ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಸೇವತೇl ಧ್ರುವಾಣಿ ತಸ್ಯ ನಶ್ಯಂತಿ, ಅಧ್ರುವಂ ನಷ್ಟಮೇವ ಚll ಅರ್ಥಾತ್ :- ನಿಶ್ಚಿತವಾದುದನ್ನು ಬಿಟ್ಟು ಅನಿಶ್ಚಿತವಾದುದನ್ನು ಅರಸಹೊರಟರೆ ನಿಶ್ಚಿತವಾದದ್ದು ಸಹ ನಮ್ಮ ಕೈತಪ್ಪಿ ಹೋಗುತ್ತದೆ, ಅನಿಶ್ಚಿತವಾದುದಂತು ದೂರವೇ ಉಳಿದುಬಿಡುತ್ತದೆ. ಎನ್ನುವ ಹಾಗೆ ಅನಿಶ್ಚಿತವಾದ ಕೋಟಿ ಬೆಲೆ ಬಾಳುವ ಅರಮನೆಯನ್ನು ಕಟ್ಟಿದರೇನು ಆರುಮೂರಡಿಯ ನಿಶ್ಚಿತವಾದ ಮನೆಯೇ ಸರ್ವರಿಗೂ ಶಾಶ್ವತವಾದುದು , ಅದರಂತೆ ಬದುಕಿನಲ್ಲಿ ಹೊಗಳಿಕೆ, ತೆಗಳಿಕೆಗಳು ಸಿರಿತನ,ಬಡತನ ಯಾವುದು ಶಾಶ್ವತವಲ್ಲ ಎಲ್ಲವು ನಶ್ವರ ಹಾಗೆಯೇ ಶರೀರವು ಅನಿಶ್ಚಿತವಾದುದು ಆತ್ಮವು ನಿಶ್ಚಿವಾದುದು , ಹುಟ್ಟು, ಬದುಕು,ಹಾಗು ಸಾವಿನ ಸಮಾನಾರ್ಥಕನ್ನು ಸುಲಿತವಾದ ಪದಮಾಲೆಯ ಮೂಲಕ ಬದುಕಿನ ಸಾರವನ್ನು ಸುಮಧುರವಾದ ಸಂಗೀತದೊಂದಿಗೆ ಅರ್ಥ ಸಹಿತವಾಗಿ ಅರ್ಜಿಸಲು ಸುಲಭವಾಗುವಂತೆಯೇ ರಚಿಸಿ ಎಲ್ಲ ಭಾವಜೀವಿಗಳಿಗೆ ನಿಮ್ಮ ಭಾವಗೀತೆಯ ಮೂಲಕ ಇಂದಿನ ಪೀಳಿಗೆಗೆ ಮನಮುಟ್ಟುವಂತೆ ಹೇಳಿದ ನಿಮಗಿದೋ ತುಂಬು ಹೃದಯದ ಧನ್ಯವಾದಗಳು 🙏
ನಿಮ್ಮ ಸಾಹಿತ್ಯ ಅಭಿರುಚಿಗೆ ನನ್ನ ಅನಂತಾನಂತ ಧನ್ಯವಾದಗಳು, ಎಷ್ಟೊಂದು ಅರ್ಥಪೂರ್ಣವಾಗಿದೆ ನಿಮ್ಮ ವಿಮರ್ಶಾತ್ಮಕ ವಿವರಣೆ. ನಿಮ್ಮಂತಹ ಹಿತೈಷಿಗಳ ಪ್ರೋತ್ಸಾಹ ಹಾಗೂ ಕನ್ನಡಾಭಿಮಾನಿಗಳಿಗೆ ಧನ್ಯವಾದಗಳು. ಹೀಗೆ ಇರಲಿ ನಿಮ್ಮ ಪ್ರೋತ್ಸಾಹ.
Adbuthavaada arthagatbitha badukina janamanada badukuva reethi yannu neevu thumba channagi barediddira. Nimma baraha ege munduvareyali. All the best and congrats lohith avre
ಮನುಜನ ಹುಟ್ಟು-ಸಾವಿನ ಮಧ್ಯದಲ್ಲಿನ ಜೀವನವನ್ನು ಇಷ್ಟೊಂದು ಸರಳವಾಗಿ, ಸುಲಲಿತವಾಗಿ ವಿವರಿಸುತ್ತಾ, ನಮ್ಮ ನಶ್ವರ ಜೀವನದ ಬೆತ್ತಲೆ ಬದುಕಿನ ಬಣ್ಣನೆಯ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ.🎉🎉
ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಂ ಪರಿಸೇವತೇl
ಧ್ರುವಾಣಿ ತಸ್ಯ ನಶ್ಯಂತಿ, ಅಧ್ರುವಂ ನಷ್ಟಮೇವ ಚll
ಅರ್ಥಾತ್ :- ನಿಶ್ಚಿತವಾದುದನ್ನು ಬಿಟ್ಟು ಅನಿಶ್ಚಿತವಾದುದನ್ನು ಅರಸಹೊರಟರೆ ನಿಶ್ಚಿತವಾದದ್ದು ಸಹ ನಮ್ಮ ಕೈತಪ್ಪಿ ಹೋಗುತ್ತದೆ, ಅನಿಶ್ಚಿತವಾದುದಂತು ದೂರವೇ ಉಳಿದುಬಿಡುತ್ತದೆ. ಎನ್ನುವ ಹಾಗೆ ಅನಿಶ್ಚಿತವಾದ ಕೋಟಿ ಬೆಲೆ ಬಾಳುವ ಅರಮನೆಯನ್ನು ಕಟ್ಟಿದರೇನು ಆರುಮೂರಡಿಯ ನಿಶ್ಚಿತವಾದ ಮನೆಯೇ ಸರ್ವರಿಗೂ ಶಾಶ್ವತವಾದುದು , ಅದರಂತೆ ಬದುಕಿನಲ್ಲಿ ಹೊಗಳಿಕೆ, ತೆಗಳಿಕೆಗಳು ಸಿರಿತನ,ಬಡತನ ಯಾವುದು ಶಾಶ್ವತವಲ್ಲ ಎಲ್ಲವು ನಶ್ವರ ಹಾಗೆಯೇ ಶರೀರವು ಅನಿಶ್ಚಿತವಾದುದು ಆತ್ಮವು ನಿಶ್ಚಿವಾದುದು , ಹುಟ್ಟು, ಬದುಕು,ಹಾಗು ಸಾವಿನ ಸಮಾನಾರ್ಥಕನ್ನು ಸುಲಿತವಾದ ಪದಮಾಲೆಯ ಮೂಲಕ ಬದುಕಿನ ಸಾರವನ್ನು ಸುಮಧುರವಾದ ಸಂಗೀತದೊಂದಿಗೆ ಅರ್ಥ ಸಹಿತವಾಗಿ ಅರ್ಜಿಸಲು ಸುಲಭವಾಗುವಂತೆಯೇ ರಚಿಸಿ ಎಲ್ಲ ಭಾವಜೀವಿಗಳಿಗೆ ನಿಮ್ಮ ಭಾವಗೀತೆಯ ಮೂಲಕ ಇಂದಿನ ಪೀಳಿಗೆಗೆ ಮನಮುಟ್ಟುವಂತೆ ಹೇಳಿದ ನಿಮಗಿದೋ ತುಂಬು ಹೃದಯದ ಧನ್ಯವಾದಗಳು 🙏
ನಿಮ್ಮ ಸಾಹಿತ್ಯ ಅಭಿರುಚಿಗೆ ನನ್ನ ಅನಂತಾನಂತ ಧನ್ಯವಾದಗಳು, ಎಷ್ಟೊಂದು ಅರ್ಥಪೂರ್ಣವಾಗಿದೆ ನಿಮ್ಮ ವಿಮರ್ಶಾತ್ಮಕ ವಿವರಣೆ. ನಿಮ್ಮಂತಹ ಹಿತೈಷಿಗಳ ಪ್ರೋತ್ಸಾಹ ಹಾಗೂ ಕನ್ನಡಾಭಿಮಾನಿಗಳಿಗೆ ಧನ್ಯವಾದಗಳು. ಹೀಗೆ ಇರಲಿ ನಿಮ್ಮ ಪ್ರೋತ್ಸಾಹ.
अस्मिन् देशे सर्वे कतम् भवितव्यम् इति अस्मिन् गीतायां भाहु सम्यक् तथा अत्यन्त अद्भुत रिथ्य उक्तम् अस्ति ||
ಅರ್ಥಪೂರ್ಣವಾದ ಕವಿತೆ ಮುಂದೆ ಕಲ್ಮಟ್ಟ ಸರ್ ಹೀಗೆ ಬರಲಿ ಎಂದು ಎಂದು ಹಾರೈಸುತ್ತೇನೆ
ಮನಸೆಂಬ ಮಂದಿರದಲ್ಲಿ ಕನಸೆಂಬ ಸಾಗರದ ನೆನಪೆಂಬ ಅಲೆಗಳಲ್ಲಿ ಚಿರಕಾಲ ಮಿನುಗುತ್ತಿರಲಿ
ನಿಮ್ಮ ಕವನ 😊 all d best Anna
Adbuthavaada arthagatbitha badukina janamanada badukuva reethi yannu neevu thumba channagi barediddira. Nimma baraha ege munduvareyali. All the best and congrats lohith avre
ಧನ್ಯವಾದಗಳು ನಿಮ್ಮ ಕನ್ನಡ ಭಾಷೆ ಬಗೆಗಿನ ಕಾಳಜಿಗೆ. ಧನ್ಯವಾದಗಳು
Nice lyrics keep it up 🎉
ತುಂಬಾ ಅದ್ಭುತವಾದ ಸಾಲುಗಳು ನಿಮ್ಮ ಪ್ರತಿಭೆ ಮತ್ತು ಜ್ಞಾನಕ್ಕೆ ಪದಗಳಿಲ್ಲ .❤
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಈಗಿನ ಪ್ರಪಂಚದ ಜನರು ಅರಿಯುವಂತ ಅರ್ಥಗರ್ಭಿತ ಸಾಹಿತ್ಯ ಹಾಗೂ ಸಾಹಿತ್ಯಕ್ಕೆ
ಹೊಂದುವಂತ ಗಾಯನ ಮತ್ತು ಸಂಗೀತ❤❤❤❤❤❤❤❤❤
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತುಂಬಾ ಧನ್ಯವಾದಗಳು ಕವಿಗಳಿಗೆ.
ಮನುಜನ ಹುಟ್ಟು-ಸಾವಿನ ಮಧ್ಯದಲ್ಲಿನ ಜೀವನವನ್ನು ಇಷ್ಟೊಂದು ಸರಳವಾಗಿ, ಸುಲಲಿತವಾಗಿ ವಿವರಿಸುತ್ತಾ, ನಮ್ಮ ನಶ್ವರ ಜೀವನದ ಬೆತ್ತಲೆ ಬದುಕಿನ ಬಣ್ಣನೆಯ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ.🎉🎉
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Nicely written and well executed 👌❤️❤️❤️
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
super and meaningful lyrics and song composition sir. congratulations for having one feather on hat. thanks
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
💯👍
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು
Nice singing. ಸಾಹಿತ್ಯ ತುಂಬಾ ಚೆನ್ನಾಗಿದೆ. Connect agi
Super. Good massage
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು
❤super sir 🎉
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ಮನ ಮುಟ್ಟುವ ಸಾಹಿತ್ಯ ಹಾಗೂ ಉತ್ತಮ ಸಂಗೀತ... ನಿಮ್ಮ ಪ್ರತಿಭೆ ಇನ್ನು ಮುಂದುವರೆಯಲಿ ❤
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ತುಂಬಾ ಚೆನ್ನಾಗಿ ಇದೆ sir🎉
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Very nice sir. Meaning full 🎉
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Super sir
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Super Bro 👌🏽👌🏽👌🏽
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ತುಂಬಾ ಸುಂದರ
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Super
🙏🙏🙏🙏
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
Supper sir🎉🎉
❤👌🏻👌🏻👌🏻❤👍🏻
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
👌👌👌👌👌👏👏👏👏👏🙏🙏🙏🙏🙏
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮಂತಹ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು.