ಎಲ್ಲಾ ಆಕಾಶವಾಣಿ ನಿರೂಪಕರಿಗೆ ತುಂಬಾ ಹೃದಯದ ಧನ್ಯವಾದಗಳು ಡಿನ್ನರ್ ಟೈಮ್ ಚೆನ್ನಾಗಿ ಮೂಡಿ ಬಂತು ಕಡಿಮೆ ವೇಳೆಯಲ್ಲಿ ಅತಿ ಹೆಚ್ಚು ವಿಷಯವನ್ನು ಬಿತ್ತರಿಸುವಿರಿ ಕೇಳೋದಕ್ಕೆ ತುಂಬಾ ಚೆನ್ನಾಗಿತ್ತು ವಿಷಯ ಕೂಡ ಬಹಳ ಚೆನ್ನಾಗಿತ್ತು 🙏🙏🙏
ಯುವಣೆಯಲ್ಲಿ ನನ್ನ ಕವನ ಕಥೆಗಳನ್ನು ಪರಿಚಯಿಸಿದ ಶರಣಬಸವ ಚೋಳಿನವರಿಗೆ ತುಂಬಾ ಧನ್ಯವಾದಗಳು ಹಾಗೂ ಇನ್ನಿತರೆ ನಿರೂಪಕರಿಗೂ ಕೂಡ ಧನ್ಯವಾದಗಳು ಡಿನ್ನರ್ ಟೈಮ್ ಕಾರ್ಯಕ್ರಮ ತುಂಬಾ ಚೆನ್ನಾಗಿ ಬಂದಿದೆ

ಈ ಕಾರ್ಯ ಕ್ರಮ ನನಗೆ ಕೇಳಲು ತುಂಬಾ ಆಸಕ್ತಿ 15 ನಿಮಿಷ ಇದ್ದರೂ ನಾನು ಸಂಭಾಷಣೆ ಯಲ್ಲಿ ಭಾಗ ವಹಿಸಬೇಕು ಅಂತ ಅನಿಸ್ತಿದೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
ಧನ್ಯವಾದಗಳು ಉತ್ತಮ ಮಾಹಿತಿ ಗಾಗಿ ನಮ್ಮ ತಿಳುವಳಿಕೆ ಮಟ್ಟ ಹೆಚ್ಚು ಆಗುವ ವಿಚಾರ 🙏🏻🌹💐
ಸಂಭಾಷಣೆ ಚೆನ್ನಾಗಿದೆ. ಅದರ ಜೊತೆ ಆಹಾರ ದಾನ್ಯಗಳ ಪರಿಚಯ ಮಾಡಿರುವುದು ಇನ್ನೂ ಚಲೋ. ಪರಿಸದ ಪರಿಚಯದ ಜೊತೆಗೆ ಕೂಡಿ ಉಣ್ಣುವ ಕ್ರಮ ಇದರಲ್ಲಿ ಮೂಡಿ ಬಂದಿದೆ. ಕೇಳಿ ಆನಂದಪಟ್ಟೆವು.
❤❤suuuuuuuuuuper
ತುಂಬಾ ಒಳ್ಳೆಯ ವಿಚಾರಗಳನ್ನು ತಿಳಿಸಿರುವಿರಿ ಆದರೂ ಸಂಭಾಷಣೆ ಮಾಡುವವರ ವಿಡಿಯೋ ಹಾಕಿದರೆ ಚೆನ್ನಾಗಿತ್ತು ಅವರನ್ನು ನೋಡಬಹುದಿತ್ತು
❤❤❤ super 28:34 very good
Nice program
Very nice very good
🙏👌👌
ಪ್ರತಿ ತಿಂಗಳು ಬೇರೆ ಬೇರೆ ಕಲಾವಿದರಿಂದ DT ಮಾಡಿಸಿ.
Nice program