ದಯವಿಟ್ಟು ಹೇಳ್ತೀನಿ ಡಾ.ರಾಜಕುಮಾರ ಹಾಗೆ ಕನ್ನಡ ಭಾಷಾಭಿಮಾನವನ್ನು ಹೊಂದಿರಿ, ನಿಮ್ಮಲ್ಲಿ ಕೇಳಿಕ್ಕೊಳ್ಳೊದು ಇಷ್ಟೇ ಕರ್ನಾಟಕದಲ್ಲಿ ಇದ್ದೀರಿ ಹೆಚ್ಚು ಕನ್ನಡ ಬಳಸಿ🙏 ಕನ್ನಡ ನಾಮ ಫಲಕವನ್ನು ಹಾಕಿ 💛❤
ನಾನು ಮುಸ್ಲಿಂ ನನ್ನ ಮಾತ್ರಭಾಷೆ ಮಲಯಾಳಂ ಆದರೂ ಕೂಡ ಕನ್ನಡ ಚೆನ್ನಾಗಿ ಮಾತನಾಡುತ್ತೇನೆ . ಆದರೆ ನಿಜವಾದ ಕನ್ನಡಿಗರು ಯಾಕೆ ಅವರ ಸ್ವಂತ ಭಾಷೆಯನ್ನು old model ತರ ಯಾಕೆ ನೋಡ್ತಾರೆಂದು ನನಗೆ ಇನ್ನೂ ಅರ್ಥ ಆಗ್ತಿಲ್ಲ. ಹಿಂದೂಗಳ ಮೂಲ ಭಾಷೆ ಸಂಸ್ಕೃತ ಇವಾಗ ಎಲ್ಲಿದೆ ಅದು . 100 ವರ್ಷದ ನಂತರ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾಯವಾಗಿರತ್ತೆದೆ ನೋಡಿ !! ಯಾವುದೆ ಬ್ಯಾಂಕ್ ಗೆ ಹೋಗಿ ,ದೊಡ್ಡ -ದೊಡ್ಡ supermarket ಗೆ ಹೋಗಿ, central goverment ಯಾವುದೇ office ಗೆ ಹೋಗಿ ಅಲ್ಲಿ ಎಲ್ಲಾ ಉತ್ತರ ಭಾರತದ ಹಿಂದಿ ಮಾತನಾಡುವವರೇ ಇರುವುದು. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪಕ್ಕದ ರಾಜ್ಯಗಳಿಗೆ ಹೋಳಿಸಿದರೆ ನಮ್ಮ ಭಾಷೆಯ ಮೇಲೆ ನಮಗೆ ನಿಜವಾಗಿಯೂ ಗೌರವ ಕಮ್ಮಿ !! ಯಾರಾದರೂ ಹೇಳಿದರೆ , ಏನದರೂ ಮಾಡಿದರೆ ಮಾತ್ರ ನಮಗೆ ಭಾಷೆಯ ಮೇಲೆ ಪ್ರೀತಿ ಬರುವುದು. ಮರು ದಿವಸ ನಾವು ಕೂಡ ಹಾಗೆನೇ !! watsapp ನಲ್ಲಿ ಮಾತ್ರ ನಮ್ಮ ಕೋಪ ತೋರಿಸ್ತ ಇರುತ್ತೇವೆ
ನ್ಯಾಷನಲ್ ಪಾರ್ಟಿ ಇವರುಗಳಿಂದ ಹಿಂದಿ ಹೇರಿಕೆ ಆಗುತ್ತೆ ಅದು ಬಿಜೆಪಿ ಹಾಗಿರಬಹುದು ಕಾಂಗ್ರೆಸ್ ಹಾಗಿರಬಹುದು, ಉತ್ತರ ಭಾರತದಲ್ಲಿ ಆಯ್ಕೊಂಡು ತಿನ್ನುತ್ತಿರುವ ವರಿಗೆ ಇಲ್ಲಿಗೆ ತಂದು ಕೆಲಸ ಕೊಟ್ಟು ಉದ್ಯೋಗ ಕೊಟ್ಟು ಉದ್ಧಾರ ಮಾಡುತ್ತಿದ್ದಾರೆ, ಇದಕ್ಕೆ ನಮ್ಮ ರಾಜಕಾರಣಿಗಳೇ ಸಪೋರ್ಟ್
ನಿಜ... ಕಣ್ಣೀರೆ ಬಂತು... ಗೋಕಾಕ್ ಮುಂಚೆ , ಗೋಕಾಕ್ ಆದಮೇಲೆ ಕನ್ನಡದ ಅಸ್ತಿತ್ವ ಕೇಳಿ ತುಂಬಾನೆ ಖುಷಿ ಆಗ್ತಿದೆ... ನಂಗೀಗ ಇನ್ನು ಉತ್ಸಾಹ ಹೆಚ್ಚಾಗಿದೆ..ಕನ್ನಡದ ಪರ ಹೋರಾಡಬೇಕನ್ನಿಸುತ್ತಿದೆ...💕
ವಿಷ್ಣುವರ್ಧನ್ ಒಂದೇ ದಿನ ರೋಡ್ ಶೋ ಮಾಡಿ ಮದ್ರಾಸ್ ಗೆ ಹೋದ್ರು ಕಣಪ್ಪಾ.. ಒಂದು ತಿಂಗಳು ಕರ್ನಾಟಕದ ತುಂಬಾ ಓಡಾಡಿ ಹೋರಾಟ ಮಾಡಿದ್ದು ಅಣ್ಣಾವ್ರು..ಜನರು ಅಷ್ಟು ಬೆಂಬಲ ಕೊಟ್ಟಿದ್ದು ಸಹ ಅಣ್ಣಾವ್ರು ಬಂದಮೇಲೆನೆ.
ಗೋಕಾಕ್ ಚಳುವಳಿ ಯ ಅಂದಿನ ದಿನಗಳ ನೆನಪು ಮಾಡಿದ ನಿಮಗೆ ಧನ್ಯವಾದಗಳು. ಆ ಚಿತ್ರಗಳು ಕೂಡಾ ತುಂಬಾ ಚೆನ್ನಾಗಿವೆ. ನೋಡಿ ತುಂಬಾ ಖುಷಿಯಾಯ್ತು. ರಾಜ್ ಕುಮಾರ್ ರವರಂತೆ ಒಂದೇ ಉಸಿರಿನಲ್ಲಿ ನೀವೂ ಕೂಡ ಕರ್ನಾಟಕದ ಊರುಗಳ ಹೆಸರನ್ನು ಹೇಳಿದ್ದು ಕೇಳಿ ಮತ್ತೂ ಸಂತೋಷವಾಯಿತು. ನಿಮಗೆ ಅಭಿನಂದನೆಗಳು. ನಿಮ್ಮ ಕೆಲಸ ಹೀಗೇ ಮುಂದುವರಿಯಲಿ. ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು. ಶುಭವಾಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಭುವನೇಶ್ವರಿ 🙏🙏🙏🙏🙏
1980s - Golden age of Kannada cinema Dr. Rajkumar Shankranna Ananth Nag Vishnu Ambi Young Ravi maama & Shivanna Putta Appu And Directors/Producers like Puttana Kanagal, MP Shankar, Dorai Bhagwan and many more😍😍
ಪ್ರಸಾದ್ ರವರೇ ಒಳ್ಳೆ ಅವತರಣೆಯ ತಂದಿದ್ದೀರಿ ಇಲ್ಲಿ ನಾವು ಕುವೆಂಪುರವರನ್ನು ನಮ್ಮ ಮೊದಲ ರಾಷ್ಟ್ರಕವಿ ಕನ್ನಡದ ಮೇಷ್ಟ್ರು ಅವರು ಡಾಕ್ಟರ್ ರಾಜ್ ಕುಮಾರ್ ನಮ್ಮ ಕಣ್ಮಣಿ ಅವರನ್ನು ಗೋಕಾಕ್ ಹೋರಾಟಕ್ಕೆ ಮುಂದಾಳತ್ವ ವಹಿಸಲು ಬರಲು ಹೇಳಿದ್ದ ಇದನ್ನು ಮರೆತಿದ್ದೀರಿ ದಯವಿಟ್ಟು ಜನರಿಗೆ ತಿಳಿಸಿ ಧನ್ಯವಾದಗಳು ನಮಸ್ಕಾರ
ಧನ್ಯವಾದಗಳು ಅಮರ್ ಅಣ್ಣ ಗೋಕಾಕ್ ಚಳುವಳಿ ಬಗ್ಗೆ ನಾನು ತಿಳಿಯಬೇಕು ಅಂತ ಇದೆ ನೀವು ಪೂರ್ಣ ಮಾಹಿತಿಯನ್ನು ಅಲ್ಪ ಸಮಯದಲ್ಲಿ ತಿಳಿಸಿದ್ದಿರಿ ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂಡಕೆ🙏🙏🙏 ಜೈ ಕರ್ನಾಟಕ ಜೈ ಭಾರತ
Anyone out there still asking stupid questions like "what are the contributions of Dr. Rajkumar to Karnataka". ??.. Bekup nan makla. Socio-educational impact for crores of people. That's one of the major Victory of Kannada language that made 10s of millions of people proud about the language & land & the culture. That's the power of Dr. Raj..
ನಮ್ಮ ಹಿಂದಿನ ಪೀಳಿಗೆಯ ಹೋರಾಟದ ಪ್ರತಿಫಲ ಇವತ್ತು ನಾವು ಅನುಭವಿಸುತ್ತಾ ಇದ್ದೀವಿ. ಪ್ರತಿ ಶಾಲೆಯಲ್ಲಿ ಇಂತಹ ವಿಷಯಗಳನ್ನ ತಿಳಿಸಬೇಕು ಆಗ ಮಾತ್ರ ನಮ್ಮ ತಾಯಿಭಾಷೆ ಕನ್ನಡ ಉಳಿದು ಬೆಳೆಯಲು ಸಾಧ್ಯ.
Dear sir Western countries are developed because of unification language Student read and write, coding in their language It helps in Research and analysis, manufacturing and etc It's just my opinion
ಕಲಿಯೋಕೆ ಕೋಟಿ ಭಾಷೆ...
ಆಡೋಕೆ ಒಂದೇ ಭಾಷೆ...
ಕನ್ನಡ ಕನ್ನಡ........ ❤️
ಗಾನ ಗಂಧರ್ವ, ಸರಸ್ವತಿ ಪುತ್ರ, ವರ ನಟ ಡಾ... ರಾಜ್ 🙏🙏🙏
ಅಣ್ಣಾವ್ರಿಗಿದ್ದ ಕ್ರೇಜ್ ಅಂಥದ್ದು 🙏❤️😍
ಕನ್ನಡಿಗರ ಶಕ್ತಿ.. Dr Rajkumar sir
ದಯವಿಟ್ಟು ಹೇಳ್ತೀನಿ ಡಾ.ರಾಜಕುಮಾರ ಹಾಗೆ ಕನ್ನಡ ಭಾಷಾಭಿಮಾನವನ್ನು ಹೊಂದಿರಿ, ನಿಮ್ಮಲ್ಲಿ ಕೇಳಿಕ್ಕೊಳ್ಳೊದು ಇಷ್ಟೇ ಕರ್ನಾಟಕದಲ್ಲಿ ಇದ್ದೀರಿ ಹೆಚ್ಚು ಕನ್ನಡ ಬಳಸಿ🙏 ಕನ್ನಡ ನಾಮ ಫಲಕವನ್ನು ಹಾಕಿ 💛❤
ಡಾ|| ರಾಜಕುಮಾರ್ ಅಂದ್ರೆ ಕನ್ನಡ ,,
ಕನ್ನಡ ಅಂದ್ರೆ ಡಾ|| ರಾಜಕುಮಾರ್... ಜೈ ಭುವನೇಶ್ವರಿ..
🙏🙏
Good jai annavru
🎉❤❤❤❤❤
❤❤❤❤❤❤
❤❤
ನಾನು ಮುಸ್ಲಿಂ ನನ್ನ ಮಾತ್ರಭಾಷೆ ಮಲಯಾಳಂ ಆದರೂ ಕೂಡ ಕನ್ನಡ ಚೆನ್ನಾಗಿ ಮಾತನಾಡುತ್ತೇನೆ . ಆದರೆ ನಿಜವಾದ ಕನ್ನಡಿಗರು ಯಾಕೆ ಅವರ ಸ್ವಂತ ಭಾಷೆಯನ್ನು old model ತರ ಯಾಕೆ ನೋಡ್ತಾರೆಂದು ನನಗೆ ಇನ್ನೂ ಅರ್ಥ ಆಗ್ತಿಲ್ಲ. ಹಿಂದೂಗಳ ಮೂಲ ಭಾಷೆ ಸಂಸ್ಕೃತ ಇವಾಗ ಎಲ್ಲಿದೆ ಅದು . 100 ವರ್ಷದ ನಂತರ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾಯವಾಗಿರತ್ತೆದೆ ನೋಡಿ !! ಯಾವುದೆ ಬ್ಯಾಂಕ್ ಗೆ ಹೋಗಿ ,ದೊಡ್ಡ -ದೊಡ್ಡ supermarket ಗೆ ಹೋಗಿ, central goverment ಯಾವುದೇ office ಗೆ ಹೋಗಿ ಅಲ್ಲಿ ಎಲ್ಲಾ ಉತ್ತರ ಭಾರತದ ಹಿಂದಿ ಮಾತನಾಡುವವರೇ ಇರುವುದು. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪಕ್ಕದ ರಾಜ್ಯಗಳಿಗೆ ಹೋಳಿಸಿದರೆ ನಮ್ಮ ಭಾಷೆಯ ಮೇಲೆ ನಮಗೆ ನಿಜವಾಗಿಯೂ ಗೌರವ ಕಮ್ಮಿ !! ಯಾರಾದರೂ ಹೇಳಿದರೆ , ಏನದರೂ ಮಾಡಿದರೆ ಮಾತ್ರ ನಮಗೆ ಭಾಷೆಯ ಮೇಲೆ ಪ್ರೀತಿ ಬರುವುದು. ಮರು ದಿವಸ ನಾವು ಕೂಡ ಹಾಗೆನೇ !! watsapp ನಲ್ಲಿ ಮಾತ್ರ ನಮ್ಮ ಕೋಪ ತೋರಿಸ್ತ ಇರುತ್ತೇವೆ
👏👏👏👏
ಯಾವುದೇ ಭಾಷೆಯಾದರೂ ಬಳಸಿದಾಗ ಮಾತ್ರ ಉಳಿಸಲು ಮತ್ತು ಬೆಳೆಸಲು ಸಾಧ್ಯ
ಆದ್ದರಿಂದ ಮೊದಲು ಭಾಷೆಯ ಬಳಕೆಯ ಕಡೆ ಒತ್ತು ಕೊಟ್ಟರೆ ಉಳಿದೆರಡೂ ತಾನಾಗೇ ನೆರವೇರುತ್ತದೆ.
Remove hindi and add sanskrit to that place.
@Raamu yes 👍
ನ್ಯಾಷನಲ್ ಪಾರ್ಟಿ ಇವರುಗಳಿಂದ ಹಿಂದಿ ಹೇರಿಕೆ ಆಗುತ್ತೆ ಅದು ಬಿಜೆಪಿ ಹಾಗಿರಬಹುದು ಕಾಂಗ್ರೆಸ್ ಹಾಗಿರಬಹುದು, ಉತ್ತರ ಭಾರತದಲ್ಲಿ ಆಯ್ಕೊಂಡು ತಿನ್ನುತ್ತಿರುವ ವರಿಗೆ ಇಲ್ಲಿಗೆ ತಂದು ಕೆಲಸ ಕೊಟ್ಟು ಉದ್ಯೋಗ ಕೊಟ್ಟು ಉದ್ಧಾರ ಮಾಡುತ್ತಿದ್ದಾರೆ, ಇದಕ್ಕೆ ನಮ್ಮ ರಾಜಕಾರಣಿಗಳೇ ಸಪೋರ್ಟ್
ಚಂಪಾ ಅವರ ಹೆಸರು ಹೇಳಬೇಕಿತ್ತು....ಅವರೆ ಮೊದಲು ಅಣ್ಣಾವ್ರ ಬಳಿ ಹೋಗಿ ಚಳುವಳಿಗೆ ಸೇರುವಂತೆ ವಿನಂತಿ ಮಾಡಿದ್ದು
ಕನ್ನಡದ ಶಕ್ತಿ ಕೇಂದ್ರ ನಮ್ಮ ಅಣ್ಣಾವ್ರು🙏🏻
ಕನ್ನಡ ಅತ್ಯಂತ ಶ್ರೀಮಂತ ಭಾಷೆ, ಕನ್ನಡ ಮಾತನಾಡುವವರಿಗೆ ಮಾತ್ರ ಗೊತ್ತು
ನಿಜ... ಕಣ್ಣೀರೆ ಬಂತು... ಗೋಕಾಕ್ ಮುಂಚೆ , ಗೋಕಾಕ್ ಆದಮೇಲೆ ಕನ್ನಡದ ಅಸ್ತಿತ್ವ ಕೇಳಿ ತುಂಬಾನೆ ಖುಷಿ ಆಗ್ತಿದೆ... ನಂಗೀಗ ಇನ್ನು ಉತ್ಸಾಹ ಹೆಚ್ಚಾಗಿದೆ..ಕನ್ನಡದ ಪರ ಹೋರಾಡಬೇಕನ್ನಿಸುತ್ತಿದೆ...💕
ನಾವು ಮೊದಲು ಗೋಕಾಕ್ ಚಳುವಳಿ ಅಂದ್ರೆ ಗೋಕಾಕ್ ಪ್ರದೇಶ ಬಗ್ಗೆ ಅಂದುಕೊಂಡಿದ್ವಿ ಆದರೆ ವಿ ಕ್ರು ಗೋಕಾಕ್ ವರದಿ ಎಂದು ಗೊತ್ತಿರ್ಲಿಲ್ಲ ಧನ್ಯವಾದ ಸರ್
ಕನ್ನಡವೇ ಸತ್ಯ ಅಣ್ಣಾವ್ರು ನಮ್ಮ ಹೃದಯದಲ್ಲಿ ನಿತ್ಯ.
ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡಿದ ದೇವರಾಜ ಅರಸುರವರಿಗೂ ವಂದನೆಗಳು
❤❤❤❤❤
ಗೋಕಾಕ್ ಚಳುವಳಿಗೆ ರಾಜ್,ವಿಷ್ಣುವರ್ಧನ್, ಶಂಕರ್ ನಾಗ್ ಕೊಡುಗೆ ಅಪಾರ 🙏💛❤
Bengaluru aagu Musore alli nadedha samveshadhalli Shankarnag, Ambareesh,Vishnuvardhan haagu Kannada chitrarangadhavaru participate maadidhru aadhre Annavru busy schedule edhru kooda ondhu thingalu poorthi Karnatakadha yalla jillegalige sanchara maadi jagruthi moodisidhru. Lokesh aagu Ashok ravaru Annavra jothe yalla jillegalige beti needidhru.
Gokak Chaluvali ge Annavra koduge Apaara. Gokak chaluvali yashasvi aagalu pramukha kaarana Annavru.
ವಿಷ್ಣುವರ್ಧನ್ ಒಂದೇ ದಿನ ರೋಡ್ ಶೋ ಮಾಡಿ ಮದ್ರಾಸ್ ಗೆ ಹೋದ್ರು ಕಣಪ್ಪಾ.. ಒಂದು ತಿಂಗಳು ಕರ್ನಾಟಕದ ತುಂಬಾ ಓಡಾಡಿ ಹೋರಾಟ ಮಾಡಿದ್ದು ಅಣ್ಣಾವ್ರು..ಜನರು ಅಷ್ಟು ಬೆಂಬಲ ಕೊಟ್ಟಿದ್ದು ಸಹ ಅಣ್ಣಾವ್ರು ಬಂದಮೇಲೆನೆ.
ಒಂದು ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಜೈ ಕರ್ನಾಟಕ ಜೈ ಕನ್ನಡ ರಾಜಕುಮಾರ
ನಾವು ಕನ್ನಡಿಗರು ನಮ್ಮ ಭಾಷೆ. ಗಡಿ ವಿಚಾರದಲ್ಲಿ ಒಂದಾಗಿ ಹೋರಾಟ ಮಾಡುವ ಸಮಯ ಬಂದಿದೆ.....❤💛❤💛❤💛
ನನ್ನ ಕನ್ನಡ ನನ್ನ ಉಸಿರು ಕನ್ನಡ ದೇಶದೋಳ್ ಕರ್ನಾಟಕ ದಲ್ಲಿ ಕನ್ನಡಿಗ ನೇ ಸೌರ್ವಭೌಮ
ಅಣ್ಣಾವ್ರು ❤🙏
ಅಣ್ಣಾವ್ರು ಹೇಳಿದ ಆ ಊರುಗಳ ಹೆಸರನ್ನು ನೀವು ಅಸ್ಟೇ ಸುಲಲಿತವಾಗಿ ಹೇಳಿದ್ದು, ತುಂಬಾ ಆಶ್ಚರ್ಯ ವಾಯಿತು ಅಮರ್
Great sir🙏🙏🙏 power of dr ರಾಜ್ ಕುಮಾರ್. And ಜೈ ವಾಟಾಳ್ ನಾಗ್ ರಾಜ್🙏
ಜೈ ರಾಜಣ್ಣ, ಜೈ ಕರ್ನಾಟಕ...
ಕನ್ನಡ ಕನ್ನಡಿಗ ಆಸ್ತಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
ಗೋಕಾಕ್ ಚಳುವಳಿ ಯ ಅಂದಿನ ದಿನಗಳ ನೆನಪು ಮಾಡಿದ ನಿಮಗೆ ಧನ್ಯವಾದಗಳು. ಆ ಚಿತ್ರಗಳು ಕೂಡಾ ತುಂಬಾ ಚೆನ್ನಾಗಿವೆ. ನೋಡಿ ತುಂಬಾ ಖುಷಿಯಾಯ್ತು. ರಾಜ್ ಕುಮಾರ್ ರವರಂತೆ ಒಂದೇ ಉಸಿರಿನಲ್ಲಿ ನೀವೂ ಕೂಡ ಕರ್ನಾಟಕದ ಊರುಗಳ ಹೆಸರನ್ನು ಹೇಳಿದ್ದು ಕೇಳಿ ಮತ್ತೂ ಸಂತೋಷವಾಯಿತು. ನಿಮಗೆ ಅಭಿನಂದನೆಗಳು. ನಿಮ್ಮ ಕೆಲಸ ಹೀಗೇ ಮುಂದುವರಿಯಲಿ.
ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು.
ಶುಭವಾಗಲಿ
ಜೈ ಕರ್ನಾಟಕ
ಜೈ ಕನ್ನಡಾಂಬೆ
ಜೈ ಭುವನೇಶ್ವರಿ
🙏🙏🙏🙏🙏
1980s - Golden age of Kannada cinema
Dr. Rajkumar
Shankranna
Ananth Nag
Vishnu
Ambi
Young Ravi maama & Shivanna
Putta Appu
And Directors/Producers like Puttana Kanagal, MP Shankar, Dorai Bhagwan and many more😍😍
Modlu dr.vishnuvardhan antha haaki..
Dr.vishnuvardha
Rajkumar
Shankar nag
Ambi
Heage aaku
Kannada dalli frist dr rajkumar ,dr vishnuvaradha,ambi iethara helbeku. first film industirial ge bandiddu dr rakumar amele vishnu vardhan avrbere ivrbere antha teeke madbedi ivaribbaru kannadigaru yaro madiid thappige rajkumarge bayyabedi raj vishnu ibbaru kooda channage idru ,adre madya huli indidru abhimanigalige jagala hacchidru.
@@tulurangapremihinduyuvasam9733 first dr Rajkumar yaake
Gotta acting Kannada
Adakkagi buddigedi Raj Andre
Enu tilidu kondiddiya jai annavru
@@tulurangapremihinduyuvasam9733 kids😅
@@tulurangapremihinduyuvasam9733 ಪಾಕಿಸ್ತಾನಕ್ಕೆ ತೊಲಗು ಪಾಕಿ ಮುಂಡೇದೆ...
ಪ್ರಸಾದ್ ರವರೇ ಒಳ್ಳೆ ಅವತರಣೆಯ ತಂದಿದ್ದೀರಿ ಇಲ್ಲಿ ನಾವು ಕುವೆಂಪುರವರನ್ನು ನಮ್ಮ ಮೊದಲ ರಾಷ್ಟ್ರಕವಿ ಕನ್ನಡದ ಮೇಷ್ಟ್ರು ಅವರು ಡಾಕ್ಟರ್ ರಾಜ್ ಕುಮಾರ್ ನಮ್ಮ ಕಣ್ಮಣಿ ಅವರನ್ನು ಗೋಕಾಕ್ ಹೋರಾಟಕ್ಕೆ ಮುಂದಾಳತ್ವ ವಹಿಸಲು ಬರಲು ಹೇಳಿದ್ದ ಇದನ್ನು ಮರೆತಿದ್ದೀರಿ ದಯವಿಟ್ಟು ಜನರಿಗೆ ತಿಳಿಸಿ
ಧನ್ಯವಾದಗಳು ನಮಸ್ಕಾರ
ಧನ್ಯವಾದಗಳು ಅಮರ್ ಅಣ್ಣ ಗೋಕಾಕ್ ಚಳುವಳಿ ಬಗ್ಗೆ ನಾನು ತಿಳಿಯಬೇಕು ಅಂತ ಇದೆ ನೀವು ಪೂರ್ಣ ಮಾಹಿತಿಯನ್ನು ಅಲ್ಪ ಸಮಯದಲ್ಲಿ ತಿಳಿಸಿದ್ದಿರಿ ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂಡಕೆ🙏🙏🙏
ಜೈ ಕರ್ನಾಟಕ ಜೈ ಭಾರತ
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
Pride & Power of Karnataka & KFI
Dr.Rajkumar...💛❤
"EmperorOfAllActors"...🙏
ಒಳ್ಳೆ ಮಾಹಿತಿ ❤
Dr Rajkumar sir is one power.
ನಿಜವಾದ ಕನ್ನಡ ಕಲಾವಿದರು ನಮ್ಮ ಅಣ್ಣಾವ್ರು.
ದೇವರು ❤ ನೀವು ಕೊಟ್ಟ ಮಾಹಿತಿ 👌👌👌
9:30 ಎಲ್ಲಾ ಊರಿನ ಹೆಸರನ್ನು ಅಮರ್‌ರವರಿಂದ ಕೇಳುತ್ತಲೇ ರೋಮಾಂಚವಾಯ್ತು ಇನ್ನೂ ಡಾ.ರಾಜ್ ಹೇಳಿದಾಗ ಇನ್ನೆಷ್ಟು ರೋಮಾಂಚನವಾಗಿರಬಹುದು...
ದರ್ಶನ್ ಕೆಲವು ಅಂಧಾಭಿಮಾನಿಗಳಿಗೆ ಈ ವಿಡಿಯೋ ತೋರಿಸಿಬೇಕು ದೊಡ್ಮನೆ ಅಂದರೆ ಏನು ಅಂತ ಅರ್ಥ ಆಗುತ್ತೆ
ಮಹಿಷಿ ವರದಿ ಮತ್ತು ಮಹಾಜನ್ ವರದಿ .ಕರ್ನಾಟಕ ದ ಸರ್ಕಾರಿ ಕೆಲಸ ಗಳು ಹೇಗೆ ಪರಭಾಷಿ ಕರ ಪಾಲಾಗುತ್ತ ಇರುವ ಬಗ್ಗೆ ನು ವಿಡಿಯೋ ಮಾಡಿ.
Annavru is really great
ಕನ್ನಡ ಬಳಸಿ ಕನ್ನಡ ಉಳಿಸಿ
@@M.a.n.u09 swagatha 🙏
ಜೈ ಕರ್ನಾಟಕ ಮಾತೇ 🙏
I was bought up in karnataka born in kerala ...but i loved kannada even tat and now❤
Anyone out there still asking stupid questions like "what are the contributions of Dr. Rajkumar to Karnataka". ??.. Bekup nan makla. Socio-educational impact for crores of people. That's one of the major Victory of Kannada language that made 10s of millions of people proud about the language & land & the culture.
That's the power of Dr. Raj..
For every one 🙏🙏🙏👍👍👍. Jai Karnataka. I salute every Kannadiga. Kannadave Sathya, Kannadave Nithya.
ಕನ್ನಡ ಬಳಸಿ ಕನ್ನಡ ಉಳಿಸಿ
ಈಗ ಗೊತ್ತಾಗಿದ್ದು ಏನು ಅಂದ್ರೆ... ನಮ್ಮ ರಾಜಕೀಯ ನಾಯಕರ ಬೇರು ಸರಿ ಇಲ್ಲ..
Sir ನಮಸ್ತೆ,, ನಿಜವಾಗಿ ನನಗೆ,, ಇಷ್ಟು ಸವಿವರ,, ಗೋಕಾಕ್ ಚಳುವಳಿ ಬಗ್ಗೆ ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು 🙏🌟🙏.
Appaji ♥️jai kannada jai karnataka
ಕನ್ನಡ ಬಳಸಿ ಕನ್ನಡ ಉಳಿಸಿ
Pramila. Ninu.🥰cute..iddiya
ಜೊಲ್ಲು
True... 🤔nanu. Nijane.. Heliddu. Bro.nivyake. tale. Kediskoltira? Cool
@@M.a.n.u09 ಜೊಲ್ಲು. ಅಂದ್ರೆ. ಏನು. Bro
ನೀವು ಗೋಕಾಕ್ ಚಳುವಳಿ ಅಣ್ಣಾವ್ರ ಬಗ್ಗೆ ಹೇಳಿದ್ದು ಇನ್ನೂ ತುಂಬಾ ಕಡಿಮೆ ಆಯ್ತು
ಅಣ್ಣಾವ್ರ ಗೆ ಜೈ
ಉತ್ತಮ ಮಾಹಿತಿ ನಾನು ನನ್ನ ಎಲ್ಲ ಗೆಳೆಯರಿಗೂ ಶೇರ್ ಮಾಡಿದ್ದೇನೆ 👏🏻👏🏻
ಬಹಳ ಸಂತಷವಾಯಿತು ಸಾರ್. ತುಂಬಾ ಒಳ್ಳೆ ಕೆಲಸ ಮಾಡ್ತಾ ಇದೀರಾ. 🙏🙏
ನಮ್ಮ ಬೆಳಗಾವಿ, ನಮ್ಮ ಗೋಕಾಕ ನಮ್ಮ ಅಥಣಿ, ನಮ್ಮ ರಾಯಬಾಗ
9:30 now we are proud of u sir❤️🙌🏻
🔥🔥🔥🔥🔥🔥🔥🔥
Super explanation. You too could tell those names of the places as spontaneously as Dr.Raj. Wonderful
ನಮ್ಮ ರಬಕವಿ ಬನಹಟ್ಟಿ_ ಯಲ್ಲಟ್ಟಿ, ಮಹಾಲಿಂಗಪೂರ,💛❤😍😍❣️
thumba olleya mahithi sir
kannada namma hemme jai devaraj urs
jai DR rajkumar sir
jai karnataka
ಮಹಿಷಿ ವರದಿ ಬಗ್ಗೆ ಹೇಳಿ ಸರ್...
9:34 to 10:02 unbelievable sir 😍😍👏👏
Watch 6.17 in this video 🔥🔥❤️
Watch Original video by Annavru
He won't even take Breath in between!!
@@sankethhs6559 original video link idya sir
🔥🔥
ರಾಜಣ್ಣ 💛❤️
ನನ್ನ ಪ್ರೀತಿಯ ಭಾಷೆ ಕನ್ನಡ🙏🕉️🙏💛💚💙💜🖤💝💖💗💓💞💕🌹🌺🌷🌼🌻💊💊💊💊🙏🕉️🙏
1982 ರಲ್ಲಿ ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಯವರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಇದ್ಧರಂತೆ. ಅದರ ಬಗ್ಗೆ ಮಾಹಿತಿ ನೀಡಿ.
ಅದ್ಭುತ ಮಾಹಿತಿಯನ್ನು ನೀಡಿದಿರಿ..ಧನ್ಯವಾದಗಳು
🥰😍😘Love you Dr Rajkumar sir😇😘
Dr Rajkumar andre Kannada .🙏🙏🙏💐💐💐💐💐💐
ನಮ್ಮ ಹಿಂದಿನ ಪೀಳಿಗೆಯ ಹೋರಾಟದ ಪ್ರತಿಫಲ ಇವತ್ತು ನಾವು ಅನುಭವಿಸುತ್ತಾ ಇದ್ದೀವಿ. ಪ್ರತಿ ಶಾಲೆಯಲ್ಲಿ ಇಂತಹ ವಿಷಯಗಳನ್ನ ತಿಳಿಸಬೇಕು ಆಗ ಮಾತ್ರ ನಮ್ಮ ತಾಯಿಭಾಷೆ ಕನ್ನಡ ಉಳಿದು ಬೆಳೆಯಲು ಸಾಧ್ಯ.
ತುಂಬ ಧನ್ಯವಾದಗಳು.❤️
Naavu namma bhaashe antha bandre modalu baro hesare aaga namma appaji eega namma appuji... Jai Appu Boss
bro kushi aytu nav Rajkumar helidu kelllia adhre nevu ooru hesaru helirodu adbutha, lit 🔥
Nimage dodda namste amar sir nivu kuda rajkumar sir tarane astu urugala hesaru elidri nim memory powerge ond dodda salute
ಸೂಪರ್ ಸರ್ ❤❤
ಕನ್ನಡ💛❤
Fabulous news. Really hard work Mr Amar. Congratulations. Soo many Karnataka people use to watch and love your channel. Keep it up. Stay blessed
Sir ವಾಟಾಳ್ ನಾಗರಾಜ್ ಅವ್ರ ಬಗ್ಗೆ ಮಾಹಿತಿ ಹೇಳಿ sir 🙏 dayavettu🙏🙏🙏
s
You're really grate ap sir , naavinnu aaga huttiralilla, adre neevu kannige kattidagage vichara tiilisiddeera, tq
ಅದ್ಭುತ ಮಾಹಿತಿ 🙏
Kannadigara Power Namma Rajakumae
Annavara mathugalle chenna,
Thank you very much sir🙏,
ನಾನು ಇಷ್ಟು ದಿನ ಗೊಕಾಕ್ ಚಳುವಳಿ ಅಂದ್ರೆ ನಮ್ಮ ಗೊಕಾಕನಲ್ಲಿ ನಡೆದ ದೊಡ್ಡ ಚಳುವಳಿ ಅಂತ ತಿಳದಿದ್ದೆ.
ನೀವು ಹೇಳ್ತಾ ಇರಬೇಕಾದರೆ ನನ್ನ ಕಣ್ಣಲ್ಲಿ ನೀರು ಬಂತು.
Nange kannada tumba ista i love to read kannada poem of Kuvempu sir
Good information Amar Sir😍
Thank you so much
Yes
ಜೈ ಕನ್ನಡ
❤Amar anna Rapid fire 😂
Thank you Gokak chaluvali yakaytu anta tilisi kottiddakke
POWER OF DR RAJKUMAR 👑💥💥❤😍🌎🙏😘
Super Amar telling names of towns in kannada
7:14 goosebumps
Ur the only channel providing indepth information regarding present issues .... great wok...,
The power of Raj Kumar ji
ಜೈ ಕರ್ನಾಟಕ ಮಾತೇ ಜೈ ವಿಷ್ಣು ದಾದಾ
Jai rajanna jai karnataka
ಕರುನಾಡ ದೇವರು ಡಾ ರಾಜ್ ಕುಮಾರ್ ❤️❤️❤️❤️❤️❤️❤️❤️❤️❤️❤️❤️❤️❤️
Thank u amar sir edu nage tilldirllilla
Annavaru ❤️
9:53 to 10:06 💛❤️
ನಾನು ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿದ್ದೆ ಕಣ್ಣಾರೆ ಕಂಡವನು.
ತುಂಬಾ ಒಳ್ಳೆ ಮಾಹಿತಿ
ನೀವು ಶಂಬಾ ಜೋಶಿಯವರ ಬಗ್ಗೆ ಹೇಳಲೇ ಬೇಕು....
9:34 super sir
ಕನ್ನಡ ಬಳಸಿ ಕನ್ನಡ ಉಳಿಸಿ
ಚಿಕ್ಕಮಗಳೂರು, ಕಡೂರು, ಬೀರೂರು, ತರಿಕೆರೆ...
Love form Gokak
ಕನ್ನಡ ಬಳಸಿ ಕನ್ನಡ ಉಳಿಸಿ
Dear sir
Western countries are developed because of unification language
Student read and write, coding in their language
It helps in Research and analysis, manufacturing and etc
It's just my opinion
!!ನೀವು ಚನ್ನಾಗಿ ನೆನಪಿಟ್ಟಿದಿರಿ ಎಲ್ಲ ಊರುನ್ನು..