Hi ram, I have seen other travel vlog channels ( our own kannada channel ) were the male host speaks so cheap about women they interact specially in abroad. But the way you treat women with respect is highly appreciated, no matter what their language is you respect them I like this a lot.
Yep he give respect for prostitute women also lady boy etc etc .... He don't even see any womens in other way he be friendly with evryone ..... His mom thought good character and good humour ❤❤❤❤❤
ನಮಸ್ಕಾರ 💛❤️ ಗ್ಲೋಬಲ್ ಕನ್ನಡಿಗ ಮತ್ತೊಮ್ಮೆ ಹೊಸ ದೇಶಕ್ಕೆ ಸ್ವಾಗತ ನಮ್ ertiga car ಗಳು ನೋಡಿ ಖುಷಿ ಆಯಿತು.. icecream 🍦🍨 ಚನ್ನಾಗಿತ್ತು... ಪಾನಿಪುರಿ ಕಳ್ಸಿಕೋಡಿ ಅಣ್ಣ 😊ಧನ್ಯವಾದಗಳು..❤
Mahabala ram nimma lavosa deshada pravasa adbuth vagittu navu kooda nimma prerane inda ommeyadaru lavos bheti madutteve tqs for your reference i hope you well journey for your future all projects. Tqs mahabala ram stay happy and we all with you ❤❤❤❤
ಮಹಾಬಲ ರಾಮ್ ನಮಸ್ಕಾರ. ನಾನು ನಿಮ್ಮ subscriber. ನೀವು ಹೊನ್ನಾವರದಿಂದ ಶುರು ಮಾಡಿದ ನಿಮ್ಮ youtube journey ನಿಜಕ್ಕೂ ಅದ್ಭುತ. ನಮ್ಮ ಮನೆಯವರೆಲ್ಲ ನಿಮ್ಮ fan ಆಗಿಬಿಟ್ಟಿದ್ದೇವೆ. ಎಲ್ಲಾ ದೇಶದವರೊಂದಿಗೆ ನಿಮ್ಮ ಒಡನಾಟ ನಿಜಕ್ಕೂ ಮರೆಯಲಾರದ ಕ್ಷಣ. ನಿಮ್ಮ ಒಂದೊಂದು ವಿಡಿಯೋ ಮಿಸ್ ಮಾಡ್ದೆ ನೋಡ್ತಿವಿ. ನಿಮಗೆ ಶುಭವಾಗಲಿ. ನಿಮ್ಮಿಂದ ಇಡೀ ಪ್ರಪಂಚದ ಪರಿಚಯವಾಯ್ತು. ❤❤❤
Hi very nice of you covering whole world.we also enjoy watching the volgs .today met your mother in our ladies club she was the judge for our cultural competitions .nice to meet her
Sir ಮೊದಲು ನೀನು ಭಾರತೀಯ ನಂತರ ಕನ್ನಡಿಗ. ಅಲ್ಲಿ ನೀವು ಇಂಡೋನೇಷ್ಯಾ ದ ಬಾವುಟ ಕಂಡಾಗ ನಮ್ಮ ರಾಜ್ಯದ ಧ್ವಜದ ಜೊತೆ ಹೋಲಿಸ ಬಾರದು ಅದು ತಪ್ಪು ಆಗುತ್ತೆ.ಮುಂದಿನ ಬಾರಿ ಸರಿಪಡಿಸಿಕೊಳ್ಳಿ. ಒಳ್ಳೆಯದಾಗಲಿ....

Trur that
Yep he give respect for prostitute women also lady boy etc etc .... He don't even see any womens in other way he be friendly with evryone ..... His mom thought good character and good humour ❤❤❤❤❤
@@Gee_tha_ yes
Adhe bro nijavadha kannadiga❤
ನಿನಗೆ ಎಲ್ಲೋ ಅದೃಷ್ಟ ರೇಖೆ ಇದೆ ಕಣೋ ಅಣ್ಣೋ😂😂 ಎಲ್ಲಿ ಹೋದ್ರು ಹುಡುಗೀರ್ನ ಗಂಟು ಹಾಕಿಕೊಂಡೆ ಇರ್ತಿಯಾ❤❤
ಕೇಸರಿ, ಬಿಳಿ, ಹಸಿರು ಬಣ್ಣ ನಡುವೆ ಅಶೋಕ ಚಕ್ರ ನೀಲಿ ಬಣ್ಣ ಇದು ನಮ್ಮ ಬಾವುಟ. Happy journey brother. Jai Hind
Nice travelling information video bro
ವೀಡಿಯೊ ಮೊದಲಲ್ಲಿ ಏ
ಒಂದೆರಡು ಅದ್ಭುತವಾದ ವಾಕ್ಯಗಳನ್ನ ಹೇಳಿದಿರಾ ಸೂಪರ್ ❤❤
love from gadag,karnataka
ಅಣ್ಣಾ ಇಷ್ಟರಲ್ಲಿ ಮಂಗೋಲಿಯಾ ಪ್ರವಾಸ ಸುಪರ್❤❤❤
ಡೈರಿಂಗ 🌟 ಗ್ಲೋಬಲ್ ಕನ್ನಡಿಗಾ ಸರ್ ಆದಷ್ಟು ಬೇಗ ಮದುವೆ ಆಗಿ ಗ್ಲೋಬಲ್ ಕನ್ನಡತಿಯನ್ನು ನೋಡುವ ಆಸೆ ❤
ಸದ್ಯದಲ್ಲೇ ರಾಮ ಕೃಷ್ಣನಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ 😂 stay happy forever my Brother ❤️🫂
ಜೀವಾ ಜೊತೆ ತೆಂಗಿನಾ ಕಾಯಿ ಐಸ್ ಕ್ರೀಮ್ ಸೂಪರ್ ಬ್ರೋ ❤❤❤
❤️💫✌️🙏
Nice video bro .... continue... always ..u really ... Karnatakada hemeya putra...🙏🙏🌷🌷
ಬಾಯಲ್ಲಿ ನಿರೂರಿಸುವ ತಿಂಡಿ ತಿಂತಿದೀರಾ 😮ಸೂಪರ್ ರಾಮ್ ಸರ್ ❤ಲವ್ ಫ್ರಮ್ ಬೆಂಗಳೂರು
Inspiration to me,❤Global kannadiga pushing my limits.❤
Hello anjineya liked you videos.... BE safe travel safe....
❤️❤️
ಕಟಿಂಗ್ ಚೆನಾಗಿದೆ ಗಡ್ಡ ಜಾಸ್ತಿ ಆಯ್ತು bro
trimmee tarodu marthideeni. 🫠
@globalkannadiga thank you bro replay madidikke ನಿಮ್ದು ಯಾವ್ ಊರು? ನಮ್ದು ಹಾವೇರಿ ಜಿಲ್ಲೆ ರಾಣೇಬೆನ್ನೂರ್ ಪಕ್ಕ ಹಳ್ಳಿ ನಿಮ್ದು
Always waiting for ur video ❤
ಅಣ್ಣಾ,ಮಿನುಗುತಾರೆ ಮೀನಾ video madidri la with ಒಳ್ಳೆಯ ಹಾಡಿನ ಜೊತೆ ಹಂಗೆ ಹೊಸ ಹೊಸ ವಿಡಿಯೋ ಮಾಡ್ರಿ👍💛❤️
Very good
ಪ್ರೀತಿ ಮಧುರ ತ್ಯಾಗ ಅಮರ❤ ಜೈ ಕನ್ನಡಾಂಬೆ❤
ನಮಸ್ಕಾರ 💛❤️ ಗ್ಲೋಬಲ್ ಕನ್ನಡಿಗ ಮತ್ತೊಮ್ಮೆ ಹೊಸ ದೇಶಕ್ಕೆ ಸ್ವಾಗತ ನಮ್ ertiga car ಗಳು ನೋಡಿ ಖುಷಿ ಆಯಿತು.. icecream 🍦🍨 ಚನ್ನಾಗಿತ್ತು... ಪಾನಿಪುರಿ ಕಳ್ಸಿಕೋಡಿ ಅಣ್ಣ 😊ಧನ್ಯವಾದಗಳು..❤
ಹೆಮ್ಮೆಯ ಕನ್ನಡಿಗ from india.....
Anna nivu yast busy edru yalar comments gu nodi like reply madtirala great nivu. Tumba Kushi aguty nivu viewers ge yast Preeti kodtira anta❤❤❤
Mahabala ram nimma lavosa deshada pravasa adbuth vagittu navu kooda nimma prerane inda ommeyadaru lavos bheti madutteve tqs for your reference i hope you well journey for your future all projects. Tqs mahabala ram stay happy and we all with you ❤❤❤❤
Excellent loas video bro🎉
ಸೂಪರ್ ಅಣ್ಣ
ಹಾಯ್ ರಾಮ್ ಅಣ್ಣ ❤️❤️❤️❤️❤️ನಿನ್ನ ಆರೋಗ್ಯದ ಕಡೆ ಗಮನ ಇರ್ಲಿ ಅಣ್ಣ
Wow icecream ನೋಡಿ ಬಾಯಲ್ಲಿ ನೀರು ಬಂತು ಬ್ರೋ,ಎಷ್ಟು ಚೆನ್ನಾಗಿತ್ತು ಅಂದ್ರೆ ನಿಮ್ಮ ಗಡ್ಡ ಸಹ ಐಸ್ಕ್ರೀಮ್ ತಿಂತಾ ಇತ್ತು😋😋😄😄😄😄
Mazaa Maadi Namgoo Mazaa Thoristheeya Very Good Annaa!!!
Hair style asto sari hogalila alwa love 💕 from manglore bro
Hope v can c all the countries through u
Siyala(bonda)icrm👌🏻👌🏻👌🏻nc vlgggg anna❤️
My fvt youtuber all time ❤️
Super ❤❤❤❤❤
ಇಂಡಿಯಾ ❤️ಇಂಡೋನೆಷ್ಯಾ ಸೇಮ್ ಟು ಸೇಮ್ ಜೋಡಿ ಸೂಪರ್ ಹೆಸರು ಸೇಮ್ ಟು ಸೇಮ್ ಒನ್ ಅಂಡ್ ಓನ್ಲಿ ಭಾಷೆ ಬೇರೆ ಮಾತ್ರ 100% ಭೂಕಂಪ ಜಾಸ್ತಿ ಆಗುತ್ತೆ ಆಲ್ವಾ ಅಲ್ಲಿ
Global star ⭐
Love from ballari ❤️
You are a lucky soul... love's from mandya...devru olled maadli brother...
❤️💫😊
Tumba kushi aythu kelsa muski bandi nimma vedeos nududre kushi aguthe sir ❤
Super 💜 video.....I'm waiting for your video...🌹😊🌼....I'm so happy to see you 😊God bless you 🥀 bro... That's Anusha 🌷🐾
ನೀವೋ ಸೂಪರ್ ❤️❤️ಅಣ್ಣಾ
ಜೈ Global ಕನ್ನಡಿಗ ❤❤❤
Thanks Ramavere...❤❤
❤️❤️💫✌️
Kannada from Karnataka ❤
Anna nanu angavikala nannu nimmage enu sahaya madakke agalla video matra nodthini ❤
Nice food junction bro 😋😋
Uta maddaste santoshvagittu e vlog🎉
Host tumba simple and Happy person
Convey My wishes bro - Keep on smiling :)❤
Very good voice brother singing is wow 👏
Lots of love frm udupi ❤
Laos series really ended marvelous 👌
Actually hair style looks good..
Cool vlog❤love from Dandeli
Anna vedio nodo munche ne like kottidini
Love from Kundapura ❤
💛💥ನಮಸ್ಕಾರ ಕನ್ನಡಿಗ🔥❤
Good people❤❤👍👍👍nice food
ಗ್ಲೋಬಲ್ ಕನ್ನಡಿಗ ❤
Laos vlogs super ❤ feel like i travel 😅 nice anna
Nim voice keloke nim video nodoke wait madtvi very nice brother 😊
Hi bro very nice of you covering whole world.we also enjoy watching ur vlogs bro.laos vlog super bro 👌❤
ಧನ್ಯವಾದಗಳು 💫😊
Village life style video waiting 😊
Best chaice
Nice video bro God bless you Ramesh driver Bengaluru Karnataka India
bro, I want to meet you bro, but how bro?😊❤
❤ keep going sir...U deserved more subscribers and views..hope it happens soon🤞
ಧನ್ಯವಾದಗಳು 🫠
ನಿಮ್ಮ ಹೇರ್ ಸ್ಟೇಲ್ ಸೂಪರ್
Good video sir super
Very nice brother 🎉🎉
👌♥️👍
Super sir
I'm big fan ❤❤❤❤❤❤
Super video ❤❤
ನಿಮಗೆ ಹಾಸ್ಟ್ ಆಗಿ ಯಾವಾಗ್ಲೂ ಹುಡುಗಿಯರ ಸಿಗುವುದು 😂😂😂. ನೀವು ತುಂಬಾ ಅದೃಷ್ಟ ಮಾಡಿದ್ದೀರಿ ಸರ್
Yavagalu RAM Hudugiyaranne matanadisi parichaya madikolluttare adakke Bari hudugiysre friends agodu yavudo technique kandu hidkondangide takshana butting biddogtare allavaa
ಮಹಾಬಲ ರಾಮ್ ನಮಸ್ಕಾರ. ನಾನು ನಿಮ್ಮ subscriber. ನೀವು ಹೊನ್ನಾವರದಿಂದ ಶುರು ಮಾಡಿದ ನಿಮ್ಮ youtube journey ನಿಜಕ್ಕೂ ಅದ್ಭುತ. ನಮ್ಮ ಮನೆಯವರೆಲ್ಲ ನಿಮ್ಮ fan ಆಗಿಬಿಟ್ಟಿದ್ದೇವೆ. ಎಲ್ಲಾ ದೇಶದವರೊಂದಿಗೆ ನಿಮ್ಮ ಒಡನಾಟ ನಿಜಕ್ಕೂ ಮರೆಯಲಾರದ ಕ್ಷಣ. ನಿಮ್ಮ ಒಂದೊಂದು ವಿಡಿಯೋ ಮಿಸ್ ಮಾಡ್ದೆ ನೋಡ್ತಿವಿ. ನಿಮಗೆ ಶುಭವಾಗಲಿ. ನಿಮ್ಮಿಂದ ಇಡೀ ಪ್ರಪಂಚದ ಪರಿಚಯವಾಯ್ತು. ❤❤❤
ಧನ್ಯವಾದಗಳು ವಿನೋದ್ ಅವರೇ 🙏
Chori chori chupke.....That's salman khan.... song......❤
Nice sir❤
Hi very nice of you covering whole world.we also enjoy watching the volgs .today met your mother in our ladies club she was the judge for our cultural competitions .nice to meet her
Ah nice 🙏✌️
Very nice... Thank-You for shearing...🎉🌼❤
ತುಂಬಾ ಚನ್ನಾಗಿ ಹಾಡು ಹಾಡಿದ್ದೀರಾ ಬ್ರದರ್.🌼🎉❤
Nice video 🎉🎉🎉❤❤❤
Mike tyson ❌ Michael tyson ✅😂🙌🏻
31:39 speech 1.75x like it more
Nice bro
Nyc video bro 💙
🙏👍👌❤️
❤ from KUDLA [Manglore]
ramanna nam karnatakadalle super hair cutting maadtare
Sir ಮೊದಲು ನೀನು ಭಾರತೀಯ ನಂತರ ಕನ್ನಡಿಗ. ಅಲ್ಲಿ ನೀವು ಇಂಡೋನೇಷ್ಯಾ ದ ಬಾವುಟ ಕಂಡಾಗ ನಮ್ಮ ರಾಜ್ಯದ ಧ್ವಜದ ಜೊತೆ ಹೋಲಿಸ ಬಾರದು ಅದು ತಪ್ಪು ಆಗುತ್ತೆ.ಮುಂದಿನ ಬಾರಿ ಸರಿಪಡಿಸಿಕೊಳ್ಳಿ. ಒಳ್ಳೆಯದಾಗಲಿ....
ತಪ್ಪು ಸರಿ ಅವರವ ದೃಷ್ಟಿಕೋಣ, ನಿಮ್ಮದು ನಿಮಗೆ 💫ನಮ್ಮದು ನಮಗೆ 😊ನಾನು ಮೊದಲು ಕನ್ನಡಿಗ ನಂತರ ಭಾರತೀಯ 💫
❤ Super
Super🎉
Enjoy guru ❤❤
ರಾಮ್ ರಾಮ್ ಜೈ ರಾಮ್
Love from gokak ❤😊
🎉
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ 🍗🍗🍗🍗🍗🍗🍗🍖🍖🍖🍨🍧🍨🍦🍧🍨🍧🍨🧋🧃🫙🍺🧉🍻🍺🍺🍺🍹🥃
❤️❤️
sir tofu china dalli bere tarane iruttalla..so tasty alli
Cutting super bro
ಹಯ್ ❤❤❤❤❤
Nice ❤
Super
I wait next video
9:13 Maruti Suzuki Indian company 🎉
Hi sir super
ಅಣ್ಣ host ಗೇ uta ತಿಂಡಿ ಯಲ್ಲ ನೀವೇ ಕೊಡುಸ್ತೀರಾ ಇಲ್ಲ ಅವ್ರ್ ದುಡ್ಡಲ್ಲಿ ತಿಂತಾರ ಇಲ್ಲ ಶೇರ್ ಮಾಡ್ಕೋತೀರಾ ಹೇಳಿ ಗ್ಲೋಬಲ್ ಅಣ್ಣ ❤️
V̤e̤r̤y̤ n̤i̤c̤e̤ ❤
Sir what about luang prabang
Next time torstheeni
With love and respect from Bangalore