#ಯಕ್ಷಕಲಾರಾಧಕ

Поделиться
HTML-код
  • Опубликовано: 8 сен 2024
  • #ಯಕ್ಷಾರಾಧನಾ ಕಲಾ ಕೇಂದ್ರ (ರಿ) ಉರ್ವ ಇವರು ನೆರೆವೇರಿಸಿದ ಕಾರ್ಯಕ್ರಮ
    13-07-2024-Mangaluru Purabhavana

Комментарии • 9

  • @yogishyogish8652
    @yogishyogish8652 29 дней назад

    🙏🙏ಯಕ್ಷಗಾನ ರಂಗದಲ್ಲಿ ಅದ್ಭುತ ಸಾಧನೆ ಮಾಡಿದ ನೀವು ಹಾಗೂ ಇನ್ನೂ ಅನೇಕ ಮೇರುಕಲಾವಿದ ರು ಯಕ್ಷಗಾನ ಕಲಾಭಿಮಾನಿಗಳ ಹೃದಯದಲ್ಲಿ ಉನ್ನತ ಸ್ಥಾನ ಪಡೆದಿದ್ದೀರಿ 👏👏ಇಂದು ನಿಮ್ಮಂಥ ಕಲಾವಿದರ ಹೆಸರು ಗೊತ್ತಿಲ್ಲದವರು ತುಂಬಾ ವಿರಳ 🙏ಸಾರ್ವಜನಿಕವಾಗಿ ನಿಮಗೆಲ್ಲ ನಡೆಯುವ ಇಂತಹ ಸನ್ಮಾನ ಕಾರ್ಯಕ್ರಮಗಳು ಹಾಗೂ ಜನರ ಹೃದಯದಲ್ಲಿ ನೀವೆಲ್ಲ ಪ್ರತಿನಿತ್ಯ ಪಡೆಯುವ ಪ್ರೀತಿ ಅಭಿಮಾನ ಹಾಗೂ ಗೌರವದ ಸನ್ಮಾನಗಳು ತುಂಬಾ ವಿಶೇಷ 👍👍👍ನಿಮ್ಮ ಕಲಾಜೀವನ ನಿಜಕ್ಕೂ ಸಾರ್ಥಕ 👍👍👍ಹಾಗೆಯೇ ನಿಮ್ಮ ಸಮಕಾಲೀನ., ನಿಮ್ಮ ಒಡನಾಟದ... ಹಾಗೂ ಪ್ರಕೃತ ಯಕ್ಷಗಾನದಲ್ಲಿ ಮಿಂಚುತ್ತಿರುವ ಎಲ್ಲಾ ಮೇರು ಕಲಾವಿದರ ಜನ್ಮ ನಿಜಕ್ಕೂ ಸಾರ್ಥಕ 👍👍👍ಲಕ್ಷ ಗಟ್ಟಲೆ ಜನರು ನೆನೆಯುವಂತಹ ಮಹಾಭಾಗ್ಯ ಎಲ್ಲರಿಗೂ ಖಂಡಿತ ಸಿಗಲಾರದು 🥰🥰🥰ನಿಮ್ಮ ಮುಂದಿನ ಜೀವನ ಸುಖಮಯವಾಗಿರಲಿ 🙏🙏ನಿಮಗೆ ಭಗವಂತ ಆಯುರಾರೋಗ್ಯ ಭಾಗ್ಯ ಕೊಟ್ಟು ಕರುಣಿಸಲಿ 🙏🙏🙏🙏🙏🙏

  • @prameghatv8861
    @prameghatv8861 Месяц назад +1

    ವಿಶ್ವಣ್ಣ ಯಕ್ಷಗಾನ ಲೋಕದ ಮೇರು ಪರ್ವತ, ಅವರ ವೇಷ ನಯನಾನಂದವಾದ್ರೆ ಅರ್ಥ ಕರ್ನಾನಂದ 🙏🙏ಕಟೀಲಮ್ಮ ವಿಶ್ವಣ್ಣರಿಗೆ ಆಯುರಾರೋಗ್ಯಾದಿ ಸಕಲೈಶ್ವರ್ಯವನ್ನು ಕರುಣಿಸಲೆಂದು ನನ್ನದೊಂದು ಪ್ರಾರ್ಥನೆ 💐🙏🙏

  • @ganapa902
    @ganapa902 27 дней назад

    ಶುಭವಾಗಲಿ ವಿಶ್ವ ಣ್ಣ.

  • @Yakshabivandaana1632
    @Yakshabivandaana1632 Месяц назад +2

    Super program

  • @adithyabalike5592
    @adithyabalike5592 Месяц назад

    ಅದ್ಬುತ ವ್ಯಕ್ತಿ ಒಳ್ಳೆಯ ಮಾತುಗಳು

  • @umeshacharyat8825
    @umeshacharyat8825 Месяц назад +1

    Legend 🙏

  • @sukumarshetty8652
    @sukumarshetty8652 Месяц назад

    Legend of Yakshagana

  • @balachandrahegde7482
    @balachandrahegde7482 Месяц назад

    Legend...❤❤

  • @adithyabalike5592
    @adithyabalike5592 Месяц назад

    ಸುಣ್ಣಂಬಳ ಯಾವಾಗಲೂ ಸರ್ವ ಶ್ರೇಷ್ಠ ಖುಷಿಯಾಯಿತು