Это видео недоступно.
Сожалеем об этом.

54 ವರ್ಷ ರಾಜ್ಯವಾಳಿದ ದೇಶದ ಏಕೈಕ ರಾಣಿ ಚೆನ್ನಭೈರಾದೇವಿ|Chennabhairadevi Novel|Dr. Gajanana Sharma|GaS

Поделиться
HTML-код
  • Опубликовано: 17 ноя 2022
  • Buy Chennabhairadevi Novel from Online Platforms :
    Sapna Online : www.sapnaonlin...
    Flipkart : www.flipkart.c...
    Amazon : www.amazon.in/...
    ================
    ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಮತ್ತು ʼಚೆನ್ನಭೈರಾದೇವಿʼ ಇವರ ಪ್ರಮುಖ ಕಾದಂಬರಿಗಳು.
    ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ.
    ===========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #ಚೆನ್ನಭೈರಾದೇವಿ #ಗಜಾನನಶರ್ಮಾ #gajananasharma #chennabhairadevi #novel #book #ankitapustaka #publications #gaurishakki #interactionwithauthor
    #innashtubekenna #lordrama #gajananasharma #author #poet #songwriter #punarvasu #ranichennabhairadevi #books #interactionwithauthor #kannadaliterature #bhaktisong #devotional #divine #lordramasongs #rama #kausalya #sugreeva #anjaneya #seethe #lakshmana #bharata #ramayana
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 60

  • @k.shanthakumarir4407
    @k.shanthakumarir4407 24 дня назад

    ಅದ್ಬುತ ರಾಣಿಯ ಕಥೆ ತಿಳಿಸಿದ ಶರ್ಮರಿಗೆ.ಅಭಿನಂದನೆ

  • @pushpaprasaad9913
    @pushpaprasaad9913 Год назад +10

    ಉತ್ತಮ ಸಂವಾದ, ಪುಸ್ತಕ ಪರಿಚಯಕ್ಕಾಗಿ ವಂದನೆಗಳು

  • @weekendtrips834
    @weekendtrips834 28 дней назад

    Great

  • @gowthamgowdagowda6577
    @gowthamgowdagowda6577 4 месяца назад +8

    ಕಂಡೋರ ಮನೆಲಿ ಕಬ್ಬಿನ ಹೊಡೆಯೋಕೆ ಥಕತ್ ಇರುತೇ ನಮ್ಮನೇಲಿ ಚಿನ್ನ ಹೊಡೆಯೋಕೆ ಥಕತ್ ಇರಲ್ಲ . ಆಂಗ್ಲರ ಇತಿಹಾಸ ವನ್ನಾ ವೈಭವಿಕರ್ಸ್ತಿವಿ ನಮನ್ನ ಸಾಕು ಸಲಹಿ ಜೋಪಾನ ಮಾಡಿದ ಮಹಾರಾಜ ವೀರ ಮಹಾರಾಣಿ ಯರ ಇತಿಹಾಸ ಚರಿತ್ರರ್ಹ ರನ್ನು ಮರೆತು ಕಗ್ಗತಲ ಕಾನನದಲ್ಲಿ ಬಿಡುತಿವಿ ದುರ್ದೈವ ಸಂಗತಿ . ಸರ್ & ಜಿ ಅಕ್ಕಿ ಅವರು ಚೆನ್ನಭಿರಾದೇವಿ ಅವರ ಇತಿಹಾಸ ತಿಳಿಸುತ್ತಿರುವಿರಿ ತಮಗೆ 🙏ಯಶಸ್ವಿಯಾಗಲಿ .ಜೈ ಕನ್ನಡಾಂಬೆ ❤ 👍💪🙏🙏🙏

    • @martinminalkar8728
      @martinminalkar8728 3 месяца назад

      ನಿಜಕ್ಕೂ ಇಂತಹ ವೀರ ವನಿತೆಯರು ನಮ್ಮ ರಾಜ್ಯದಲ್ಲಿ ಹುಟ್ಟಬಾರದಿತ್ತು..ಬೇರೆ ರಾಜ್ಯದಲ್ಲೂ ಹುಟ್ಟಿದ್ದರೆ ಅವರು ಇವರನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡಿಸುತ್ತಿದ್ದರು ನಮ್ಮ ವೀರವನಿತೆಯರಿಗೆ ಆ ಸೌಭಾಗ್ಯ ಸಿಗಲೇ ಇಲ್ಲಾ!!!😔😔

  • @subrahmanyahegde5649
    @subrahmanyahegde5649 Год назад +11

    ಗಜಾನನ ಶರ್ಮಾ ಅವರ ಸಾಹಿತ್ಯ ಮನಮುಟ್ಟುವ ಶಕ್ತಿ ಹೊಂದಿದೆ.
    ಇಂತಹ ಅತ್ಯಮೂಲ್ಯ ಸಾಹಿತಿಗಳ ಜೊತೆ ಸಂಭಾಷಣೆ ಮಾಡಿದ್ದು ತುಂಬಾ ಇಷ್ಟವಾಯ್ತು.

  • @user-io1dy1ke1g
    @user-io1dy1ke1g 3 месяца назад

    Good,book,sar

  • @gangadharagouleru7345
    @gangadharagouleru7345 Год назад +10

    ಸಾಧನೆ ಮಾಡಿದ ಮಹಿಳೆಯ ಬಗ್ಗೆ ನಮ್ಮ ಇತಿಹಾಸಕಾರರ ತಾತ್ಸಾರ

  • @yashodharkadamba7125
    @yashodharkadamba7125 9 месяцев назад +2

    Very good interview Sir. naanu book purchase maadi odiddene. Dhanyavadgalu Dr Sharma avarige.

  • @udayakumara5400
    @udayakumara5400 Год назад +4

    ಅತ್ಯುತ್ತಮ ಸಂವಾದ...👌👌👍

  • @lava5426
    @lava5426 Месяц назад

    🙏🙏🙏🙏🙏

  • @abhinabdanjagannvar1855
    @abhinabdanjagannvar1855 4 месяца назад +1

    . ಸರ್ ನೀವು ಹೇಳೋದನ್ನ ಕೇಳ್ತಾ ಇದ್ರೆ ಇದೊಂದು ಅದ್ಭುತ ವಿಷಯ ಇದರಿಂದ ನಾವು ಏನಾದರೂ ಕಲಿಯಬೇಕು ಕಲಿತೆ ಕಲಿತೇವೆ ವಿಷಯ ಅರ್ಥಗರ್ಭಿತವಾಗಿ ತಿಳಿದುಕೊಳ್ಳುವ ಹಾಗಿದೆ

  • @gauthamdharani
    @gauthamdharani Год назад +6

    Quite interesting series. Please make more episodes. Nice job GAS team

  • @sudhakarpujar3012
    @sudhakarpujar3012 2 месяца назад +1

    Correction aahalyatayi holkar ruled half century she constrected 1000s of temple ghats wells 12jotirlinga she protect the religion now we totally unaware of this queen

  • @geethanagaraj4396
    @geethanagaraj4396 Год назад +2

    Great information.thank you Gas.

  • @pramodganeshwade1944
    @pramodganeshwade1944 10 месяцев назад +1

    Thankyou sir

  • @historicalvlogging8988
    @historicalvlogging8988 Год назад +2

    ನಮ್ಮ ಭಾಗದ ಜನರು ಕೂಡ ತಿಳಿದುಕೊಳ್ಳಲಿ.

  • @bhushankumar2547
    @bhushankumar2547 Год назад +1

    Realy Good information program sir

  • @prajwalshanbhag8960
    @prajwalshanbhag8960 4 месяца назад +1

    Sir Nanna Uru gerusoppa. Channabairadevi devi nanu modalu kelid rani ..and my grand parents used to say Adu jog falls alla Adu gerusoppa false anta helta idru

  • @shashibhushan1503
    @shashibhushan1503 4 месяца назад +1

    ಕನ್ನಡಿಗರೆಲ್ಲ ಓದಲೇಬೇಕಾದ ಅತ್ಯುತ್ತಮ ಇತಿಹಾಸಿಕ ಕಾದಂಬರಿ. ದುರ್ಗಾಸ್ತಮಾನದ ನಂತರ ಗುರ್ತಿಸಬಹುದಾದ ಅಮೂಲ್ಯ ಕೃತಿ. ಶರ್ಮಾರಿಗೆ ಧನ್ಯವಾದಗಳು....

  • @historicalvlogging8988
    @historicalvlogging8988 Год назад +1

    🎉🎉❤ thanks 🙏

  • @siddharthvardhaman5508
    @siddharthvardhaman5508 Год назад +7

    ಪ್ರತಿಯೊಬ್ಬ ಕನ್ನಡಿಗನು ಓದಲೇಬೇಕಾದ ಪುಸ್ತಕ

  • @b.vindra6601
    @b.vindra6601 Год назад +3

    Chaturmukha Basadi tumba chennagide. Shimoga airport na hesaru Chennabaira devi edabekittu.

    • @rohanghodke6189
      @rohanghodke6189 6 месяцев назад +1

      Uttara kannada dalli airport adare chennabhairadevi hesar idabeku.

  • @bharamappabelagali6888
    @bharamappabelagali6888 4 месяца назад

    Thank you sir For informaition

  • @kishoreprakash6797
    @kishoreprakash6797 Год назад +2

    Adbutha gnani🙏

  • @sumathikumar8304
    @sumathikumar8304 Год назад +4

    Really VERY shame indians forgetting our freedom fighters.only some persons only hilight

  • @punith.dg.619
    @punith.dg.619 Год назад +4

    4:30 *Correction: amoghavarsha nrupatunga ruled for 64 years, that's world record in the recent history.*
    If you consider puranas(ancient history), then there are legends who ruled for centuries!

    • @rohanghodke6189
      @rohanghodke6189 6 месяцев назад +1

      Yeah but among queens she is the one.

  • @vanishreekonchady8038
    @vanishreekonchady8038 10 месяцев назад +1

    ಸೂಪರ್...ಕೃತಿ

  • @malenaducartoon
    @malenaducartoon Год назад +1

    ಅದ್ಭುತ ಪುಸ್ತಕ

  • @user-fd1it1gw2s
    @user-fd1it1gw2s 4 месяца назад

    Your great sir

  • @yallappadambal5316
    @yallappadambal5316 4 месяца назад

    Kannadigaru nirabhimanigalu sir, bitti bhagyakke Tippu ge jai annuvavaru.

  • @exploreit2514
    @exploreit2514 10 месяцев назад +2

    Idi samvaadadalli Gajanana Sharma avru kevala 10 English padagalanna maatra upayogisiddare, ee itihasavannu parichayisidakke dhanyavaadagalu nimage,
    Surya chandrariruva varegu Kannada bhashe , Kannada itihasa rarajisali
    Jai kannadambe Jai Chennabhairadevi

  • @ganeshnaik8352
    @ganeshnaik8352 Год назад +1

    Honnavaradalli theam park yojjane enaithu

  • @rohanghodke6189
    @rohanghodke6189 6 месяцев назад +1

    Ivattu namma uttara kannadadalli konkani matador idare andre adakke karana Namma rani ashraya kottiddu. Adanna maretru govedavru. Ivattu Pondicherry, maahe tara ondu union territory illa Karnatakada coastal region alli adakku karana Rani chennabhairadevi. Namma dharma nadu nudi goskara horadida veera vanite avalu.

  • @prajwalshanbhag8960
    @prajwalshanbhag8960 4 месяца назад

    Gajanan Sharma sir ...ur a legend ❤

  • @bharamappabelagali6888
    @bharamappabelagali6888 4 месяца назад

    Jain samajawannu kadaiganisalagutta Eedai sarakar

  • @bhushankumar2547
    @bhushankumar2547 Год назад +2

    Sharavathi project information also tell sir please next seris

  • @PuneethSiddharth
    @PuneethSiddharth Год назад +2

    Watch BM Giriraj's kannadiga movie on zee5 there is a mention of Rani chennabhyradevi.

  • @veereshkveeru4897
    @veereshkveeru4897 Год назад +1

    🙏🙏🙏

  • @historicalvlogging8988
    @historicalvlogging8988 Год назад +1

    ಈ ಬಗ್ಗೆ ಲೇಖನ ಬರೆಯುತ್ತೇನೆ sir.

  • @guhanjyothi-mg6oh
    @guhanjyothi-mg6oh Год назад

    Sir yenta adhutvad raneya bgge heleddera bahala hemmeya vechara.

  • @rohanghodke6189
    @rohanghodke6189 6 месяцев назад +1

    Nimma pustaka odide Namma rajyadavaru adhege Rani chennabhairadevi na maratru antha artha aglilla. Ond statue illa. Jai Rani chennabhairadevi.

  • @psantoshkumarsantuksp4298
    @psantoshkumarsantuksp4298 Год назад

    ✨ super infarmetoin sir 🤝 ರಾಣಿ ಚನ್ನಬೈರದೇವಿ 🙏💮🌸✨

  • @bharamappabelagali6888
    @bharamappabelagali6888 4 месяца назад

    Jai jinaindra

  • @bahubalijain2284
    @bahubalijain2284 4 месяца назад

    Sharma avaru dodda olle kelsamadidhare mundheu madali

  • @tonymahesh7319
    @tonymahesh7319 Год назад +2

    Madri ee kadambariya cinema

  • @naminathad6732
    @naminathad6732 6 месяцев назад +1

    Jai Mahaveera Swamy Jai AMBEDKAR CONSTITUTION Jai Bhahubali Swamy Jai 🎉

  • @willischambers8417
    @willischambers8417 Год назад +1

    【promosm】

    • @chidanandshirol4189
      @chidanandshirol4189 Год назад

      ಕಾದಂಬರಿ ಬಹಳ ಚೆನ್ನಾಗಿದೆ.ಆಗಿನ ಕಾಲದ ಜನಜೀವನದ ವಿವರಗಳನ್ನು ಬಹಳ ಚೆನ್ನಾಗಿ ಮನಮುಟ್ಟುವಂತೆ ಚಿತ್ರಿಸಲಾಗಿದೆ.ಲೇಖಕರಿಗೆ ತುಂಬುಹೃದಯದ ನಮನಗಳು.