ಭಾಗ-2 ತಮ್ಮಯ್ಯ ರವರ ಮಾರ್ಗದರ್ಶನದಲ್ಲಿ ಬೆಳೆದಿರುವ ಒಂದು ಎಕರೆಯ 10 ತಿಂಗಳ ತೋಟ...!
HTML-код
- Опубликовано: 9 фев 2025
- ಭಾಗ-2 ತಮ್ಮಯ್ಯ ರವರ ಮಾರ್ಗದರ್ಶನದಲ್ಲಿ ಬೆಳೆದಿರುವ ಒಂದು ಎಕರೆಯ 10 ತಿಂಗಳ ತೋಟ
#agriculture
#farming
#krushibaduku
ರೈತ:ಅಭಿಜಿತ್
ಸ್ಥಳ:ಹುನುಗನಹಳ್ಳಿ ಗ್ರಾಮ ಸರಗೂರು ಹೋಬಳಿ ಸರಗೂರು ತಾಲ್ಲೂಕು ಮೈಸೂರು ಜಿಲ್ಲೆ.
ಕೃಷಿ ಬದುಕು what's app number 90089-58497
my gears
camera(mobile)👇
amzn.to/3iZAGbS
mic👇
amzn.to/3x9gfOM
tripod👇
amzn.to/3iUrENw
laptop👇
amzn.to/3l5k2KA
action camera👇
gopro8:amzn.to/3lKgI8a
mic adapter👇
amzn.to/3CtI20p
gopro housing👇
amzn.to/3fPfEvI
action camera accessories👇
amzn.to/3l9bceT
farming related👇
tools:amzn.to/3l6u8eq
green net:amzn.to/3f4k7dY
Disclaimer:-
Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
🙏🙏🙏 vinu m r
ತಮ್ಮಯ್ಯ ಗುರು ತುಂಬಾ ಧನ್ಯವಾದಗಳು. ಅವರ ನಿಸ್ವಾರ್ಥ ಸೇವೆಗೆ ಇಡೀ ದೇಶ ಗುರ್ತಿಸುವಂತೆ ಆಗುವುದು.
Definitely, great human being
ನೀವು ನಿಮ್ಮ ವಿಳಾಸ ಎಲ್ಲರಿಗೂ ದೊರೆಯುವಂತರದ್ರೆ ಸಾಕಷ್ಟು ರೈತರು ಉದ್ಭವಿಸುತ್ತಾರೆ 💐💐👏👏👏💐💐💐
This man should be awarded with padmashree honour❤💯
Very inspiring video, more particularly noble words by Sri.Thammaiah Sir mentioning " Be positive always. Even your enemy come to harm you, he will not do that act, due to your positive thinking. " Great words, i loved it and great thanks for this channel bringing such a nice videos.
Appreciate anchors passion for the job. Questions and concept clarity make his contents complete
This seems to be invaluable information, please do this in english.
ತಮ್ಮಯ್ಯ ಅವರನ್ನ ನೋಡಿ ತುಂಬಾ ಖುಷಿ ಆಯಿತು.
Very knowledgeable Channel
ನೀವೊಬ್ಬ ರೈತ ರತ್ನ iam fan of you.
ಸುಂದರ ಅನುಭವಗಳ ವಿವರಣೆ ಕೇಳಿ ಮನಸ್ಸು ಹಗುರವಾಯ್ತು..! ತಮ್ಮಯ್ಯ ಸರ್ ಅವರ ಮಾತುಗಳು ಜೀವನ ದರ್ಶನ ಮಾಡಿಸುತ್ತವೆ..! ❤❤
ತಮ್ಮಯ ಅವರಿಗೆ ಪದ್ಮ ಪ್ರಶಸ್ತಿ ಕೊಡಬೇಕು.....
ತಮ್ಮಯ್ಯ ಅವರು ತನ್ನ ಸಹೋದರನ ಮಗನನ್ನು ಮೋಸ ಮಾಡುತ್ತಿದ್ದಾನೆ, ಅವನು ತನ್ನ ಸಹೋದರರ ಭೂಮಿಯನ್ನು ಬಳಸುತ್ತಿದ್ದಾನೆ ಮತ್ತು ಆದಾಯವನ್ನು ಗಳಿಸುತ್ತಿದ್ದಾನೆ ಮತ್ತು ತನ್ನ ಸಹೋದರನ ಮಗನಿಗೆ ತನ್ನ ಸಹೋದರರ ಪಾಲು ನೀಡುತ್ತಿಲ್ಲ, ಅವನ ಸಹೋದರನ ಮಗನ ಸಂದರ್ಶನವನ್ನು ಪಡೆಯಿರಿ ಎಲ್ಲಾ ನಿಜ ಬಣ್ಣ ಪಡೆಯಲು
please give tammayya contact no
Bharat Ratna nu kodbeku prakruti para raitarige❤
very inspired for the beginers. keep up up to 100% conversion of lands to naturally fe
Super sir , Life time chennagiroke thota Maadi
ಅಣ್ಣಾ, ಸೂಪರ್ ವೀಡಿಯೋ ಮತ್ತು ನಿಮ್ಮ ಚಾನಲ್ ರೈತರಿಗೆ, ವಿಶೇಷವಾಗಿ ಆರಂಭಿಕರಿಗೆ ತುಂಬಾ ಸಹಾಯಕವಾಗಿದೆ
🙏
@@krushibaduku ಅಣ್ಣ ಒಂದು ಎಕರೆ ತೋಟ ಮಾಡುವುದಕ್ಕೆ ಈ ರೀತಿ ಎಷ್ಟು ಖರ್ಚು ಬಿತ್ತು
ಸೂಪರ್🙏🙏🙏💚
ತುಂಬಾ ಒಳ್ಳೆ ಯ ವಿಡಿಯೋ ಸರ್ ತಮ್ಮಯ್ಯ್ ಸರ್ ಗೇ ಒಳ್ಳೇದು ಆಗಲಿ
🙏 🙏🙏🙏🙏 ತಮ್ಮೆಲ್ಲರಿಗೂ ದೇವರು ಒಳ್ಳೇದು ಮಾಡಲಿ,
Thammaya Sir very motivated information specially for the young generation..great..watching from Kuwait...👍
ಆತ್ಮೀಯ ರೈತರು ಮತ್ತು ಹೈನುಗಾರರೇ ಕೈ ಅಂಗೈ ಮತ್ತು ಬರಿ ಪಾದಗಳೊಂದಿಗೆ ಮಣ್ಣಿನ ಮಣ್ಣಿನೊಂದಿಗೆ ಸಂಪರ್ಕದಲ್ಲಿರಿ ಹಸುಗಳೊಂದಿಗೆ ದೈಹಿಕ ಸಂಪರ್ಕದಲ್ಲಿರಿ ಎಮ್ಮೆ ಮತ್ತು ಸಸ್ಯಗಳು ಮತ್ತು ತಾಜಾ ಗಾಳಿಯು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ಇದು ನಿಮ್ಮನ್ನು ಆರೋಗ್ಯವಾಗಿಡಲು ಪ್ರಕೃತಿಯ ಮಾರ್ಗವಾಗಿದೆ
ತುಂಬಾ ಮಾಹಿತಿ ನೀಡಿದ್ದೀರಿ, ನಾನು 1.5 ಎಕ್ರೆ ಜಮೀನಿನಲ್ಲಿ ಕೃಷಿ ಸ್ಟಾರ್ಟ್ ಮಾಡಿದ್ದೀನಿ. ಧನ್ಯವಾದಗಳು
What a wonderful person thammaya sir
ನಿಸ್ಸಂದೇಹವಾಗಿ ಕೃಷಿ ಬದುಕು ಒಂದು ಅದ್ಭುತ ಚಾನೆಲ್ ತುಂಬಾ ಒಳ್ಳೆ ಕೆಲಸ ಮಾಡ್ತಿದಿರಾ ನಾನ್ ತಮ್ಮಯ್ಯ sir ಫ್ಯಾನ್ ಆಗ್ಬಿಟ್ಟಿದೀನಿ ಅವ್ರಿಗೆ ನೋಡ್ಬೇಕು ಮಾತಾಡ್ಬೇಕು ... ಅವ್ರ್ ತರ ತೋಟ ಮಾಡ್ಬೇಕು ವಿಷ ಮುಕ್ತ ಆಹಾರ ತಿನ್ಬೇಕು ಜನರಿಗೂ ತಿನ್ನಿಸ್ಬೇಕು.. ಅದೇ ನನ್ನಾಸೆ
Yes . Naanu kooda meet maadbeku
Yes sir nanu kuda meet hagbeku, better to plan all at once in any weekend
100/ನಿಜ ತಮ್ಮಣ್ಣ ಅಣ್ಣ 🙏🙏🙏
Super kaleuvarege oulle message
ತಮ್ಮಯ್ಯ ಗುರು ತುಂಬಾ ಧನ್ಯವಾದಗಳು 🙏🙏
It's called quorum sensing... more the trees less human intervention...
Tammayya avre, nimma maatugalu kelta idre, samagra krushiyallina namma nambike hechtaane hogatte. Khandita nimma bheti maadtini.
Best information
ಹೌದು ತಮ್ಮಯ್ಯ ಸರ್ ಗೇ ಖಂಡಿತಾ ಪ್ರಶಸ್ತಿ ಕೊಡಬೇಕು
Sir u R 100% Right
Great Tammayya sir
Very nice video
Very nice
Super❤ ilike you
. Tammayya ivarobba dodda prasasti rait❤❤❤❤❤
Quite Impressive .. Thanks a lot for very useful information
Thank you sir
Jai thammayya
Good to see him in another video. pls do the videos from thr basics of any development. example land preparation, digging live planting the trees, dripping, that will help for the people staying far. Excellent work from you and tammanna sir.Hats off to you both
💯 % agreed
Nice to see we are heading back organic agriculture . Very informative. Thanks for the video!!
Like it
Super information Sar 👌👍🙏🙏🙏🌹🌺🌹🌷💐
ನಾನು ತಮ್ಮಯ್ಯರು ತೋಟನು ನೋಡಿದ್ದೀನಿ ಸೂಪರ್
Super sir
Tammaih sir ge padmashri award kodbeku govt
ತಮ್ಮಯ ಗುರುಗಳಿಗೆ🙏🙏🙏
olle information matra!!!!!! nija raitharige best suggestions kottidare
Super
👌👌👌👌 anna
Very nice 👍
Super.
😢Great human being.
Very much inspired from this video . Very good work
Superb sir , to be frank , ur videos are not enough sir , need more and more
VERRY VERRY GOOD PROGRAM
Kruthagnathegalu sir
Thammyannaaa real hearo and god🙏🙏🙏🙏
Sir thanks for bringing thammaiah sir
Super sir.
ನನ್ನ ಜೀವನದ ಮುಖ್ಯ ಗುರಿ ಈ ತರ ಗಿಡಮರ ಬೆಳೆಸೋದು.ನಾನ ನನ್ನ ಕನಸನ್ನು ನನಸಾಗಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ.
ಉತ್ತಮವಾದ ಮನಸ್ಥಿತಿ🌱🌱
Very nice Tammayyaji🌹🌷🌹
Jatropa seeds yelli sigatte
Nati kolli sakidre super agutte
👌🙏
Sensible suggestions
ತುಂಬಾ ಒಳ್ಳೆಯ ಕೆಲಸ
Sir pls share Thammaya Sir contact don’t ignore sir very humble to start forming
Super sir. I am intrested in agriculture. 1 acre what is the charges to clean and make thota?
One big Indian family can thrive on One acre..
ಸರ್ ಗೊಬ್ಬರ ಗಿಡ ಗ್ಲಿರಿಸಿಡಿಯ ಬೀಜಗಳು ಎಲ್ಲಿ ದೊರೆಯುತ್ತವೆ
100% correct sir
Bharat Ratna he arharu prakruti para raitarige❤
Thank you so much ❤️
Hi Sir, Happy to see this video. I wanted to know weather the Sesbenia, Moringa and Glyceridia are planted all the farm? If so, what is the distance between them. How can we plant the remaining plant like fruits etc within this.?
I am a farmer, he don't have a correct equation and all he's telling is purely fake, come and visit our farm I'll prove him wrong
@@adithyareddy6918 HI, can you please share the details of your farm..I would love to visit.
As I observed in this video, there is 2 and half feet distance between those three trees.
He planted coconut of 300 plants in the border and three lines sesbenia, moringa and glycerida 1500 each plants and also banana, gua, seethapala, ramapala, lakshmana pala, hanuma pala, butter fruit, Noni and few more at 25 each.
Sesbina is different and agase is is different
Sir yava uru edu heli sir navu bandu thotta nodtivi
Bale bange mahiti kodi sir
🙏🙏🙏
ಚೆನ್ನಾಗಿದೆ.
ಒಂದೇ problem, ಹಾವುಗಳ ಭಯಾನಕ.
@@p.mahadevappapatel3078 nev yak adana disturb madtira 😂😂😂 manushyana nodudre adey hortogute
sir tammaya sir no sigutta
Sir 1 acre sloppy land edhre thotta madbhodha
🙏❤️🤗💐💐
ಫ್ರೀ ಕೋಚಿಂಗ್ ಕೊಡ್ತಿನಿ ಅಂತ ಹೇಳಿ 1000 rupees ಫಿಕ್ಸ್ ಮಾಡಿದ್ದಿರಿ, ದೂರದೂರಿಂದ ಬರೋರಿಗೆ ಟ್ರಾನ್ಸ್ ಪೋರ್ಟ್ ಚಾರ್ಜ್ ಇತ್ಯಾದಿ ಖರ್ಚುಗಳು ಇರುತ್ತೆ, ದಯಮಾಡಿ ಸ್ವಲ್ಪ ಕಡಿಮೆ ಮಾಡಿದರೆ ಉತ್ತಮ ಸರ್.
Sir Abhijit sir contact kodi farm one time visit madabeku
Nimma sevege sarkaradenda gowrava segabeku sir nimma vechara prathiyobaregu thalupabeku sir
🌿🌿🙏🏿🙏🏿🙏🏿🌿🌿
Tammaiah sir Namaskaragalu 🙏🙏🙏
how much does thammayya sir charge for 1 acre natural farm transformation ?
Savayava krishi bagge information kodi sir
Thanks to tamayya anna
anna ge Namaste
ಜೈ ಕಿಸಾನ್
No sound, please more sound
Houdu sir naavu videshadinda nodutiddeve! 😊
Online kaise maarta hai
Very nice. Want to visit Mr Abhijit's farm. Let me have address plz.
🙏👌👏👍
Sir Nimmanna meet Madtivi
Sir navu mane sale madi thota madbeku anta idivi navu tagandiro decesion sari idiya
ತೋಟ ಡೆವಲಪ್ ಆದ್ಮೇಲೆ ಅಲ್ಲಿಂದ ನಿಮಗೆ ಇನ್ಕಮ್ ಬರ್ತಿದೆ ಅಂತ ತಿಳ್ಕೊಂಡ್ ಮೇಲೆ ಮನೆ ಮಾರಿ ತೋಟದಲ್ಲಿ ಒಂದು ಮನೆ ಮಾಡಿಕೊಂಡಿರಬಹುದು
Please do videos of Indraprastha Mysore
💐👍
Tammaiah ನವರ ಕಾಂಟಾಕ್ಟ್ ನಂಬರ್ ಕೊಡಿ.