ಅಬ್ಬಬ್ಬಾ...ದಾರವಾಡ ಆಕಾಶವಾಣಿ ಗೆ ಅದೆಷ್ಟು ಧನ್ಯವಾದ ಹೇಳಬೇಕೊ ತಿಳಿತಿಲ್ಲ..ಅದೆಂತಹ ಸಂದರ್ಶನ,ಅದೆಂತಹ ಅಣ್ಣಾವ್ರ ವಾಗ್ಜರಿ,...ಅಣ್ಣಾವ್ರೆ ಮತ್ತೆ ನಮ್ಮೊಳಗೆ ಹುಟ್ಟಿ ಬಂದಂತಾಗಿಬಿಡ್ತು...ನಿಜಕ್ಕೂ ಇದನ್ನ ಪ್ರಸ್ತುತಿ ಪಡಿಸಿದ ಮಂಜುಳ ಮೆಡಮ್ ಗೂ,ಸಂದರ್ಶನ ಮಾಡಿದ ವಾಮನ ಸರ್ ಗೂ,ನಿಲಯಕ್ಕೂ ಅನಂತಾನಂತ ಧನ್ಯವಾದಗಳು... ಇದಕ್ಕೂ ಮುಂಚೆ ತಮ್ಮಲ್ಲಿಗೆ ಬಂದು ಹಾಡಿದ್ರಂತಲ್ಲ ಅದೂ ಇದ್ರೆ ಹಾಕಿ ಪ್ಲೀಸ್
ಅಬ್ಬಬ್ಬಾ ಎಂಥಹ ಸುಂದರ ಸಂದರ್ಶನ ನಮ್ಮ ಕಿವಿಗಳು ಪಾವನ ಆಯಿತು ಅಣ್ಣಾವ್ರ ಸವಿ ಕನ್ನಡ ಕೇಳುತ್ತಿದ್ದರೆ ಮನಸ್ಸು ಸಂತೋಷ ದಿಂದ ಕುಣಿದಾಡಿತು ಪೂರ್ಣ ಪ್ರಮಾಣದ ಸಂದರ್ಶನ ಕೇಳ ಬೇಕೆನಿಸಿತು ಕನ್ನಡ ಅಂದ್ರೆ ಅಣ್ಣಾವ್ರು ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉🎉
ಮಂಜುಳಾ ಪುರಾಣಿಕ್ ಮೇಡಂ ನಿಮಗೆ ತುಂಬಾ ಧನ್ಯವಾದಗಳು ಒಂದು ಒಳ್ಳೆಯ ಸಂದರ್ಶನ 1977ಅಂದರೆ 47ವರ್ಷದ ಹಿಂದಿನ ಸಂದರ್ಶನ ಆಕಾಶವಣಿ ಧಾರವಾಡ ಕೇಂದ್ರಕ್ಕೆ ಧನ್ಯವಾದಗಳು ಕಾಯಿದು ಇಟ್ಟಿದ್ದೀರಿ ಮರೆಯಲಾರದ ಸಂದರ್ಶನ ಅಣ್ಣಾವರ ಮಾತು ಸುಮಧುರ
1977ರ ಹಳೆಯ ಮರೆಯದ ಮಾಣಿಕ್ಯದ ಸಂದರ್ಶನ ಕೇಳಲು ಅತಿ ಸಂತೋಷವಾಯಿತು ಅದರಲ್ಲೂ ಎಲ್ಲರ ಮೆಚ್ಚುಗೆಯ ಡಾಕ್ಟರ್ ರಾಜಕುಮಾರ್ ಅವರ ಸಂದರ್ಶನ ಮನಸ್ಸಿಗೆ ಸಾಕಷ್ಟು ನೆಮ್ಮದಿ ಯಾ ಯಿತು ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ಒಂದು ಸಲಾಂ......❤
1977 - ಆಗಲೇ ರಾಜಣ್ಣ ಕನ್ನಡದ superstar ಆಗಿಬಿಟ್ಟಿದ್ದರು... ಮಾಡಿದ ಪ್ರತಿಯೊಂದು ಸಿನಿಮಾ super hit... ಆದರೂ ಆ ನಯ ವಿನಯ, ಸರಳತೆ ಕೊನೆವರೆಗೂ ಬಿಟ್ಟು ಕೊಡಲಿಲ್ಲ.... ಒಂದೆರಡು ಸಿನಿಮಾ hit ಆದರೆ ಇಂದಿನ ಪೀಳಿಗೆಯ ಕೆಲವು ನಟರು ಮಾಡುವ ಆವಾಂತರಗಳನ್ನು ದಿನಾ tv ಯಲ್ಲಿ ನೋಡುತ್ತಿದ್ದೇವೆ...
ಅದ್ಭುತ ಅತ್ಯದ್ಭುತ ಕಾರ್ಯಕ್ರಮ, ಆಕಾಶವಾಣಿ ದಾರವಾಡಕ್ಕೆ ಧನ್ಯವಾದಗಳು. ಕನ್ನಡ ಸರಿಯಾಗಿ ಮಾತನಾಡಲು ಬಾರದ ನಾಯಕ ನಟ,ನಟಿಯರು ಇದನ್ನು ಇದನ್ನು ಕೇಳಬೇಕು ಎಂಬುದು ನನ್ನ ಅಭಿಪ್ರಾಯ. ಕೇಳಬೇಕು
ವರನಟನ ವಿನಯ ವ್ಯಕ್ತಿತ್ವ ಸಂಸ್ಕಾರ ಸಾಧನೆ ಅನನ್ಯ ಅಪೂರ್ವ ಅದ್ಭುತ..! ಇದೊಂದು ಬಹು ಚೆಂದದ ಅರ್ಥಪೂರ್ಣ ಸಂದರ್ಶನ..! ವಾಮನ್ ಸರ್ ಕೂಡಾ ಸಾಧನೆಯಲ್ಲಿ ತ್ರಿವಿಕ್ರಮರೇ..! ಸಾಧಕರಿಬ್ಬರ ಕೂಡಲ ಸಂಗಮವಿದು... ಕರ್ಣಾನಂದದಿಂದ ಈ ಭಾನುವಾರದ ಬೆಳಗನ್ನು ಬೆರಗುಗೊಳಿಸಿ ಮತ್ತಷ್ಟು ಸುಂದರಗೊಳಿಸಿ ಬೆಳಕುಗೊಳಿಸಿತು..! ಸಾವಿರದ ಶರಣು... 🎉🎉🎉🎉🎉🎉🎉
ನಾನು ಹುಟ್ಟಿದ್ದು 1972 ನನ್ನವರ ಆ ದಿನಮನಾಗಳಲ್ಲಿ ಮನರಂಜನೆಎಂದರೆ ಅದು ಧಾರವಾಡ ಆಕಾಶವಾಣಿ ಈಗ ಈ ಪ್ರಸಾರವನ್ನು ಕೇಳಿ ಮನೋಲ್ಲಾಸ್ಸಾವಾಯಿತು ನಿರೂಫಿಸಿದಂತ ಮಂಜಳ ಮೇಡಂ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು
ಈ ರೇಡಿಯೋ ಪ್ರಸಾರವನ್ನು ನಾನು live ಕೇಳಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಆಗ ನಾನು 9ನೇ ತರಗತಿಯಲ್ಲಿ ಓದುತ್ತಿದ್ದೆ... ಇದರ ಮರುಪ್ರಸಾರ ಮಾಡಿದ ಆಕಾಶವಾಣಿಗೆ ಹೃತ್ಪೂರ್ವಕ ಧನ್ಯವಾದಗಳು 🙏
I am born in 1997, my father and mother use to love his acting and i started watching his movies, i also love him very much and i think no one can replace Rajkumar in acting skills. he is legend ❤
I am lucky to have seen dr rajsir during guri film shooting, a small scene was shot in my grandma house iwas about 10yrs old, we were shy so couldn't interact with sir, between shots anna looked around our house said mane tumbha channagide , and my mom prepared coffee for entire film unit she offered coffee to annavru without any hesitation sir had coffee my mom was standing little far but annavra came back with the tumbler gave it to my mom and said coffee thumbha channagede tahi, till now i remember it clearly, i think the main reason for admiring annavru is not only acting but his down to earth nature, we were common people yet how respectfully sir interacted with our family, that always stays in our ❤❤❤
ನನಗೆ 30 ವರ್ಷ. ನಾನು ತುಂಬಾ ದೊಡ್ಡ ಅಭಿಮಾನಿ ಅಲ್ಲ ಅನ್ಕೊಂಡಿದ್ದೆ. ಆದರೆ ಕಣ್ಣಲ್ಲಿ ಬಂದಿರೋ ನೀರು ಹೇಳುತ್ತೆ. ನನ್ನ ಜೀವನದ ಕೆಲವು ದಿನಗಳು Dr. ರಾಜ್ ಕುಮಾರ್ ಅವರಿಗೆ ಸೇರಿದ್ದರು ನನಗೆ ಯಾವುದೇ ನೋವು ಇರುತಿರಲ್ಲಿಲ್ಲ.
ಇಂಥ ಅಪರೂಪದ ಸಂದರ್ಶನವನ್ನು ಕೇಳಿ ಮಹದಾನಂದವಾಯಿತು.
ಡಾಕ್ಟರ್ ರಾಜ್ ಕುಮಾರ್ ಅವರ ಸಂದರ್ಶನ ಮಾಡಿ ದ ಆಕಾಶವಾಣಿ ಧಾರವಾಡ ಧನ್ಯವಾದಗಳು
ಎಂಥ ಅದ್ಭತ ಪ್ರತಿಭೆ ಹಾಗೂ ಗಾಯನ. ಧಾರವಾಡ ಆಕಾಶವಾಣಿಗೆ ಧನ್ಯವಾದಗಳು.
ಅಬ್ಬಬ್ಬಾ...ದಾರವಾಡ ಆಕಾಶವಾಣಿ ಗೆ ಅದೆಷ್ಟು ಧನ್ಯವಾದ ಹೇಳಬೇಕೊ ತಿಳಿತಿಲ್ಲ..ಅದೆಂತಹ ಸಂದರ್ಶನ,ಅದೆಂತಹ ಅಣ್ಣಾವ್ರ ವಾಗ್ಜರಿ,...ಅಣ್ಣಾವ್ರೆ ಮತ್ತೆ ನಮ್ಮೊಳಗೆ ಹುಟ್ಟಿ ಬಂದಂತಾಗಿಬಿಡ್ತು...ನಿಜಕ್ಕೂ ಇದನ್ನ ಪ್ರಸ್ತುತಿ ಪಡಿಸಿದ ಮಂಜುಳ ಮೆಡಮ್ ಗೂ,ಸಂದರ್ಶನ ಮಾಡಿದ ವಾಮನ ಸರ್ ಗೂ,ನಿಲಯಕ್ಕೂ ಅನಂತಾನಂತ ಧನ್ಯವಾದಗಳು... ಇದಕ್ಕೂ ಮುಂಚೆ ತಮ್ಮಲ್ಲಿಗೆ ಬಂದು ಹಾಡಿದ್ರಂತಲ್ಲ ಅದೂ ಇದ್ರೆ ಹಾಕಿ ಪ್ಲೀಸ್
ಅಬ್ಬಬ್ಬಾ ಎಂಥಹ ಸುಂದರ ಸಂದರ್ಶನ ನಮ್ಮ ಕಿವಿಗಳು ಪಾವನ ಆಯಿತು ಅಣ್ಣಾವ್ರ ಸವಿ ಕನ್ನಡ ಕೇಳುತ್ತಿದ್ದರೆ ಮನಸ್ಸು ಸಂತೋಷ ದಿಂದ ಕುಣಿದಾಡಿತು ಪೂರ್ಣ ಪ್ರಮಾಣದ ಸಂದರ್ಶನ ಕೇಳ ಬೇಕೆನಿಸಿತು
ಕನ್ನಡ ಅಂದ್ರೆ ಅಣ್ಣಾವ್ರು
ಅಣ್ಣಾವ್ರು ಅಂದ್ರೆ ಕರ್ನಾಟಕ 🎉🎉🎉🎉🎉🎉🎉🎉🎉🎉🎉🎉
ಮಂಜುಳಾ ಪುರಾಣಿಕ್ ಮೇಡಂ ನಿಮಗೆ ತುಂಬಾ ಧನ್ಯವಾದಗಳು ಒಂದು ಒಳ್ಳೆಯ ಸಂದರ್ಶನ 1977ಅಂದರೆ 47ವರ್ಷದ ಹಿಂದಿನ ಸಂದರ್ಶನ ಆಕಾಶವಣಿ ಧಾರವಾಡ ಕೇಂದ್ರಕ್ಕೆ ಧನ್ಯವಾದಗಳು ಕಾಯಿದು ಇಟ್ಟಿದ್ದೀರಿ ಮರೆಯಲಾರದ ಸಂದರ್ಶನ ಅಣ್ಣಾವರ ಮಾತು ಸುಮಧುರ
😊😊😊😊😊😊😊😊😊😊😊😊😊😊😊ⁿ
❤️ ತುಂಬಾ ಧನ್ಯವಾದಗಳು
Thanks toakshavani
ಅಣ್ಣಾವ್ರ ಎಮ್ಮೆ ಯಿಂದ ಶುರುವಾದ ಹಾಡು
ಹೆಮ್ಮೆ ಪಡುವಂತಾಯಿತು ಕನ್ನಡನಾಡು ❤❤❤
1977ರ ಹಳೆಯ ಮರೆಯದ ಮಾಣಿಕ್ಯದ ಸಂದರ್ಶನ ಕೇಳಲು ಅತಿ ಸಂತೋಷವಾಯಿತು ಅದರಲ್ಲೂ ಎಲ್ಲರ ಮೆಚ್ಚುಗೆಯ ಡಾಕ್ಟರ್ ರಾಜಕುಮಾರ್ ಅವರ ಸಂದರ್ಶನ ಮನಸ್ಸಿಗೆ ಸಾಕಷ್ಟು ನೆಮ್ಮದಿ ಯಾ ಯಿತು ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ಒಂದು ಸಲಾಂ......❤
Koti Salam
ಅರಳು ಹುರಿದಂತೆ ಮಾತನಾಡಿದರೆ. ಅವರಿಗೆ ಅವರೇ ಸಾಟಿ
ನಾವು ಹಾಗೂ ನಮ್ಮ ಕನಾ೯ಟಕ ತುಂಬ ಧನ್ಯ.
ಅಕಾಶ ವಾಣಿ ದಾರವಾಡ ಅಮೃತ ಮಹೋತ್ಸವ ಧನ್ಯ ವಾದಗಳು. ಡಾಕ್ಟರ್ ರಾಜ್ ಎಂದೆಂದಿಗೂ ಮರೆಯಲಾಗದ ಮಾಣಿಕ್ಯ....
1977 - ಆಗಲೇ ರಾಜಣ್ಣ ಕನ್ನಡದ superstar ಆಗಿಬಿಟ್ಟಿದ್ದರು... ಮಾಡಿದ ಪ್ರತಿಯೊಂದು ಸಿನಿಮಾ super hit... ಆದರೂ ಆ ನಯ ವಿನಯ, ಸರಳತೆ ಕೊನೆವರೆಗೂ ಬಿಟ್ಟು ಕೊಡಲಿಲ್ಲ....
ಒಂದೆರಡು ಸಿನಿಮಾ hit ಆದರೆ ಇಂದಿನ ಪೀಳಿಗೆಯ ಕೆಲವು ನಟರು ಮಾಡುವ ಆವಾಂತರಗಳನ್ನು ದಿನಾ tv ಯಲ್ಲಿ ನೋಡುತ್ತಿದ್ದೇವೆ...
ಅಪ್ಪಾಜಿ ದೇವರು ಅವರ ಅತ್ಯುತ್ತಮ ಅದ್ಭುತ ಲೇಖನ ಸಂದರ್ಶನ ಮೇಡಂ 🌹💞💞💞💞🙏🙏🙏🙏🙏🙏🙏
1977 ಇಂದಿಗೆ 47 ವರ್ಷದ ಹಿಂದೆ ಆಡಿದ ಮಾತುಗಳು ಅಣ್ಣಾವ್ರ ಕೊನೇ ದಿನದ ತನಕ ಇದೇ ಮಾತುಗಳು ಎಂದಿಗೂ ಬದಲಾಗಲಿಲ್ಲ.🎉❤❤
ಅದು ಮನದಾಳದಿಂದ ಬರುವ ಮಾತುಗಳು.ಬದಲಾಗಲು ಹೇಗೆ ಸಾಧ್ಯ.
ಇಂಥ ಕಲಾವಿದನನ್ನು ಪಡೆದ ಕನ್ನಡ ತಾಯಿ ಧನ್ಯ
ಅದ್ಭುತ ಅತ್ಯದ್ಭುತ ಕಾರ್ಯಕ್ರಮ,
ಆಕಾಶವಾಣಿ ದಾರವಾಡಕ್ಕೆ
ಧನ್ಯವಾದಗಳು.
ಕನ್ನಡ ಸರಿಯಾಗಿ ಮಾತನಾಡಲು ಬಾರದ ನಾಯಕ ನಟ,ನಟಿಯರು ಇದನ್ನು ಇದನ್ನು ಕೇಳಬೇಕು ಎಂಬುದು ನನ್ನ ಅಭಿಪ್ರಾಯ.
ಕೇಳಬೇಕು
ವರನಟನ ವಿನಯ ವ್ಯಕ್ತಿತ್ವ ಸಂಸ್ಕಾರ ಸಾಧನೆ ಅನನ್ಯ ಅಪೂರ್ವ ಅದ್ಭುತ..!
ಇದೊಂದು ಬಹು ಚೆಂದದ ಅರ್ಥಪೂರ್ಣ ಸಂದರ್ಶನ..!
ವಾಮನ್ ಸರ್ ಕೂಡಾ ಸಾಧನೆಯಲ್ಲಿ ತ್ರಿವಿಕ್ರಮರೇ..!
ಸಾಧಕರಿಬ್ಬರ ಕೂಡಲ ಸಂಗಮವಿದು...
ಕರ್ಣಾನಂದದಿಂದ ಈ ಭಾನುವಾರದ ಬೆಳಗನ್ನು ಬೆರಗುಗೊಳಿಸಿ ಮತ್ತಷ್ಟು ಸುಂದರಗೊಳಿಸಿ ಬೆಳಕುಗೊಳಿಸಿತು..!
ಸಾವಿರದ ಶರಣು...
🎉🎉🎉🎉🎉🎉🎉
ನಾನು ಹುಟ್ಟಿದ್ದು 1972 ನನ್ನವರ ಆ ದಿನಮನಾಗಳಲ್ಲಿ ಮನರಂಜನೆಎಂದರೆ ಅದು ಧಾರವಾಡ ಆಕಾಶವಾಣಿ ಈಗ ಈ ಪ್ರಸಾರವನ್ನು ಕೇಳಿ ಮನೋಲ್ಲಾಸ್ಸಾವಾಯಿತು ನಿರೂಫಿಸಿದಂತ ಮಂಜಳ ಮೇಡಂ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು
I'm Also 1972
ನಾನೂ ಕೂಡ ೧೯೭೨ರಲ್ಲಿ ಜಮಿಸಿದ್ದು, ಬಹುಶಃ ಎಂಬತ್ತರ ದಶಕದ ಹಿಂದೆ ಹುಟ್ಟಿದವರಲ್ಲಿ ಡಾ.ರಾಜ್ ಅವರು ಅವಿಸ್ಮರಣೀಯರಾಗಿ ಮನದಲ್ಲಿ ಮೂಡಿದ್ದಾರೆ.
@@piouskerur ಧನ್ಯವಾದಗಳು❤️
🎉ಒಂದು ವಿಶಿಷ್ಟ ಅನುಭವ ಆಯಿತು ಕಾರ್ಯ ಕ್ರಮವನ್ನು ಮತ್ತೆ ಕೇಳಿಸಿದ ನಿಮ್ಮಿಗೆ ವಂದನೆ ಅಭಿನಂದನೆ ನಿಮಗೆ
ಇಷ್ಟು ವರ್ಷಗಳ ನಂತರ ಅಣ್ಣವ್ರ್ ದ್ವನಿ ಕೇಳಿ ಬಹಳ ಅನಂದವಾಯಿತು ಪ್ರಸ್ತುತಿಗಾಗಿ ಧನ್ಯವಾದಗಳು
ಧನ್ಯವಾದಗಳು ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ನನ್ನ ಅಪೇಕ್ಷೆ ಮೇರೆಗೆ ಅಪಲೋಡ ಮಾಡಿದಕ್ಕೆ.
ಈ ರೇಡಿಯೋ ಪ್ರಸಾರವನ್ನು ನಾನು live ಕೇಳಿದ್ದು ಇನ್ನೂ ಚೆನ್ನಾಗಿ ನೆನಪಿದೆ. ಆಗ ನಾನು 9ನೇ ತರಗತಿಯಲ್ಲಿ ಓದುತ್ತಿದ್ದೆ... ಇದರ ಮರುಪ್ರಸಾರ ಮಾಡಿದ ಆಕಾಶವಾಣಿಗೆ ಹೃತ್ಪೂರ್ವಕ ಧನ್ಯವಾದಗಳು 🙏
Punyavantaru neevu
ಸ್ವರ್ಗ, ಸ್ವರ್ಗ, ಸ್ವರ್ಗ, ದಲ್ಲಿದ್ದೇ ಸ್ವಾಮಿ ಇಷ್ಟು ಹೊತ್ತು, ಮುಗಿದಾಗ ಕೆಳಕ್ ಬಿದ್ದಂಗಾಯ್ತು.ಕೋಟಿ ನಮನಗಳು.
I am born in 1997, my father and mother use to love his acting and i started watching his movies, i also love him very much and i think no one can replace Rajkumar in acting skills. he is legend ❤
ಎಂಥಾ ಸಂವಾದ, ಎಷ್ಟು ಮುಗ್ಧತೆ ❤
ಈ ವಿಡಿಯೋ ಪ್ರತಿಯೊಬ್ಬ ಕನ್ನಡಿಗರ ಕಿವೀ ಗಳಿಗೆ ತಲುಪಬೇಕು....❤❤
ಎಲ್ಲರಿಗೂ ಹೃತ್ಪೂರ್ವಕವಾದ ಧನ್ಯವಾದಗಳು
I am lucky to have seen dr rajsir during guri film shooting, a small scene was shot in my grandma house iwas about 10yrs old, we were shy so couldn't interact with sir, between shots anna looked around our house said mane tumbha channagide , and my mom prepared coffee for entire film unit she offered coffee to annavru without any hesitation sir had coffee my mom was standing little far but annavra came back with the tumbler gave it to my mom and said coffee thumbha channagede tahi, till now i remember it clearly, i think the main reason for admiring annavru is not only acting but his down to earth nature, we were common people yet how respectfully sir interacted with our family, that always stays in our ❤❤❤
ಅದ್ಬುತ ಸಂದರ್ಶನ Dr ರಾಜ್ ಅವರದ್ದು.
ಆಕಾಶವಾಣಿ ಯನ್ನು ಇನ್ನೂ ಶ್ರೀಮಂತ ಗೊಳಿಸಬೇಕಿತ್ತು
ಸೂಪರ್ ಹಿಟ್ ಕಾರ್ಯಕ್ರಮ ಆಕಾಶವಾಣಿ ಧಾರವಾಡ ಧನ್ಯವಾದಗಳು
🙏ಥ್ಯಾಂಕ್ಸ್ ಟು ಧಾರವಾಡ ಆಕಾಶವಾಣಿ 🙏🎉🎉
ಧನ್ಯವಾದಗಳು 🙏🙏🙏🙏 ಅಣ್ಣಾವ್ರು ಮಾತು ಕೇಳಿ ಆನಂದವಾಯಿತು.
19:36 ಅಪ್ಪು ಬಗ್ಗೆ ಅಣ್ಣಾವ್ರು ಆವಾಗಲೇ ಹೇಳಿದ್ರು 🙏
Dr. Rajkumar avara dwani sandrshana keli Mrustanna Bhojana savida hage ayithu.
❤❤❤❤❤❤❤❤
ಧನ್ಯವಾದಗಳು ಸರ್🙏
ಜೀವನ ಸಾರ್ಥಕ ವಾಯಿತು
ಹೃದಯ ಪೂರ್ವಕ ಧನ್ಯವಾದಗಳು 🙏🙏👍🙏🙏🙏🙏
ನಮ್ಮ ನಾಡಿನ ಕಲೆ ಸಂಸ್ಕೃತಿ ಪ್ರತಿಬಿಂಬವೇ ಆಕಾಶವಾಣಿ
What an interview! Amazing singing by Dr Raj
ಎಷ್ಟು ವೇಗ ವಾಗಿ ಸ್ಪಷ್ಟ ವಾಗಿ ಮಾತಾಡಿದ್ದಾರೆ ಅಣ್ಣಾ ಅವ್ರು
ಆಕಾಶ್ ವಾಣಿ ಧಾರವಾಡ ಈ ವಾಯ್ಸ್ ಕೇಳಲು ಚೆನ್ನ
ಅಣ್ಣೋರ ಸಂದರ್ಶನ ಕೇಳೋದೇ ಒಂದು ಆನಂದ ❤
ಭಾರೀ ಒಳ್ಳೆಯ ಕಾರ್ಯಕ್ರಮ
mam
ಪ್ರೊ ಗಿರೀಶ ಪಂತರ ಗದಗ್
ಅಣ್ಣಾವ್ರೇ 🥰🥰❤ ಎಂಥಾ ಧ್ವನಿ 🥰😍❤ ಇನ್ನೂ ಇರ್ಬೇಕಿತ್ತು ನೀವು 😢
सुपर हिट कार्यक्रम.बहुत दिनो बाद आण्णाजी डॉ.राजकुमारजी का मुलाखात सुनेने को मिला .इस लिये आकाशवाणी धारवाड केंद्र के लिये कोटी कोटी
धन्यवाद...❤❤
ಸೂಪರ್ಬ್ ಪ್ರೋಗ್ರಾಂ ಮೇಡಂ. ಒನ್ ಅಂಡ್ ಓನ್ಲಿ ಲೆಜೆಂಡ್ ಅಂಡರ್ ದ ಸನ್..... ಮಾಹಿತಿಗಾಗಿ ವಂದನೆಗಳು ಹಾಗೂ ಪ್ರಣಾಮಗಳು ಹಾಗೂ ವಂದನೆಗಳು ಹಾಗೂ ಧನ್ಯವಾದಗಳು ಮತ್ತೆ ಮತ್ತೆ.....❤
ತುಂಬಾ ಉತ್ತಮ ಕಾರ್ಯ ಕ್ರಮ.
ಎಂಥ ಅದ್ಬುತ ಸರಳ ತೂಕವಾದ ಮಾತು. ಸ್ವಲ್ಪವೂ ಆಡಂಬರವಿಲ್ಲದ ಮನದಾಳದ ಮಾತು. ಸಂಧರ್ಶಕರಿಗೆ ಮತ್ತು ಆಕಾಶವಾಣಿಗೆ ಧನ್ಯವಾದಗಳು
Waah
Ati aparoopada interview, Thanks for uploading.
Rajkumar avara haralubhurida bhaashe eshtu chennaagi kelsutte.
Kollegalada kanndada sogadu, avara maatalli allalli eddu kasntaa id.
Keltaa idre, kelavu kade Puneet maatu keldange aagutte.
Golden man please continue episode superb 🙏 👌
Lastly without Music song superb
ರಾಜಕುಮಾರ್ ಧ್ವನಿ ಕೇಳಿ ತುಂಬಾ ಸಂತೋಷವಾಯಿತು 🙏🙏🙏🙏🙏🙏
ಕೋಟಿಗೊಬ್ಬ ರಾಜಕುಮಾರ 🙏🙏🙏
Annavaru estu spastavagi, vegavaagi yaavude naatakiyathe mathnadidaare.... Super episode sir. Dhanyavadagalu
ಅಣ್ಣವ್ರು ಮಾತು ಕೇಳ್ತಾ ಇದ್ರೆ,, ಕೇಳ್ತಾನೆ ಇರ್ಬೇಕು ಅನ್ನಿಸತ್ತೆ ❤️
ನಿಜ 👌👌👌
Memorable program thanks Akashavani Dharwad
Super interview.. Thanks to akashwani Dharwad..
ಸೂಪರ್ ಕಾರ್ಯಕ್ರಮ ಅಣ್ಣಾವರ ಮಾತೆ ಮುತ್ತು ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು ❤ ಜೈ ಕರ್ನಾಟಕ ಮಾತೆ ಸಿರಿ ಕನ್ನಡ ರಾಜ್ಯೋತ್ಸವ ಬೆಳಗಿತು
ನನಗೆ 30 ವರ್ಷ. ನಾನು ತುಂಬಾ ದೊಡ್ಡ ಅಭಿಮಾನಿ ಅಲ್ಲ ಅನ್ಕೊಂಡಿದ್ದೆ. ಆದರೆ ಕಣ್ಣಲ್ಲಿ ಬಂದಿರೋ ನೀರು ಹೇಳುತ್ತೆ. ನನ್ನ
ಜೀವನದ ಕೆಲವು ದಿನಗಳು Dr. ರಾಜ್ ಕುಮಾರ್ ಅವರಿಗೆ ಸೇರಿದ್ದರು ನನಗೆ ಯಾವುದೇ ನೋವು ಇರುತಿರಲ್ಲಿಲ್ಲ.
ಧನ್ಯವಾದಗಳು ಮೇಡಂ
Dr. ರಾಜ್ 🙏🙏🙏🙏♥️♥️♥️♥️
ಧನ್ಯವಾದಗಳು.
ಈ ಕಾರ್ಯಕ್ರಮ ವೀಡಿಯೊ ಅಗಿದ್ದಾರೆ ಚೆನ್ನಾರುತ್ತಿತ್ತು
I heard this in 1977, when I was 4 years old,I was in Ettinagudda at that time.Great time, Great era.Thanks for this Video
ತುಂಬಾ ಚೆನ್ನಾಗಿ ಮೂಡಿ ಬಂದಿತು 🙏🙏👌
ಅದ್ಭುತವಾದ ಸಂದರ್ಶನ 👌👌👌ಸಂದರ್ಶನದ ಪೂರ್ಣವಾದ ದ್ವನಿಮುದ್ರಣ ಲಭ್ಯವಿದ್ದಲ್ಲಿ ದಯವಿಟ್ಟು ಅಪ್ಲೋಡ್ ಮಾಡಿ 🙏🏻
Great full thanks to madam
Im Sharing to all my kannada Groups
Great Interview
Super interview
Manjula Madam thumba danayavadagalu
ಅಮರ ಡಾ ರಾಜ್ ❤❤❤❤
Super sandashrn❤❤❤❤❤
Soooperb. Karnamrutha
Dhanyavadagalu
Thanks to Akashwani dharwad
Super interview sir
ಧನ್ಯವಾದ
Unique interview
Great ❤❤❤❤
ಸೂಪರ್ 👏👏👏👌🙏🙏
Veary veary thanks 🎉
ಮಿನುಗು ತಾರೆ 🌷🙏🙏🙏🙏🌷legend👌👌👌👌
Sooper interview of god raajkumar,pls upload full interview
ಸೂಪರ್
ಅಣ್ಣಾವ್ರು 💛❤😍💪
ಅಣ್ಣಾವರಿಗೆ ಅಣ್ಣಾವ್ರೇ ಸಾಟಿ
Namma Annavru 🙏❤️❤️😍
ಅಪರೂಪದ ಸಂದರ್ಶನ ಸೂಪರ್
ರಾಜಣ್ಣ ಮತ್ತೊಮ್ಮೆ ಹುಟ್ಟಿ ಬಾ,
ಕನ್ನಡವೇ ಧನ್ಯವಾದಗಳು
ಕರ್ಕಶ ಧ್ವನಿ ಯಿಂದ ಕೆಟ್ಟಿದೆ ನಿನ್ನ ಕರ್ಣಂಗಳು ಪಾವನವಾದವು. ❤
DR VARANATA RA LIVELY LOVELY TALK
Dr..Raj Matte Huttibanda Anubhava
Appu bagge aagale bhavishya nudidhidhhare
Nice program 🎉🙏🙏
Karnataka rathna, Padmabhushana, Dadasaaheb paalke Awaardee, Gaana gandharva, Kannada kanmai, kannada kanteerava Dr. Rajkumar ra maathugalu vaah... avismaraneeya nanna paalige
Please share this wonderful archival recording
ಸಂಪೂರ್ಣ ಭಾಗ ಹಾಕಿ
ಅಣ್ಣಾವ್ರ ಎಚ್ಚಮ ನಾಯಕ ನಾಟಕವನ್ನು ಪ್ರಸಾರ ಮಾಡಿ. ಕೇಳೋಣ
Oh my God....Dr Raj took....our Town Hospet...s name ..He got bedara kannappa offer when he was Doing..... part in Hospet
❤🎉🎉🎉❤
🙏🙏🙏🙏🙏🙏 DEVRU
Minuguthare kalpana avara interview upload madi.. plz
ಅಪ್ಪು ಬಗ್ಗೆ ಅಣ್ಣಾವ್ರು ಅಂದೇ ಭವಿಷ್ಯ ನುಡಿದಿದ್ದರು....
Appu reference @19:40