Karnataka History | Milestones of Karnataka | Manjunatha B | Sadhana Academy | Shikaripura

Поделиться
HTML-код
  • Опубликовано: 31 окт 2019
  • Kannada Rajyotsava Talk
    Dr B. Rajashekharappa Sir Video
    • History of Karnataka |...
    Dr B.V. Vasantha Kumar Sir Video
    • Sahityotsava | Shikari...
    Karnataka Ekikarana Chaluvali
    Karnataka Ekikarana Movement
    Karnataka Unification Movement
    Mahajan Commission
    Bachavath Commission
    CWDT
    KWDT
    MWDT
    Netravathi River Diversion
    Sharavathi River Diversion
    Backward Class Movement
    Sadashiva Commission
    Cauvery Water Dispute
    Krishna Water Dispute
    Mahadayi Water Dispute
    Huyilugola Narayanarao
    Aluru Venkatarao
    #Manjunatha_B
    #SADHANA_ACADEMY SHIKARIPUR

Комментарии • 475

  • @hilbertcurves
    @hilbertcurves 2 года назад +19

    ಅಮೆರಿಕಾದಲ್ಲಿ ಒಬ್ಬನೇ ಕುಳಿತು ಕನ್ನಡ ರಾಜ್ಯೋತ್ಸವದ ದಿನ ಇದನ್ನು ನೋಡಲು ತೃಪ್ತಿ ಆಯಿತು

  • @rsiddu9559
    @rsiddu9559 3 года назад +11

    ಅದ್ಬುತ 🙏 ಈ ಎಲ್ಲ ವಿಷಯಗಳನ್ನು ಪರಿಚಯಿಸಿ ಕನ್ನಡವನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಲು ಸಹಾಯಕಾರಿ ಆದ ಸಾಧನಾ ಅಕಾಡೆಮಿಗೆ ಕೋಟಿ ನಮನಗಳು 🙏♥️

  • @s.ksubedar8175
    @s.ksubedar8175 8 месяцев назад +3

    ಕನ್ನಡ ನಾಡು ನುಡಿ, ಜಲ, ಭಾಷೆ,ಇತಿಹಾಸ ವನ್ನು ನಮ್ಮ ಮುಂದೆ ಸವಿವಾರವಾಗಿ ಬಿಚ್ಚಿಟ್ಟ ಕನ್ನಡದ ಅಸ್ಮಿತೆ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬಾ ಹೃದಯದ ಧನ್ಯವಾದಗಳು ಸರ್. 🙏🙏🙏🙏

  • @sharanabasappa.dkumbar1747
    @sharanabasappa.dkumbar1747 4 года назад +4

    ಒಳ್ಳೆಯ ಮಾಹಿತಿಯನ್ನು ಒದಗಿಸಿದ ನಮ್ಮ ಅಚ್ಚುಮೆಚ್ಚಿನ ಮಂಜುನಾಥ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು...🙏🙏🙏🙏

  • @shwetanaik2348
    @shwetanaik2348 2 года назад +4

    ಬಹಳ ಸೊಗಸಾಗಿ &ಅಚ್ಚು ಕಟ್ಟಾಗಿ ವಿವರಿಸಿದ್ದಿರಾ ಗುರುಗಳೇ..ಧನ್ಯವಾದಗಳು..🙏🙏✍️✍️🌿🌿🙏🙏

  • @ravichandranavi7786
    @ravichandranavi7786 2 года назад +6

    ಶಿಕಾರಿಪುರದ ಅಕ್ಷರ ಸಂತರಾದ ನಮ್ಮ ಹೆಮ್ಮೆಯ ಮಂಜುನಾಥ ಗುರುಗಳಿಗೆ ಅನಂತ ಅನಂತ ಧನ್ಯವಾದಗಳು ...!!!

  • @SRISAIONLINESERVICES-vq8mu
    @SRISAIONLINESERVICES-vq8mu 4 года назад +13

    never stop teaching sir....
    one of ultimate channel of yours on youtube

  • @PradeepKumar-yl7uv
    @PradeepKumar-yl7uv 4 года назад +24

    ಸೂಪರ್ ಸಾರ್ ಎಷ್ಟು ಸಲ ನೋಡಿದ್ರೂ ತೃಪ್ತಿ ಆಗ್ತಿಲ್ಲ ಇನ್ನೂ ಒಂದು ಸಲ ನೋಡೋಣ ಅನ್ಸುತ್ತೆ
    ಹಾಗೆ ಟಿಪ್ಪು ಬಗ್ಗೆ ನಿಜವಾದ ವಿಷಯ ತಿಳುವಳಿಕೆ ನೀಡಿ ಸಾರ್ ದಯವಿಟ್ಟು
    ಈ ರಾಜಕಾರಣಿಗಳು ಮತ್ತು t v ಚಾನಲ್ ನೋಡೋಕೆ ಆಗ್ತಿಲ್ಲ
    ಧನ್ಯವಾದ

  • @bharathaone3115
    @bharathaone3115 4 года назад +13

    ಕನ್ನಡದ ಸಮಗ್ರ ಮಾಹಿತಿ 45:04 ನಿಮಿಷಗಳಲ್ಲಿ ಅಧ್ಬುತವಾಗಿ ಮೂಡಿ ಬಂದಿದೆ. ಅದ್ಭುತ ವಿವರಣೆ. ನನಗೆ ಇಷ್ಟ ಆಯಿತು.

  • @mallikarjunmayura
    @mallikarjunmayura 4 года назад +3

    ಕನ್ನಡದ ಗತವೈಭವವನ್ನು ತಿಳಿಸಿಕೋಟ್ಟ ನೀಮಗೆ ನನ್ನ ಅನಂತಕೋಟಿ ನಮನಗಳು ಸರ್..ಜೈ ಕನ್ನಡಿಗ

  • @user-tj3vc6bn6q
    @user-tj3vc6bn6q 4 года назад +4

    congratulations Rajashekarappa sir from Chithradurga and manjunath sir ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🙏🙏🙏🙏

  • @bhanupriya9240
    @bhanupriya9240 4 года назад +14

    ಧನ್ಯವಾದಗಳು ಸರ್. ತಮಗೂ ಸಹ ಕರ್ನಾಟಕ ರಾಜ್ಯೋತಸವದ ಶುಭಾಶಯ ಗಳು

  • @kadambashortnews7639
    @kadambashortnews7639 4 года назад +5

    ನಾನೆನು ನಿನೆನೆನು ನಿನೆನು ನಾನೆನೆನು. ಒಂದೇ ಒಂದು ಅಕ್ಷರ ಬಳಸಿಕೊಂಡು ಅರ್ಥ ಗರ್ಭಿತವಾದ ವಾಕ್ಯ ರಚಿಸಬಹುದಾದ ಜಗತ್ತಿನ ಏಕೈಕ ಭಾಷೆ ಕನ್ನಡ.
    ಸರ್, ನಿಮ್ಮ ಜ್ಞಾನ ಅಪಾರವಾದದ್ದು ನನ್ನ ಜ್ಞಾನದಾಹವನ್ನು ನೀಗಿಸುತ್ತಿರುವ ನಿಮ್ಮ ತಂಡಕ್ಕೆ ಯಾವಾಗಲೂ ಚಿರಋಣಿ

  • @ramyanp2691
    @ramyanp2691 4 года назад +15

    ಕನ್ನಡ ಭಾಷೆ ಎಷ್ಟು ಚಂದಾನೋ , ನಿಮ್ಮ ವಿವರಣೆ ಅಷ್ಟೇ ಅದ್ಭುತ.
    ತಿಳಿಯದ ಎಷ್ಟೋ ವಿಷಯಗಳು ತಿಳಿಸಿದ್ದೀರಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ.
    ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💐💐💐

    • @AbhiAA-ie1fz
      @AbhiAA-ie1fz 4 года назад

      Yes

    • @educatedkannadiga
      @educatedkannadiga 3 года назад

      ಆಲೂರು ವೆಂಕಟರಾಯರು - ಮಹಾತ್ಮ ಗಾಂಧೀಜಿ;
      ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ವಂದೇ ಮಾತರಂ;
      ಕನ್ನಡ ಸಾಹಿತ್ಯ ಸಮ್ಮೇಳನಗಳು - ಕಾಂಗ್ರೆಸ್ ಅಧಿವೇಶನಗಳು;
      ಕರ್ನಾಟಕ ಏಕೀಕರಣ - ಭಾರತ ಸ್ವಾತಂತ್ರ್ಯ ಹೋರಾಟ
      ಈ ಎರಡು 60-70ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಫಲವಾಗಿವೆ.
      ಸಮುದಾಯದ ಹೆಸರನ್ನು ಉಳಿಸಿವೆ.
      *ಆದರೆ ನಮ್ಮ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಬೋಧಿಸಲಾಗುತ್ತಿದೆ. *
      ಕರ್ನಾಟಕ ಏಕೀಕರಣದ ವಿಷಯಗಳು ಪ್ರಸ್ತಾಪವಾಗುವುದೇ ವಿರಳ !
      ನಮ್ಮ ಮಕ್ಕಳಿಗೆ *"ಆಲೂರು ವೆಂಕಟರಾಯರು" ಯಾರೆಂದು ಗೊತ್ತಿಲ್ಲ* !
      ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ!
      ಎಷ್ಟೋ ಮಕ್ಕಳಿಗೆ ನಾಡಗೀತೆ ಯಾವುದೆಂದು ಗೊತ್ತೇ ಇಲ್ಲ!
      ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಈ ವಿಷಯವಾಗಿ ಕಾಳಜಿ ತೋರುತ್ತಿಲ್ಲ;
      ಕೇಂದ್ರ ಸರ್ಕಾರ "ರಾಜ್ಯ ಪಟ್ಟಿ"ಯಲ್ಲಿದ್ದ "ಶಿಕ್ಷಣ"ವನ್ನು "ಸಮವರ್ತಿ ಪಟ್ಟಿ"ಗೆ ಸೇರಿಸಿ, ICSC, CBSC ಶಾಲೆಗಳನ್ನು ಯಥೇಚ್ಛವಾಗಿ ತೆರೆಯಲು ಅನುಮತಿ ನೀಡಿ, ಅಲ್ಲಿನ ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದಲ್ಲಾದ ಹೋರಾಟಗಳನ್ನಷ್ಟೇ ಮಕ್ಕಳಿಗೆ ಕಲಿಸುತ್ತಿವೆ.
      ಕನ್ನಡದ ಮಕ್ಕಳುನ್ನು ತಮ್ಮ ಬೇರುಗಳಿಂದ ದೂರ ಮಾಡಲಾಗುತ್ತಿದೆ.
      ಇದು ಸಮುದಾಯವನ್ನು ನಾಶ ಮಾಡುವ ಹುನ್ನಾರ !!!!
      ಕನ್ನಡಿಗರೇ ಜಾಗೃತರಾಗಿ; ಕನ್ನಡ ಕುಲವನ್ನು ಉಳಿಸಿಕೊಳ್ಳಿ!

  • @roopac7092
    @roopac7092 4 года назад +6

    Big salute to sadhana academy. Thanks for valuable information thank you so much I am big fan of sadhana academy 🙏🙏

  • @vishusksp1540
    @vishusksp1540 4 года назад +2

    ನಮ್ಮ ಕನ್ನಡ ಭಾಷೆಯ ಅದ್ಭುತವಾದ ಚರಿತ್ರೆಯ ಬಗ್ಗೆ ತಿಳಿಸಿದ ಗುರುಗಳೇ ನಿಮಗೆ ನನದೊಂದು ನಮಸ್ಕಾರ, ಧನ್ಯವಾದಗಳು.

  • @sahanasanthosh7783
    @sahanasanthosh7783 4 года назад +10

    ಕರ್ನಾಟಕದ ಹೆಮ್ಮೆ ಕನ್ನಡ,ಮಲೆನಾಡ ಹೆಮ್ಮೆ ನಮ್ಮ ಸಾಧನ ಅಕಾಡಮಿ.. 👍👍👍

  • @shashikumardheera
    @shashikumardheera 4 года назад +4

    ನಿಮ್ಮ ಕಾರ್ಯ ಅತ್ಯಅದ್ಭುತ, ಹೀಗೆ ಮುಂದುವರಿಯಲಿ, ಜೈ ಹಿಂದ್ ಜೈ ಕರ್ನಾಟಕ

    • @educatedkannadiga
      @educatedkannadiga 3 года назад

      ಆಲೂರು ವೆಂಕಟರಾಯರು - ಮಹಾತ್ಮ ಗಾಂಧೀಜಿ;
      ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ವಂದೇ ಮಾತರಂ;
      ಕನ್ನಡ ಸಾಹಿತ್ಯ ಸಮ್ಮೇಳನಗಳು - ಕಾಂಗ್ರೆಸ್ ಅಧಿವೇಶನಗಳು;
      ಕರ್ನಾಟಕ ಏಕೀಕರಣ - ಭಾರತ ಸ್ವಾತಂತ್ರ್ಯ ಹೋರಾಟ
      ಈ ಎರಡು 60-70ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಫಲವಾಗಿವೆ.
      ಸಮುದಾಯದ ಹೆಸರನ್ನು ಉಳಿಸಿವೆ.
      *ಆದರೆ ನಮ್ಮ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಬೋಧಿಸಲಾಗುತ್ತಿದೆ. *
      ಕರ್ನಾಟಕ ಏಕೀಕರಣದ ವಿಷಯಗಳು ಪ್ರಸ್ತಾಪವಾಗುವುದೇ ವಿರಳ !
      ನಮ್ಮ ಮಕ್ಕಳಿಗೆ *"ಆಲೂರು ವೆಂಕಟರಾಯರು" ಯಾರೆಂದು ಗೊತ್ತಿಲ್ಲ* !
      ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ!
      ಎಷ್ಟೋ ಮಕ್ಕಳಿಗೆ ನಾಡಗೀತೆ ಯಾವುದೆಂದು ಗೊತ್ತೇ ಇಲ್ಲ!
      ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಈ ವಿಷಯವಾಗಿ ಕಾಳಜಿ ತೋರುತ್ತಿಲ್ಲ;
      ಕೇಂದ್ರ ಸರ್ಕಾರ "ರಾಜ್ಯ ಪಟ್ಟಿ"ಯಲ್ಲಿದ್ದ "ಶಿಕ್ಷಣ"ವನ್ನು "ಸಮವರ್ತಿ ಪಟ್ಟಿ"ಗೆ ಸೇರಿಸಿ, ICSC, CBSC ಶಾಲೆಗಳನ್ನು ಯಥೇಚ್ಛವಾಗಿ ತೆರೆಯಲು ಅನುಮತಿ ನೀಡಿ, ಅಲ್ಲಿನ ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದಲ್ಲಾದ ಹೋರಾಟಗಳನ್ನಷ್ಟೇ ಮಕ್ಕಳಿಗೆ ಕಲಿಸುತ್ತಿವೆ.
      ಕನ್ನಡದ ಮಕ್ಕಳುನ್ನು ತಮ್ಮ ಬೇರುಗಳಿಂದ ದೂರ ಮಾಡಲಾಗುತ್ತಿದೆ.
      ಇದು ಸಮುದಾಯವನ್ನು ನಾಶ ಮಾಡುವ ಹುನ್ನಾರ !!!!
      ಕನ್ನಡಿಗರೇ ಜಾಗೃತರಾಗಿ; ಕನ್ನಡ ಕುಲವನ್ನು ಉಳಿಸಿಕೊಳ್ಳಿ!

  • @bharathaone3115
    @bharathaone3115 4 года назад +4

    ಮಂಜುನಾಥ್ ಸರ್ ಗೆ, ಶಂಕರ್ ಸರ್ ಗೆ ಹಾಗು ಕರಿಬಸಪ್ಪ ಸರ್ ಗೆ, ರೂಪ ಮೇಡಮ್ ಗೆ, ಸಂತೋಷ್ ಸರ್ ಗೆ, ಪಾತಲಿಂಗಪ್ಪ ಸರ್ ಗೆ. ಹಾಗೂ ಇತರೆ ಸಾಧನಾ ಅಕಾಡಮಿ ಕುಟುಂಬದವರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯಗಳು.

  • @Nagaraj_S
    @Nagaraj_S 4 года назад +2

    Tumba chennagi vivarane kottidira sir.. dhanyavadagalu.. 👍👍🙏🙏🙏🙏

  • @hampirajhampi7606
    @hampirajhampi7606 3 года назад +2

    ನಿಮ್ಮ ಬಾಯಿಂದ ಏನೇ ಕೇಳಿದರೂ ಅದ್ಭುತವೇ ಸಾರ್ u r a god gift to students

  • @subanitegginmani802
    @subanitegginmani802 2 года назад +3

    ಅದ್ಬುತ ಮಾಹಿತಿ ನೀಡಿದ್ದೀರಿ ಸರ್. ಧನ್ಯವಾದಗಳು🙏

  • @user-wx8rf6dr6l
    @user-wx8rf6dr6l 4 года назад +3

    ಸರ್ ನೀವು ಇತಿಹಾಸವನ್ನು ಇಷ್ಟೊಂದು ಅದ್ಭುತವಾಗಿ ಹೇಳುತ್ತೀರಿ ಅಂತ ಗೊತ್ತಾಗಿದ್ದೆ ವಿಡಿಯೋ ಕೇಳಿದ ನಂತರ

  • @lakshmikanthan9933
    @lakshmikanthan9933 4 года назад +2

    ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಸರ್ ದನ್ಯವಾದಗಳು , ಅಧ್ಬುತವಾದ ವಿಡಿಯೋ ಸಂಚಿಕೆ ಹ್ಯಾಟ್ಸ್ ಆಫ್ ಯು ಸರ್

  • @shivaprasadk6600
    @shivaprasadk6600 4 года назад

    ಧನ್ಯವಾದಗಳು ಸರ್ ಇಂತಹ ಒಳ್ಳೆಯ ದೃಶ್ಯ ಗಳು ಬರಲಿ ಸರ್

  • @appuharijan6309
    @appuharijan6309 4 года назад +2

    ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಸರ್

  • @DadavaliH
    @DadavaliH 4 года назад +3

    ಬಹಳ ಸೊಗಸಾದ ಅರಿವು ತಿಳಿದುಕೊಂಡೆವು sir,,,,, ನಮ್ಮ ಹೆಮ್ಮೆ, ನಮ್ಮ ಸಂಸ್ಕತಿ, ನಮ್ಮ ಹಿರಿಮೆ , ನಮ್ಮ ಕನ್ನಡ

    • @educatedkannadiga
      @educatedkannadiga 3 года назад

      ಆಲೂರು ವೆಂಕಟರಾಯರು - ಮಹಾತ್ಮ ಗಾಂಧೀಜಿ;
      ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು - ವಂದೇ ಮಾತರಂ;
      ಕನ್ನಡ ಸಾಹಿತ್ಯ ಸಮ್ಮೇಳನಗಳು - ಕಾಂಗ್ರೆಸ್ ಅಧಿವೇಶನಗಳು;
      ಕರ್ನಾಟಕ ಏಕೀಕರಣ - ಭಾರತ ಸ್ವಾತಂತ್ರ್ಯ ಹೋರಾಟ
      ಈ ಎರಡು 60-70ಕ್ಕೂ ಹೆಚ್ಚು ವರ್ಷಗಳ ಸತತ ಹೋರಾಟದ ಫಲವಾಗಿವೆ.
      ಸಮುದಾಯದ ಹೆಸರನ್ನು ಉಳಿಸಿವೆ.
      *ಆದರೆ ನಮ್ಮ ಶಾಲೆಗಳಲ್ಲಿ ಭಾರತ ಸ್ವಾತಂತ್ರ್ಯ ಹೋರಾಟವನ್ನು ಮಾತ್ರ ಬೋಧಿಸಲಾಗುತ್ತಿದೆ. *
      ಕರ್ನಾಟಕ ಏಕೀಕರಣದ ವಿಷಯಗಳು ಪ್ರಸ್ತಾಪವಾಗುವುದೇ ವಿರಳ !
      ನಮ್ಮ ಮಕ್ಕಳಿಗೆ *"ಆಲೂರು ವೆಂಕಟರಾಯರು" ಯಾರೆಂದು ಗೊತ್ತಿಲ್ಲ* !
      ಶಾಲೆಗಳಲ್ಲಿ ನಾಡಗೀತೆ ಹಾಡಿಸುತ್ತಿಲ್ಲ!
      ಎಷ್ಟೋ ಮಕ್ಕಳಿಗೆ ನಾಡಗೀತೆ ಯಾವುದೆಂದು ಗೊತ್ತೇ ಇಲ್ಲ!
      ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರು ಈ ವಿಷಯವಾಗಿ ಕಾಳಜಿ ತೋರುತ್ತಿಲ್ಲ;
      ಕೇಂದ್ರ ಸರ್ಕಾರ "ರಾಜ್ಯ ಪಟ್ಟಿ"ಯಲ್ಲಿದ್ದ "ಶಿಕ್ಷಣ"ವನ್ನು "ಸಮವರ್ತಿ ಪಟ್ಟಿ"ಗೆ ಸೇರಿಸಿ, ICSC, CBSC ಶಾಲೆಗಳನ್ನು ಯಥೇಚ್ಛವಾಗಿ ತೆರೆಯಲು ಅನುಮತಿ ನೀಡಿ, ಅಲ್ಲಿನ ಪಠ್ಯಪುಸ್ತಕಗಳಲ್ಲಿ ಉತ್ತರ ಭಾರತದಲ್ಲಾದ ಹೋರಾಟಗಳನ್ನಷ್ಟೇ ಮಕ್ಕಳಿಗೆ ಕಲಿಸುತ್ತಿವೆ.
      ಕನ್ನಡದ ಮಕ್ಕಳುನ್ನು ತಮ್ಮ ಬೇರುಗಳಿಂದ ದೂರ ಮಾಡಲಾಗುತ್ತಿದೆ.
      ಇದು ಸಮುದಾಯವನ್ನು ನಾಶ ಮಾಡುವ ಹುನ್ನಾರ !!!!
      ಕನ್ನಡಿಗರೇ ಜಾಗೃತರಾಗಿ; ಕನ್ನಡ ಕುಲವನ್ನು ಉಳಿಸಿಕೊಳ್ಳಿ!

  • @kantharajusk6436
    @kantharajusk6436 4 года назад +4

    ಅದ್ಬುತ ಸರ್ ನೂರ್ ಬುಕ್ ಓದೋ ಬದಲು ನಿಮ್ಮ ಈ ಒಂದು ತರಗತಿ ವೀಕ್ಷಿಸಿದರೆ ಸಾಕು ಸಾಯೋ ತನಕ ಮರೆಯಲು ಸಾಧ್ಯವಿಲ್ಲ.

  • @vithalraon7223
    @vithalraon7223 4 года назад +3

    ವ್ಹಾ ಸರ್ ನಿಮ್ಮ ಕಡೆಯಿಂದ ಕೇಳುವದೇ ಒಂದು ಅದ್ಭುತವಾಗಿತ್ತು.

  • @ravig7311
    @ravig7311 4 года назад +3

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್

  • @veereshth3741
    @veereshth3741 4 года назад

    ಧನ್ಯವಾದಗಳು ಸರ್ ವಿಶ್ವದ ಎಲ್ಲಾ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  • @shrutiparamesh3034
    @shrutiparamesh3034 3 года назад +1

    Sir you are jus excellent ....how you enjoyed like a Small kid while explaining glory of our state...❤❤

  • @mamathakt6145
    @mamathakt6145 4 года назад +3

    ತುಂಬಾ ಚೆನ್ನಾಗಿ ಇತ್ತು .ಹೊಗಳಲು ಪದಗಳೇ ಇಲ್ಲ ಆದರೆ ಇದು ಒಂದು ಮುಂಚೆ ಬರಬೇಕಿತ್ತು ಸರ್

  • @gangabkshnagangabkshna4494
    @gangabkshnagangabkshna4494 4 года назад +1

    Thanks again and ultimate team of sadhana,please continue sir.

  • @jynanadiganta3530
    @jynanadiganta3530 4 года назад +2

    Thanku ಸರ್ ಒಳ್ಳೆಯ ಮಾಹಿತಿ ನೀಡಿದ್ದೀರಿ

  • @sharadamugali814
    @sharadamugali814 4 года назад +1

    tumba channagi vivarne nididri sir. tq u so much sir.happy kannada rajyostava sir. i like ur vidio sir.

  • @gurulingappask1560
    @gurulingappask1560 4 года назад +1

    ಕರ್ನಾಟಕದ ಬಗ್ಗೆ ಇಷ್ಟೊಂದು ಗೊತ್ತಿರಲಿಲ್ಲ ಸರ್..ತುಂಬಾ ಧನ್ಯವಾದಗಳು ಮಂಜುನಾಥ್ ಸರ್ 🙏🙏👍👍

  • @mallappapatil2091
    @mallappapatil2091 4 года назад +2

    ಸರ್ ನಮಸ್ತೆ .ರಾಜ್ಯೋತ್ಸವದ ಹಾದಿ೯ಕ ಶುಭಾಷಯಗಳು 👌👌👌🙏🙏..

  • @jagan12345
    @jagan12345 4 года назад +15

    ಕನ್ನಡಿಗನಾಗಿ ಜನಿಸಿದ್ದು ನನ್ನ ಹೆಮ್ಮೆ

  • @karabasappatotager9626
    @karabasappatotager9626 Год назад +2

    ಧನ್ಯವಾದಗಳು ಸರ್.

  • @blingappa8570
    @blingappa8570 3 года назад

    ತುಂಬಾ ವಿಷಯಗಳ ಬಗ್ಗೆ ಮಾಹಿತಿ ನೀಡಿರುವಿರೀ ಧನ್ಯವಾದಗಳು ಸರ್. ತುಂಬಾ ಒಳ್ಳೆಯ ಕೆಲಸ. Superb RUclips channel 👍👍👍👍

  • @bhagatsingfansantoshgouda561
    @bhagatsingfansantoshgouda561 4 года назад +6

    ಏನ್ ಸ್ಪೀಚ್ ಸರ್ ಸೂಪರ್
    ನಿಮ್ಮ ಅಭಿಮಾನಿ ಆಗೀನಿ ಸರ್

  • @manjureeta7271
    @manjureeta7271 4 года назад +1

    Bundle of knowledge..hatts of u sir
    U tell Some true information... Thank u sir..

  • @divyagowri3269
    @divyagowri3269 4 года назад +1

    Tumba olleya vishya heliddira sir... Thank you sir

  • @Spf429
    @Spf429 8 месяцев назад +1

    What an insightful session thanks sir.

  • @poojaguddad4449
    @poojaguddad4449 4 года назад +1

    Nimma video bandre tumba kushi aagutte sir tq sooo much sir

  • @thrivenisb6903
    @thrivenisb6903 3 года назад

    ನಮ್ಮ ನಾಡು ನುಡಿ ಗಡಿಯ ಬಗ್ಗೆ ಉತ್ತಮವಾದ ವಿವರಣೆಯನ್ನು ನೀಡಿದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್,,.🙏🙏🙏🙏

  • @anandkataballi3151
    @anandkataballi3151 4 года назад

    Tumba adbuthavada video sir
    Thank you very much dear manjunath sir🙏

  • @poosrinivas4326
    @poosrinivas4326 4 года назад +2

    This video is motivation to everyone one sir we also don't know correct information about history of our language , this video create awareness among our language sir, proud of you sir.

  • @shwethanayakj18
    @shwethanayakj18 4 года назад +1

    ತುಂಬಾ ಒಳ್ಳೆಯ ವಿಷಯ ತಿಳಿಸಿಕೊಟ್ಟಿದಿರಾ ಸರ್ ಧನ್ಯವಾದಗಳು 🙏🙏🙏🙏

  • @shwethamrgowdam5012
    @shwethamrgowdam5012 3 года назад

    Sir nanu kala shikshaki
    Namage nimmanthaha shiksharu sikkilla.Sir u r my best teacher

  • @abhishekmali8489
    @abhishekmali8489 4 года назад

    ನಮ್ಮ ಕನ್ನಡ ನಮ್ಮ ಹೆಮ್ಮೆ.. ಕನ್ನಡ ಹೃದಯದ ಭಾಷೆ.. ಇಂಗ್ಲಿಷ್ ಅನಿವಾರ್ಯ ಅಷ್ಟೇ.. ಬೇರೆ ಭಾಷೆಯ ಮೇಲಿನ ವ್ಯಾಮೋಹವನ್ನು ಬಿಡಿ, ಕನ್ನಡ ಮಾತಾಡಿ..
    ಸರ್ ನೀವ್ ತುಂಬಾ ಚೆನ್ನಾಗಿ ಕ್ಲಾಸ್ ನಡಿಸಿ ಕೊಡ್ತೀರಾ ಸರ್! ದಾನ್ಯವಾದಗಳು..
    ಸಮಸ್ತ ಕನ್ನಡಿಗರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. 💛♥️

  • @bhagyashreebellihal2210
    @bhagyashreebellihal2210 4 года назад +1

    🙏🙏Gurugale.. Thank you so much sir..

  • @shehnazbanu2520
    @shehnazbanu2520 2 года назад

    Sir really wonderfully information sir
    Books eshte odidru thaleg hathalla adre nim videos ond sari nodidre Saku thumba vishya store aguthe this is very appreciable

  • @manjuhongal
    @manjuhongal 4 года назад +5

    ಧನ್ಯವಾದಗಳು ಸರ್. ಆದರೆ ನಾನು ಬೆಳಗಾವಿ ಯುವಕ ನೀವು ಪ್ರತಿ ಮಾತಿಗೂ ಬೆಳಗಾಂ ಎಂದು ಉಚ್ಚಾರ ಮಾಡಿದ್ದೀರಿ 😣ಇದು ಮರಾಠಿ ಭಾಷೆ ಅದರಿಂದ ಇನ್ನು ಮುಂದೆ ಯಾವುದೇ ವಿಡಿಯೋ ಕ್ಲಾಸ್ ಗಳಲ್ಲಿ ಬೆಳಗಾವಿ ಎಂದು ಉಚ್ಚಾರ ಮಡಿ ಸರ್🙏

  • @rajeshk3011
    @rajeshk3011 4 года назад +3

    Mana mutithu nem video, danyavadagalu .

  • @chowdappahanumanthappa5570
    @chowdappahanumanthappa5570 4 года назад +1

    ಸರ್ ಅತ್ಯಮೂಲ್ಯ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು

  • @yallappakattimani4486
    @yallappakattimani4486 4 года назад +1

    Super super super super..............sir

  • @shrinivasmurthy2947
    @shrinivasmurthy2947 4 года назад

    Sir thank you so much thumba olle vicharagalanna thilisikotri.

  • @mahaboobsabkandkoor1851
    @mahaboobsabkandkoor1851 4 года назад

    ಮಂಜುನಾಥ ಸರ್ ನಿಮಗೂ ಕೂಡ ಕನ್ನಡ ರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳು.

  • @dundappahanamar6379
    @dundappahanamar6379 2 года назад +1

    Thank u sir neeve nanna nijavada devaru 🙏🙏

  • @billford3254
    @billford3254 4 года назад +1

    Nimagu kannada rajyotsavada shubhashaya sir 🙏

  • @hondaleshondales7531
    @hondaleshondales7531 4 года назад +2

    Wish you happy "KANNADA RAJYOTSAVA" sir lm proud of saying that NANU KANNADIGA. I Respect you heartly. Thank you sir. Nice explain about our Kannada language & culture 🙏🙏🙏

  • @KALINGA-1208
    @KALINGA-1208 4 года назад +1

    ಕನ್ನಡದ ಸ್ಪರ್ಧಾತ್ಮಕ ಕಣ್ಮಣಿಗೆ ಧನ್ಯವಾದಗಳು ಸಾರ್

  • @raghuveercshettar7049
    @raghuveercshettar7049 4 года назад

    🙏🏻🙏🏻🙏🏻🙏🏻🙏🏻Thanks Manjunath sir..

  • @prashanthakalakeri7133
    @prashanthakalakeri7133 4 года назад +1

    Thank you sir I am expected this type deep and depth vedio sir....

  • @SunilSunil-ee3og
    @SunilSunil-ee3og 4 года назад +2

    ಜೈ....ಕನ್ನಡಾಂಬೆ ಧನ್ಯವಾದಗಳು ಸರ್.

  • @nayanakr69
    @nayanakr69 4 года назад +1

    One of the best video sir thank u sir.

  • @hanamantmunnolli6381
    @hanamantmunnolli6381 4 месяца назад

    Very informative and helpful session. Thanks a ton, sir.

  • @jyotijyoti1448
    @jyotijyoti1448 4 года назад +1

    Super sir tumba danyavadagalu sir nimge

  • @rajendracs4087
    @rajendracs4087 4 года назад

    ಧನ್ಯವಾದಗಳು ಸರ್ 🙏🙏🙏🏼🙏🏼🙏🙏🏼🙏🙏🏼🙏🙏🏼🙏🙏🏼🙏🙏🏼🙏🙏🙏

  • @madhuk8116
    @madhuk8116 4 года назад +2

    Sir namma kannadada hithihasada bagge chennagi thilisiddira karnatakakke Nimanthaha saviraru kannadigaru beku sir Kannada mathege jayavagali sir 💐💐💐💐💐

  • @bharathicn9772
    @bharathicn9772 4 года назад +2

    Sir ಈ ನಿಮ್ಮ classನಿಂದ ತುಂಬಾ ವಿಷಯ ಅರ್ಥವಾಯಿತು.
    ಇಷ್ಟು ದಿನ ಸ್ವಾತಂತ್ರ ಹೋರಾಟದ ಬಗ್ಗೆ ಕೇಳಿದ್ದಿದು ಆದರೆ ಒಂದ್ ಭಾಷೆ, ಒಂದ್ ನೆಲ ಉಳಿಕೊಳ್ಳಲು ಎಷ್ಟೊಂದು ಜನರ
    ಶ್ರಮ ಇರುತ್ತೆ ಅಂತ, ಅರ್ಥಪೂರ್ಣವಾಗಿ
    ತಿಳಿಸಿಕೊಟ್ಟಿದ್ದೀರಿ sir.
    Sir ನಿಮ್ಮ ಬಗ್ಗೆ ಎಷ್ಟು ಹೇಳಿದರು ಕಡಿಮೆ sir ಅದಕ್ಕೆ comment end ಮಾಡ್ತಾಯಿದ್ದೀನಿ sir.
    ಕನ್ನಡ ರಾಜ್ಯೋತ್ಸವದ ನಿಜವಾದ ಅರ್ಥ
    ತಿಳಿಸಿದ ನಿಮಗೆ ತುಂಬು ಹೃದಯದ
    💚💚ಕನ್ನಡ ರಾಜ್ಯೋತ್ಸವ ಶುಭಾಶಯಗಳು 🌹.

  • @yallappayhk8641
    @yallappayhk8641 4 года назад

    ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಸರ್.
    ಅದ್ಭುತವಾದ ವಿಡಿಯೋ

  • @parashuramnandyal1689
    @parashuramnandyal1689 3 года назад

    ಚೆನ್ನಾಗಿ ಹೇಳಿದ್ದಿರಾ ಸರ್ ತುಂಬಾ ಉಪಯುಕ್ತ ಮಾಹಿತಿಯನ್ನು ನಿಡಿದ್ದಿರಾ ಧನ್ಯವಾದಗಳು ತಮಗೆ.🙏🙏🙏🙏🙏🙏

  • @alltimekannadaa
    @alltimekannadaa 4 года назад +1

    ಸೂಪರ್ ಸರ್. ಅದ್ಬುತ ಮಾಹಿತಿ .

  • @rangaswamy7864
    @rangaswamy7864 4 года назад +1

    Sir your academy given amazing information

  • @ShivaKumar-ef9zr
    @ShivaKumar-ef9zr 3 года назад

    Tumbu hrudayada dhanyavaadagalu sir

  • @ambadasshivasharan8496
    @ambadasshivasharan8496 3 года назад +3

    wonderful class sir,very deep study in this video

  • @ydhfufigivjgucjcjfjfjghcjc7748
    @ydhfufigivjgucjcjfjfjghcjc7748 4 года назад +1

    Very clear explain sir I am waiting for your video every day

  • @shilpajayappa1033
    @shilpajayappa1033 4 года назад +1

    Sir e video realy superb aagide,,

  • @sambhramghodgeri8426
    @sambhramghodgeri8426 8 месяцев назад +1

    So nice superb class sir🎉

  • @reshmamomin5467
    @reshmamomin5467 4 года назад +1

    ದನ್ಯವಾದಗಳು ಸರ್..

  • @s.ksubedar8175
    @s.ksubedar8175 8 месяцев назад +1

    ಧನ್ಯವಾದಗಳು ಸರ್

  • @maregoudaa1908
    @maregoudaa1908 4 года назад +1

    ಧನ್ಯವಾದಗಳು ಗುರುಗಳೆ

  • @rashmibadiger6260
    @rashmibadiger6260 4 года назад +1

    Super explanation sir. thanks sir.

  • @narayanadashavant1007
    @narayanadashavant1007 4 года назад +1

    Super explanation sir......🙏🙏🙏

  • @nagarajkulkarni7769
    @nagarajkulkarni7769 4 года назад +2

    ವರದಿಗಳು,ಚಳುವಳಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಿರಿ ಸರ್ ಧನ್ಯವಾದಗಳು... ಸಮಗ್ರ ಕರ್ನಾಟಕದ ಬೆಳವಣಿಗೆ ಆಗಬೇಕಂದ್ರೆ ಕೈಗಾರಿಕೆ,ತಂತ್ರಜ್ಞಾನ ಎಲ್ಲವೂ ಕೂಡ ಉತ್ತರ ಭಾಗದ ಕರ್ನಾಟಕಕ್ಕೊ ಬರಲೇ ಬೇಕು ಸರ್.

  • @manasams7089
    @manasams7089 4 года назад

    Thank u so much sir...🙏🙏

  • @ashfaqaliraichur2731
    @ashfaqaliraichur2731 4 года назад +1

    Very nice information about karanataka

  • @basavaraj5805
    @basavaraj5805 4 года назад

    thank u sir,nimdu nera nudi supper gurugale

  • @sidduhiremath5749
    @sidduhiremath5749 4 года назад +1

    Thank you sir...

  • @cmpujeri6595
    @cmpujeri6595 4 года назад +1

    ನಾನಿವತ್ತು ಕನ್ನಡದ ಬಗ್ಗೆ ಮತ್ತಷ್ಟು ಕಲಿತಂತಾಯಿತು! ಕನ್ನಡ ಅಭಿಮಾನವು ಜಾಸ್ತಿ ಆಯ್ತು!!🙏🙏

  • @shivkumar869
    @shivkumar869 4 года назад +1

    Happy kannada rajostva

  • @pavithrayadav9924
    @pavithrayadav9924 Год назад

    Thank you so much sir

  • @santhoshs3337
    @santhoshs3337 4 года назад +1

    sir tumba chennagi pata madiddira sir tq

  • @ravikannelli8603
    @ravikannelli8603 2 года назад +1

    Salute..

  • @mohanmohangowda528
    @mohanmohangowda528 4 года назад +1

    Fabulous class sir.....

  • @girijakumbhar5781
    @girijakumbhar5781 4 года назад +1

    Super video manju sir 👌👌👌💙💙💙💐💐💐

  • @umeshagidagur8691
    @umeshagidagur8691 4 года назад +1

    Tq u sir super information