಿಯಲ್ಲಿದ್ರು
ಹೌದು ಈ ವಿಡಿಯೋ ಮೊದಲೇ ನೋಡಿದ್ದೇನೆ.
ಅವರ ಯೂಟ್ಯೂಬ್ ಹೆಸರು ಏನಿದೆ?
ಇವರು True Man of Inspiration, where he not only preaches he set an example, Thanks for Interviewing such people Param Sir
Nimna direct agi nodoke agilla anode bejr sir inta Preeti Frist time nodta idini sir nive nange inspiration sir
Love you sir ❤
Estu dinadali evathu sarthaka.prasara madida nimage big salute🙏🥰🙏🙏👍💯❤
Mind blowing video brother ❤️🙏🙏
Really Great Son. I am very happy for your mother love
ನೀವು ತುಂಬ ಶ್ರೇಷ್ಠ ಮಗ ಸರ್ ❤❤❤❤❤
Great willpower👍.
Tayee yashtu olleyavaru ee jagattinnalli illa. Avala seve devar seve yeradu onde.
r greatest of all🙏.
That is called Will and simplicity no complicity and no anxiety
ಆಧುನಿಕ ಶ್ರವಣಕುಮಾರ.
Thank you sir,nimmanna nodi dodda Jana svalpa kalili sir.
ಬಹಳ ಉಪಯುಕ್ತ ಮಾಹಿತಿ.ದನ್ಯವಾದಗಳು.
Very good principles of simplicity and its importance.Exactly a very subtle perception you have explained.
Super sir ,,,thuba esta aytu kelaondu vichara thilkonde sir super
Kotigobba maganu Valleyadagali Super Super Super ❤
Thae. Devaru thande Mahadeva nija ❤❤❤❤yali nudali devaru. Jothe iddre Devar kupe. Shiguvuduashadya Avarige shide. Shuba vagali Amma. Magaoge shakati preeti. Sadairali all best❤❤❤
We love you Param Sir, keep inspiring us with your videos ❤
Nijavada Sravana kumara nijaku dhanyavadagalu nice vlog....👍👌😊
Great manushaya sir neeevvvvu......
❤❤❤❤
13:04 wow ❤❤
Hatts off ivarige 🙏🏻❤️
Very Nice ,Essence for Life Thank you for this video🙏🙏😍💙
Really great man because e told mom my heart touching ❣️❣️❣️❣️
Interesting documentary sir 😊😊😊😊😊😊
Bajaj chetak ❤️❤️❤️
ಸೂಪರ್ ಸರ್ ❤
Krishna kumar avara maathu kelthane ira beku snisutte,what a man of principles and values 🙏 🙏
Please avara RUclips channel hesaru thilisi.
mathru seva sankalpa yatra
Risky tayina kurasikondu hogadu very long distance........swalpa adru comfort or safe agi karkond hogbekittu.....
Love you amma love you sir..❤❤❤❤❤❤❤❤❤❤❤❤❤❤❤❤❤❤❤❤❤❤❤🎉
Was waiting for this.
He was a Sales Man in Garuda Greaves Maruti Show Room in Sudhamanagara area, Bangalore.
God bless both
Such a great person
Great❤
Great son
Love you ಅಮ್ಮ
Supper sir thank you very much sir
Hatsapp to him 👏 👏
ನಾನು ಇವರನ್ನು ಬಾಳೆಹೊನ್ನೂರು ಲ್ಲಿ ಭೇಟಿ ಮಾಡಿದ್ದೇವೆ 🙏
Thanks param sir
Amma ❤
Nanna relation sir,tumba brilliant sir,navu kitti anta karita idvi sir
Supper sir 🙏🙏🙏🙏
Amma 🎉🎉❤🎉❤🎉❤🎉❤🎉❤🎉❤🎉
Great vedio….
Sir amt yesthu bekagobahudu isthu ooru nodake
Give detailed info of trip.very interesting journey
He is the real rider 😊
Good job brother
Greeat. Lk. Kabaliimath❤❤
Sir your super
Just a thought, If you say you care your mother then you should use safe mode transport. Scooter is not safe mode for sure in highway. Im not discounting your journey but scooter on highway with aged is not safe.
Horagade tumba risk ide, manelle idre innu safe alwa.
12:39 ವಾರ್ಷಿಕ ಸರಾಸರಿ 20,000 ಕಿಲೋಮೀಟರ್ ದೂರದ ಪ್ರಯಾಣ
ಅಂದರೆ ದಿನಕ್ಕೆ 54 km ಹೇಗೆ ರಿಸ್ಕ್ ಆಗುತ್ತದೆ.
ಅವರು ಸುಖಕರವಾದ ಪ್ರಯಾಣವನ್ನು ಮಾಡಿದ್ದಾರೆ
Sir,
Long episode madi
Sg
Wow matrudevo bhava
Bajaj scooter nalli driver ge seat nali suspension irutte... Pillion rider ge shatanu illa... Full vibration if road is not good... So hinde koorakke meter irbeku....
🙏🏻🙏🏻🙏🏻🙏🏻🙏🏻🙏🏻🙏🏻💐
Super human
Super 👌 🎉sir
Super son
Nija sir
I love❤ grateful
ಕಲಿಯುಗದಲ ಶ್ರಾವಣ ಕುಮಾರ
Avara padagalige nanna Pranamagalu
Episode upload madi sir
Super man