ದೋಸ್ತನ್ ತಂಗಿ ನನ್ನ್ ಲವರ್ || Dostan Tangi Nanna Lover | Javari Junction | Tamada Media

Поделиться
HTML-код
  • Опубликовано: 12 сен 2024

Комментарии • 713

  • @lemonsoda9879
    @lemonsoda9879 Год назад +57

    Love ಅಂದ್ರ ಆಕಿನ್ ಪಡಕೊಂಡ ತೀರತನಿ ಅಂತ ಅಲ್ಲ.. ಆಕೀ ಎಲ್ಲರ ಇರಲಿ ಸಾಕು ಜೀವನದಲ್ಲಿ ಎಂದೂ ಸಂತೋಷ ತುಂಬಲಿ ಅಂತ ಹಾರೈಸಿದ ಮನಸ್ಸು ನಂದು... ಜೀವನದ ಆಟ ಬಹಳ ಕ್ರೂರ ಐತಿ... Feeling heart 💜

  • @prakashbagihalli7741
    @prakashbagihalli7741 Год назад +38

    , ಸೂಪರ್ ಗುರು ಒಳ್ಳೆ ಟ್ಯಾಲೆಂಟ್ ಇದೆ ನಿಮ್ಮಲ್ಲಿ ಒಂದು ಸಿನಿಮಾ ಮಾಡಲು ಬೇಕಾದ ಎಲ್ಲಾ ಅರ್ಹತೆ ನಿಮ್ಮಲ್ಲಿದೆ

  • @jkjk-fv5wh
    @jkjk-fv5wh 10 месяцев назад +9

    ❤ ಒಳ್ಳೆಯ ಪ್ರಯತ್ನ ಹೀಗೆ ಮುಂದುವರೆಯಲಿ ಎಲ್ಲರೂ ಪಾತ್ರ ಇಷ್ಟ ಆಗುತ್ತೆ

  • @user-pe8kw1lv5v
    @user-pe8kw1lv5v 10 месяцев назад +43

    ನಾವ ನಮ್ನ ಪ್ರೀತ್ಸಿದ್ದವರಿಗೆ ಮೋಸ ಮಾಡಿದ್ರೆ ಆ ದೇವರು ಇನ್ಯಾವದೋ ವಿಚಾರದಲ್ಲಿ ನಮಗೆ ಮೋಸ ಮಾಡ್ತಾನೆ ನೆನಪಿರಲಿ ಯಾರು ಪ್ರೀತಿಗೆ ಮೋಸ ಮಾಡ್ಬೇಡಿ.. 😢

    • @prasadhampi6537
      @prasadhampi6537 15 дней назад

      ❤❤❤❤❤🙏🙏🙏🥹🥹🥹👿👿👿😈😈😈🔥🔥🔥👺👺

  • @praveenkodandi3283
    @praveenkodandi3283 Год назад +13

    ಫುಲ್ ಎಪ್ಪಿಸೋಡ್ ಹಾಕಿದಕ ಧನ್ಯವಾದಗಳು ನಿಮಗ ❤. ಇಂತಹ ವಿಡಿಯೋ ಇನ್ನು ಮಾಡಿ. ನಿಮ್ಮ್ ಇಬ್ಬರು ಜೋಡಿ ಮಸ್ತ್ ಮತ್ತೆ ಜಗಳ ಕಾಮಿಡಿ ಅಂತೂ ಸೂಪರ್ 👌👌👌👌

  • @manjunaganur64
    @manjunaganur64 8 месяцев назад +8

    ಈ ಲವ್ ಅನ್ನೋದು ಜಾತಿ ನಡುವೆ ಬಂದು ತುಂಬಾ ಕಷ್ಟ ಕೊಡತ್ತವ ಮಲ್ಲು ಬ್ರೋ ಸೂಪರ್ ಆಕ್ಟಿಂಗ್ ಸುನಿಲ್ ಅವರ ಲಾಸ್ಟ್ ಬುದ್ದಿ ಮಾತು ಸಮಾಜಕ್ಕೆ ಒಂದು ಮೆಸ್ಸೇಜ್ ಸೂಪರ್

  • @Yamanoorihulikeri
    @Yamanoorihulikeri 11 месяцев назад +3

    ಸ್ಟೋರಿ ತುಂಬಾ ಚೆನ್ನಾಗಿದೆ ಇದು ಎಲ್ಲ ಲೈಫಲ್ಲಿ ನಡೆದಿರುವಂತಹ ಘಟನೆ ತುಂಬಾ ಅದ್ಭುತವಾಗಿ ಮೂಡಿಬಂದಿದೆ

  • @sridharbadiger4484
    @sridharbadiger4484 10 месяцев назад +7

    ಎಸ್ಟೇ ಕಾಮಿಡಿ ಮಾಡಿದ್ರೂ ಇದ್ರಲ್ಲಿ ಎನ್ ಎನ್ ಹೇಳ್ಬೇಕು ಎಲ್ಲಾ ಹೇಳಿದಿರಾ ಬರೆ ಪ್ರೀತಿ ಒಂದೇ ಅಲ್ಲಾ ಗೆಳೆಯನೂ ಬೇಕು ಕುಟುಂಬ ಕೂಡ ಬೇಕು ಅಂತ ಹೇಳಿದಿರಾ ತುಂಬಾ ಒಳ್ಳೆಯ ಸಂದೇಶ ಕಾಮಿಡಿ ಜೊತೆಗೆ ❤🤗

  • @SHRISHAILBS17
    @SHRISHAILBS17 Год назад +21

    Jai jawari ಜಂಕ್ಷನ್❤❤❤

  • @rameshram-hq6xi
    @rameshram-hq6xi Год назад +8

    ಹುಡುಗರ ಜೀವನದಲ್ಲಿ ಇದು ಸಹಜ ಸ್ಥಿತಿ ಆಗಿದೆ ಮಲ್ಲಯ್ಯ ನವರೇ ನಮಸ್ಕಾರ ಈಗೆ ಮುಂದುವರೆಯಲಿ ಜೀವನ ಧನ್ಯವಾದಗಳು ನಿಮಗೂ ನಿಮ್ಮ ಸ್ನೇಹಿತರಿಗೆ

  • @mallupotaraj1902
    @mallupotaraj1902 11 месяцев назад +15

    ತುಂಬಾ ಇಷ್ಟ ಆಯ್ತು ಮಲ್ಲು ಅಣ್ಣ,,, ನೀವು ಹೀಗೆ ಮುಂದುವರಿಯಲಿ ಅಂತ ನಾನು ಆಶಿಸುತ್ತೇನೆ.

    • @Devindraningbo
      @Devindraningbo 5 месяцев назад

      ಸೂಪರ್ ವಿಡಿಯೋ ನಿಮ್ಮಲ್ಲಿ ಹೀರೋ ಆಗುವಎಲ್ಲಾ ಲಕ್ಷಣಗಳು ಇದೆ ನೀವು ಹೀರೋ ಆಗಿ ಚೆನ್ನಾಗಿ ಸಿನಿಮಾ ಮಾಡಿ

  • @ambannagonal3072
    @ambannagonal3072 11 месяцев назад +2

    ಗೆಳೆಯರಿಗೆ ಒಂದು ಸಂದೇಶ ಇದೇ ಮತ್ತು ಒಬ್ಬರಿಗೆಗೋಸ್ಕರ ಇಡೀ ಸಂಬಂಧವನ್ನು ಕಳೆದು ಕೊಳಬಾರದು ಸೂಪರ್ ವಿಡಿಯೋ

  • @gopinath8497
    @gopinath8497 Год назад +8

    Best videos Love u from Chitradurga ❤️❤️

  • @user-oc7to1od9n
    @user-oc7to1od9n Год назад +8

    ಸುಪರ್ ಅಣ್ಣ ನಾವು ಹಾವೇರಿ ಜಿಲ್ಲೆ ಗೌರಪುರ ❤❤❤

  • @r.jprakash7480
    @r.jprakash7480 8 месяцев назад +2

    ನಿಮ್ಮ ಈ ವಿಡಿಯೋ ತುಂಬಾ ದೋಸ್ತನ ಪ್ರೀತಿನ ಉಳಿಸಿಕೊಂಡರೆ ಅದು ನಿಮ್ಮ ದೋಸ್ತ್ ಒಂದು ಬಹಳ❤❤❤

  • @sandeepzendekar2039
    @sandeepzendekar2039 Год назад +5

    ❤ ಅಣ್ಣ ವಿಡಿಯೋ ಸೂಪರ್ ಸೂಪರ್❤

  • @KhandrayaMensemgi-gh6db
    @KhandrayaMensemgi-gh6db Год назад +8

    anna very very very happy first time full episode thank you

  • @pandurangaa7670
    @pandurangaa7670 11 месяцев назад +2

    Manasara henga bantha gelathi bittu hogalak ninthi ninaga illa nana chinthi ..e song full use madkobekithu innu super agirthitu

  • @basavarajkhanninaikar4335
    @basavarajkhanninaikar4335 10 месяцев назад +4

    So super Anna all actors are fantastic acting God bless all of you 🙏

  • @nagarajbande4320
    @nagarajbande4320 Год назад +3

    ನಿಮ್ಮ ಒಂದು ಶಾರ್ಟ್ ಮೂವೀಸ್ ನೋಡಿ ನನಗೆ ತುಂಬಾ ಸಂತೋಷವಾಯಿತು ನಿಮ್ಮ ಕಾನ್ಸೆಪ್ಟ್ ತುಂಬಾ ಚೆನ್ನಾಗಿತ್ತು ಸೂಪರ್ ಸೂಪರ್

  • @manjuchttie8334
    @manjuchttie8334 Месяц назад +1

    ಸೂಪರ್ ವಿಡಿಯೋ ನಾನು ನಿಮ್ಮ ಅಭಿಮಾನ ಅಣ್ಣ ಅಕ್ಕ ❤🎉

  • @GaneshNaik-c9z
    @GaneshNaik-c9z 9 месяцев назад +7

    ನೀವು ನಿಮ್ಮ ಟೀಮ್ ಯಾವತ್ತೂ ಬಿಡಬೇಡಿ ಒಬ್ಬರನ್ನು ಮಿಸ್ ಮಾಡ್ಕೋಬೇಡಿ ಜೈ ಶ್ರೀ ರಾಮ್ ❤❤❤❤

  • @karna1404
    @karna1404 Год назад +111

    ನಮಗ ಎನ ಮಾಡತಿ ಗೊತ್ತಿಲ್ಲ ಪಾ ಒಟ್ಟ ಹಬ್ಬಕೊಂದ ಗಬ್ಬದ ಕುರಿ ಪಾರ್ಟ್ ಮುಂದುವರಿಸು..🤗❣️

  • @madivalappaangadi8264
    @madivalappaangadi8264 8 месяцев назад +3

    ವಾಸ್ತವ ಜಗತ್ತಿಗೆ ಅದ್ಭುತ ಸಂದೇಶ ಮಲ್ಲು ಅಣ್ಣಾ .ಹೃದಯಪೂರ್ವಕ ಶುಭಾಶಯಗಳು ಸಹೋದರ ನಿಮಗೂ ನಿಮ್ಮ ತಂಡದವರಿಗೆ ಶುಭ ಹಾರೈಕೆಗಳು🎉

  • @maharajbugadoddimaharaj6068
    @maharajbugadoddimaharaj6068 11 месяцев назад

    super ri bitiniant baili helti .......adidulu ant dvanisuper

  • @Maliksabkallmane
    @Maliksabkallmane 2 месяца назад +1

    ಗುಲಾಬ್ ಜಾಮೂನು ಹೀರೋಯಿನ್ ಅವರ ಜೊತೆ ಮತ್ತೆ ಅವರ ಸ್ಟೋರಿ ಮಾಡಲ್ಲ ಅವರು ವಿಡಿಯೋ ಇದ್ದರೆ ನಮಗೆ ಬಾಳ ಸೂಪರ್ ಸ್ಟೋರಿ

  • @vijaymahantesh6071
    @vijaymahantesh6071 Год назад +6

    Mallu and priya Jodi. Super

  • @user-fp5ck9px7t
    @user-fp5ck9px7t Год назад +12

    ನಿಜ ಜೀವನದಲ್ಲಿ ನಡೆದಿರುವಂತಹ ಘಟನೆ ತುಂಬಾ ಅದ್ಭುತವಾಗಿ❤❤❤❤❤😮😮😮😮

  • @user-mp5fy7ft3i
    @user-mp5fy7ft3i Год назад +24

    ಜೈ ಮಲ್ಲು ಅಣ್ಣ ಫಸ್ಟ್ ಕಾಮೆಂಟ್ D boss ಹುಡುಗ ❤️❤️

  • @manjunathamrmanju3199
    @manjunathamrmanju3199 Год назад +7

    ತುಂಬಾ ಒಳ್ಳೆ ವಿಡಿಯೋ ❤ಸೂಪರ್

  • @pradeepproduction2671
    @pradeepproduction2671 Месяц назад

    ಸಿಕ್ಕಿರುವ ಜೀವನದಲ್ಲಿ ಸಿಕ್ಕವರ ಜೊತೆ ಸುಂದರ ಜೀವನ ಅನುಭವಿಸುವುದೇ ಜೀವನ 💐

  • @shakeelmomin4237
    @shakeelmomin4237 Год назад +4

    Super sir happy independence day

  • @rushikeshna
    @rushikeshna Год назад +5

    ನಮ್ಮ ನಾಡಿನ ಹೆಮ್ಮೆಯ ಕಲಾವಿದ🎉

  • @hanumanthraymadar9195
    @hanumanthraymadar9195 Год назад +7

    ಕಾಂತರಾ ಕಾಪಿ ಮಾಡಿ anna❤️❤️👏👏 ಮಸ್ತ್ ಬಿಡು

  • @titaneditz650
    @titaneditz650 9 дней назад

    Acting superrr nivu yaake ondu cenema madbardu antha super hit aagi bidutte guarantee nimmhatra story galu super aagiruttave adakke ❤

  • @swamyswamy7977
    @swamyswamy7977 Год назад +7

    ನಿಮ್ಮ ಮಾತುಗಳು ಕೇಳಲು ತುಂಬಾ ಖುಷಿಯಾಗುತ್ತೆ ಮಲ್ಲು ಅಣ್ಣ

  • @naveenkumarts5142
    @naveenkumarts5142 9 месяцев назад +3

    Excellent story superb acting God bless you all❤❤❤

  • @KA32Raj
    @KA32Raj 9 месяцев назад +6

    Such a nice msg for society...all actors acting was fantastic and specially using local language and comedy all are good 🎉👍

  • @basavarajfarale8001
    @basavarajfarale8001 Год назад +4

    Ekdam mast

  • @Rkmangalore68
    @Rkmangalore68 10 месяцев назад +4

    Shiva leela concept❤❤ climax benki😅😅😅

  • @jollytraderjk
    @jollytraderjk Месяц назад

    Sakkath super video. all members super Acting ❤❤

  • @bassuhuded2473
    @bassuhuded2473 10 месяцев назад +2

    ತುಂಬಾ ಚನ್ನಾಗಿದೆ ಅಣ್ಣಾ 🥰❤️🙏✨👌

  • @rahulshinde123
    @rahulshinde123 8 месяцев назад +2

    🥰ದೋಸ್ತನ್ ತಂಗಿ ನನ್ನ ಲವರ್🔥😍

  • @manjunathhemapura8926
    @manjunathhemapura8926 9 месяцев назад +1

    excellent malya avare, nimma pratige adbhuta
    olleyadagali

  • @manjunandaragi1989
    @manjunandaragi1989 11 месяцев назад +2

    ನಿಮ್ಮ ವಿಡಿಯೋನಾ ನೋಡ್ತಾಇರತನಿ ತುಂಬಾ ಚೆನ್ನಾಗಿ ಇರತವ. ನಿಮ್ಮ ಮೇಲೆ ದೇವರ ಆಶೀರ್ವಾದ ಯಾವಾಗಲೂ ಇರಲಿ.... All the best....

  • @davarajnayak5203
    @davarajnayak5203 5 месяцев назад +3

    ಹಳ್ಳಿ ಪ್ರತಿಭೆ ಧಾರವಾಡದಲ್ಲಿ ಕಷ್ಟ ಪಟ್ಟು ಓದುತಿರೋರದು ಒನ್ ಸ್ವಲ್ಪ ಅವರು ಪಡುತಿರೋ ಕಷ್ಟ ತೋರಿಸು ಅಣ್ಣ

  • @prakashgouda496
    @prakashgouda496 11 месяцев назад +1

    Super bro tumba chennagide ❤❤❤❤❤

  • @ramlingnaik7253
    @ramlingnaik7253 Год назад +5

    ಎಲ್ಲರ ಅಭೀನಯ ಸೂಪರೋ ಸೂಫರ್ 👌

    • @kashinathhiremath8084
      @kashinathhiremath8084 11 месяцев назад

      😂😂😂😂😂😂😂😂😂😂😂😂😢😢😢😢😢😢😅😅😅😮😮😮😊😊😅😅

    • @kashinathhiremath8084
      @kashinathhiremath8084 11 месяцев назад

      🙏👍👀😎😎🦍🚙🚙❣️❣️🤔👍🏻😂🦷🚗👍🐂🐂🎉🍔🙏🍮🍮🍫😭😭😭🌹😾💋💋👌🔥🔥🏖️🦶👥🥣🧁🎡🎡❤️😾😀🇼🇸🏴󠁧󠁢󠁷󠁬󠁳󠁿🚓🍭🥣😀😀😃😄😁😆😅😂🤣😭

  • @mareppas1450
    @mareppas1450 10 месяцев назад +2

    ಸೂಪರ್ ಅಲ್ ವಿಡಿಯೋ ಬ್ರದರ್ ನಿಮ್ಮ ಟೀಮ್ ಸೂಪರ್ ❤🙏❤️ನೀವು ಹೀಗೆ ವಿಡಿಯೋ ಮಾಡ್ತಾ ಇರಿ ನಾವು ನೋಡಿ ಖುಷಿ ಪಡ್ತಾ ಇರುತೀವಿ ❤️🙏👍ಆಲ್ ದ್ ಬೆಸ್ಟ್ ಸೂಪರ್ ಟೀಮ್ 👍

  • @SannaTayappa-cv2sx
    @SannaTayappa-cv2sx 9 месяцев назад +1

    ಸತ್ಯ ಅಣ್ಣ ನೂರಕ್ಕೆ ನೂರು ಇದೇ ತರ ಆಗೋದು 👍 ಸೂಪರ್ ಮೂವಿ 😢

  • @mahadev.s.hanchinal3417
    @mahadev.s.hanchinal3417 Год назад +2

    ಸೂಪರ್ ಮಲ್ಲು ಅಣ್ಣಾ
    ಯುವಕರು ಜೀವನದಲ್ಲಿ ಕಲೀಬೇಕಾದ ನೀತಿ ಪಾಠದಂತಿದೆ
    ತಂದೆತಾಯಿ ಯವರ ಮರ್ಯಾದೆ ಕೂಡಾ ಅಡಗಿದೆ
    ಹಾಗೇ ಕುಡುಕರ ಸಂಘದ ಪಾಠ ಕೂಡಾ ಇದೆ
    ಮತ್ತೆ ಗೆಳೆಯರ ಜೊತೆ ಹೇಗೆ ವರ್ತನೆ ಮಾಡಬೇಕು ಗೆಳೆತನ ಎಷ್ಟರ ಮಟ್ಟಿಗೆ ಇರಬೇಕು ಅನ್ನೋದು ಕೂಡಾ ತುಂಬಾ ಚನ್ನಾಗಿ ಅರ್ಥ ಆಗೋ ಹಾಗೆ ಎಲ್ಲ ಎಪಿಸೋಡ್ ಗಳನ್ನು ಕೂಡಾ ಹೆನೆದ ಕಥೆ ಸೂಪರ್ ಅಣ್ಣ
    🙏🏻🙏🏻🙏🏻🙏🏻🌹🙏🏻🙏🏻🙏🏻🙏🏻

  • @nmbhavaniallinonetips2838
    @nmbhavaniallinonetips2838 8 месяцев назад +1

    Mallu anna plzzz habbakondu gabbada kuri mundavarsi im waiting

  • @manjulab58
    @manjulab58 9 месяцев назад +1

    Mallu annana acting supero super👌👌👌😊

  • @channappalamani1156
    @channappalamani1156 9 месяцев назад +4

    Excellent episode brother, I'm waiting for more episodes, I hope you will upload soon, Thank you.

  • @sunilpujari1561
    @sunilpujari1561 Год назад +6

    Nice movie ❤❤

  • @subramanyasubbu259
    @subramanyasubbu259 10 месяцев назад

    Nimma saamagika kalakali ge nanna salute brothers' nimma payana munduvarayali endu haaraisuthene .❤ You

  • @BasavarajShirabadagi
    @BasavarajShirabadagi 10 месяцев назад +1

    Super

  • @SanjeevDoddamani-ul5wv
    @SanjeevDoddamani-ul5wv 2 месяца назад

    ನಿಮ್ಮ ಕಥೆ ನಿಜಜೀವನದ ಆದರ್ಶದ ಗೆಳೆಯರ ಜೀವನ ಸರ್❤

  • @parasuram1007
    @parasuram1007 11 месяцев назад

    ಸೂಪರ್ ವಿಡಿಯೋ

  • @peerujadhav5403
    @peerujadhav5403 2 месяца назад

    ಸೂಪರ್ ಕಾಮಿಡಿ ಮತ್ತು ಒಳ್ಳೆಯ ಸಂದೇಶ

  • @mallinathsbandagi5545
    @mallinathsbandagi5545 Месяц назад

    ಬೆಂಕಿ 🔥🔥🔥 ವಿಡಿಯೋ ಅಣ್ಣಾ ಪಾರ್ಟ್ 2 ಬೇಕು ನಿರೀಕ್ಷೆ ಮಾಡ್ಲಾತಿದ್ದೇವು❤❤❤❤

  • @arunbaratike7705
    @arunbaratike7705 5 месяцев назад

    ಗ್ರಾಮೀಣ ಸೊಗಡಿನ ಭಾಷೇ ಯಲ್ಲಿ
    ಮೂಡಿ ಬಂದಿದೆ. ಧನ್ಯವಾದಗಳು

  • @mahanteshmathapati6094
    @mahanteshmathapati6094 4 месяца назад

    ನಿಮಗ ಕಥೆ ಬರೆದು ಕೊಟ್ಟವರು ಸೂಪರ್ ಅದಾರ್ರಿ ನಡು ಒಂದೆರಡು ಹಾಡ್ ಇದ್ದಿದ್ರ ಚಲನಚಿತ್ರ ನೇ ಆಗ್ತಿತ್ತು ನೋಡ್ರಿ ಸೂಪರ್

  • @manjunathhonakal5153
    @manjunathhonakal5153 10 месяцев назад +2

    ತುಂಬಾ ಇಷ್ಟ ಆಯ್ತು ರಿ ಮಲ್ಲು 🌹🎊🎊🎉

  • @rameshrameshmn9764
    @rameshrameshmn9764 9 месяцев назад

    It's a wonderful episode edanna cinema agi madbahudu super feel ede natural agide

  • @SharathN-zl5dd
    @SharathN-zl5dd 4 месяца назад

    ಅಣ್ಣಾ ಈ ತರ ಕಥೆ ನನ್ ಎಲ್ಲೂ ನೋಡಿಲ್ಲ ನಮ್ಮಲ್ಲೇ ನೋಡಿದ್ದೇವೆ ಆ ತರ ಕಥೆ ನೆ ಮಾಡಿದಿರಾ ತುಂಬಾ ಚನ್ನಾಗಿದೆ ಅಣ್ಣ ಅದ್ಬುತ

  • @nagarajanagaraja5458
    @nagarajanagaraja5458 Месяц назад

    My heartest superb vidio

  • @nagappakudarikar2953
    @nagappakudarikar2953 4 месяца назад +1

    ನಮ್ಮ ಊರು ಬಾಗಲಕೋಟ ಮಾರಾಜ ಗಾಡ ಸಿತಾರಾಮ ಕಲನಮಟಪ್ವ ನಮ್ಮ ಹೂಲ ಅತಿ ಬಾಲೇಹಣು ಹೂಲ ಯಾರೂದು ,Anna video super

    • @nagappakudarikar2953
      @nagappakudarikar2953 4 месяца назад

      ಒಂದು video ದ ವಲಗ ನಮ್ಮ ಅಮ್ಮ ಬದಾರನ Anna

  • @Baburao_Narapogu3
    @Baburao_Narapogu3 10 месяцев назад +3

    Everyone needs friend like ABD😅😅.. Superb character he was played in this Short Film..

  • @chandan8633
    @chandan8633 7 месяцев назад

    ತುಂಬಾ ಚೆನ್ನಾಗಿದೆ ಕಾಮಿಡಿ ಮತ್ತು ಜೀವನದ ಕುರಿತು ನೀತಿ ಪಾಠ.

  • @sharanub1143
    @sharanub1143 11 месяцев назад +1

    ಲವ್ ಅಂದ್ರ ಏನ ಅಂತ ಅರತ ಆಯಿತು ಅಣ್ಣ ಸೂಪರ್ ವಿಡಿಯೋ 💞💞

  • @shivanandbhovi5159
    @shivanandbhovi5159 10 месяцев назад +1

    ವಿಡಿಯೋ ಸೂಪರ್🎉❤

  • @GaneshGanesh-jj4tl
    @GaneshGanesh-jj4tl 10 месяцев назад

    ತುಂಬಾ ಚೆನ್ನಾಗಿದೆ ನನ್ನ ಹಳೆಯ ನೆನಪು ಕಾಡಿತು

  • @shivasnayak1127
    @shivasnayak1127 Год назад +2

    ಸೂಪರ್ ❤

  • @GANESHASN-ih4nq
    @GANESHASN-ih4nq 2 дня назад

    Story super sir.

  • @mohanmadappa7071
    @mohanmadappa7071 8 месяцев назад

    ಅದ್ಭುತವಾಗಿದೆ ಸರ್, ನಿಮ್ಮ ತಂಡಕ್ಕೆ ಒಳ್ಳೇದಾಗ್ಲಿ,
    ಇನ್ನು ಒಳ್ಳೆ ಕಥೆಗಳು ಬರಲ್ಲಿ

  • @bhagannamdiddimani1972
    @bhagannamdiddimani1972 5 месяцев назад +1

    ಸೂಪರ್ ವಿಡಿಯೋ ಸರ್

  • @user-tp8bh6qr3n
    @user-tp8bh6qr3n Год назад +1

    ಅಣ್ಣಾ ಒಳ್ಳೆ ಸ್ಕ್ರೀಪ್ಟ್ ಬಹಳ ಚನ್ನಾಗಿದೆ ಸೂಪರ್ ಬ್ರದರ್

  • @poojaofficial10
    @poojaofficial10 7 месяцев назад

    ನಿಮ್ಮ ಎಲ್ಲ ಶಾರ್ಟ್ ಮೂವಿ ಸೂಪರ್ ರೀ. ಮುಂದಕ್ಕೆ ಹೊಡಿಸಬೇಕು ಅಂದ್ರ ಮನಸೇ ಬರಲ್ಲ. ಒಂದು ಸಿನ್ ಕೂಡ ಇಂಪಾರ್ಟೆಂಟ್ ಇವೆ... ❤🎉

  • @Kumar-bw6hr
    @Kumar-bw6hr 9 месяцев назад +2

    Chanda comedy Mandala country Annavara❤😂😂😂😂😂

  • @shivappagutaguddi603
    @shivappagutaguddi603 9 месяцев назад

    Mallu anna na nim fan agidini nod anna nim story Ella miss madade nodten.super anna

  • @maheshtn5190
    @maheshtn5190 10 месяцев назад

    ಸೂಪರ್ ಚೆನ್ನಾಗಿದೆ ಒಳ್ಳೇ ಕಾಮಿಡಿ ಫಿಲ್ಮ್

  • @user-sw2ig1qu3o
    @user-sw2ig1qu3o 8 месяцев назад

    I am Marathi kolhapur.... Vidio 1 no

  • @spstudiohebbal1231
    @spstudiohebbal1231 11 месяцев назад

    super nij jeevanadalli agiruvant ghatane munde aguv ghatane ella frendas nic super

  • @vishwamath8128
    @vishwamath8128 10 месяцев назад

    ಸೂಪರ್ ಅಣ್ಣಾ ಒಳ್ಳೆ ವಿಡಿಯೋ ಮಾಡಿ ನಮ್ಮ ಶುಭ ಹಾರೈಕೆ ನಮ್ಮ ಕಡೆ ಇಂದಾ.🙏🙏🙏🙏🙏🙏👌👌👌👌👌👌👌

  • @rajeevankale9654
    @rajeevankale9654 Год назад +3

    ಮಲ್ಲು ನಾ ಡ್ರೈವರ ನೀ ನನ್ನ ಲವರ ಫುಲ್ ಮೂವಿ ಬಿಟ್ಟರೆ ಚೆನ್ನಾಗಿರುತ್ತದೆ.

  • @dayanandreddi9549
    @dayanandreddi9549 8 месяцев назад

    ಒಳ್ಳೆ ಕ್ಯಾಮರಾ ಜೊತೆಗೆ ಡೈಲಾಗ ❤

  • @jayannaj7215
    @jayannaj7215 Год назад +1

    ❤ಸೂಪರೋ ಮಲ್ಲು ಸೂಪರ್ ವಿನ್ ಆಕ್ಷನ್ ಆಕ್ಟಿಂಗ್

  • @rajuhugar5431
    @rajuhugar5431 5 месяцев назад

    Entha story hitt agalla nijavada jeevanada story e movie super Brother ❤❤

  • @ShrideviNagnur-ni2ft
    @ShrideviNagnur-ni2ft Год назад +4

    Nice ❤

  • @dyamuh596
    @dyamuh596 7 месяцев назад

    👌ಅಣ್ಣ
    ನಂದು ಇಂಗೆ ಹಾಗಿದ್ದೂ ಅಣ್ಣ ❤

  • @ningappajamakhandi3780
    @ningappajamakhandi3780 Год назад +2

    Super mallu ann super

  • @NaveenKumar-tp4lv
    @NaveenKumar-tp4lv Год назад +3

    ಸುಪಾರೋ ಸುಪರ್ ಅಮೇಜಿಂಗ್ ಕಾಮಿಡಿ ಮಲ್ಯ ಪ್ರಿಯಾ🎉🎉❤❤❤🥰🥰✨✨✨

  • @amareshamaresh8839
    @amareshamaresh8839 10 месяцев назад +1

    ಅನಾಹುತ ಅಣ್ಣ ❤️❤️❤️ 😂😂😂ನೈಸ್

  • @tirupatiharvi1283
    @tirupatiharvi1283 5 месяцев назад

    🎉👌😇 super wonderful scene

  • @user-hw4jr6en6u
    @user-hw4jr6en6u 6 месяцев назад

    Supar Anna Inga barlapo video

  • @chandanasimpi8591
    @chandanasimpi8591 10 месяцев назад

    ನೀವು ಇಬ್ರು ತುಂಬಾ ಚೆನ್ನಾಗಿ ಮಾತಾಡ್ತಿರಿ ಹಾಗೆ ಜೋಡಿ ತುಂಬಾ ಚೆನ್ನಾಗಿದೆ😊

  • @anushabn6177
    @anushabn6177 8 месяцев назад

    Relatable and moral bere ittiri chalo madiri video mast concept 👍 olle maja bantu

  • @AshaMR-g6p
    @AshaMR-g6p 10 месяцев назад

    Yappa en comedy RI super 😂😂😂😂😂 nakku nakku sustaitu anna nim bhashe super akka mast Sunil anna 😂😂😂😂

  • @Dundapp88678
    @Dundapp88678 2 месяца назад

    ಸೂಪರ್ ಗುರು🎉🎉❤