ಮೈ ರೋಮಾಂಚನಗೊಳಿಸುವ ತಾಸೆ ಸದ್ದಿನ ಹಿನ್ನೆಲೆ ನಿಮಗೆ ಗೊತ್ತೇ? | Background of Tase |Udayavani

Поделиться
HTML-код
  • Опубликовано: 28 авг 2022
  • ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಾಸೆ ಎಂಬ ಪರಿಕರಕ್ಕೆ ವಿಶೇಷ ಮಹತ್ವ ಇದೆ. ನೀವಿದನ್ನು ಕೋಲಾರಾಧನೆ ಸಂದರ್ಭ , ಹುಲಿವೇಷಧಾರಿಗಳೊಂದಿಗೆ ಕಾಣಲು ಸಿಗುತ್ತದೆ. ಇದರ ಸದ್ದು ಎಂಥವರನ್ನೂ ರೋಮಾಂಚನಗೊಳಿಸುತ್ತದೆ! ಇದರ ಹಿನ್ನೆಲೆ, ತಯಾರಾಗುವ ರೀತಿ ಇತ್ಯಾದಿ ವಿಷಯಗಳನ್ನು ಸುಮಾರು 3 ದಶಕಗಳಿಂದ ನುಡಿಸಿ ಅನುಭವ ಹೊಂದಿರುವ ಪ್ರಭಾಕರ ಶೇರಿಗಾರ ವಿವರಿಸಿದ್ದಾರೆ.
    ಪ್ರಭಾಕರ ಶೇರಿಗಾರ, ವರಂಗ
    ತಾಸೆ ಮಾಂತ್ರಿಕರು
    9980437728
    #Taase #Kola #Hulivesha #Tigerdance #Prabhakarsherigar #Folkinstrument #Instrument #Kola #Daivaradhane #Historyoftase #Storyoftase #Udayavani
    For licensing this content, please write to udayavanionline@gmail.com
    …………………………………………………………………………………….
    #KarnatakaNews #SoftStory #Udayavani #Newsupdates
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani.com/english
    samskruti.udayavani.com/
    Facebook:
    / udayavani.webnews
    / udayavanicinema
    / udayavanienglish
    RUclips :
    / udayavanidigital
    Twitter:
    / udayavani_web

Комментарии • 59