ಮಾನಸಿಕ ಖಿನ್ನತೆ - ಏಕೆ? ಹೇಗೆ? | Insight Into Depression | Sadhguru Kannada

Поделиться
HTML-код
  • Опубликовано: 22 май 2018
  • #Sadhguru #SadhguruKannada #Depression
    ತೀವ್ರವಾದ ಆಲೋಚನೆ ಮತ್ತು ಭಾವನೆಗಳನ್ನು ತಪ್ಪು ದಿಕ್ಕಿನಲ್ಲಿ ಹುಟ್ಟು ಹಾಕುವುದರಿಂದ ಅವು ನಮ್ಮ ವಿರುದ್ಧವಾಗಿ ಕೆಲಸ ಮಾಡುತ್ತವೆ. ಮಾನಸಿಕ ಖಿನ್ನತೆ ಉಂಟಾಗುವುದು ಇದರಿಂದ ಎಂದು ಸದ್ಗುರುಗಳು ಈ ವ್ಯಾಪಕ ಸಮಸ್ಯೆಯ ಮೇಲೆ ಇಲ್ಲಿ ಬೆಳಕು ಚೆಲ್ಲುತ್ತಾರೆ. ಪ್ರಪಂಚದಲ್ಲಿರುವ ಎಲ್ಲಾ ರೀತಿಯ ಖಾಯಿಲೆಗಳಲ್ಲಿ ೭೦% ಖಾಯಿಲೆಗಳು ಸ್ವಯಂಕೃತವಾದವು ಎಂದವರು ಹೇಳುತ್ತಾರೆ.
    ಸಪ್ಟೆಂಬರ್ ೨೦೧೦ ರಲ್ಲಿ ಈಶ ಯೋಗ ಕೇಂದ್ರ, ಕೊಯಮತ್ತೂರಿನಲ್ಲಿ ನಡೆದ ಸತ್ಸಂಗ.
    English video:
    Insights into Depression
    • Insight Into Depressio...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 276

  • @barateshbaratesh-ow7kl
    @barateshbaratesh-ow7kl 7 месяцев назад +7

    ಆರೋಗ್ಯ ಹಾಳಾದರೆ ಮಾನಸಿಕ ಆಗುತ್ತೆ ಜ್ವರಾ ಬರತ್ತೆ ಅಳು ಬರುತ್ತೆ ನಿದ್ದೆ ಬರಲ್ಲಾ ರಾತ್ರಿ ನಿದ್ದೆ ಬರಲ್ಲಾ ಹೀಗೆ ಯಾರಿಗೆ ಆಗಿದೆ like madi

  • @anilraghavan911
    @anilraghavan911 4 года назад +27

    ತುಂಬಾ ಧನ್ಯವಾದಗಳು ‌ಸರ್ ನೀವು ಕನ್ನಡದಲ್ಲಿ ವಿವರಿಸಿದಕ್ಕೆ ಇದರಿಂದ ನಮಗೆ ಬಹಳ‌ ಉಪಯುಕ್ತವಾಗುತಿದೆ... ದಯವಿಟ್ಟು ಹೀಗೆ ಮುಂದು ವರಿಸಿ..🙏🙏🙏🙏🙏🙏🙏🙏🙏🙏🙏🙏🙏

  • @SrinivasaMurthy.1967
    @SrinivasaMurthy.1967 2 года назад +6

    ನಿಜ ಗುರುಗಳೇ ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ

  • @vishwavishw3340
    @vishwavishw3340 2 года назад +5

    ಪ್ಲೀಸ್ ಪ್ಲೀಸ್ ಪ್ಲೀಸ್ ನಾನು ಜೀವನದಲ್ಲಿ ಕೆಟ್ಟ ಯೂಚನೆ ಮಾಡ್ತಾ ಇದ್ದೇನೆ 😭😭😭😭 😭

    • @mahamadayub5768
      @mahamadayub5768 Год назад

      Watch Nadahalli Vasanth sir Videos on RUclips, u may get benefit, he is a good counsellor and psychotherapist

  • @savithahb8795
    @savithahb8795 3 месяца назад +1

    ಅದ್ಭುತ ವಾದ ಸಂದೇಶ ಗುರೂಜಿ 🙏🏼 ಧನ್ಯವಾದಗಳು ❤

  • @girishby2286
    @girishby2286 Год назад +1

    Gurugale antha helokke nimage khushi agtide...your are a psychiatrist doctor , mentor, now a days it's very important..

  • @hullappahm2033
    @hullappahm2033 5 лет назад +4

    ದೇವರಿದ್ದಾನೆ ಆದರೆ ಅವನನ್ನು ಕಂಡು ಹಿಡಿಯಬೇಕಾದರೆ ಯಾರಿಂದು ಆಗದು. ಅದು ಜ್ಞಾನಿಗಳಿಂದ ಮಾತ್ರ ಸಾಧ್ಯ.

  • @ksrpsociety9446
    @ksrpsociety9446 6 лет назад +3

    Fantastic ,we salute Sadhguru

  • @shobaghatkamble8310
    @shobaghatkamble8310 2 года назад

    ಗುರೂಜಿ. ಒಂದು ವಿಷಯ ಬಗ್ಗೆ ತುಂಬಾ ಸುಂದರ ವಾಗಿ ತಿಳಿಸಿಕೋಡುತಿರಾ ನಿಮ್ಮ ಮಾತು ಕೇಳಿ ತುಂಬಾ ಸಂತೋಷ ವಾಗುವುದು.. ಧನ್ಯವಾದಗಳು🙏🙏

  • @premkumara.p1975
    @premkumara.p1975 5 лет назад +2

    Sadhguru iSHA swamiji sir your speech inspiring everyone,

  • @shreesushma941
    @shreesushma941 2 года назад +1

    ನನ್ನ ಎಷ್ಟೋ ಪ್ರಶ್ನೆ ಗಳಿಗೆ , ಸಮಸ್ಯೆ ಗಳಿಗೆ ಸದ್ಗುರು ವಿನ ಮಾತು ಗಳಲಿ ಉತ್ತರ ಸಿಕ್ಕಿದೆ ಧನ್ಯವಾದಗಳು 🙏

    • @mahamadayub5768
      @mahamadayub5768 Год назад

      Watch Nadahalli Vasanth sir Videos on RUclips, u may get benefit

  • @MARUTI658
    @MARUTI658 Год назад

    Thank you guru ji must fallow this is like commitment 🙏.

  • @madhulucky6222
    @madhulucky6222 2 года назад

    Hi sadguru nice to meet u, and very importent topic u share hear, thanks gurugi

  • @vishwanathkn6731
    @vishwanathkn6731 4 года назад +1

    Dhanyavadagalu gurugale. Kannige kanuva devaru.

  • @prasannakumar841
    @prasannakumar841 5 лет назад +5

    Valuable speech

  • @SK-hd1nr
    @SK-hd1nr 5 лет назад +2

    ನಿಜ ಗುರುಗಳೇ ನೀವು ಹೇಳಿದ ಮಾತು ನಿಜ.

  • @chandrusimeattu4586
    @chandrusimeattu4586 3 года назад

    Thank you Guruji
    Nimma nudigalannu keli namage 50% percent mind tension kadimeyaayitu
    Namste g

  • @shantapyadav7787
    @shantapyadav7787 5 лет назад +1

    Thank you so much gurujii l love you

  • @basavarajhatti5326
    @basavarajhatti5326 5 лет назад +1

    Supper Gurugalu

  • @Ravanaravanar
    @Ravanaravanar 5 лет назад +1

    Thank you kannda transution aditatr

  • @sowjanyapatel9508
    @sowjanyapatel9508 4 года назад

    Life badalayesitu guruve danyavadagalu

  • @sumukraj1126
    @sumukraj1126 6 лет назад +3

    Wow awesome!

  • @vinoddesai7920
    @vinoddesai7920 6 лет назад +2

    Ollle speech by sadhaguru ji

  • @raghus9848
    @raghus9848 Год назад

    Verry true lins gurugale🙏

  • @srinidhi7140
    @srinidhi7140 5 лет назад +1

    ಧನ್ಯವಾದಗಳು 🙏🌹

  • @ramyashreebhandary5932
    @ramyashreebhandary5932 5 лет назад +2

    Wow.......what a thought.

  • @THEUDUPI3
    @THEUDUPI3 4 года назад +2

    Beautiful... Thank you soo much

  • @vishwanathgr2532
    @vishwanathgr2532 5 лет назад

    ತುಂಬಾ ಧನ್ಯವಾದಗಳು ಸದ್ಗುರು

  • @shivashankar7845
    @shivashankar7845 5 лет назад +3

    Super information.
    Jai Gurudev.

  • @kushalap7121
    @kushalap7121 4 года назад +3

    Thank you guruji...

  • @manjulagouri5152
    @manjulagouri5152 5 лет назад +2

    👏👏👌👌 its real ri guruji

  • @surakshakrishnaraja8278
    @surakshakrishnaraja8278 4 года назад +3

    Thank you 🙏🙏🙏

  • @mohammadyounusyzk7480
    @mohammadyounusyzk7480 5 лет назад

    Good true treatment

  • @renuprasad8334
    @renuprasad8334 4 года назад

    Super guruji. Thank you

  • @geethaa.n5562
    @geethaa.n5562 6 лет назад +4

    👌guruji i want ur bless

  • @laxmiaggithakalya9916
    @laxmiaggithakalya9916 4 года назад +1

    Thank you....Guruji...

  • @shivkumarb1996
    @shivkumarb1996 4 года назад +1

    Thank you so much

  • @vishala.chinnu7375
    @vishala.chinnu7375 5 лет назад

    thank you so much gurujji

  • @safiarasha6496
    @safiarasha6496 5 лет назад

    Very nice suggest

  • @manjunathankalagi9084
    @manjunathankalagi9084 5 лет назад +1

    super Guruji

  • @KarthikKK-fr7pt
    @KarthikKK-fr7pt 5 лет назад

    I love this video

  • @amithan3689
    @amithan3689 3 года назад +1

    It's true, thank u so much sadguru🙏🙏🙏🙏🙏🙏🙏🙏

  • @dhanarajmanaguli1470
    @dhanarajmanaguli1470 5 лет назад +1

    Super guruji

  • @umeshdongare6699
    @umeshdongare6699 5 лет назад

    Goodthings

  • @raghavendragouda343
    @raghavendragouda343 5 лет назад +1

    VA....VA....Enta Matu Gurugale Amratadnta Matugalu

  • @user-zq1zq4kg8e
    @user-zq1zq4kg8e 5 лет назад

    Super point

  • @user-yw6rj4jl8y
    @user-yw6rj4jl8y 5 лет назад

    ಸೂಪರ್ ಗುರುಗಳೇ.

  • @sowmya2605
    @sowmya2605 5 лет назад +7

    Soo true ... thank you soo much sadhguru..😊🙏🏻

    • @aresbishop8405
      @aresbishop8405 2 года назад

      i know Im asking the wrong place but does anybody know a trick to log back into an Instagram account..?
      I was stupid forgot the login password. I appreciate any assistance you can give me!

  • @jayanthhr4331
    @jayanthhr4331 3 года назад +5

    Expectations leads stress -> high stress leads to Depression.
    Feeling to hug Death 😔😔...
    No friends
    No family
    No relatives
    No job
    Love break-up
    Financial Bankrupt.
    I think I made huge mistake by trusting my Ex...now feeling angry on my self.... because I can't return time I have spent time on her 😔😔😔

    • @umadevikc5823
      @umadevikc5823 3 года назад +2

      Tq guruji sathya vachanA

    • @mahamadayub5768
      @mahamadayub5768 Год назад

      Watch Nadahalli Vasanth sir Videos on RUclips, u may get bennefit

  • @shruthipa8032
    @shruthipa8032 4 года назад

    Thanks guruji

  • @rashmirashmi8280
    @rashmirashmi8280 4 года назад

    Wonder full speach sadguru👍

  • @vidyag4669
    @vidyag4669 3 года назад +1

    Very true thankyou sir

  • @santhoshkulal9259
    @santhoshkulal9259 4 года назад

    Danyavada

  • @shaharshahar6706
    @shaharshahar6706 5 лет назад

    Super infrmation

  • @basayyam1451
    @basayyam1451 5 лет назад

    super guruji

  • @veerue6
    @veerue6 2 года назад

    Thank you very much guruji

  • @UmeshGuruRayaru
    @UmeshGuruRayaru 4 года назад

    Superb Speech

  • @pradeepm2042
    @pradeepm2042 3 года назад

    🙏🙏🌹🌹Hari om sadhguru

  • @rockingstar.2170
    @rockingstar.2170 4 года назад

    Nise sir nise job. it's true

  • @k.rajkumar2859
    @k.rajkumar2859 6 лет назад +1

    superb

  • @shreeyassoyio6345
    @shreeyassoyio6345 5 лет назад

    tq so much guruji

  • @ravishekar84
    @ravishekar84 4 года назад

    Super gurujiii

  • @sagaradiseri6919
    @sagaradiseri6919 6 лет назад

    ದನ್ಯವಾದ ಗುರುಗಳೆ

  • @V.A.Patil2121
    @V.A.Patil2121 3 года назад +1

    ಗುರುಗಳೇ ನಮಸ್ತೆ..ನನಗೆ ಖಿನ್ನತೆಗೆ ಒಳಗಾಗುವಂತ ತುಂಬಾ ಸಂದರ್ಭ ಎದುರಾಗಿದಾವೆ..ಆದರೂ ನಾನು ಖಿನ್ನತೆಗೆ ಒಳಗಾಗಿಲ್ಲ .ತುಂಬಾ ಗಟ್ಟಿ ಮನಸ್ಸು ಒಂದು ರೀತಿ ಕಲ್ಲು ಅಂದ್ರು ಸರಿನೇ ..ಮೇಲಿಂದ ಮೇಲೆ ಕಷ್ಟಗಳು ಬಂದು ಬಂದು ರೂಡಿಯಾಗ್ಬಿಟ್ಟಿದೆ..ನನಗೆ ಬಾಲ್ಯದಿಂದಲೇ ತಂದೆತಾಯಿ ಜಗಳ ಬೇರೆ ಆಗಿದ್ದು..ನಂತರ ಅಪ್ಪ ತೀರ್ಕೊಂಡ್ರು ..ಮದುವೆ ಆಯ್ತು ಗಂಡ ವಿಚ್ಛೇದನ ಕೊಟ್ರು ಆದ್ರೂ ನಾನು ಖಿನ್ನತೆಗೆ ಒಳಗಾಗಿಲ್ಲ ..ಮೊನ್ನೆ ಮೊನ್ನೆ ಅಣ್ಣ ಆತ್ಮಹತ್ಯೆ ಮಾಡ್ಕೊಂಡ್ರು ..ನನ್ನ ಜೀವದಲ್ಲಿ ಜೀವಂತವಾಗಿದಾನ ಅನ್ಕೊಂಡ ಧೈರ್ಯದಿಂದ ಬದುಕ್ತಾ ಇದೀನಿ..ಅಣ್ಣನ ಮಕ್ಳನು ದೂರ ಮಾಡಿದ್ರು ಇದೆಲ್ಲದಕ್ಕಿಂತ ದೊಡ್ಡ ಆಘಾತ ಇನ್ನೊಂದಿದೆ ..ದಿನಾಲು ಏನಾಗುತ್ತೆ ಅನ್ನೋ ಪರಿಸ್ಥಿತಿಯಲ್ಲಿ ಜೀವನ ಸಾಗ್ತಿದೆ..ಜೊತೆಗೆ ತಾಯಿ ಅವರು ಮಗನ ಕಳೆದೂಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಹೇಳೋಕ ಆಗಲ್ಲ..ನಮ್ಮ ತಾಯಿಗೆ ಹೇಗೆ ಧೈರ್ಯ ತುಂಬಬೇಕು ಗುರುಗಳೇ

    • @babukumar3528
      @babukumar3528 3 года назад

      ನನಗೆ ಮಾನಸಿಕವಾಗಿ ನೋವಾಗಿದೆ ಖಿನ್ನತೆಗೆ ಒಳಗಾಗಿದ್ದಿನಿ ತಂದೆನ ಕಳಕೊಂಡೆ ಕಷ್ಟದ ಜೀವನ ಎದರಿಸುತಿದ್ದೇನೆ ಹುಚ್ಚ ಆಗುತ್ತೆನೆ ಅಂತ ಭಯವಿದೆ ಏನ್ ಮಾಡ್ಲಿ

    • @mahamadayub5768
      @mahamadayub5768 Год назад

      Watch Nadahalli Vasanth sir Videos on RUclips, u may get benefit, he is a good counsellor and psychotherapist

    • @mahamadayub5768
      @mahamadayub5768 Год назад

      @@babukumar3528 Watch Nadahalli Vasanth sir Videos on RUclips, u may get benefit, he is a good counsellor and psychotherapist

  • @gurulingayyamath2745
    @gurulingayyamath2745 5 лет назад +1

    ನಮ್ಮನ್ನ ನಾವು ಅರಿತುಕೊಳ್ಳುವ ವಿಚಾರ ತಿಳಿಸಿದ ಗುರುಗಳಿಗೆ ವಂದನೆಗಳು

  • @11stars57
    @11stars57 2 года назад +1

    🙏💚Thanks Guruji

  • @harishkarabi5009
    @harishkarabi5009 5 лет назад +1

    than you sr

  • @basavarajbadiger9046
    @basavarajbadiger9046 5 лет назад

    True line gurujji

  • @shivamurthynnanjchand3588
    @shivamurthynnanjchand3588 4 года назад

    Wow super it's true

  • @pavithrakulal9973
    @pavithrakulal9973 3 года назад

    Soo trust.so thanks. true

  • @laxmideshpande8101
    @laxmideshpande8101 4 года назад

    Thanks guruji i love you

  • @hemalatha-kl9jp
    @hemalatha-kl9jp 5 лет назад

    Thank u guruji

  • @gayathrik4600
    @gayathrik4600 Год назад

    🙏🙏dhanyada gurugale

  • @jinamatipatil1008
    @jinamatipatil1008 10 месяцев назад +1

    Thank you sir

  • @msadashivgspatil9094
    @msadashivgspatil9094 4 года назад

    Thank you sadhaguru ji

  • @maheshs1631
    @maheshs1631 5 лет назад +1

    Super

  • @jayannajay7463
    @jayannajay7463 3 года назад

    Correct, guruji.

  • @Ravanaravanar
    @Ravanaravanar 5 лет назад

    Nice all vodios

  • @rajinidasraj1068
    @rajinidasraj1068 5 лет назад +1

    Pakka 💯% edu guruje

  • @shrilatahegde5751
    @shrilatahegde5751 4 года назад +5

    Everyone must watch.. really such a helpfull speech for this world

    • @mahamadayub5768
      @mahamadayub5768 Год назад

      Watch Nadahalli Vasanth sir Videos on RUclips, u may get benefit,

  • @haneefskp537
    @haneefskp537 3 года назад +3

    Nija naanu kuda kinnate ge olagaagiddini 😟😟 😟
    Devre nine kaapaadu 🙏🙏

  • @mastereditor3629
    @mastereditor3629 3 года назад

    Thanks

  • @renuyadhava5532
    @renuyadhava5532 Год назад +1

    V true guruji in

  • @shashikiran5808
    @shashikiran5808 5 лет назад +1

    Nice

  • @shalinimg5441
    @shalinimg5441 5 лет назад +3

    Namaste Guruji chifementality
    off mentality jana 90% eddare hage sari hoogutare ellarigu braod mind belesikollo ondu adbutha mantra helikodi guruji

  • @Noname-le7hu
    @Noname-le7hu 5 лет назад

    ಜೈ ಗುರುದೇವ

  • @vishwanathsmathapatimathap2841
    @vishwanathsmathapatimathap2841 4 года назад

    Super sir

  • @pragathib.ypragathib.y2241
    @pragathib.ypragathib.y2241 4 года назад +2

    This vedio changed my life

  • @HOMEMADETALKIES19
    @HOMEMADETALKIES19 5 лет назад +4

    Really it's true sir

  • @devanathak9983
    @devanathak9983 2 года назад +1

    Yes exactly it's my experience well guruji

  • @gangadhargangadhar5299
    @gangadhargangadhar5299 5 лет назад

    Good

  • @Soilpopup123
    @Soilpopup123 6 лет назад +6

    ನಮಸ್ಕಾರ ಸದ್ಗುರು 🙏

  • @veenaprathapgowda4802
    @veenaprathapgowda4802 3 года назад

    🙏 Tq giruji

  • @anvikaashwini4257
    @anvikaashwini4257 2 года назад +4

    Ur the real god guru 🙏 I want ur blessing

  • @nischitdsilva5791
    @nischitdsilva5791 4 года назад

    Tq guruji

  • @irannabaliger9563
    @irannabaliger9563 5 лет назад +1

    Yes

  • @rameshabasathi6814
    @rameshabasathi6814 6 лет назад +6

    100% super

  • @ganeshgowda127
    @ganeshgowda127 2 года назад +1

    Isha ❤️🕉️

  • @renukajkumari4636
    @renukajkumari4636 Год назад

    Nice🙏🙏🙏🙏🙏

  • @basavarjbasapur3804
    @basavarjbasapur3804 Год назад

    Tq sir