ಪತ್ನಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಪ್ರಾಣ ತೆಗೆದ ಹೆಂಡತಿ Jannaghatta krishnamurty

Поделиться
HTML-код
  • Опубликовано: 3 янв 2025
  • #jannaghattakrishnamurthy #folksinger #sowmya #kolaranews #kolarastory #kannadanews #kannadalatestnews #thirdeyekannada #thirdeye
    ಖ್ಯಾತ ಜನಪದ ಗಾಯಕ ಜನ್ನಘಟ್ಟ ಕೃಷ್ಣಮೂರ್ತಿ. ಜನಪದ ಗಾಯನದ ಮೂಲಕವೇ ಪ್ರಸಿದ್ಧಿ, ಪಡೆದ ಗಾಯಕ. ಇದೀಗ ಹೆಂಡತಿಯಿಂದಲೇ ತನ್ನ ಪ್ರಾಣ ಕಳ್ಕೊಂಡಿದ್ದಾರೆ. ಹಾಗಾದ್ರೆ ಏನಾಯ್ತು ಜನ್ನಘಟ್ಟ ಕೃಷ್ಣಮೂರ್ತಿಯವ್ರಿಗೆ ಆ ಕುರಿತಾದ ವಿವರ ಇಲ್ಲಿದೆ.
    photo credit - Google
    third eye
    third eye kannada

Комментарии •

  • @malashetty4421
    @malashetty4421 Год назад +136

    ಕೃಷ್ಣ ಮೂರ್ತಿಯವರು ಅದ್ಬುತ ಗಾಯಕ...🙏🙏🙏
    ಸೌಮ್ಯನಂತವರನ್ನು ನೇಣು ಹಾಕಬೇಕು...ಹಾಕಲೇಬೇಕು..

  • @Vinutha2368
    @Vinutha2368 Год назад +48

    ಎಂಥಾ ಅದ್ಬುತ ಧ್ವನಿ, ಅಧ್ಬುತ ಗಾಯನ 👌👌👌.ಪಾಪ..😢😢😢😢😢😢😢😢😢

  • @nagamani8969
    @nagamani8969 Год назад +186

    ಅಯ್ಯೋ ಭಗವಂತಾ ಎಂತಾ ಕಾಲ ಬಂತಪ್ಪಾ ಇಷ್ಟು ಒಳ್ಳೆಯ ಗಂಡ ಇವಳಿಗೆ ಸಿಗಬಾರದಿತ್ತುಬೇವಾರ್ಸಿ ಮುಂಡೆ
    😭😭😭😭😭😭😭 ಇವರ ಆತ್ಮಕ್ಕೆ ಶಾಂತಿ ಸಿಗಲಿ
    🙏🙏🙏🙏🙏🙏😭😭😭

    • @chetan78695
      @chetan78695 Год назад +8

      Ketta suleru tumba edare

    • @sujathaer1746
      @sujathaer1746 9 месяцев назад

      Yaavaagaloo ashteye. Ibbaralli obbaru kettavare sigthaare

  • @manjunathamanju6666
    @manjunathamanju6666 Год назад +61

    ಆ ಹುಡುಗ ಅಷ್ಟೋಂದು ಇಷ್ಟ ಆಗಿದ್ದರೆ ಅವನ ಜೊತೆಗೆ ‌ಹೋಗಬಹುದಿತ್ತು ಇವರು ಪ್ರಾಣ ತೆಗೆಯುವ ಅವಶ್ಯಕತೆ ಇರಲಿಲ್ಲ ,,, ಈಗ ಅವರ ಮೂವರ ಜೀವನ ಹಾಳಾಯಿತು .. ಪಾಪ ಗಂಡನ ಪ್ರಾಣವನ್ನು ತೆಗಿಯಬೇಡಿ ನಿಮ್ಮ ಪ್ರಿಯಕರನ ಜೊತೆಗೆ ಹೋಗಿಬಿಡಿ. ಅವರ ಜೀವನವು ಹಾಳು ನಿಮ್ಮ ಜೀವನವೂ ಹಾಳು ಯಾರಿಗೂ ಸುಖ ಇಲ್ಲಾ ... ಈಗಿನ ಕಾಲದ ಹೆಣ್ಣು ಮಕ್ಕಳು ಸರಿ ಇಲ್ಲಾ .. ಛೆ ಛೆ ಭಯ ಭಕ್ತಿ ಏನು ಇಲ್ಲಾ ನೈತಿಕತೆ ಇಲ್ಲ ಜೀವನದಲ್ಲಿ ಆದರ್ಶ ಇಲ್ಲಾ

    • @shivarajhiregoud2870
      @shivarajhiregoud2870 Год назад

      Legal aagi hogbeku bro..haagenu idre diverce....vodi hodre izzat hogutte alwa bro

    • @sudhabk4152
      @sudhabk4152 3 месяца назад

      En helbek nimmantavrige... Yaro obru ibru mado tappige igina henmakle sari illa antiralla.

    • @ShashiJShetty
      @ShashiJShetty 3 месяца назад

      Egina hudigiyarege thumba Charbee . Charbee evaladhu alla egina hudugiyare hege. Maintainace kodale bede. Egina hudigiyarige Maana mariyade ella. Makhaloo kuda beda. Chappal nalli hududu hora hakbeku. E soumya antha thumbha hengasaroo thumbha edhave. Mana maryade elladavaroo shikshe kodee kateena phasee.

    • @sudhabk4152
      @sudhabk4152 3 месяца назад

      @@ShashiJShetty sir... Kole madsidavlu hudgi alla, 2 makla taayi.

    • @TheCoolyathi
      @TheCoolyathi 2 месяца назад

      Entha loffers akrama sambanda etkondre avrge kannonina prakaran shikshe agbeku

  • @nathaliadsouza7074
    @nathaliadsouza7074 Год назад +11

    ಡಾಕ್ಟರ್ ಗೆ ನನ್ನ ನಮನಗಳು👏👏👏.ಸತ್ಯಕ್ಕೆ ಜಯ ಸಿಗುತ್ತೆ.

  • @nandinihk8820
    @nandinihk8820 Год назад +15

    ಉತ್ತಮ ವ್ಯಕ್ತಿ, ವ್ಯಕ್ತಿತ್ವ . ಒಳ್ಳೆಯ ಗುಣ ಹೊಂದಿದವ. ಎಲ್ಲೇ ಕಂಡರೂ ಮುದ್ದಾಗಿ ತಂಗ್ಯಮ್ಮ ಅಂತ ಕರೆಯುತ್ತಿದ್ದರು. ಈ ಅಣ್ಣ ನಮ್ಮ ಕೋಲಾರ ಜಿಲ್ಲೆಯ ಪ್ರಸಿದ್ಧ ಗಾಯಕರು . ಸ್ನೇಹ ಜೀವಿ.ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಅಣ್ಣ

  • @yamarajkp8449
    @yamarajkp8449 Год назад +14

    ಅವರ ಆತ್ಮಕ್ಕೆ ಆ ಭಗವಂತ ಶಾಂತಿಯನ್ನು ಕರುಣಿಸಲಿ ' ಆ ಮಕ್ಕಳಿಗೆ ದೇವರು ಯಾವುದಾದರು ರೂಪದಲ್ಲಿ ಬಂದು ಅವರ ಬದುಕಿಗೆ ನೆರಳಾಗಲಿ '🙏🏽.. ಒಂದು ದೀಪದ ಬೆಳಕನ್ನು ನೋಡಲು ಎಷ್ಟು ಚಂದವೋ! ಅದರ ನಾಶವು ಕೂಡ ಅಷ್ಟೇ ದುರ್ಬಲ ' ಹಾಗಾಗಿ ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ದೇವರಿಂದ ಶಿಕ್ಷೆ ತಪ್ಪಿದ್ದಲ್ಲ '.. ಧನ್ಯವಾದಗಳು ಸರ್ 🙏🏽

  • @ನಾಗಾನಂದಕೆಂಪರಾಜ್

    *ಭಾವಪೂರ್ಣ ಶ್ರದ್ಧಾಂಜಲಿ*
    *ಕೃಷ್ಣಮೂರ್ತಿ*
    ನಮ್ಮ ತಂಡದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿ, ನಮ್ಮ ತಂಡವು
    *ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ನೀಡಿದಾಗ ಸಂಭ್ರಮಿಸಿದ ಕ್ಷಣ ಮರೆಯಲಾಗದು*.
    *ಕೋಲಾರದಲ್ಲಿ ನಡೆದ ಮೊದಲ ರಾಜ್ಯಮಟ್ಟದ ದಲಿತ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದ* ಆತ್ಮೀಯ ಹಾಗೂ ಪ್ರತಿಭಾವಂತ ಗಾಯಕ ಜನಘಟ್ಟ ಕೃಷ್ಣಮೂರ್ತಿ ಅವರು ಇಂದು ವಿಧಿವಶರಾದರೆನ್ನುವುದನ್ನು ನಂಬಲೇ ಆಗುತ್ತಿಲ್ಲ.ಕೋಲಾರ ಜಿಲ್ಲೆಯ ಯುವ ಪ್ರತಿಭಾವಂತ ಗಾಯಕ, ಕಲಾವಿದನ ಕಣ್ಮರೆ ನಿಜಕ್ಕೂ ಬಹಳ ದುಃಖಕರ ಮತ್ತು ವಿಷಾದನೀಯ.
    ಜನಘಟ್ಟ ಕೃಷ್ಣಮೂರ್ತಿ ಅವರ
    ಆತ್ಮಕ್ಕೆ ಶಾಂತಿ ಕೋರುವ......🙏
    ನಾಗಾನಂದ ಕೆಂಪರಾಜ್
    ನಿಕಟಪೂರ್ವ ಅಧ್ಯಕ್ಷರು
    ಕನ್ನಡ ಸಾಹಿತ್ಯ ಪರಿಷತ್ತು
    ಕೋಲಾರ ಜಿಲ್ಲೆ.

  • @guruswamycngurus541
    @guruswamycngurus541 Год назад +19

    ಎಂಥ ಅದ್ಭುತ ಗಾಯಕನನ್ನು
    ಕೊಂದು ಹಾಕಿದ ಪಾಪಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು

  • @OmkarOmkar-t6o
    @OmkarOmkar-t6o 2 месяца назад +5

    ಜೀವವದಿ ಶಿಕ್ಷೆ ಆಗಲಿ

  • @SomayyaMathapati-xd4ro
    @SomayyaMathapati-xd4ro 2 месяца назад +2

    ನಮ್ಮ ದೇಶದ ಸಂಸ್ಕೃತಿ ಹಾಳಾಗಿದೆ

  • @passionart677
    @passionart677 Год назад +23

    ಅಣ್ಣ ನಿಮ್ಮ ಆತ್ಮ ಸದಾ ಶಾಂತಿಯಿಂದ ಇರಲಿ.... ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಆಗಲಿ.....ವಿಧಿಯ ಈ ಕ್ರೂರ ಆಟಕ್ಕೆ ನನ್ನ ದಿಕ್ಕಾರ.... ನಿಮ್ಮ ಮಕ್ಕಳಿಗೆ ಒಳ್ಳೆ ಭವಿಷ್ಯ ಆ ದೇವರು ಕೊಡಲಿ ಎಂದು ಆಶಿಸುವೆ ಅಣ್ಣ 🙏🙏💐💐

    • @madhumathi9861
      @madhumathi9861 Год назад

      ಕ ಳ್ಲ ಇ ದ್ದ o ಗ್ ಇ ದಾ ನೆ
      ಇ ವ ನು ಬೇಕೀ o ತ
      🤦🤦😢😢

    • @kanduri-
      @kanduri- Год назад

      💯🤣🤣

  • @shravanba8212
    @shravanba8212 Год назад +18

    ಅಯ್ಯೋ ಗಬ್ಬು ಲೌಡಿ 😢😔😞😭🙏💐

    • @rohitnayak9952
      @rohitnayak9952 3 месяца назад

      Hi bro
      Did you join Classic coaching in 2019

    • @shravanba8212
      @shravanba8212 3 месяца назад

      ಹಲೋ ನಾಬ್ರದರ್ ಅಲ್ಲಾ ಗಾಯಿತ್ರಿ ಯಲಹಂಕ ಡಿಪಿ ಲೀ ಇರೋದು ನನ್ನ ಮಗ😢😢😢​@@rohitnayak9952

  • @Rani_Gowdathi
    @Rani_Gowdathi Год назад +10

    ಪಾಪ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ sir... 💐🙏

  • @ಬೊಂಬಾಟ್ಊಟದಮನೆ
    @ಬೊಂಬಾಟ್ಊಟದಮನೆ 2 месяца назад +1

    ಈ ವಕ್ತಿನಾ ನಾನು ನೋಡಿದ್ದೇ ಒಂದು ಬಾರಿ ವಾಯ್ಸ್ ಚೆನ್ನಾಗಿದೆ ಅಂತ ಸಾಂಗ್ಸ್ ಹೇಳ್ಸಿದ್ದೆ ಒಳ್ಳೆ ಮನುಷ್ಯ

  • @whitecobra2352
    @whitecobra2352 Год назад +21

    ಗಂಡನಿಗೆ ಜನ ಬೆಲೆ ಕೊಡೋದು ನೋಡಿದ್ರೂ ಕೂಡಾ ಈ ತಲೇ ಕೆಟ್ಟ ಹೆಂಗಸಿಗೆ ಗೊತ್ತಾಗಲಿಲ್ವ,,,,
    ಕಾಮದ ಕೈಗೆ ತಲೆ ಕೊಟ್ಟ ಕೆಟ್ಟ ಹೆಂಗಸು ಪಾಪ ಆ ಮಕ್ಕಳು ,,,,,
    ಆ ಯಪ್ಪ ಕೂಡಾ ಇದು ಕಚಡ ಅಂತಾ ಗೊತ್ತಿದ್ದೂ ಕೂಡಾ ಅವಳನ್ನ ಹತ್ತಿರ ಸೇರಿಸಿಕೊಂಡು ಕೆಟ್ಟರು,,,,
    ಈ ಕಥೆಯ ಸಾರಾಂಶ ಹೀಗಿದೆ ಅತೀ ಒಳ್ಳೆತನ ಪ್ರಾಣಕ್ಕೇ ಕುತ್ತೂ ಅಂತಾ.................

  • @manjulavs5226
    @manjulavs5226 Год назад +67

    ಸುಂದರವಾಗಿ ಹಾಡುವ ಕೋಗಿಲೆಯ ಧ್ವನಿಯ ಜೊತೆ ಜೀವವನ್ನು ತೆಗೆದ ಕೊಲೆಗಾರ್ತಿ.... ಅದು ಅನೈತಿಕ ಸಂಬಂಧಕ್ಕಾಗಿ... 😔😔

  • @anilkumarpbanil7766
    @anilkumarpbanil7766 Год назад +16

    ಒಳ್ಳೆಯ 🗣️ ಸಂಪ್ರದಾಯ ಹೆಣ್ಣು 🩴🩴🩴🩴

    • @kanduri-
      @kanduri- Год назад +2

      Nija 💯👍⛳️

  • @sujathaer1746
    @sujathaer1746 Год назад +33

    ಅಷ್ಟೂ ಥೀಟೆ ಇದ್ದರೇ ಮನೆ ಬಿಟ್ಟು ಹೋಗ ಬೇಕಾಯ್ತು.ಪವಿತ್ರಾ ಲೋಕೇಶ್ ಹೋಗಲಿಲ್ಲವೇ?

    • @shashikala1168
      @shashikala1168 Год назад

      😂😂

    • @pchidananda4651
      @pchidananda4651 Год назад +2

      ಇಂತಹ ಮಹಾತ್ಮಾರಿಗೆ ಪವಿತ್ರ ಲೋಕೇಶ್ ಅಂಥವರು ಆದರ್ಶವಾಗಿರಬಹುದು ಆ ಪುಟ್ಟ ಮಕ್ಕಳಿಗೆ ದೇವರೇ ಗತಿ

    • @chocosandy816
      @chocosandy816 9 месяцев назад +1

      😂😂

  • @sindhuindhu4971
    @sindhuindhu4971 Год назад +72

    ಅವರ ಮೊಕದಲ್ಲಿ ಎಷ್ಟು ಮುಗ್ದತೆ ಇದೆ ನೋಡಿ ಪಾಪ. ತುಂಬಾ ಮನಸು ನೊವಾಗ್ತ ಇದೆ 😭

    • @shivakumarn7073
      @shivakumarn7073 Год назад

      True mugdaranne inta ketta olasu henmaklu misuse madkongu konege avrigi savannu taruvadakke indetu hakada inta neecha ketta hennumakkalannu public nalli shoot madi kondhakbeku illandre galligerisabeku andaga matra aa mugda manassige shanti nemmadi.

    • @kirankumarpatil9407
      @kirankumarpatil9407 Год назад

      😢

    • @ruckminikt1492
      @ruckminikt1492 9 месяцев назад

      😂😂❤😂🎉😢😅😅😊❤😂​@@kirankumarpatil9407

  • @nalinibrai2871
    @nalinibrai2871 Год назад +15

    ಹೆಣ್ಣು ಕುಲಕ್ಕೆ ಕಲಂಕ ಇವಳು
    ಕಠಿನ ಶಿಕ್ಷೆಯಗಲಿ
    ಜೈಲಲ್ಲೆ ಕೊಳೆತು ಸಾಯಲಿ😡

  • @sathishar2775
    @sathishar2775 Год назад +61

    ಇಂತಹ ಬೇವರ್ಸಿಗಳಿಗೆ ಗಲ್ಲು ಶಿಕ್ಷೆ ಆಗಬೇಕು...

  • @muralimohan8230
    @muralimohan8230 Год назад +25

    ಇನ್ನೂ ನಾನು ಅವಿವಾಹಿತನಾಗಿದ್ದೇನೆ, ಈ ಘಟನೆಯು ನನ್ನನ್ನು ಉತ್ತಮಗೊಳಿಸುತ್ತದೆ, ನಾನು ಮದುವೆಯಾಗುವುದಿಲ್ಲ

  • @kumarkumar-oo4rx
    @kumarkumar-oo4rx Год назад +9

    ಹೆಸರು ಸೌಮ್ಯ ಮಾಡಿದ್ದು ಮಹಾರಾಕ್ಷಸಿ ಕೃತ್ಯ .

  • @gouvishwakosha4448
    @gouvishwakosha4448 Год назад +19

    ಡಾಕ್ಟರ್ ಹಾಗೂ ಪೋಲೀಸ್ ರ ಪ್ರಾಮಾಣಿಕ ಕರ್ತವ್ಯ ಪ್ರತಿಭೆಯನ್ನು ಗೌರವಿಸಲೇಬೇಕು

  • @RamaKrishna-ne5tx
    @RamaKrishna-ne5tx Год назад +17

    ಏನು ಹೇಳೋದಕ್ಕೂ ತೋಚ್ಚುತ್ತಿಲ್ಲ ಸರ್, ಮನುಷ್ಯನ ಪ್ರಾಣಕ್ಕೆ ಬೆಲೇನೆ ಇಲ್ವಲ್ಲ ಯಾವ ರೀತಿ ಹೇಳೋದು ಪದಗಳು ಬರುತ್ತಿಲ್ಲ 😊

  • @srikanthk7466
    @srikanthk7466 Год назад +3

    Good speech Thank U sir 👍✴️

  • @RajuLicRajuLic
    @RajuLicRajuLic 2 месяца назад +2

    ತುಂಬಾ ಅನ್ಯಾಯ ಅವರ ಹೆಂಡ್ತಿ ಯನ್ನು ನೇಣಿಗೆ ಹಾಕಿ

  • @veerpparayachoor2697
    @veerpparayachoor2697 Год назад +2

    ಎಳಕಟ ಧನ್ಯವಾದಗಳು 🙏🙏ಗುರು

  • @nandishbangalore4505
    @nandishbangalore4505 9 месяцев назад +3

    ಪ್ರೀತಿ ಯನ್ನು ಕೊಂಧ ಕೊಲೆಗಾತಿ ಕೇಳಿ ಪ್ರೇಮಿಗಳೇ

  • @ChethanGowda-ep8pf
    @ChethanGowda-ep8pf 2 месяца назад

    Good speech sir. Tanks sir.

  • @prashantraj4690
    @prashantraj4690 Год назад +7

    ಸಾಯಿಸೋದು ಎಲ್ಲ ಮಾಡೋಡ್ಗಿಂತ ಪರಿಸ್ಥಿತಿ ತಿಳಿದು ಬೇರೆ ಯಾಗಿ ಇರೋದು ಎಷ್ಟೋ ವಾಸಿ ಅಲ್ವಾ😢

  • @bharmadhu
    @bharmadhu Год назад +3

    You are the best ❤you describe every incident so clearly ❤hats off sir 👍

  • @nandeeshnandi7534
    @nandeeshnandi7534 Год назад +2

    I met once in my frnd shop.nice person .

  • @ruparamachandraia1696
    @ruparamachandraia1696 Год назад +7

    He has such a good voice.

    • @tsbgaming8133
      @tsbgaming8133 Год назад

      ಅವರ. ಸ್ವಭಾವದ. ದುರುಪಯೋಗ. .ಗಂಡನನ್ನು. .ಅರ್ಥ ಮಾಡಿಕೊಳ್ಳದ. ರಂಡೆ ಯರಿಂದ. ಇಂಥ. ಅನಾಹುತಗಳು. ನಡೆಯುತ್ತವೆ..

  • @rajesharajesha5101
    @rajesharajesha5101 Год назад +5

    ಅಣ್ಣ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ

  • @bindushree9208
    @bindushree9208 Год назад +1

    ಅಣ್ಣ ಅವರು ತುಂಬಾ ಒಳ್ಳೆಯ ವ್ಯಕ್ತಿ

  • @ವಿನಾಯಕಮೇಸ್ತ
    @ವಿನಾಯಕಮೇಸ್ತ Год назад +32

    ಮದುವೆ ಆಗದೆ ಒಂಟಿಯಾಗಿ ಇರೋದೇ ಒಳ್ಳೆದು
    ನಮ್ಮ ಮನೆಯಲ್ಲಿ ನನ್ನ ಮಾತೆ ಕೇಳಲ್ಲ😔

    • @prasadm2398
      @prasadm2398 Год назад +10

      Being single is best ,take Akhand Brahmacharya Deeksha from Vrindavan saint

    • @ಸಂತು007
      @ಸಂತು007 Год назад +10

      ಮದುವೆ ಹಾಗದೆ ಇರೋದೇ ಒಳ್ಳೇದು brother 🙄🙄🙄🙄

    • @playwell4044
      @playwell4044 Год назад +5

      exactly right 👍

    • @ವಿನಾಯಕಮೇಸ್ತ
      @ವಿನಾಯಕಮೇಸ್ತ Год назад

      @@playwell4044 👍

    • @manjunathamanju6666
      @manjunathamanju6666 Год назад

      ಹಾಗೆ ಇರಿ ಅಣ್ಣಾ ಮದುವೆ ಆಗಬೇಡಿ ಈಗಿನ ಹುಡುಗಿಯರು ಸರಿ ಇಲ್ಲಾ

  • @amruth3416
    @amruth3416 Год назад +10

    Avaru nam dodappa nam dodappa ge agirodu inyargu agbardu avl ge kodo sikshe inyargu ithara agbardhu miss you dodappa

    • @jogipraveen6445
      @jogipraveen6445 Год назад +1

      Ollivrga e Tera agutha yake sikshe agovrgu beda bade 😔

    • @shivakumarn7073
      @shivakumarn7073 Год назад +1

      Don't worry brother kanditha melobba devru idane akage nraka Mattu narali, narali sayodanna kanditha nin mundene nin kannare nodtiya avga matra nimma doddappar atmakke shanti sikku matte ee bumi mele janistare be positive sumne iru please novadru sahisiko elladakku ond time ide.

    • @rajgopal6911
      @rajgopal6911 2 месяца назад

      ಜನ್ನಘಟ್ಟ ಎಲ್ಲಿದೆ, ಕ್ರೃಷ್ಣಮೂರ್ತಿಯವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ.

  • @ssvlog5434
    @ssvlog5434 Год назад

    ಅದ್ಭುತ ಕಲಾವಿದ.

  • @hemapidaihallappa8391
    @hemapidaihallappa8391 Год назад +8

    ಹೆಣ್ಣಾಗಿ ಬಂದಳು ಹುಣ್ಣಾಗಿ ಉಳಿದಳು ಉನ್ನುವ ಊಟದಲ್ಲಿ ಉಪ್ಪು ಕಾರ ಹುಳಿ ತಿಂದು ತಳಿ ಹೊರಗಡೆಯ ಹೊಳಿ ಜಳಕ ಹೋಗುವ ಚಟಕ್ಕೆ ಬಿದ್ದಳು ಮನೆ ಮುರ್ದು ಮಠ ಮನೆಮಾಡಿದಳು ಇವಳು ಒಂದು ರೀತಿ ಹೆಣ್ಣು ಅಲ್ಲ ಇವಳು ಕಾಮ ಪಿಸಾಚಿ ಚರ್ಮದ ವಾಂಚಗಾಗಿ ಧರ್ಮದ ದಾರಿ ಬಿಟ್ಟು ಧರ್ಮರಾಜನನ್ನು ದಾರಿಯಲೇ ಗೋರಿಗೆ ಹೋಗಿ ಎಂದು ಕಳುಹಿಸಿದ ಹೆಣ್ಣು

  • @govindaraju.d.m.govi.438
    @govindaraju.d.m.govi.438 3 месяца назад +2

    ಇವಳ ತೂತು ಕಡಿದ್ದಿದ್ದರೆ ಅವನ ಜೊತೆ ಓಡಿ ಹೋಗಬಹುದಿತ್ತು, ಆದರೇ ಗಂಡನ ಜೀವ ತೆಗೆದಳಲ್ಲ ಲೋಫರ್. ಇವಳನ್ನ ಬಿಡಬೇಡಿ.

  • @raghavendra288
    @raghavendra288 Год назад +5

    ಕೋರ್ಟ್ ಇವರಿಬ್ಬರಿಗೂ 15ವರ್ಷ ಶಿಕ್ಷೆ ವಿಧಿಸಬೇಕು

  • @manjunathatk2112
    @manjunathatk2112 Год назад +1

    Nice sir 🤞🤞🤞 good

  • @Mrg-tn5vt
    @Mrg-tn5vt Год назад +1

    Your channel is no 1 Kannada channel.. 🎉🎉🎉

  • @fernandesdavid1998
    @fernandesdavid1998 Год назад +5

    This is the sign of end of the world is very near..Like These incidents happening regularly these days.... Feel very sad for those innocent children's.

  • @venkaatnaidu9922
    @venkaatnaidu9922 Год назад +4

    In my day to day knowledge
    Good r suffering
    Bad r enjoying over all

  • @aparnap3073
    @aparnap3073 Год назад +2

    ನಿಮ್ಮ್ ಯಾವ ವೀಡಿಯೋ ಕೂಡ ಮಿಸ್ ಮಾಡಿಕೊಳ್ಳೋಲ್ಲ ನೀವು ಸೂಪರ್

  • @sushchild892
    @sushchild892 Год назад +3

    Ayoooo devre 😢😢😢😢😭😭😭😭😭

  • @bhagyalakshmi.c.9165
    @bhagyalakshmi.c.9165 4 месяца назад +1

    ಇಂತಹ ಅಕ್ರಮ ಸಂಬಂಧಗಳಿಗೆ ಕಾನೂನಿನಲ್ಲಿ ದೊಡ್ಡ ಬದಲಾವಣೆ ತರಬೇಕು.

  • @ng-xq3wt
    @ng-xq3wt Год назад +1

    Thumba adbhuvadha kalavidharu.

  • @LohithSavitha
    @LohithSavitha 5 месяцев назад

    ನಮ್ಮ ದೇಶದಲ್ಲಿ ತುಂಬಾ ಜನರಲ್ಲಿ ಈ ಸಮಸ್ಯೆ ತುಂಬಾ ಜಾಸ್ತಿ ಆಗಿದೆ

  • @jyothisundar8067
    @jyothisundar8067 Год назад +30

    ಛೇ ಎಂತಹ ನೀಚ ಹೆಣ್ಣು

    • @chetan78695
      @chetan78695 Год назад +4

      80 present ede thara erodu

    • @logesht4424
      @logesht4424 Год назад +3

      Leadis full . Fraud😭

    • @army-uk5ig
      @army-uk5ig Год назад +3

      Olle gandanige ketta hendti .ella ulta

  • @ನನ್ನಕರುನಾಡು
    @ನನ್ನಕರುನಾಡು 2 месяца назад

    ಇವಳ ಸಂಸ್ಕೃತಿನೆ ಅಂತದ್ದು...

  • @pavandoddatalwar7051
    @pavandoddatalwar7051 Год назад

    Om shanti 🙏

  • @anithaj6332
    @anithaj6332 Год назад +3

    ರೂಪಕ್ಕೆ ಬೆಲೆ ಕೊಟ್ಟರೆ ಅಷ್ಟೇ ಕುರೂಪಿತನದಲ್ಲಿ ಒಳ್ಳೆಯ ಗುಣ ಇರುತ್ತೆ ಗುಣಕ್ಕೆ ಬೆಲೆ ಕೊಡಬೇಕು

  • @bharathiramesh7811
    @bharathiramesh7811 Год назад +13

    NEECHE HENNU

  • @chandrakanthamallya
    @chandrakanthamallya Год назад +5

    ಒಳ್ಳೆಯ ಮಾಹಿತಿ , ಎಲ್ಲರು ಶೇರ್ ಮಾಡಬೇಕು

  • @SureshBhatt-mf4jb
    @SureshBhatt-mf4jb Год назад +2

    🕉️ ಶಾಂತಿ 💐💐💐😔

  • @maheshbadiger8621
    @maheshbadiger8621 Год назад +1

    Om shaanti

  • @maddy518
    @maddy518 Год назад

    Adella ene irli nim voice nivu super sir

  • @naveenr1938
    @naveenr1938 Год назад +18

    OLLE GANDARIGE OLLE HENDTHI SIGALLA OLLE HENDTHIGE OLLE GANDA SIGALLA

  • @grettaalmeida3612
    @grettaalmeida3612 Год назад +3

    ಇಷ್ಟು ಒಳ್ಳೆಯ ಗಂಡ ಮೂವರು ಮಕ್ಕಳು ಇದ್ರೂ ಇದೆಲ್ಲಾ ಇವಳಿಗೆ ಬೇಕಿತ್ತಾ ‌ಸರ್ ಇವಳಿಗೆ ಮೊದಲೇ ಮನೆಯಿಂದ ಹೊರಗೆ ಹಾಕಬೇಕಿತ್ತು ಸರ್

  • @AmbujaAmbuja-bd8uf
    @AmbujaAmbuja-bd8uf 4 месяца назад

    Super voice

  • @srivallic8074
    @srivallic8074 Год назад

    He is very good person sir om shanthi sad incident

  • @vndhanalaxmi4349
    @vndhanalaxmi4349 5 месяцев назад

    Hari om hari om 😭😭😭😭😭😭

  • @prasadm2398
    @prasadm2398 Год назад +5

    Marriage is waste and outdated concept, being single is best and spiritual guidelines by saint is must for leading peaceful life.

  • @ammaappa4729
    @ammaappa4729 Год назад +1

    Rip anna ... We miss u ...

  • @jayashreejoshi7244
    @jayashreejoshi7244 Год назад +1

    So sad sir , keli mansige tumba bejaryitu family nalli understand
    Irbeku Samsarvembo Rathda
    Two wheels equal Agi nadile beku
    illa andre Ratha biddu bidutte
    Avra Athmakke Devaru shanti
    Kodli 🙏
    Om shanti 🌸🌸🌸🌸

  • @prashanthkumaraprashanthku1838
    @prashanthkumaraprashanthku1838 Год назад +1

    Sir hinttha mahileyaranna galligegerisi kshira chedana madisi

  • @LucyDsouza-f5o
    @LucyDsouza-f5o 9 месяцев назад

    Very sad 😭

  • @hanamanthappabisthannavra5372
    @hanamanthappabisthannavra5372 Год назад

    Miss you sir 😭😭😭😭😭😭😭😭

  • @someoneenoem
    @someoneenoem 4 месяца назад

    Thumba chennagi haadta edru.

  • @venugopal9577
    @venugopal9577 Год назад +3

    ಅವಳಿಗೆ ದೊಡ್ಡ ರಾಡು ಬೇಕಾಗಿತ್ತು, ರಾಡು ಗೊಸ್ಕರ ಈರೀತಿ ಮಾಡಬಾರದಿತ್ತು.

  • @sumasuma7784
    @sumasuma7784 Год назад +2

    Om. Santhi

  • @vedavatikatti7799
    @vedavatikatti7799 Год назад +4

    If not interested to live together should divorce and leave .. nobody has rights to kill anyone.. culprits should be punished

  • @goodhealthwithyoga3260
    @goodhealthwithyoga3260 9 месяцев назад +1

    ಹೆಣ್ಣು ಬೇರೆಯವರ ರುಚಿ ನೋಡಿದಾಗ ಇನ್ನು ಬೇಕು ಅನ್ನಿಸಿತು ಇಂಥವರಿಗೆ ಗ್ರೂಪ್ ಸೆಕ್ಸ್ ಮಾಡಿಸ ಬೇಕು

  • @muttappahuralikuppi822
    @muttappahuralikuppi822 Год назад +1

    😭😭😭🙏🙏🙏🙏

  • @chandrashekarakchandru8652
    @chandrashekarakchandru8652 Год назад +4

    ಇವಳನ್ನ ಮತ್ತು ಇವಳ ಪ್ರಿಯಕರನನ್ನು ಗಲ್ಲಿಗೆರಿಸಿ. ಥೂ ಥೂ .......ಥೂ ....

  • @ganeshbalkoor-ym1ei
    @ganeshbalkoor-ym1ei Год назад

    👌👌🌹👌👌

  • @srinivasgsrinivasg7255
    @srinivasgsrinivasg7255 Год назад +1

    Kachada hengasu jailege haki inthavarannu nodi bere hennu makklu kalithare (sir nimma hathmakke shanthi sigali)🌹🌹🌹🙏🙏🙏🙏🙏🙏🌹🌹🌹😭😭😭😭😭

  • @arunodayhotakar6478
    @arunodayhotakar6478 Год назад

    Intha adbhuta kalavidannannu kaledukondirodu Namma dourbhaghyavr sari ayyo Devare Ivar Atmakke Shanti sigali

  • @sharmilakarkera7064
    @sharmilakarkera7064 Год назад +1

    🙏🙏

  • @geethaamin1241
    @geethaamin1241 Год назад +14

    Gallu sikshe agabeku avalige 😭

    • @Comfy_Numb
      @Comfy_Numb Год назад

      Ide kelsa gandu hennige madidre cut madi saysbeku antare kelawu Hennu maklu, Hennu madidre yen madbeku, rod haki saysbeka😮

  • @geetayadawad7027
    @geetayadawad7027 Год назад +1

    Nija sir sanbandhgalige bele illa

  • @lokeshkm9599
    @lokeshkm9599 Год назад

    Police ಅಂಡ್ dr super

  • @Doreamon310
    @Doreamon310 Год назад

    Omg😮

  • @dsrinivassrinivas5735
    @dsrinivassrinivas5735 Год назад +1

    Hi sir

  • @honnuraswamy5300
    @honnuraswamy5300 Год назад +4

    Ee bhoomi myala olleyavaragi irode ondu dodda tappu,,adeno helutarella ati adre amrutanu visha anta angagide,,jaasti ollevaradre ide gati,,RIP sir💐

  • @praveencmhydro5826
    @praveencmhydro5826 Год назад +2

    ಕಾಮ ಕಲಿ ಬಲಿತಂತೆ ಬಲಿ ಕೇಳುವುದು...

  • @santhiyah203
    @santhiyah203 Год назад +1

    History will repeats really . ha kaladinda hengasige independence kottilla yaakendre hennu yen bekadru madthare .

  • @SandeepKumar-yh1os
    @SandeepKumar-yh1os Год назад

    Om shanthi rip sir 🙏🙏🙏🙏🙏

  • @sheelab1918
    @sheelab1918 Год назад

    So sad Rip Sir.🙏

  • @chandrakalajunjanna9564
    @chandrakalajunjanna9564 Год назад +2

    ಅವಳು ನೇಣು ಹಾಕಿಕೊಂಡರೆ ಒಳ್ಳೇದು ಇಲ್ಲ ಅಂದರೆ ಕೊರಗಿ ಕೊರಗಿ ಸಾಯತಾಳೆ

  • @vijaymohana6
    @vijaymohana6 Год назад +8

    3 ಮಕ್ಕಳು ಇದ್ದರು ಇನ್ನೇನು ಬೇಕು

  • @seethavenugopal6407
    @seethavenugopal6407 Год назад +5

    Kaliyuga!!!!

  • @ashokmalagi1518
    @ashokmalagi1518 9 месяцев назад +1

    ಏ ಅವಳ ಸಂಗ ಮಾಡಿದವನಿಗೆ ಸಮಾಜದಲ್ಲಿ ಪಬ್ಲಿಕ್ ಸಜೆ ಹಾಕಬೇಕು

  • @darshan9205
    @darshan9205 Год назад +3

    ಒಂದು ತುಲ್ಲಿನ ಕಥೆ😂😂😂😂 But Rip sir 😢😢

    • @pradeepsuvarna6174
      @pradeepsuvarna6174 Год назад

      Ondu motteya kathe

    • @darshan9205
      @darshan9205 Год назад

      @@pradeepsuvarna6174 😂😂😂 ನಿಮ್ಮ ತುಲ್ಲಿನ ಕಥೆ😂😂😊

    • @dbosshudga
      @dbosshudga Год назад

      ನಮ್ ಬಾಸ್ ಫೋಟೋ ಹೆಸರು ಇಟ್ಕೊಂಡು ಈ ತರಹ ಪದ ಬಳಸುತ್ತಾ ಇದಿಯಲ್ಲ ನಾಚಿಕೆ ಆಗಲ್ವಾ 🤬

  • @SowbhagyaRaghu
    @SowbhagyaRaghu 10 дней назад

    Sakkathagi matadtira sir

  • @dineshmoily9642
    @dineshmoily9642 3 месяца назад

    ತುಂಬಾ ಲೇಟ್ ಆಗಿದೆ... ಜಾಗಾತು ಎತ್ತ ಕಡೆ ಹೋಗಿದೆ ಟೆನ್ಶನ್ ಮಾಡೋ ಕಾಲ ಅಲ್ಲ.. ಹಿಂದೆ ಬರೋಕೆ ಆಗದ ಕಾಲ ಗಟ್ಟಕೆ ಹೋಗಿ ಬಿಟ್ಟಿದೆ.10 ವರ್ಸ . ಹಿಂದೆ ಗಲ್ಲಿ ಗಲ್ಲಿಯ ವಿಚಾರ ಆಗಿತ್ತು.. ಈವಾಗ ಪ್ರತಿ ಮನೆಯ ವಿಸ್ಯ 90% ಮನೆಯಲ್ಲಿ ನಂಬೋಕೆ ಇದು ಇದೆ. ಕಷ್ಟ ಆದ್ರೂ ಇದು satya