ಮಲ್ಲಿಗೆ ಗಿಡವನ್ನು ನೆಡಲು ಯಾವುದು ಉತ್ತಮ? Growbag, Pot ಅಥವಾ Tub... ಈ ಮೂರರಲ್ಲಿ ಯಾವುದು ಉತ್ತಮ..

Поделиться
HTML-код
  • Опубликовано: 4 фев 2025

Комментарии •

  • @harishnaik818
    @harishnaik818 9 дней назад

    👌👌ವಿಶೇಷವಾದ ಮಾಹಿತಿ

  • @kairunnisaali5779
    @kairunnisaali5779 11 дней назад +1

    Thumba olleya information kottidderi mam thanku❤

  • @Rjfamily675
    @Rjfamily675 11 дней назад +1

    Tq akka 🥰

  • @namithakolya4117
    @namithakolya4117 11 дней назад +2

    ❤ tumba olle information

  • @sharada9982
    @sharada9982 11 дней назад

    Hai akka, nanu ee tara plant hakbeku anta ase, nursery li sigutta akka, nanu irodu hubli alli ee time alli plant tarboda akka plz tilisi kodi, ega plant tandu hakidre yavaga hoovu bidutte akka plz tilisi kodi

  • @PrakashNaik-c9k
    @PrakashNaik-c9k 11 дней назад +1

    Grow bag nalli repotting kasta.

  • @subashchandrsurapur9605
    @subashchandrsurapur9605 11 дней назад

    ಅಕ್ಕ ನಾವು ಇಂಥ ಮಲ್ಲಿಗೆ ಗಿಡ ನಾಟು ಬೇಕು ಅಂತ ಆಸೆ ನಿಮ್ಮನ್ನು ನೋಡಿ ಸಸಿ ಎಲ್ಲಿ ಸಿಗುತ್ತವೆ ನಮ್ದು ಸ್ವಲ್ಪ ಜಾಗ ಇದೆ ಅಕ್ಕ ಆ ಜಾಗದಲ್ಲಿ ಹಚ್ಚಬೇಕು ಅಂತ ಆಸೆ

    • @AyushandAkanksha
      @AyushandAkanksha  11 дней назад

      ಈ ಸಸಿ ಉಡುಪಿ ಮಂಗಳೂರಿನಲ್ಲಿ ಸಿಗುತ್ತದೆ

  • @kalpanapoojary1775
    @kalpanapoojary1775 10 дней назад

    ನಮ್ಮ ಮಲ್ಲಿಗೆ ಗಿಡದಲ್ಲಿ ಒಂದ್ ಸಲ ಹೂ ಅದ್ ನಂತ್ರ ಒಂದ್ ತಿಂಗಳು ಬಿಟ್ಟ್ ಮತ್ತೆ ಹೂ ಆಗ್ತದೆ ಯಾಕೆ. ನಾನು ಸರಿಯಾಗಿ 15 ದಿನಕ್ಕೊಮ್ಮೆ ಗೊಬ್ಬರ್ ಸ್ಫರ್ ಮಾಡ್ತೇನೆ. ದಯವಿಟ್ಟು ತಿಳಿಸಿ.