ನನ್ನ ತಾತ ಈ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು ಮತ್ತು ನನ್ನ ತಂದೆ ಇದೇ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿ ಮತ್ತು ಅಧ್ಯಾಪಕರಾಗಿ ಪ್ರಾಂಶುಪಾಲರಾಗಿ ಇದ್ದರು ಈಗ ನಾನು ಕೂಡ ಇದೇ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿ ಹಾಗೂ ಅಧ್ಯಾಪಕರಾಗಿ ಇದ್ದೇನೆ
ನಾನು ಓದಿದ್ದು ದಳವಾಯ್ ಸ್ಕೂಲ್ನಲ್ಲಿ, ಅದರ ಮುಂದಯೇ ಇದ್ದಿದ್ದು ಈ ಸಂಸ್ಕೃತ ಕಾಲೇಜು , ಅಲ್ಲಿ ನನ್ನೊಂದಿಗೆ ಓದುತ್ತಿದ್ದ ಸ್ನೇಹಿತನೊಬ್ಬ ಇಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಸಂಸ್ಕೃತ ಪಾಠವನ್ನು ಕಲಿಯುತ್ತಿದ್ದ, ಇಷ್ಟಾದರು ಓಳೆಗೆ ನೋಡುವ ಅವಕಾಶವೇ ಒದಗಿ ಬರಲಿಲ್ಲ, ಇಂತಹ ಅಮೂಲ್ಯವಾದ ಸಂಸ್ಥೆಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆಷ್ಟು ಧನ್ಯವಾದಗಳನ್ನ ಹೇಳಿದರು ಸಾಲದು 🙏
While talking about Yogashala, one of the most famous teacher to come out of this yogashala was BKS Iyengar! He was the brother in law of Paramaguru Krishnamacharya ! He was here till 1950 when the post republic govt decided to close the yogashala! Mysore's loss was Madras gain !
My grand father Dr. A.N. Narasimhaiah worked here as Principal. He was master in 27 Indian and foreign languages such as English, French, Greek, Latin etc and Indian languages such as Kannada, Tamil, Hindi, Telugu, Bengali etc. He had studied Languistics in Oxford University, London and obtained his PhD from that University.
ಧರ್ಮಣ್ಣ, ಇಷ್ಟು ವರ್ಷಗಳಲ್ಲಿ ಪಾಠಶಾಲೆ ಒಳಗಡೆ ಹೀಗಿದೆ ಎಂದು ನೋಡಿದ್ದೇ ಇಂದು. ಬಹಳ ಧನ್ಯವಾದಗಳು. ಹಾಗೇ ನಾನು ಓದಿದ, ನನ್ನ ಹೆಮ್ಮೆಯ ಹಾಗೂ ಸ್ವಾಮೀ ವಿವೇಕಾನಂದರಿಗೆ ಚಿಕಾಗೋ ಹೊರಡುವ ಮುನ್ನ ಆಶ್ರಯ ನೀಡಿದ ಸದ್ವಿದ್ಯಾ ಪಾಠಶಾಲೆಯನ್ನೂ ತೋರಿಸಬಹುದೇ?
@@krishnav2488hegaadaru tappu huduka beku. 😂 Avaru sanje maadiddu, sutta photo tegi bahudu anta. Samskara iruvavarige maatra artha aagutte. All should read the book. 'The beautiful tree' by Dharmapal. It gives statistics of all gurukulas which got closed during British era. All gurukulas had free education, stay and food. More than 60 percent students were from so called lower caste. Sanskrita, prakrita, Paali, Arthashastra, yoga, agriculture, Arthmetic, Geometry, Algebra, Astronomy, astrology, Vastu shastra Etc were taught. Afterwards Missionaries came with new propaganda. Ambedkar's teacher was from so called higher caste, whose surname was given to Ambedkar. Sayyaji rao Gaikwad was so called higher caste gave financial support to Ambedkar. Ambedkar's second wife was Saraswath Brahmin, who took care of him, when he was unhealthy. She was abused by so called Ambedkarites. Sad. After Islamic, British, protugese colonisation, and brain wash by leftist media, divide and rule is happening in large scale.😢 These people should read What happened to Jogendra nath Mandal.
ನನ್ನ ತಾತ ಈ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು ಮತ್ತು ನನ್ನ ತಂದೆ ಇದೇ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿ ಮತ್ತು ಅಧ್ಯಾಪಕರಾಗಿ ಪ್ರಾಂಶುಪಾಲರಾಗಿ ಇದ್ದರು ಈಗ ನಾನು ಕೂಡ ಇದೇ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿ ಹಾಗೂ ಅಧ್ಯಾಪಕರಾಗಿ ಇದ್ದೇನೆ
ನಾನು ಓದಿದ್ದು ದಳವಾಯ್ ಸ್ಕೂಲ್ನಲ್ಲಿ, ಅದರ ಮುಂದಯೇ ಇದ್ದಿದ್ದು ಈ ಸಂಸ್ಕೃತ ಕಾಲೇಜು , ಅಲ್ಲಿ ನನ್ನೊಂದಿಗೆ ಓದುತ್ತಿದ್ದ ಸ್ನೇಹಿತನೊಬ್ಬ ಇಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಸಂಸ್ಕೃತ ಪಾಠವನ್ನು ಕಲಿಯುತ್ತಿದ್ದ, ಇಷ್ಟಾದರು ಓಳೆಗೆ ನೋಡುವ ಅವಕಾಶವೇ ಒದಗಿ ಬರಲಿಲ್ಲ, ಇಂತಹ ಅಮೂಲ್ಯವಾದ ಸಂಸ್ಥೆಯ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆಷ್ಟು ಧನ್ಯವಾದಗಳನ್ನ ಹೇಳಿದರು ಸಾಲದು 🙏
🙏 ಶುಕ್ಲ ಯಜುರ್ವೇದ ಕಾಣ್ವ ಶಾಖೆಯ ಮಂತ್ರಗಳನ್ನು ನಿಮ್ಮ ವಾಹಿನಿಯಲ್ಲಿ ಕೇಳುತ್ತಿರುವುದು ಕರ್ಣಾನಂದಕರವಾಗಿದೆ. ಅಭಿನಂದನೆಗಳು ಧರ್ಮೇಂದ್ರರೇ
ಮನೆ ಕೂಗಳತೆ ದೂರದಲ್ಲಿದ್ದರೂ, ನಾವೆಂದು ಒಳಗೆ ನೋಡಿರಲಿಲ್ಲ ಸರ್, ಧನ್ಯವಾದಗಳು 💐
ಸುಸಂಸ್ಕೃತ ನಗರಿಗೊಂದು ಸಂಸ್ಕೃತಿಯ ಗರಿ.
ಯಾವ ಉತ್ಪ್ರೇಕ್ಷೆಯೂ ಇಲ್ಲ. ಇದು ಮುಂದುವರಿಯಲಿ. ವೇದಾಧ್ಯಯನ ನಡೆಯಲಿ.🎉
ನ ಭೂತೋ ನ ಭವಿಷ್ಯತ್. ಮಹಾರಾಜ ಸಂಸ್ಥಾನಕ್ಕೆ ಹೃದಯಪೂರ್ವ ಪ್ರಾಣಮಗಳು🙏🏻
भारतीयसंस्कृतेः रक्षकः अयं महाविद्यालयः॥
ಒಳಗೆ ಇಷ್ಟು ಅದ್ಭುತವಾಗಿದೆ ಅಂತ ಗೊತ್ತಿರಲಿಲ್ಲ ಸರ್....
Awesome. God bless Karanataka. Mysore is our pride
ಜಯತು ಸಂಸ್ಕೃತಮ್
THUMBNAIL ನಲ್ಲಿ ಒಳಗಿನ ಪೋಟೋ ಹಾಕಬೇಕಿತ್ತು ಸಾರ್... ಆಶ್ಚರ್ಯಭರಿತವಾಗಿದೆ..... MARVELOUS PALACE TYPE BUILDING 🙏
ತುಂಬಾ ಧನ್ಯವಾದಗಳು ಧರ್ಮಿಯವರೆ, ನನ್ನ ತಂದೆಯ ತಂದೆ 85 ವರ್ಷ ಗಳ ಹಿಂದೆ ಈ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ರು ಎಂಬುದು ನನ್ನ ಹೆಮ್ಮೆ.
🙏🙏
Thank you dharmi sir and thank you Brijesh for your great cinematography 🙂🤝🏻
Jai karnataka matha ki jai 🙏
I've passed by this pathashala for several years. Thanks for this exclusive episode.
ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆ ಬಗ್ಗೆ ಮಾಹಿತಿಗಾಗಿ ಧನ್ಯವಾದಗಳು.
Hi sir ಶುಭ ಸೋಮವಾರದ ಮುಂಜಾನೆಯ ವಂದನೆಗಳು ಹಾಗೂ ನಿಮಗೆ ನನ್ನ ಹೃದಯ ಪೂರ್ವಕ 🙏🏻🙏🏻🙏🏻🙏🏻❤️💛
🙏
Great news sir
ಧನ್ಯವಾದಗಳು ಸರ್ 🙏🏻
Really sir namma ella makkalu illi barbeku Kali beku mattu ella kade ide thara samskruta shale agbeku
Nice Dermi namaste good information thank you sir 👍 🙏 👏
Swarga elli eede andare Mysorinalli.Namo namaha🙏🙏🙏👏👏
ನಮಸ್ಕಾರ ಗುರುಗಳೆ
As early as possible make digitalization and make this knowledge available for all.🙏🙏🙏🙏
Super video dharmi❤
ತುಂಬಾ ಸುಂದರವಾಗಿದೆ ❤🎉😍
Hope even today this must be followed india must upload it's culture
While talking about Yogashala, one of the most famous teacher to come out of this yogashala was BKS Iyengar! He was the brother in law of Paramaguru Krishnamacharya ! He was here till 1950 when the post republic govt decided to close the yogashala! Mysore's loss was Madras gain !
🙏ಪ್ರವೀಣ್ ಭದ್ರಾವತಿ 🙏🙏🙏🙏
ಅದ್ಬುತ ಸರ್
Love you Sir 🙏
दासप्रकाश होटेल् मध्ये अपि बहवः छात्राः प्रतिदिनं भोजनं कुर्वन्ति स्म । प्रायः विंशत्यधिकाः छात्राः तत्र भोजनं प्रत्यहं कुर्वन्ति स्म । अहमपि तत्र नव वर्षाणि भोजनं कृतवान्? तस्य स्वामिने कुतेतूरू सीतारामराव् वर्याय अन्नदात्रे नमो नमः॥
ಅದ್ಭುತವಾದ ಸಂಚಿಕೆ.
My grand father Dr. A.N. Narasimhaiah worked here as Principal. He was master in 27 Indian and foreign languages such as English, French, Greek, Latin etc and Indian languages such as Kannada, Tamil, Hindi, Telugu, Bengali etc. He had studied Languistics in Oxford University, London and obtained his PhD from that University.
Idu nijavagalu Brammadave.ello hudukikondu tirugutteve.namma vidye kaliyalikke savira janma beku🙏🙏🙏
Namskara gurugale.eshtu channagide antha gothe erlilla..nija neevu helidu
ಧನ್ಯವಾದಗಳು 👌👌🙏🙏
ಅದ್ಬುತ ವಾವ್
Thanks Sir
ನಾನು ದಳವಾಯ್ ಸ್ಕೂಲ್ನಲ್ಲಿ ಓದಿದ್ದು 1963-66 ರ ವರೆಗೆ.
Good morning sir 🙏
👌🙏
I didnt think inside it is so grand!
ನಾನು ಕೂಡ ಈ ಪಾಠಶಾಲೆಯಲ್ಲಿ ಓದಿದ ವಿದ್ಯಾರ್ಥಿ ಅಂತ ಹೇಳಿಕೊಳ್ಳಲು ಹೆಮ್ಮೆ ಆಗುತ್ತೆ.
ಧರ್ಮಣ್ಣ, ಇಷ್ಟು ವರ್ಷಗಳಲ್ಲಿ ಪಾಠಶಾಲೆ ಒಳಗಡೆ ಹೀಗಿದೆ ಎಂದು ನೋಡಿದ್ದೇ ಇಂದು. ಬಹಳ ಧನ್ಯವಾದಗಳು.
ಹಾಗೇ ನಾನು ಓದಿದ, ನನ್ನ ಹೆಮ್ಮೆಯ ಹಾಗೂ ಸ್ವಾಮೀ ವಿವೇಕಾನಂದರಿಗೆ ಚಿಕಾಗೋ ಹೊರಡುವ ಮುನ್ನ ಆಶ್ರಯ ನೀಡಿದ ಸದ್ವಿದ್ಯಾ ಪಾಠಶಾಲೆಯನ್ನೂ ತೋರಿಸಬಹುದೇ?
DMK MP ಗೆ ತೋರಿಸಬೇಕು
ಏಕೆ ?
I studied in this wonderful colleve.
Dharmi, E S Vardachar’s son E V Narayana was studying with us at Marimallappa’s
Bari Brahmins students ashte allowed idya athva ellrgu allow idya
ellarigu ide, superb yaru bekardu odbohudu
@@vinayakhegde4619sir join ago ka an adru tips kodi 🙏
Sir elli enadru job sigabahuda
ಇವತ್ತು ಆ ಕಾಲೇಜ್ ನಲ್ಲಿ ಒಂದಷ್ಟು ಸ್ಟೂಡೆಂಟ್ಸ್ ಇದ್ದರೆ ಅಂದರೆ ಅದೇಕೆ ಮುಖ್ಯ ಕಾರಣ ಈಗಿನ ಪ್ರಿನ್ಸಿಪಾಲ್ ಮತ್ತು ವಾರ್ಡನ್.
7:16 untouchability, why is he showing off his caste ? shouldn't this be about the language ?
Without cast no benefit will come
@@krishnav2488😂
@@krishnav2488hegaadaru tappu huduka beku. 😂 Avaru sanje maadiddu, sutta photo tegi bahudu anta. Samskara iruvavarige maatra artha aagutte.
All should read the book. 'The beautiful tree' by Dharmapal. It gives statistics of all gurukulas which got closed during British era. All gurukulas had free education, stay and food. More than 60 percent students were from so called lower caste. Sanskrita, prakrita, Paali, Arthashastra, yoga, agriculture, Arthmetic, Geometry, Algebra, Astronomy, astrology, Vastu shastra Etc were taught. Afterwards
Missionaries came with new propaganda.
Ambedkar's teacher was from so called higher caste, whose surname was given to Ambedkar. Sayyaji rao Gaikwad was so called higher caste gave financial support to Ambedkar. Ambedkar's second wife was Saraswath Brahmin, who took care of him, when he was unhealthy. She was abused by so called Ambedkarites. Sad. After Islamic, British, protugese colonisation, and brain wash by leftist media, divide and rule is happening in large scale.😢
These people should read What happened to Jogendra nath Mandal.
NIV hagadre caste torsdene benefits togondbittidira 😂govt inda ?
ಜೈ Bheem anta hakondiya nin caste torsde reservation togonda😂