ಮಂಡ ಧೈರ್ಯ ಮಾಡಿ ರಕ್ತ ಸಿಕ್ತ ಕಾಂಗೋ 🇨🇩 ದೇಶದ ಗಡಿ ಒಳಗೆ ಹೋದ್ವಿ | Congo | Flying Passport

Поделиться
HTML-код
  • Опубликовано: 23 янв 2025

Комментарии • 686

  • @mysurusanchari8265
    @mysurusanchari8265 Год назад +33

    ನೀವು ಮತ್ತೆ Dr. ಬ್ರೋ ಇಬ್ಬರ ಸಾಹಸಕ್ಕೆ ಕನ್ನಡಿಗರು ಫುಲ್ ಖುಷ್ 😍 ಜಗತ್ತನ್ನು ತೋರಿಸುವ ನಿಮ್ಮ ಸಾಹಸಕ್ಕೆ ಶುಭವಾಗಲಿ 💖

  • @gnpalya
    @gnpalya Год назад +3

    ಕಿರಣ್ ಹಾಗೂ ಆಶಾ ರವರಿಗೆ ಕನ್ನಡ ಅಭಿಮಾನಿಯ ಹೃತ್ಪೂರ್ವಕ ನಮ್ಮ ಅಭಿನಂದನೆಗಳು... ನಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯದೊಳಗೆ ಹೋಗಲು ಹಿಂಜರಿಯುವ ಈ ಜನಗಳ ಮದ್ಯೆ...ದಂಪತಿ ಸಮೇತ ದೇಶ ವಿದೇಶಗಳನ್ನುನಮಗೆಲ್ಲ ತುಂಬಾ ದೈರ್ಯದಿಂದ ಜೀವ ಕೈಯ್ಯಲ್ಲಿ ಹಿಡಿದು video ಮಾಡಿ ವಿದೇಶಗಳಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವುದು ನಮ್ಗೆಲ್ಲ ತುಂಬಾ ಹೆಮ್ಮೆ ಎನಿಸುತ್ತಿದೆ ನಿಮ್ಮಗಳ ಧೈರ್ಯಕ್ಕೆ ನಮ್ಮೆಲ್ಲರ hatsoff... ನಿಮ್ಮ ಈ ಕಾರ್ಯಕ್ಕೆ ನಮ್ಮಗಳ ಶುಭ ಹಾರೈಕೆಗಳು.. 💐🙏🙏🙏💐

  • @kaveriammamm5545
    @kaveriammamm5545 Год назад +8

    ಅಪೂರ್ವ ಜೋಡಿ, ವಿಶ್ವ ಪರ್ಯಟನೆ ಮತ್ತು ಪರಿಚಯ ಮಾಡುತ್ತಿರುವ ನಿಮ್ಮ ಪ್ರಯತ್ನಕ್ಕೆ ಹಾರ್ದಿಕ ಶುಭಾಶಯಗಳು.

  • @puneethpuni496
    @puneethpuni496 Год назад +76

    ಲವ್ ಫ್ರಮ್ ಮಂಡ್ಯ ಮೈಸೂರು, ಜೈ ಕನ್ನಡಿಗ ಜೈ ಕರ್ನಾಟಕ 💛❤️

  • @Playtube101
    @Playtube101 Год назад +1

    nim guide nodudre paapa valleyavru ansatte , innocent and good hearted person.

  • @mcss6348
    @mcss6348 Год назад +548

    Flying passport ನೋಡಲು ಯಾರ್ಯಾರು ಕಾಯುತ್ತಿದ್ದೀರಿ????🙄🙄🙄💘💝💝💝💝

    • @Curious_cat_kannada1
      @Curious_cat_kannada1 Год назад

      ಫ್ಲೈಯಿಂಗ್ ಪಾಸ್ಪೋರ್ಟ್ ನೋಡೋಕೆ ಕಾಯ್ತಾ ಇದ್ದೆನೋ ಇಲ್ವೋ ಆದ್ರೆ ನೀನು ನಿಮ್ಮಂತವರ ಕಾಮೆಂಟ್ ನೋಡಕ್ ಅಂತ ಕಾಯ್ತಾ ಇದ್ದೆ

    • @chandrakalachandu7185
      @chandrakalachandu7185 Год назад +5

      Naan kaytidini

    • @latham2843
      @latham2843 Год назад +1

      sss

    • @sparshachetha9709
      @sparshachetha9709 Год назад +1

      Mee

    • @mcss6348
      @mcss6348 Год назад +1

      @Digital videossame to you 😠😠😱🤣🤣👎👎👎👎👎

  • @jayaramk6357
    @jayaramk6357 Год назад +1

    Both are really stars of the earth........ JaishriRam

  • @pavankumarhottigowdra6837
    @pavankumarhottigowdra6837 Год назад +1

    Nija guru nivu great estondu country nodida nimage age namge torisidakke thanks kiran and Asha love you 😍

  • @jannathbadiger7368
    @jannathbadiger7368 Год назад +2

    ನಿಮ್ಮ ಸಾಧನೆಗೆ ನಮ್ಮ ಅಭಿನಂದನೆ. ನನ್ನ ಕನಸು ರಾಜ್ಯ ಸುತ್ತುವದಾಗಿತ್ತೂ ಆದರೆ ಆಗಲಿಲ್ಲ. ನಿಮ್ಮ ಪಯಣದಲ್ಲಿ ನನ್ನ ಕನಸ್ಸು ಸಾಕಾರವಾಗುತ್ತೀದೆ ವಂದನೆಗಳು

  • @Guruwith7croreking
    @Guruwith7croreking Год назад +2

    Sir and madam nivu tumba great and nimminda navu bere deshadalli en nadita ide anta detail agi torsta idira innu hosdagi deshagalanna sutti hage nim health chennagi nodikolli, aa devara & ur parent's ashiravada sada nimmibbara mele irali, jai karntaka maate, love you loooot both of u tc 💐💐💐😘

  • @srinivasahaluvadi6167
    @srinivasahaluvadi6167 Год назад +3

    ಗುಸ್ಟೆವ್ ಮೊಸಳೆ ಬಗ್ಗೆ, ಮಿಡಿಯಾ ಮಾಸ್ಟರ್ ಚಾನಲ್ ನಲ್ಲಿ ಇದೆ 👌

  • @jaiprakashass3783
    @jaiprakashass3783 Год назад +4

    🎉🎉🎉 ಕನ್ನಡದ ಕಂಪನ್ನು ವಿಶ್ವದಲ್ಲೆಡೆ ಹರಡುತ್ತಿರುವ ನಿಮ್ಮಂತ ನಿಜವಾದ ಕನ್ನಡ ಪ್ರೇಮಿಗಳು ಕರುನಾಡ ಮುತ್ತು ರತ್ನಗಳಂತೆ.
    ಕರುನಾಡಿಗೆ ಸ್ವಾಗತ ಸುಸ್ವಾಗತ. 💐💐💐💐💐💐

  • @poornimagowda730
    @poornimagowda730 Год назад +2

    ನೀವು ಅಂದರೆ ನನಗೆ ತುಂಬಾ ಇರಿಟೇಟ್ ಕಿರಣ್ ಅವರದು ವಾಯ್ಸು ಚೆನ್ನಾಗಿದೆ

  • @sachinbtsbasavabts3949
    @sachinbtsbasavabts3949 Год назад +7

    ನಾನಂತೂ ಎಲ್ಲಾನೂ ವಿಡಿಯೋ ನೋಡಿದ್ದೇನೆ...ಇನ್ನೂ ಯಾರ್ ಯಾರ್ ನೋಡಿಲ್ಲ ಬೇಗ ನೋಡಿ ತುಂಬಾ ಚೆನ್ನಾಗಿದೆ ಹಾಗೆ ಮುಂದಿನ ವಿಡಿಯೋ ಗೋಸ್ಕರ ಕಾಯೋಣ...love you Kiran bro and Aasha sis💞

  • @mallikarjunnatikar8053
    @mallikarjunnatikar8053 Год назад +2

    💫ನಿಮ್ಮ ವಿಡಿಯೋ ಚನ್ನಾಗಿ ಬರುತ್ತದೆ🇮🇳 ನಾವು ನೋಡುತೀನಿ ನಮ್ಮ ತಾಳಿಕೋಟೆ 🌍ನಗರದಿಂದ ಧಧನ್ಯಗಳು ಸರ್ 🙏🙏

  • @shivarajgn5014
    @shivarajgn5014 Год назад +2

    ತುಂಬಾ ಹುಷಾರಾಗಿ ಇರಬೇಕು ನೀವು ಅಕ್ಕ & bro ❤

  • @saguvadaariyalli9118
    @saguvadaariyalli9118 Год назад +2

    Wow yella video superagithu ❤

  • @chinnaswamy8211
    @chinnaswamy8211 Год назад +2

    ತುಂಬಾ ಚನ್ನಾಗಿದೆ 👌👌🙏🙏🙏

  • @nagarajbevinagida9529
    @nagarajbevinagida9529 Год назад +21

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು .well come to India 😍😍 well come to Karnataka 🥰🥰🤟🤟

  • @ShreenivasPattar
    @ShreenivasPattar 11 месяцев назад +1

    ಕಂಗೋ ಚನ್ನಾಗಿ ಇದೆ 👌❤️❤️❤️🙏

  • @Premkumar-gm8xn
    @Premkumar-gm8xn Год назад +3

    ಬಹಳ ದಿನಗಳಿಂದ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಸುತ್ತಿ ಅಲ್ಲಿ ನಾ ಪರಿಸರ ಹವಾಗುಣ, ಅಲ್ಲಿನ ಭಾಷೆ, ಸಂಸ್ಕೃತಿ ಎಲ್ಲವನ್ನು ತೋರಿಸಿ ಕನ್ನಡಿಗರಿಗೆ ನಮ್ಮ ಹೃನ್ಮನ ತಣಿಸಿ ದ್ದೀರ ನಿಮಗೆ ನಮ್ಮ 5ಕೋಟಿ ಕನ್ನಡಿಗರ ಪರವಾಗಿ ಅನಂತ ಧನ್ಯವಾದಗಳು ಆಶಾ ಕಿರಣ ನಿಮಗೆ 🙏🤗🙏🤗💝💐💐 ನಿಮಗೇ ಆ ದೇವರು ಈ ಪ್ರಪಂಚ ಪರ್ಯಟನೆ ಮಾಡಿ ಅಂತಾನೆ ನಿಮ್ಮಿಬ್ಬರನ್ನು ಜೋಡಿ ಮಾಡಿದ ಅಂತ ಕಾಣುತ್ತೆ ಕೋಟಿ ಗೆ ನೀವಿಬ್ಬರು ನೋಡಿ ... ನೀಮ್ಮ ಪಯಣ ಹೀಗೆ ಮುಂದುವರೆಯಲಿ.... ವೀಕ್ಷಕರು ನೋಡಿ ನಿಮ್ಮ ಮೇಚ್ಚುಗೆ ಇರಲಿ ಸಬ್ ಸ್ಕೈಬರ್ಸ 1ಮಿಲೀಯನ್ ದಾಟಬೇಕು ... ನನ್ನ ಒಂದು ಚಿಕ್ಕ ಮನವಿ ನಿವೂ next ಆಫ್ರಿಕಾ ಖಂಡದ ದೇಶಗಳಿಗೆ ಬಂದರೆ ದಕ್ಷಿಣ ಆಫ್ರಿಕಾ.ಪ್ರವಾಸ ಮಾಡಿ ಅಲ್ಲಿ ನಾ ಪರಿಸರ ಹವಾಗುಣ ಇತಿಹಾಸ ಪ್ರಸಿದ್ಧ ನೆಲೆಗಳು ಮತ್ತು ಗಾಂಧೀಜಿಯವರು ದ.ಆಪ್ರಿಕಾ ದೇಶದಲ್ಲಿ ಅವರು ಡರ್ಬಾನ್ ರೈಲು ಸಂಚಾರ ಮಾಡಿದ ಸ್ಥಳ ಇತರೆ ಮಾಹಿತಿ ನಿಮ್ಮ ಕಡೆಯಿಂದ ನಮ್ಮ ಕನ್ನಡಿಗರು ನೋಡುವ ಭಾಗ್ಯ ಕಲ್ಪಿಸಿ.ಕೊನೆಯದಾಗಿ ಆಶಾ ಕಿರಣ ನಿಮಗೆ ಅನಂತ ಧನ್ಯವಾದಗಳು 🙏🙏🙏🙏🙏🤗💝💐💐🌼🏵️🌺🌿🪴ಮೈಸೂರಿನಿಂದ ಪ್ರೇಮ ಕುಮಾರ್ 🪴

  • @vidyaks1656
    @vidyaks1656 Год назад +2

    ಬೇರೆ ಬೇರೆ ದೇಶ ಜನರ ಸಂಪ್ರದಾಯ ರೀತಿ ನೀತಿ ನಿಯಮಗಳ ವ್ಯತ್ಯಾಸ ಗಳು .ನೀವು ನಮಗಾಗಿ ತುಂಬಾ ಸಾಹಸ ಮಾಡಿ ವಿಡಿಯೋ ತೋರಿಸಿದ್ದೀರಿ ತುಂಬಾ ಚೆನ್ನಾಗಿದೆ.ಧನ್ಯವಾದಗಳು .ಮುಂದಿನ ವಿಡಿಯೋ ನೋಡಲು ಕಾಯುತ್ತಿದ್ದೇವೆ.

  • @anilkumarani6642
    @anilkumarani6642 Год назад +2

    Anna & akka naanu evatthu filmology kannada youtube channel alli globle kannadiga ram bro interview nodide ram bro nimma bagge thumba proud agi maathadiddare we feel very happy & we love you both & ram bro also

  • @nagunagaraja8138
    @nagunagaraja8138 Год назад +1

    ತುಂಬಾ ಧೈರ್ಯ ನಿಮ್ಮ ಸಾಹಸ

  • @bhadrihugarso5395
    @bhadrihugarso5395 Год назад +2

    ತುಂಬ ಚೆನ್ನಾಗಿ ವಿದೇಶಗಳ ಸೊಬಗು ತೋರಿಸ್ತಾ ಇದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು

  • @ShivaPavali-yr1pe
    @ShivaPavali-yr1pe Год назад +4

    ನಿಮ್ಮಿಬ್ಬರ ಸುರಕ್ಷಿತ ಮತ್ತು ಸಂತೋಷದ ಪ್ರಯಾಣವನ್ನು ಆಶಿಸುತ್ತೇವೆ....

  • @nikhilgowda2539
    @nikhilgowda2539 Год назад +7

    ವರ್ಡ್ ರೆಕಾರ್ಡ್ ಲಿಸ್ಟ್ ಅಲ್ಲಿ ನೀವು ಬರ್ಬೇಕು ಅನ್ನೋದೇ ನನ್ನ ಅಸೆ ಒಳ್ಳೇದಾಗ್ಲಿ ಮುಂದಿನ ನಿಮ್ಮ ಪಯಣಕ್ಕೆ... ಲವ್ ಫ್ರಮ್ ಬೊಂಬೆನಾಡು ♥️

  • @yallappakalasad572
    @yallappakalasad572 Год назад +1

    Nim yalla videos nodteni... Waiting madta irteni... Nim videos nodoke .... Amezing... Extraordinary.... Take care... Happy journey.... Good night...

  • @hanamanth7704
    @hanamanth7704 Год назад +10

    ಭಲೇ ಜೋಡಿ ❤️🌏🌏 ಜೈ ಕರ್ನಾಟಕ ಜೈ ಕನ್ನಡಾಂಬೆ ಬಾಗಲಕೋಟೆಗೆ ಒಮ್ಮೆ ಬನ್ನಿ ❤️

  • @arunlal3095
    @arunlal3095 Год назад +11

    ನಿಜವಾದ ಕನ್ನಡಿಗರು ಅಂದ್ರೆ ನೀವೇ ಸರ್ ಕನ್ನಡದ ಕಂಪನ್ನು 82 ದೇಶಗಳಿಗೆ ಹರಡಿದ ನಿಮಗೆ ಧನ್ಯವಾದಗಳು

  • @ganeshgouda8603
    @ganeshgouda8603 Год назад +2

    @flying passport Thanks Both of you...🙏 Risk Tagondu istella Torstidira sir...

  • @nirmalababy3885
    @nirmalababy3885 Год назад +1

    82 ne country complete madida nimmibarigu congratulations nevu africa deshada video galannu tumba chennagi torisidri nimage dhanyavaadagalu yava deshakke hodaru modalu health bagge care tagolli safe agi yiri nimma pranavannu kuda lekkisade africa deshada jana jeevana badatana pratiyondu tumba chennagi torisdri aa devaru nimmibarigu yavagalu olleyadu madali Tq india ge happy journey ashakiran avarige

  • @vasanthavasantha4040
    @vasanthavasantha4040 Год назад +1

    ತುಂಬಾ ಚೆನ್ನಾಗಿದೆ ವೀಡಿಯೊ

  • @prakashck2217
    @prakashck2217 Год назад +2

    No word to express, u both r having super planning in your programs and other wise it is impossible to move around the world.I wish u to travel and complete the whole world.wish u all the best and take care ur health.

  • @shadaksharis2366
    @shadaksharis2366 2 месяца назад

    ಅಧ್ಬುತ ಸಾಧನೆ ತುಂಬಾ ಚನ್ನಾಗಿ ನಿಮ್ಮ ಅನುಭವ ಹಂಚಿಕೊಂಡಿರಿ 🙏

  • @nagarajagoudaguggari7139
    @nagarajagoudaguggari7139 Год назад +2

    ದೇವರು ಒಳ್ಳೇದು ಮಾಡಲಿ ನಿಮಗೆ 🙏🙏🌹🌹 ಹೀಗೆ ಮುಂದುವರಿಲಿ ನಿಮ್ಮ ಪಯಣ

  • @Nouf367
    @Nouf367 Год назад +3

    Hathoru 5 Jana, Hathsoru 20 jana 😅😅😀😀 @ashakka❤

  • @SrinivasaS-d1c
    @SrinivasaS-d1c Год назад +1

    ತುಂಬಾ ಸೊಗಸಾಗಿದೆ 2 ದಿನ ಇಡೀ ರಾತ್ರೀ ಎಲ್ಲ ನೋಡ್ತಿದೀನಿ... ನಾನು ನಿಮ್ಮ ಜೊತೆ ಬಂದಾಗಗೆ ಇದೆ,,, ನಮ್ಮದೇಶ ಆರ್ಥಿಕವಾಗಿ ಬಹಳಷ್ಟು ಮುಂದೆ ಇದಿವಿ....

    • @kusumab7537
      @kusumab7537 Год назад

      ನಿಮ್ ಇಬ್ಬರಿಗೂ ಒಳ್ಳೆಯದಾಗಿ

  • @vinaytm6707
    @vinaytm6707 Год назад +28

    ನೀವು ನಮ್ಮ ಕನ್ನಡಿಗರ ಆಶಾಕಿರಣ ಜೈ ಕನ್ನಡಾಂಬೆ

  • @santhoshgowda1988
    @santhoshgowda1988 Год назад +1

    ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಇಬ್ಬರಿಗೂ ರಾಯರು ಕೃಪೆ ಕರುಣಿಸಲಿ .....❤❤❤❤

  • @muralikrishna9435
    @muralikrishna9435 Год назад +5

    Congratulations to Kiran and Asha for your successful completion of 82 country tour, hats off tio you

  • @SandeepKumar-cp1xg
    @SandeepKumar-cp1xg Год назад +2

    Really both of them is very kind and good peoples..very happy to listen this video's in our kannada language

  • @KarunadaMovies
    @KarunadaMovies Год назад +4

    Sir and madam,
    ನಿಮ್ಮ ವಿಡಿಯೋಗಾಗಿ ನಾನು ತುಂಬಾ ಕುತೂಹಲದಿಂದ ಕಾಯುತ್ತಿರುತ್ತೇನೆ,
    ನಿಮ್ಮ ನಗು ಮುಖ ನೋಡಿದರೆ ಏನೋ ಖುಷಿ..

  • @murthynagraj9356
    @murthynagraj9356 Год назад +2

    ಆಚಾರ್ಯ ಕಿರಣ್ ಸರ್ ಹುಷಾರಾಗಿ ಪ್ರಯಾಣ ಮಾಡಿ ತುಂಬಾನೇ ಸಂತೋಷ ಆಗುತ್ತೆ ನಿಮ್ಮ ಇನ್ಫಾರ್ಮಶನ್ ಮತ್ತೆ ನಿಮ್ಮ ವಿಡಿಯೋಗಳನ್ನು ನೋಡಲು ❤❤❤❤

  • @chandrappae6196
    @chandrappae6196 Год назад +1

    ನಿಮ್ಮ ಧೈರ್ಯ ˌ ಸಾಹಸ ಮೆಚ್ಚುವಂತಹದ್ದು. Dr Bro ಮತ್ತು ನೀವು ನಮಗೆಲ್ಲಾ ಕುಂತಲ್ಲೇ ವಿಶ್ವ ದರ್ಶನ ಮಾಡ್ಸ್ತಾ ಇದ್ದೀರಿ. ಅನಂತಾನಂತ ಧನ್ಶವಾದಗಳು.

  • @user-guli0808
    @user-guli0808 Год назад +1

    ನಿಮ್ಮ ಈ ಪಯಣ ಹೀಗೆ ಸಾಗಲಿ ಯಾವುದೇ ಅಡೆ ತಡೆಗಳು ಬಾರದಿರಲಿ ..

  • @swathinaagesh4807
    @swathinaagesh4807 4 месяца назад

    My daughter has a chapter The democratic republic of Congo in social studies , 5th standard. This video helped her to understand very easily. Thank you guys . Your videos not only entertained. You are educating young one.

  • @Nishmyworld
    @Nishmyworld Год назад +1

    ನಿಮ್ ಪ್ರಯಾಣ ಹೀಗೆ ಮುಂದುವರಿಯಲಿ ಸರ್, ನಿಮ್ಮ ಆರೋಗ್ಯ, ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಕೊಡಿ.

  • @manukumarksg5746
    @manukumarksg5746 Год назад

    Best couples super videos and kannada reached out of 82 country's for your efforts thank you for showing all the country's all the best your success keep going on Kiran and asha God bless you both

  • @ShivaPavali-yr1pe
    @ShivaPavali-yr1pe Год назад +8

    ನಿಮ್ಮ ವಿಡಿಯೋಗಾಗಿ ಎರಡು ದಿನ ಕಾಯುತ್ತಿದ್ದೇನೆ❤❤❤❤❤❤

  • @hbt1668
    @hbt1668 6 месяцев назад

    ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಿ ಸರ್.ಅಭಿನಂದನೆಗಳು.

  • @sidalexis
    @sidalexis Год назад +17

    South Africa, Tanzania, Zimbabwe and Egypt miss madidhri 😢. I was waiting for you guys to show Morocco-Spain maritime and land border

  • @molakalmurusilksarees8849
    @molakalmurusilksarees8849 Год назад +1

    Daring dashing ಆಶಾಕಿರಣ.. ನೀವು ಗ್ರೇಟ್

  • @vuchangisathyanarayana5788
    @vuchangisathyanarayana5788 Год назад +2

    Kiran & Asha congratulations. It's wonderful that you have been doing a great job of showing different parts of world which most of cannot know.

  • @vinaybrs6344
    @vinaybrs6344 Год назад +1

    ಆಫ್ರಿಕನ್ ದೇಶಗಳು ಮತ್ತು ಜನರ ಜೀವನಶೈಲಿಯ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು, ಮುಂದಿನ ಬಾರಿ ದಯವಿಟ್ಟು ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ಕರ್ನಾಟಕ ಜನರು ನಮ್ಮ ಪ್ರಯತ್ನವನ್ನು ಗೌರವಿಸುತ್ತಾರೆ

  • @thyagarajgowda11
    @thyagarajgowda11 Год назад +2

    ಕರ್ನಾಟಕದ ಹೆಮ್ಮೆಯ ಜೋಡಿ ಎಂದರೆ ಅದು ನೀವೇ ನಿಮ್ಮ ಈ ಪಯಣ ,ಪ್ರಯಾಣ ಹೀಗೆ ಖುಷಿ ಖುಷಿಯಾಗಿ ಸಾಗುತ್ತಿರಲಿ❤😍❤

  • @kiranganachari1081
    @kiranganachari1081 Год назад +3

    ಈ ನಿಮ್ಮ ಗೈಡ್ good hearts person❤

  • @ravikanthkamath
    @ravikanthkamath Год назад +3

    What a couple❤, you guys are great and always soo passionate of our motherland. Feels so good to see you fuys. Soo humble and kind hearted. Wish you lots of success.🎉❤

  • @ashwinir3821
    @ashwinir3821 Год назад +7

    Thanks for Africa Serious 🙂🙂 Kiran and Asha u both are made for each other ❤️❤️

  • @prathi4108
    @prathi4108 Год назад +1

    Nim videos miss madoke chance illa...nan anthu nimma yella video nodta irtini nan parlour alli work madta ne nim videos nodtirtini....👌👌👌ide.... yella country bagge namagu tilkoloke tumba ista..

  • @vijayakumar5159
    @vijayakumar5159 Год назад +4

    Thanks very much Asha, kiran for exploring African series, it was wonderful, excellent the best episode is searching gorila in rain forest Welcome to karnataka❤🙏👌👍

  • @dharma3547
    @dharma3547 Год назад +2

    ಪ್ರೀತಿಯ ಆಶಾಕಿರಣಗಳೆ...
    ನಿಮ್ಮ ಆಫ್ರಿಕಾ ದೇಶಗಳ ಪ್ರವಾಸ ವಿಡಿಯೋಗಳು ಬಹಳ ಚನ್ನಾಗಿವೆ. ನೀವು ಬೆಂಗಳೂರಿಗೆ ಬಂದಾಗ ಬೇಟಿ ಮಾಡಬಹುದ ....
    ಸಾಧ್ಯಾವಾದರೆ ತಿಳಿಸಿ.. 💞💞💐

  • @shivakumarcshivakumarc9858
    @shivakumarcshivakumarc9858 Год назад +4

    Love from CHITRADURGA ❤❤

  • @jayalakshmibhk4035
    @jayalakshmibhk4035 Месяц назад

    We were stayed in Republic of Congo for 5 yrs ,nice peoples n nice place

  • @hunter.manju5
    @hunter.manju5 Год назад +6

    ಲೋವ್ ಫ್ರಮ್ ಉತ್ತರ ಕರ್ನಾಟಕ.. ❤️💙

  • @husanappadollin3930
    @husanappadollin3930 5 месяцев назад

    Bada janagalige sahaya maaduvadakke tamage dhanyavadagalu.

  • @ರಾಜೇಶ್-ಙ4ಷ
    @ರಾಜೇಶ್-ಙ4ಷ Год назад +7

    Welcome to India 🥰.. Welcome to Karnataka .. 😍Welcome to Hassan ☺️ love from Somwarpet ..💚

  • @TS-cc8kz
    @TS-cc8kz Год назад +1

    Happy to watch your all videos... Welcome to India💚

  • @Shankarmurthy-l8c
    @Shankarmurthy-l8c 8 месяцев назад

    Kiran. Asha. Congratulaons🙏🙏🙏🙏😍🥰❤👌👌

  • @kannadatv4111
    @kannadatv4111 Год назад +2

    ಆಫ್ರಿಕಾ 😢....ಲವ್ ಯೂ ಸೋ ಮಚ್..
    ಆ ಜನ, ಆ ಬಡತನ, ಆ ಫುಡ್... ಅಬ್ಬಾ ಆ ಎಲ್ಲಾ ಸಿರೀಸ್ ನೆನೆದಾಗ ಕಣ್ಣಲ್ಲೀ ನೀರು ಬಂತು.. ನನ್ನ ಜೀವನದ ಆಸೆ ಈಡೇರಿಸುದ್ರಿ ಅಕ್ಕ..ಭಾವ
    ಅಂಡ್ ನಿಮಗೆ ಒಟ್ಟಾರೆ ಫೀಲಿಂಗ್ ಹೇಗಿತ್ತು?
    ಸಣ್ಣದಾಗಿ ಹೇಳಿ ರಿಯಾಕ್ಟ್ ಮಾಡ್ತೀರಾ ಅಂತ ಅನ್ಕೊಂಡಿದ್ದೀನಿ❤❤❤

  • @gururajguru3741
    @gururajguru3741 Год назад +1

    ನಿಮ್ಮ ಪಯಣ ಸುಖಕರವಾಗಿರಲಿ❤❤💛💛💛💛

  • @sanjaysanju1271
    @sanjaysanju1271 Год назад

    Sir nivu madtha erodu olle kelsa ege madi miss madbedi namgu swalpa bhuddi baruthhe ennu nimminda olle vichara thilko beku anno ase ede to be continue videos tqs sir

  • @indirabbiraladinni8226
    @indirabbiraladinni8226 Год назад

    Your explaination is so nice and friendly. Both of you so sweet.

  • @SRHVolgas1990
    @SRHVolgas1990 14 дней назад +1

    Iam working dr congo 2 years back

  • @nirmalaraj3851
    @nirmalaraj3851 Год назад +3

    ನಿಮ್ಮ ಧೈರ್ಯಕ್ಕೆ ನಮ್ಮ ನಮಸ್ತೆ❤

  • @siddusiddartha4807
    @siddusiddartha4807 Год назад

    Sir both of u doing great job and somewhere u guys educating the people who use to watch Ur videos moreover I enjoy a lot by watching Ur videos....
    karnataka dha kannadiganidha nimage mundhina deshada prayanakke shubhashaya....
    Jai karnataka jai kannadambe... 🙏

  • @veereshtappalad
    @veereshtappalad Год назад

    Well come back to India both cute couples you are Lucky seen the entire world

  • @GRK1001
    @GRK1001 Год назад +1

    One of the best vloggers in you tube.. your presentation top class, very addictive.. thank you and appreciate/ salute to your hardwork 🙏🙏

  • @abhibhagya9192
    @abhibhagya9192 Год назад +2

    Nimma baggenu yochane madippa nimma kannugalinda navu prapancha noduthideve enu noduvudu thumba ede be cer full 💑🍭👍🍰☕🍰☕☕☕

  • @factsfactory2272
    @factsfactory2272 Год назад

    Nim videos ge wait madta irtini, Rakesh from tumkur

  • @hemamanohar6549
    @hemamanohar6549 Год назад

    Super agithu . ಇತ್ತೀಚೆಗೆ ನಿಮ್ಮ ವೀಡಿಯೊ ಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @manjubrucelee700
    @manjubrucelee700 Год назад +3

    I am proud of kannadiga 🙏🙏🙏🙏🙏🙏

  • @thejasam5142
    @thejasam5142 Год назад +1

    This guy's should have atleast 1 million subscribes, make it happen 🙏

  • @myboxbakersconfectionersve6365

    Super Guru. Actually we are lucky people sitting at home and traveling digital with both of you, it was great indeed, keep rocking as always.
    God bless both of you.
    ನಮಸ್ಕಾರ ಕರ್ನಾಟಕ.

  • @hemanthgowda8602
    @hemanthgowda8602 Год назад +1

    ನಿಮ್ಮ ಟ್ರಾವೆಲ್ ಇಂಗೆ ಮುಂದಿ ವರೀಲಿ ಆಲ್ ದಿ ಬೆಸ್ಟ್ ಕಪಲ್ ❤

  • @prajwalgowda3250
    @prajwalgowda3250 Год назад

    Honest youtubers you both keep going forward we need you to see in weekend with Ramesh..no one have guts to go to countries like this .. good luck hoping for best⭐

  • @vandj8592
    @vandj8592 Год назад +2

    no one can read all comments but you see that is great for every your
    youtuber 🥰🥰🥰

  • @samarthachaitanya2500
    @samarthachaitanya2500 Год назад

    GREAT EXPLORATION.
    Made for each other.
    God bless. Padmanabhanagar, Bengaluru.

  • @akashnh4694
    @akashnh4694 Год назад +4

    ಜೈ ಕರ್ನಾಟಕ🇮🇳❤💛❤️💛❤️💛❤️💛

  • @hariprasadknayak9881
    @hariprasadknayak9881 Год назад

    Burundi to congo video was very nice. Place was nice. I like it. Nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @shilpashilp9858
    @shilpashilp9858 Год назад +1

    I am waiting for you r new Country Yavadu Antha ❤️❤️❤️so sweet couples Love u Asha sister 😘 Happy journey ❤️❤️ God bless you Both of you 🙏🏿

  • @skprasad2503
    @skprasad2503 Год назад

    You are pride of Karunadu❤🎉🙏👩‍👦👫🌺👏💥🤗

  • @VeenaVenkatesh-j2v
    @VeenaVenkatesh-j2v Год назад

    Yala country na Nam Jana ke thorusbeku ano nim dedication ide ala super .nimgy nam kady indha big salute....ingy inu world wide explore madi inu hechu ha devru shakthi kodli ....🙏🙏

  • @kvnkvn7883
    @kvnkvn7883 Год назад

    Flying passport Chanel na navu yalla episode nu nodidini yavv video galu tumba adbutavagi bandive nijavagalu tumba sahasa madidira nimage government kade inda gourava doctorate kodbeku

  • @darsh2115
    @darsh2115 Год назад

    Lots of love to Asha & Kiran # from Mandya # Couples with same Travelling craziness

  • @TOXICKHEMANTH
    @TOXICKHEMANTH Год назад +7

    Biggest fan of flying passport 🥰🥰
    Love from pavagada.

  • @AdivappaTamilarasu-dy4cm
    @AdivappaTamilarasu-dy4cm Год назад

    Thank so much both of you I am very much intrest to watching but u r taking so risk I am praying god to return safely I feel both u as my sister n brother be safe n return 🙏🙏🙏

  • @Mahe_ce
    @Mahe_ce Год назад

    Congrats both of you ನಿಮ್ಮ ಪ್ರಯಾಣ ಸುಖಕರವಾಗಲಿ ❤❤❤❤

  • @VBS_3582
    @VBS_3582 Год назад

    It's a great effort from both of you. You are trying to explore all the countries. All the best to you.
    Many congratulations on completing 80plus countries.

  • @100m._
    @100m._ Год назад +1

    Hello,my name Girish from kunigal. flying passport couple you're doing good job keep it up.