ಲಂಚಕೋರ ಪೊಲೀಸರು👮‍♂️ ಲಂಚ ಕೊಟ್ಟು ಕೊಟ್ಟು ಸಾಕಾಗಿ ಹೋಯಿತು ಮೊರಾಕೊ🇲🇦 ದೇಶದಲ್ಲಿ | Corrupt Police of Morocco

Поделиться
HTML-код
  • Опубликовано: 25 окт 2024

Комментарии • 532

  • @UPCOMING-YT-KANNADA
    @UPCOMING-YT-KANNADA Год назад +328

    ಅಣ್ಣೋರೆ ದಯಮಾಡಿ ಏನ್ರ ಪ್ಲೇಸ್ ತೋರಿಸೋದು 10 ಸೆಕೆಂಡ್ ಕಡಿಮೆ ಆದ್ರೂ ಪರವಾಗಿಲ್ಲ... ಯಲ್ಲಿಗೆ ಹೋದರು ಊಟದ ಪ್ಲೇಟ್ ಮಾತ್ರ 10 ಸೆಕೆಂಡ್ ಜಾಸ್ತಿ ತೋರ್ಸಿ.... 😁😁

  • @arunnm3680
    @arunnm3680 Год назад +54

    ನಮ್ಮ ಕಿರಣ್ ಸರ್ ರವರು ಕನ್ನಡ ಮಾತನಾಡುವ ಶೈಲಿ ಬಹಳ ಚೆನ್ನಾಗಿರುತ್ತದೆ

  • @sanju99513
    @sanju99513 Год назад +80

    ಕನ್ನಡಿಗರ ಆಶಾಕಿರಣ ಕುಟುಂಬಕ್ಕೆ ಶುಭೋದಯ ❤

  • @chetanchandru5694
    @chetanchandru5694 Год назад +1

    ನೀವು ಒಳ್ಳೆ ಚಿತ್ರೀಕರಣವನ್ನು ಮಾಡಿದ್ದೀರಿ ನೀವು ಇಬ್ಬರಿಗೂ ನಮ್ಮ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು

  • @shivarajbelleri6133
    @shivarajbelleri6133 Год назад +12

    ನನಗೆ ಆಶಾ ಮೇಡಂ ಅವರ ಭಾಷಾ ಶೈಲಿ ತುಂಬಾ ಇಸ್ಟ್.... ಮತ್ತೆ ಅವರು ಕೂಡ 😃😃

  • @harshithakiran3644
    @harshithakiran3644 Год назад +14

    ಎಲ್ಲಾದ್ರೂ ಹೋಗಿ ಆದ್ರೆ ನಿಮ್ಮ ಸೇಫ್ಟಿ ನೋಡ್ಕೊಳ್ಳಿ ಹುಶಾರಾಗಿರಿ ಅಣ್ಣ ❤️

  • @maheshmalnad3039
    @maheshmalnad3039 Год назад +9

    ಅಲ್ಲಿನ ವ್ಯಾಪಾರಿಗಳ ಹೃದಯ ವೈಶಾಲ್ಯತೆ ನೋಡಿ ಮನತುಂಬಿ ಬಂತು 💚 ಧನ್ಯವಾದಗಳು ಆಶಾ ಅಕ್ಕ ಕಿರಣ್ ಅಣ್ಣ 🙏🙏

  • @shankarabaraha77
    @shankarabaraha77 Год назад +53

    ನಿಮ್ಮ ಧೈರ್ಯನ ಮೆಚ್ಚಲೇಬೇಕು.. ಬೇರೆ ಯಾವುದೊ ದೇಶದಲ್ಲಿ driving ಮಾಡ್ಕೊಂಡು places ನ explore ಮಾಡ್ತಾಯಿದೀರಾ... We proud of you *ಆಶಾಕಿರಣ* ❤️❤️🥰🥰❤️❤️❤️❤️

  • @nanjapparbtalur4477
    @nanjapparbtalur4477 Год назад +11

    ಜಗತ್ತಿನ ವಿಚಿತ್ರ ದೇಶಗಳನ್ನು ನಮ್ಮಂತ ವಯಸ್ಕ ಹಳ್ಳಿಯವರಿಗೂ ತೋರಿಸುತ್ತಿರುವ ಆಶಾಕಿರಣ ನಿಮಗೆ ದನ್ಯವಾದ.

  • @puneethagowda-sq6ij
    @puneethagowda-sq6ij Год назад +3

    ನಾವು ಅಂತು ಹೋಗ್ತಿವೋ ಬಿಡ್ತೀವೋ ಗೊತ್ತಿಲ್ಲ ನಾವು ಹೋದಹಾಗೆ ನೇ ಅನುಭವ ಆಯ್ತು ಧನ್ಯವಾದಗಳು ಅಣ್ಣ ಅಕ್ಕ 💞 ನಿಮ್ಮ ಜರ್ನಿ ಸುಖಕರವಾಗಿರಲಿ ❤️

  • @movieteamkannada7669
    @movieteamkannada7669 Год назад +31

    ಕನ್ನಡ ಭಾಷೆಯ ರಕ್ಷಣೆ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸುತ್ತಿರುವೆ ದಯವಿಟ್ಟು ನನ್ನ ಬೆಂಬಲಿಸಿ.

    • @lathalata7255
      @lathalata7255 Год назад +1

      Nam sports yavaglu nim jothe irathe

  • @MohithKGowda-gz6sp
    @MohithKGowda-gz6sp Год назад +8

    ಬೋಲ್ಪುದ ಸೊಳ್ಮೇಳು #GM🥳✨

  • @manojam7023
    @manojam7023 Год назад +6

    ತುಂಬ ಖುಷಿಯಾಗುತ್ತೆ ನಿಮ್ ವೀಡಿಯೋಸ್ ನೋಡೋಕೆ ❤️

  • @kantaraju5829
    @kantaraju5829 Год назад +9

    ಕೆನಡಾ ದೇಶದ ಟ್ರಿಪ್ ಮಾಡಿ ಅಲ್ಲಿ 1 ಬೀದಿ ಉದ್ದ ನೆ 1800 KM ಇದೆ, ಅದರಲ್ಲಿ ಲಾಂಗ್ ಟ್ರಿಪ್ ಮಾಡಿ

  • @siddappatalavar6746
    @siddappatalavar6746 Год назад +5

    ನೀವು ಇಬ್ರೂ ಸುತ್ತೋದು ನಿಮ್ಮ ಹೇಳ ರಿತಿ ಕೆಲದು ಬಾರಿ ಕುಷಿ ಆಗುತ್ತೆ 👌

  • @M_S-KHAN_76
    @M_S-KHAN_76 Год назад +1

    ನಿಮ್ಮಿಬ್ಬರಿಗೂ 10ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು....🎉
    ನಮ್ಮ ಕರ್ನಾಟಕದ ಯೂಟ್ಯೂಬರ್
    ನಿಮ್ಮ ಪ್ರತಿಯೊಂದು ವೀಡಿಯೊದ ಮಾತುಗಳು ತುಂಬಾ ಚೆನ್ನಾಗಿದೆ.... ನಿಮ್ಮ ಪ್ರಯಾಣ ಸುಖಕರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ

  • @cqgaruda3711
    @cqgaruda3711 Год назад +1

    ಆಶಾಕಿರಣ್ ಅವರಿಗೆ ನನ್ನದೊಂದು ದೊಡ್ಡ ಸಲಾಂ❤ ನಿಮ್ಮ ಪಯಣ ಯಾವಾಗಲೂ ಸುಗಮವಾಗಿರಲಿ ಜೈ ಕರ್ನಾಟಕ ಕನ್ನಡಾಂಬೆ❤

  • @sanju99513
    @sanju99513 Год назад +37

    ಕನ್ನಡಿಗರ ಆಶಾಕಿರಣ ❤

  • @gururajkn3751
    @gururajkn3751 Год назад +12

    ಜೈ ಕರ್ನಾಟಕ.. ಜೈ ಆಶಾ ಕಿರಣ..

  • @vishnubnaik8601
    @vishnubnaik8601 Год назад

    ಅಣ್ಣ &ಅಕ್ಕ ನಿಮ್ಮ ಸಾಹಸಕ್ಕೆ ನಾನು ಸದಾ ಚಿರಋಣಿ, ನಮ್ಮಂತಹ ಸಾಮಾನ್ಯ ಜನರಿಗೆ ವಿದೇಶಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ 🙏

  • @guru7577
    @guru7577 Год назад +15

    Only One Life..
    Ur making value for it.
    U guys are ❤😍amazing.
    Be safe always ❤.
    I’m in Abudhabi ❤

  • @praju8832
    @praju8832 Год назад +7

    LOVE FROM KARNATAKA💛❤ KOLAR👑🤘 MALUR 👑🤘

  • @VijayaNc-ib8dd
    @VijayaNc-ib8dd Год назад +7

    You both are proud couple of Karnataka

  • @just_.game000
    @just_.game000 Год назад +9

    Plz do videos above 20 min bcz 10-15 min video can't control our happiness ❤🎉

  • @thejeshts1628
    @thejeshts1628 Год назад

    Namma preethiya AK nejavaglu nange jealous aguthe nim ebruna noddaga nejavaglu life na yest happy agi kalibaeko astunu enjoy madtha edira yelrugu e thara life sigala god bless you my lovely couple s .take care .nejavaglu nimmuna nodi English nali e proverb madirbaeku MADE FOR EACH OTHER anta really you both are awesome.

  • @rajanivenkatesh7342
    @rajanivenkatesh7342 Год назад

    Nimma videos nodoke tumba kushi aagutte thank u so much for showing so many places very sweet couple keep on going all the best 😃

  • @AllInOneBengaluru
    @AllInOneBengaluru Год назад +16

    Happy 10th wedding Anniversary both of you ❤ 💕 💗

  • @nirmalababy3885
    @nirmalababy3885 Год назад

    Beautiful video aa desha maralugadinalli yiddaru saha yava deshakku kammi yilla astu sundaravagide view matra super yava deshakke hodaru diryavagi munuggo bhayavillada dampatigalu ashakiran avaru thanks nimibarigu

  • @badboys007.
    @badboys007. Год назад +1

    Flaying passport namma dondu salam 💪😎💯 jai karnataka jai kannadambe 🙏😘

  • @Pavankumargowda
    @Pavankumargowda Год назад

    Brave couples Brave explore (ಸೂರ್ಯ) ಕಿರಣ್ ಆಶಾ ಜೋಡಿ so nice Morocco look likes Afganistan any how ಆಶಾ (Angell)looks nice in costume special appreciation great couples great tries always 🌸🌸👌👌..

  • @mrmaranal181
    @mrmaranal181 Год назад +1

    ಮೊರಕ್ಕೊ ಪರ್ವತಗಳಿಗೆ ಪ್ರಾಚೀನ ಗ್ರೀಕ್ ಟೈಟಾನ್, ಅಟ್ಲಾಸ್ ಹೆಸರನ್ನು ಇಡಲಾಗಿದೆ so ಅದಕ್ಕೆ ಅಟ್ಲಾಸ್ ಪರ್ವತ ಯಂದು ಕರೆಯುತ್ತಾರೆ....

  • @manjunathsmalli9770
    @manjunathsmalli9770 Год назад +1

    ನಿಮ್ಮ ವಿಡಿಯೋಗಳಿಗಾಗಿ ಸದಾ ಕಾಯುವೇ...TQ you ಅಣ್ಣಾ ಅಕ್ಕ❤❤

  • @chethanac1526
    @chethanac1526 Год назад

    Nimma vlog video's ellavu tumba chennagide,.. awesome!!...keep posting pls,......

  • @Abhigowdru-24
    @Abhigowdru-24 Год назад +9

    Morocco Explore is fantastic and be safe Anna😍Akka 💛❤

  • @chirpingbluebird
    @chirpingbluebird Год назад

    best couple.. thumba kushi agutthe nim videos nodi.. Keep it up.

  • @yathishp9571
    @yathishp9571 Год назад

    ಅಕ್ಕ ನಿಮ್ಮ ಉತ್ಸಾಹ ಜೋಗ ಜಲಪಾತದ ಜಲಧಾರೆಗಳದ‌ ರಾಣಿ ರಾಜಾ ರೋರರ್ ಇದ್ದ ಹಾಗೆ. 🙏🙏

  • @BLACKSTONE_CREATION
    @BLACKSTONE_CREATION Год назад

    ಒಳ್ಳೆದ ಆಗ್ಲಿ ಬ್ರೋ ನಿಮಗೆ 👍ನಿಮ್ಮಿಬ್ಬರ ಜೋಡಿ 👌ಅಣ್ಣಾ ಮತ್ತು ಅತ್ತಿಗೆ 💐

  • @kiranm6236
    @kiranm6236 Год назад

    First I will like your videos then only saw the video you both of you like leaving our life what we. Dream daily you are both luckiest people thank you both for explaining in kannada thank you ashakirana

  • @freeverseknowledge
    @freeverseknowledge Год назад +7

    What an ideal couple.. great way to live a life.. living what u like

  • @amit-kutakoli
    @amit-kutakoli Год назад +21

    The Atlas ranges separate the Mediterranean and Atlantic coastlines from the Sahara Desert. Most of the people living in the Atlas Mountains are part of Berber tribes in Morocco and in Algeria. The mountains are named after the ancient Greek Titan, Atlas.

  • @DVGshashi
    @DVGshashi Год назад

    ಹಾಯ್ ಸರ್ ಫೇಸ್ಬುಕ್ ನಿಮ್ಮ ಮದುವೆಯ ವೀಡಿಯೋನ ನೋಡಿದೆ ಸಕ್ಕತ್ ಇತ್ತು ಸರ್ .ಮುಂಚೆ ಹೇಗಿದ್ರೂ ಈಗ್ಲೂ ಹಾಗೆ ಇದಿರ ಅದೇ ಖುಷಿ ಆಯ್ತು 😊

  • @beinghumble77
    @beinghumble77 Год назад

    Really great nav north india dali hodre manage madodu kashta bere deshagalu olle pakad area tara suthadku really guts beku yeste internet translation adu idu Google Map idru bere desha dali kashta ne hats off to you guys

  • @beinghumble77
    @beinghumble77 Год назад +1

    Hel hodru police department ide aithu in every countries,but e prapancha yest vishala vagide I can't even describe how many thousands languages cultures foods OMG crazy you guys experiencing everything lucky you guys 🎉🎉🎉🎉🎉

  • @PremHaller-if4yg
    @PremHaller-if4yg Год назад +7

    ಜೈ ಕರ್ನಾಟಕ ಜೈ ಆಶಾ ಕಿರಣ್ ❤❤❤❤❤

  • @user-jaravira.
    @user-jaravira. Год назад

    ಅರಬಿಕ್ ಭಾಷೆಯಲ್ಲಿ ನಿಮಗೂ
    ಶುಕ್ರನ್ 🙏🙏🙏

  • @urirreplaceablesoul
    @urirreplaceablesoul Год назад

    Great job 👏🏻 olledagli nimge sir and madam

  • @jayaj6142
    @jayaj6142 Год назад

    Kiran nimma kannada super ri. Feel so proud. I have started watching this from past 4 to 5 days and I have become big fan of you both

  • @Radhavathi
    @Radhavathi Год назад +2

    ಹ್ಯಾಪ್ಪಿ ಆನಿವರ್ಸರಿ🎂 ಅಣ್ಣ ❤ಅತ್ತಿಗೆ 🎁💐

  • @shivarajbelleri6133
    @shivarajbelleri6133 Год назад +30

    It separates the Sahara Desert from the Mediterranean Sea and the Atlantic Ocean 🙂

  • @KiranKumar-yq8gk
    @KiranKumar-yq8gk Год назад +7

    You both are enjoying amazing life and happily 🎉❤

  • @manugowdamk7580
    @manugowdamk7580 Год назад

    ಕರ್ನಾಟಕದ ಸೂಪರ್ ಜೋಡಿ ಆಶಾಕಿರಣ, good luck❤️👍❤️

  • @just_.game000
    @just_.game000 Год назад +5

    I am literally waiting day by day for your videos 😂 i am giving complete on Kiran and ashaa mam bcz you are doing us crazy mentales by your videos 😅 i can't waiting yarrr for 2 -2 days 😂 ❤❤ just love you guy's 😂❤

  • @kush4169
    @kush4169 Год назад

    Life lead madre Nim thara madbeku ☺️ Olledagli and be safe enjoy madi 😁😍

  • @vijayakumar5159
    @vijayakumar5159 Год назад +2

    Super, wonderful extraordinary very nice vedio, God bless you both Asha, Kiran, we love your vedios thanks very much❤🎉💐🙏🙏🙏🙏

  • @santoshbhovi9993
    @santoshbhovi9993 Год назад

    Nimmele Nanna Drusti ne biluttenu ansutte, Dayavittu khsmisi..... Nim fair superb.. Yaar kannu Bilade erlappaa Devare..

  • @laxminarayanbelagali3048
    @laxminarayanbelagali3048 Год назад +2

    You couple r just awesome...keep going keep growing...love from uttar karnataka...❤️

  • @mukundrv4254
    @mukundrv4254 Год назад

    WONDERFUL,,,,,EPISODE,,,,,AWESOME PLACES,,,,,ON FREE OF COST YOU ARE SHOWING ALLOVER WORLD TO PUBLICS,,,, HAT'S OF YOU BOTH ,,,,,,,,🙏🙏🙏🙏🙏🙏🙏🙏👍👍👍👍👍👍👏👏👏👏👏👏

  • @santoshhebballi13
    @santoshhebballi13 Год назад

    When I am seeing your videos, I feel like ,I am in amazing world. Super knowledgeable video 👌🏻👌🏻👏🏻

  • @narasimhaprasad5654
    @narasimhaprasad5654 Год назад

    ತುಂಬಾ ಚೆನ್ನಾಗಿದೆ ಈ ವಿಡಿಯೋ

  • @kanni007
    @kanni007 Год назад +1

    Awesome video 💛❤🙏💐

  • @mspcreations8353
    @mspcreations8353 Год назад

    ಹತ್ತನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 🎀

  • @ಸನಾತನವೀರಕನ್ನಡಿಗ

    ಆಶಾ ಅಕ್ಕ ಮತ್ತು ಕಿರಣ್ ಮಾವನಿಗೆ Happy Anniversary.... ಇಡೀ ಜಗತ್ತು ಸುತ್ತಾಡಿ ಮುಂದೊಂದು ದಿನ ಮಂಗಳ ಗ್ರಹಕ್ಕೆ ಹೋಗಿ ಬನ್ನಿ...🎉🎉

  • @DKdinesh1992
    @DKdinesh1992 Год назад +2

    ಅಟ್ಲಾಸ್ ಪರ್ವತಗಳು ಉತ್ತರ ಆಫ್ರಿಕಾದ ಮಗ್ರಿಬ್ ನಲ್ಲಿರುವ ಪರ್ವತ ಶ್ರೇಣಿ ಯಾಗಿದೆ ಇದು ಸಹರಾ ಮರುಭೂಮಿ ಇದು ಮೆಡಿಟರೇನಿಯನ್ ಸಮುದ್ರದಿಂದ ಅಟ್ಲಾಂಟಿಕ್ ಸಾಗರ ದಿಂದ ಪ್ರತ್ಯೇಕಿಸುತ್ತದೆ ಅಟ್ಲಾಸ್ ಪರ್ವತಗಳು ಪ್ರಾಥಮಿಕವಾಗಿ ಬಾರ್ಬರ್ ಜನಸಂಖ್ಯೆಯಿಂದ ವಾಸಿಸುತ್ತವೆ

  • @k.raghavendraholla5671
    @k.raghavendraholla5671 Год назад

    ಸರ್ ನಿಮ್ಮ ಹೇರ್ ಸ್ಟೈಲ್ ತುಂಬಾ ಚೆನ್ನಾಗಿದೆ

  • @bbprashanthprashanth7599
    @bbprashanthprashanth7599 Год назад

    ನೀವು ಮಾತಾಡೋ ಕನ್ನಡ ತುಂಬಾ ಚೆನ್ನಾಗಿದೆ

  • @rameshmalagi1908
    @rameshmalagi1908 Год назад

    ಸರ್ ನಾವು ಹೋಗಿಲ್ಲ ಅಂದ್ರು ಓದಷ್ಟೇ ಖುಷಿಯಾಯಿತು ಧನ್ಯವಾದಗಳು ಸರ್

  • @FLASHYTGAMING8100
    @FLASHYTGAMING8100 Год назад +18

    Flying passsfort fans like kodi❤

  • @jayaramk6357
    @jayaramk6357 Год назад +1

    U are both great two ⭐stars of the earth.......,. JaishriRam

  • @AshwiniN-d7j
    @AshwiniN-d7j Год назад

    Hi Asha kiran bro good morning. How r u. Literally I am waiting for your vedio. Wow. What a veiw. Supper agide thanks for sharing beautiful vedio we r waiting for next vedio take care Asha and Kiran bro keep smiling ☺️☺️ God bless you looooooooooots of love from Karnataka ❤️❤️❤️❤️

  • @shashiacharya4769
    @shashiacharya4769 Год назад

    ಸೂಪರ್ ಆಶಾ ಕಿರಣ್. ಇಷ್ಟು ತಿರುಗ್ತಿರಪ್ಪ ನಿವೂ 🧐

  • @shobhaurs8381
    @shobhaurs8381 Год назад

    ರೋಸ್ ವ್ಯಾಲಿ ತುಂಬಾ ಚನ್ನಾಗಿದೆ

  • @Cafevrukshadhl
    @Cafevrukshadhl Год назад

    Thank you for the wonderful video .....

  • @karthikgowda9818
    @karthikgowda9818 Год назад

    Beautiful.. ❤.... Waiting for next video AK

  • @madhanprakash6052
    @madhanprakash6052 Год назад

    Superb video sir waiting for next video❤❤❤😊😊

  • @hariprasadknayak9881
    @hariprasadknayak9881 Год назад

    Morocco Ep 2 video was superb. Road trip very nice. Place,food nice. View also very nice. Super video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @Saviashu
    @Saviashu Месяц назад

    Thindi priye cofee priye Ashakka love from manglore❤️❤️

  • @AbhiAbhi-xc8ll
    @AbhiAbhi-xc8ll Год назад +3

    America episode yalli just 2 episode aste na .anta adbuta city torslva sir

  • @NameisGopinathN
    @NameisGopinathN Год назад

    Superb 👌👌👌👌👌👌👌
    Stay safe
    Stay healthy

  • @doreraju6238
    @doreraju6238 Год назад

    Super nice happy10th anniversary sir and mam God bless you 🎉

  • @MuthuRaj-ph5lq
    @MuthuRaj-ph5lq Год назад +1

    ಅಣ್ಣಾ ಬೀಪ್ ಸೌಂಡ್ ಸ್ವಲ್ಪ ಪರ್ಸನಲ್ ಆಗಿ ಮೆಸ್ಸೇಜ್ ಮಾಡಿ 😅😅😅😅

  • @lovelycricket9278
    @lovelycricket9278 Год назад +2

    ಏನ್ ಕಿರಣ್ ಬ್ರೋ ಪೊಲೀಸರಿಗೆ ಸಕ್ಕತ್
    ಬೈತಾ ಇದ್ರ😆

  • @nazlitechschool
    @nazlitechschool Год назад +4

    Hello Flying Passport,
    It´s nice to know you are having a good time in Morocco, it is a lovely country. However, remember that every country has a downside, so it is not relevant to highlight a disappointing experience you had as the title of your video. I know that it might have been unfortunate for you, and I am sorry for that. Nonetheless, what you experienced is not experienced by the vast majority of people who travel to Morocco as tourists as well as the nationals of the country as well. Do rethink the title of this video. And like I said have a good time in Morocco, it is an amazing country indeed!

  • @akshaytc20
    @akshaytc20 Год назад

    Sir & Madam ni ma vlogs thuba chana gi eru the, since 1 year enda nodu tha edi ni. Nima family Children's & Parents jothe ge ondu vlog video madi ....🙂😃😄❤️💛🥳

  • @kannadainfotech3395
    @kannadainfotech3395 Год назад +1

    Please yella country nallu road trip madi and also food kuda torsi sir..hats off to u

  • @rameshtalawar6454
    @rameshtalawar6454 Год назад

    ನಿಮ್ಮ ಉತ್ಸಾಹ ಉಲ್ಲಾಸ ನೋಡೋದೇ ಚಂದ

  • @chandanagowdachandanagowda958
    @chandanagowdachandanagowda958 Год назад

    Hi Anna AKKA.. Kannada song hakoli time pass haguthe Nimge 😊

  • @josefvijay6837
    @josefvijay6837 Год назад

    Sir ur camera work and narration supper sir

  • @arjunr3096
    @arjunr3096 6 месяцев назад

    ಸೂಪರ್ ಸೂಪರ್ ವಿಡಿಯೋ.💛❤️

  • @Divyaraghavvlogs
    @Divyaraghavvlogs Год назад

    You both are rock couple and lovely couple nimma ella videos na nodtini fb pageli youtubeli ur videos simply superb😍👌🏻

  • @Tejasvi5568
    @Tejasvi5568 Год назад +1

    ೧೦ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಷಯಗಳು “ಆಶಾ-ಕಿರಣ”🎉❤💐💕

  • @syedzaheer6165
    @syedzaheer6165 Год назад +1

    You guys never disappoint your viewers please visit switzerland. .

  • @basayyahiremath8554
    @basayyahiremath8554 Год назад

    ಜೈ journey...... jai bro....Jai Kannada....suuuuuuuper❤

  • @kirankumargm8090
    @kirankumargm8090 Год назад

    Sukrann Kiran Bhai❤❤❤

  • @neethuarunhanvik
    @neethuarunhanvik Год назад

    Hi the places u r exploring all over the World is awesome. V r liking all ur videos... But pls do videos more than 30mns.. v r not satisfied with only 15-20 mns.
    Happy and safe for ur upcoming explorings....

  • @chandrupattar127
    @chandrupattar127 Год назад +1

    Happy Anniversary Both of u🎉💕

  • @nagarajab7689
    @nagarajab7689 Год назад +1

    God bless you 👍 from mysore

  • @josefvijay6837
    @josefvijay6837 Год назад

    Mountain supper agide sir

  • @lakshmikavyakavya1629
    @lakshmikavyakavya1629 Год назад +5

    ಲವ್ ಫ್ರಮ್ ಮೈಸೂರ್

  • @basavarajwarad9598
    @basavarajwarad9598 Год назад

    Super video bro and sister 👌👌❤️👌

  • @mohangowda5645
    @mohangowda5645 Год назад +2

    Love from mandya moni ❤❤