ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ | ಗರತಿಯ ಹಾಡುಗಳು

Поделиться
HTML-код
  • Опубликовано: 12 сен 2024
  • ಬಾಗಿಲ ಮುಂದ ರಂಗೋಲಿ | ತವರೂರ ಮನೆ ನೋಡ ಬಂದೆ
    ಗರತಿಯ ಹಾಡುಗಳು
    #janapada #uttarakarnataka #ಜಾನಪದ_ಹಾಡುಗಳು_ಡಿಜೆ #ಜಾನಪದ_ಹಾಡುಗಳು
    #jaanapada #folkmusic #kannadafolk
    #janapada #jaanapada #folksongs #Kannadapoems
    Song Credit 👇
    Title - ಬಾಗಿಲ ಮುಂದ ರಂಗೋಲಿ
    Lyrics - Janapada
    Singer - Shobha Sagar
    Song Lyrics 👇
    ಬಾಗಿಲ ಮುಂದ ರಂಗೋಲಿ
    ಬಾಗಿ ಹಾಕುತ ನಾನಾ ತರದಲ್ಲಿ
    ನೆನಪು ಹೊರಳ್ಯಾವ ಮತ್ತ ಹಿಂದ ಹಿಂದ
    ಮರಳಿ ಬಂದಾಳ ಅವ್ವ ಕಣ್ ಮುಂದ
    ತವರೂರ ಮನೆ ನೋಡ ಬಂದೆ
    ತಾಯಿ ನೆನಪಾಗಿ ಕಣ್ಣೀರ ತಂದೆ
    ಅಂಗಳದ ಮುಂದಣ ತುಳಸಿ
    ಸೊರಗಿ ಹೋಗ್ಯಳ ನನ್ನಿಲ್ಲಿಗೆ ಕರಿಸಿ
    ಬಾಗಿ ಹೋಗ್ಯಾವ ಅಪ್ಪನ ಹೊಂಬಾಳೆ
    ಯಾರಿಗೆ ಹೇಳಲಿ ನಾನಾ ತರದಲ್ಲಿ
    ತವರೂರ ಮನೆ ನೋಡ ಬಂದೆ
    ತಾಯಿ ನೆನಪಾಗಿ ಕಣ್ಣೀರ ತಂದೆ
    ಹೊಸಲಾಗಿನ ಕುಂಕುಮ ಅರಿಶಿಣ
    ಬಾಡಿ ಬಾಗ್ಯಾವ ಬಾಗಿಲ ತೋರಣ
    ಅಣ್ಣ ತಮ್ಮನ ಕಂಡು ತಿಂಗಳಾಗಿ
    ತಿರುಗಿ ಬಂದೆ ಮತ್ತ ನನ ತವರಿಗಿ
    ತವರೂರ ಮನೆ ನೋಡ ಬಂದೆ
    ತಾಯಿ ನೆನಪಾಗಿ ಕಣ್ಣೀರ ತಂದೆ
    ಹೊಳಿದಂಡಿ ಮ್ಯಾಲಿರುವ ಕರಕಿ
    ನೆತ್ತಿ ಮೇಲಿರುವ ಶಿವನ ಮುದಿಗಿರಿಸಿ
    ತಾಯಿ ನೇನೇಪಾಗು ಕನೀರ ಹರಿಸಿ
    ಹೊರಟೆ ಹಾಲುಂಡ ತವರಿಗೆ ಹರಸಿ
    ತವರೂರ ಮನೆ ನೋಡ ಬಂದೆ
    ತಾಯಿ ನೆನಪಾಗಿ ಕಣ್ಣೀರ ತಂದೆ

Комментарии • 114

  • @shanthakumari560
    @shanthakumari560 Год назад +7

    ತವರಿನ ಪ್ರೀತಿ, ಅಣ್ಣತಂಗಿಯ ಬಾಂಧವ್ಯ ಜಾನಪದರು ಆಪ್ತವಾಗಿ ಕಟ್ಟಿಕೊಡುವ ಬಗೆಯೇ ಮನತುಂಬಿ ಬರುವಂತಹುದು. ನಿಮ್ಮ ದನಿಮಾದುರ್ಯದಲ್ಲಿ ಇನ್ನಷ್ಟು ಭಾವತುಂಬಿ ಕೆಲಹೊತ್ತು ತನ್ಮಯರಾಗುತ್ತೇವೆ. ❤

    • @ShobhaSagar
      @ShobhaSagar  Год назад +2

      ತುಂಬು ಹೃದಯದ ಧನ್ಯವಾದಗಳು 😊

  • @ravikumartr6091
    @ravikumartr6091 Год назад +5

    ತಾಯಿನೆನಪಿನಾಳಕ್ಕೆ ಸೆಳೆದೊಯ್ದು ಭಾವಸಾಗರದಲ್ಲಿ ಮೀಯಿಸಿದ ಪ್ರಸ್ತುತಿ, ಅಭಿನಂದನೆಗಳು💐💐💐 ಶೋಭಾ ಮೇಡಂ

  • @AnjanaValmeki
    @AnjanaValmeki Год назад +5

    🙏🙏🙏👍👌👌👌👌 ತುಂಬಾ ಅದ್ಭುತ ಆಗಿದೆ ತುಂಬಾ ತುಂಬಾ ಸಾಂಗ್ ಇದೇ ರೀತಿ ಒಳ್ಳೆ ಒಳ್ಳೆ ಸಾಂಗ್ ಕಳಿಸು ನಿಮಗೆ ತುಂಬಾ ಧನ್ಯವಾದಗಳು

  • @dattatreyabhat2677
    @dattatreyabhat2677 2 месяца назад

    ಸೂಪರ್

  • @manjulas1543
    @manjulas1543 11 месяцев назад +3

    Mam nange amma illa e song killi tumba allu baathu supar 😭

  • @mallikarjunnavadgi5774
    @mallikarjunnavadgi5774 Месяц назад

    Beautiful voice touching heart deeply 🙏❤️

  • @santoshkumarkodli7195
    @santoshkumarkodli7195 3 месяца назад +1

    💕💕💕super madam🙏🏽🙏🏽🙏🏽

    • @ShobhaSagar
      @ShobhaSagar  3 месяца назад

      Thank you 😊 ಇದೆ ತರಹದ ಮತ್ತೊಂದು ಗೀತೆ "ಗರತಿ ಹಾಡು" ಇಂದು post ಮಾಡುತ್ತೇನೆ ನೋಡಿ ಆನಂದಿಸಿ ಮತ್ತು ಹಂಚಿಕೊಳ್ಳಿ 👍

  • @sharathkumarms16
    @sharathkumarms16 Год назад +3

    😊😊 wow superb👏👏👏👏❤️❤️

  • @appasahebpatil8582
    @appasahebpatil8582 20 дней назад

    ಅಭಿನಂನೆಗಳು ಮೇಡಂ

  • @user-vk7xw1to6k
    @user-vk7xw1to6k Год назад +5

    ಹೆಣ್ಣಿಗೆ ತವರು ಅನ್ನೋದು ಎಸ್ಟು ಶ್ರೇಷ್ಠ ಅಲ್ವಾ. ಅದ್ಬುತ ನಿಮ್ಮ ಧ್ವನಿ ಅಕ್ಕ

  • @zenacademysunfamily1968
    @zenacademysunfamily1968 Год назад +3

    Very nice heart touching ❤️

  • @prashantsrimani31
    @prashantsrimani31 Месяц назад

    Super kannada word s super vaice mam

  • @VeerabhdhrayyaSwamy
    @VeerabhdhrayyaSwamy Год назад +2

    ಸೂಪರ್ 🙏🙏🙏🙏🙏

    • @ShobhaSagar
      @ShobhaSagar  Год назад

      Thank you 😊 ಈ ರೀತಿಯ ಮೂಲ ಜನಪದ ಗೀತೆಗಳನ್ನು ಆದಷ್ಟು ನಿಮ್ಮ group ಗಳಲ್ಲಿ share ಮಾಡಿ.

  • @KarnatakaFolkTribal
    @KarnatakaFolkTribal Год назад +2

    tumbaa madhura gaayana mam👌

  • @rahulgangadhar3592
    @rahulgangadhar3592 5 месяцев назад

    Very awesome meaning full song, lyrics madam 😍

  • @channabasavaganadal7603
    @channabasavaganadal7603 2 месяца назад

    👌👌

  • @anusuya.r.sheelavantar5727
    @anusuya.r.sheelavantar5727 Год назад +2

    Tumbaaa Chanagi Hadidiya Shobha

  • @kbisanalarmybijapur1235
    @kbisanalarmybijapur1235 Месяц назад

    Very nice heart touching ❤

  • @gangup4u929
    @gangup4u929 6 месяцев назад

    One of the best song ❤

  • @devarajt3290
    @devarajt3290 3 месяца назад

    Nyc medam... 🥰

  • @mediniccmedhu8899
    @mediniccmedhu8899 2 месяца назад

    ❤spr❤

  • @RajKumar-yv9ip
    @RajKumar-yv9ip 6 месяцев назад

    ❤❤😭😭😭😭 super song

  • @shhh.horror123
    @shhh.horror123 Год назад +2

    Super 👌

  • @ChandraKala-pl3oi
    @ChandraKala-pl3oi Год назад +2

    Super song

  • @gangadaragandara5135
    @gangadaragandara5135 Год назад +2

    Thank you

  • @ShashikalaBS_27
    @ShashikalaBS_27 Год назад +1

    Akshara saha ammanna nenapagutte nodbeku ansatte. Very nice

  • @chhayabanajgol2314
    @chhayabanajgol2314 5 месяцев назад

    best voice beaufifuk

  • @vijaykumarkashimath7499
    @vijaykumarkashimath7499 2 месяца назад

    🎉🎉🎉🎉🎉

  • @LaxmiPatil-h6i
    @LaxmiPatil-h6i 4 дня назад

    ಸೂಪರಅಕತಾಯಿಅಂದರತುಂಬಾಇಟ

  • @gangadaragandara5135
    @gangadaragandara5135 Год назад +2

  • @Karthik-uq1gu
    @Karthik-uq1gu Год назад +1

    Super melodious voice Madam Thanks

  • @kusumashendre3673
    @kusumashendre3673 2 месяца назад

    E hadu yshastu sari kelidaru manassu tmbuvdilla

  • @basavvaalur1714
    @basavvaalur1714 11 месяцев назад +1

    ಸೂಪರ್ ಮೆಮ್ ಜೀ

  • @vinayakabkannada7697
    @vinayakabkannada7697 Год назад +1

    ಸೂಪರ್ voice ಮೇಡಂ

  • @prameelachullikkana1677
    @prameelachullikkana1677 Год назад +1

    👌👌👌

  • @samitmahale9212
    @samitmahale9212 Год назад +1

    Very nice..

  • @DHARAMANNAKuruboss
    @DHARAMANNAKuruboss 9 месяцев назад +1

    V super ❤❤❤❤

  • @Shhh.Horror
    @Shhh.Horror Год назад +1

    very nice

  • @praveenchitragar7022
    @praveenchitragar7022 Год назад +1

    🙏🙏🙏👏👏👌👌

    • @ShobhaSagar
      @ShobhaSagar  Год назад

      Thank you 😊 ಹಂಚಿಕೊಳ್ಳಿ

  • @shrikanthakundan2476
    @shrikanthakundan2476 2 месяца назад

    Hrudaya sparshi nimma dhwani tumba dogasagi hadidira mam matte matte kela bekennuva haadu tq👏

    • @ShobhaSagar
      @ShobhaSagar  2 месяца назад

      ಮತ್ತೆ ಮತ್ತೆ ಕೇಳಿ ಆನಂದಿಸಿ 😊 ಹಂಚಿಕೊಳ್ಳಿ 🙏 ತುಂಬು ಹೃದಯದ ಧನ್ಯವಾದಗಳು

  • @bindu2321
    @bindu2321 10 месяцев назад +1

    Avva🙏🙏

  • @sangeethas5563
    @sangeethas5563 Год назад +1

    Super song ❤medam🙏

    • @ShobhaSagar
      @ShobhaSagar  Год назад

      Thank you 😊 ಹಂಚಿಕೊಳ್ಳಿ

  • @HusenappaAldal
    @HusenappaAldal Месяц назад +1

    ❤❤❤❤❤❤❤❤❤❤❤❤❤❤❤❤❤❤❤❤❤😂😂😂

  • @manjunathj1763
    @manjunathj1763 3 месяца назад

    ಅಕ್ಕಾ ತುಂಬಾ ಚೆನ್ನಾಗಿ ಹಾಡಿದಿರಿ... ಆ ದೇವರು ನಿಮ್ಮನ್ನ ಚೆನ್ನಾಗಿ ಇಡಲಿ 💐💐💐

  • @shrikanthakundan2476
    @shrikanthakundan2476 2 месяца назад

    Nimma raaga samyojana atyadbhuta 👏

  • @kotresh.n2195
    @kotresh.n2195 5 месяцев назад

    ನಿಮ್ಮ ಶ್ರುತಿ ಕಂಠಕ್ಕೆ ನಾನು ಮನಸೋತೆ ಮೇಡಂ ಈ ಹಾಡನ್ನ ಎಸ್ಟ್ ಸಾರಿ ಕೇಳಿದಿನಿ ಅಂದ್ರೆ .... ಲೆಕ್ಕ ನೆ ಇಲ್ಲ ಅಷ್ಟೊಂದ್ ಸೊಗಸಾಗಿ ಹಾಡಿದಿರಿ❤

    • @ShobhaSagar
      @ShobhaSagar  5 месяцев назад

      ಹೌದ 😊 ತುಂಬಾ ಸಂತೋಷ ಆಯಿತು. ಹೀಗೆ ಕೇಳ್ತಾ ಇರಿ. Thank you

  • @chhayabanajgol2314
    @chhayabanajgol2314 5 месяцев назад

    song lyrics hindi

  • @ashokkamble4042
    @ashokkamble4042 Год назад +1

    Suuuuuuuper very very nice singing🎤🎤🎤🎤🎤 👍👍👍👍👍👍👌👌👌👌👌🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @beerusmeti9662
    @beerusmeti9662 3 месяца назад

    ಅಬ್ಬಾ ಎಂಥಾ ಅದ್ಭುತ ಗೀತೆ....❤🙏

  • @anujajoshi3136
    @anujajoshi3136 2 месяца назад

    Tumba sogasagi hadiddira
    Keli kannu tumbi bantu taayi nenapagi

    • @ShobhaSagar
      @ShobhaSagar  2 месяца назад

      ಧನ್ಯವಾದ 😊

  • @1951storypiyush
    @1951storypiyush Год назад

    Superb 👏👏👏 You are improving everyday 💐👏👏

  • @user-cb6wp8mr2v
    @user-cb6wp8mr2v Год назад +1

    ಅಕ್ಕ ನಿಮ್ಮಗೆ ಒಂದು ರಿಕ್ಕವೇಸ್ಟ ನನ್ನ ಮಗ ಮಲಕೂಬೇಕು ಅಂದರ ನಿಮ್ಮ ಒಂದು ಸಾಂಗ್ ಬೇಕು

    • @ShobhaSagar
      @ShobhaSagar  Год назад

      ಇಲ್ಲಿದೆ ನೋಡಿ ನಾನು ಹಾಡಿರುವ ಜೋಗುಳ ಪದಗಳು
      ruclips.net/video/Kh3xznijhto/видео.html
      ruclips.net/video/uFk_eWaNuUc/видео.html

  • @susheelkumaryalasangi1000
    @susheelkumaryalasangi1000 2 месяца назад

    Nice ❤😊

  • @rajeevbharadwajms1861
    @rajeevbharadwajms1861 Год назад +2

    Super 👍

  • @hanvitasharmony
    @hanvitasharmony Год назад +2

    Nice👌👏