ನಾಟಕ " ತೂಕ ಕಡಿಮೆ ಮಾಡಿ " | Akashvani Dharwad

Поделиться
HTML-код
  • Опубликовано: 25 янв 2025

Комментарии • 49

  • @umahc5387
    @umahc5387 2 месяца назад +19

    ರೇಡಿಯೋ ನಾಟಕಗಳನ್ನು ಕೇಳಿ ಆನಂದಿಸುವ ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕೆ ತುಂಬಾ ವಂದನೆಗಳು. ರೇಡಿಯೋ ನಾಟಕಗಳನ್ನು ಕೇಳುವಾಗ ನಮ್ಮದೇ ಕಲ್ಪನೆಗಳನ್ನು ಮಾಡಿಕೊಂಡು ಎಷ್ಟು ಆನಂದಿಸುತ್ತಿದ್ದೆವು! ನಮ್ಮ ಕಲ್ಪನಾ ಲೋಕ ವಿಸ್ತಾರವಾಗುತ್ತಿತ್ತು. ಆಗ ಕೇಳಿದ ನಾಟಕಗಳ ನೆನಪು ಈಗಲೂ ಇದೆ. ಧನ್ಯವಾದಗಳು.

  • @hanamantamhmpc8936
    @hanamantamhmpc8936 Месяц назад +1

    ಧನ್ಯವಾದಗಳು ಧಾರವಾಡ ನಿಲಯಕ್ಕೆ ನಮ್ಮ ಬಿಡುವಿನ ಸಮಯದಲ್ಲಿ ಕೇಳೋದಕ್ಕೆ ಇದು ಉಪಯುಕ್ತ 🌹🙏🏻💐

  • @prabhulingsavanur3100
    @prabhulingsavanur3100 2 месяца назад +3

    ಸ್ವತಹ ರೆಡಿಯೊ ಮುಂದೆಯೇ ಕೂತು ಕೇಳಿ ದ ಅನುಭವವಾಯಿತು ಧನ್ಯವಾದ ಗಳು ಸರ್

  • @bcilakal2143
    @bcilakal2143 2 месяца назад +8

    ಮತ್ತೆ ಹಳೆಯ ನೆನಪುಗಳು ಮರುಕಳಿಸಿದವು. ಧನ್ಯವಾದಗಳು. ಇದೇ ರೀತಿ ಎಲ್ಲಾ ನಾಟಕಗಳು ಪ್ರಸಾರವಾದರೆ ತುಂಬಾ ಖುಷಿ ಆಗುತ್ತದೆ

  • @kampanaanka
    @kampanaanka Месяц назад

    ಧ್ವನಿಗಳು ಯಾರವು ಅಂತಲೂ ಹಾಕಿದ್ದಿದ್ರೆ ಇನ್ನೂ ಖುಷಿ ಆಗಿರೋದು...❤

  • @ningappaagasar9289
    @ningappaagasar9289 2 месяца назад +6

    ನನ್ನ ಬಾಲ್ಯವನ್ನು ನೆನಪಿಸಿದ ನಾಟಕವನ್ನು ಕೇಳಿಸಿದ ತಂಡಕ್ಕೆ ಧನ್ಯವಾದಗಳು

  • @rameshks8449
    @rameshks8449 2 месяца назад +8

    ರೇಡಿಯೋ ನಾಟಕ ಕೇಳುವುದೇ ಒಂದು ಸುಖ

  • @shika-ko8dj
    @shika-ko8dj 2 месяца назад +3

    ರೇಡಿಯೋ ನಾಟಕವನ್ನು ಕೇಳಿ ಖುಷಿ ಆಯ್ತು, ನನ್ನದೇ ಕಲ್ಪನಾ ಶೈಲಿಯಲ್ಲಿ ಆನಂದಿಸಿದೆ😊

  • @mahadevbishtannavar4815
    @mahadevbishtannavar4815 2 месяца назад +1

    ನನ್ನ 4 ಕಿರು ನಾಟಕಗಳು ಪ್ರಸಾರವಾಗಿವೆ ಪಶ್ಚಾತಾಪ ಮೌನ ವ್ರತ ಭಂಗ ಛತ್ರಿ ಫಜೀತಿ ಹಾಗೂ ನಿರ್ಧಾರ ಇವುಗಳು ಕೂಡ ಪುನಹ ಬಂದರೆ ತುಂಬಾ ಸಂತೋಷ ಧಾರವಾಡ ಆಕಾಶವಾಣಿಗೆ ತುಂಬಾ ಅಭಿನಂದನೆಗಳು

  • @padminimanjunath9804
    @padminimanjunath9804 2 месяца назад +1

    ನನಗೆ ರೇಡಿಯೋ ನಾಟಕಗಳೆಂದರೆ ತುಂಬಾ ಇಷ್ಟ.

  • @ashokbadami80
    @ashokbadami80 2 месяца назад +2

    Very nice old memories....😅😮

  • @sudhasampangi9019
    @sudhasampangi9019 2 месяца назад +1

    ತುಂಬಾ ಚೆನ್ನಾಗಿತ್ತು ಆಗೀನಾ ನೆನಪು ಬಂತೂ

  • @madhukarjoshi3524
    @madhukarjoshi3524 2 месяца назад +2

    ಬಹಳ ಆನಂದ ಆಯಿತು ನಕ್ಕ್ ನಕ್ಕ್ ಸುಸ್ತು ಆತು ರೇಡಿಯೋ ಕಾರ್ಯಕ್ರಮ ಸೂಪರ್

  • @AnasuyaHaragapure
    @AnasuyaHaragapure 2 месяца назад +1

    Radio natakavannu miss madkota idvi.. old memories back . Thank u so much ❤

  • @bvpatil216
    @bvpatil216 2 месяца назад +1

    Thanks to Aakashavani Dharwad... Giving us our old days back..❤❤

  • @SavitaKulkarni-h5i
    @SavitaKulkarni-h5i Месяц назад

    ಸೂಪರ್ ನಾಟಕ

  • @shambhubhat5499
    @shambhubhat5499 Месяц назад

    ಕಲಾವಿದರ ಹೆಸರನ್ನು ಹಾಕಿದರೆ ಒಳ್ಳೇದು. 😊

  • @anitapatil7694
    @anitapatil7694 2 месяца назад +1

    ನಾಟಕ ಕೇಳಿಸಿದುದಕ್ಕೆ ಧನ್ಯವಾದಗಳು

  • @sanjeevkumarbiradar2998
    @sanjeevkumarbiradar2998 2 месяца назад

    ತುಂಬಾ ಧನ್ಯವಾದಗಳು , ರೇಡಿಯೋ ನಾಟಕ ಕೇಳುವುದು ಅದ್ಭುತ ಅನುಭವ, ದಯಮಾಡಿ ' ಸ್ವಂತ ಸತ್ಕಾರ ' ಎಂಬ ಹಾಸ್ಯ ನಾಟಕವನ್ನು ಯುಟ್ಯೂಬ್ ನಲ್ಲಿ ಹಾಕಿರಿ

  • @shashikumars
    @shashikumars 2 месяца назад +1

    Upload more like this, pls list out in playlist...

  • @maluhadli468
    @maluhadli468 2 месяца назад

    ಧನ್ಯವಾದಗಳು ಹಳೆಯ ಆ ಸುಂದರ್ ಖುಷಿಯ ದಿನಗಳು ಮತ್ತೆ ನೆನಪಿಸಿದಿರಿ ಇದೆ ರೀತಿ ಇನ್ನು ಹೆಚ್ಚು ರೇಡಿಯೋ ಕಾರ್ಯಕ್ರಮ ಮೂಡಿ barali

  • @indranituljaram7779
    @indranituljaram7779 2 месяца назад +1

    Nataka kele bahala santhosha aytu nenapugalu marukalisidahu Thank you

  • @DakshayiniTuppad
    @DakshayiniTuppad 2 месяца назад

    Nanna balyad nenapannu maralisidakke tumba dhanyavadagsllu😊😊😊 old is gold 🪙🪙🪙🪙🪙

  • @venkateshrao6362
    @venkateshrao6362 2 месяца назад +3

    ಸೂಪರ್ ಆಗಿದೆ

  • @hanamanthgoudapatil9143
    @hanamanthgoudapatil9143 2 месяца назад

    ರೇಡಿಯೋ ಪಾಠ ಇಷ್ಟವೋ 🎉🎉

  • @virupaxigangannavar5895
    @virupaxigangannavar5895 2 месяца назад +2

    ನಾಟಕ ಕೇಳಿ ಹಳೆಯ ನೆನಪು ಮರುಕಳಿಸಿತು ತುಂಭಾ ಸಂತೋಷವಾಯಿತು

  • @mamathashashidhar1292
    @mamathashashidhar1292 2 месяца назад

    Super

  • @SurekhaBsavarajMarakatti-by8cj
    @SurekhaBsavarajMarakatti-by8cj 2 месяца назад +3

    ಕಳೆದ ಸಮಯ ಮತ್ತೆ ಬಾರದು. ಆದರೆ ರೇಡಿಯೋ ನಾಟಕ ಕೇಳಿ ಮತ್ತೆ ಆ ದಿನಗಳು ಮರುಕಳಿಸಿ ಬಂದಷ್ಟೇ ಸಂತೊಷವಾಯಿತು.

  • @sumakkumar8478
    @sumakkumar8478 2 месяца назад

    Super agide❤

  • @poojaanand1206
    @poojaanand1206 2 месяца назад

    Hasya natak channagide. Innashtu nataka kathegalanna haki. Ivu nanna favourite

  • @manjulah.v6964
    @manjulah.v6964 2 месяца назад +2

    ಬಹಳ ವರ್ಷಗಳ ನಂತರ ರೇಡಿಯೊ ನಾಟಕ ಕೇಳಿ ಸಂತೋಷವಾಯಿತು. ಧನ್ಯವಾದಗಳು 🎉🎉🎉

  • @MallikarjunbiradarBirada-by8re
    @MallikarjunbiradarBirada-by8re 2 месяца назад

    Super sir

  • @bapujipaste8731
    @bapujipaste8731 2 месяца назад +1

    ❤nice

  • @praveenballari6848
    @praveenballari6848 Месяц назад

    ❤🎉👌👌🙏🙏🙏

  • @sharadagunaki
    @sharadagunaki 2 месяца назад +1

    ಧನ್ಯವಾದಗಳು

  • @ramajayasimha4307
    @ramajayasimha4307 2 месяца назад

    Very nice.Hilarious🎉🎉

  • @manjunathipca6210
    @manjunathipca6210 2 месяца назад

    Superb❤❤❤

  • @pallavik2002
    @pallavik2002 2 месяца назад

    Bhashe vishaya estu cenda ede

  • @shivanandpattar495
    @shivanandpattar495 2 месяца назад

    Super healthy drama

  • @maks73handle
    @maks73handle 2 месяца назад

    Good one

  • @EntertainmentWithinformation
    @EntertainmentWithinformation 2 месяца назад +1

    ❤️

  • @shankaragoudadesai1024
    @shankaragoudadesai1024 2 месяца назад +1

    ❤❤❤

  • @renukasahara9906
    @renukasahara9906 2 месяца назад

    Double track dialogues

  • @rtsharanrt6099
    @rtsharanrt6099 2 месяца назад

    😀😀😀👌

  • @mahendramahendra224
    @mahendramahendra224 Месяц назад

    Double voice 😢

  • @abhilashamabhi7649
    @abhilashamabhi7649 2 месяца назад

    😂😂

  • @madhusudanc5025
    @madhusudanc5025 Месяц назад

    Super

  • @dvlogs7054
    @dvlogs7054 2 месяца назад

    ❤❤

  • @ushachandra4603
    @ushachandra4603 Месяц назад

    ❤❤