100 ಅನೋದು ನಿಮ್ಮ ಜ್ಞಾನಕ್ಕೆ, ತುಂಬಾ ಅಂದರೆ ತುಂಬಾ ಸಣ್ಣ ಸಂಖ್ಯೆ; ದಯವಿಟ್ಟು ದಣಿಯಬೇಡಿ, ನಿಮ್ಮಿಂದ ಆಗಬೇಕಿರುವ ಕೆಲಸಗಳು ಸಹಸ್ರದಷ್ಟಿದೆ, ನಿಮ್ಮ ಜವಾಬ್ದಾರಿಯೂ ಈಗ ಹೆಚ್ಚಾಗಿದೆ. ಕನ್ನಡವ ನೆಲ ಕಚ್ಚಿಸಿ, ಅನ್ಯ ಭಾಷೆಗಳಿಗೆ ಬೇರುತು ಕೂತಿರುವ, ಎಷ್ಟೋ ಮೂಲ ಕನ್ನಡಿಗರಿಗೆ ಕಪಾಳಮೋಕ್ಷ ನೀಡುವಂತಿರುವ ನಿಮ್ಮ ಕನ್ನಡಾಭಿಮಾನಕ್ಕೆ, ನಾಡ ತಾಯಿ ಚಾಮುಂಡೇಶ್ವರಿ ಮತ್ತು ಏಕನಾಥಿಶ್ವರಿ, ನಿಮಗೂ ಮತ್ತು ನಿಮ್ಮ ಭಾಷ್ಯಾಭಿಮಾನಕ್ಕೂ, ಚಿರಂಜೀವಿಗಳ ಆಯಸ್ಸು ಕೊಟ್ಟು ಆರೋಗ್ಯವಾಗಿರಿಸಲಿ. 🙏 ಈ ಎಲ್ಲ ಮಾಹಿತಿಗಳಿಗಾಗಿ, ಧನ್ಯವಾದಗಳು; ಹಾಗು, ನಿಮ್ಮ ಶ್ರಮಕ್ಕೆ ಮತ್ತು ಅಭಿಮಾನಕ್ಕೆ ಅಭಿನಂದನೆಗಳು. ನೀವು ಈ ಕೆಲಸಗಳನ್ನು ಮಾಡುತ್ತಿರುವುದು ನಮೆಲ್ಲರ ಸೌಭಾಗ್ಯ. ❤️🙏
ನಿಮ್ಮ ಈ ಸೇವೆಗೆ ನಾನು ಹೇಗೆ ಋಣವನ್ನು ತೀರಿಸಲಿ sir ತಿಮ್ಮರಸು ಅವರು ಕಳೆದ ಕೊನೆಕ್ಷಣದ ಸ್ಥಳವನ್ನ ತೋರಿಸಿ ನಮ್ಮನ್ನ. ವಿಜಯನಗರ ಸಾಮ್ರಾಜ್ಯದ ಅವಧಿಗೆ ಕರೆದೋಯ್ದಿರಿ. ತುಂಬಾ ಅಭಾರಿಯಾಗಿದ್ದೇವೆ sir ನಿಮ್ಮ ಸೇವೆಗೆ 🤝🤝🙏🙏🙏🙏🙏
100 ಕಂತುಗಳನ್ನು ಪೂರೈಸಿದ ನಿಮಗೆ ರ್ಹೃತ್ಪೂರ್ವಕ ಅಭಿನಂದನೆಗಳು ಸರ್ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ ನಿಮ್ಮಿಂದ ನಾನು ಬಹಳಷ್ಟು ಜ್ಞಾನ ಸಂಪಾದನೆ ಮಾಡಿದ್ದೇನೆ ಮತ್ತೊಮೆ ಅಭಿನಂದನೆಗಳು
100 ಕಂತುಗಳನ್ನು ನಮಗೆ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್ . ಹೀಗೆ. ಮುಂದುವರಿದು 1000 ಕಂತುಗಳನ್ನು ಮಾಡಲು ನಿಮಗೆ ದೇವರು ಆಯಸ್ಸು ಆರೋಗ್ಯ ವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏🙏🙏
I guess im asking the wrong place but does someone know a trick to get back into an instagram account..? I stupidly lost my account password. I would appreciate any assistance you can give me
@Aries Neil Thanks for your reply. I found the site thru google and im in the hacking process now. Looks like it's gonna take quite some time so I will get back to you later with my results.
ನಿಮ್ಮ ಮೈಸೂರಿನ ಕಥೆಗಳು especially Krishnarajaadeyar ನೋಡಲಾಗಿ ಬಹಳ ಪ್ರೇರಿತನಾಗಿ ನಿಮ್ಮ ಎಲ್ಲಾ ವೀಡಿಯೊ ನೋಡಲು ಪ್ರಾರಂಭಿಸಿದ್ದೇನೆ. ಬಹಳ ಚೆನ್ನಾಗಿದೆ.. ಸರ್ಕಾರ ಮಾಡಲಾಗದ ಕೆಲಸ ನೀವು ಮಾಡ್ತಿದ್ದೀರಾ. ಮುಂದಿನ ದಿನಗಳಲ್ಲಿ tourism develop ಆಗಲು ಒಂದು ಮೈಲಿಗಲ್ಲು.
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ನಿಮ್ಮಿಂದ ಹೆಚ್ಚು ನಿರೀಕ್ಷೆಸುತ್ತೇವೆ. ನೀವು ಹೇಳೋ ಕೆಲವು ವಿಚಾರಗಳು ಹಿರಿಯರಿಂದ ನಾವು ಕೇಳಿದ್ದು ಜ್ಞಾಪಕ ಬರುತ್ತದೆ. ನಿಮಗೆ ಒಳ್ಳೇದು ಆಗಲಿ 🙏
ನಿಮ್ಮ ನೂರನೇ ಸಂಚಿಕೆಗೆ ಅಭಿನಂದನೆಗಳು. ನೂರು ಸಾವಿರವಾಗಲಿ ಸಾವಿರ ಲಕ್ಷವಾಗಲಿ ಕನ್ನಡ ನಾಡಿನ ಇತಿಹಾಸ ಪ್ರಪಂಚದಾದ್ಯಂತ ಜನರು ನಿಮ್ಮಿಂದ ಕೇಳುವಂತಾಗಲಿ. ನಯನ ಮನೋಹರವಾದ ಪಚ್ಚೆ ಪಾರ್ಶ್ವನಾಥ, ಹನುಮಂತ, ಬಾವಿ, ತಿಮ್ಮರಸು ತಮ್ಮ ಕೊನೆಯ ದಿನಗಳನ್ನು ಕಳೆದ ಜೈಲು ಎಲ್ಲವೂ ಒಂದಕ್ಕಿಂತ ಒಂದು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳನ್ನು ಪರಿಚಯಿಸಿದ ನಿಮ್ಮ ನೂರನೇ ಸಂಚಿಕೆ ಸಾರ್ಥಕ.
100ನೇ ಸಂಚಿಕೆ ಮಾಡಿದ ನಿಮಗೆ ತುಂಬು ಹೃದಯದ ಅಭಿನಂದನೆಗಳು. ಇನ್ನೂ ಸಾವಿರ ಸಂಚಿಕೆಗಳನ್ನು ಮಾಡುವಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ. ಈ ವಿಡಿಯೋವನ್ನು ತುಂಬಾ ಚೆನ್ನಾಗಿ ಮಾಡಿದ್ದೀರಾ ನಿಮ್ಮ ಗೆಳೆಯರು ನಿಮಗೂ ಅಭಿನಂದನೆಗಳು.
ಧನ್ಯವಾದಗಳು ಗುರುಗಳೆ! ನಿಮ್ಮ ಮಾಹಿತಿ ಸತ್ಯ ಹಾಗೂ ಕುತೂಹಲಕಾರಿಯಾಗಿರುತ್ತವೆ. ನಿಮಗೆ ಇಂಥ ಒಳ್ಳೆಯ ಸ್ನೇಹಿತರು ಇರುವುದಕ್ಕೆ ನಿಮ್ಮ enargy ಇನ್ನು ಜಾಸ್ತೀ ಹಾಗುತ್ತಿರುವುದು! ನಿಮಗೂ ಹಾಗೂ ನಿಮ್ಮ ಸ್ನೆಹಿತರಿಗೂ ವಂದನೆ ಗುರುಗಳೆ.
100 ನೆಯ ವಿಡಿಯೋ ಗೆ ಶುಭಾಶಯಗಳು ಗುರುಗಳೇ... ನೀವು ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ. ಬರೆಯ ಪುಸ್ತಕದಲ್ಲಿ ಇದ್ದ ನಮ್ಮ ಇತಿಹಾಸವನ್ನು ಈಗ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಿಮ್ಮ ಶ್ರಮಕ್ಕೆ ನಮ್ಮ ಅನಂತ ವಂದನೆಗಳು
Phenomenal episode !!! Nimma utsaahakke nanna anantananta namaskaragalu. Nimma shramakke saati illa. Great episode. Thanks for showing so many places in one episode. My best wishes to your friends.
Thank you so much for giving so much useful information about our Karnataka and its place where people are forgetting to speak kannada and our ಕರ್ನಾಟಕ and we are also inspired to visit these places
Congratulations sir , ur performance is the best at this age ur very active and telling us the facts what's we don't no . Providing good knowledge to us.
ಅಭಿನಂದನೆಗಳು 👍 👍 ಒಳ್ಳೆಯ ಮಾಹಿತಿ ನೀಡುತ್ತಿರುವ ನೀವು ನಿಮ್ಮ ಹೇಳುವ ವೈಖರಿ ತುಂಬಾ ಚೆನ್ನಾಗಿದೆ ಧನ್ಯವಾದ ಶುಭ ದಿನ 💐 💐 🙏🙏💐💐
ಅಭಿನಂದನೆ ಗಳು💐💐💐💐 ಸರ್ 🙏🙏🙏🙏🙏❤❤❤❤
🇮🇳🙏🇮🇳🙏🇮🇳🙏
All the best sir Taayi CHAMUNDESHWARI ashirvad sada irali. NADA SIRI NAMA DHARMA SIRI
Awesome informative MR darme sir🙏🙏👌👌
ತುಂಬಾ ಚೆನ್ನಾಗಿದೆ. ಮುಂದು ವರಿಯಲಿ ನಿಮ್ಮ ಯಾತ್ರೆ
ಬಹಳ ಸೊಗಸಾಗಿ ಚಿತ್ರೀಕರಿಸಿ ವರ್ಣನೆ ಮಾಡಿದ್ದೀರಿ.ನಮಗಾಗಿ ತೋರಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು
ತುಂಬಾ ಧನ್ಯವಾದಗಳು ನಿಮ್ಮ ನಿಸ್ಟಾವoತ ಸಾಧನೆಗಳನ್ನು ಈ ಸರ್ಕಾರಗಳು ಗುರಿತಿಸಲಿ
100 ಅನೋದು ನಿಮ್ಮ ಜ್ಞಾನಕ್ಕೆ, ತುಂಬಾ ಅಂದರೆ ತುಂಬಾ ಸಣ್ಣ ಸಂಖ್ಯೆ; ದಯವಿಟ್ಟು ದಣಿಯಬೇಡಿ, ನಿಮ್ಮಿಂದ ಆಗಬೇಕಿರುವ ಕೆಲಸಗಳು ಸಹಸ್ರದಷ್ಟಿದೆ, ನಿಮ್ಮ ಜವಾಬ್ದಾರಿಯೂ ಈಗ ಹೆಚ್ಚಾಗಿದೆ. ಕನ್ನಡವ ನೆಲ ಕಚ್ಚಿಸಿ, ಅನ್ಯ ಭಾಷೆಗಳಿಗೆ ಬೇರುತು ಕೂತಿರುವ, ಎಷ್ಟೋ ಮೂಲ ಕನ್ನಡಿಗರಿಗೆ ಕಪಾಳಮೋಕ್ಷ ನೀಡುವಂತಿರುವ ನಿಮ್ಮ ಕನ್ನಡಾಭಿಮಾನಕ್ಕೆ, ನಾಡ ತಾಯಿ ಚಾಮುಂಡೇಶ್ವರಿ ಮತ್ತು ಏಕನಾಥಿಶ್ವರಿ, ನಿಮಗೂ ಮತ್ತು ನಿಮ್ಮ ಭಾಷ್ಯಾಭಿಮಾನಕ್ಕೂ, ಚಿರಂಜೀವಿಗಳ ಆಯಸ್ಸು ಕೊಟ್ಟು ಆರೋಗ್ಯವಾಗಿರಿಸಲಿ. 🙏
ಈ ಎಲ್ಲ ಮಾಹಿತಿಗಳಿಗಾಗಿ, ಧನ್ಯವಾದಗಳು; ಹಾಗು, ನಿಮ್ಮ ಶ್ರಮಕ್ಕೆ ಮತ್ತು ಅಭಿಮಾನಕ್ಕೆ ಅಭಿನಂದನೆಗಳು. ನೀವು ಈ ಕೆಲಸಗಳನ್ನು ಮಾಡುತ್ತಿರುವುದು ನಮೆಲ್ಲರ ಸೌಭಾಗ್ಯ. ❤️🙏
ಜೈ ಕನ್ನಡಾಂಬೆ. ಧನ್ಯವಾದಗಳು.
ನಿಮ್ಮ ಈ ಸೇವೆಗೆ ನಾನು ಹೇಗೆ ಋಣವನ್ನು ತೀರಿಸಲಿ sir ತಿಮ್ಮರಸು ಅವರು ಕಳೆದ ಕೊನೆಕ್ಷಣದ ಸ್ಥಳವನ್ನ ತೋರಿಸಿ ನಮ್ಮನ್ನ. ವಿಜಯನಗರ ಸಾಮ್ರಾಜ್ಯದ ಅವಧಿಗೆ ಕರೆದೋಯ್ದಿರಿ. ತುಂಬಾ ಅಭಾರಿಯಾಗಿದ್ದೇವೆ sir ನಿಮ್ಮ ಸೇವೆಗೆ 🤝🤝🙏🙏🙏🙏🙏
100 ಕಂತುಗಳನ್ನು ಪೂರೈಸಿದ ನಿಮಗೆ ರ್ಹೃತ್ಪೂರ್ವಕ ಅಭಿನಂದನೆಗಳು ಸರ್ ನಾನು ನಿಮ್ಮ ಅಭಿಮಾನಿ ಆಗಿದ್ದೇನೆ ನಿಮ್ಮಿಂದ ನಾನು ಬಹಳಷ್ಟು ಜ್ಞಾನ ಸಂಪಾದನೆ ಮಾಡಿದ್ದೇನೆ ಮತ್ತೊಮೆ ಅಭಿನಂದನೆಗಳು
Tumba dhanayavada sir nimgu aagu nimma snehatavarige
ದೇವರು ಎಲ್ಲರಿಗೂ ದೇವಸ್ಥಾನವನ್ನು ಉಳಿಸಿಕೊಳ್ಳುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ...
ಅಭಿನಂದನೆಗಳು ಧರ್ಮ-ಅಣ್ಣಾ,
ನೀವು ನಮ್ಮ ಕರ್ನಾಟಕ ರಾಜ್ಯದ ಭವ್ಯ ಪ್ರವಾಸವನ್ನು ನೀಡಿದ್ದೀರಿ.
100 ನೇ ಎಪಿಸೋಡ್ 1000ನೇ ಎಪಿಸೋಡ್ ಆಗಲಿ ಶ್ರೀ ಧರ್ಮೇಧ್ರ ಸರ್ 💐🙏💐
100 ಕಂತುಗಳನ್ನು ನಮಗೆ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್ . ಹೀಗೆ. ಮುಂದುವರಿದು 1000 ಕಂತುಗಳನ್ನು ಮಾಡಲು ನಿಮಗೆ ದೇವರು ಆಯಸ್ಸು ಆರೋಗ್ಯ ವನ್ನು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏🙏🙏
100ನೇಯ ಸಂಚಿಕೆಗೆ ಶುಭವಾಗಲಿ ಸರ್ ನಿಮ್ಮ ಕನ್ನಡ ನಾಡುನುಡಿಪ್ರೀತಿಗೆ ಹಾಗೂ ಇತಿಹಾಸ ಪ್ರಸಿದ್ದ ಜಾಗಗಳ ಪರಿಚಯಕ್ಕೆ 🙏🙏❤❤
Super sir
Wow wow super sir
👏👏
Murthygalannu swalpa attira thorisi sir
ನಮ್ಮ ಧರ್ಮಣ್ಣ ಗೆ ಈ ಸಲ ರಾಜ್ಯೋತ್ಸವ ಪ್ರಶಸ್ತಿ ಕೊಡಲೇ ಬೇಕು 👌👍👍🙏🙏🙏🙏
Congrats...ತುಂಬಾ ಒಳ್ಳೆಯ ಮಾಹಿತಿ... ನಿಮಗೆ ಧನ್ಯವಾದಗಳು
ದೇವರು ನಿಮಗೆ ಒಳ್ಳೆದು ಮಾಡಲಿ,, ಜೈ ಕರ್ನಾಟಕ ಮಾತೆ
ಅಭಿನಂದನೆಗಳು ಸಾರ್
ಶತಕ ಸಿಡಿಸಿದ ನಿಮ್ಮ ಸಾಹಸಕ್ಕೆ ನಿಮಗೂ ನಿಮ್ಮ ಸಹಾಯಕರಿಗಳಿಗೂ ಶತ ನಮನಗಳು
ನಿಮ್ಮ ಈ ಸಾರ್ಥಕ ಶ್ರಮದ ಸಂಚಿಕೆಗಳು ಸಹಸ್ರವಾಗಲಿ
ಕೃಷ್ಣದೇವರಾಯ ಚಲನ ಚಿತ್ರದಲ್ಲಿ ಸಂಪತ್ ಅವರು ತಿಮ್ಮರಸರ ಪಾತ್ರ ಅಲ್ಲಾ..
ಅವರು ಬೀ ಆರ್ ಪಂತಲು .. ಇರಲಿ ಧರ್ಮು .. ಚೆನ್ನಾಗಿದೆ..
ದೇವರು ಒಳ್ಳೇದು ಮಾಡಲಿ ನಿಮ್ಮ ಕೆಲಸ ಹೀಗೆ ಮುಂದುವರಿಕೆ ಆಗಲಿ ಸರ್ 🙏🙏
೧೦೦ ನೇ ಸಂಚಿಕೆಯ ಶುಭಾಶಯಗಳು.
ನಿಮ್ಮ ಕನ್ನಡ ಅಭಿಮಾನಕ್ಕೆ ಚಿರಋಣಿ
I guess im asking the wrong place but does someone know a trick to get back into an instagram account..?
I stupidly lost my account password. I would appreciate any assistance you can give me
@Aarav Alan instablaster ;)
@Aries Neil Thanks for your reply. I found the site thru google and im in the hacking process now.
Looks like it's gonna take quite some time so I will get back to you later with my results.
@Aries Neil It did the trick and I now got access to my account again. I'm so happy!
Thanks so much you saved my account !
@Aarav Alan Happy to help =)
ಬಹಳ ದೀರ್ಘವಾದ ಅಧ್ಯಯನ ನಡೆಸಿ ಮೂಡಿ ಬಂದಿರುವ ವೀಡಿಯೋ. ಬಹಳ ಸೊಗಸಾಗಿದೆ.
ಧನ್ಯವಾದಗಳು sar. 100ನೇ. ಎಪಿಸೋಡ್ ಗೆ. ಇನ್ನೂ ಹತ್ತಿರ ದಿಂದ ತೋರ್ಸಿ sar
ನಿಮ್ಮ ಮೈಸೂರಿನ ಕಥೆಗಳು especially Krishnarajaadeyar ನೋಡಲಾಗಿ ಬಹಳ ಪ್ರೇರಿತನಾಗಿ ನಿಮ್ಮ ಎಲ್ಲಾ ವೀಡಿಯೊ ನೋಡಲು ಪ್ರಾರಂಭಿಸಿದ್ದೇನೆ. ಬಹಳ ಚೆನ್ನಾಗಿದೆ.. ಸರ್ಕಾರ ಮಾಡಲಾಗದ ಕೆಲಸ ನೀವು ಮಾಡ್ತಿದ್ದೀರಾ. ಮುಂದಿನ ದಿನಗಳಲ್ಲಿ tourism develop ಆಗಲು ಒಂದು ಮೈಲಿಗಲ್ಲು.
ಮುಂದು ವರೆಯಲಿ ಧರ್ಮೇಂದ್ರ.. ವಂದನೆಗಳು
Naavu nimma Canadada kannadiga fans!
Atii adhbhutavaagittu tqtqtq very much to you sir🙏🙏👏👏👌👌
ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದೀರಿ. ನಿಮ್ಮಿಂದ ಹೆಚ್ಚು ನಿರೀಕ್ಷೆಸುತ್ತೇವೆ. ನೀವು ಹೇಳೋ ಕೆಲವು ವಿಚಾರಗಳು ಹಿರಿಯರಿಂದ ನಾವು ಕೇಳಿದ್ದು ಜ್ಞಾಪಕ ಬರುತ್ತದೆ. ನಿಮಗೆ ಒಳ್ಳೇದು ಆಗಲಿ 🙏
ನಿಮ್ಮ ನೂರನೇ ಸಂಚಿಕೆಗೆ ಅಭಿನಂದನೆಗಳು.
ನೂರು ಸಾವಿರವಾಗಲಿ ಸಾವಿರ ಲಕ್ಷವಾಗಲಿ ಕನ್ನಡ ನಾಡಿನ ಇತಿಹಾಸ ಪ್ರಪಂಚದಾದ್ಯಂತ ಜನರು ನಿಮ್ಮಿಂದ ಕೇಳುವಂತಾಗಲಿ.
ನಯನ ಮನೋಹರವಾದ ಪಚ್ಚೆ ಪಾರ್ಶ್ವನಾಥ, ಹನುಮಂತ, ಬಾವಿ, ತಿಮ್ಮರಸು ತಮ್ಮ ಕೊನೆಯ ದಿನಗಳನ್ನು ಕಳೆದ ಜೈಲು ಎಲ್ಲವೂ ಒಂದಕ್ಕಿಂತ ಒಂದು ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವದ ಸ್ಥಳಗಳನ್ನು ಪರಿಚಯಿಸಿದ ನಿಮ್ಮ ನೂರನೇ ಸಂಚಿಕೆ ಸಾರ್ಥಕ.
Love you sir
U r doing great job
Jai kannadiga...
100 ರ ಸಂಚಿಕೆಯ ಶುಭಾಶಯಗಳು, indina ಪೀಳಿಗೆಗೆ ಇದು ಬಹಳ ಅಮೂಲ್ಯವಾದ ಮಾಹಿತಿ. ಹೀಗೆಯೇ ಮುಂದುವರೆಯಲಿ. ಧನ್ಯವಾದಗಳು.
Very nice sir your successful 100 historical video lam Tamil Nadu but like your videos sir
Salut sir...
ನೂರನೆ ವಾರದ ಆವೃತ್ತಿ ಗೆ ನಮ್ಮ ಅಭಿನಾಂಧನೆಗಳು ಮತ್ತು ನಮ್ಮ ಪ್ರೋತ್ಸಾಹ ಎಂದಿಗೂ ಹೀಗೆಯೇ ಇರುತ್ತದೆ ಧನ್ಯವಧಗಳು.
Sir ನಿಮ್ಮ energy ಹಾಗೂ ಉತ್ಸಾಹ ನೋಡಿದ್ರೆ ಖುಷಿ ಆಗುತ್ತೆ
ನಿಮ್ಮ 100 ನೆ ಕಾರ್ಯಕ್ರಮಕ್ಕೆ ನನ್ನ ಶುಭಾಶಯಗಳು ನಿಮಗೆ ದೇವರು ಆರೋಗ್ಯ ಭಾಗ್ಯ ನೀಡಲಿ ನಿಮ್ಮಿಂದ ಸುಮಾರು ಪ್ರಾಚೀನ ಕಾಲದ ವಿಷಯ ತಿಳಿದಂತೆ ಆಯಿತು
Great sir
Prabhakar Mysore
100ನೇ ಸಂಚಿಕೆ ಮಾಡಿದ ನಿಮಗೆ ತುಂಬು ಹೃದಯದ ಅಭಿನಂದನೆಗಳು. ಇನ್ನೂ ಸಾವಿರ ಸಂಚಿಕೆಗಳನ್ನು ಮಾಡುವಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ. ಈ ವಿಡಿಯೋವನ್ನು ತುಂಬಾ ಚೆನ್ನಾಗಿ ಮಾಡಿದ್ದೀರಾ ನಿಮ್ಮ ಗೆಳೆಯರು ನಿಮಗೂ ಅಭಿನಂದನೆಗಳು.
Awesome 👏🏽
Dharmendra Kumar Sir
ನಿಮ್ಮ ಪ್ರಯತ್ನ ಶ್ಲಾಘನೀಯ. ನಮ್ಮ ರಾಜ್ಯದ ಇತಿಹಾಸ ಇಷ್ಟು ಸರಳ ಹಾಗೂ ಸುಂದರವಾಗಿ
ಹೇಳಬಹುದು ಎಂದು ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು
ನಿಮ್ಮ ನೂರನೇ ಎಪಿಸೋಡ್ಗೆ ಶುಭವಂದನೆಗಳು ಸರ್ ನಿಮ್ಮ ಚರಿತ್ರೆ, ಸ್ಥಳ ವಿಶ್ಲೇಷಣೆಗೆ ಶತಕೋಟಿ ವಂದನೆಗಳು
I am jain very happy to see mahivar samavasarana place and others also ji
ಅಭಿನಂದನೆಗಳು ಸರ್ ದೇವರು ಒಳ್ಳೇದು ಮಾಡಲಿ. Allah bless you 💐💐💐💐💐
ಅಧ್ಬುತವಾದ ಸಂಚಿಕೆ, ನಿಮ್ಮ ಉತ್ಸಾಹ, ಜ್ಞಾನಕ್ಕೆ ಏನು ಹೇಳಿದರೂ ಕಡಿಮೆಯೇ, ಇದೇ ರೀತಿ ಮುಂದುವರೆಸಿ, ಆ ದೇವರು ನಿಮಗೆ ಆರೋಗ್ಯ ಆಯಸ್ಸು ನೆಮ್ಮದಿ ಸಂತೋಷ ಕೊಟ್ಟು ಕಾಪಾಡಲಿ
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
ಅದ್ಭುತ ,ಅನನ್ಯ ರೋಮಾಂಚನಕಾರಿ ಅನುಭವ. ಕನ್ನಡ ನಾಡಿನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಕಾರ್ಯವನ್ನು ಯಶಸ್ವಿಯಾಗಿ ಮಾಡು ತ್ತಿದ್ದೀರಿ. ಹೃದಯ ಪೂರ್ವಕ ಧನ್ಯವಾದಗಳು.
Wow Superb. wonderful sir🙏🏻
Congratulations ನಿಮ್ಮ ನೂರನೇ ಎಪಿಸೋಡ್ ಗೆ 🙏🙏👍👍❤️
Thank you for your efforts in remembering our ancient and historical places. Carry on.
ಅಭಿನಂದನೆಗಳು. ನೂರು ಸಾವಿರವಾಗಲಿ. ಎಲ್ಲವೂ ಉಳಿಯುವಂತಾಗಲಿ ಮುಂದಿನ ತಲೆಮಾರು ಕಾಣುವಂತಾಗಲಿ.
Congrats Dharmanna.yours century episodes
ಅದ್ಭುತವಾದ ಸಂಚಿಕೆ ಧನ್ಯವಾದಗಳು
ಧನ್ಯವಾದಗಳು ಗುರುಗಳೆ! ನಿಮ್ಮ ಮಾಹಿತಿ ಸತ್ಯ ಹಾಗೂ ಕುತೂಹಲಕಾರಿಯಾಗಿರುತ್ತವೆ. ನಿಮಗೆ ಇಂಥ ಒಳ್ಳೆಯ ಸ್ನೇಹಿತರು ಇರುವುದಕ್ಕೆ ನಿಮ್ಮ enargy ಇನ್ನು ಜಾಸ್ತೀ ಹಾಗುತ್ತಿರುವುದು! ನಿಮಗೂ ಹಾಗೂ ನಿಮ್ಮ ಸ್ನೆಹಿತರಿಗೂ ವಂದನೆ ಗುರುಗಳೆ.
ಇಲ್ಲಿನ ಸಾಕಷ್ಟು ಸ್ಥಳಗಳನ್ನು ನೋಡುವಾಗ ರೋಮಾಂಚನಕಾರಿ ಅನುಭವ ಆಗಿತ್ತು,
Congratualation. To. You. Are. Show. The. Penukonda. Historical. Places
❤️❤️❤️❤️❤️❤️❤️🙏🙏🙏🙏🙏🙏 ಜೈ ಕರ್ನಾಟಕ ಮಾತೆ ಜೈ ಕನ್ನಡಿಗ..... ಲವ್ ಯು ಸಾರ್
This makes me so proud to know my history, sar thumba thanksu.
100 varsha aroghya aishwariya dinda baali
ಇತಿಹಾಸ ಪರಿಚಯಕ್ಕೆ ನನ್ನ ನಮಸ್ಕಾರ ಸರ್
Great ,Really Great. Your efforts are unparallel. KEEP IT UP. Sir.
Congrats thank u sir jai karnataka
💛❤️ ನಿಮ್ಮ ಈ ಸೇವೆಗೆ ಅಭಿನಂದನೆ🙏
ನಮ್ಮ ಕರ್ನಾಟಕದ ಪ್ರಮುಖವಾದ ಮಾಹಿತಿಯನ್ನು ಸಂಗ್ರಹಿಸಿ ನಮ್ಮೆಲ್ಲರಿಗೂ ಅರ್ತವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದಿರ ನಿಮಗೆ ಅನಂತನಂತ ನಮಸ್ಕಾರಗಳೂ.
Thank you,
Nimma prathi ondh video nod'dhaglu kannu thumbi baruthe
🙏🙏
Thayi Bhuvaneshwari sada nimmanu harasali
೧೦೦ನೇಯ ಕಂತಿನ ಅಭಿನಂದನೆಗಳು ಸರ್...ಅತ್ಯಂತ ಉಪಯುಕ್ತ, ಸಂತೋಷ ಕೊಡುವ ಮಾಹಿತಿಗಳನ್ನು ನೀಡುತ್ತಿದ್ದೀರಿ...
Maduve Munjivi Namakarana kke hogi pat antha uta madi kootidane... Hats off to you sir for your love for kannada
Super Sir (y)
tumba lucky nivu... inta snehitana padeda nive dhanyaru... shubhavagali nimage🙏
Super speach 👍 Bangalore
Its a beautiful channel .... Sir all the best
Jai jinendra guruji 🙏💞
ನಿಮಗೆ ಮತ್ತು ನಿಮ್ಮ ತಂಡದವರಿಗೆ ಹೃದಯ ಪೂರ್ವಕ ನಮಸ್ಕಾರ ❤❤❤❤❤❤❤
best of luck sir, very nice stories
Congrats Sir, awesome....
ನಿಮ್ಮ ದಣಿವರಿಯಾದ ಕರ್ನಾಟಕ ಇತಿಹಾಸ ಪರಿಚಾರಿಕೆ ಕಾರ್ಯಕ್ಕೆ ನನ್ನ ಅನಂತ ಅನಂತ ನಮನಗಳು.
Congratulations sir. Watching from USA and your videos remind me of home so much. Nanna dhanyavadaglu.
Super sir u should be a mister of cultural heritage of Karnataka
ಧನ್ಯವಾದಗಳು ಹಾಗೂ ಸೆಂಚುರಿ ಹೊಡೆದದಕೆ ಹಾರ್ದಿಕ ಶುಭಾಶಯಗಳೂ ಕಣ್ರೀ🙏♥️🙏🙏🎂
100 ನೆಯ ವಿಡಿಯೋ ಗೆ ಶುಭಾಶಯಗಳು ಗುರುಗಳೇ... ನೀವು ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ. ಬರೆಯ ಪುಸ್ತಕದಲ್ಲಿ ಇದ್ದ ನಮ್ಮ ಇತಿಹಾಸವನ್ನು ಈಗ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಿಮ್ಮ ಶ್ರಮಕ್ಕೆ ನಮ್ಮ ಅನಂತ ವಂದನೆಗಳು
Super sir..
Congratulation 100 Nuru kala chennagi bali
Congrats dharmi sir🌹💐🙏
ನಿಮ್ಮ friendship ಹೀಗೆ ಇರಲಿ sir💐👍
Super Sir keep rocking sir ಧನ್ಯವಾದಗಳು ಸರ್
Congratulations Sir, God bless you and your team
ನಿಮ್ಮ 💯 ರ ಇತಿಹಾಸ ದ ಪ್ರಸಿದ್ದ ಸ್ಥಳಗಳ ಪರಿಚಯ ಇನ್ನು ಮುಂದೆ ಹೀಗೆ ಅದ್ಬುತವಾಗಿ ಸಾಗಲಿ . ನಿಮಗೆ ನಿಮ್ಮ ತಂಡದವರಿಗೆ ಧನ್ಯವಾದಗಳು ಸರ್ 🌼🌼🤝🙏🙏🙏🙏
You have a very good friend, best of luck...
As usual DHARMA good going
Many many congratulations Sir.
We Love you.
Very very good sir thank you
Phenomenal episode !!! Nimma utsaahakke nanna anantananta namaskaragalu. Nimma shramakke saati illa. Great episode. Thanks for showing so many places in one episode. My best wishes to your friends.
Thank you so much for giving so much useful information about our Karnataka and its place where people are forgetting to speak kannada and our ಕರ್ನಾಟಕ and we are also inspired to visit these places
Awesome information sir
Jai Karnataka😍😍
Beautifully told, the history. Commendable.
Great Achievement sir....thanku for educating us regarding to our mother land.
Superb video sir keep on continue 👍👍
Sir we are with u for ever. Nimmana nodbeku one time adru
ಜೈ ಜಿನೇಂದ್ರ 🙏🙏🙏💐
Jai Pala kannadam Jinendra
Excellent Dharma sir.
Congratulations sir , ur performance is the best at this age ur very active and telling us the facts what's we don't no . Providing good knowledge to us.
ಶುಭವಾಗಿಲಿ ಧರ್ಮೇಂದ್ರ ಕುಮಾರ್ರವರೆ !👍