ಗಂಡ ಇಲ್ದೆ ಇರೋವಾಗ ಇನ್ನೋಬ್ಬ ಬಂದಾ

Поделиться
HTML-код
  • Опубликовано: 16 сен 2024
  • ಗಂಡ ಇಲ್ದೆ ಇರೋವಾಗ ಇನ್ನೋಬ್ಬ ಬಂದಾ
    ಗಂಡ ಇಲ್ದೆ ಇರೋವಾಗ ಇನ್ನೋಬ್ಬ ಬಂದಾ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಮಹಾಂತೇಶ
    ನಾಗರತ್ನ
    ರಾಜೇಶ್ವರಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi

Комментарии • 981

  • @erappamavoor8984
    @erappamavoor8984 Год назад +296

    ನಾವು ಗುಲ್ಬರ್ಗ ಮಂದಿ ನಮ್ಮ ಹೆಮ್ಮೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤️🔥

    • @mahalinga216
      @mahalinga216 5 месяцев назад +2

      .😊❤

    • @rahul...s5269
      @rahul...s5269 4 месяца назад +2

      King is Kalburagi ❤️💙❤️💙

  • @Dacchuboyadhi
    @Dacchuboyadhi Год назад +219

    ಜನರಿಗೆ ಒಳ್ಳೆಯ ಅತ್ಯುತ್ತಮ ಸಂದೇಶ ಕೊಟ್ಟಿದಕ್ಕೇ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ ❤🙌✨🖇

  • @akashmarkal642
    @akashmarkal642 Год назад +258

    ನಮ್ಮ ಬಿಜಾಪುರದ ಹೆಮ್ಮೆಯ ಶಿವಪುತ್ರ ಅಣ್ಣಗೆ ಜೈಯವಾಗಲಿ❤🤩

  • @ramuguttdar9608
    @ramuguttdar9608 Год назад +143

    ಸಾಧ್ಯದ ಪರಸ್ಥಿತಿ ಹೆಣ್ಣುಮಕ್ಕಳು ತಿಳಿಸಿದ ಶಿವು ಅಣ್ಣನಿಗೆ ನನ್ನ ನಮಸ್ಕಾರ 🙏🙏🙏

    • @durgeshb9044
      @durgeshb9044 Год назад +4

      Fantastic brother super message Hollywood shivputra brother

  • @rangappavrrangappavr165
    @rangappavrrangappavr165 Год назад +82

    ಇ ಕಾಲದಲ್ಲಿ ಇಂಗೇ ಅಣ್ಣ ಇರೋದು 😢 ಅದ್ಬುತ ಸಂದೇಶ ಕೊಟ್ಟಿದ್ದೀಯ ಅಣ್ಣ 🙏 ಶಿವಪುತ್ರ ಅಣ್ಣನಿಗೆ ಜಯವಾಗಲಿ ✨️✨️🫶

  • @shamujumalapura
    @shamujumalapura Год назад +32

    ಕೊಪ್ಪಳ ಹುಡುಗನ.ಕಡೆ ಇಂದ 🙏🙏.. ಸೂಪರ್... ಅಣ್ಣ..

  • @rahulshinde123
    @rahulshinde123 Год назад +55

    ♥️👌ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏🔥😍

  • @mahanteshmanakapur7886
    @mahanteshmanakapur7886 Год назад +10

    ಒಳ್ಳೇ ಸಂದೇಶ ನೀಡಿದ್ದಕ್ಕೆ ಧನ್ಯವಾದಗಳು ಸ್ವಂತ ಗಂಡನನ್ನು ಬಿಟ್ಟು ಬೇರೆದವನ್ ಜೋತೆ ಸಂಬದ ಇಟ್ಕೊಳ್ಳೋದು ದೊಡ್ಡ ತಪ್ಪು.💯👌🙏

  • @shivuhulihyderh5603
    @shivuhulihyderh5603 Год назад +33

    ಗಂಗಾವತಿ ಇಂದ ನಿಮ್ಗೆ ತುಂಬು ಹೃದಯದ ಧನ್ಯವಾದಗಳು ಶಿವುಪುತ್ರ

    • @BasavaRajBasavaRaj-zi7wh
      @BasavaRajBasavaRaj-zi7wh 10 месяцев назад

      ನಾವು ರಾಯಚೂರು ಮಂದಿ ಜೈ ಶಿವಪುತ್ರ ❤

  • @venush8541
    @venush8541 Год назад +72

    ದೊಡ್ಡಬಳ್ಳಾಪುರ ಹುಡುಗನ ಕಡೆ ಇಂದ.
    All the best bro 🖤❣️🧡

  • @bheemubanahatti6348
    @bheemubanahatti6348 Год назад +21

    ನಾವು ಪಕ್ಕ ಯಾದಗಿರಿ ಮಂದಿ ನಮ್ಮ ಹೆಮ್ಮೆ ಶಿವುಪುತ್ರ್ ಅಣ್ಣನಿಗೆ ಜಯವಾಗಲಿ ❤

  • @SachinKattimani-c4l
    @SachinKattimani-c4l Год назад +10

    Anna ಇದು ನಿಜವಾದ ಪ್ರೀತಿ ಬಗ್ಗೆ ಒಂದು ಕಥೆ ರೂಪದಲ್ಲಿ ತಿಲಿಸಿದ್ದಿರಿ... ಇ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ..ನಿಜವಾದ ಪ್ರೀತಿ ಗೆ ಬೆಲೆ ಇಲ್ಲ ಅಣ್ಣ ...❤.👍👍👍🙏🙏

  • @maruthis9291
    @maruthis9291 Год назад +45

    ಬೇರೆಯವರ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಮುಂದಿನ ಜೀವನ ಯಾವ ತರಹ ಕಷ್ಟದಲ್ಲಿ ಇರುತ್ತೆ. Part 2 ವಿಡಿಯೋ ಮಾಡಿ. 🙏

  • @devarajbakkur9014
    @devarajbakkur9014 Год назад +28

    ನಮ್ ಕಂಡಕ್ಟರ್ ಹನಮಂತು bro.. ಸೂಪರ್... ಏನ್ ಅಣ್ಣ ಆಕ್ಟಿಂಗ್ ನಿಮ್ದು...ಇಂತ ಒಳ್ಳೆ ಪ್ರತಿಭೆ ಗೆ ಅವಕಾಶ ಕೊಟ್ಟಿರೋ ಶಿವಪುತ್ರ ಅವ್ರಿಗೆ thanks.. ಹೀಗೆ ಇರಲಿ ನಿಮ್ಮ ಬೆಳವಣಿಗೆ

  • @Princeelucky
    @Princeelucky Год назад +90

    Love From Sindhanur❤

  • @NinguNS
    @NinguNS Год назад +72

    ನಮ್ಮ ಉತ್ತರ ಕರ್ನಾಟಕದ ಶಿವುಪುತ್ರ ಅಣ್ಣನಿಗೆ ಜಯವಾಗಲಿ ❤️❤️🙏

  • @mallikarjunmetriindidmc6685
    @mallikarjunmetriindidmc6685 Год назад +24

    ಉತ್ತರ ಕರ್ನಾಟಕ ಹೀರೋ ಅಣ್ಣಾ 🥰🥰🥰🥰🥰🥰 ಓದು ದಿನ ಇಂಡಿ ಬನ್ನಿ ಅಣ್ಣಾ, plz

  • @nagareddy310
    @nagareddy310 Год назад +10

    ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಮಗ ಶಿವಪುತ್ರ ಅಣ್ಣನಿಗೆ ಜಯವಾಗಲಿ💛❤️

  • @bhutalishidda.Khilari-ve7ot
    @bhutalishidda.Khilari-ve7ot Год назад +8

    ನಮ್ಮ.ಬಿಜಾಪುರದ.ಹೇಮ್ಮೇಯ.ಕಲಾವಿದ.ಹಾಸ್ಯಗಾರ.ಎಲ್ಲರ.ಮನಸ್ಸು.ಗೇದ್ದಾತ.ಶಿವಪುತ್ರ.ಅಣ್ಣನಗೆ.ಜಯವಾಗಲಿ.ಎಂದು.ದೇವರಲ್ಲಿ.ಕೇಳಿ.ಕೂಳ್ಳುತ್ತೇನೆ.❤❤❤❤.shivaputra.ಅಣ್ಣನ.ಅಬಿಮಾನೀಗಳು.,Lila.ಮಾಡಿ.ನೋಡನ.❤❤

  • @NavinaMalipatil-jj9em
    @NavinaMalipatil-jj9em Год назад +30

    ಶಿವು ಅಣ್ಣ ನಿನ್ನ ಕರೇಕರೆ ಲಗ್ನ ಯಾವಾಗ ಆಗ್ತಿಯೋ........ ನಮ್ಮ ಶಿವು ಮಾಮ ನದು ಲಗ್ನ ಆಗಬೇಕು ಅನ್ನೋರು like madri ❤

  • @Dharwad_boys_
    @Dharwad_boys_ Год назад +6

    ಶಿವಪುತ್ರ ಅವರಿಗೆ ಧಾರವಾಡ ಬಾಯ್ಸ್ ಕಡೆಯಿಂದ all the best 👍👍👍 ಜಯವಾಗಲಿ ನಿಮಗೆ ❤❤

  • @manjunath207
    @manjunath207 Год назад +34

    ಮಂಗಳೂರು ಹುಡುಗನ ಕಡೆಯಿಂದ All the best bro ❤🤩

  • @bassutalavar4846
    @bassutalavar4846 Год назад +8

    ನೀವು ಮಾಡಿರುವ ಈ ಕಿರು ಚಿತ್ರ ಎಲ್ಲರಿಗೂ ಒಂದು ಒಳ್ಳೆಯ ಸಂದೇಶ.. ಸೂಪರ್..🙏🙏

  • @NavinaMalipatil-jj9em
    @NavinaMalipatil-jj9em Год назад +8

    ಶಿವು ಅಣ್ಣ ಸೂಪರ್ ❤❤..... ನಮ್ಮ ಉತ್ತರ ಕರ್ನಾಟಕ ಮಂದಿ ಶಿವು ಅಣ್ಣಗ ಎಷ್ಟು ಜನ ಪ್ಯಾನ್ಸ್ ಇದೀರಿ ಅಂತ ನೋಡೋಣ like madri ❤👍😅

  • @RahulTalawar-wh5se
    @RahulTalawar-wh5se Год назад +5

    ನಾನು ಬಿಜಾಪುರ್ ಹುಲಿ ಶಿವಪುತ್ರ ದೋಸ್ತ್ ನಿನ್ನ ವಿಡಿಯೋ ವೆರಿ ವೆರಿ ನೈಸ್ ದೋಸ್ತ್ I Like your all videos

  • @nagaraja6204
    @nagaraja6204 Год назад +6

    ನಾವು ಬೆಳ್ಳಾರಿ ಮಂದಿ ನಮ್ಮ ಶಿವಪುತ್ರ ಅಣ್ಣನಿಗೆ ಜಯವಾಗಲಿ

  • @Shankar_Rl
    @Shankar_Rl Год назад +120

    ಶಿವಪುತ್ರ ಅಣ್ಣಾಗೆ ಒಂದು ಲೈಕ್ ಮಾಡಿ ❤

    • @PrabhuAPrabhu-y9b
      @PrabhuAPrabhu-y9b Год назад

      ❤️ಶಿವುಪುತ್ರ ಅಣ್ಣ ಹುಲಿ ❤️

  • @MouneshMounajyo-lq3ik
    @MouneshMounajyo-lq3ik Год назад +8

    ಒಳ್ಳೆ ಸಂದೇಶ ಬ್ರೋ ಕುಡಿಯೋರಿಗೆಲ್ಲ ಫಸ್ಟ್ ಹೆಂಡ್ತೀನ ಕರೆಕ್ಟಾಗಿ ನೋಡ್ಕೋಬೇಕು,, super bro

  • @paramannapujari9896
    @paramannapujari9896 Год назад +8

    ಸಣ್ಣ ಹುಡುಗಿ ರಿಯಾಕ್ಸನ್ ಸೂಪರ್

  • @PraveenReal5252
    @PraveenReal5252 Год назад +32

    Last Dialogue "ನೀನು ಗಂಡು ಮಗ ಇದಿ,ತಲೆ ಕೆಡಿಸಿಕೊಬೇಡ ಇಂತವು ನೂರು ಹುಡುಗಿರಿಗಿ ತಂದು ಮದುವೆ ಮಾಡ್ತೀನಿ ಅಂತ ಅಮ್ಮ ಹೇಳಬೇಕಿತ್ತು "
    ✨💯
    #Shivaputra #ShivaputraYasharadha
    #Comedy

  • @Asjstar
    @Asjstar Год назад +12

    Love you shiva putra anna❤️❤️❤️

  • @basavgowdnayak924
    @basavgowdnayak924 Год назад +9

    ಬ್ರದರ್ ಇದು ಎಲ್ಲರಿಗೂ ಒಂದು ಸಂದೇಶ ತಿಳಿಸಿ ಕೊಟ್ಟಿಯ ಗಂಡ ಇರುವಾಗ ಇನ್ನೊಬ್ಬನ ಜೊತೆ ಇರುವುದು ಮೂರ್ಖತನ... ಬ್ರದರ್..

  • @user-zi6ih5ur8c
    @user-zi6ih5ur8c Год назад +8

    Gangavathi ಮಂದಿ ಕಡೆಯಿಂದ ನಿಮಗೆ ಜಯವಾಗಲಿ 🙏💗🎉

  • @chetak9209
    @chetak9209 Год назад +5

    love ಮಾಡೋರ ಹಣೇಬರಾ ಇಷ್ಟ. ....😂😂😂.
    ತು love ನ ಹಡಾ

  • @sachinhosur
    @sachinhosur Год назад +21

    ಜೈ ಶಿವಪುತ್ರ ಅಣ್ಣಾ

  • @YuvarajTalageri
    @YuvarajTalageri Год назад +22

    Jai shivaputra 🎉🖤🥰

  • @honnuraswamy7266
    @honnuraswamy7266 Год назад +4

    ಜನರಿಗೆ ಒಳ್ಳೇ ಮಾಯಿತು ಸೂಪರ್ ಶಾರ್ಟ್ ಮೂವಿ 😔💛

  • @simple_boy_aru
    @simple_boy_aru Год назад +3

    ☺️💝ನಾನು ಶಿವಪುತ್ರ ಅಣ್ಣನ ದೊಡ್ಡ ಅಭಮಾನಿ ಶಿವಪುತ್ರ ಅಣ್ಣನಿಗೆ ಜಯವಾಗಲಿ💐💐

  • @manjurb9460
    @manjurb9460 Год назад +5

    Shivaputra shows present situation . thankb u bro❤

  • @kiranshp1471
    @kiranshp1471 Год назад +8

    ಯಾದಗಿರಿ ಜಿಲ್ಲೆ ಶಹಾಪುರ ಕಡೆಯಿಂದ 🥰🥰🥰❤❤

  • @sudeepsalimath7484
    @sudeepsalimath7484 Год назад +33

    Shivaputra , Ananda , & Hanamanta Acting is Next Level ❤❤❤❤👏🏻

  • @pradipakumar5169
    @pradipakumar5169 Год назад +29

    ಉತ್ತರ ಕರ್ನಾಟಕದ ಪ್ರತಿಭೆ ಶಿವಪುತ್ರ ಅವರಿಗೆ ಶುಭವಾಗಲಿ from ದಾವಣಗೆರೆ❤

  • @shrishail7019
    @shrishail7019 Год назад +29

    Super comedy love u from nidgundi bro❤

  • @lohithnaik306
    @lohithnaik306 Год назад +5

    ಐಶ್ವರ್ಯ, ತಮನ್ನ 😂😂ಸೂಪರ್ ಅಣ್ಣ❤😍

  • @mallutelagade8635
    @mallutelagade8635 Год назад +2

    ಜನರಿಗೆ ಒಳ್ಳೆಯ ಅತ್ಯುತ್ತಮ ಸಂದೇಶ ಕೊಟ್ಟಿದಕೇ ಅಣನಿಗೆ ಜಯವಾಗಲಿ ಅಣ್ಣಾ ತಂದೆ ತಾಯಿ ಬಗ್ಗೆ ವಿಡಿಯೋ ಮಾಡಿ ಅಣ್ಣಾ 🙏🙏🙏🙏🤝✨✨💐💐

  • @sharanappasidrampursharana8133
    @sharanappasidrampursharana8133 Год назад +5

    ಸಿದ್ರಂಪೂರ್ ಹುಡುಗನ ಕಡೆ ಇಂದ all the best brother ❤❤❤❤

  • @shrishailangadi1497
    @shrishailangadi1497 Год назад +7

    ❤❤ ಶಿವಪುತ್ರ ಅಣ್ಣ ತಂಡಕ್ಕೆ ಜಯ ಹೇ ಕರ್ನಾಟಕ

  • @8055Muttu
    @8055Muttu Год назад +33

    ಹಣಮಂತ ಬೆಂಕಿ ಕಾಮಿಡಿ ❤️❤️

  • @laxmanwaddar1508
    @laxmanwaddar1508 Год назад +2

    ಕಿಟ್ಟಿ ಡೈಲಾಗ್ ಸೂಪರ್ 🔥all super

  • @PrabhuAPrabhu-y9b
    @PrabhuAPrabhu-y9b Год назад +11

    ❤ಶಿವುಪುತ್ರ ಅಣ್ಣ ಹುಲಿ ❤

  • @ArunBoosa-dv6gl
    @ArunBoosa-dv6gl Год назад +1

    Shivputra ಅಣ್ಣ ಜೈ ವಾಗಲಿ 💯💯💯💯💯💯❤️❤️💯❤️💯❤️💯❤️💯❤️💯❤️💯❤️💯❤️💯❤️💯❤️💯❤️💯❤️❤️💯❤️💯❤️💯❤️💯❤️💯❤️🙏❤️🙏❤️🙏❤️🙏❤️🙏❤️🙏❤️💯❤️💯❤️💯❤️💯❤️💯❤️💯❤️💯❤️💯❤️💯❤️💯❤️💯

  • @sharanayyaswamyrevoor1413
    @sharanayyaswamyrevoor1413 Год назад +5

    ನಾವು ಕಲಬುರಗಿಯ ಮಂದಿ ನಮ್ಮ ಶಿವಪುತ್ರ ಅಣ್ಣನಿಗೆ ಶುಭವಾಗಲಿ ಕಲಬುರಗಿ ಮಂದಿ ಒಂದು ಲೈಕ್ ಮಾಡಿ

  • @Hanumantha-K-p7b
    @Hanumantha-K-p7b Год назад +2

    ಲವ್ from ಮಾನ್ವಿ

  • @Abhishekoppal-6n
    @Abhishekoppal-6n Год назад +8

    Super comedy shivaputra Anna
    Part 2 bekadra like madi😊

  • @GauthamslGauthamsl
    @GauthamslGauthamsl 10 месяцев назад +2

    Super agide sivaputra anna ❤❤❤

  • @ajaykumartalavarajaykumart5922
    @ajaykumartalavarajaykumart5922 Год назад +5

    ನಮ್ಮ ಉತ್ತರ ಕರ್ನಾಟಕ ಹೆಮ್ಮೆಯ ಅದ್ಭುತ ಕಲಾವಿದ ❤️❤️

  • @bassushivapur3604
    @bassushivapur3604 Год назад +5

    ಶಿವಪುತ್ರ ಅಣ್ಣಾಗೆ ಜಯವಾಗಲಿ 🎉🎉

  • @mallappaChikrai-kz5di
    @mallappaChikrai-kz5di Год назад +3

    Lov ಲವ್ ಮ್ಯಾರೇಜ್ ಅಗೋರಿಗಿ ವಂದ್ ಒಳ್ಳೆ ಸಂದೇಶ

  • @maheshamahesha8432
    @maheshamahesha8432 Год назад +10

    ಕಾಮಿಡಿ ವಿಷಯ ತಕೂಂಡು ಸತ್ಯವನ್ನು ಬಹಿರಂಗಪಡಿಸಿದ್ದಾರೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು

  • @interestingvideos6525
    @interestingvideos6525 Год назад +4

    Shivputra anna ni benki😅😅 ellaru like madri kalaburagi yavr like madri😊😊😊❤

  • @sanjeevhasarani8127
    @sanjeevhasarani8127 Год назад +3

    Concept ಚಂದ ಇದೆ ಶಿವೂ ಅವರೇ....
    🎉🎉🎉🎉🎉🎉🎉...

  • @gururajallikoti5542
    @gururajallikoti5542 Год назад +17

    Super bro ur acting❤😊

  • @sskoli4745
    @sskoli4745 Год назад +4

    ನಮ್ಮ ಮಹಾರಾಷ್ಟ್ರ ಹೆಮ್ಮೆಯ ಶಿವ ಪುತ್ರ ಅಣ್ಣಗೆ ಜಯವಾಗಲಿ

  • @appubajantri5050
    @appubajantri5050 Год назад +8

    ಸೂಪರ್ ಅಣ್ಣಾಜಿ 💞💞

  • @nagendradanoji5726
    @nagendradanoji5726 8 месяцев назад +1

    ಬೆಳಗಾವಿ ಇಂದ ನಾಗ್ ನಿಮಗೆ all the best 🎉🎉

  • @dayanaiknaik3287
    @dayanaiknaik3287 Год назад +5

    ಹಾಯ್ ಶಿವು ಹೇಗಿದ್ದೀರಾ ನಿಮ್ ಎಲ್ಲ ವೀಡಿಯೋಸ್ ಸೂಪರ್ ಬ್ರದರ್... ಫಸ್ಟ್ ಕಾಮೆಂಟ್ ನಂದೆ ಬ್ರೋ ❤

  • @vinodpaalegar8655
    @vinodpaalegar8655 Год назад +1

    Anna niv maado ella videogalu thumba chennagide navu thumba enjoy madthivi ..... anna nivu hair cut madsi smart agi ivag iro look chennagilla nanna abipraya idu...

  • @maruthis9291
    @maruthis9291 Год назад +3

    ಸೂಪರ್ ಬ್ರೋ. ಇಂದಿನ ಪರಿಸ್ಥಿತಿ ಪರಿಸರದ ವಿಡಿಯೋ ಅದುದ್ಬುತ. 70% ಇದೆ ಜೀವನ ನಡೀತಾ ಇದೆ.

  • @shankarsms9132
    @shankarsms9132 Год назад +2

    ನಾವು ನಾಗಮಂಗಲದ ಹುಡುಗ ಜಯವಾಗಲಿ ನಿಮ್ಮಗೆ 🙏

  • @hanumanthun9494
    @hanumanthun9494 Год назад +3

    Shivuputhra Anna comedy super totally all the best your team❤❤❤❤🔥🔥🔥🔥👍👍

  • @manjulayhadapadhadapad4915
    @manjulayhadapadhadapad4915 Год назад +2

    ಲವ್ ಫ್ರಾಮ್ ಮುದ್ರಣ ಕಾಶಿ...KA-26. ಉತ್ತಮ ಸಂದೇಶ ಶಿವಪುತ್ರ ಬಾಸ್...ಕಾಮಿಡಿ ಕಿಂಗ್ ಇನ್ ನಾರ್ಥ್ ಕರ್ನಾಟಕ.

  • @vishwanathkambar7373
    @vishwanathkambar7373 Год назад +10

    Love from bagalkot ❤❤

  • @chidanand2089
    @chidanand2089 20 дней назад

    Last dilog is osm tamana ashwarya Nene nang bik love from gulbarga ❤

  • @bhagyareddy2112
    @bhagyareddy2112 Год назад +6

    Love from Basavan Bagewadi❤

  • @ManjunathManjunath-hp7mf
    @ManjunathManjunath-hp7mf Год назад +1

    Gulbarga Guru 🫶❣️♥️👌🙏🚩

  • @naveenmundaragi6827
    @naveenmundaragi6827 Год назад +3

    18:20 super 🤪

  • @prashantanayak8522
    @prashantanayak8522 Год назад +1

    Shivuputra anna ಕೂದಲು ಯಾವ ದೇವರಿಗೆ ಬಿಟ್ಟಿ ಪಾ❤

  • @shambulingapujjar7117
    @shambulingapujjar7117 Год назад +3

    Brother Your All Comedy Videos I am See Even My Daughter also So Happy Your Video So Nice Brother Continue It More Videos All The Best

  • @vishuhanagandivishuhanagan6008
    @vishuhanagandivishuhanagan6008 Год назад +1

    Super video

  • @nirmalareddy5839
    @nirmalareddy5839 Год назад +12

    Waaaaaaa 2 minutes alli 1k views super❤❤❤❤❤❤❤

  • @preranramyaa
    @preranramyaa Год назад +2

    Chitradurga fans jai shiva putra anna ❤️❤️❤️🙏👏👏

  • @Kannadatopof
    @Kannadatopof Год назад +4

    Super comedy video 😂😂😂😂😂😂😂😂😂😂😂😂😂😂😂😂😂😂

  • @nageshchalawadi5860
    @nageshchalawadi5860 Год назад +1

    Bijapur mandi like madriiii💖👑😚

  • @sunildj8991
    @sunildj8991 Год назад +4

    ಸಮಾಜಕ್ಕೆ ಒಳ್ಳೆ msg ಕೊಟ್ಟಿದಿಯಾ ಗುರು ಸೂಪರ್ ಹಾಗೆ ಕಾಮಿಡಿನು ಸಕ್ಕತ್ ಮಾಡಿದಿರಾ🙌🏻❤

  • @rajap3267
    @rajap3267 Год назад +1

    Raichur district Manvi talluk u r fans

  • @No1kannadiga_
    @No1kannadiga_ Год назад +6

    ಬ್ಯಾಂಕ್ ದರೋಡೆ ಪಾರ್ಟ್ 2 ಬೇಕು ❤❤

  • @bheemarayspatil7419
    @bheemarayspatil7419 Год назад +1

    Love from delhi

  • @DavammaDavamma-xq6hn
    @DavammaDavamma-xq6hn Год назад +5

    ❤ನಮ್ ಶಿವಪುತ್ರ ಅಣ್ಣನಿಗೆ❤ ಜಯವಾಗಲಿ❤

  • @kingbreakercreation5447
    @kingbreakercreation5447 Год назад +2

    Mother's is very sweet hearted and very good person ❤❤

  • @muttappaanandeshwar7333
    @muttappaanandeshwar7333 Год назад +15

    shivaputra anna first view first like ❤first comment❤

  • @naveenmuddebihal1639
    @naveenmuddebihal1639 Год назад +2

    ಮಹಾಂತೇಶ ಸರ್ ಹೋಗ್ಲಿ ಬಿಡ್ರಿ

  • @hanamanthalli1078
    @hanamanthalli1078 Год назад +4

    Best ಕಾಮಿಡಿನ್ bro ನೀನು 👌🔥🔥
    ಒಮ್ಮೆ chadchan ka ba bra

  • @AnilwaddarAnil.waddar-zn2zn
    @AnilwaddarAnil.waddar-zn2zn Год назад +1

    Super

  • @updatenews4857
    @updatenews4857 Год назад +14

    ಸತ್ಯವಾದ ಘಟನೆಯದಾರಿತ script ಮಾಡಿದಿರಾ brother 3 hours movie ನೋಡೋದು ಬೇಕಿಲ್ಲ 20 min ಅಲ್ಲೇ ಸಂಪೂರ್ಣವಾಗಿ ಅರ್ಥ ಆಗುವ ರೀತಿಯಲ್ಲಿ ಚಿತ್ರೀಕರಿಸದಕ್ಕೆ ತುಂಬಾ ಧನ್ಯವಾದಗಳು ಶಿವುಪುತ್ರಣ್ಣ

  • @ayankumar3514
    @ayankumar3514 Год назад +1

    Sirugippa hudugana kade hinda all the best shivaputra anna

  • @sanjaychapparbandi1652
    @sanjaychapparbandi1652 Год назад +3

    Next level acting Anna pure real acting

  • @mmadhusindhagimadhusindhagi
    @mmadhusindhagimadhusindhagi Год назад +2

    ನಿಮ್ಮ ನಟನೆ ತುಂಭಾ ಅಧ್ಭುತ ಶಿವಪುತ್ರ ಅಣ್ಣಾ

  • @bheemuRocky
    @bheemuRocky Год назад +3

    Super.. jaan 🫀

  • @bhimannabbm1675
    @bhimannabbm1675 10 месяцев назад +2

    ಅಣ್ಣ ಕತ್ತೆಂತದು ಹೋದರೆ ಮುತ್ತಿನಂತದು ಒಂದು ಸಿಕ್ಕೆ ಸಿಗುತ್ತದೆ ನಮಗೆ ಸಂತೋಷದಿಂದ ಇರೋಣ...

  • @venkateshkurade8110
    @venkateshkurade8110 Год назад +3

    ಸೂಪರ್ 👌👌👌👌😍😍😍