ಶಿವಪುತ್ರ ಅಣ್ಣ ಮೊದಲಿನ ಪ್ರವೇಶ ದಾಗ ಕುರಿಯ ಯಪರದ ಬಗ್ಗೆ. ನಡುವಂಥ ಸಂವೇಶ ನಮ್ಮ ಜೀವನದಲ್ಲಿ ಪ್ರತಿವಾರ ಬಂದು ಹೋಗು ಅಂತ ಸನ್ನಿವೇಶ ಹಾಗಾಗಿ ನಮಗೂ ಕೂಡ ತುಂಬಾ ಖುಷಿಯಾಯಿತು ತುಂಬಾ ಧನ್ಯವಾದಗಳು ಅಣ್ಣ ನಿಮಗೂ ಮತ್ತು ನಿಮ್ಮ ತಂಡಕ್ಕೂ.👌👏🙏
ಸೂಪರ್ ಸೂಪರ್ ಸೂಪರ್ ಅವರೇ ನಿಮ್ಮ ಕಾಮಿಡಿ ಸೂಪರ್ ಮತ್ತು ಮಾಸ್ಟರ ಒಂದು ಪಾತ್ರ ಅಮ್ಮಂದು ಸೂಪರ್ ಸದಾಕಾಲ ಹೀಗೆ ನಗುತ್ತಾ ಇರಲಿ ನಗುತ್ತ ಇರಿ ನಿಮ್ಮ ತಂಡದವರಿಗೆ ಧನ್ಯವಾದಗಳು ಎಲ್ಲರಿಗೂ
Brother nivu video mado munde full comedy hageruthe all nang anthu full khushi aythu brother super video all the best for your future life brother 💞💕🙏😂💐
ನಮ್ಮೂರಿಗೆ ಬಂದು ನಟನೇ ಮಾಡಿದಕ್ಕೆ ಧನ್ಯವಾದಗಳು ಶೀವಪುತ್ರ
ಕುರಿ ಸಾಕುವ Location very suitable ಕಿರು ಚಿತ್ರ ತುಂಬಾ ಚೆನ್ನಾಗಿದೆ ❤
ಹಣೆ ಮ್ಯಾಲ ಹಾಲು ಮತದ ಭಂಡಾರ 💛💛💛 ಸೂಪರ್ ಶಿವು ಅಣ್ಣ...
Ayoo sivu.. 👌👌👌ಲಾಸ್ಟ್.. 1sen most ಬ್ಯುಟಿಫುಲ್.. Ya
ಕೆಸರಲ್ಲಿ ಬಿದ್ದಿದ್ದು ತುಂಬಾ ಇಷ್ಟವಾಯಿತು ❤❤❤❤❤
ಇಲ್ಲಿವರೆಗೂ ನೋಡಿದ ಎಲ್ಲಾ ವ್ಹಿಡಿಯೋಗಳಿಗಿಂತಲೂ ಸೂಪರ್ 👌👌
ಶಿವಪುತ್ರ ಅಣ್ಣ ನಿಮ್ಮ ಟೀಮ್ ಮಸ್ತ್ ಐತಿ 👌 ನಕ್ಕು ನಕ್ಕು ಸುಸ್ತಾಯಿತು 😂 ಗಿಚ್ಚ್ 😍 😍😍😍😍👌
ಭಾಗ-2 ತುಂಬಾ ಚೆನ್ನಾಗಿದೆ❤❤❤
where is part 1
@@movieupdates3714😂
ಇದುನ್ನ ನೋಡಿ ತುಂಬಾ ಖುಷಿ ನು ಆಯ್ತು ಜಗಳ ಆಡಬಾರ್ದು ಅಂತ ನು ಗೊತ್ತಾಯ್ತು ❤
ಶಿವಪುತ್ರ ಅಣ್ಣ ಜಯವಾಗಲಿ ಹಾಲುಮತದ ಹುಲಿ
ಅಣ್ಣ ಸಂಚಾರಿ ಕುರುಬರು ಜೀವನ
Vah vah ine comedy bhai super ❤🤩😎✌
ಕುರಿ ಹಾಲಿನಲ್ಲಿ ನೊರೆ ಜಾಸ್ತಿ. ಕುರುಬನ ಮನಸಿನಲ್ಲಿ ಪ್ರೀತಿ ಜಾಸ್ತಿ. ❤
ಶಿವಪುತ್ರ ಅಣ್ಣ ವಿಡಿಯೋ ಸೂಪರ್
ಆಲ್ ದ ಬೆಸ್ಟ್ ಶಿವಪುತ್ರ ಅಣ್ಣನಿಗೆ 🎉🥳
ನಿಮ್ಮೆಲ್ಲರಿಗೂ ನಾಳೆ ಒಂದು ಸರ್ಪ್ರೈಸ್ ಶಿವುಪುತ್ರ ಅಣ್ಣ..❤❤
hi
shva
shvahi
perndashvahi👍🙏🎉❤️🔥
ಅದ್ಭುತ ನಟನೆ ಶಿವಪುತ್ರ ಅಣ್ಣ ನಿನಗೂ ಹಾಗೂ ನಿನ್ನ ತಂಡಕ್ಕೆ ಒಳ್ಳೆಯದಾಗಲಿ❤😇✌️
♥️🔥ಶಿವಪುತ್ರ ಅಣ್ಣಾ ನಿಮ್ಮ ಆಕ್ಟಿಂಗ್ ಅದ್ಭುತ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಎಂದು ಹಾರೈಸುವೆ ನಾನು ನಿಮ್ಮ ಅಭಿಮಾನಿ 🙏👌😍
ಎನ್ ಅನಾಹುತ ಕಾಮಿಡಿ ಮಾರಾಯ ❤️❤️❤️ ಶಿವು ಟೀಮ್ 👏👏 ur the masters 🔥
Super bro
Climax SUPER DUPER ಬೆಂಕಿ 🔥
ನಿನ್ನ ಹಡದಿಲ್ಲಾ ಹೆತಾರ ಅನ್ನು ಡೈಲಾಗ್ super 😂😂😂😂😂😂😂
ಕಮೆಂಟ್ ನೋಡಕ್ಕೆ ಬಂದವರು ಒಂದ ಲೈಕ್ ಕೊಡಿ ಶಿವಪುತ್ರ ಅಣ್ಣನನಿಗೆ ಜೈ❤❤
ಉತ್ತರ ಕರ್ನಾಟಕದ ಪುಷ್ಪರಾಜ್ ನಮ್ಮ ಅಣ್ಣ ಶಿವು ಅಣ್ಣ ❤❤❤❤❤😊😊😊😊😂
ಪಾರ್ಟಿ ಟು ಜಲ್ದಿ ಬೇಗ ಬಾ ಬಿಡು 🙏🏻🙏🏻🙏🏻ಶಿವಪುತ್ರ ಅಣ್ಣ 🙏🏻🙏🏻🙏🏻🙏🏻🙏🏻🙏🏻🙏🏻
ಕುರಿಗಳು ವಿಡಿಯೋ ಕಾಮಿಡಿ ಸೂಪರ್ ಅಣ್ಣ 😀😃😃😃🤣
ಶಿವಪುತ್ರ ಅಣ್ಣ ಮೊದಲಿನ ಪ್ರವೇಶ ದಾಗ ಕುರಿಯ ಯಪರದ ಬಗ್ಗೆ. ನಡುವಂಥ ಸಂವೇಶ ನಮ್ಮ ಜೀವನದಲ್ಲಿ ಪ್ರತಿವಾರ ಬಂದು ಹೋಗು ಅಂತ ಸನ್ನಿವೇಶ ಹಾಗಾಗಿ ನಮಗೂ ಕೂಡ ತುಂಬಾ ಖುಷಿಯಾಯಿತು ತುಂಬಾ ಧನ್ಯವಾದಗಳು ಅಣ್ಣ ನಿಮಗೂ ಮತ್ತು ನಿಮ್ಮ ತಂಡಕ್ಕೂ.👌👏🙏
Climaxe bink anna 😂😂🎉❤
😢
Bank
Last seen antu super 🎉
ಕೊನೆಗೆ ಬಾರಿ ಮಜಾ ಬತ್ತ ಅಣ್ಣ ನಕ್ಕು ನಕ್ಕು ಸುಸ್ತಾಯ್ತು😅😅😅😅😅
😮
😮
ತುಂಬಾ ದಿನಾ ಆದ್ಮೇಲೆ ಒಂದು ಒಳ್ಳೆ ವಿಡಿಯೋ ಸೂಪರ್ ಸ್ನೇಹಿತ
ನಿಮ್ಮ ಪರಿಶ್ರಮಕ್ಕೆ ಮುಂದೆ ತಕ್ಕ ಫಲ ಸಿಕ್ಕೆ ಸಿಗುತ್ತೆ ಅಣ್ಣಾ...❤
ಎನ್ ರೋಜ್ಜಿನ್ಯಾಗ ಕುಸ್ತಿ ಹಿಡದಿರಿ ಅಣ್ಣಾ 🔥🔥🔥
ಅದ್ಭುತ ನಟನೆ ಮಾಡಿದ ಉತ್ತರ ಕರ್ನಾಟಕದ ಹುಲಿ ಶಿವಪುತ್ರ ಅಣ್ಣನಿಗೆ ಭರ್ಜರಿ ಜಯವಾಗಲಿ❤❤❤❤💫✨
ಸೂಪರ್ ಅಣ್ಣಾ.......
Team work
ವು ಜನ ಹ್ ಉ ಯೂ ಜ್ 😜ಜ 😢❤
ಜೇ ಜ್ ಜ ಜ್ ಜ ಜೇ ಮ್ 😔
@@Shekh-x8sfr lfw at all fun
ತುಂಬಾ ಒಳ್ಳೆಯ ಸಂದೇಶ ಶಿವಪುತ್ರ ಅಣ್ಣ❤❤🥰🥰🥰🙏💖
ಇದು ಕುರುಬರ ಕಷ್ಟ್ಕರ ಜೀವನದ ಸಂಗತಿ 😢😢
ಲಾಸ್ಟ ಸಿನ ಸೂಪರ ನ್ಯಜ ಚಿತ್ರಣ ❤❤🙏🙏
ವಿಡಿಯೋ ಯಾಯಾರು ನೋಡುಕತ್ತಿ ರಿ ಒಂದು ಲೈಕ್ ಜೈ ಶಿವು ಅಣ್ಣ 💙
ruclips.net/video/2ZdjG04EtyQ/видео.html
Ne helidra like madal navu pastu like made video nodadu navu
❤
Le venka
❤ Dr bhu
Bhu bhi CDR 0:00 0:00
ಮೊದಲನೆಯ ಕಾಮೆಂಟ್ ಓದಲಿಕ್ಕೆ ಬಂದವರಿಗೆ ಅಭಿನಂದನೆಗಳು👍👏❤❤
ಕೆಸರಿನ್ಯಾಗ್ ಕಸರತ್ತು 😂😂 ಸೂಪರ್ rii Anna
ಅಣ್ಣನ ವಿಡಿಯೋ ನೋಡಕ್ಕೆ ಬಂದವರು ಎಲ್ಲ ಕನ್ನಡಿಗರೇ ಎಲ್ಲರೂ ಕನ್ನಡದಲ್ಲೇ ಕಾಮೆಂಟ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಜೈ ಶಿವಪುತ್ರಅಣ್ಣ
ಕುರುಬರ ಹುಡಗ ಶಿವಪುತ್ರ ಅಣ್ಣಾ ಬಕ್ರಾ ಆದ 😂🔥
ಏನ ಅಂದ್ರು climax ಮಾತ್ರ ಬೆಂಕಿ 🔥🔥🔥🔥
ಶಿವೂ..ಎಲ್ಲರೂ ಚಂದಾಗಿ ಮಾಡಿದ್ದೀರಿ..ಕೊನೆ ಕೊನೆಗೆ ನೈಜವಾಗಿ ಚಿತ್ರಣವಾಗಿದೆ..ಎಲ್ಲರಿಗೂ ಧನ್ಯವಾದಗಳು..🎉🎉🎉🎉🎉🎉
❤❤
👌👌👌👌👌👌 shivaputra 👍🏻god blesing you 🙏🙏
ಬೆಂಕಿ ಶಿವು ಅಣ್ಣಾಜಿ...❤🎉
ಅದ್ಭುತವಾಗಿ ನಟನೆ ❤❤ ಸೂಪರ್
Kurubara acting maduvadu 1 kale I like it 😊😊❤
ಸೂಪರ್ ಕಾಮಿಡಿ ಶಿವಪುತ್ರ ಅಣ್ಣ😂😂😂😂😂😂🔥🔥🔥🔥🔥🔥🔥🔥🔥❤❤❤❤❤
ಅಣ್ಣಾ ಕೊನೆಯ ಕ್ಷಣದಲ್ಲಿ ಕಣ್ಣಚನಲಿ ನೀರು ಬರತ್ತೆ😢
ಅನಾಹುತ ಪಾ ಅಣ್ಣ ನೀವೂ 🙏
ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅವರಿಗೆ ಜಯವಾಗಲಿ😍😍💓💓😍😍
ಏನೋ ಮಾರಾಯ ಲಾಸ್ಟ್ ಸೀನ್ 😂😂😂😂🥰🥰🥰
PAARU ON FIRE 🔥❤
ಅದ್ಬುತ ನಟನೆ ಶಿವು ಅಣ್ಣ ನಿಮಗೆ ನಿಮ್ಮ tanddakke ಒಳ್ಳೆಯದಾಗಲಿ❤️❤️🥰🥰🫂🫂
ಸೂಪರ್ ಅಣ್ಣಾ ಪ್ರತಿ ಹಳ್ಳಿಯಲ್ಲಿ ನಡೆಯುವಂತಹ ಒಂದು ಅದ್ಭುತ ನಟನೆ ನಿಮ್ಮ team ಗೆ ಶುಭವಾಗಲಿ ♥️🙏
All team Great 👍 👌
ಏನು,ಕುರಿ,ಮರೀ,ಯಾಪಾರ,ಬೊರೊ, ಸುಪರ್ ವಿಡಿಯೋ ಡಬಲ್ ಸೂಪರ್ ಸೂಪರ್ ಸೂಪರ್ ❤❤❤❤🎉🎉🎉🎉😊
ಅಣ್ಣ ಎರಡನೇ ಭಾಗ ಮಾಡು ತುಂಬಾ ಚೆನ್ನಾಗಿ ಮಾಡ್ತೀಯಾ ಅಣ್ಣ ಸೂಪರ್ ಶಿವಪುತ್ರ ಅಣ್ಣ ಸೂಪರ್❤
ಅಣ್ಣ ಇದು ಕುರಿ ಮಾರುವವರ ನಿಜವಾದ ಘಟನೆ 😅😅😅😅
ಸೂಪರ್ 👌👌❤️❤️ ವಿಡಿಯೋ ಶಿವು ಅಣ್ಣ last sene ಫೀಲಿಂಗ್
Part2madu Anna supr😎😘😅😅😅
Anna super anna sikka patte nakke anna 😂😂😂😂😂 last scene😂😂😂
ಇವತ್ತ್ ವಿಡಿಯೋ ಬಿಡುದ್ ತಡ ಆಯ್ತ್ ಅಣ್ಣಾ ಆದ್ರೂ ಸೂಪರ್ ಕಾಮಿಡಿ 👌👌👌👌
ಮೊದಲು ನಿಮ್ಮ ವಿಡಿಯೋದಲ್ಲಿ ಸಾಕಷ್ಟು ಕಾಮಿಡಿ ಇದೆ. ಅದರ ನಂತರ ನೀವು ಉತ್ತಮ ಸಂದೇಶವನ್ನು ನೀಡುತ್ತೀರಿ. ❤
ಜೈ ಶಿವಪುತ್ರ ಅಣ್ಣ ❤❤
ಬೆಸ್ಟ್ ಕಾಮಿಡಿ ವೇದಿಯೊ ಅಣ್ಣ 🥰🥰
ಬಿಜಾಪುರದೋರು ಲೈಕ್ ಹೊಡಿರಿ
Thank you so much all vijayapur people l am happy with part of story in mother character
@@juniorvishnuvardhan4741 ♥️🙏
ಶಿವಣ್ಣ ಈ video personally ಬಹಳ ಇಷ್ಟ ಆಯ್ತು ನಾವೆಲ್ಲ ಹಳ್ಳಿ ವಾತಾವರದಲ್ಲಿಯೇ ಇರುವವರು ಹಳ್ಳಿ ಸೊಗಡಿನ ಕಾಮೆಡಿ ವಿಡಿಯೋ content super
ಶಿವಪುತ್ರ ಅಣ್ಣ ಭಾಗ 2 ಬೇಗ ಬರಲಿ
ಒಳ್ಳೆ ಪ್ರತಿಭೆ ವಿಶೇಷವಾಗಿ ನಿಮ್ಮ Videos ತುಂಬಾ ಚೆನ್ನಾಗಿವೆ ❤🎉
ಅಣ್ಣ ಇಷ್ಟು ವಿಡಿಯೋಗಳಲ್ಲಿ ಇದೇ ಫುಲ್ ಕಾಮಿಡಿ ವಿಡಿಯೋ😂😂😂😂😂
ಶಿವಪುತ್ರ ಅಣ್ಣಾ ಸೂಪರ
ವಿಡಿಯೋ ಚೆನ್ನಾಗಿದೆ ಶಿವಪುತ್ರನ ಅಣ್ಣ ಎರಡನೇ ಭಾಗ ಯಾವಾಗ ಬಿಡ್ತಿ ಸಕ್ಕತ್ ಕಾಮಿಡಿ👌👌
ಅನಾಹುತ 😂😂😂😂 but last scene sad😢😢😢
Super ಶಿವಪುತ್ರ
ಸೂಪರ್ ಅಣ್ಣ ಬೆಂಕಿ
Super boys and girls like me 🔥🔥🔥🔥🔥🔥🔥🔥🔥🔥🔥🔥🔥🔥
ನಮ್ಮ ಜನಗಳು ಬಣ್ಣದ ಮಾತಿಗೆ ಹೇಗೆ ಮರಳು ಆಗ್ತಾರೆ ಹೇಗೆ ಮೋಸ ಹೋಗ್ತಾರೆ ಅಂತ ತುಂಬ ಚೆನ್ನಾಗಿ ಅರ್ಥ ಪೂರ್ಣವಾಗಿ ವಿಡಿಯೋ ಮಾಡಿದಿರ shivaputra anna and team all the best 👍
Shivaputra anna super I love you brother ❤🔥🔥🔥🔥
ಕುರಿ ಹಾಲಲ್ಲಿ ನೊರೆ ಜಾಸ್ತಿ ಕುರುಬನ ಹೃದಯದಲ್ಲಿ ಪ್ರೀತಿ ಜಾಸ್ತಿ ಜೈ ಶಿವಪುತ್ರ ಅಣ್ಣ 👌
Namm Appanu ede tarane madidu😅😢😢😢😢😢 8:44
ಜೈ ಶಿವಪುತ್ರ ಅಣ್ಣಾ ❤
ಸೂಪರ್ ಅಣ್ಣ ಸೂಪರ್ ಅಕ್ಕ 🤣♥️♥️😊👆
😢😢❤❤ ಈ ಸ್ಟೋರಿಗೆ ಏನ್ ಹೇಳ ಬೇಕು ಗೊತ್ತಾಗಲ್ಲ ಸೂಪರ್
ಏನ್ bro costume colour... 👌
Super Bro ❤️❤️😀😀😀😀😀
Benki anna 🔥🔥
🔥ಅಣ್ಣ ಹುಲಿ 🔥
ಏನು ವಿಡಿಯೋ ಮಾಡಿದಿರಿ ಅಣ್ಣ ಸೂಪರ್ ಫುಲ್ ಕಾಮಿಡಿ ಪಾರ್ಟ್ 2 ಬೇಗ ಬರಲಿ ಅಣ್ಣ
ಸೂಪರ್ ಸೂಪರ್ ಸೂಪರ್ ಅವರೇ ನಿಮ್ಮ ಕಾಮಿಡಿ ಸೂಪರ್ ಮತ್ತು ಮಾಸ್ಟರ ಒಂದು ಪಾತ್ರ ಅಮ್ಮಂದು ಸೂಪರ್ ಸದಾಕಾಲ ಹೀಗೆ ನಗುತ್ತಾ ಇರಲಿ ನಗುತ್ತ ಇರಿ ನಿಮ್ಮ ತಂಡದವರಿಗೆ ಧನ್ಯವಾದಗಳು ಎಲ್ಲರಿಗೂ
ಕುರಿ.ಕಾಯು.ಹುಡಗುರ.ಕಣಕಾಲ.ಅಣ್ಣ ವೀಡಿಯೋ ಬೆಂಕಿ,⭐⭐💥💯🔥❤️❤️💕
ಶಿವಪುತ್ರ ಅಣ್ಣಾನ ವಿಡಿಯೋ ನೋಡಾಕ ಯಾರೆರ ಕಾಯಕತ್ತಿರಿ like ಮಾಡರಿ ನೋಡೋಣ 🎉😅
Last seen ಬೆಂಕಿ 😂😂😂🔥🔥🔥🔥🔥🔥
Last scene is superb 😂🤠
ಶಿವಪುತ್ರ ಅಣ್ಣ ಕುರಿ ವೀಡಿಯೊ ಸೂಪರ್
ನಾವು ಕುರುಬರು
ಲೈಕ ಮಾಡ್ರಿ
Brother nivu video mado munde full comedy hageruthe all nang anthu full khushi aythu brother super video all the best for your future life brother 💞💕🙏😂💐
😂😂😂ಸೂಪರ್ ಅಣ್ಣ ❤
Super and excellent super natural comedy , your team is very good acting .. Super super super...
ಸೂಪರ್ ಅಣ್ಣಾ 😂❤
Love from kerala 🌴❤
Super duper bro comedy madam your acting super madam all best bro your team