ಸುಬ್ಬೇಗೌಡರ ಎಲ್ಲಾ ವಿಡಿಯೋಗಳನ್ನು ನೋಡಿದೆ. ಅದ್ಭುತ ಉತ್ಸಾಹ ಸತತ ಸಾಧನೆ ಪರಿಶ್ರಮದ ಮೂಲಕ ಈ ಮಟ್ಟಕ್ಕೆ ಏರಿದ್ದಾರೆ. ಈ ವಯಸ್ಸಿನಲ್ಲೂ ಅವರಿಗೆ ಇರುವ ಉತ್ಸಾಹವನ್ನು ನೋಡಿ ಬಹಳ ಮೆಚ್ಚುಗೆ ಆಯಿತು. ಅವರು ಹೇಳಿರುವುದರಲ್ಲಿ ಅವರ ಜೀವನದ ಅನುಭವ ಸಾರವಿದೆಯ ಹೊರತು ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲ......
It's not only him, many of the farmers are in there 60/70.And if anybody is in 20 to 40 then he is uneducated. Farming has become just an RUclips money making skill
ಸರ್ ಇವರ ಮಾತುಗಳು, ಅವರ ಪರಿಶ್ರಮದ ಫಲ ತಿಳಿಸಿ ಕೊಡ್ತಾ ಇದೆ , ಜೊತೆಗೆ ಆ paasion about agriculture it's really great ಮತ್ತೆ ಆ ಅತಿಥಿ ಸತ್ಕಾರ ಟೀ , ಅಲಸಿನ ಹಣ್ಣು ಕುಯಿ ಅಂಥ ಹೇಳೋದು 🙏🏼🙏🏼🙏🏼🙏🏼
Sir fantastic videos. One small request, when Subbe Gowdru points out to something, please turn the camera to that object / plant / tree so that it is clearly visible. Camera is always staring at Subbe Gowdru. 🙂 Also please try to put all part video links in related video so that it will be easier to get the continuity. No offense please. Thank you.
Super Subbegowdre ಈ ವಯಸ್ಸಲ್ಲು ನಿಮ್ಮ ಉತ್ಸಾಹ ನೋಡಿ ತುಂಬಾ ಇಷ್ಟ ಆಗಿದ್ದೀರಿ
Nice video
Support 👉 #karnatakafoodbeats
ಸರ್ ನಿಮ್ಮ ಮಾತು ನಿಮ್ಮ ಆಸಕ್ತಿ ನಿಮ್ಮ ಎನರ್ಜಿ ನಿಮ್ಮ ಉತ್ಸಾಹ ನೀವು ಕೊಡೊ ಮರಿಯಾದೆ ಅದ್ಭುತ ಸರ್ ನೀವು
ತಮ್ಮ ಮನದಾಳದ ಅಕ್ಕರೆಯ ಮಾತುಗಳಿಗೆ ಧನ್ಯವಾದಗಳು ಸುಬ್ಬೇಗೌಡರೆ..ತಮ್ಮಂತಹ ರೈತರೇ ನಮ್ಮಂತಹ ರೈತರಿಗೆ ದಾರಿದೀಪ..💐💐👋👌
ಅವರ ಮಾತುಗಳಲ್ಲಿ ಅನುಭವವಿದೆ...
ಸುಬ್ಬೇಗೌಡರ ಎಲ್ಲಾ ವಿಡಿಯೋಗಳನ್ನು ನೋಡಿದೆ. ಅದ್ಭುತ ಉತ್ಸಾಹ ಸತತ ಸಾಧನೆ ಪರಿಶ್ರಮದ ಮೂಲಕ ಈ ಮಟ್ಟಕ್ಕೆ ಏರಿದ್ದಾರೆ. ಈ ವಯಸ್ಸಿನಲ್ಲೂ ಅವರಿಗೆ ಇರುವ ಉತ್ಸಾಹವನ್ನು ನೋಡಿ ಬಹಳ ಮೆಚ್ಚುಗೆ ಆಯಿತು. ಅವರು ಹೇಳಿರುವುದರಲ್ಲಿ ಅವರ ಜೀವನದ ಅನುಭವ ಸಾರವಿದೆಯ ಹೊರತು ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲ......
Certainly 💯% correct
It's not only him, many of the farmers are in there 60/70.And if anybody is in 20 to 40 then he is uneducated. Farming has become just an RUclips money making skill
ಸರ್... ಈ ಹಿರಿಯರ ಮಾತಿನಲ್ಲಿರುವ ಆತ್ಮೀಯತೆ ಮನ ಸೆಳೆಯುತ್ತದೆ.... ಅವರ ಅಗಾಧ ಜ್ಞಾನ ಅದ್ಭುತ..
ವಿಡಿಯೋ ನೋಡುತ್ತಿದ್ದರೆ ಖುಷಿ ಆಗುತ್ತೆ ಅಂಕಲ್.. ನಿಮ್ಮ ಉತ್ಸಾಹಕ್ಕೆ ನಾನು ಫಿದಾ 👌👌
ಯಪ್ಪಾ ನಿಮ್ಮ ಉತ್ಸಾಹಕ್ಕೆ ದೊಡ್ಡ ಸಲಾಂ ಸರ್😍😍😍❤️❤️❤️♥️🙏
ಅವರ ಲವಲವಿಕೆಯ ಮಾತುಗಳು ಕೇಳಿ ತುಂಬಾ ಖುಷಿ ಆಯ್ತು
ಕೋನೆಯಲ್ಲಿ ಹೇಳಿದ ಮಾತುಗಳು ಸೂಪರ್ ಸರ್
Salute to this farmer.. u need guts and patience to be such an ardent farmer.... He surely needs an award from our Karnataka Govt.
super.....Nimma..krashi Asakti..utsahagalu..., Sotu Sunnavada.. Raitarige.. Darideep🎉😊
ತುಂಬಾ ಒಳ್ಳೆ ರೈತರು 🙏
ಎಷ್ಟು ಲವ ಲವಿಕೆ ಇದೀರಾ sir ಕೃಷಿಯಲ್ಲಿ 💓🙏
ಪ್ರಶಸ್ತಿ ಪ್ರದಾನ ಇಂತಹ ಸಾದಕರಿಗೆ ಅವರ ಇದ್ದ ಜಾಗದಲ್ಲಿ ಕೊಡಬೇಕು. ಸರಕಾರ ಸುಮ್ಮನೆ ಯಾರಿಗೂ ಪ್ರದಾನ ಮಾಡ್ತರ ಸರ
Nice video
Support 👉 #karnatakafoodbeats
ಸರ್ ಇವರ ಮಾತುಗಳು, ಅವರ ಪರಿಶ್ರಮದ ಫಲ ತಿಳಿಸಿ ಕೊಡ್ತಾ ಇದೆ ,
ಜೊತೆಗೆ ಆ paasion about agriculture it's really great
ಮತ್ತೆ ಆ ಅತಿಥಿ ಸತ್ಕಾರ
ಟೀ , ಅಲಸಿನ ಹಣ್ಣು ಕುಯಿ ಅಂಥ ಹೇಳೋದು 🙏🏼🙏🏼🙏🏼🙏🏼
It's very clear how much he loves his plants. I want to meet him personally. 🙏🙏
Nice video
Support 👉 #karnatakafoodbeats
Great inspiration Sir. very good video
ಕೃಷಿ ತೋ ನಾಸ್ತಿ ದುರ್ಭಿಕ್ಷಹ🙏👍⚘⚘
Super big salute 🙏🙏🙏🙏🙏🙏
ಇತರೆ ರೈತರಿಗೆ ಮಾದರಿ ಅಂಕಲ್,👌👌🙏💐
Tumba olle mahiti nimage subbehowdre nimma energy ge 🙏🙏🙏👌
ಸರ್ ನಿಮ್ಮ ಉತ್ಸಾಹಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏🙏
ಅನುಭವಿ ರೈತರು 🙏🙏👌
Nice video
Support 👉 #karnatakafoodbeats
ಸರ್ ನಿಮ್ಮ ಒಂದೊಂದು ಮಾತು ತುಂಬ ಅದ್ಭುತ
ಸರ್ ಸೂಪರ್ ವೀಡಿಯೋ
Sir Yelakki ge snakes barutte antare. adara bagge please keli tilisi
I likes your inspiration speech
Superb ಹಿರಿಯರೇ ಎನ್ ಉತ್ಸಾಹ
Doing the best videos , keep going on sir
Nice video
Support 👉 #karnatakafoodbeats
ಈ ವಯಸ್ಸಿನಲ್ಲೂ ಉತ್ಸಾಹ🙏👍
ಸೂಪರ್ ಸರ್
Youre wright sir
Very good ideals of plants
V'ery nice.🙏🙏🙏
Hats off to u sir ur really great
ಸರ್ ನೀವೂ ಸೂಪರ್ ಸರ್
So nice of you thatha
Tumba chanag maadidera .
But ಮಲೆನಾಡಿನ side hege madoke aagala .
Tumba maleee erute without spray pepper barala sir
ರೈತ..🙌💛❤️😇
Sir,sutta iro kalrun swalpa doora idi sir
Nimma mathu super Sir
u are a great man
He is real hero,what a Josh..
Super sir
Super Sir nivu
ಉತ್ಸಾಹಿ ಹೊಸ ಕೃಷಿಕರಿಗೆ ಮಾದರಿ.
Uutsahada chilume, ಲವಲವಿಕೆ manushya, krishiya ಬಗ್ಗೆ ಅವರಿಗೆ ಇರುವ preeti🙏🙏🙏
You are super
Sir menasu yava verity yellindra thandra
ಗುರುಗಳೇ ನಿಮಗೊಂದು 🙏
Nimma sadane ellaraitharigu darideepa nimage sastanga namaste 🙏 Nimmannu omme beti madalebeku namaste sir
Sir, Nima ge ondu dodda namaskara, Nima margadarshana erli
ಈ ಮರಗಳಿಗೆ ನನ್ನ ವಯಸ್ಸು 1996
26 ವಯಸ್ಸು 💐👌👌
Thank you.
Beautiful Agriculture
Great sir 🙏
Super gowdre
Namaste sir
Nimma thota swrga right edi Sir
Salute sir
Sir you are super farmar
ಎನ್ ಉತ್ಸಾಹ ಯಜಮಾನ್ರಿಗೆ
Nice sir
Great 👍👍👍👍👍 KR pete iyran men
Hai sir respect that person who working in your land please please sir
Sir fantastic videos. One small request, when Subbe Gowdru points out to something, please turn the camera to that object / plant / tree so that it is clearly visible. Camera is always staring at Subbe Gowdru. 🙂 Also please try to put all part video links in related video so that it will be easier to get the continuity. No offense please. Thank you.
But all farmers don't have like this much space ....
Mulching hege maduvudu tilisi
Igina kaladali jaminu markondu citi seruva jana jasti sir you nimma uthusaha kalaji raith mithrarige swpurti dayaka sir💪💪💪💪👍👍👍
I am working in abroad I always thinking left job do agriculture
There is saying far of hill is smooth. Farming is similar to that. U shud have lot of money to invest and more than that it requires lot of man power
Good job I want to meet you sir
💯 sir
Subbegowdare super
ನೀವು ನಿಜವಾದ ಸಾಧಕರು
Nama ooru nama khadunavru evru all the best
ಮೇಣಸು ಹೇಗೆ ಕಟಾವು ಮಾಡುವುದು
Ilikeyourefertgodblese
Subegwdaru yavoorinevarú
Ishtella beledrunu 1 acre ge 1 lac in 1 year ashena profit?
ನೀನು ನಿಜವಾದ ರೈತ ಅಲ್ಲ
Swantha jameenu , agathyavadstu neer idre yerbekadru dudd madabahudu
Super guru! Buy rode mic next time! Inna chenag information kodbodu. Khushi aitu nodi 3 videos. All the best! Olle information kottidira farmers ge
menasu andre veelyadalena
ಬೆಸ್ಟ್ Former
👌👌👌
Yestu yekkare ede thota
I like is stemina
🙏🙏🙏
Madari Raita 👌👌👍
Nice
Swamy navu menasu beliyoru 3 varshakke ast beliyalla sullo nijano gothilla swamy
👌🙏🏼🙏🏼🙏🏼🙏🏼✌
Subbegowre super
🔥🔥👌
Namasthe gowdre nim thara namamma kuda gowdre bhoomi Putra neeu...
Sir edu yava mara name please sir
💐👌🙏
never use chemicals....
Mulching andre
Sir,, ನೀವು ಇನ್ನೂ ಮಾಡ್ತೀನಿ ಅಂತ ಹೇಳ್ತೀರಲ್ಲಾ ನಿಮ್ಮ ಉತ್ಸಾಹ ನೋಡಿ ಕಲಿಬೇಕು ನಾವೆಲ್ಲಾ,
✌👌🏽👌🏽
Yav hooru sir
ವಿಠಲಪುರ ಕೆರ್ ಪೇಟೆ ಪಕ್ಕ