ಕಲ್ಲುಗುಡ್ಡದಲ್ಲಿ ಕಾಡು ಬೆಳೆಯುತ್ತಿರುವ ರಾಷ್ಟ್ರೋತ್ಥಾನ | ಡಾ. ಜೀವನ್ ಕುಮಾರ್, ರಾಷ್ಟ್ರೋತ್ಥಾನ ಗೋಶಾಲೆ

Поделиться
HTML-код
  • Опубликовано: 12 сен 2024
  • ಕಲ್ಲುಗುಡ್ಡದಲ್ಲಿ ಕಾಡು ಬೆಳೆಯುತ್ತಿರುವ ರಾಷ್ಟ್ರೋತ್ಥಾನ | ಡಾ. ಜೀವನ್ ಕುಮಾರ್
    ಪಂಚಗವ್ಯ ವೈದ್ಯರು ಮತ್ತು ವ್ಯವಸ್ಥಾಪಕರು, ರಾಷ್ಟ್ರೋತ್ಥಾನ ಗೋಶಾಲೆ, ಘಾಟಿ ಸುಬ್ರಹ್ಮಣ್ಯ
    Visit us at
    ►RUclips: / samvadk
    ►INSTAGRAM : ...
    ►TWITTER : sa...
    ►FACEBOOK : / samvada
    ►WEBSITE : samvada.org/
    ►TRELL : trell.co/@Samvada
    #samvada

Комментарии • 75

  • @sreelakshmichandramohan7115
    @sreelakshmichandramohan7115 4 года назад +10

    ಒಳ್ಳೇ ಕೆಲಸವೊಂದು ನಡೀತಾ ಇರೋದೇ ಒಂದು ಸಮಾಧಾನ ಸಾರ್.ದೇವರು ನಿಮಗೆ ಶಕ್ತಿ ಕೊಡಲಿ.

  • @somasekharr9797
    @somasekharr9797 4 года назад +13

    ಮಾನ್ಯರೆ
    ನಿಮ್ಮ ವೃಕ್ಷ ಪ್ರೇಮ ಅದಕ್ಕಾಗಿ ನಿಮ್ಮ ಸ್ವ ಪ್ರೀತಿಯ ಕಾಯಕ ಪ್ರಸಂಶನೀಯ ಹಾಗು ಪ್ರೇರಣಾ ಸ್ಪೂರ್ತಿ. *ನಿಮ್ಮನ್ನು ಪ್ರಕೃತಿ ಮಾತೆ ಸುಭಿಕ್ಷವಾಗಿಟ್ಟಿರಲ್ಲಿ* ವಿನಮ್ರ ಧನ್ಯವಾದಗಳು

  • @sreelathaanand1178
    @sreelathaanand1178 4 года назад +3

    ನೀವು ಅಭಿವೃದ್ಧಿ ಪಡಿಸಿದ ಕಾಡು ತುಂಬಾ ಚೆನ್ನಾಗಿದೆ. ಧನ್ಯವಾದಗಳು ಗುರುಗಳೆ.

  • @ShivuCN
    @ShivuCN 4 года назад +5

    ಅದ್ಭುತ ಗುರುಗಳೇ....ಒಳ್ಳೆಯ ಪ್ರಯತ್ನ ನಿರೂಪಕರಿಗೆ..👏👏👏👏

  • @dharmveeraralelimath9646
    @dharmveeraralelimath9646 4 года назад +11

    Dr. ಜೀವನ್ ಕುಮಾರ್ !ನಿಜವಾಗಿಯೂ ನಮಗೆ ಜೀವ ಕೊಡುತ್ತಿದ್ದಾರೆ !!

  • @ShivuCN
    @ShivuCN 4 года назад +4

    ನಿಮ್ಮ ಈ ಪ್ರಯತ್ನಕ್ಕೆ ಹೃತ್ಪೂರ್ವಕ ಧನ್ಯವಾದಗಳು..👏👏👏

  • @mkbhat1321
    @mkbhat1321 4 года назад +1

    ಜೀವನ್ ಜೀ ತಮ್ಮ ಒಳ್ಳೆಯ ಪ್ರಯತ್ನಗಳು ಯಶಸ್ವಿಯಾಗಲಿ.ಧನ್ಯವಾದ.

  • @shambavip390
    @shambavip390 4 года назад +5

    Wow..... great effort.. being with Mother Earth & Plants.....keep going...all the Very Best ,,,,,Sir...take care...🙏🙏🙏

  • @lakshminarasimhansridhar2961
    @lakshminarasimhansridhar2961 3 года назад +1

    Dr Jeevan is a simpleton. We have met him. May his tribe increase. He is our inspiration for our start up farm in Chitoor which will commence after January 15 th 2021.

  • @jaimusic1131
    @jaimusic1131 4 года назад +3

    amazing.. wish to do this in 100s of acres and provide all strength, happiness to all such leaders and workers

  • @vivekvishwa7276
    @vivekvishwa7276 2 года назад

    ಹಾಗಾದರೆ ನಮ್ಮಲ್ಲಿ ಇರುವ ಕಾಡು ಸಹಾ ನಮ್ಮ ಪೂರ್ವಿಕರು ಬೆಳೆಸಿ ಉಳಿಸಿದ್ದಾರೆ.....

  • @workingmonkey7
    @workingmonkey7 3 года назад +1

    ನಾನು ಇ ಗೋಶಾಲೆಯಲ್ಲಿ ಸ್ವಯಂ ಸೇವಕ 🙇🙇 ಈ ಗೋಶಾಲೆ ನನ್ನ ತವರು ಮನೆ ಅಂತನೆ ಹೇಳ್ತಿನಿ

  • @RamamurthyBS
    @RamamurthyBS 2 года назад

    Very nice

  • @ADileepkumar18
    @ADileepkumar18 4 года назад +5

    Nice sir., Nimmantavaru namage inspiration.
    Thanks for this channel.

  • @prakash131959
    @prakash131959 4 года назад

    Sir ಅದ್ಬುತವಾದ ಕಾಡು ಬೆಳಸಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಅನುಭವಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೆಮ್ಮೆಯಿಂದ ನಿಮಗೆ ಧನ್ಯವಾದಗಳು /ನಮನ ಜೈ ಕರ್ನಾಟಕ ಜೈ ಭಾರತ್ ಮಾತೆ

  • @jaihindhu3176
    @jaihindhu3176 4 года назад +1

    Beautiful guruji I love nature 😘👌👌👌👌🙏🙏🙏

  • @BharateshKumar
    @BharateshKumar 4 года назад +6

    ನನ್ನಲ್ಲೂ ಒಂದಿಷ್ಟು ಭೂಮಿ ಇದ್ದಿದ್ದರೆ ಹೀಗೆ ಮಾಡುತ್ತಿದ್ದೆ. ಮತ್ತು ಮುಂದೆ ಹೀಗೆ ಮಾಡುವಾಸೆ

  • @prashanth7279
    @prashanth7279 4 года назад +2

    ತುಂಬಾ ಚೆನ್ನಾಗಿದೆ.

  • @mr.kalbande4206
    @mr.kalbande4206 4 года назад +9

    ಆಲದ ಮರ ಹಾಕಿ ಅಂತರ್ಜಲ ವೃದ್ಧಿಸುತ್ತದೆ

  • @madhukeshwarw9672
    @madhukeshwarw9672 4 года назад

    ಬಹಳ ಚೆನ್ನಾಗಿ ಮಾಡಿದ್ದಿರಾ. ಸರ್ಕಾರದವರು ನಿಮ್ಮ ಕೆಲಸ ನೋಡಿ, ಇದೇ ರೀತಿಯಲ್ಲಿ, ದೇಶದಲ್ಲಿನ ಏಲ್ಲಾ ಕಾಡುಗಳಲ್ಲಿ ಮಾಡಬೇಕು

  • @anandakumarguptha7612
    @anandakumarguptha7612 4 года назад +1

    Jeevan Kumar tumba santhosha ayitu.kalada 45 varshadinda nanu Hindupyrakke higuvaga Ghati bolu Betta nodi nondidini.forest avaru kevala nilagiri haki halumadidare.ega nimma prayathna nodi tumba santhosha agide .

  • @sprakashgowda4327
    @sprakashgowda4327 4 года назад +2

    🙏🙏🙏 Guruji

  • @shambavip390
    @shambavip390 4 года назад

    Children frm school & colleges must pay a visit....as Educational Tour....know abt... plants habitat...history.....& Motivated.....save environment & climate change....🙏🙏

  • @adithyaraman1219
    @adithyaraman1219 3 года назад

    Very nice thanks
    Srinivasa char

  • @mamathaacharya3105
    @mamathaacharya3105 3 года назад

    ತುಂಬಾ ಒಳ್ಳೆ ಕೆಲಸ ದೇವರು ಒಳ್ಳೆಯದು ಮಾಡ್ಲಿ.

  • @prashantsindagi3220
    @prashantsindagi3220 4 года назад

    ಧನ್ಯವಾದಗಳು ಗುರುಜಿ

  • @siddharthnayak2361
    @siddharthnayak2361 3 года назад +2

    ಆದಷ್ಟು ಕಳೆ ಬೆಳೆಸಿ.....

  • @ankithankith748
    @ankithankith748 4 года назад +1

    Super true inspiration

  • @manjunathj8666
    @manjunathj8666 4 года назад

    Super Sir hats off to you

  • @ravikiran2532
    @ravikiran2532 3 года назад

    ಸೂಪರ್‌ಅಣ್ಷ

  • @gowrivaraprasadini
    @gowrivaraprasadini 4 года назад +1

    🙏🙏

  • @rameshitagi
    @rameshitagi 4 года назад

    Fantastic work , keep growing.

  • @bharathbhat9763
    @bharathbhat9763 11 месяцев назад

    Correct address kodi sir
    ಘಾಟಿ ಸುಬ್ರಹ್ಮಣ್ಯ ದಲ್ಲಿ ಎಲ್ಲಿದೆ ಇದು?

  • @shrigadi
    @shrigadi 4 года назад

    Very nice. Planning to visit sometime.

  • @yogi_bedra
    @yogi_bedra 4 года назад

    Good information .thanks to channel ..

  • @nikhil8892
    @nikhil8892 4 года назад

    Impressive sir thank you

  • @PraveenPp-vf5bt
    @PraveenPp-vf5bt 4 года назад

    Sir nange gati subramnya swmai andre tumba esta sir a place super nimnna nanu nodi nan kuda uralli e thra kad belstini sir

  • @karnakarnanda4283
    @karnakarnanda4283 4 года назад

    Thanks for nature concern

  • @gururajkulkarni305
    @gururajkulkarni305 4 года назад

    ಸೂಪರ್ ಸರ್

  • @BKKrish999
    @BKKrish999 4 года назад +1

    🙏🙏🙏👌♥️.

  • @sbmodi5134
    @sbmodi5134 4 года назад

    Nimage nanna koti koti namana

  • @santhoshasm3226
    @santhoshasm3226 3 года назад

    Samvada tv navaru tumba Valle kelasa madtaedira tumba dannevadagalu

  • @ammaamma8786
    @ammaamma8786 3 года назад

    🙏🙏👌

  • @shashankshashi1641
    @shashankshashi1641 4 года назад +1

    🙏🙏🙏🙏🙏🙏🙏🙏

  • @gururajmesta4876
    @gururajmesta4876 4 года назад +2

    🙏🏽☘️🙏🏽🥰

  • @sriarunsomashekar3566
    @sriarunsomashekar3566 4 года назад

    ಸಾರ್ ನಿಮ್ಮ ಈ ಕರ್ಯಕೆ ಶಸ್ತಂಗ ನಮಸ್ಕಾರಗಳು

  • @jayanthkumar1234
    @jayanthkumar1234 4 года назад +1

    Sir please change the title ಬೆಳೆಯುತ್ತಾರೆ ‌( ಬೆಳೆಸುತ್ತಿದ್ದಾರೆ ) ರಾಷ್ಟ್ರೋತ್ಥಾನ ಸಂಸ್ಥೆಯವರು .

  • @bhuwanaindiresh9091
    @bhuwanaindiresh9091 4 года назад +1

    ಎಲ್ಲಿದೆ ಇದು??

  • @goodday9493
    @goodday9493 4 года назад

    Where exactly is this place?

  • @basanagoudapatil134
    @basanagoudapatil134 4 года назад +2

    🙏🙏🙏🙏🙏🙏💐🌹🌷👍👌👍👌

  • @divakarputhran8780
    @divakarputhran8780 4 года назад +1

    🕉🚩🏹🐚🤘👍💪

  • @chandrashekaraharathalu2072
    @chandrashekaraharathalu2072 4 года назад

    🙏Om🙏

  • @eshwarlatha2548
    @eshwarlatha2548 4 года назад

    Punuy madidira sir danyavadagalu

  • @ADileepkumar18
    @ADileepkumar18 4 года назад

    Please make a video on Dr.Yellappa Reddy sir.

  • @shridevipatil7483
    @shridevipatil7483 4 года назад

    ವಿಳಾಸ ಹೇಳಿ, ನೋಡಲು ಬರುತ್ತೇವೆ

  • @shashidharnaik9622
    @shashidharnaik9622 4 года назад

    Send the address

  • @nithyanandhareddy7501
    @nithyanandhareddy7501 2 года назад

    Ayyo Krushiraj vignani galla AGNNANIGALLU

  • @anandakumarguptha7612
    @anandakumarguptha7612 4 года назад

    Krushi vignani helutare maranedabaradu anta Mara kadidu bolubumi madidaru Jana adkkenantare krushi vignanigalu.

  • @nandurupesh2191
    @nandurupesh2191 4 года назад

    Save gomathas jai sri ram

  • @nagadrisharma1183
    @nagadrisharma1183 4 года назад

    Kalavara alla swami, kalarawa.
    Irli, santhosha vagutte intha jeevana shaili tilidaga.

  • @sprakashgowda4327
    @sprakashgowda4327 4 года назад +1

    🙏🙏🙏 Guruji

  • @Likhith_J
    @Likhith_J 4 года назад +2

    🙏🙏