ಇವ್ರು ಏನ್ ಮಾಡಾಕತ್ತಾರ ಇಲ್ಲಿ ?

Поделиться
HTML-код
  • Опубликовано: 13 сен 2024
  • ಇವ್ರು ಏನ್ ಮಾಡಾಕತ್ತಾರ ಇಲ್ಲಿ
    ಇವ್ರು ಏನ್ ಮಾಡಾಕತ್ತಾರ ಇಲ್ಲಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ

    ಆನಂದ
    ಅರುಣ
    ಹಣಮಂತ
    ಸೀನ
    ರವಿ
    ಭೀಮು
    ನಿರ್ಮಲಾ
    ಮುದ್ದಯ್ಯ ಸ್ವಾಮಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    Music
    Fayaz Kustagi

Комментарии • 728

  • @prashanthp.s1886
    @prashanthp.s1886 Год назад +19

    ಎರಡು divasa ಆಯ್ತು ಅಣ್ಣ ನಿನ್ ವೀಡಿಯೊ nodade full ಬೇಜರಾಗಿತ್ತು ಅಣ್ಣ😗ಸೂಪರ್ ವೀಡಿಯೊ ಅಣ್ಣ

  • @nekarkaribasavaraja1152
    @nekarkaribasavaraja1152 Год назад +14

    ಸೌಚಾಲಯದ ಬಗ್ಗೆ ಜನ ಜಾಗೃತಿ ಚಿತ್ರ.. 👌
    ನಿಮ್ಮ ನಟನೆ ತುಂಬಾ ಚನ್ನಾಗಿದೆ...

  • @sudhamitra4982
    @sudhamitra4982 Год назад +16

    ಶಿವು ಬ್ರದರ್ ನಿಮ್ಮ ಅತ್ತೆ ತುಂಬಾ ಇಷ್ಟ ನಂಗೆ 😀😀😀😀💐❤️gm dears

  • @nemaispraveen455
    @nemaispraveen455 Год назад +20

    ನಮಸ್ಕಾರ ಎಲ್ಲಾ ದೊಡ್ಡ ಮಂದಿಗೆ ಕ್ರಾಂತಿ ಸಾಂಗ್ ರಿಲೀಸ್ ಆನ್ ಡಿಸೆಂಬರ್ 10 ಕ 🔥💗jai d. Bossssssssssssssss Karnti 💗

  • @sharanabasavaviswkarama8112
    @sharanabasavaviswkarama8112 Год назад +272

    😘ಇರೋದು ಒಂದೇ ಮನಸು ಎಸ್ಟ್ ಸಲ ಗೆಲ್ತಿಯೋ ಶಿವು ಅಣ್ಣ 😍

  • @sagaredits3575
    @sagaredits3575 Год назад +95

    Shivu anna ಹಂಗು ಹಿಂಗು ಕಾಮಿಡಿ ಖಿಲಾಡಿಯೊಳಗ ಹೋಗಿ ಬಂದಿಪಾ 👍👍
    ಹೌದೋ ಹುಲಿಯಾ 😘😂😂😂😂

    • @omnamahshivaya7964
      @omnamahshivaya7964 Год назад +2

      sir shivu anna kamedi keladige yavaga hogedaru sir

    • @sagaredits3575
      @sagaredits3575 Год назад +12

      @@omnamahshivaya7964 ಹೌದು ಈ ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ಮಲ್ಲು ಜಮಖಂಡಿ ಮತ್ತು ಶಿವಪುತ್ರ ಇಬ್ಬರು ಬಂದಿದ್ದಾರೆ💯👍

    • @omnamahshivaya7964
      @omnamahshivaya7964 Год назад +1

      @@sagaredits3575 ok 🤝🤝🤝

    • @MGKargondacomedychannale
      @MGKargondacomedychannale Год назад +1

      Super bro

    • @shruthi93nayak6
      @shruthi93nayak6 Год назад +1

      @@sagaredits3575 coming Saturday Sunday na?

  • @savitalifekannadavlog
    @savitalifekannadavlog Год назад +44

    ನಿಮ್ಮ ಅಭಿನಯ ಸಾಮರ್ಥ್ಯ ಅತ್ಯಂತ ಜನಪ್ರಿಯ ಚಿತ್ರ ಪ್ರದರ್ಶನ ಹೊಂದಿದೆ ಹೀಗೆ ಅನೇಕ ರೀತಿಯ ನಗೆ ಹಬ್ಬ ಎಲ್ಲರಿಗೂ ಮನಸ್ಸಿಗೆ ಮುದ ನೀಡುವ ಮೂಲಕ ತಮ್ಮ ನಟನೆ ಮುಂದು ವರೆಯಲಿ ಶುಭೋದಯ ಸಹೋದರರೆ💝😍

    • @sagusm5644
      @sagusm5644 Год назад

      Shivu anna super 👌👌👌👌👌👌👌👌👌👌👌👌👌👌👌👌🔥🔥🔥🔥🔥🔥🔥🔥🔥

  • @abilashpatil3092
    @abilashpatil3092 Год назад +237

    ಎಲ್ಲ ಹಳ್ಳಿಯಲ್ಲಿ ಇದೇ ಪ್ರಾಬ್ಲಮ್.. ಇದರ ಬಗ್ಗೆ ಉತ್ತಮ ಜಾಗೃತಿ ಮೂಡಿಸಿದೆ ಶಿವಣ್ಣ 🤗❤️🙏🏿😊

    • @VinodkumarVinodkumar-pt7gm
      @VinodkumarVinodkumar-pt7gm Год назад +7

      😂❤️😂❤️❤️😂❤️😂

    • @irappachhatti1962
      @irappachhatti1962 Год назад +1

      ಅಚ್ಚೆ 😜ದಿನ 😜ಮೋದಿ😜 ವಿಶ್ವ😜 ಗುರು 👌😜🌶️🌶️🌶️🌶️🌶️🌶️🌶️

    • @chinnu3267
      @chinnu3267 Год назад

      ​@@irappachhatti1962le bosed magni ninu enu satey hiltiy le modi ji bagge locch sole magni mockodu video nodu randi magni enu nige Badu attdru le bosed magni

    • @AndhaAdike
      @AndhaAdike 7 месяцев назад

      😊😊

    • @AndhaAdike
      @AndhaAdike 7 месяцев назад

      1೧೧

  • @venkateshkl7904
    @venkateshkl7904 Год назад +22

    ಶಿವ ಶಿವಪುತ್ರ ನಾನು ಫಿಲಂ ಟಾಕೀಸ್ ನಲ್ಲಿ ನಾನು ಯಾವ ಮೂವಿ ನೋಡ್ತಾ ಇಲ್ಲ ನಿಮ್ಮದು ಕಾಮಿಡಿ ನಮಗೆ ಇಷ್ಟ ಅದಕ್ಕೆ ನೀವು ವಾರದಲ್ಲಿ ಎರಡು ವಿಡಿಯೋ ಮನೋರಂಜನ ಸಲುವಾಗಿ ಬಿಡಬೇಕು

  • @s.bjalavadi565
    @s.bjalavadi565 Год назад +21

    ಮೊದಲು ಒಂದು ವಾರದಲ್ಲಿ ಎರಡು ವಿಡಿಯೋಗಳು ಹಾಕುತ್ತಿದ್ದೆ ಮೊನ್ನೆ ಭಾನುವಾರ ಏಕೆ ಬಂದಿಲ್ಲ ನಿನ್ನ ವಿಡಿಯೋ ಶಿವಪುತ್ರ ಬ್ರದರ್ ಸೂಪರ್ ಕಾಮಿಡಿ

    • @manjupPm
      @manjupPm Год назад +2

      Comedy Khiladigalu season ge hogiddakke..

  • @gameexperiment6716
    @gameexperiment6716 Год назад +459

    ಪಾರ್ಟ 2 ಯಾರಿಗೆ ಬೆಕು like madi

  • @poojahalai9376
    @poojahalai9376 Год назад +2

    Good msg 👌👌👌👌

  • @mallappamallu5582
    @mallappamallu5582 Год назад +12

    🔥ಆನಂದ ಅಣ್ಣಾ ಸೂಪರ್ ಕಾಮಿಡಿ ♥️

  • @Arun-ci4gb
    @Arun-ci4gb Год назад +3

    ಮಾಮಾನ್ ಆಕ್ಟಿಂಗ್ ಸೂಪರ್ duper

  • @Naglpur
    @Naglpur Год назад +7

    ಅಣ್ಣಾ ನೀವು ಕಾಮಿಡಿ Zee KANNADA ಚಾನೆಲ್ ನಲ್ಲಿ ಸೆಲ್ಟಿಕ್ ಆಗಿದ್ದಿರ 👍👍👍👍👍👍👍👍🤩🤩🤩🤩🤩🤩

  • @Mbg299
    @Mbg299 Год назад +151

    ಬಯಲು ಶೌಚಾಲಯ ಬಗ್ಗೆ ಉತ್ತಮ ಜಾಗೃತಿ ಮೂಡಿಸುವ ಚಿತ್ರ ಶಿವು 💛❤️

    • @sudhabanikoppa
      @sudhabanikoppa Год назад +1

      🎉🎉🎉🎉🎉🎉🎉🎉🎉🎉🎉🎉🎉🎉gh aqaZ

    • @hanunayaka4623
      @hanunayaka4623 Год назад

      @@sudhabanikoppa ql

  • @SBM_studio
    @SBM_studio Год назад +6

    ಸೂಪರ್ ಶಿವು ಅಣ್ಣಾ 🙏🙏

  • @bhimappaalaladinni9475
    @bhimappaalaladinni9475 Год назад +2

    Super super super comidy Anna nakka nakka sakaetu Anna hotti novaetu kannali nira bartaide Anna nimma yalla videos 🔥🔥🔥

  • @Raju-sm8im
    @Raju-sm8im Год назад +63

    ಇವ್ರು ಏನ್ ಮಾಡಾಕತ್ತಾರ ಇಲ್ಲಿ 🤣🤣🤣🤣🤣🤣🤣🤣🤣🤣❤️❤️❤️❤️❤️❤️❤️❤️❤️❤️ love from bellary ❤️❤️

  • @ibirfan22bagwan13
    @ibirfan22bagwan13 Год назад +6

    Mama aliyaaa 😂😂😂 super acting 👌👌

  • @soorajavatade954
    @soorajavatade954 Год назад +2

    Super 😂😂😂.........

  • @hammigishabnambanu2489
    @hammigishabnambanu2489 Год назад +22

    ನಕ್ಕು ನಕ್ಕು ಸಾಕಾಯ್ತು ಬ್ರದರ್ 👍👍👌🙏

  • @devumadnal43
    @devumadnal43 Год назад +10

    ಸೂಪರ್ ಶಿವು ಅಣ್ಣಾ 😍🥰😂🤣♥️♥️♥️♥️

  • @soniyavloginkannada1993
    @soniyavloginkannada1993 Год назад +11

    Nice comedy and good information

  • @user-ep6dl6hu9n
    @user-ep6dl6hu9n Год назад +26

    ಆನಂದ ಅಣ್ಣ ಮತ್ತೆ ಶಿವು ಅಣ್ಣನ ಕಾಮಿಡಿ ಸೂಪರ್ 😎😃💥💥💥💥💥💥💥💥

  • @sharanabasappanidagundi3364
    @sharanabasappanidagundi3364 Год назад +2

    Sikkra yallrigu intha mavan sigabek ninty mava ninty aliya super video

  • @devarajsharnoor-
    @devarajsharnoor- Год назад +4

    Nakku nakku sakiyitoo Anna 😂😂😂😂😂😂😂😂😂😂😂😂😂😂😂😂😂😂

  • @manju.sd.9901
    @manju.sd.9901 Год назад +10

    Mast kdk comedy brother's 😂😄😁♥️♥️🔥🔥

  • @girijashivakumar3058
    @girijashivakumar3058 Год назад +2

    ಮಾವನ ಕೂಂಕ ಮಾತು ಕಾಮಿಡಿಯಾಗಿದೆ. ಸೂಪರ್

  • @umeshumesha4217
    @umeshumesha4217 Год назад +9

    ಅಣ್ಣ ಲಾಸ್ಟ ಸಂಡೆ ವಿಡಿಯೋ ಬಂದಿಲ್ಲ ಅಣ್ಣ ಯಾಕೆ ಅಣ್ಣ ❤️👍

    • @manjupPm
      @manjupPm Год назад

      Adakke ee weekend alli baro Comedy Khiladigalu episode nodi.. Gottagutte

  • @renukaavati901
    @renukaavati901 Год назад +20

    shivu anna' s acting is super also that girl acting is super love to see both of u together in more videos

  • @layuasangi4964
    @layuasangi4964 Год назад +13

    Super comidi ಶಿವಪುತ್ರ ಅಣ್ಣ 👍👍

  • @godchannuyt8159
    @godchannuyt8159 Год назад +88

    ಪಾರ್ಟ್ 2 ಯಾರಿಗೂ ಬೇಕ like maadi

  • @basuhosamani539
    @basuhosamani539 Год назад +7

    Anand annaaaaaaaaaaaaaaaaaaaaaaaaaaa🙏🙏🙏🙏🙏🙏🙏🙏🙏🙏🙏🙏🙏🙏

  • @suniabhi3340
    @suniabhi3340 Год назад +2

    ಶನಿವಾರ ನೀವು ಕಾಮೆಡಿ ಕಿಲಾಡಿ ಗೆ ಬಂದಿದ್ರು ನೋಡಿ ತುಂಬಾ ಖುಷಿ ಆಯ್ತು god bless you

  • @yashoda6046
    @yashoda6046 Год назад +6

    ಎಂತಾ ಅದ್ಭುತ ಕಾಮಿಡಿ ಕಿಂಗ್ ಶಿವಪುತ್ರನ

  • @praveenprave7742
    @praveenprave7742 Год назад +1

    ಮಳಿಗಿ ಮ್ಯಾಗ ಕುಂದ್ರು ಅಂದ್ಯ ಅವ್ರಿಗೆ ,🔥😁😍😍😍🤣🤗🤗😂😂🔥😍😍

  • @cmgagan1202
    @cmgagan1202 Год назад +1

    ಸ್ವಚ್ಚ ಭಾರತ್ ಅಭಿಯಾನ ಜಾರಿಗೆ ಬಂದರೂ ಇನು ಯಸ್ಟೋ ಜನಾಕೆ ಅರಿವಾಗಿಲ ದಯವಿಟ್ಟು ಎಲ್ಲರೂ ಸ್ವಚ್ಚ ಭಾರತ್ ಅಭಿಯಾನವನು upayogisikoli 🙏

  • @amareshamaresh2419
    @amareshamaresh2419 Год назад +6

    ನಮ್ಮ ಊರಲ್ಲಿ ಇದೆ ತೊಂದರೆ ಅಣ್ಣ ಪಾಪ ಹೆಣ್ಣು ಮಕ್ಕಳು ಕಷ್ಟ ಕೇಳೋರು ಯಾರು ಇಲ್ಲ,🙏🙏😌😌

  • @chidambarkulkarni737
    @chidambarkulkarni737 Год назад +26

    ಅಜ್ಜನ ಪಾರ್ಟ್ ಸೂಪರ್ ಶಿವು ಅಣ್ಣ ಉತ್ತರ ಕರ್ನಾಟಕದ ಕಾಮಿಡಿ ಕಿಂಗ್🔥🔥🔥🔥😂😂😂👌👌👌👌❤❤❤❤

  • @symbleshabusymbleshabu791
    @symbleshabusymbleshabu791 Год назад +2

    I am from Bellary Karnataka. I love ಶಿವ ಪುತ್ರ

  • @siddappabagilad5558
    @siddappabagilad5558 Год назад +3

    ಸುಪರ ಶಿವು ಅಣ್ಣಾ👌👌 😆🤣🤓😅😂🔥

  • @kalkeshgaddi1548
    @kalkeshgaddi1548 Год назад +12

    ಬಯಲು ಶೌಚಾಲಯ. 🤭🤭👌👌🤣🤣🤣🤣

  • @lohith.u3371
    @lohith.u3371 Год назад +1

    ಸೂಪರ್ ಕಾಮಿಡಿ

  • @bharathugonda6978
    @bharathugonda6978 Год назад +31

    😍😍ಹೊಡೆದಾಟ ತುಂಬಾ ಇಷ್ಟ ಆಗೋಯ್ತು ನಂಗೆ ಅಣ್ಣ 😍😍

  • @kumarnlamanilamani8426
    @kumarnlamanilamani8426 Год назад +10

    Super Shivaputra anna 🥳🔥🚩💐

  • @abhishekhugar2182
    @abhishekhugar2182 Год назад +1

    Super Anna ಒಳ್ಳೆ msg👍🙏❤️

  • @rameshkiccha7714
    @rameshkiccha7714 Год назад +19

    🔥🔥ಅಣ್ಣ ❤️💖

  • @rockygamingff4854
    @rockygamingff4854 Год назад +3

    ಅಣ್ಣ ನಾನು ನಿಮ್ಮ ಅಭಿಮಾನಿ ಲವ್ ಫ್ರಮ್ ತಾಳಿಕೋಟಿ

  • @vishwapatil4961
    @vishwapatil4961 Год назад +7

    love you, anna, super comedy cute, jodi❤❤❤❤❤❤❤❤

  • @SAHEBAGOUD-RB
    @SAHEBAGOUD-RB Год назад +7

    ನಮ್ bagewadi ಬಹದ್ದೂರ್ ಹುಲಿ👑👑👑

  • @vittaltalawar9215
    @vittaltalawar9215 Год назад +3

    ಶಿವು ಅಣ್ಣಾ 👌👌👌😂😂😂😂

  • @kannadadubbedmovie8434
    @kannadadubbedmovie8434 Год назад +7

    ನಿವು ಮತ್ತೆ ಮಲ್ಲು ಅಣ್ಣ ಇಬ್ಬರು ಸೆರಿ ಒಂದು ವಿಡಿಯೋ ಮಾಡಿ ಅಣ್ಣ please

  • @krishnanayaka6211
    @krishnanayaka6211 Год назад +1

    ಹಳ್ಳಿ ಬಗ್ಗೆಚೆನ್ನಾಗಿ ಮೂಡಿಬಂದಿದೆ ಪ್ರತಿಮೆ

  • @Kenchappa7725
    @Kenchappa7725 Год назад +1

    ಸೂಪರ್ ವೀಡೀಯೋ ಬ್ರದರ್

  • @ns_sahukara
    @ns_sahukara Год назад +13

    ತುಂಬ ಸೂಪರ್ ಕಾಮಿಡಿ ವಿಡಿಯೋ ಸಣ್ಣ ನಿಮ್ಮ ವಿಡಿಯೋ ವೈಟ್ ಮಾಡ್ತಾ ಇದ್ದೀವಿ ಅಣ್ಣ😍😍

  • @basavarajnayak9329
    @basavarajnayak9329 Год назад +19

    ಸೂಪರ್ ಶಿವು ಅಣ್ಣ ❤ & ಆನಂದ್ ಅಣ್ಣ 🔥🔥

  • @hemanthnadagoudb.bagewadi6242
    @hemanthnadagoudb.bagewadi6242 Год назад +2

    ಬಾರಿ ಚಲೋ ಮಾಡಿ ಪಾ ಶಿವಪುತ್ರ ವಿಡಿಯೋ ಸೂಪರ್ 🙌🙌🙌😂😂😂

  • @swaracreations73
    @swaracreations73 Год назад +11

    Love From Ka34 Bellary Karnataka 🥰🥰🥰🥰

    • @basuhirmath2109
      @basuhirmath2109 Год назад

      ಅಜ್ಜನ ಪಾತ್ರ ಸೂಪರ್

  • @vidyashridodamani4686
    @vidyashridodamani4686 Год назад +11

    Super comedy anna all the best 😂👌👌

  • @parashuram5825
    @parashuram5825 Год назад +2

    16:51 Kaliyugada Gandhi Nodri Paa 😂

  • @kanakappajoginavar4363
    @kanakappajoginavar4363 Год назад +3

    👌🏾👌🏾👌🏾👌🏾ಅಣ್ಣ ❤️❤️

  • @ravisraviskalakeri3209
    @ravisraviskalakeri3209 Год назад +3

    Super shivu bro 👌👌👌

  • @rashmigowda6855
    @rashmigowda6855 Год назад +4

    Super yelrudu acting masth bro ❤

  • @shivaraj_kumbar
    @shivaraj_kumbar Год назад +22

    ತಾತನ acting superb... ❤😈

  • @kenchukurubar2016
    @kenchukurubar2016 Год назад +2

    ಸೂಪರ್ ಕಾಮಿಡಿ ಅಣ್ಣ 😂👌👌

  • @avinasha5155
    @avinasha5155 Год назад +36

    One of the best video 😀😃 i really enjoyed can't control my Lough 😂😂🙏 want part 2 😃😀😭🤣🤣

  • @nagarajakethavat6495
    @nagarajakethavat6495 Год назад +3

    Good comedy and good message for our society

  • @akashbilebhavi08bilebhavi
    @akashbilebhavi08bilebhavi Год назад +2

    ಅಣ್ಣ ಸೇಮ್ ಮುತ್ಯ ಗಾಂಧಿ ಕಂಡಂಗ್ ಕಾಣುತ್ತೆ

  • @harshabastawade77
    @harshabastawade77 Год назад +3

    Jai ho Anand 🥳🥳

  • @rudrappatalawar4884
    @rudrappatalawar4884 Год назад +4

    Super shivaputra super from belagavi

  • @kariyappapatil6211
    @kariyappapatil6211 Год назад

    ಉತ್ತಮ ಜಾಗೃತಿ ಮೂಡಿಸುವ ವಿಡಿಯೋ ಅಣ್ಣ

  • @mrvdilwala3302
    @mrvdilwala3302 Год назад +5

    ಸೂಪರ್ ಸೂಪರ್ ಶಿವಪುತ್ರ ಬ್ರೋ 👌👌👌

  • @prabhuvg7240
    @prabhuvg7240 Год назад +6

    ಮಾವನ ಪಾತ್ರಧಾರಿ ಅಭಿನಯ ಸಕ್ಕತಾಗಿದೆ. 👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @rajashekharmadarrajumadar1920
    @rajashekharmadarrajumadar1920 Год назад +1

    mini super shivu Anna

  • @avinashbilagi5885
    @avinashbilagi5885 Год назад +31

    ಮುತ್ಯಾ ನೀ ಬೆಂಕಿ 🔥🔥🔥 ಶಿವು ಅಣ್ಣಾ ನಿನ್ ಬಗ್ಗೆ ಹೇಳೋದೇ ಬೇಡ ಬಿಡು.... UK Comedy king 🔥❤️

  • @LuckyLucky-kr6sv
    @LuckyLucky-kr6sv Год назад +2

    Super very nice bro all the best 🥰🥰🥰🤩🤩🤩

  • @SunilKumar-ti4sj
    @SunilKumar-ti4sj Год назад +6

    Shivu anna 👌ನಾನು nina appata abimani🔥🔥

  • @preetipreeti6853
    @preetipreeti6853 Год назад +4

    😅😅😍super shivaputra bro and maava

  • @kannadiga1502
    @kannadiga1502 Год назад +119

    ಮುತ್ಯನ ಕುಡುಕ ಪಾರ್ಟ್ ಸೂಪರ್👌👌👌😂😂😂

  • @maheshgagri5862
    @maheshgagri5862 Год назад +10

    Super comedy 👌👌

  • @nsluckyvideos
    @nsluckyvideos Год назад +17

    ನೀನು ವಿಡಿಯೋಗಾಗಿ ವೈಟಿಂಗ್ ಅಣ್ಣ 🔥🔥🔥

    • @PATIL9986
      @PATIL9986 Год назад +1

      ನೀನು ಅಲ್ಲಾ ನಿಮ್ಮ ಅದು 🤦‍♂️ ಅಣ್ಣ ಆಲ್ಲಾ ಅಣ್ಣಾ

    • @akcreations7539
      @akcreations7539 Год назад

      @@PATIL9986 ಆಲ್ಲಾ ಅದು( ಅಲ್ಲಾ ) 🤦

    • @PATIL9986
      @PATIL9986 Год назад

      @@akcreations7539 ನೋಡ

    • @basavarajub8108
      @basavarajub8108 Год назад +1

      💌💌

  • @rxbasay3836
    @rxbasay3836 Год назад +14

    ಸೂಪರ್ ಅಣ್ಣ ❤️👍❤️

  • @r_j6478
    @r_j6478 Год назад +5

    Superb shivaa

  • @Funnyvideos-de1bz
    @Funnyvideos-de1bz Год назад +12

    Super comedy 🔥🔥🔥 SRI

  • @sachinbagalkot2616
    @sachinbagalkot2616 Год назад +2

    Super anna💗💗

  • @yogeshkumar441
    @yogeshkumar441 Год назад +5

    ಅಳಿಯಾಗ್ ಒಂದ್ ಕಾಲ್ ಆದ್ರೆ ಮಾವನಿಗೊಂದು ಕಾಲ್ ಸೂಪರ್ ಕಾಮಿಡಿ

  • @janapadsongsyuvarajmalagat6845
    @janapadsongsyuvarajmalagat6845 Год назад +1

    ನಮ್ಮ ಊರಿನಲ್ಲಿ ಇದು ಒಂದೇ ಸಮಸ್ಯೆ ಇದೆ ಸಾರ್

  • @pdogpkotumachagi7036
    @pdogpkotumachagi7036 Год назад +6

    ಜನರಿಗೆ ತಿಳವಳಿಕೆ ಬರಬೇಕಾದರೆ ಇಂತಹ ಸನ್ನಿವೇಸಗಳು ಬೇಕು ಶೌಚಾಲಯ ಬಳಸುವ ಬಗ್ಗೆ ತಿಳಿಸಿದ್ದರೆ ವಳ್ಳೆದಿತ್ತು

  • @hemanthnadagoudb.bagewadi6242
    @hemanthnadagoudb.bagewadi6242 Год назад +2

    ಸೂಪರ್ 😄😄😄😂😂😂😂😂😂ಶೌಚಾಲಯ ವಿಡಿಯೋ 😄😄😄😂😂😂😂

  • @SantoshUdageri-ps1dk
    @SantoshUdageri-ps1dk Год назад +1

    Super mahind shivu anna

  • @jagadishpochgol4500
    @jagadishpochgol4500 Год назад +1

    Super anna love you🥰🥰🥰🥰❤️❤️☺️☺️☺️

  • @DevRaj-ys9hd
    @DevRaj-ys9hd Год назад +1

    Super video

  • @Ashok-zw9fu
    @Ashok-zw9fu Год назад +2

    🔥👌👌👌

  • @SHOKADARPRASHANT
    @SHOKADARPRASHANT Год назад +6

    ಅಣ್ಣ ನಮ್ಮ ಕಡೆ ಇದೆ ಸಮಸ್ಯೆ ಅಣ್ಣ💪💥

  • @mhanumantkumar3259
    @mhanumantkumar3259 Год назад +4

    Super
    Love for devadurga

  • @sanjupatil4445
    @sanjupatil4445 Год назад +9

    ಸೂಪರ್ ಅಣ್ಣಾ 🔥🔥

  • @moneshamareppa8760
    @moneshamareppa8760 Год назад +4

    ಸೂಪರ್ ಅಣ್ಣ. ಪಾರ್ಟ್ 2. ಮಾಡಿ ಅಣ್ಣಾ.. ಸೂಪರ್..

  • @sanukatti5991
    @sanukatti5991 Год назад +4

    Super... Anna 🔥

  • @parasukatabaliparasukataba8519

    ಸೂಪರ್ ಶಿವಪುತ್ರ ಟಿಮ್ಮ ಗೆ