ಶ್ರೀಚಾಮುಂಡೇಶ್ವರಿ ಸ್ನೇಹ ಬಳಗ ವತಿಯಿಂದ ೯ನೇ ವರ್ಷದ ಶ್ರೀಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ . @SHREEGARINEWS

Поделиться
HTML-код
  • Опубликовано: 4 сен 2024
  • ೧೯/೦೭/೨೦೨೪- ಮೈಸೂರು - ಮೈಸೂರಿನ ಚಾಮುಂಡಿಪುರAನ ಕೃಷ್ಣ ಉಪಹಾರದ ಹತ್ತಿರ ಚಾಮುಂಡಿಪುರA ಶ್ರೀಚಾಮುಂಡೇಶ್ವರಿ ಸ್ನೇಹ ಬಳಗದ ವತಿಯಿಂದ ೯ನೇ ವರ್ಷದ ಶ್ರೀಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಕಾರ್ಯಕ್ರಮ ನಡೆಯಿತು..... ಇಂದು ಬೆಳಗ್ಗಿನಿಂದಲೇ ಶ್ರೀಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಪ್ರತಿಷ್ಟಾಪಿಸಿ ಅಷ್ಟೊತ್ತರ, ಸಹಸ್ರನಾಮ,ಕುಂಕುಮರ್ಚನೆ, ಪುಷ್ಪಾರ್ಚನೆಯನ್ನು ನೆರವೇರಿಸಿ ವಿವಿಧ ಬಗೆಯ ಹೂಗಳಿಂದ ಅಲಂಕಾರವನ್ನು ಮಾಡಿ ಪೂಜಿಸಲಾಯಿತು...ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಮಾ.ವಿ. ರಾಮ್ ಪ್ರಸಾದ್,ಚಾಮುಂಡಿ ಪುರಂ ಶ್ರೀಚಾಮುಂಡೇಶ್ವರಿ ಸ್ನೇಹ ಬಳಗದ ಯೋಗೇಶ್,ದಿನೇಶ್,ಎನ್.ವೆಂಕಟರಾವ್,ಮಹೇಶ್,ಸೋಮೇಶ್, ಬಸವರಾಜು,ಸುರೇಶ್,ನಾಗೇಂದ್ರ,ಮAಜು(ತಾತ),ಚನ್ನಪ್ಪ,ಅಸ್ಗಾರ್,ಬಸವರಾಜು ಬ್ಯಾತಹಳ್ಳಿ, ರಾಮ,ಪ್ರಭು,ರಮೇಶ್, ರೂಪೇಶ್,ಗೋವಿಂದ,ಮAಜಣ್ಣ,ಶಿವಣ್ಣ,ಶಿವಕುಮಾರ್ ರವರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು......
    #shreegari #graheshwara #graheshwar #shreegarinews
    ಮೈಸೂರಿನ ಚಾಮುಂಡಿಪುರಂನ ಶ್ರೀಚಾಮುಂಡೇಶ್ವರಿ ಸ್ನೇಹಬಳಗದ ವತಿಯಿಂದ 9ನೇ ವರ್ಷದ ಶ್ರೀಚಾಮುಂಡೇಶ್ವರಿ ಪೂಜಾ ಮಹೋತ್ಸವ...
    ಮೈಸೂರು ಜುಲೈ 19
    ಮೈಸೂರಿನ ಚಾಮುಂಡಿಪುರಂನ ಕೃಷ್ಣ ಉಪಹಾರದ ಹತ್ತಿರ ಇಂದು ಚಾಮುಂಡಿಪುರಂ ಶ್ರೀಚಾಮುಂಡೇಶ್ವರಿ ಸ್ನೇಹ ಬಳಗದ ವತಿಯಿಂದ 9ನೇ ವರ್ಷದ ಶ್ರೀಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತ್ತು.
    ಕಳೆದ 7-8ವರ್ಷಗಳಿಂದ ನಾಡಿನ ಒಳ್ಳಿತಿಗಾಗಿ ಹಾಗೂ ಲೋಕಾಕಲ್ಯಾಣಾರ್ಥಕ್ಕಾಗಿ ಚಾಮುಂಡಿಪುರಂ ಶ್ರೀಚಾಮುಂಡೇಶ್ವರಿ ಸ್ನೇಹ ಬಳಗದ ವತಿಯಿಂದ ಶ್ರೀ ಚಾಮುಂಡೇಶ್ವರಿ ಪೂಜೆಯನ್ನು ಮತ್ತು ಸಾರ್ವಜನಿಕರಿಗೆ ಮಹಾ ಪ್ರಸಾದ ವಿತರಣೆಯನ್ನು ಮಾಡುತ್ತಿರುವುದಾಗಿ ಸ್ನೇಹ ಬಳಗದವರು ತಿಳಿಸಿದರು. ಇಂದು ಬೆಳ್ಳಗಿನಿಂದಲೇ ಶ್ರೀಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಪ್ರತಿಷ್ಟಾಪಿಸಿ ಅಷ್ಟೊತ್ತರ, ಸಹಸ್ರನಾಮ,ಕುಂಕುಮರ್ಚನೆ, ಪುಷ್ಪಾರ್ಚನೆಯನ್ನು ನೆರವೇರಿಸಿ ವಿವಿಧ ಬಗೆಯ ಹೂಗಳಿಂದ ಅಲಂಕಾರವನ್ನು ಮಾಡಿ ಪೂಜಿಸಲಾಯಿತ್ತು.
    ಈ ಸಂದರ್ಭದಲ್ಲಿ ಮಾಜಿ ನಗರ ಪಾಲಿಕೆ ಸದಸ್ಯರಾದ ಮಾ.ವಿ. ರಾಮ್ ಪ್ರಸಾದ್,ಚಾಮುಂಡಿ ಪುರಂ ಶ್ರೀಚಾಮುಂಡೇಶ್ವರಿ ಸ್ನೇಹ ಬಳಗದ ಯೋಗೇಶ್,
    ದಿನೇಶ್,ಎನ್.ವೆಂಕಟರಾವ್,ಮಹೇಶ್,ಸೋಮೇಶ್, ಬಸವರಾಜು,ಸುರೇಶ್,ನಾಗೇಂದ್ರ,ಮಂಜು(ತಾತ),ಚನ್ನಪ್ಪ,ಅಸ್ಗಾರ್,ಬಸವರಾಜು ಬ್ಯಾತಹಳ್ಳಿ, ರಾಮ,ಪ್ರಭು,ರಮೇಶ್, ರೂಪೇಶ್,ಗೋವಿಂದ,ಮಂಜಣ್ಣ,ಶಿವಣ್ಣ,ಶಿವಕುಮಾರ್ ರವರು ಸೇರಿದಂತೆ ಮತೀತರರು ಉಪಸ್ಥಿತರಿದರು...
    @Shreegari news @SHREEGARI MOVIE @SHREEGARI EDUCATIONS @SHREEGARI KIDS @Shreegari TV @Graheshwar Cinemas @Graheshwar Cinemas @graheshwar news @Shreegari news @SHREE GARI @SHREEGARINEWS @SHREEGARINEWS ​

Комментарии •