SHRI RAMA JAYARAMA |RAMA MANTRAVA| ರಾಮ ಮಂತ್ರವ ಜಪಿಸಿ| JAGADISH PUTTUR | AYODHYA RAMA DEVOTIONAL SONG

Поделиться
HTML-код
  • Опубликовано: 4 дек 2024
  • ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ - ಅಯೋಧ್ಯಾ ರಾಮ
    shri Rama jayarama Rama mantrava japiso papava kaleyona.
    New Kannada Devotional Song
    #AYODHYA RAMA MANDIR
    Singer :
    Colors Kannada Hadu Karnataka of fame I
    JAGADISH PUTTUR
    Direction-jagadish puttur
    Lyrics-jagadish puttur
    Music: Jagadish Puttur
    Video Sponsored By : Sandeep Kumar & Namitha Sherigar Sidney, Australia
    vajradehi prasada
    DOP : Arun Rai Puttur - Arun Studio
    Edit : Colors Bandyod
    Art : Premraj Arlapadavu
    YT Coordinator : Shishir Rai Chelyadka
    Artists :
    Raama : Tasmayi M Shetty
    Laxman : Avani M.S Sullia
    Seetha : Vaiga Sunil Arlapadavu
    Anjaneya : Ishita Shetty Mangalore
    Krishna : Aishani Rai Soorambail
    .
    .
    .
    .
    .
    .
    .
    #AYODHYARAMAMANDHIRNEWSONG
    #AYODHYASHREERAAM
    #RAMASHRIRAMAENNIRO
    #RAMAYANA
    #JagadishPuttur #ShriRaama #DevotionalSong #BhakthiSong #KannadaBhakthiSong
    #HaaduKarnataka #AyodhyaRaama #Seetharaam #ShreeRaama
    #SHRIRAMAJAYARAMARAMANIYANAMA
    #JAISHRIRAMAJAISHRIRAMA
    #BHAJANSONGRAMARAMA
    #JAGADISHPUTTURHITSONGRAMA
    #NEWRAMASONG
    #PAPAVAKALEYONA
    #HANUMARAMALAKSHAMANASEETHASONG
    #RAMAMANTRAVAJAPISIPAPAVAKALEYONA
    #RAGHURAMASHRIRAMA
    #AYODHYARAMA
    #RAMAVIDEOALBUM
    #SUPERHITRAMASONG
    #JAISHRIRAMAJAISHRIRAMA
    #KODANDARAMA
    #RAMAYANASONG
    #PRABHUSHRIRAMACHANDRASONG
    #RAMADEVOTIONALSONG
    #AYODHYASHREERAMABRHAMMAKALSAHA
    #AYODHYARAAMAJANAMABHOOMI
    #AYODHYAMARYADAPURUSHOTAMASONG
    #JANAVRY22.2024SHRERAMAMANDIRSONG
    #RAMARAMARAMASONG
    #SHRIRAMADIVOTIONAL
    #SHRIRAMNEWSONG
    #SHRIANJANEYASONG
    #HANUMASONG
    #RAMAJANAMABHUMI
    #RAMANAMAJAPISI
    #JAISHRERAMARAMA
    #JAIJAIHANUMANTHA
    #RAMAENNIRO
    #AYODHYANEWSONG
    #SHRIRAMASTORY
    #RAMAYANA
    #RAAMAJAISHREERAAM
    #DASHARATHARAMA
    #SHRERAMATEMPLE
    #AYODHYARAMA
    #AGANITHAGUNAGANASHRIRAMA
    #RAMAJAISHRIRAM
    #SHRERAMAANAJANEYA
    #JAGADISHPUTTURRAMAHITSONG
    #RAMAHITSONG
    Join this channel to get access to perks:
    / @jagadishputtur

Комментарии • 1,6 тыс.

  • @manjunathamn8043
    @manjunathamn8043 Месяц назад +15

    ನಿಮ್ಮ ಈ ಹಾಡು ಕೇಳುವಾಗ ಮೈಯೆಲ್ಲಾ ರೋಮಾಂಚನವಾಗುತ್ತದೆ. ಮನೆಯವರೆಲ್ಲ ಕೇಳುತ್ತೇವೆ ಹಾಡುತ್ತೇವೆ ಖುಷಿಪಡುತ್ತೇವೆ ಜೈ ಶ್ರೀ ರಾಮ್.

  • @mithunkulal8403
    @mithunkulal8403 3 года назад +204

    ರಾ ಎಂದ ಮಾತ್ರದೊಳು
    ರಕ್ತ ಮಾಂಸದೊಳಿದ್ದಾ....ಆ....
    ಆಯಸ್ತವಾದ ಅತಿ ಪಾಪವನೂ...
    ಮಾಯ ಮಾಡಿ, ಮತ್ತೆ ಮಾ ಎಂದೆನಲು
    ಹೊರಬಿದ್ದ ಪಾಪಗಳು
    ಒತ್ತಿ ಒಳ ಪೋಗದಂತೇ...ಏ...
    ಕವಾಟವಾಗಿ ಕಾಯ್ವ ಮಂತ್ರಾ.....ಆ...
    ಶ್ರೀ ರಾಮ...
    ಜಯ ರಾಮ...
    ರಮಣೀಯ ನಾಮ ರಘುರಾಮ
    ||ಶ್ರೀ ರಾಮ||
    ರಾಮ ಮಂತ್ರವ ಜಪಿಸೀ
    ಪಾಪವ ಕಳೆಯೋಣ||ರಾಮ ಮಂತ್ರವ||
    ರಘುಕುಲತಿಲಕನ ಚರಣಕ್ಕೆರಗಿ
    ಪುನೀತರಾಗೋಣ
    ಅಗಣಿತ ಗುಣ ಗಣ ಶ್ರೀ ರಾಮ
    ಆಶ್ರೀತ ವತ್ಸಲ ಶ್ರೀ ರಾಮ
    ದೀನದಯಾಳು ಶ್ರೀ ರಾಮ
    ಹರಿ ಸರ್ವೋತ್ತಮ ಶ್ರೀ ರಾಮ
    ದಶಮುಖ ಮರ್ದನ,ದಶರಥ ರಾಮ
    ಮಾರುತಿ ಸೇವಿತ ಶ್ರೀ ರಾಮ
    ರಾಮಚಂದ್ರ ಪ್ರಭು||3||
    ‌ ||ರಾಮ ಮಂತ್ರವ||
    ಜಾನಕಿ ಮನೋಹರ ,ಜ್ಞಾನಧಾತ
    ಕರುಣಾಸಾಗರ ಕೋದಂಡರಾಮಾ..
    ಭಕ್ತಿಪ್ರಿಯನಿಧಿ ,ಮುಕ್ತಿದಾಯಕ
    ಭಕ್ತಜನ ಶ್ರೀ ಮಂದಾರನೇ
    ರಾಮ ಎಂಬುವ ಎರಡು
    ಅಕ್ಷರದ ಮಹಿಮೆಯ||ರಾಮ||
    ಪಾಮರರು ನಾವು ಬಲ್ಲೆವೇನು
    ರಾಮ ರಾಮ ರಾಮ ರಾಮ ರಾಮ ರಾಮ ರಾಮ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ
    ರಾಮಚಂದ್ರ ಪ್ರಭು||4||
    ||ರಾಮ ಮಂತ್ರವ||
    ಧರೆಯೊಲಿನಾಮಕೆ ಸರಿಸಾಟಿಇಲ್ಲವೆಂದು
    ಪರಮ ವೇದಗಳೆಲ್ಲ ಪೊಗಳುತಿವೆ
    ಚಿತ್ತ ಕಾಯಗಳ ಪವಿತ್ರ ಪಾದೋದಕವ
    ಭಕ್ತವರ ಹನುಮಂತನೊಬ್ಬ ತಾ ಬಲ್ಲ
    ರಾಮ ಗೋವಿಂದ ಹರೇ
    ಕ್ರಷ್ಣ ಗೋವಿಂದ
    ರಾಮ ಗೋವಿಂದ ಹರೇ
    ಕ್ರಷ್ಣ ಗೋವಿಂದ
    ಶಂಖಚಕ್ರ ಧರಾ ವಿಷ್ಣು ಮುಕುಂದ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ
    ರಾಮ ರಾಮ ರಾಮ ರಾಮ ರಾಮ ರಾಮ ರಾಮ
    ರಾಮಚಂದ್ರ ಪ್ರಭು||4||
    ||ರಾಮ ಮಂತ್ರವ||

  • @anandacharyaacharya3976
    @anandacharyaacharya3976 4 года назад +52

    ಹೆಲೋ ಅಣ್ಣಾ.....
    ಮಸ್ತ್ ಅದ್ಭುತವಾದ ಗಾಯನ, ಸಾಹಿತ್ಯ & ಚಿತ್ರೀಕರಣ❤️🙏....
    ಶ್ರೀ ರಾಮ ಮಂತ್ರ ನ್ ಪಠಿಸದ್ ನಮನ ಪಾಪ ಕಷ್ಟ್ಟ ನ್ ದೂರ ಮಲ್ಪಡ್ ಪಂದೂ ಕೇನುಗ🙏.....
    ಆಯಿನಾತ್ ಸಾಹಿತ್ಯ, ಸಂಗೀತ ರಚನೆ - ನಿರ್ದೇಶನ ಮಲ್ತುದು ಮಸ್ತ್ ಜನಕ್ಲೆನ ಮನಸ್ ಗು ಪೋದೂ ಮುಟ್ಟೂಡ್🙏 .....
    ತುಳುನಾಡ ಪರ್ಮೆದ ಅದ್ಭುತ ಕಂಠದ ಗಾಯಕ, "ಪುತ್ತೂರಿನ ಮುತ್ತು" & "ಜೂನೀಯಾರ್ ಯೇಸುದಾಸ್"ರಾದ್ ಪ್ರಸಿದ್ಧರಾದ ಪುತ್ತೂರ್ ಶ್ರೀ ಜಗದೀಶ್ ಆಚಾರ್ಯ ನಿಗಳೆಗು ಎನ್ನ ಪ್ರೀತಿದ ಅಭಿನಂದನೆಗಳು ಅಣ್ಣಾ 😘🙏🙏..........
    🚩🚩ಜೈ ಶ್ರೀ ರಾಮ್ 🚩🚩
    Love U Soo Much Dr anna....❤️❤️
    ❤️❤️❤️❤️❤️

  • @vishwahanki2267
    @vishwahanki2267 2 года назад +29

    ನಿಮ್ಮ ಧ್ವನಿಯಲ್ಲಿ ರಾಮನ ಭಕ್ತಿ ಗೀತೆ ಕೇಳಿದಾಗೆಲ್ಲಇನ್ನಷ್ಟು ವಿಶೇಷವಾದ ಭಕ್ತಿ ಭಾವ ಮೂಡಿಬರುತ್ತದೆ ನಿಮ್ಮ ಹಾಡು ಕೇಳಿದವರಿಗೆ ಮತ್ತೆ ನಿಮಗೆ ಶ್ರೀ ರಾಮನ ಕೃಪೆ ಸದಾ ಇರಲಿ 🙏 ಜೈ ಶ್ರೀ ರಾಮ್ 🙏

  • @vijethacharya5299
    @vijethacharya5299 4 года назад +39

    ಆ ರಾಮನೇ ಧರೆಗಿಳಿದು ಬಂದು ಕುಣಿವನು ನಿಮ್ಮ ಹಾಡು ಕೇಳಿ 🚩ಜೈ ಶ್ರೀ ರಾಮ್ 🚩

    • @jeevamara
      @jeevamara 4 года назад +2

      ಜೈ ಶ್ರೀ ರಾಮ್ ಸೂಪರ್ ಸರ್

    • @rameshramarama5325
      @rameshramarama5325 2 года назад

      ಜೈ ಶ್ರೀ ರಾಮ್

  • @sangeetaastage3623
    @sangeetaastage3623 3 месяца назад +2

    ರಾಮ ಎನ್ನುವ ಪದವು ತಮ್ಮ ಕಂಠದಿಂದ ಅದ್ಭುತವಾಗಿದೆ ಆಲಿಸಲು 🙏🏻💐ತಮ್ಮ ಕಂಠಕ್ಕೊಂಡು ಶೀರಸಾಷ್ಟಾಂಗ ರೀ ಸರ್ 🙏🏻

  • @malathishailesh7982
    @malathishailesh7982 4 года назад +18

    ಜೈ ಶ್ರೀ ರಾಮ್...🙏 Super lyrics and singing also super....

  • @prajnaacharya8173
    @prajnaacharya8173 4 года назад +19

    ಅದ್ಬುತವಾದ ಗಾಯನ ಸರ್... ಜೈ ಶ್ರೀ ರಾಮ್ 💐😍🙏🙏🙏

  • @renukakaniyooru339
    @renukakaniyooru339 4 года назад +13

    ಮನೋ ಮಂದಿರದೊಳಗೆ ನೆಲೆಸಿಹ, ಮನುಕುಲದ ಮಹಾ ಜ್ಯೋತಿಯ ಸ್ತುತಿ, ಬಹು ಭಕ್ತಿಪೂರ್ಣವಾಗಿದೆ.

  • @ShivaKumar-yy8bl
    @ShivaKumar-yy8bl 4 года назад +18

    ತುಳುನಾಡ್ ದ ಗಾನ ಕೋಗಿಲೆ.... ಜಗದೀಶ್ ಪುತ್ತೂರು ಮೇರ್ನ ಗಾನ ಕೆನ್ನಗ ಕೇನೊಂದೆ ಉಪ್ಪುಗಂದ್ ಅಪುಂಡ್...super sir....

  • @haripriya281
    @haripriya281 4 года назад +21

    ನಿಮ್ಮ ಪ್ರಯತ್ನ ಸಾರ್ಥಕವಾಯಿತು ಜಗದೀಶ್ ಸರ್ ಅಧ್ಬತವಾಗಿ ಮೂಡಿ ಬಂದಿದೆ ಹಾಡು ಹಾಗೂ ಚಿತ್ರೀಕರಣ ಇನ್ನಷ್ಟು ಹಾಡುಗಳು ಮೂಡಿ ಬರಲಿ ಎಂಬ ಆಶಯದೊಂದಿಗೆ..................🙏🙏🙏

  • @Manjuastrologer
    @Manjuastrologer 2 года назад +4

    ಶ್ರೀ ಆಂಜನೇಯನಿಗೆ ಕಣ್ಣೀರು ಆನಂದ ಬಾಷ್ಪವಾಗಿ ಬಂತು. ನಿಮ್ಮ ದ್ವನಿಯಲ್ಲಿ ರಾಮನ ಗುಣಗಾನ ಕೇಳಿ . ಜೈ ಶ್ರೀ ರಾಮ್ ಜೈ ಆಂಜನೇಯ🙏🙏🙏

  • @prakashmanur2671
    @prakashmanur2671 4 года назад +20

    ಮನ್ನಸ್ಸಿಗೆ ತಲ್ಲಣ ವೇನಿಸಿತು ಅಣ್ಣಾ🙏❤️🙏🙏🙏❤️🙏❤️🙏 ರಾಮ ಮಂತ್ರವ ಜಪಿಸಿ ಪುನೀತ ರಾಗೋಣ...

  • @nagarajatth8852
    @nagarajatth8852 10 месяцев назад +2

    ಜೈ ಶ್ರೀ ರಾಮ್ ಅದ್ಬುತವಾದ ಗಾಯನ ❤❤❤

  • @SunithaDV-nu2ln
    @SunithaDV-nu2ln 5 месяцев назад +4

    ನನ್ನ ದಿನ ಶುರುವಾಗುವುದು ನಿಮ್ಮ ಮದುರ ಧನಿ ಕೇಳಿ ತುಂಬಾ ಚೆನ್ನಾಗಿ ಹಾಡಿದ್ದಾರೆ ನಿಮ್ಗೆ ಅನಂತ ಕೋಟಿ ಧನ್ಯವಾದಗಳು ಸರ್ ಶ್ರೀ ರಾಮ

  • @balakrishnabhakthichanel1583
    @balakrishnabhakthichanel1583 3 года назад +5

    ಎಷ್ಟು ಸೊಗಸಾದ ರಾಮ ನಾಮ ಸಂಕಿರ್ತನೆ ಧನ್ಯೋಶ್ಮಿ🙏🙏🙏🙏🙏

  • @rakshithkjkj5427
    @rakshithkjkj5427 4 года назад +18

    ತುಂಬಾ ಅದ್ಭುತವಾದ ಚಿತ್ರೀಕರಣ ❤️

  • @freefirepanther
    @freefirepanther 7 месяцев назад +5

    Super voice sir.
    Udupi kanangi keshtradha bramma,vishnu,maheshwara haagu aradya devaru sri vishwakarma ,amma sri kalikambe, anugraha nimagirali.all the best. Nice song

  • @sandeeprai341
    @sandeeprai341 4 года назад +7

    ಅದ್ಭುತವಾಗಿ ಮೂಡಿ ಬಂದಿದೆ ಜಗದೀಶ್ ಅಣ್ಣಾ.. ಚಿತ್ರೀಕರಣ ಕೂಡಾ ತುಂಬಾ ಸೊಗಸಾಗಿದೆ. ದಯವಿಟ್ಟು ಎಲ್ಲಾ ಕಲಾಭಿಮಾನಿಗಳು ಈ ಹಾಡನ್ನು ಆದಷ್ಟು ಶೇರ್ ಮಾಡಿ. ನಮ್ಮ ಗಾನಗಂಧರ್ವನಿಗೆ ಪ್ರೋತ್ಸಾಹ ನೀಡಿ.....

  • @raghavendrakundar1479
    @raghavendrakundar1479 4 года назад +12

    ಸುಂದರವಾಗಿ ಮೂಡಿ ಬಂದಿದೆ,🙏 ಜೈ ಶ್ರೀರಾಮ್ 👏

  • @kavitakakhandaki879
    @kavitakakhandaki879 10 месяцев назад +1

    ಧನ್ಯವಾದ ಇಷ್ಟೊಂದು ಸುಂದರವಾದ ಸಾಹಿತ್ಯ, ಹಾಡು ಮತ್ತೆ ಸಂಗೀತ ಸಂಯೋಜನೆಗೆ 🙏🙏 ಒಂದೊಂದು ಸಾಲು ಎಷ್ಟೊಂದು ಸುಂದರ ಎಂದರೆ ನಮ್ಮ ಕಿವಿಗಳು ಪಾವನ ಆದವು ಸರ್‌ ಧನ್ಯವಾದಗಳು ಸರ್ ನಿಮಗೆ🙏🙏🙏🙏

  • @kiranjk405
    @kiranjk405 4 года назад +5

    Nimma e geethe samastha Rama mandira nirmana karyadalli thodagiruva bhaktharige shakthi needali airarorgya sukha shanthi karunisali avara kutumbavannu Sri Rama sri raksheyaagi nillali...🌞

  • @nagendragangadharaiah7321
    @nagendragangadharaiah7321 5 месяцев назад +2

    ❤❤❤❤❤ ಜೈ ಶ್ರೀ ರಾಮ್ ❤️ ನಮ್ಮ ಮನೆಯ ದೀಪ

  • @mithunkunder4161
    @mithunkunder4161 4 года назад +24

    ಅದ್ಭುತವಾದ ಕಂಠಸಿರಿ..,, ಹಾಡಿನಲ್ಲಿ ಅಯೋದ್ಯಪತಿ ಶ್ರೀ ರಾಮಚಂದ್ರನ ದರ್ಶನವಾದಂತೆ ಭಾಸವಾಗಿದೆ 🙏🙏 ಜೈ ಶ್ರೀ ರಾಮ್ ✊️✊️🚩🚩..,, ಹೀಗೆಯೇ ಮನಮುಟ್ಟುವಂತಹ ಹಾಡುಗಳನ್ನು ರಚಿಸಿ.,, ನಿಮ್ಮ ತಂಡಕ್ಕೆ ಶುಭವಾಗಲಿ 🚩🙏🙏

    • @daily_mindset.
      @daily_mindset. 4 года назад

      sri ram

    • @divyabandari6590
      @divyabandari6590 4 года назад

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi
      Movie link :-ruclips.net/video/XQ5e2tmEfls/видео.html

    • @savithakulal2328
      @savithakulal2328 2 года назад

      Super sir🙏

    • @varijagujaran2736
      @varijagujaran2736 2 года назад

      Very truly

    • @varijagujaran2736
      @varijagujaran2736 2 года назад

      Suoy

  • @LokeshG-mr8bs
    @LokeshG-mr8bs Месяц назад +1

    ನನಗೆ ತುಂಬಾ ತುಂಬಾ ಇಷ್ಟ, ಅದ್ಭುತ ಕಂಠ,,, ಮನಸ್ಸಿಗೆ ತುಂಬಾ ಖುಷಿ ಅನಿಸುತ್ತೆ,,,,, ಪ್ರತಿಯೊಂದು ಸಾಲುಗಳು ಹೃದಯಿಸ್ಪರ್ಶಿಯಾಗಿದೆ,,, ಇವರ ಕಂಠ ಸಿರಿ ಕೇಳಿದ ನಾನು ತುಂಬಾ ಧನ್ಯವಾಗಳನ್ನು ಸಲ್ಲಿಸುತ್ತೆನೆ, ಪ್ರತಿದಿನ ಹಾಡು ಕೇಳುತ್ತೆನೆ,,, ಅದ್ಭುತ ಅದ್ಬುತ, ಅದ್ಭುತ , ಅದ್ಭುತ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @shrinidhicreations8235
    @shrinidhicreations8235 4 года назад +6

    ಮೈ ನವಿರೇಳಿಸುವ ಗಾಯನ.. ಬಹಳ ಅಧ್ಭುತ ವಾಗೀ ಮೂಡಿಬಂದಿದೆ...ಸಾಹಿತ್ಯ, ಗಾಯನ, ಸಂಗೀತ ಹಾಗೂ ನಟನೆ ಸಕಲ ವಿದ್ಯೆ ಒಬ್ಬನಲ್ಲಿಯೆ ನಿಜವಾಗಿಯೂ ದೇವರ ಆಶೀರ್ವಾದ.. ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ ನಮ್ಮ ಸಮಾಜದ ಹೆಮ್ಮೆ..

  • @ecyberin756
    @ecyberin756 3 года назад +31

    ಶ್ರೀ ರಾಮರ ಆಶೀರ್ವಾದ ಸದಾ ನಿಮ್ಮ ತಂಡಕ್ಕೆ ಮತ್ತು ನಿಮ್ಮ ಮೇಲಿರಲಿ ಜೈ ಭವಾನಿ

  • @yashuyashu2601
    @yashuyashu2601 11 месяцев назад +5

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🌷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌷

  • @Bharat_Naik
    @Bharat_Naik 10 месяцев назад +2

    ಜೈ ಶ್ರೀ ರಾಮ್

  • @sarojinikanthavara5920
    @sarojinikanthavara5920 4 года назад +11

    ಮುದ್ದು ಮಕ್ಕಳ ಮುಗ್ಧ ಅಭಿನಯ... ಅದ್ಭುತವಾದ ಗಾಯನ... ಸುಂದರ ಮನೋಹರ ಚಿತ್ರೀಕರಣ, ನಮ್ಮೆಲ್ಲರನ್ನು ಆನಂದಪರವಶವಾಗಿಸಿದೆ... ಇಂತಹ ಪ್ರಯತ್ನಗಳು ನಿಮ್ಮಿಂದ ಮತ್ತಷ್ಟು ಬರಲಿ. ತಂಡಕ್ಕೆ ಶುಭವಾಗಲಿ...

  • @geethaballamanja96
    @geethaballamanja96 5 месяцев назад +1

    ಸೂಪರ್ voice ಸರ್... ಕೇಳಿದರೆ ಮತ್ತೆ ಮತ್ತೆ ಕೇಳಬೇಕನಿಸುತ್ತೆ ನಿಮ್ಮ ಕಂಠ... ಅದ್ಭುತ ಸರ್ 👌🏻👌🏻👌🏻godbless u sir. 🙏🙏🙏

  • @vikas289
    @vikas289 4 года назад +11

    ತುಂಬಾ ಅದ್ಭುತವಾಗಿದೆ ‌ಹಾಗೂ‌ ನಿಮ್ಮ ಧ್ವನಿಯಲಿ ರಾಮ ಮಂತ್ರ ಹಾಡು ಸುಂದರವಾಗಿ ಬಂದಿದೆ ಧನ್ಯವಾದಗಳು ಸರ್ ನಿಮಗೆ ಹಾಗೂ ನಿಮ್ಮ ತಂಡಕ್ಕೆ

  • @charming3722
    @charming3722 3 года назад +33

    ನನ್ನ ಮಗುವಿಗೆ 1ವರ್ಷ 11 ತಿಂಗಳು..ಅವನನ್ನು ಮಲಗಿಸುವಾಗ ರಾಮ ಮಂತ್ರ ಹಾಕಿ ಅಂತಾನೆ. ನಿದ್ದೆ ಬರೋ ತನಕ ಇದೇ ಹಾಡು. ಮನೆ ಮಂದಿಗೆಲ್ಲಾ ಹಾಡು ಕಂಠ ಪಾಠವಾಗಿದೆ. ನಿಮ್ಮ ಧ್ವನಿ 👌👌👌👌👌

    • @JagadishPuttur
      @JagadishPuttur  3 года назад +2

      ತುಂಬಾ ಧನ್ಯವಾದಗಳು.

  • @navyanayak435
    @navyanayak435 3 года назад +8

    ಮನಸಿಗೆ ಮುದನೀಡುವ ಅದ್ಭುತ ಗಾಯನ. ಇನ್ನಷ್ಟು ಗಾಯನಗಳನ್ನು ನಿಮ್ಮಿಂದ ಕೇಳಲಿಚ್ಚಿಸುತ್ತೇವೆ. All the bst sir🙏🙏

  • @geethamogaveera2317
    @geethamogaveera2317 6 месяцев назад +1

    ತುಂಬಾ ಒಳ್ಳೆಯ ಮತ್ತು ಶಾಂತಿಯುತ ಹಾಡು, ನಾನು ದಿನಕ್ಕೆ ಎರಡು ಬಾರಿ ಅದನ್ನು ಕೇಳುತ್ತೇನೆ, ಆದ್ದರಿಂದ ನನ್ನ ಮನಸ್ಸು ನನ್ನನ್ನು ಶಾಂತಿಯಿಂದ ಇಡುತ್ತದೆ

    • @JagadishPuttur
      @JagadishPuttur  4 месяца назад +1

      ಹರಿ ಓಂ ಧನ್ಯವಾದಗಳು

  • @HarishHari-wf8vv
    @HarishHari-wf8vv 4 года назад +6

    ರಾಮ ಮಂತ್ರ ಜಪಿಸದ ನಾಲಿಗೆ ಅದು ನಾಲಿಗೆಯಲ್ಲ ಜೈ ಶ್ರೀ ರಾಮ್ ಸೂಪರ್ ಸರ್

  • @anuschannel8227
    @anuschannel8227 Год назад +2

    ಮತ್ತೆ ಮತ್ತೆ ಕೇಳಬೇಕನಿಸುವ ನಿಮ್ಮ ಹಾಡುಗಳು ತುಂಬಾ ಅಧ್ಬುತ ಸರ್..ಇನ್ನಷ್ಟು ದೇವರ ನಾಮಗಳು ನಿಮ್ಮ ಸಿರಿ ಕಂಠ ದಲ್ಲಿ ಮೊಳಗಲಿ ❤

  • @atriputra5270
    @atriputra5270 2 года назад +24

    ಅದ್ಭುತವಾಗಿ ಮೂಡಿಬಂದಿದೆ💕😍 ಅಣ್ಣ, Love from Kundapura 🚩🚩🚩Jai Sri Ram 🙏

  • @jaishreeramshreeram8641
    @jaishreeramshreeram8641 Год назад +5

    ಒಳ್ಳೆಯ ಹಾಡು ಹಾಕಿದ್ದೀರಿ ನಿಮಗೆ ಶುಭವಾಗಲಿ. 💐💐🙏🙏

  • @jayasimharaorao3048
    @jayasimharaorao3048 2 года назад +3

    ಎಷ್ಟೋಂದು ಭಾವಪರವಶರಾಗಿ ಹಾಡಿದ್ದೀರಿ.ನಿಜಾವಾಗಿಯೂ ಶ್ರೀರಾಮರ ಆಶೀರ್ವಾದ ಹಾಗೂ ಅಂಜನಿಸುತನ ಶ್ರೀರಕ್ಷೆ ನಿಮಗೆ ಸದಾ ಇರುತ್ತದೆ.

  • @ananthkumar.hjmodicare6937
    @ananthkumar.hjmodicare6937 Год назад +2

    ಅದ್ಬುತವಾದ ಸಾಹಿತ್ಯ, ಸುಮಧುರ ಸಂಗೀತ,ಸುಮಧುರ ಕಂಠ,ಜಗ್ಗಣ್ಣ ಸೂಪರ್ hits songs

  • @shantappamugadur2363
    @shantappamugadur2363 10 месяцев назад +1

    ಅದ್ಭುತ ಗಾಯನಾ ಸರ್ ಜೈ ಶ್ರೀ ರಾಮ್ 💐🙏

  • @ashwathshetty2470
    @ashwathshetty2470 4 года назад +4

    ಮಕ್ಕಳ ಅಭಿನಯ ಅದ್ಭುತ😍👌👌👌👌🙏🙏 ಜೈ ಶ್ರೀ ರಾಮ್

  • @gouthamacharya6494
    @gouthamacharya6494 4 года назад +6

    ❤️😍 ತುಂಬಾ ಅದ್ಭುತವಾಗಿ ಮೂಡಿ ಬಂದಿದೆ..ನಿಮ್ಮ ಧ್ವನಿ ಅದ್ಭುತ👌👌

  • @shashikumarshaivas7099
    @shashikumarshaivas7099 Год назад

    ಅದ್ಭುತ...... 🥰😘😘😘🥳🥳🙏🏻🙏🏻🙏🏻🙏🏻
    ಶ್ರೀರಾಮ ಜಯ ರಾಮ ಜಯ ಜಯ ರಾಮ 🙏🏻🙏🏻🙏🏻

  • @siriprabhasiriprabha4694
    @siriprabhasiriprabha4694 2 года назад +5

    ವಾಹ್ ಅದ್ಭುತ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಸೂಪರ್ಬ್ ಧನ್ಯವಾದಗಳು ಸರ್ 🙏🙏🙏🙏

  • @shekharhotti6155
    @shekharhotti6155 10 месяцев назад

    Exlent voice om namah Rama Jaya Rama 👏👏👏Rama Sita laxmanna hanjanaya Jaya janaki rama.

  • @jayalakshmik2701
    @jayalakshmik2701 4 года назад +7

    ಅದ್ಭುತ ಗಾಯನ👍 🙏ಜೈ ಶ್ರೀ ರಾಮ್, 🙏

    • @qatardoha4777
      @qatardoha4777 4 года назад +1

      Super Junior jesudas ur voice will make more melody

  • @rajusgatty3378
    @rajusgatty3378 3 месяца назад +1

    ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ 🧡🧡🚩👌👌

  • @shree_creations_sullia
    @shree_creations_sullia 2 года назад +5

    ಅದ್ಬುತವಾದ ಸಾಹಿತ್ಯ, ಸುಮಧುರ ಸಂಗೀತ,ಸುಮಧುರ ಕಂಠ,ಜಗ್ಗಣ್ಣ ಸೂಪರ್

  • @nijendraolet9180
    @nijendraolet9180 2 года назад +1

    ಅದ್ಭುತ ಗಾಯನ ....ಶ್ರೀ ರಾಮ ಶ್ರೀ ರಾಮ ಜಯ ರಾಮ ಜಯ ರಾಮ ರಮಣೀಯ ರಾಮ ರಘು ರಾಮ

  • @UshasS-up1vk
    @UshasS-up1vk 3 года назад +3

    Sprbbb Avani Putta❤️God Bls U 💞💞

  • @umeshah.t3471
    @umeshah.t3471 4 месяца назад +2

    ಜೈ ಶ್ರೀ ರಾಮ್ 🌼🙏🍀🌸🌻🌹💐🌸🌼🪷

  • @jyotikadampurhadagali5238
    @jyotikadampurhadagali5238 2 года назад +3

    ತುಂಬಾ ಚನ್ನಾಗಿದೆ ಅಣ್ಣಾ ಜೊತೆಗೆ ಸಾಹಿತ್ಯ ಹಾಕಿದರೆ ಕಲಿಯಲು ಸಹಾಯವಾಗುತ್ತೆ 🙏

  • @shiladarpattar4295
    @shiladarpattar4295 3 месяца назад +2

    ಜೈ ಶ್ರೀ ರಾಮ್ ಹರೇ ಹರೇ ಕೃಷ್ಣ ರಾಧೆ ರಾಧೆ ಜೈ ಭಜರಂಗಿ ಲಕ್ಷ್ಮಣ 🙏🙏🙏🙏🙏🚩🚩🚩🚩🚩🚩

  • @krishnarajanpkrishnarajanp7653
    @krishnarajanpkrishnarajanp7653 4 года назад +4

    ಸೂಪರ್ ಜಗ್ಗಣ್ಣ👌ಕೇಳಲು ಇಂಪಗಿದೆ

  • @spkitchens6524
    @spkitchens6524 8 месяцев назад

    ಮತ್ತೆ ಮತ್ತೆ ಕೇಳುವ ಹಾಗೆ ಇದೆ. ತುಂಬಾ ಚೆನ್ನಾಗಿ ಹಾಡಿದ್ದೀರ , ಜೈ ಶ್ರೀರಾಮ್ 🙏🙏🙏

  • @narayanbhat1477
    @narayanbhat1477 2 года назад +3

    ಅದ್ಭುತ ಗಾಯನ.... ಜೈ ಶ್ರೀ ರಾಮ....

  • @deeps_worldofcreativity24
    @deeps_worldofcreativity24 20 дней назад +1

    ಜೈ ಶ್ರೀ ರಾಮ್, ಜೈ ಹನುಮಾನ್

  • @user-ws7mm8ms5s
    @user-ws7mm8ms5s 4 года назад +5

    ಜೈ ಶ್ರೀ ರಾಮ್

  • @prameeladevadiga5965
    @prameeladevadiga5965 10 месяцев назад +1

    Jai shree Rama🙏👌🌹

  • @ramachandrabhatp9185
    @ramachandrabhatp9185 3 года назад +6

    ಹರೇರಾಮ ಅದ್ಭುತವಾದ ಗಾಯನ ಶ್ರೀರಾಮನು ನಿಮ್ಮ ನಾಲಿಗೆಯಲ್ಲಿ ಸದಾ ಕುಣಿಯುತ್ತಲೇ ಇರಲಿ ಎಂದು ಹಾರೈಕೆ

    • @JagadishPuttur
      @JagadishPuttur  3 года назад +1

      ಹರಿ ಓಂ ಧನ್ಯವಾದಗಳು

  • @sharanu.m.Kalakabandi
    @sharanu.m.Kalakabandi 4 месяца назад +1

    ಮನಕೆ ಮುದ ನೀಡುವ ರಾಮ ನಾಮ🙏 ಜೈ ಶ್ರೀ ರಾಮ್

  • @jagadeeshdadi5307
    @jagadeeshdadi5307 3 года назад +28

    శ్రీరామచంద్ర కృప కటాక్ష ప్రాప్తిరస్తు.చాలా చక్కగా పాడారు🙏 జై శ్రీరామ్

  • @kartikpatgar2827
    @kartikpatgar2827 10 месяцев назад +1

    ❤ಜೈ ಶ್ರೀರಾಮ್❤

  • @jayaprakashr799
    @jayaprakashr799 2 года назад +3

    ಹಾಡು ತುಂಬಾ ಚೆನ್ನಾಗಿದೆ
    ದೇವರು ನಿಮಗೆ ಒಳ್ಳೇದು ಮಾಡಲಿ

  • @lakshmiprasad8844
    @lakshmiprasad8844 23 дня назад +1

    4:23 🙏😭😭
    Rama givinda hare krishna govinda
    ee ondu saalu nanna hrudaya karagi hoyithu

  • @ravikumar.b1643
    @ravikumar.b1643 4 года назад +21

    ಬಹಳ ಚೆನ್ನಾಗಿ ಹಾಡಿದ್ದೀರಿ ,ವಿಡಿಯೋ ಕೂಡ ಬಹಳ ಚೆನ್ನಾಗಿದೆ, ಸಂಗೀತ ಸೂಪರ್ ,ಮಕ್ಕಳ ಮುಗ್ಧ ಅಭಿನಯದ ಮನೋಹರ .👌👌👌👌ಶುಭವಾಗಲಿ

  • @dinsani3815
    @dinsani3815 10 месяцев назад +1

    Jai shri Ram 🙏🙏🙏🙏🙏🕉️

  • @divyahariprasad4919
    @divyahariprasad4919 4 года назад +4

    ಅದ್ಭುತವಾಗಿದೆ.

  • @vidyasworld2852
    @vidyasworld2852 11 месяцев назад

    ಅರಿಯದ ... ಅವ್ಯಕ್ತ ಖುಷಿಗೆ ಕಂಗಳನ್ನು ತುಂಬಿ ಬರಿಸುವ ಅದ್ಭುತ ಗೀತೆ ಹಾಗೂ ಗಾಯನ ಎರಡೂ. ರಾಮನಾಮದ ಶಕ್ತಿಯೇ ಅಂಥಾದ್ದು !!

  • @PLK_CREATOR
    @PLK_CREATOR 3 года назад +4

    ಅಣ್ಣಾ ತುಂಬಾ ಇಷ್ಟ ಆಗಿದೆ ಸಾಹಿತ್ಯ ಸಂಗೀತ ಮತ್ತು ನಿರ್ದೆಶನ ನನಗೆ ತುಂಬಾ ಖುಷಿಯಾಯ್ತು ನಿಮಿಗೆ ಹಾಡು ಕರ್ನಾಟಕ ದಲ್ಲಿ ನೋಡಿದೆನೆ...... ❤️❤️💐🙏🙏🙏

  • @lingeshlingu2262
    @lingeshlingu2262 2 месяца назад +1

    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ

  • @divakarpoojary8241
    @divakarpoojary8241 4 года назад +4

    ಸೂಪರ್ ಸೂಪರ್ ಸೂಪರ್👍👍🙏🙏

  • @KrishnaBadiger-hz8ps
    @KrishnaBadiger-hz8ps 10 месяцев назад +2

    Jai shree ram😍 jai sanatan dharm ki🚩🚩

  • @User0247l
    @User0247l 2 года назад +10

    Jai shree ram 🙏🙏🙏🙏👌👍

  • @hithus6116
    @hithus6116 3 года назад +17

    Awesome song

    • @JagadishPuttur
      @JagadishPuttur  3 года назад +1

      ಥಾಂಕ್ಯೂ

    • @ShubamSandeep
      @ShubamSandeep Год назад

      Super hadu , super chose, super voice. Lekkavilladashtu bari E hadu keliddene. Devaru nimage aarogya mattu ayassu, yashassu kottu sada kapadali.🙏💞

  • @hemadithya8304
    @hemadithya8304 10 месяцев назад

    ಅದ್ಭುತ ಗಾಯನ ಸರ್ ರಾಮ ದರ್ಶನವಾಯಿತು🙏🙏🙏

  • @nirmalaarunmahishi3458
    @nirmalaarunmahishi3458 2 года назад +3

    🙏🙏🙏🙏🙏❤️ಸೂಪರ್ ಹರೇ ರಾಮ ಹರೇ ಕೃಷ್ಣ 🙏🙏

  • @PandurangaK-mt8kt
    @PandurangaK-mt8kt 7 месяцев назад +1

    ಈ ಶ್ಲೋಕ ಬಹಳ ಚೆನ್ನಾಗಿದೆ ಎಲ್ಲರಿಗೂ ಒಳ್ಳೆಯದು ಮಾಡಲಿ ಆ ಪದ್ಮಾವತಿ ಅಮ್ಮನವರೂ🌹👍🌹

  • @shashikorgi535
    @shashikorgi535 3 года назад +3

    ಅದ್ಭುತ ಗಾಯನ ಸರ್

  • @ashoknaik332
    @ashoknaik332 10 месяцев назад

    ಸುಂದರ ಸುಮಧುರ... ಜೈ ಶ್ರೀರಾಮ್ 🙏🚩

  • @kanthamani3882
    @kanthamani3882 5 месяцев назад +4

    Voice ❤🙏🏻🙏🏻🙏🏻shri ram jai ram 🙏🏻🙏🏻🙏🏻🙏🏻🙏🏻

  • @rohinishetty-w2p
    @rohinishetty-w2p 9 месяцев назад +1

    sprrr song , jai shree ram🚩

  • @rakshithkjkj5427
    @rakshithkjkj5427 4 года назад +4

    ಮಕ್ಕಳ ಅಭಿನಯ 👌👌👌❤️

  • @rekhashetty1374
    @rekhashetty1374 5 месяцев назад +2

    Shree Rama na krape nimage sada erali Jai shree ram

  • @sanvishetty6833
    @sanvishetty6833 4 года назад +9

    Melodies Song little Ram so cute Well done👏👏

    • @divyabandari6590
      @divyabandari6590 4 года назад

      ನಮಸ್ಕಾರ ಸ್ನೇಹಿತರೆ
      ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi
      Movie link :-ruclips.net/video/XQ5e2tmEfls/видео.html

  • @vinodmanankalagi3280
    @vinodmanankalagi3280 10 месяцев назад +1

    JAI SHREE RAM 🚩🚩🧡😍

  • @nitheshkanchan6939
    @nitheshkanchan6939 4 года назад +5

    Super 👌 Jai sri ram 🚩🚩🚩

  • @revanasiddeshwara9646
    @revanasiddeshwara9646 6 месяцев назад +1

    ಜೈ ಶ್ರೀ ಸೀತಾರಾಮ ಪ್ರಭು ಜೈ ಶ್ರೀ ರಾಮ್ 🚩

  • @jaitulunad9636
    @jaitulunad9636 4 года назад +6

    soooooooooper sir.god bless u. er tulunad da SPB.ದೇವೆರ್ ಎಡ್ಡೆ ಮಲ್ಪಡ್

  • @dirajkundar754
    @dirajkundar754 7 дней назад

    ರಾಮಾ...ರಾಮಾ.. ಶ್ರೀ ರಾಮಾ❤❤❤❤

  • @chethangowda1805
    @chethangowda1805 4 года назад +3

    ಜೈ ಶ್ರೀ ರಾಮ್ 🙏🚩🚩🚩🚩🚩

  • @SathishDM-k4k
    @SathishDM-k4k 7 дней назад

    ಜೈ ಶ್ರೀ ರಾಮ್ 🙏🌹🚩🚩🚩🚩🚩 ಸಕಲಂ ರಾಮಮಯ್ಯ 🚩🚩

  • @divakarpoojary8241
    @divakarpoojary8241 4 года назад +4

    ಜೈ ಶ್ರೀ ರಾಮ್ 🙏🙏🙏🙏🙏

  • @ananthanaik6921
    @ananthanaik6921 7 месяцев назад +1

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏

  • @user-ws7mm8ms5s
    @user-ws7mm8ms5s 4 года назад +4

    ಜೈ ಹನುಮಾನ್

  • @nagrathnakoni6126
    @nagrathnakoni6126 29 дней назад +1

    ಸೂಪರ್ ಸರ್❤❤❤ ❤❤❤❤❤❤❤❤❤

  • @sudhanyakperalu5240
    @sudhanyakperalu5240 4 года назад +12

    Awesome Sir... Keep it up 😍😍🎊💐Voice 👌

  • @veeruhindustanidon718
    @veeruhindustanidon718 5 месяцев назад +1

    ಜೈ ಶ್ರೀ ರಾಮಾಂಜಿನೇಯ 🙏🙏🙏