ನನಗೆ ಅನ್ನಿಸ್ತಾ ಇದೆ , ಎಷ್ಟೋ ವೀಡಿಯೋವನ್ನು ನೋಡಿದ್ದಾಯ್ತು ಇವಾಗ ಅನ್ನಿಸ್ತಾ ಇದೆ, ನನ್ನ ಮುಂದಿನ ಭವಿಷ್ಯ ಹಾಗೂ ಯೋಚನೆ ಅನ್ನೆ ಬದಲಿಸೋ ಶಕ್ತಿ ಈ ಒಂದು ಮನುಷ್ಯನ ಮಾತಿಗಿದೆ ಅಂತ♥️♥️♥️ ಯಾವುದೇ ಸಂಶಯ ಬೇಡ..!!
ನಿಜಾ ಸರ್... ನಮ್ಮ ಆರ್ಥಿಕತೆ ಪರಿಸರ ಸ್ನೇಹಿ ಆಗಿರಬೇಕೇ ವಿನಃ , ಪ್ರಕೃತಿ ಮಾರಕವಾಗಿರಬಾರದು....... ಮನುಷ್ಯನ ಆಸೆಗೆ ಮಿತಿಯಿಲ್ಲ..... ಪ್ರಕೃತಿಯ ಸಹಜ ನಿಯಮಗಳ ಅರಿವಿಲ್ಲ... ಇಂತಹ ವಿಷಯಗಳಲ್ಲಿ ನಮ್ಮ ಪೂರ್ವಜರು ಎಷ್ಟೋ ಮೇಲು...... ಸರ್ ನಿಮ್ಮ ಈ ಪರಿಸರ ಜ್ಞಾನ ದಾಸೋಹಕ್ಕೆ ನನ್ನ ಅಭಿನಂದನೆಗಳು...
This kind of Farmers required to present India. Atleast 1 person in village, will drastically change whole Indian farmers and India Jai Jawan 🙏 Jai Kisan. 🙏
Well said, Manjunath ji, we are doing same, we are leaving mangoes to ripen in the trees to feed birds, it's leftover becomes manure when it falls on the ground (Dealers were asking for just 2 rupees per mango, our manure cost what we had fed to our mango trees was 4 times higher than what we were supposed to get if mangos were sold)
ಸರ್ ನಮ್ಮಲ್ಲಿ 40 ಹಲಸಿನ ಮರಗಳಿವೆ. ನಮ್ಮಪ್ಪ ಮುಂದೆ ಲಾಭ ಬರಬಹುದು ಎಂದು ಅವುಗಳನ್ನು ಬೆಳೆಸಿದ್ದರು. ನಮ್ಮ ಕುಟುಂಬ ಅವುಗಳಿಂದ ಬರುವ ಆದಾಯದ ಮೇಲೆ ಡಿಪೆಂಡ್ ಆಗಿಲ್ಲ .ಈಗ ಕಾಯಿಗಳನ್ನು ಕೇವಲ ಹತ್ತು ರೂಪಾಯಿಗೆ ಕೇಳಿದಾಗ ತುಂಬಾ ಹೊಟ್ಟೆ ಉರಿಯುತ್ತೆ, ಅದೇ ಹಣ್ಣುಗಳನ್ನು ಆತ ನಗರದಲ್ಲಿ 100 ರೂಪಾಯಿಗೆ ಮಾರುತ್ತಾನೆ .ಹಾಗಾಗಿ ನಮ್ಮಪ್ಪನಿಗೆ ಹೇಳಿದ್ದೇನೆ ಅವುಗಳನ್ನು ಮಾರುವ ಬದಲು ಯಾರಾದರೂ ಕೇಳಿದವರಿಗೆ, ತಿನ್ನುವರಿಗೆ ಕೊಟ್ಟುಬಿಡಿ ಅದಕ್ಕಾಗಿ ಅವರು ಕೃತಜ್ಞತೆಯನ್ನು ಆದರೂ ಸಲ್ಲಿಸುತ್ತಾರೆ, ಹತ್ತು ರುಪಾಯಿಗೆ ಮಾರಿ ಅಷ್ಟು ದೊಡ್ಡ ಕಾಯಿಗೆ ಅವಮಾನ ಮಾಡಬೇಡಿ ಅಂತ.
Ellaru prakrutina parisarana anubhavistare, aadre neevu prakruti parisarada jothege baaltaa ideera adu avugalanna deerghavaagi artha maadkondu.. thank you sir for your valuable information
Yes each and every farmer should take this decision defenetly farmer will get the right price. I had had worst market situation in my life. Bhatre u r absolutely right 👌👌👌👍👍👍👍.💐💐💐
Have watched his all his talks twice from month.. Being young farmer.. Just hard to digest n do his process. Evara prathi Mathu nagna sathya.. Kudos to channel indtrodcuing him to our self oriented world
This man at first seems like mad and arrogant..but after a while he seems like a genius!! He is very knowledgeable and logical. Whatever he says is true indeed!! Very inspiring living . You should make more videos on Bhatru.
hats off samvada channel 👏👏 please continue your work. its so informative and helpful for the society.... Manjunath sir is a true human understanding the nature and living with it
Direct agi farmer inda consumer reach aadre rate baratte. But adu bulk yeild ge agalla, agents beku avru wholesalers ge kodtare. Chain idre ne market. Employment anta irutte avrigu. Ofcourse rate sigalla Limbu ge winter alli, summer alli sigatte. Game of production and demand.
This is the reason APMC act is suspended by Central Govt . Mediators are making profit , neither the farmers and consumers . Govt should Create a system where farmer can directly sell his crops to consumers
ನಮ್ಮಲ್ಲೂ 5-6ಲಿಂಬೆ ಗಿಡಗಳಿವೆ.. ಸಾವಯವದಲ್ಲೇ ಬೆಳೆಯೋದು. ಬೇಸಿಗೆಯಲ್ಲಿ ಕೊಡೋದಾದ್ರೆ 4-5ರೂ ಒಂದು ಲಿಂಬೆಗೆ ಸಿಗುತ್ತೆ. ಮಳೆಗಾಲದಲ್ಲಿ ಯಾರೂ ಕೇಳೋರಿಲ್ಲಾ.. ಗಿಡದಿಂದಲೇ ಕಿತ್ತು ಪೆಟ್ಟಾಗದವನ್ನು ಮಾತ್ರ ಆರಿಸಿ ಪೇಟೆಗೆ ಹೋಗುವಾಗ ಎಲ್ಲಾ ಸ್ನೇಹಿತರಿಗೂ ಅಷ್ಟಷ್ಟು ಹಂಚುತ್ತೇನೆ. ಲಿಂಬೆ ಗಿಡ ನೆಡುವಾಗಲೇ ನಾನು ಹಣ ಸಂಪಾದಿಸುವ ಕನಸು ಕಂಡವನಲ್ಲಾ. ಅಂಗಡಿಯವರು 1ಕ್ಕೆ 1 ರೂ ಕೊಟ್ಟರೂ ನಾನು ಮಾರುವುದಿಲ್ಲಾ. ಕೃಷಿ ಮಾಡುವುದು ಖುಷಿಗಾಗಿ,. ಹಂಚಿದಾಗ ಸಿಗುವ ಖುಷಿ 3 ಕಾಸಿಗೆ ಮಾರಿದಾಗ ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದನ್ನು ಸಕಾಲದಲ್ಲಿ ನಾವು ಬೆಳೆಯಬೇಕೇ ವಿನಃ ಬೆಲೆ ಸಿಗುವುದಿಲ್ಲಾ ಎಂದು ಕೋಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
Sir, namma family ge nimma totada hannugalu beku. Mangalore ge kalisabahuda taavu? Naanu nimma jote maatadabahuda .....I salute your work and thought sir
Dear editor, we need English subtitles so that others don't miss out these wise words. If you need help, please let me know. I can freely create English sub title for this and other videos of Mr. Bhat
Houdu sir yella madyavarthigale thinthare namdu hange hagtide daalimbe hannu belitha idivi avru 1kg ge 40 to 45 rs kelthare adre avru marodu 100 to 150 rs per kg
ನನಗೆ ಅನ್ನಿಸ್ತಾ ಇದೆ , ಎಷ್ಟೋ ವೀಡಿಯೋವನ್ನು ನೋಡಿದ್ದಾಯ್ತು ಇವಾಗ ಅನ್ನಿಸ್ತಾ ಇದೆ, ನನ್ನ ಮುಂದಿನ ಭವಿಷ್ಯ ಹಾಗೂ ಯೋಚನೆ ಅನ್ನೆ ಬದಲಿಸೋ ಶಕ್ತಿ ಈ ಒಂದು ಮನುಷ್ಯನ ಮಾತಿಗಿದೆ ಅಂತ♥️♥️♥️ ಯಾವುದೇ ಸಂಶಯ ಬೇಡ..!!
Correct
You are Right sir
Correct
@@nikhil8892 art j
Howdu
ನಾನು ಗಿಡಮರಗಳನ್ನು ನಡೀಬೇಕು. ಅಂತ. ಜಾಗ. Thgadukowndedanna. ,,🌹🙏
ಧನ್ಯವಾದ ಸಂವಾದ..🙏
ಭಟ್ಟರ ವಿಡಿಯೋಗಳನ್ನು ತಪ್ಪಿಸಬೇಡಿ..👈 ಭಟ್ಟರಿಂದ ತಿಳಿದುಕೊಳ್ಳಬೇಕಾದ ಉಪಯುಕ್ತ ಸಂಗತಿಗಳು
ಬಹಳ ಇದಾವೆ..👌👈
ಶ್ರೀ ಬ್ರೋ ನಿಜವಾದ ಮಾತು
@@manjunathgowdamanjunathgow6665 ಮಂಜಣ್ಣ ಗೌಡ್ರೆ..🙏🙏
ನಿಜಾ ಸರ್... ನಮ್ಮ ಆರ್ಥಿಕತೆ ಪರಿಸರ ಸ್ನೇಹಿ ಆಗಿರಬೇಕೇ ವಿನಃ , ಪ್ರಕೃತಿ ಮಾರಕವಾಗಿರಬಾರದು....... ಮನುಷ್ಯನ ಆಸೆಗೆ ಮಿತಿಯಿಲ್ಲ..... ಪ್ರಕೃತಿಯ ಸಹಜ ನಿಯಮಗಳ ಅರಿವಿಲ್ಲ... ಇಂತಹ ವಿಷಯಗಳಲ್ಲಿ ನಮ್ಮ ಪೂರ್ವಜರು ಎಷ್ಟೋ ಮೇಲು...... ಸರ್ ನಿಮ್ಮ ಈ ಪರಿಸರ ಜ್ಞಾನ ದಾಸೋಹಕ್ಕೆ ನನ್ನ ಅಭಿನಂದನೆಗಳು...
ಎಷ್ಟೊಂದು ಪ್ರಕೃತಿ ಮಾಹಿತಿ ನೀಡಿದರು sir ನಿಮ್ಮಂಥವರ ಅವಶ್ಯಕತೆ ಇದೆ ನಮ್ಮ ಪ್ರಕೃತಿಗೆ
This kind of Farmers required to present India.
Atleast 1 person in village, will drastically change whole Indian farmers and India
Jai Jawan 🙏
Jai Kisan. 🙏
ಎಂತಹ ಅದ್ಭುತ ವಿವರಣೆ ಅನುಭವದ ಮಾತುಗಳು ಧನ್ಯವಾದಗಳು ಸಂವಾದ ಮತ್ತು ಭಟ್ಟರೆ
ಶಬ್ಬಾಸ್ ಭಟ್ರೆ...ಸತ್ಯವಾದ ಮಾತು
What a beautiful perspective towards farming, how concerned he is about nature!! Namaskar Bhatre..
Well said, Manjunath ji, we are doing same, we are leaving mangoes to ripen in the trees to feed birds, it's leftover becomes manure when it falls on the ground
(Dealers were asking for just 2 rupees per mango, our manure cost what we had fed to our mango trees was 4 times higher than what we were supposed to get if mangos were sold)
Janarige market navarige hannu hampalu gala nijavaada bele gottagalla bidi
Please add english substitle we are from maharashtra
My aim : I will meet this legend
@Vinay Baspattan please add english substitle
When you meet please tell to update subtitles in English for channel person
@@devilalbhukya58 yes please add english substitle
Well said sir,
I would wish to vist your farm to Understand more in details,
Regards
Ravi
ravi7026@gmail.com
Come bro we will meet
His true words came from his true heart.
ಇವರ ವಿಡಿಯೋ ನಾ ಕಾಯತಾ ಇದ್ದೆ♥️♥️♥️♥️
ಸರ್ ನಮ್ಮಲ್ಲಿ 40 ಹಲಸಿನ ಮರಗಳಿವೆ. ನಮ್ಮಪ್ಪ ಮುಂದೆ ಲಾಭ ಬರಬಹುದು ಎಂದು ಅವುಗಳನ್ನು ಬೆಳೆಸಿದ್ದರು. ನಮ್ಮ ಕುಟುಂಬ ಅವುಗಳಿಂದ ಬರುವ ಆದಾಯದ ಮೇಲೆ ಡಿಪೆಂಡ್ ಆಗಿಲ್ಲ .ಈಗ ಕಾಯಿಗಳನ್ನು ಕೇವಲ ಹತ್ತು ರೂಪಾಯಿಗೆ ಕೇಳಿದಾಗ ತುಂಬಾ ಹೊಟ್ಟೆ ಉರಿಯುತ್ತೆ, ಅದೇ ಹಣ್ಣುಗಳನ್ನು ಆತ ನಗರದಲ್ಲಿ 100 ರೂಪಾಯಿಗೆ ಮಾರುತ್ತಾನೆ .ಹಾಗಾಗಿ ನಮ್ಮಪ್ಪನಿಗೆ ಹೇಳಿದ್ದೇನೆ ಅವುಗಳನ್ನು ಮಾರುವ ಬದಲು ಯಾರಾದರೂ ಕೇಳಿದವರಿಗೆ, ತಿನ್ನುವರಿಗೆ ಕೊಟ್ಟುಬಿಡಿ ಅದಕ್ಕಾಗಿ ಅವರು ಕೃತಜ್ಞತೆಯನ್ನು ಆದರೂ ಸಲ್ಲಿಸುತ್ತಾರೆ, ಹತ್ತು ರುಪಾಯಿಗೆ ಮಾರಿ ಅಷ್ಟು ದೊಡ್ಡ ಕಾಯಿಗೆ ಅವಮಾನ ಮಾಡಬೇಡಿ ಅಂತ.
Really hotte uriyatte
ಸೂಪರ್ ನೀವು ಗುರುಗಳೇ 🙏🙏
Sir, You are true environmentalist... Big applause for you... Hats off to you.
ನಮಸ್ಕಾರ🙏 ಭಟ್ಟರ ಮನದಾಳದ ಮಾತುಗಳು ತುಂಬಾ ಚೆನ್ನಾಗಿದೆ ಹೀಗೆ ನಿಮ್ಮ ಸಂವಾದ ಮುಂದುವರಿಯಲಿ ನಿಮ್ಮ ಅನುಭವಕ್ಕೆ ವಿಜ್ಞಾನವೆ ಅಚ್ಚರಿಪಡಬೇಕು ಧನ್ಯವಾದಗಳು 😊👍
Very well explained about the natural process, we expect more videos from Manjunath Bhat.
Great thinking and broad minded. Namaste Sir. 🙏🇮🇳
Superb explanation, bhatre 🙏🙏
ಶರಣು ಭಟ್ರೆ 🙏🇮🇳☺️👏👏
He really changed my thinking. Great bhatre. We need more people like you.❤🙏
4 people who disliked are lemon and fruit selling middle men :D
ಅವರಿಗೆ ಯಾವುದಾದರೂ ಹಳೆ ಎಕ್ಕಡದಲ್ಲಿ .......ಮಧ್ಯವರ್ತಿಗಳಿಗೆ
Correct
Haha
😂
😁👍
What knowledge sir you ❤❤❤❤🚩🙏
Thank you Samvada🙏 , you people's r doing great job in all prospective ways, iam big fan of this Samvada Utube Chanel, u people's r great 👏👏👏
Ellaru prakrutina parisarana anubhavistare, aadre neevu prakruti parisarada jothege baaltaa ideera adu avugalanna deerghavaagi artha maadkondu.. thank you sir for your valuable information
ಇನ್ನು ಹೆಚ್ಚು ಹೆಚ್ಚು ಭಟ್ರು ಸರ್ ವಿಡಿಯೋ ಇದ್ರೆ ಅಪ್ಲೋಡ್ ಮಾಡಿ...
Hats off Mr Manjunath Bhat
I really appreciates your broad thinking.
Samvada team should make 1000's of video on *battaru*......nice videos, keep going.
Agreed 👍
Yes beku
Yes beku
Yes sir bhatru videos Inna hechchu upbload madi antha namna request
@@kichchabadshah1663 MI
Nijavagi besara agutthe sir thumba kammi belege keltare naanu kooda yavude hannannu maruthilla vivida reethiya pakshigalu thota thumba proud of u sir
Great man💚
Yes each and every farmer should take this decision defenetly farmer will get the right price.
I had had worst market situation in my life.
Bhatre u r absolutely right 👌👌👌👍👍👍👍.💐💐💐
Super 🙏🙏👏🏼👏🏼 looking forward to meet him ÒNÉ day 💐
Have watched his all his talks twice from month.. Being young farmer.. Just hard to digest n do his process. Evara prathi Mathu nagna sathya.. Kudos to channel indtrodcuing him to our self oriented world
Such a wonderful person he is..
Please upload more videos of Manjunath Sir.🙏🏽
"Samvada" you are doing great. please continue and explore more with right people n right things.
This man at first seems like mad and arrogant..but after a while he seems like a genius!! He is very knowledgeable and logical. Whatever he says is true indeed!! Very inspiring living . You should make more videos on Bhatru.
hats off samvada channel 👏👏 please continue your work. its so informative and helpful for the society.... Manjunath sir is a true human understanding the nature and living with it
Well said, worth watching .....
Is this guy a modern buddha r what! Absolute awesomeness...
This guy a true agriculture scientist..
Wonderful..estu namanagalu sallesedaru saaladu🙏
ಭಟ್ರೆ ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ಪ್ರ ಕೃತಿಯಲ್ಲಿ ನಡೆಯುವ ಎಲ್ಲಾ ಪ್ರಾಣಿ ಪಕ್ಷಿಗಳ ಮೇಲೆ ಇಟ್ಟಿರುವ ಪ್ರೀತಿ ಅಪಾರ ವಾದುದು
Great knowledge i salute you sir
You're great person
Yes manjanna...🙏🙏🙏🙏💐
Very very practical person.
ಅದ್ಬುತ ವ್ಯಕ್ತಿ
Great Man and mother Earth friendly human being
Superb sir. You are the hero and inspiration to us sir. Thank you sir.
ದೇವ್ರು ಕಣಯ್ಯ ನೀವು😊
Thanks sir, Namaste
Great sir
ನಿಮಗೆ ನನ್ನ ಅನಂತ ನಮಸ್ಕಾರ ಗಳು 🙏🙏
Thank you
Go Ahead Manjunath Bhat Sir We Support you
Neevu great Sir
Sir namaste
ಇವರ ವಿಳಾಸ ತಿಳಿಸಿ ನಾವು ಅಲ್ಲಿಗೆ ಹೋಗಿ ಬರೋದಿಕ್ಕೆ ಸಹಾಯ ಆಗುತ್ತೆ
Hosanagara thaluk jeni grama manjunath bhat
Hello bro yav ಜಿಲ್ಲೆ broo plzz ಹೇಳಿ
ಬದುಕಿದರೆ ಇವರಂತೆ ನೆಮ್ಮದಿಯಾಗಿ ಬದುಕಬೇಕು
I am very inspired🙏
🙏super sir
Direct agi farmer inda consumer reach aadre rate baratte. But adu bulk yeild ge agalla, agents beku avru wholesalers ge kodtare. Chain idre ne market. Employment anta irutte avrigu.
Ofcourse rate sigalla Limbu ge winter alli, summer alli sigatte. Game of production and demand.
I always search for your interview.great knowledge sir.
Awesome knowledge sir
Millions of farmers of this kind will benefit from new farm bills. Hoping so.
This is the reason APMC act is suspended by Central Govt . Mediators are making profit , neither the farmers and consumers . Govt should Create a system where farmer can directly sell his crops to consumers
Dhanyawaada
*Nanige inmele ivre krushi vicharadhallli inspiration*
Bhatre you are great
ನಮ್ಮಲ್ಲೂ 5-6ಲಿಂಬೆ ಗಿಡಗಳಿವೆ.. ಸಾವಯವದಲ್ಲೇ ಬೆಳೆಯೋದು. ಬೇಸಿಗೆಯಲ್ಲಿ ಕೊಡೋದಾದ್ರೆ 4-5ರೂ ಒಂದು ಲಿಂಬೆಗೆ ಸಿಗುತ್ತೆ. ಮಳೆಗಾಲದಲ್ಲಿ ಯಾರೂ ಕೇಳೋರಿಲ್ಲಾ.. ಗಿಡದಿಂದಲೇ ಕಿತ್ತು ಪೆಟ್ಟಾಗದವನ್ನು ಮಾತ್ರ ಆರಿಸಿ ಪೇಟೆಗೆ ಹೋಗುವಾಗ ಎಲ್ಲಾ ಸ್ನೇಹಿತರಿಗೂ ಅಷ್ಟಷ್ಟು ಹಂಚುತ್ತೇನೆ.
ಲಿಂಬೆ ಗಿಡ ನೆಡುವಾಗಲೇ ನಾನು ಹಣ ಸಂಪಾದಿಸುವ ಕನಸು ಕಂಡವನಲ್ಲಾ. ಅಂಗಡಿಯವರು 1ಕ್ಕೆ 1 ರೂ ಕೊಟ್ಟರೂ ನಾನು ಮಾರುವುದಿಲ್ಲಾ. ಕೃಷಿ ಮಾಡುವುದು ಖುಷಿಗಾಗಿ,. ಹಂಚಿದಾಗ ಸಿಗುವ ಖುಷಿ 3 ಕಾಸಿಗೆ ಮಾರಿದಾಗ ಸಿಗುವುದಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದನ್ನು ಸಕಾಲದಲ್ಲಿ ನಾವು ಬೆಳೆಯಬೇಕೇ ವಿನಃ ಬೆಲೆ ಸಿಗುವುದಿಲ್ಲಾ ಎಂದು ಕೋಪಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
Super and hatsup sir
ಉತ್ತಮ ಗುಣಮಟ್ಟದ ಸಂದೇಶ
Great sir nevu😊👌
ನಮ್ಮ ತೋಟದ ಸಪೋಟ ಹಣ್ಣು ಇವರು ಹೇಳಿದ ಹಾಗೆ ಆಯ್ತು
Thank you sir
🙏🙏🙏🙏
(GayathriHemraj Manglore)
Super Ann
Sir please upload more videos about your life style, farming and your forest .we are waiting for your words..🙏🙏🙏🙏
Dislike madiruvru yella brokers madyavarthigalu ansatte
Sir,
namma family ge nimma totada hannugalu beku. Mangalore ge kalisabahuda taavu? Naanu nimma jote maatadabahuda .....I salute your work and thought sir
Nice life stori
Sir nam life nodi nange bejaragtide... Nimma matalli ondu power ide namgu etara enadru madbeku ansatte.
dislike from all fruit vegetables brokers 😂
Dear editor, we need English subtitles so that others don't miss out these wise words. If you need help, please let me know. I can freely create English sub title for this and other videos of Mr. Bhat
Great🤘
Really correct point
Enlightened in other way......🙏
Experience man of nature's law😀😀😀😀
Nice
👌
👌👌🙏🏽🙏🏽🙏🏽🙏🏽
I request you to make more videos of him
Me Being a farmer son, I can understand what he is saying
Super. Wow. Super 🙏🙏🙏🙏🙏👍👍👍👍👍👍 Ok.
Very good
Samvada team make more videos with 'bhattaru' these are really worth watching and knowledgeable videos 👍keep it up
🙏🙏
Very true even I face same I manufacture bags
Sper....👍👍👍👍👍👍👍.🙏🙏🙏🙏🙏🙏🙏🙏🙏🙏🙏🙏
Sir ur soo unique .i want too visit please give adress .and u look like same Public tv rangnath
Houdu sir yella madyavarthigale thinthare namdu hange hagtide daalimbe hannu belitha idivi avru 1kg ge 40 to 45 rs kelthare adre avru marodu 100 to 150 rs per kg
Hattsss offff. He should be agriculture minister