ಇಲ್ಲಿ ತುಂಬ ಕುಷಿಯಾದ ವಿಷಯ ಏನೆಂದರೆ ಕಮೆಂಟ್ ಬಾಕ್ಸಲ್ಲಿ ಯಾವುದೇ ಕಚ್ಚಾಟಗಳಿಲ್ಲ ಜಾತಿ ಮತಗಳೆಂಬ ಬೇದ ಭಾವವಿಲ್ಲದೆ ಕಲೆಗೆ ಬೆಲೆ ಕೊಡುವ ರೀತಿಯಲ್ಲಿ ಕಮೆಂಟುಗಳು ಬಹಳ ಸೌಹಾರ್ದತೆಯಿಂದ ಇದೆ 😍😍😍 ಇನ್ನೇನುಬೇಕು ಸಂತೋಷಕ್ಕೆ ಕಾರಣ ಅಲ್ವಾ 😍😍 We are brothers maccha 💐💚
@@chandanchinnu5860 ಏ ಗುಳ್ ಡು ನಿನಂತ ಮಕ್ಕಳಿಂದ 💛❤️ಕನ್ನಡ ಕೆಲವರಿಗೆ ಗೊತೆಯಿಲ್ಲ ಅ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಮತ್ತೆ ನಮ್ಮ ಶಂಕ್ರಣ್ಣ ಹುಟ್ಟಿದ ಹಬ್ಬ 💛❤️ಜೈ ಕರ್ನಾಟಕ ಮಾತೆ 💛❤️
ಪ್ರೀತಿಲಿ ದುಡ್ಡೇ ಮುಖ್ಯ ಅನ್ನೋ ಹುಡ್ಗಿರು ಈ ವಿಡಿಯೋ ಒಂಸಲ ನೋಡ್ಬೇಕು... ಸೂಪರ್ ಎಂಟರ್ಟೈನ್ಮೆಂಟ್ 👌👌...ಮೊದ್ಲೇ ನವೆಂಬರ್ ತಿಂಗ್ಳುಗೆ ಹುಟ್ಟಿರದು ನಾನು 😂😂🔥🔥!!!ಇಡಿ ಟೀಮ್ ಗೆ ಶುಭವಾಗಲಿ 😊✨️...
welldone✌superb, 👌👌very nice video, neerilla, kappu gudli, November thinglu, enne English many more very good dialogs. noorulla character super, girl voice👌, noorulla placing his topi very realistic. I think script nd dialog writer has so many muslim friends, because muslim character is so realistic to Shivajinagar nd padrayanapura boys. Hindu muslim bhai bhai ♥
ಫುಲ್ ಕ್ವಾಟ್ಲೆ ಗುರು super video 🔥🔥 ನಿಜ ಗುರು ಹುಡುಗಿ ಯಾರು ಯಲ್ಲ ಬರಿ ಮೋಸ ಮಾಡೋ ಅವ್ವ್ರೆ ಅವ್ವರ್ಗೆ ಪ್ರೀತಿ ಬೇಕಾಗಿಲ ದೊಡ್ದು ಬೇಕು ಅಷ್ಟೇ ಬಟ್ ಸೂಪರ್ ವಿಡಿಯೋ ತುಂಬಾನೇ ಖುಷಿ ಅಯ್ತು 😄😄👏👏🔥🔥✌
ಏನ್ ಸ್ಕ್ರಿಪ್ಟ್ ಗುರು ಚಿ೦ದಿ 🔥👍 ಡೈರೆಕ್ಷನ್ ಅಂತು ಅಲ್ಟಿಮೇಟ್ ❤️ ಡೈಲಾಗ್ ಡೆಲಿವರಿ ಎಲ್ಲಾ ಸೂಪರ್ .......... What a dialogues 🥰💦 killed it ತುಂಬಾ ಚನ್ನಾಗಿದೆ #bro ಮತ್ತೆ ಕಂಟಿನ್ಯೂ ಮಾಡಿ ಯೇಪಿಸೊಡ್ ನ All the best t from #dboss fons ❤️
super.super.super... ಏನ್ ಸ್ಕ್ರಿಪ್ಟ್ ಗುರು ಚಿ೦ದಿ 🔥👍 ಡೈರೆಕ್ಷನ್ ಅಂತು ಅಲ್ಟಿಮೇಟ್ ❤️ ಡೈಲಾಗ್ ಡೆಲಿವರಿ ಎಲ್ಲಾ ಸೂಪರ್ .......... What a dialogues 🥰💦 killed it ತುಂಬಾ ಚನ್ನಾಗಿದೆ #bro ಮತ್ತೆ ಕಂಟಿನ್ಯೂ ಮಾಡಿ ಯೇಪಿಸೊಡ್ ನ
😂deeplyyy nd 💯correctly tis vdo shows abt grlss..nowadays 90% OF Grls r doing lik tis nly.. But I enjoyed 😂by seeing tis vdo!! Still keep growing macha"ss...👐🏻👏🏻🤟🏻
the brilliant comics short-film looks fantastic in general,.. AMITH RAJ [DIRECTOR] - DIALOGUES 🔥 [keep an eye on the direction] DEEPU - PERFORMANCE [💥] DINI - GOOD ACTING [🤝👌] HARSHITHA - GOOD ACTING [💘] BGM - DOP & TEAM WORK [😎] plzzz continue the web series,.. ಪ್ರಯತ್ನ, ಪ್ರಯೋಗ ಹಾಗೂ ಪ್ರಾಮಾಣಿಕತೆಯನ್ನು ಮುಂದುವರಿಸಿ,..
ಇಲ್ಲಿ ತುಂಬ ಕುಷಿಯಾದ ವಿಷಯ ಏನೆಂದರೆ ಕಮೆಂಟ್ ಬಾಕ್ಸಲ್ಲಿ ಯಾವುದೇ ಕಚ್ಚಾಟಗಳಿಲ್ಲ ಜಾತಿ ಮತಗಳೆಂಬ ಬೇದ ಭಾವವಿಲ್ಲದೆ ಕಲೆಗೆ ಬೆಲೆ ಕೊಡುವ ರೀತಿಯಲ್ಲಿ ಕಮೆಂಟುಗಳು ಬಹಳ ಸೌಹಾರ್ದತೆಯಿಂದ ಇದೆ 😍😍😍
ಇನ್ನೇನುಬೇಕು ಸಂತೋಷಕ್ಕೆ ಕಾರಣ ಅಲ್ವಾ 😍😍
We are brothers maccha 💐💚
Karnataka Alli nim Mangalore kade bittre bere Ellu Hindu Muslim jagala iralla
ನೀರಿಲ್ಲ ಅಯ್ಯೋ sorry ನೂರುಲ್ಲಾ ಬ್ರದರ್ ನಿಮ್ಮ ಆಕ್ಟಿಂಗ್ ಚಿಂಧಿ , ನಿಮ್ಮ ಭಾಷೆ 🔥
ಟೋಟಲ್ ಎಪಿಸೋಡ್ 👌👌👌👌👌🙏
ruclips.net/video/AshLwPTHvF0/видео.html
ruclips.net/video/QoGDo9f6TA8/видео.html
S
❤️🤩🤩🤣😅ಮೊದ್ಲೇ ನವಂಬರ್ ತಿಂಗ್ಳುಗ್ ಹುಟ್ಟಿರೋದು ನಾನು osm bro🤩🤩🤩🤩🔥🔥
But yak aa thara helidhu aa dialouge alli.
I mean yen special idhe November alli??
@@chandanchinnu5860 ಏ ಗುಳ್ ಡು ನಿನಂತ ಮಕ್ಕಳಿಂದ 💛❤️ಕನ್ನಡ ಕೆಲವರಿಗೆ ಗೊತೆಯಿಲ್ಲ ಅ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಮತ್ತೆ ನಮ್ಮ ಶಂಕ್ರಣ್ಣ ಹುಟ್ಟಿದ ಹಬ್ಬ 💛❤️ಜೈ ಕರ್ನಾಟಕ ಮಾತೆ 💛❤️
@@chandanchinnu5860 vaaaa bete vaaa👏🏼👏🏼👏🏼👏🏼
@@chandanchinnu5860 Johny sence avatte huttiddu
@@malateshsg8364 mathina mele niga ittu mathadu.
Gothilla andh thakshna matthe kannada type madok bandhilla andh thakshna kannada andre kevalavagi nodthivi antha alla.
Nanu kooda kannadiga ne kano
ನೂರುಲ್ಲಾ ಆಕ್ಟಿಂಗ್ ಅಂತೂ ಸೂಪರ್ ...ಇನ್ನೂ ಜಾಸ್ತಿ ಈ ಥರ ಕಂಟೆಂಟ್ ಮಾಡಿ👍
ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಸೂಪರ್ ಸೂಪರ್ ಸೂಪರ್ ಮುಸ್ಲಿಂ character boy acting awesome
ನಂ ೧ ಟ್ರೆಂಡಿಂಗ್ 👍
ಕನ್ನಡ ಚಿತ್ರ
ಹೀಗೆ ಕನ್ನಡ ಬೆಳೆಯಲಿ💛❤️
ಸೂಪರ್ ಗುರು... ವೀಡಿಯೋ ಇನ್ನೂ ಇದ್ದಿದ್ರೆ chennagirtittu........
You always come up with hilarious content 😂
"ನಿಮ್ ಅಪ್ಪ ಅಮ್ಮ ಕಪ್ಪಗಿರ್ಬೇಕಾಗಿತ್ತು ಕಣೆ, ನಿನ್ನ ಮುದ್ದೆ ತರ ಇಳ್ಸಿರೋರು"😅😂
ruclips.net/video/QoGDo9f6TA8/видео.html
Epic was " hudgi hogbittiddale anta nelakke yen madtha iddane 😂"
ವಾವ್ ಚಿಂದಿ ಡೈಲಾಗ್ಸ್ ಗುರು
ಮುಂದುವರಿಸಿ,,,,,💐❤️all the best
"Hudgi hogbitidale antha , nela ge yen madtha idhane"🤣🤣🤣🤣🤣what a dialouge 🤣🤣👌 I can't stop laughing
S mee toooo baiiiii
ruclips.net/video/AshLwPTHvF0/видео.html
Yes🤣
Friendship >>>> Girlfriend
ಆದರೆ ಪ್ರತಿ ಹುಡುಗಿಯರು ಅವಳಂತೆ ಅಲ್ಲ☺️
Nice one ❤️
😀❤️
ಹುಡುಗಿಯರನ್ನ ಬಿಳಸೊಕೊಳೊಕ್ಕೆ ಒಳೇಯ ವಿಷಯ ಹಾಕಿದಿಯಾ😂😂😂😂
@@malateshsg8364
ಮೊದಲು ಹುಡುಗಿಯರನ್ನು ಗೌರವಿಸಲು ಕಲಿಯಿರಿ🙄
@@sarcasticshetty Helo hudugiranna gourvisodu namma kannadigaru navu hudugiranna gourvistivi tilkolle
@@malateshsg8364
ನಿಮ್ಮ ಭಾಷೆಯಲ್ಲಿ ಬಿಲ್ಸ್ಕೊಲೊಡು ಎಂದರೆ ಗೌರವ ಕೊಡುವುದು?
ಚೆನ್ನಾಗಿ ಮೂಡಿಬಂದಿದೆ.... All the best...
ಅಣ್ಣ ದೇವರು ನಿಮಗೆ ಒಳ್ಳೆಯದು ಮಾಡಲಿ ಮುಂದಿನ ದಿನಗಳಲ್ಲಿ ಪ್ರಪಂಚ ನೋಡುವಂತಹ ಸಿನಿಮಾ ಮಾಡಿರಿ ಅದೃಷ್ಟ ನಿಮಗಿದೆ ❤️
ಏನ್ ಕಾಮಿಡಿ ಗುರು 😅😂😂😅 ನಿಮ್ಮ ಈ ಶ್ರಮಕ್ಕೆ ನಮ್ಮ ಸಪೋರ್ಟ್ ಎಂದೆಂದಿಗೂ ಇದೆ
#valuevikasdboss
ruclips.net/video/QoGDo9f6TA8/видео.html
ಇಂತ ಇಂತ ಸ್ಕಿಪ್ಟ್ ಎಲ್ಲಿ ಉಡುಕ್ತಿರ ಬ್ರೋ ಮಸ್ತ್ ಇದೆ ಅಂಬ್ರುತಂಜನ್ ಬಿಟ್ರೆ ನೆಸ್ಟ್ ಇಷ್ಟ ಆಗಿದ್ದು ಇದೇ.....😍👌
Thank you so much keep supporting us ❣️
ruclips.net/video/ZnOoA-ouE-A/видео.html
Bro, gutrugoo short movie nodi sakathagidw👌
P s plz 🥺🙏 Support us also Nan channel nodi Ugramm video onsari
@@BHAVARBAAGWAN 👍
Biscuit kapgide antta cream ge nekbit hogovle 😂😂😂😂. Yen dialogue guru nindu👏
Superb guru.... Friendship munde yavde beda bhava ella anta torsirodu super...
ಮೊದ್ಲೇ ನವೆಂಬರ್ ನಲ್ಲಿ ಹುಟ್ಟಿರೋದು ನಾನು.😀😀..ಚಿಂದಿ ಗುರಿ..ಸಂಭಾಷಣೆ ಅಮೋಘ..ನಿಮ್ಮ ಕಚಗುಳಿ ಹೀಗೆ ಮುಂದುವರೆಯಲಿ..
Ausom funny video.... superb sir...Good team work ❤❤
That muslim guy 😍😍😍 main piller of the story
❤️❤️❤️❤️
Finally ಒಳ್ಳೆ ಬಿಸ್ಕತ್ ಕೊಟ್ರೂ 😁😁😁😁😁😁
Last nalli kannada punch 🤣🤣 Masth 👍😍
Neerilla😂😂🔥
chindi acting Guru❤️🔥
💥💥😂😂bhai
ಬಿಸ್ಕೇಟ್ ಮಾತ್ರ ಬೆಂಕಿ 💥🔥😎
ಪ್ರೀತಿಲಿ ದುಡ್ಡೇ ಮುಖ್ಯ ಅನ್ನೋ ಹುಡ್ಗಿರು ಈ ವಿಡಿಯೋ ಒಂಸಲ ನೋಡ್ಬೇಕು... ಸೂಪರ್ ಎಂಟರ್ಟೈನ್ಮೆಂಟ್ 👌👌...ಮೊದ್ಲೇ ನವೆಂಬರ್ ತಿಂಗ್ಳುಗೆ ಹುಟ್ಟಿರದು ನಾನು 😂😂🔥🔥!!!ಇಡಿ ಟೀಮ್ ಗೆ ಶುಭವಾಗಲಿ 😊✨️...
Girls are 420 only bro 😀❤️
@@balajis9713 ಬ್ರದರ್ ನಾನು ಹುಡ್ಗಿನೆ.. ಒಬ್ರು ಇಬ್ರು ಹೀಗೆ ಅಂದ್ರೆ ಎಲ್ಲರು ಹೀಗೆ ಇರಲ್ಲ😌.. ಇಂಥ ಹುಡ್ಗಿರಿಂದ ಎಲ್ಲಾ ಹುಡ್ಗಿರ್ಗು ಕೆಟ್ಟ ಹೆಸರು😏..
@@-Self_Love- nija
@@venkateshht7652 ಹೌದು ಸರ್
ಪ್ರೀತಿ ಅಂದ್ರೆ ಬರಿ ತೆಳ್ಳಗೆ, ಬೆಳ್ಳಗೆ ಇರೋ ಉಡುಗಿನ ಪಟಾಯ್ಸೋದು ಅನ್ನೋರು ಕೂಡ ಈ ವಿಡಿಯೋ ನೋಡ್ಬೇಕು.
Narayan gowdruge gottu waatal nagarajge gottu🤘🔥🔥🔥😂😂😂😂😂😂👌👌
Neerilla Alla Guru , Nooralla Nan Hesru😂😂. Computational level🔥🔥 Keep Moving 👍
welldone✌superb, 👌👌very nice video, neerilla, kappu gudli, November thinglu, enne English many more very good dialogs. noorulla character super, girl voice👌, noorulla placing his topi very realistic. I think script nd dialog writer has so many muslim friends, because muslim character is so realistic to Shivajinagar nd padrayanapura boys. Hindu muslim bhai bhai ♥
Nurulla's character is osm
Dialogue delivery is superb 😍
Biscuit hakodu 😂🔥
ಸಕ್ಕತ್ ಬಿಸ್ಕೆಟ್😜 ಗುರು ಬೆಂಕಿ ತರ ಇದೇ 👌💐
2 ರೂಪಾಯಿ ಅಲ್ಲ 2 ಲಕ್ಷ ಕೊಡುತ್ತೇವೆ ಅಂತ ಯುಟ್ಯೂಬ್ ಅವರು ಮನೆ ಬಾಗಿಲಿಗೆ ಬರುವ ದಿನಗಳು ದೂರವಿಲ್ಲ.. Best wishes 😊
ruclips.net/video/AshLwPTHvF0/видео.html
#valuevikasdboss
2 rupeees kodi firstu... anyone can say dailougssss...
Yes
@@karmagivesyou9581 😂😂
ತುಂಬಾ ಚಿಂದಿಯಾಗಿ ಆಕ್ಟಿಂಗ್ ಮಾಡಿದ್ದೀರಾ ಬ್ರೋ ಇಬ್ಬರು 👌👌👌
,, supar kanri enna calo calo video madri 👍👏👏👏👏👏
ಫುಲ್ ಕ್ವಾಟ್ಲೆ ಗುರು super video 🔥🔥 ನಿಜ ಗುರು ಹುಡುಗಿ ಯಾರು ಯಲ್ಲ ಬರಿ ಮೋಸ ಮಾಡೋ ಅವ್ವ್ರೆ ಅವ್ವರ್ಗೆ ಪ್ರೀತಿ ಬೇಕಾಗಿಲ ದೊಡ್ದು ಬೇಕು ಅಷ್ಟೇ ಬಟ್ ಸೂಪರ್ ವಿಡಿಯೋ ತುಂಬಾನೇ ಖುಷಿ ಅಯ್ತು 😄😄👏👏🔥🔥✌
ದುಡ್ಡೇ ದೊಡ್ಡಪ್ಪ... Superb video..
ಗುರು ಇ ಥರದ ಶಾರ್ಟ್ ಮೂವೀಸ್ ನೋಡಿದ್ರೆ ೩ ಗಂಟೆ ಮೂವೀ ನೆ ನೋಡಿದಂಗೆ ಆಗುತ್ತೆ..ಗುರು... Keep going.... Guru..... Mast ....😂😂😘😘🥳🥳🥳
ruclips.net/video/QoGDo9f6TA8/видео.html
ತುಂಬಾ ಚೆನ್ನಾಗಿದೆ, ಹೀಗೆ ಮುಂದುವರಿಯಲಿ ನಿಮ್ಮ ಪ್ರಯತ್ನ.
noorulla bro acting super..👌👌👍💜
ಹುಡ್ಗಿ ಹೋಗ್ಬಿಟ್ಟಿದಾಳೆ ಅಂತಾ ನೇಲಾಗೆ ಏನ್ ಮಾಡ್ತಿದಾನೆ 😄😄😄😄😄😄👌👌👌
Awsome dialogue delivery ☮🖤❤
Bro starting ringtone yar song
ನಿಮ್ದು ವಿಡಿಯೋಗೆ ನೋಡ್ಬಿಟ್ಟಿ ನಮ ಗೆ ಫುಲ್ ಇಷ್ಟ ಗೆ ಆಗ್ಬಿಟ್ಟಿದೆ 🥰 ಇನ್ನು ಇದೆ ತರ ವೀಡಿಯೋಸ್ ನಿಮ್ದು ಮಾಡ್ತಿದ್ರೆ ನಮ್ದು ನೋಡ್ತಿರ್ತಾರೆ 🙂
ಉಪ್ಪಿ ಸಾಂಗ್ 👌👌👌👌👌👌👌ಯೂ ಆಕ್ಟಿಂಗ್ ❤❤❤👌👌👌👌👌👌👌👌
Nimdukke biscuit sakkath agide 🤭😜😎😂😂
Chindii brothers🤣🤣...inna jaasti ee tara videos madi superr👏👏🙌
ತುಂಬಾ ಅದ್ಭುತವಾದ ಮನೋರಂಜನೆಯ ಕಿರುತೆರೆ.. 🤎
ಸಂಭಾಷಣೆ, ನಿರ್ದೇಶನ , screen play spr.. ತುಂಬಾ ಚನ್ನಾಗಿದೇ ಎಲ್ಲ ನೋಡಿ ಸಪೋರ್ಟ್ ಮಾಡಿ 🙏🙏❤️❤️
ಇಂತಾ ಶಾರ್ಟ್ ಮೂವೀಸ್ ಎಲ್ಲಿ ನೋಡಿದಿಲ್ಲ ಚಿಂದಿ ಚಿತ್ರಾನ್ನ 🔥🔥
Any one from Doddaballapur 👇
Khajur is not a word. Its an emotion 😂
😁😅😅
expectations are always hurts but JRM Studiois not...😍🥰😜❤️❤️
Thank you so much keep supporting us ❣️
ಏನ್ ಸ್ಕ್ರಿಪ್ಟ್ ಗುರು ಚಿ೦ದಿ 🔥👍 ಡೈರೆಕ್ಷನ್ ಅಂತು ಅಲ್ಟಿಮೇಟ್ ❤️ ಡೈಲಾಗ್ ಡೆಲಿವರಿ ಎಲ್ಲಾ ಸೂಪರ್ .......... What a dialogues 🥰💦 killed it ತುಂಬಾ ಚನ್ನಾಗಿದೆ #bro ಮತ್ತೆ ಕಂಟಿನ್ಯೂ ಮಾಡಿ ಯೇಪಿಸೊಡ್ ನ
All the best t from #dboss fons ❤️
Nav edi bhoomi li Elle edru Kannada davra❤️💛
Wa... Bro 🤣🤣
Sakkhat comedy guru..... 😂😂😂😅😅😅
ಲಾಷ್ಟ್ ಪಂಚ್ ಸೂಪರ್. All the best
super.super.super... ಏನ್ ಸ್ಕ್ರಿಪ್ಟ್ ಗುರು ಚಿ೦ದಿ 🔥👍 ಡೈರೆಕ್ಷನ್ ಅಂತು ಅಲ್ಟಿಮೇಟ್ ❤️ ಡೈಲಾಗ್ ಡೆಲಿವರಿ ಎಲ್ಲಾ ಸೂಪರ್ .......... What a dialogues 🥰💦 killed it ತುಂಬಾ ಚನ್ನಾಗಿದೆ #bro ಮತ್ತೆ ಕಂಟಿನ್ಯೂ ಮಾಡಿ ಯೇಪಿಸೊಡ್ ನ
Noorullla nin dilogue 🔥🔥🔥🔥🔥 guru
ಇಷ್ಟ ಆಯ್ತು ಹೊಸಬರ ಈ ಪ್ರಯತ್ನ! ಶುಭವಾಗಲಿ!
I love the Noorulla performance...
All actors did a good acting all the best to all....
Good work Good Team....
😍😚👌👌👌
ruclips.net/video/AshLwPTHvF0/видео.html
If JRM studios comes to theatre making,dailogue,twist, story speaks 🔥
Eno ontara different aagi psych aag ittu.
Ulti 👌👌
ಸಕತ್ತಾಗಿ dialogue ಗುರು ❤❤❤❤ keep going gud all the best team ❤❤
Super guru 🙌🙌 chindi dailouges.
This is better than todays movies, cant control laughing😂😂😂😂😂,, who agree one like plz👍..
Last dailouge osm fully laughed ......
That muslim bhai one man show osm super... Super....super
Thank you so much keep supporting us
Thanks sir
Super ❤️
Muslim role character's acting was amazing 🥰
😁😁😁😂😂dodballpura chik balla pura
Neerilla character 👍👍🤣🤣
ರಿಯಲ್ ಸ್ಟಾರ್ ಉಪ್ಪಿ... ♥️👍👍👍
ಅಣ್ಣ ಗೆಳೆತನ ಅಂದರೆ ಇದು ಗುರು. ಗೆಳೆತನದ ಮುಂದೆ ಯಾವ ಜಾತಿ. ಲವ್ ನೋಡಲಿಲ್ಲ ಅಲ್ಲ ಅದಕೆ ತುಂಬಾ ಇಷ್ಟ . ಕನ್ನಡ ಭಾಷೆ ಬಗ್ಗೆ ನೀವು ಆಡಿದ ಮಾತುಗಳು ತುಂಬಾ ಖುಷಿ ಆಯಿತು.
Gaanchali bitu kanadadali Matadi osm bro🔥
Nice.....keluv hudgir reality
Super nurulla anna..... Niv thumb chanag acting madtidira... Esht nodidru bjr agalla anna
I hope Muslim boy can have gud future ahead being a comedian all the best guys keep moving ur dialogues r much trending now 😁
#valuevikasdboss
Love from chickballapur 🥰
He is hindu😅
@@selvamr1032 I am Kannada
@@dollybeats3335 same😍
ಇದು Actually ಚನ್ನಾಗಿರೋದು..
Superb Guru....continue making some more short movies like this...Yo Amrutraj you have a great future guru🔥👌👌👌🤣🤣🤣🤣🤣🤣🤣
Nija 👌👌👌
Sakatttttt 😂😂😂
Chindi bro 🔥🔥🔥🔥🔥
😂deeplyyy nd 💯correctly tis vdo shows abt grlss..nowadays 90% OF Grls r doing lik tis nly..
But I enjoyed 😂by seeing tis vdo!!
Still keep growing macha"ss...👐🏻👏🏻🤟🏻
Really awesome, every bit of this short movie is entertaining. Neerilla bhai benki🙏🏼😂😂😂
ಚೆನ್ನಾಗಿದೆ ಚೆನ್ನಾಗಿದೆ 😀😀😀🙏
Namdu bisket hege ede 👀👀🤣🤣🤣 best line 🔥🔥🔥
Muslim boy character madiroru and avr dialogues bardirorge 🙏 chindi I lt just killing short movie i have never seen 👍all the best
ruclips.net/video/AshLwPTHvF0/видео.html
ruclips.net/video/3AYjSEaR3HU/видео.html
Hnaa, he is nailed it 😀
@My favourite Thank youUrithu 😂
@My favourite Thank you ನಿಮಿಗೆ ಅರ್ಥ ಆಗಿಲ್ಲ ಆ character ನ ಒಂದು speciality ಅಷ್ಟೇ 🙏
😂😂 ಜೈ ಕನ್ನಡಾಂಬೆ ❤️❤️
ಸಕ್ಕತಾಗಿತ್ತು 🔥🔥🔥❤️❤️❤️😘
💥💥🔥🔥🔥🔥🔥🔥🔥Benki bro..
Super guru all the best ⭐⭐⭐⭐⭐
Namduke muslim bhai ge fidha ge aagide!! 🔥❤️
ಚಿಂದಿ ಗುರು🔥 ಬೆಂಕಿ🔥🔥
Superb😂😅🤣
Benki ...😄😁 brothers
Super ge ede😉😁
the brilliant comics short-film looks fantastic in general,..
AMITH RAJ [DIRECTOR] - DIALOGUES 🔥
[keep an eye on the direction]
DEEPU - PERFORMANCE [💥]
DINI - GOOD ACTING [🤝👌]
HARSHITHA - GOOD ACTING [💘]
BGM - DOP & TEAM WORK [😎]
plzzz continue the web series,..
ಪ್ರಯತ್ನ, ಪ್ರಯೋಗ ಹಾಗೂ ಪ್ರಾಮಾಣಿಕತೆಯನ್ನು ಮುಂದುವರಿಸಿ,..
Who are addicted to muslim boy..♥️
ಟ್ರೆಂಡಿಂಗ್ ಅಲ್ ಇದೆ ಗುರು ಎಪಿಸೋಡ್ ಕಂಟಿನ್ಯೂ ಮಾಡಿ, ನಾವ್ ಪಕ್ಕ ಸಪೋರ್ಟ್ ಮಾಡ್ತೀವಿ....
Money 💸 kotu trend madsirodh mararya
Ha bro
@@LmUngalnaan adh yang aguthe bro
I want America
Bro what is noorulla ringtone song?
Achhuta ba ✅
Mastagide....🔥🔥🔥🔥
🔥🔥🔥🔥