Habbali Avara Rasaballi 2nd puc | ಹಬ್ಬಲಿ ಅವರ ರಸಬಳ್ಳಿ | Janapada Songs Kannada | ಗರತಿಯ ಹಾಡುಗಳು
HTML-код
- Опубликовано: 27 авг 2024
- ಹಬ್ಬಲಿ ಅವರ ರಸಬಳ್ಳಿ ತ್ರಿಪದಿ | 2nd PUC Poem | Kannada Janapada song | janapada songs
#janapada #janapada_geethegalu #folk #janapada_geete #folkdjsongs #djfolksong #kannadapoems #Tripadi #HabbaliAvaraRasaballi #uttarakarnataka #uttarakarnatakajanapadasong #sobanepadagalu
Song Credit
Song Title - ಹಬ್ಬಲಿ ಅವರ ರಸ
Singer - Shobha Sagar
lyrics - 2nd PUC poem janapada tripadi
ಇಷ್ಟು ಚೆಂದದ ಜನಪದ ಗೀತೆ ಹಾಡಲು ಸಲಹೆ ನೀಡಿದ ಹೆಬಸೂರ ರಂಜಾನ್ ಸರ್ ಗೆ ಧನ್ಯವಾದಗಳು 🙏
ನಮ್ಮ ಜನಪದ ನಮ್ಮ ಹೆಮ್ಮೆ 👍
ನೋಡಿ ಮತ್ತು ಹಂಚಿಕೊಳ್ಳಿ 🙏
Lyrics
ಹಬ್ಬಲಿ ಅವರ ರಸಬಳ್ಳಿ
ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನ|
ಬಂಗಾರ ನಿನಗ ಸ್ಥಿರವಲ್ಲ| ಮಧ್ಯಾನದ|
ಬಿಸಿಲು ಹೊಳ್ಳೋದು ತಡವಲ್ಲ||
ಬಡತನ ಬಂದರ ಬಡಿಬ್ಯಾಡ ಬಾಲರನ|
ಆಡ್ಯಾಡಿ ಬಂದು ತೊಡಿಮ್ಯಾಲ| ಆಡಿದರ|
ಬಡತನವೆಲ್ಲ ಬಯಲಾಗೆ||
ಉತ್ತಮರ ಗೆಳೆತನ ಪುತ್ಥಳಿ ಬಂಗಾರ|
ಮತ್ತಹೀನರ ಗೆಳೆತನ| ಮಾಡಿದರ|
ಹಿತ್ತಾಳೆಗಿಂತ ಬಲುಹೀನ||
ಮಂದಿಮಕ್ಕಳೊಳಗ ಛಂದಾಗೊಂದಿರಬೇಕ|
ನಂದೀಯ ಶಿವನ ದಯದಿಂದ| ಹೋಗಾಗ|
ಮಂದಿ ಬಾಯಾಗ ಇರಬೇಕ||
ಇದ್ದರ ಇರಬೇಕು ಬುದ್ದಿವಂತರ ನೆರೆಯ|
ಖುದ್ದರಗೇಡಿ ಕುಲಗೇಡಿ| ನೆರೆಯಿದ್ದು|
ಇದ್ದುಟ್ಟು ಬುದ್ದಿ ಕಳಕೊಂಡ||
ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ|
ಸುಟ್ಟು ಸುಟ್ಟು ಸುಣ್ಣದ್ದರಳಾಯ್ತು| ದೇಹವು|
ಕಷ್ಟವನು ಬಿಡಿಸೊ ಸೃಷ್ಟಿಗೊಡೆಯ||
ಬ್ಯಾಸಗಿ ದಿವಸಕ ಬೇವಿನ ಮರ ತಂಪ|
ಭೀಮರತಿಯೆಂಬ ಹೊಳಿ ತಂಪು| ಹಡೆದಮ್ಮ|
ನೀ ತಂಪ ನನ್ನ ತವರೀಗಿ||
ಕಣ್ಣೆಂಜಲ ಕಾಡೀಗಿ ಬಾಯೆಂಜಲವೀಳ್ಯಾವ|
ಯಾರೆಂಜಲುಂಡು ನನಮನವ| ಹಡೆದೌವ್ವ|
ಬಾಯೆಂಜಲುಂಡು ಬೆಳೆದೇನ||
ಯಾರು ಇದ್ದರು ನನ್ನ ತಾಯವ್ವನ್ಹೋಲರ|
ಸಾವಿರಕೊಳ್ಳಿ ಒಲಿಯಾಗ| ಇದ್ದರ|
ಜ್ಯೋತಿ ನಿನ್ನಾರ ಹೋಲರ||
ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು|
ಹುತ್ತದ ಒಳಗಿರೋ ಸರುಪನ| ಬೇಗೆಯ|
ನೆತ್ತಿ ಮೇಲಿರುವ ಶಿವಬಲ್ಲ||
ತಾಯೌವ್ನ ನೆನೆಯೂದು ಯಾಯಾಳಿ ಯಾಹೊತ್ತ|
ಊರೆಲ್ಲ ಉಂಡು ಮಲಗಾನ| ಬೆಳ್ಳಿಚಿಕ್ಕಿ|
ಹೊಂಡಾಗ ಹಡೆದವ್ನ ನೆನದೇನ||
ತಾಯೌವ್ನ ಬೈಬ್ಯಾಡ ತಿಳಿಗೇಡಿ ನನ ತಮ್ಮ|
ಬಾಳದಿನದಾಕಿ ಹಡೆದವ್ವನ| ಬೈದರು|
ಭಾಳ ಮರುಗ್ಯಾಳ ಮನದಾಗ||
ತಾಯಿಲ್ಲದ ತವರೀಗಿ ಹೋಗದಿರು ನನ ಮನವ|
ನೀರಿಲ್ಲದ ಕೆರಿಗೆ ಕರು ಬಂದು| ತಿರುಗಾಗ|
ಆಗ ನೋಡವರ ದುಃಖಗಳ||
ಉಂಗೂರ ಉಡದಾರ ಮುರಿದರ ಮಾಡಿಸಬಹುದು|
ಮಡದಿ ಸತ್ತರ ತರಬಹುದು| ಹಡೆದಂಥ|
ತಂದೆ ತಾಯೆಲ್ಲಿ ಸಿಕ್ಕಾರ||
ಹಾಲುಂಡ ತವರೀಗಿ ಏನೆಂದು ಹರಸಲಿ|
ಹೊಳೆದಂಡಿಲಿರುವ ಕರಕೀಯ| ಕುಡಿಯಂಗ|
ಹಬ್ಬಲಿ ಅವರ ರಸಬಳ್ಳಿ||
ಅದೇನು ಮಾಂತ್ರಿಕತೆ ನಿಮ್ಮ ದನಿಯಲ್ಲಿ❤
ಧನ್ಯವಾದಗಳು ನಿಮ್ಮ ಸಿಹಿ ಮಾತುಗಳಿಗೆ 😊 ಜನಪದ ಅಂದ್ರೆ ಹಾಗೆ... ಒಂತರ ಒಲವು ನನಗೆ. ಹಾಡುವಾಗ ಅದೇನೋ ತೃಪ್ತಿ. ಕೇಳುಗರಿಗೆ ತೃಪ್ತಿ ಸಿಗಬಹುದು ಎಂದು ಆಶಿಸುತ್ತೇನೆ 🙌
@@ShobhaSagar❤
ಅದ್ಬುತ ಮೇಡಂ 🥰
Thank you 😊
ಭವ್ಯ ಭಾರತದ ಇತಿಹಾಸ ಜನಪದ ಆಚರಣೆಗಳು ಸಂಪ್ರದಾಯಗಳು ಮೈ ರೋಮಾಂಜನೆ
ಧನ್ಯವಾದಗಳು
ಅರ್ಥಪೂರ್ಣ ಜನಪದ ಗೀತೆ ನಿಮ್ಮ ಸುಮಧುರ ಕಂಠದಲ್ಲಿ ಕೇಳಿ ಕರ್ಣಾನಂದವಾಯ್ತು ತಾಯಿ 👌😍❤
ತುಂಬು ಹೃದಯದ ಧನ್ಯವಾದಗಳು 😊
ನಿಮ್ಮ ಧ್ವನಿ ಅದ್ಭುತ ಮೇಡಂ...
ಎಷ್ಟು ಬಾರಿ ಕೇಳಿದರು ಕಿವಿಗೆ ಇಂಪಾಗುವುದು 🎧
ತುಂಬು ಹೃದಯದ ಧನ್ಯವಾದಗಳು 😊
Shobakka AA bhagavant nimage adenta khantakottiddane taayi nanna manusa tumbisi kannir haakisidi ninage nanna dhanyavadagalu ex army Mahesh badiger belagavi
Thank you 😊
ತುಂಬಾ ಚೆನ್ನಾಗಿ ಹಾಡಿದ್ದಿರಾ😊
Thank you 😊
Excellent and meaningful song thank you
Thank you 😊 ಹಂಚಿಕೊಳ್ಳಿ
ಜಾನಪದ ಅಂದ್ರೇ ಇದು ❤ಅಕ್ಕ ಇಂಪಾದ ರಾಗ. ಜಾನಪದ ಬಳಸಿ ಉಳಿಸಿ ಬೆಳೆಸಿ.
Yes ಜನಪದದ ಉಳಿವಿಗೆ ನೀವು ಕೈ ಜೋಡಿಸಿ. ಈ ರೀತಿಯ ಮೂಲ ಜಾನಪದ ಗೀತೆಗಳನ್ನು ಆದಷ್ಟು ನಿಮ್ಮ ಬಳಗದಲ್ಲಿ share ಮಾಡಿ. Thank you 😊
❤ ಸೂಪರ ಇದ್ದರ ಇರಬೇಕು ನಿಮ್ಮ ಥರ
Thank you 😊
Super singing Adbuta Dwani
Thanks a lot 😊
Very nice song. Nice singing 👏👏👏👏👏👏
Thanks a lot 😊
Supar,,song,,akka,,,veeri,,,nais
ಸುಮಧುರ ಕಂಠ ಸಿರಿ ಅದ್ಭುತವಾದ ಗಾಯನ ಮೇಡಂ
Thank you 😊
Supara.akka.soga.❤
Thank you 😊
ಸೂಪರ್
Thank you 😊
Thousand times I play this song how meaning full and how melody voice
Thanks a lot 😊
ಕೆಳಿ ಕಳದೋದೆ ನಿಮ್ಮ ದ್ವನಿ-ನೀವು ಕೋಗಿಲೆ ಸನಿ🎤🎧🎻🤩
Thank you 😊
Very super hit meaningful Kannada Janapada Song.
Thank you 😊 plz share it
Nanna maga nim song kele malgodu madam. Aadi ba Ena kanda angala toleden
Thank you 😊
ಸೊಗಸಾಗಿ ಹಾಡಿದ್ದೀರ.
Thank you 😊
Super melodious voice madam
Thank you 😊 plz share it
Superman, daily upload Madi, so cute voice
Thank you sir 😊 daily upload ಮಾಡಲು ಖಂಡಿತ ಪ್ರಯತ್ನ ಮಾಡುವೆ ಸರ್
🎉 super PUC clg memories 👌✨♥️🙏👌🏼🌳🌴✨💐👌
Thank you 😊
Very well sung and your singing Bhavageethe and Janapada with word is much appreciated.
Thank you 😊
Super sing
Thank you 😊
Marvellous ❤❤❤❤❤❤
Thank you 😊
😊😊😊@@ShobhaSagar
Lovely voice
Thank you 😊
tumbaa chanda tripadi 👌
Thank you 😊
Lyrics tumba chennagide
ಹೌದು. ಜನಪದವೇ ಹಾಗೆ. ಬಹಳ ಚಂದ
I sincerely hope that you continue to sing more Janapada geethegalu with lyrics. You have an incredible voice and beautiful diction.
Thank you 😊 yes will sing more janapada sir
👌👌 ಅಕ್ಕ
Thank you 😊
ಸೂಪರ್ ಜನಪದ ಉಳಿಯಲಿ
Thank you 😊
Akka supar❤
Thank you 😊
Wow super 👌👌👏👏👏👏😍
Thank you 😊
ಜಾನಪದ ಗೀತೆಗಳು 👍😄🌹🌹. ನಮ್ಮ ಬಾಲ್ಯದಲ್ಲಿ ಹಾಡುತ್ತಿದ್ದೆವು. ಈಗ ಕೇಳಿ ತುಂಬಾ ಸಂತೋಷವಾಯಿತು. ಈ ಹಾಡುಗರಿಕೆ ಹೀಗೇ ಮುಂದುವರಿಯಲಿ 👍👍😄.
Thank you 😊
Super song
Thank you 😊
Super song,,,,❤❤❤❤❤
Thank you 😊 ಇದೆ ತರಹದ ಮತ್ತೊಂದು ಗೀತೆ "ಗರತಿ ಹಾಡು" ಇಂದು post ಮಾಡುತ್ತೇನೆ ನೋಡಿ ಆನಂದಿಸಿ ಮತ್ತು ಹಂಚಿಕೊಳ್ಳಿ 👍
R. B. D. Khojanavadi. Basavabinandn. Mharasatar
❤❤❤❤❤❤❤❤❤❤❤❤❤❤❤❤❤❤❤❤
Very nice ma'am lovely voice 🥰
Thank you 😊
🎉
So nice remember olden days 🎉
Thank you 😊
Very nice 👍👍👍👍
Thank you 😊
❤very nice nice voice
Thank you 😊
👌💐💐👍👍🙏🙏
Thank you 😊
Super voice songs.
Thank you 😊
👌❤️
Thank you
ಸೂಪರ್ ಜೀ
Thank you 😊
👌👍🌹💐
Tq 😊
Wow❤
Thank you 😊
wow
Thank you 😊
🙏🙏🙏🙏🙏
Thank you 😊
Super voice ❤❤
Thank you 😊
Ramesh 😊❤😂🎉 4:40
super mam
Thank you 😊
Shobakka e haadina artha ivaaga naanu tilakonde manage arthavayotu akka ide tarah haadutta nanna kannalli neeru tarasta iri nimage dhannyavaadagalu ex army Mahesh badiger belagavi
Thank you sir 😊
My mom favourite song ❤
Thank you 😊
Your voice amazing mam 😍
Thank you 😊
So cute voice ri
Thank you 😊
❤🎉😂
Tq
Woww
Thank you
Hi mam nann maglu mat maga nimm fan mam nann maglu nimm hadnna hadtale avluge evag 3.5 year 😊 magnige nimm had hakidre malgatane avnige evag 9mont😊😊😊
ತುಂಬಾ ಸಂತೋಷವಾಯಿತು. ನಿಮಗೆ ಮತ್ತು ಮಕ್ಕಳಿಗೆ ದೇವರು ಒಳ್ಳೆಯದನ್ನು ಮಾಡಲಿ 🙏 thank you so much 😊
Kogile kanta
Thank you 😊
chanda bandide
Thank you 😊
Taayi nanage kannir haakasa beda tai ninna haadu keli. Taayi
ಧನ್ಯವಾಯಿತು ನನ್ನ ಹಾಡು 😊
🎉
Thank you sir 😊