ಗೋಕಾಕ ಚಳುವಳಿಯ ಬಗ್ಗೆ ನಾನು ಇವತ್ತು ತಿಳಿದುಕೊಂಡೆ. ಗೋಕಾಕ ಚಳುವಳಿ ನಡಿದಿದೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ಇಂದು ತಿಳಿಯುತ್ತು. ಈ ಚಳುವಳಿಯ ಬಗ್ಗೆ ತಿಳಿಸಿಕೊಟ್ಟ .ಗುರುದೇವ ಸರ್ ಗೆ ಹಾಗು ನನ್ ಮಿನಿ ರೇಡಿಯೋ ಪುಟದ ಸಂಚಾಲಕ ಹರೀಶ ಅಣ್ಣ ಅವರಿಗೆ ಹೃದಯ ಪೂರಕ ನಮನಗಳು.🙏🙏💛❤️ ಜೈ ಕನ್ನಡ ಜೈ ಕನಾ೯ಟಕ
ಅಪ್ಪ ಹೇಳುತ್ತಿದ್ದ ಎಷ್ಟೋ ಕಥೆಗಳು ಒಂದು ಕ್ಷಣ ಕಣ್ಣ ಮುಂದೆ ಬಂದು ಹೋದ ಹಾಗೆ ಆಯ್ತು... ಕನ್ನಡ ಹೋರಾಟ ಇತಿಹಾಸವನ್ನು ತಿಳಿಸುದಕ್ಕೆ ಗುರುದೇವ್ ಸರ್ ಗು ಮತ್ತು ನಮ್ಮ ಮಿನಿ ರೇಡಿಯೋ ತಂಡಕ್ಕೂ ಹೃದಯಪೂರ್ವಕ ಧನ್ಯವಾದಗಳು...
ಒಂದು ಸಲಹೆ, ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ, ಗೋಕಾಕ್ ಚಳುವಳಿ ಬಗ್ಗೆ ಒಂದು ಪಾಠ ಇಟ್ಟರೆ ಸರಿ ಇರುತ್ತದೆ.... ಇದು ಮಕ್ಕಳು ವಯಸ್ಕರಗುವ, ವಯಸ್ಸಿನ ತರಗತಿಯಲ್ಲೆ ಇಟ್ಟರೆ, ಪಾಠ ಮನದಲ್ಲಿ ಅಚ್ಚಳಿಯದೆ ಉಳಿಯುತ್ತೆ...☺️
ನಮ್ಗೂ ತಿಳಿದಿರಲಿಲ್ಲ ಗೋಕಾಕ್ ಚಳವಳಿ ಯಾವುದಕ್ಕೆ ನಡೆಯಿತು. ಮತ್ತು ಅದೂ ಯಶಸ್ವೀ ಆಯಿತಾ ಇಲ್ಲವೂ ಗೊತ್ತಿರಲಿಲ್ಲ. ತುಂಬಾ ಧನ್ಯವಾದಗಳು . ಕನ್ನಡಿಗರು ನೋಡಿ ಇದನ್ನು ತಿಳಿದು ಯೋಚನೆ ಮಾಡಬೇಕು. ಕನ್ನಡ 💛❤️
ನನ್ನಿಗಳು ಗುರುದೇವ್ ಸರ್, ನನಗೂ ಸಹ ಕನ್ನಡ ಅಭಿಮಾನ, ಪ್ರೀತಿ ಹೆಚ್ಚಾಗಿದ್ದು ನಾನು nanminiradio ವೀಡಿಯೋಸ್ ನೊಡ್ಮೆಲೇನೆ ಎಲ್ಲಾ ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಎಂಬುದು ಇನ್ನು ಉಳಿದ ಎಲ್ಲಾ ಸ್ವಾಭಿಮಾನಿ ಕನ್ನಡಿಗರ ಆಸೆ 🙏🙏🙏🙏 ಕನ್ನಡ ಉಳಿಸಿ ಬೆಳೆಸಿ ಜೈ ಕರ್ನಾಟಕ ಮಾತೆ 🙏💛❤️
ಗುರುದೇವ್ ಸರ್.ನಿಮಗೆ ಹಾಗು ನಿಮ್ಮ ತಂದೆಯ ಪಾದಗಳಿಗೆ ಅನಂತ ಅನಂತ ನಮನಗಳು.ನನ್ನ ತಾಯಿಭಾಷೆಯನ್ನು ಉಳಿಸಿ,ಬೆಳೆಸಿದಕ್ಕೆ🙏🥰
ಕನ್ನಡ ನಮ್ಮ ಸಂಸ್ಕೃತಿ, ಕನ್ನಡ ನಮ್ಮ ಅಸ್ತಿತ್ವ, ಕನ್ನಡ ನಮ್ಮ ಧರ್ಮ, ಕನ್ನಡ ನಮ್ಮ ಹೆಗ್ಗಳಿಕೆ,, ಸಮಯ ಬಂದಿದೆ ಕರ್ನಾಟಕವನ್ನ ಕನ್ನಡನಾಡು ಅಂತ ಬದಲಿಸಬೇಕು...
😅😅😅😅
ಗೋಕಾಕ ಚಳುವಳಿಯ ಬಗ್ಗೆ ನಾನು ಇವತ್ತು ತಿಳಿದುಕೊಂಡೆ. ಗೋಕಾಕ ಚಳುವಳಿ ನಡಿದಿದೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ಇಂದು ತಿಳಿಯುತ್ತು. ಈ ಚಳುವಳಿಯ ಬಗ್ಗೆ ತಿಳಿಸಿಕೊಟ್ಟ .ಗುರುದೇವ ಸರ್ ಗೆ ಹಾಗು ನನ್ ಮಿನಿ ರೇಡಿಯೋ ಪುಟದ ಸಂಚಾಲಕ ಹರೀಶ ಅಣ್ಣ ಅವರಿಗೆ ಹೃದಯ ಪೂರಕ ನಮನಗಳು.🙏🙏💛❤️
ಜೈ ಕನ್ನಡ
ಜೈ ಕನಾ೯ಟಕ
ಕನ್ನಡಾಂಬೆಯ ವರ ಪುತ್ರ ❤❤❤ಡಾಕ್ಟರ್ ರಾಜಕುಮಾರ್❤❤❤
Kannada Kantirava Dr.Rajkumar 🔥
ಅಪ್ಪ ಹೇಳುತ್ತಿದ್ದ ಎಷ್ಟೋ ಕಥೆಗಳು ಒಂದು ಕ್ಷಣ ಕಣ್ಣ ಮುಂದೆ ಬಂದು ಹೋದ ಹಾಗೆ ಆಯ್ತು...
ಕನ್ನಡ ಹೋರಾಟ ಇತಿಹಾಸವನ್ನು ತಿಳಿಸುದಕ್ಕೆ ಗುರುದೇವ್ ಸರ್ ಗು ಮತ್ತು ನಮ್ಮ ಮಿನಿ ರೇಡಿಯೋ ತಂಡಕ್ಕೂ ಹೃದಯಪೂರ್ವಕ ಧನ್ಯವಾದಗಳು...
ಒಂದು ಸಲಹೆ, ಹತ್ತನೇ ತರಗತಿಯ ಕನ್ನಡ ಪುಸ್ತಕದಲ್ಲಿ, ಗೋಕಾಕ್ ಚಳುವಳಿ ಬಗ್ಗೆ ಒಂದು ಪಾಠ ಇಟ್ಟರೆ ಸರಿ ಇರುತ್ತದೆ.... ಇದು ಮಕ್ಕಳು ವಯಸ್ಕರಗುವ, ವಯಸ್ಸಿನ ತರಗತಿಯಲ್ಲೆ ಇಟ್ಟರೆ, ಪಾಠ ಮನದಲ್ಲಿ ಅಚ್ಚಳಿಯದೆ ಉಳಿಯುತ್ತೆ...☺️
ನನಗೂ ಇವತ್ತೇ ಗೊತ್ತಾಗಿದ್ದು ಎನಿಕ್ಕೆ ಈ ಚಳುವಳಿ ಆಯ್ತು ಅಂತ, ಧನ್ಯವಾದಗಳು 💛❤️
ನನ್ ಮಿನಿ ರೇಡಿಯೋ 💛❤️
ಕನ್ನಡಿಗರಿಂದ 💛❤️ ಕನಾ೯ಟಕಕ್ಕಾಗಿ 💛❤️ ಕನ್ನಡಕ್ಕೋಸ್ಕರ 💛❤️
ಕನ್ನಡ ನಾಡಲ್ಲಿ ಈ ನೀಚ ಸಂಸ್ಕೃತಿ ವಾದಿಗಳನ್ನು ಗಡಿಪಾರು ಮಾಡಬೇಕು
ಜೈ ಕನ್ನಡಾಂಬೆ ಜೈ ರಾಜಣ್ಣ
ಆನಂದ ಭಾಷ್ಪ 😭😭😍❤🔥❤🔥❤🔥😍😍😍
Informative ❤
ನಮ್ಗೂ ತಿಳಿದಿರಲಿಲ್ಲ ಗೋಕಾಕ್ ಚಳವಳಿ ಯಾವುದಕ್ಕೆ ನಡೆಯಿತು. ಮತ್ತು ಅದೂ ಯಶಸ್ವೀ ಆಯಿತಾ ಇಲ್ಲವೂ ಗೊತ್ತಿರಲಿಲ್ಲ. ತುಂಬಾ ಧನ್ಯವಾದಗಳು . ಕನ್ನಡಿಗರು ನೋಡಿ ಇದನ್ನು ತಿಳಿದು ಯೋಚನೆ ಮಾಡಬೇಕು. ಕನ್ನಡ 💛❤️
ನಮ್ಮ ಕನ್ನಡ 💛❤️
ಸಂಸ್ಕೃತ ಹೇರಿಕೆ ತೊಲಗಲಿ
ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ಅಭನಂದನೆಗಳು❤️💛❤️💛
ನಾನಿಗು ಗೊತ್ತಿರ್ಲಿಲ್ಲ ಈಗ ಗೊತ್ತಾಯ್ತು. Nice ❤❤❤
ಅದ್ಭುತ ಸಂಚಿಕೆ.
Supar ❤❤❤ ಜೈ ಕನ್ನಡಾಂಬೆ
ಅದ್ಭುತವಾದ ರೀತಿಯಲ್ಲಿ ಮಾಹಿತಿಯನ್ನು ಕೊಟ್ಟಿದ್ದೀರಾ...
Dr Raj ❤️
ಜೈ ಕನ್ನಡ
ಜೈ ಕರ್ನಾಟಕ ಮಾತೆ.... ❤
Nanna usiru annavru Nanna prana annavru
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಇನ್ ಮುಂದೆ ವಿಡಿಯೋ ಇಂಟರ್ವ್ಯೂ ಮಾಡಿ ಚೆನ್ನಾಗಿದೆ.
Thank you
💛❤️
ನನ್ನಿಗಳು ಗುರುದೇವ್ ಸರ್, ನನಗೂ ಸಹ ಕನ್ನಡ ಅಭಿಮಾನ, ಪ್ರೀತಿ ಹೆಚ್ಚಾಗಿದ್ದು ನಾನು nanminiradio ವೀಡಿಯೋಸ್ ನೊಡ್ಮೆಲೇನೆ ಎಲ್ಲಾ ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಎಂಬುದು ಇನ್ನು ಉಳಿದ ಎಲ್ಲಾ ಸ್ವಾಭಿಮಾನಿ ಕನ್ನಡಿಗರ ಆಸೆ 🙏🙏🙏🙏 ಕನ್ನಡ ಉಳಿಸಿ ಬೆಳೆಸಿ ಜೈ ಕರ್ನಾಟಕ ಮಾತೆ 🙏💛❤️
Super sir
💛❤️👏👏👏
Jai Kannada
Namma kannada vannu nave hulisu nave belisabeku
❤️💛
Jai kannadambe
Naanu annavr enda kaltiddu enandre.. Nanna Bashe kannada, nanna jaati kannada, nanna dharma kannada, nanna usiru kannada, nanna taayi kannada, nanage kannada andre yellanu kannada taayige haagu annavr mele namma runa edde erattee... Jai Rajannaaa❤️🔥
❤
United South Indian anta separate country agbeku sir
Sh*#ta
❤❤❤❤
🥲💛❤🙏🙏
ಧನ್ಯವಾದಗಳು
😍💛❤️
Beauty
ದಯವಿಟ್ಟು ಶೇರ್ ಮಾಡಿ..
Pathe ಪುಸ್ತಕ ದಲ್ಲಿ ಸೇರಿಸಿ
💛❤️🙏🙏
Gokak chaluvali nadeda dinavanna naavu kannada dina aagi acharisbeku.
😢
Aadhare ivattu Kannada compulsory illa. NCERT, CBSE matte ICSE syllabus alli Kannada just optional aste.
But funny part here is kannada is full of Sanskritam😂😂...
It has no existince without Sanskrit. This video itself has used many samskritam words😅
Sankrit is Aryan Kannada in a Dravidian group don't misguide peoples North and south peoples both are Indians but divided by culture
Your thoughts are funny,
Kannada is not Sanskrit. Correct yourself.
People like you are not required here in Karnataka😂😂
💛❤️
💛❤
💛❤️
💛❤️
💛❤
💛❤️