ಕಿಚ್ಚ ಬಾಸ್ ಅಭಿಮಾನಿ ಕನ್ನಡ ಸ್ಟಾರ್ ಚಾಮುಂಡೇಶ್ವರಿ ದೇವಿ ಯಾವಾಗಲೂ ಆಯಸ್ಸು ಆರೋಗ್ಯ ಕಾಪಾಡಲಿ ನಮ್ಮ ಊರು ಬೀದರ್ ಕರ್ನಾಟಕದ ಕಿರೀಟ ನಂಬರ್ ಒನ್ ❤️❤️ ಯಶ್ ಬಾಸ್ ಕನ್ನಡ ಸ್ಟಾರ್ ಅಭಿಮಾನಿ ❤️ ಚಾಮುಂಡೇಶ್ವರಿ ದೇವಿ ಆಶೀರ್ವಾದ ಯತ್ತಿರಲಿ ಇವರ ಮೇಲೆ ಶಿವಪುತ್ರ ಅಣ್ಣ❤️ ಅಭಿಮಾನಿ ❤️ ಕನ್ನಡ ಸ್ಟಾರ್
ಈ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನ ನೀಡಿದಕ್ಕೆ ನಿಮಗೆ ಮತ್ತು ನಿಮ್ಮ ತಂಡದ ಎಲ್ಲರಿಗೂ ಕೂಡ ಧನ್ಯವಾದಗಳು...! ಹೀಗೆ ಇದೆ ತರಹದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನ ಕೊಡುವಂತ ವೀಡಿಯೋಸ್ ಗಳು ಇನ್ನು ಹೆಚ್ಚೇಚ್ಚು ಬರಲಿ ಅಣ್ಣಾವ್ರೇ.
ಶಿವಪುತ್ರ ಅವರೇ ನಾನು ನಿಮ್ಮ ಎಲ್ಲಾ ವೀಡಿಯೋಗಳನ್ನು ತಪ್ಪದೆ ನೋಡುತ್ತೇನೆ ಆದ್ರೆ ಯಾವತ್ತೂ ಕಾಮೆಂಟ್ ಮಾಡಿರಲಿಲ್ಲ. ಇವತ್ತು ನಿಜವಾಗ್ಲೂ ವಿಡಿಯೋ ನೋಡಿ ಕಾಮೆಂಟ್ ಮಾಡದೆ, ಯಾಕ್ ಅಂದ್ರೆ ಒಂದು ಒಳ್ಳೆ ಸಂದೇಶ ಇ ಸಮಾಜಕ್ಕೆ ನೀಡಿದ್ದೀರಿ ಧನ್ಯವಾದಗಳು ತಮ್ಮ ಎಲ್ಲಾ ಗೆಳೆಯರಿಗೂ🙏👏.
ನಾವು ಸುದೀಪ್ sir . ಅಭಿಮಾನಿ.ಶಿವು ಅಣ್ಣ ಸೂಪರ್.🎉🎉ಬಸವನಬಾಗೇವಾಡಿ ಯ ಹೆಮ್ಮೆ ಪುತ್ರ. ಬಸವಣ್ಣ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
ಸೂಪರ್
My Boss...❤❤❤❤❤
Yav abhimani Tagondu en madodu aiti😅
Sudeep Avre anna aktavra athva neene dudkond tintidiya
@@DeepaKumari-ch2kq😢😢😢😢😢😢😮😮😮😮😮😮😮😮😮😮😢😮😮😮😮😮😮😮😮😮😢😮😢😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😢😮😮😮😮😮😮😮😮😢😮😮😮😢😮😮😮😮😮😮😮😮😮😢😮😮😮😮😮😮😮😢😮😮😮😮😮😮😮😮😮😮😮😢😢😮😮😮😮😮😮😮😮😮😮😢😮😮😢😮😮😮😮😮😮😮😮😮😮😢😮😮😢😮😮😮😮😮😮😮😮😢😮😮😮😢😮😮😮😮😮
ಅರಸು ಮೂವಿ ರಿಮೇಕ್😅 ಶಿವು ಅಣ್ಣ
ಅಂಜದಗಂಡು
ತುಂಬಾ ಚನ್ನಾಗಿ ಸಮಾಜಕೆ ಒಳ್ಳೆ ವಿಷಯ ಮುಟ್ಟಿಸಿದಿರಿ ಕಥೆ ಚೆನಾಗಿದೆ ಅಣ್ಣ 🤩
ಅಪ್ಪು ಬಾಸ್ ಕಡೆಯಿಂದ ಶುಭವಾಗಲಿ ಶಿವು ಪುತ್ರ
ಸಮಾಜಕ್ಕೆ ಒಂದು ಒಳ್ಳೆ ಸಂದೇಶವನ್ನು ಕೊಟ್ಟಿದಿರಾ ಶಿವಪುತ್ರ ಅಣ್ಣಾ ಈ ವೀಡಿಯೋ ಮೂಲಕ ❤️🙏🙏🙏🙏🙏
🫂👍 ಈಗಿನ ಯುವಕರಿಗೆ ಒಳ್ಳೆಯ ಸಂದೇಶ ನನ್ನು ಸೇರಿಸಿ. ಸೂಪರ್ boss 🫶👌👌👌👌
ಈಗಿನ ಜನರೇಷನ್ ಗೆ ಒಳ್ಳೆಯ ಸಂದೇಶವನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು ನಿಮಗೆ ಮತ್ತು ಶಿವಪುತ್ರ ತಂಡಕ್ಕೆ .
ಪುನೀತ್ sir ಮೂವಿ ❤❤❤
ಈಗಿನ ಕಾಲದ ಹುಡುಗರು ನೋಡಿ ತಿಳಕೋಬೇಕು,ಈ ಸಮಾಜಕ್ಕೆ ಒಂದು ಸಂದೇಶವನ್ನು ಕೊಟ್ಟದ್ದೀರ ಶಿವಪುತ್ರ ಬ್ರದರ್...god bless you stay happy
Yash boss ಕಡೆಯಿಂದ ಶಿವು ಅಣ್ಣ 😊😊 ಶುಭ ಆಗಲಿ 😅😊
ಪುನೀತ್ ರಾಜಕುಮಾರ್ ಅರಸ ಮೂವಿ ತರಾನೆ ನೋಡಿದೆ❤❤
ನಿಮ್ಮ ನಟನೆ, ಸಂದೇಶ 👌ನಿಮ್ಮ ನಿಯತ್ತು ನಿಮ್ಮ್ನ್ ಕಾಪಿಡಿತು ಅಣ್ಣ ❤🙏
ತಾಯಿ ಜೋಗುಳಕ್ಕಿಂತ ತಂದೆ 🌍
ತಂದೆ ಬೈಗುಳ ಉತ್ತಮ 🥺
ಒಳ್ಳೆದಾಗಲಿ ಶಿವಣ್ಣ 🔥🔥
ಕಿಚ್ಚ ಬಾಸ್ ಅಭಿಮಾನಿ ಕನ್ನಡ ಸ್ಟಾರ್ ಚಾಮುಂಡೇಶ್ವರಿ ದೇವಿ ಯಾವಾಗಲೂ ಆಯಸ್ಸು ಆರೋಗ್ಯ ಕಾಪಾಡಲಿ ನಮ್ಮ ಊರು ಬೀದರ್ ಕರ್ನಾಟಕದ ಕಿರೀಟ ನಂಬರ್ ಒನ್ ❤️❤️ ಯಶ್ ಬಾಸ್ ಕನ್ನಡ ಸ್ಟಾರ್ ಅಭಿಮಾನಿ ❤️ ಚಾಮುಂಡೇಶ್ವರಿ ದೇವಿ ಆಶೀರ್ವಾದ ಯತ್ತಿರಲಿ ಇವರ ಮೇಲೆ ಶಿವಪುತ್ರ ಅಣ್ಣ❤️ ಅಭಿಮಾನಿ ❤️ ಕನ್ನಡ ಸ್ಟಾರ್
😂😂😂😂
Jai kiccha boss👑😎
@@ambreshaUparnin yaro jalagara fan ansatta 😂
Love you k Boss 😍❤️
Hogole childu bucket atar😂😂
D. Boss. ❤❤❤❤❤❤super
ಉತ್ತರ್ ಕರ್ನಾಟಕ ಹುಲಿ ❤👑
Wow 👌 Supar Jani Jani Jaalu&Leni mosaru Comedy 🤩 Supar Danyvaadagalu
Super super Annya 🔥🔥🔥🔥🔥
Super... ಒಳ್ಳೆಯ ಸಂದೇಶ ಇರುವ short film 👌🏻👌🏻
ಈಗಿನ ಯುವಕರಿಗೆ ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ. ನಿಮಗೂ ನಿಮ್ಮ ತಂಡಕ್ಕೂ ಶುಭಾಶಯಗಳು 💐🙏
ನೀವು ಜನರಿಗೆ ಉತ್ತಮ ಸಂದೇಶ ನೀಡಿದಿರಿ ಧನ್ಯವಾದಗಳು
ಒಳ್ಳೆಯ ನಟನೆ ಮತ್ತು ಉತ್ತಮ ಸಂದೇಶ. ಧನ್ಯವಾದಗಳು
Valle kate , super acting , hats off, shivaputra, samajake valle sandesh,
ಅಣ್ಣಾ ನಿನ್ ದೊಡ್ಡ ಅಭಿಮಾನಿ 🎉🎉🎉🎉😊
🙏ಬ್ರದರ್ ಒಂದು ಒಳ್ಳೆಯ ಸಂದೇಶ ಅಥವಾ ಒಳ್ಳೆಯ ಕಂಟೆಂಟ್ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು🙏🙏 🙏🙏🙏
ಸೂಪರ್ ಬ್ರೋ ಸಮಾಜಕ್ಕೆ ಒಳ್ಳೆಯ ಸಂದೇಶ ❤❤
ಸೂಪರ್ ಅಣ್ಣಾ ಮಲ್ಲಮ್ಮನ ಬೆಳವಡಿ 👌🏻👌🏻
ಶಿವಪುತ್ರ ಇಲ್ಲಿವರಿಗೂ ನೋಡಿರದ ವಿಡಿಯೋ ಈ ವಿಡಿಯೋ ಒಳ್ಳೆ ಸಂದೇಶ ಕೊಟ್ರಿ 👍👍👍👍👌👌👌👌
ನಾವು ಕಿಚ್ಚಣ್ಣನ ಅಭಿಮಾನಿಗಳು ಸೂಪರ್ ವಿಡಿಯೋ❤❤
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ
ಜಯವಾಗಲಿ 🎉🎉🎉🎉🎉🎉🎉
ಆಂಜದಗಂಡು movie dubbed
Super❤
❤ಅಣ್ಣ ರವಿವಾರ ಭಾಗ ಎರಡು ❤ಬಿಡು ಅಣ್ಣ🎉
❤🤩😘
ಸೂಪರ್ ಅಣ್ಣ ಭಾಗ 2 ಮಾಡಿದ್ರೆ ಚೆನ್ನಾಗಿರೋದು
ಪುನೀತ್ ಸರ ಸಿನಿಮಾ ಅರಸು ೨ ಭಾಗ ಚೆನ್ನಾಗಿ ಇದೇ.ಸೂಪರ ಸಂದೇಶ ಇದೇ ರೀತಿ ವಿಡಿಯೋ ಮಾಡಿ.
ಸೂಪರ್ ಸಂದೇಶ ಶಿವಪುತ್ರ ಬ್ರೋ. ಆ ಕೆಲ್ಸ ಕೋಟ್ಲಾಲ ಆಕಿ ಸೂಪರ್......❤ ಆಕ್ಟಿಂಗ್ 😂
ಅಪ್ಪು ಬಾಸ್ ಅರಸು🔥ಫಿಲಂ ನೆನಪಾತು
ಸೂಪರ್ ಶಿವು
ದೇವರು ಒಳ್ಳೆಯದು ಮಾಡ್ಲಿ
ತುಂಬಾ ಒಳ್ಳೆಯ ಸಂದೇಶ ಇರುವ ಆಕ್ಟಿಂಗ್ ಅಣ್ಣ ನಿಮ್ದು ಒಳ್ಳೆದಾಗಲಿ ಅಣ್ಣ ❤😘
Anna great super quality content provider in kannada🎉🎉
ಅರಸು ಮೂವೀ ಡೈಲಾಗ್ ಸೂಪರ್ ❤
ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ, ಎಲ್ಲರಿಗೂ ಧನ್ಯವಾದಗಳು... 🙏
Story .shivun acting 🔥
Best video of rich peoples❤❤
ಬಡವರ ಮಕ್ಕಳಿಗೆ ಒಳೆಯ ಸಂದೇಶ ಮಿತಿ ಮೀರಿ ಹಣ ಬಳಸುವ ಮೊದಲ್ಲೂ ಅತೀ ಹೇಚ್ಚು ಅಪ್ಪ ಅಮ್ಮಾನ ಮಾತುಗಳು ಕೇಳಿ ❤🌍🙏🏻
ತುಂಬಿದ ಜೇಬು ಆಡಿದೆ ಆಟ
ಕಾಲಿ ಜೇಬು ನೂರಾರು ಜೀವನದ ಪಾಠ ❤😮
En guru enta shayari 😂😂😂😂
Superb yash boss abimani kadeyind shubashay🎉
Super Shivaputra boy ❤🎉🎉
ಕಿಚ್ಚ ಬಾಸ್ ಅಭಿಮಾನಿಗಳಿಂದ all the best ur futcher bro ಒಂದು ಒಳ್ಳೆಯ ಸಂದೇಶ...we love u shivaputra...anna..❤❤
Super anna part 2 madi
Shivaputra Ann supper next video maadu
The best of you've given 🥰 Keep making these kind of skits😊 expecting more no. of series regarding this😇
ಬಸವನ ಬಾಗೇವಾಡಿ ಹುಲಿ ❤
ಒಳ್ಳೆ ಸಂದೇಶ ಕೊಟ್ಟಿರುವ ಸಮಾಜಕ್ಕೆ ಸೂಪರ್ ವಿಡಿಯೋ ಎಲ್ಲರಿಗೂ ಒಳ್ಳೆಯದಾಗಲಿ
ಈ ಸಮಾಜಕ್ಕೆ ಒಂದೊಳ್ಳೆ ಸಂದೇಶವನ್ನ ನೀಡಿದಕ್ಕೆ ನಿಮಗೆ ಮತ್ತು ನಿಮ್ಮ ತಂಡದ ಎಲ್ಲರಿಗೂ ಕೂಡ ಧನ್ಯವಾದಗಳು...! ಹೀಗೆ ಇದೆ ತರಹದ ಸಮಾಜಕ್ಕೆ ಒಳ್ಳೆಯ ಸಂದೇಶವನ್ನ ಕೊಡುವಂತ ವೀಡಿಯೋಸ್ ಗಳು ಇನ್ನು ಹೆಚ್ಚೇಚ್ಚು ಬರಲಿ ಅಣ್ಣಾವ್ರೇ.
Superb lesson video sir... Thank you so much. Sir. I am a big fan of yours.
ಹುಚ್ಚು ಗೀಚು ಇಡಿದಿರಬಹುದ್ ಡೈ ಲಾಗ್ ಸೂಪರ್
All the best from D BOSS fans ❤
ಪಟ್ಟು 2 ಮಾಡಿ ಸರ್ 🎉😊
ಅರಸು ಮೂವಿ ❤️❤️
First like first comment Kamatagi HUDUGA ❤❤
ರೖತರ.ಬಗೆ. ವಿಡೀವ. ಸೂಪರವಾಗಿದೆ
Bassu benakanahalli 👌👌👌👌👍👍🙏🙏❤️❤️
Coffee ordar madi Tee kuditidiraaaa😅❤
❤ಒಳ್ಳೆ ಸಂದೇಶ ಬ್ರೋ ಎಲ್ಲರಿಗೂ 😮
ನಿಯತ್ತಾಗಿ ದುಡಿ ಅಂತ ಹೇಳಿ ನೀವು ಇಸ್ಪೀಟ್ ರಮ್ಮಿ ಪ್ರಮೋಷನ್ ಮಾಡ್ತಿರಲ್ಲ juupiಲೂಡೋ..😅
😂😂😂😂
Shiou arashu movie is my fevar fevar movie okay edu kuda ade consept estondu madidiya okay good luck broooooooo
ಬಜಿ ಮುತ್ತು ಬ್ರೋ superb😂😂😂
ಸ್ಟೋರಿ ಸೂಪರ್ ಅಣ್ಣಾ
ಸೂಪರ್ ಶಿವಪುತ್ರ ಅಣ್ಣ 👌👌👌👌👌👌👌ಬೆಂಕಿ ಕಾಮಿಡಿ ಬಾಗ್ -2 ಮಾಡು
ಅಪ್ಪನ ಮಾತು ಚಾಲೆಂಜ್ ಆಗಿ ತೊಗೊಂಡು ಹಳ್ಳಿ ಗಿ ಹೋಗಿರಲಾ ಅಡುಬೇಕು ಮೆನ್ 😂😂😂😂
ಭಾಗ 2 ಬರಬೇಕು ಅಣ್ಣಾ... ಕತೆ ಬೇಕಾದರೆ ಕಾಮೆಂಟ್ ಮಾಡು ನಾ ಬರೆದು ಕಳಸತೇನಿ
ಹೌದ್ ಹುಲಿ ಯ👌👌👌
Nange kalsu bro
ಈ ನಿಮ್ಮ ವಿಡಿಯೋ ನೋಡದಕ್ಕೂ ಸ್ವಲ್ಪ ಮುಜುಗರ ಅನ್ಸಿದರು ಯುವ ಪೀಳಿಗೆ ಮತ್ತು ನನ್ನತ್ತಾ ಹುಡುಗರಿಗೆ ಒಂದು ಒಳ್ಳೆಯ ಸಂದೇಶವಾಗಿದೆ ಸೂಪರ್ ❤❤ all the best bro 👍 🌎 👑👑👑
👍👍ಸೂಪರ್ ಅಣ್ಣಯ್ಯ ಒಂದು ಒಳ್ಳೆ msg ಕೊಟ್ಟಿದ್ದೀರಾ 👍👍
Good and Life is short bt I like u
Love from Ka34 Bellary Karnataka ❤❤❤❤
ಅಣ್ಣ ಸೂಪರ್. ಅರಸು ಮೂವಿ ತರ ಇದೆ. ಭಾಗ 2 ಮಾಡೋ ಅಣ್ಣ plz
ಈ ಜಗತ್ತಿನಲ್ಲಿ ಹಳ್ಳಿ ಲೈಫ್ ಈಸ್ ಬೇಸ್ಟ್ ಲೈಫ್ ❤❤🎉🎉
ಸಮಾಜಕ್ಕೆ ಉತ್ತಮ ಸಂದೇಶ ಬ್ರೋ 🙏🏼👍🏼👌🏼❤️
Innu sir all are acting super ❤❤❤❤
Superr vishya helidiri Anna 🎉❤ all the best
First like bro 🥰
Tumba days aadmele ondu olle content.. Thanku
ಇದನ್ನ ನೋಡಿದ್ರೆ ಯುದ್ಧಕಂಡಾ movie ನೆನಪು ಆಯ್ತು ....😢
😂😂 ಕಾಪಿ ಆರ್ಡರ್ ಮಾಡಿ ಟೀ ಕುದಿಯೋದ😂😂😂lol
ಒಳ್ಳೇ ಸಂದೇಶ ಇರೋ ವಿಡಿಯೋ ಶಿವಪುತ್ರ ಅವರೇ 🫡🥳
ನಿಮ್ದು ತರಕಾರಿ ಒನರ್ ಜೋಡಿ ಸೂಪರ್ 😅
#Shivaputra #ShivaputraComedy #ShivaputraYasharadha
ಸೂಪರ್ ವಿಡಿಯೋ ಶಿವಪುತ್ರ ಅಣ್ಣ😅
Super ಅಣ್ಣಾ 🙏🙏🙏🙏
❤❤❤❤❤❤......
Super Bro but ino swlp story na long aage madbekitu halli life bage thorisa bahuditu 👍
⭐⭐⭐💛💛💛❤️❤️❤️
Next part
ಪಾರ್ಟ್ ಟು ಬೇಕು ಅಣ್ಣ
ಸೂಪರ್. ಗೀತಾ ಅಕ್ಕ ❤
Nice anna egin kalud youths edun thilkondre nam deshanu develop aguthe anna
First ಲೈಕ್ ನಂದೇ ಅಣ್ಣಾ
ನಿಮ್ಮ ವಿಡಿಯೋ ಸೂಪರ್ ಬ್ರದರ್
ಇದು ಪಾ ವಿಡಿಯೋ ಅಂದ್ರೆ 🙌🔥
ಸೂಪರ್ ವಿಡಿಯೋ ಅಣ್ಣ ರೈತರ ಕಷ್ಟ ಹೇಗೆ ಅದ 😢😢😢
Super msg Anna i❤ you anna
ಶಿವಪುತ್ರ ಅವರೇ ನಾನು ನಿಮ್ಮ ಎಲ್ಲಾ ವೀಡಿಯೋಗಳನ್ನು ತಪ್ಪದೆ ನೋಡುತ್ತೇನೆ ಆದ್ರೆ ಯಾವತ್ತೂ ಕಾಮೆಂಟ್ ಮಾಡಿರಲಿಲ್ಲ.
ಇವತ್ತು ನಿಜವಾಗ್ಲೂ ವಿಡಿಯೋ ನೋಡಿ ಕಾಮೆಂಟ್ ಮಾಡದೆ,
ಯಾಕ್ ಅಂದ್ರೆ ಒಂದು ಒಳ್ಳೆ ಸಂದೇಶ ಇ ಸಮಾಜಕ್ಕೆ ನೀಡಿದ್ದೀರಿ ಧನ್ಯವಾದಗಳು ತಮ್ಮ ಎಲ್ಲಾ ಗೆಳೆಯರಿಗೂ🙏👏.
ಸೂಪರ್ ಬ್ರೋ 👏