126 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್, ದಾಳಿಂಬೆ,ದ್ರಾಕ್ಷಿ, ಕೋಳಿ ಫಾರಂ ಹಾಲಿನ ಡೈರಿ ಇತ್ಯಾದಿ!!

Поделиться
HTML-код
  • Опубликовано: 19 сен 2024
  • ಆಗ ತಾನೆ SSLC ಮುಗಿಸಿದ ಹುಡುಗ ಜಗತ್ತೇ ನಿಬ್ಬೆರಗಾಗುವಂತೆ ಸಾಧನೆ ಮಾಡಿದ ಕಥೆ ಇದು.ನಾಲ್ಕು ಜನ ಅಣ್ಣ ತಮ್ಮಂದಿರಲ್ಲಿ ಮೂರು ಜನ ಊರು ಪಕ್ಕದಲ್ಲಿ ಇದ್ದ ಜಮೀನು ಹಂಚಿಕೊಂಡು ಉಳಿದ ಖರಾಬು 25 ಎಕರೆ ಜಮೀನನ್ನು ಇವರ ಪಾಲಿಗೆ ನೀಡಿದರು. ನೀಡಿದರು ಅನ್ನೋದಕ್ಕಿಂತ ಚಾಲೆಂಜ್ ಮಾಡಿ ಇವರೇ ಪಡೆದುಕೊಂಡರು ಅವರ ಹೆಸರೇ ಶ್ರೀ G. N ನಾರಾಯಣಸ್ವಾಮಿ. 40 ವರ್ಷಗಳ ನಿರಂತರ ಶ್ರಮದಿಂದ ಈವರೆಗೆ 126 ಎಕರೆಯಲ್ಲಿ ರೈತ ಮಾಡಬಹುದಾದ ಸಾಹಸಗಳನ್ನೆಲ್ಲ ಮಾಡಿ ಗೆದ್ದಿದ್ದಾರೆ. ಇಲ್ಲಿ ತಿಂಗಳಿಗೆ ಕೋಟ್ಯಾಂತರ ವ್ಯವಹಾರ ನಡೆಯುತ್ತಿದೆ. ತಿಂಗಳಿಗೆ 20 ಲಕ್ಷದವರೆಗೆ ಖರ್ಚೆ ಇದೆ. ಕಾರ್ಪೊರೇಟ್ ಕಂಪನಿ ಮಾದರಿಯಲ್ಲಿ ಕೃಷಿ ಮಾಡಿ ಗೆದ್ದಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬಂದಾಗ ಮಿಸ್ ಮಾಡದೆ ಭೇಟಿ ನೀಡಿ
    This is the story of a boy who completed his SSLC and made the world wonder. Three of his four brothers shared the land next to the town and the remaining Kharabu gave 25 acres of land to them. His name was Mr. G. N Narayanaswamy who challenged him and got it
    .With 40 years of continuous hard work, he has won all the feats that a farmer can do in 126 acres. Millions of transactions are done here every month. The cost is up to 20 lakhs per month. He has won by farming in the corporate company model. Do not miss a visit when you come to Chikkaballapur.
    Map:maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 28