Olithu Madu manusa ಒಳಿತು ಮಾಡು ಮನುಸಾ -Naveen sajju

Поделиться
HTML-код
  • Опубликовано: 7 сен 2024
  • Movie -Marubhumi
    Music -Madhura
    Lyrics -Rushi
    Singer -Naveen Sajju

Комментарии • 1,4 тыс.

  • @jaijark
    @jaijark 5 месяцев назад +52

    ಈ ಹಾಡನ್ನು ಇಷ್ಟ ಪಡುವವರ ಜೀವನ ಉತ್ತಮ ಜೀವನ ಸಾರದಿಂದ ಕೂಡಿರುತ್ತದೆ

  • @nageshtv4492
    @nageshtv4492 2 года назад +37

    ಈ ಹಾಡಿನಿಂದ ಮನುಷ್ಯ ಹೇಗೆ ಜೀವನ ಮಾಡಬೇಕು, ಯಾವುದು ಶಾಶ್ವತ ಅಲ್ಲ ,ಯಾರಿಗೂ ತೊಂದರೆ ಕೊಡದೇ ಒಳ್ಳೆಯತನದಿಂದ ಇರಲು ಕಲಿಯಬಹುದು.....

  • @nageshtv4492
    @nageshtv4492 8 месяцев назад +16

    ಈ ಹಾಡು ಕೇಳಿದ ಮೇಲೆ ಮನುಷ್ಯ ಬದಲಾಗಲೇಬೇಕು ,ಇನ್ನೊಬ್ಬರಿಗೆ ಯಾವುದೇ ತೊಂದರೆ ಕೊಡದೇ ಬಾಳಬೇಕು ಜೀವನ ಶಾಶ್ವತ ಅಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು

  • @mohanbabumohan9882
    @mohanbabumohan9882 3 года назад +89

    ದಯವಿಟ್ಟು ಯಾರು ಸಹ ಈ ಗೀತೆಯನ್ನು ಕೇವಲ ಒಂದು ಮನೋರಂಜನೆ ಗೀತೆ ಎಂದು ಭಾವಿಸಬೇಡಿ, ಮಾನವನ ಜೀವ -ಜೀವನದ ಸಾರ ವಿದೆ.................. ಮೋಹನ್

    • @raghurraghur1446
      @raghurraghur1446 Год назад +4

      ಹೌದು ಸಾರ್ ಈ ಹಾಡಿನಲ್ಲಿ ಬಹಳ ಅರ್ಥವಿದೆ ಈ ಹಾಡಿನ ಸಾರಾಂಶವನ್ನು ಅರ್ಥ ಮಾಡಿಕೊಂಡರೇ ಜೀವನ ಇಷ್ಟೇನಾ ಅನ್ಸುತ್ತೇ 😢

    • @rathnakar5027
      @rathnakar5027 Год назад

      ++jjj++j

    • @syedmurtuja5092
      @syedmurtuja5092 4 месяца назад +1

      ಹೌದು ಸರ್

    • @user-mv7mr6ki1s
      @user-mv7mr6ki1s 4 месяца назад

  • @raghurraghur1446
    @raghurraghur1446 Год назад +24

    ಕಣ್ಣು ಮುಚ್ಚಿಕೊಂಡು ಈ ಹಾಡನ್ನು ಕೇಳುತ್ತಿದ್ದರೇ ಕಣ್ಣಲ್ಲಿ ನೀರು ತಾನಾಗೇ ಬರುತ್ತೇ 👏👏

    • @usersiddharthAnjali
      @usersiddharthAnjali Год назад

      ಸರ್ ಕಣ್ಣು ಮುಚ್ಚಿದ್ರೆ ಕಣ್ಣಲ್ಲಿ ನೀರು ಹೇಗ ಬರುತ್ತೆ

    • @raghurraghur1446
      @raghurraghur1446 Год назад +1

      ​@@usersiddharthAnjali ಸ್ವಲ್ಪ ಬೆಜಾರಲ್ಲಿದ್ದಾಗ ಕಣ್ಣು ಮುಚ್ಚಿಕೊಂಡು ಈ ಹಾಡು ಕೇಳಿ ಆಗ ಗೊತ್ತಾಗುತ್ತೇ

  • @rudrappat1308
    @rudrappat1308 4 года назад +117

    ಮನುಷ್ಯ ಕಲಿಯಬೇಕಾದ ನಿಜವಾದ ಬದುಕಿನ ಸೂತ್ರವಿದು ಇದನ್ನು ಕಲಿತವನು ನಿಜವಾದ ಮನುಷ್ಯ 👍👌🙏

    • @user-hb7oc6jc5t
      @user-hb7oc6jc5t 4 года назад +3

      ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ruclips.net/video/3iAXcoP2eVI/видео.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.

    • @boodemmabyagwat4874
      @boodemmabyagwat4874 3 года назад

    • @knlpresent2113
      @knlpresent2113 3 года назад

      Nice

    • @charishnaik4116
      @charishnaik4116 3 года назад

      @@boodemmabyagwat4874 'vxjsvsvdlsvdhsdvdfzjdbbd

    • @charishnaik4116
      @charishnaik4116 3 года назад

      Sksd

  • @basavarajaavanti8668
    @basavarajaavanti8668 Год назад +22

    ಅರ್ಥಪೂರ್ಣವಾದ ಹಾಡು ಸರ್ ಇದು ಇದನ್ನು ಸರಿಯಾಗಿ ತಿಳಿದು ಕೊಂಡರೆ ಜೀವನ ಪಾವನವಾಗುತ್ತದೆ ಈ ಸುಂದರ ಹಾಡನ್ನು ಹಾಡಿದ ನಿಮಗೆ ಹಾಗೂ ಈ ಹಾಡನ್ನು ರಚಿಸಿದವರಿಗೆನನ್ನ ಅನಂತಾನಂತ ಧನ್ಯವಾದಗಳು

  • @JagatSingh-ju6ic
    @JagatSingh-ju6ic Год назад +20

    I am from Rajasthan but staying in karnataka from last 23 years. My favorite song in my life this song which i hear lot of time

  • @siddu9801
    @siddu9801 Год назад +56

    ಸರ್ ನಿಮ್ಮ ದ್ವನಿ ತುಂಬಾ ಅದ್ಭುತವಾಗಿದೆ. ನಮ್ಮ ಊರು ಬದಾಮಿ ನಾನು ನಿಮ್ಮ ದೊಡ್ದ ಅಭಿಮಾನಿ.ಸರ್ ನೀವು ಆದಷ್ಟು ಎಲ್ಲಾ ಕನ್ನಡ ಭಾವ ಗೀತೆಗಳನ್ನು ಹಾಡಿ ಮರು ಜೀವ ನೀಡಬೇಕು.ಇದು ನನ್ನ ಚಿಕ್ಕ ಆಸೆ🙏🙏🙏

  • @puttarajum.d.7707
    @puttarajum.d.7707 3 месяца назад +2

    ಸರ್ ಎಷ್ಟು ಸರಿ ಕೇಳಿದ್ರು ಈ ಹಾಡು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ ಅಷ್ಟು ಅಧ್ಬುತ ವಾಗಿದೆ ಈ ಹಾಡು ಬರೆದವರಿಗೂ ಸಂಗೀತ ನಿರ್ದೇಶಕ ಹಾಗೂ ಗಾಯಕರಿಗೂ ಕೋಟಿ ಕೋಟಿ ಪ್ರಣಾಮಗಳು ಸರ್

  • @manjunathtondihal1462
    @manjunathtondihal1462 3 года назад +91

    ಈ ಹಾಡನ್ನು ಕೇಳಿದರೆ ಎಲ್ಲಾ ನೆನಪು ಆಗುತ್ತೆ ಅಣ್ಣಾ....ನಿಮಗೆ ನಿಮಗೆ ನನ್ನ ಕೋಟಿ ಕೋಟಿ ನಮನಗಳು ಅಣ್ಣಾ ಹಾಗೂ ಸಿ ಅಶ್ವಥ್ ನಾರಾಯಣ ಸರ್ ಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು.......,😂😂😂🙏🙏🙏

  • @manappabadiger8225
    @manappabadiger8225 2 года назад +10

    ಈ ಹಾಡಿನಿಂದ ಅರ್ಥವಾಗುತ್ತೆ ನಮ್ಮದೇಶದ ಸಂಸ್ಕೃತಿ

  • @snehagennurmath5772
    @snehagennurmath5772 3 года назад +26

    ಈ ಹಾಡು ಕೇಳಿದಾಗ ಕಣ್ಣಲ್ಲಿ ನೀರು ತಾನಾಗೇ ಬರುತ್ತೆ..😧

  • @colourfullkiran
    @colourfullkiran 3 года назад +205

    ತಾಳ್ಮೆ ಕೆಲವೊಮ್ಮೆ ಕಹಿ ಅನಿಸಬಹುದು ಆದರೆ ಯಾವತ್ತೂ ಅದರ ಫಲ ಸಿಹಿಯಾಗಿ ಇರುತ್ತದೆ

  • @ksgaming2021
    @ksgaming2021 Год назад +4

    ಸೂಕ್ಷ್ಮವಾಗಿ ಈ ಗೀತೆಯನ್ನು ಆಲಿಸಿದರೆ ಸಿ.ಅಶ್ವಥ್ ಸರ್ ನೆನಪಾಗುತ್ತಾರೆ

  • @user-kj1ds1zh4t
    @user-kj1ds1zh4t 10 месяцев назад +6

    Oh God Honorable H D KUMAR SWAMI JI THE FORMER CM OF KARNATAKA IS WATCHING EMOTIONALLY THIS FINEST SONG THANKS TO THE LEGEND SINGER. BELGAUM CITY' KARNATAKA

  • @sharanappag5293
    @sharanappag5293 3 года назад +93

    ಮನುಷ್ಯನ ಅಹಂಕಾರಕ್ಕೆ ಬ್ರೇಕ್ ಹಾಕುವ ಸಾಂಗ್.....

    • @charishnaik4116
      @charishnaik4116 3 года назад

      Garden💄💅💇👑💄💅💇👑😉🙈🙊🥭🍅🥭🍅🍑🥭🍅🥭🥑🍎🥭🧅🧅🧅🧅🧅🧅🧅🧅🍅🍅🍅🍅🍅🍅🍅🍅🍅🍅🍅🍅🍅🍅🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎👨💓👩👨💓👩👨💓👩👨💓👩👨💓👩🍅🍅🍅🍅🍅🍅🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎

    • @charishnaik4116
      @charishnaik4116 3 года назад

      🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍋🍎🍎🍎🍎🍎🍎🍎🍎🍎🍎🍎🍎🍎🍎🍅🍅🍅🍅🍅🍅🍅🍅🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍏🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎🍎

    • @surendrareddyg8396
      @surendrareddyg8396 Год назад +1

      Raj

  • @farukhawaldar6629
    @farukhawaldar6629 2 месяца назад +1

    ನನ್ನ ಕನ್ನಡ ಸುಂದರ ಲೋಕದ ಅತ್ಯಂತ ಸುಂದರ ಹಾಗೂ ಅರ್ಥಪೂರ್ಣ ಹಾಡು soooper.. 👌👌🙏🙏
    ಜೈ ಹಿಂದ್ ಜೈ ಕರ್ನಾಟಕ

  • @Arpita_Adugevlogs
    @Arpita_Adugevlogs 2 года назад +9

    2021 ರಲ್ಲಿ ಕೇಳತಾ ಇರೋರು ಲೈಕ ಮಾಡಿ.......ಎಷ್ಟ ಕೇಳಿದ್ರು ಕೇಳತಾನೆ ಇರಬೇಕು.

  • @pranavsbharadwaj5702
    @pranavsbharadwaj5702 3 года назад +9

    ಅದ್ಭುತ ಸಾಹಿತ್ಯ, ಸಂಯೋಜನೆ ಮತ್ತು ಗಾಯನ.

  • @shridharajm2919
    @shridharajm2919 3 года назад +15

    ಕುಮಾರಸ್ವಾಮಿ ಸಹೃದಯಿ ರಾಜಕಾರಣಿ...🙏

  • @bunkkrishna2876
    @bunkkrishna2876 Год назад +6

    ದೀನ ದಲಿತರ ಆಶಾಕಿರಣ ನಮ್ ಕುಮಾರಣ್ಣ❤❤

  • @punarvacare3046
    @punarvacare3046 3 года назад +37

    ನವೀನ್ ಸಜ್ಜು.. ನವ ನವೀನ ಭಾವ 👌👌
    ಮನಮುಟ್ಟುವ ಸಾಲುಗಳು ❤❤

  • @shanthkumar4227
    @shanthkumar4227 Год назад +50

    ಬಡವರ ಜೀವ ಕುಮಾರಣ್ಣಾ❤❤🙏🇳🇬👑

  • @shankarappahumnabade42
    @shankarappahumnabade42 4 года назад +5

    ಸುಂದರ ಸಾಹಿತ್ಯ ಮತ್ತು ನಿಮ್ಮ ಕಂಚಿನ ಕಂಠದ ದ್ವನಿ ಸೂಪರ್ ಸರ್

  • @anjumeena6137
    @anjumeena6137 2 месяца назад +1

    ಮೋಸ್ಗಾರ ಜನ ಈವಾಗ್ e ಹಾಡು ಕೇಳ್ದ ಮೇಲೆ ತುಂಬ 😢😢 ಬಂತು ಇವತ್ತು 😭😭🙏

  • @bheemlr1079
    @bheemlr1079 Год назад +7

    ಕುಮಾರಸ್ವಾಮಿ ಕಣ್ಣುಗಳು ಒದ್ದೆ ಆಗಿತ್ತು. 🙏

  • @umeshumesh2886
    @umeshumesh2886 4 года назад +41

    ನನಗೆ ಇಷ್ಟವಾದ ಸಾಂಗ್ ಇದು 😍😍

  • @basavarajbadagannavar7658
    @basavarajbadagannavar7658 2 года назад +63

    ಹೃದಯವಂತ ಮಿ .ಕುಮಾರಸ್ವಾಮಿ ಯವರು

    • @raghurraghur1446
      @raghurraghur1446 Год назад +1

      ಪಾಪಾ ಕುಮಾರಣ್ಣ ತುಂಬಾ ಒಳ್ಳೆಯ ಮನುಷ್ಯ ಅಂತಾ ಪುಣ್ಯಾತ್ಮನಿಗೆ ನಿಖಿಲ್ ಅಂತಾ ಲೊಫರ್ ಮಗನಾಗಿ ಹುಟ್ಟಿದ್ದು ಅವರ ದುರದೃಷ್ಟ 😢

    • @JagatSingh-ju6ic
      @JagatSingh-ju6ic Год назад +1

      @@raghurraghur1446 why boss you are saying this?

    • @user-yt6ro3gj2s
      @user-yt6ro3gj2s 6 месяцев назад

      ​@@JagatSingh-ju6icಕುಮಾರಣ್ಣನವರು ಒಬ್ಬ ಭಿಕ್ಷುಕ ಕೈ ಎತ್ತಿದರೂ ಗಾಡಿ ನಿಲ್ಲಿಸಿ ತಕ್ಷಣ ಅವನ ಕಷ್ಟ ಸುಖ ವಿಚಾರಿಸುತ್ತಾರೇ ಆದರೇ ನಿಖಿಲ್ ಪಕ್ಷದ ಕಾರ್ಯಕರ್ತರಿಗೇ ಮರ್ಯಾದೆ ಕೊಟ್ಟು ಮಾತಾಡಿಸಲ್ಲಾ ಅವನಿಗಿಂತಾ ಹಿರಿಯರಿಗೂ ಏಕವಚನದಲ್ಲಿ ಮಾತಾಡ್ತಾನೆ ಅದಕ್ಕೇ ಈ ಸಲ ನಮ್ಮ ರಾಮನಗರದಲ್ಲಿ ಅಷ್ಟು ಹೀನಾಯವಾಗಿ ಸೋತಿದ್ದು

    • @user-yt6ro3gj2s
      @user-yt6ro3gj2s 6 месяцев назад

      ​@@JagatSingh-ju6ic ಅವನಿಗೆ ಸಕ್ಕತ್ ದುರಹಂಕಾರ ಸಾರ್, ರಸ್ತೆಯಲ್ಲಿ ಒಬ್ಬ ಭಿಕ್ಷುಕ ಕೈ ಹಾಕಿದರೂ ಕುಮಾರಣ್ಣ ನಿಲ್ಲಿಸಿ ಅವನ ಯೋಗಕ್ಷೇಮ ವಿಚಾರಿಸಿ ಹೋಗ್ತಾರೆ ಆದರೇ ಇವನು ಕುಮಾರಣ್ಣನ ಸಮಕಾಲೀನರನ್ನೂ ಏಕವಚನದಲ್ಲೇ ಮಾತಾಡಿಸುತ್ತಾನೇ

    • @user-yt6ro3gj2s
      @user-yt6ro3gj2s 3 месяца назад

      ​@@JagatSingh-ju6icಕುಮಾರಣ್ಣ ರಸ್ತೆಯಲ್ಲಿ ಒಬ್ಬ ಭಿಕ್ಷುಕ ಕೈ ಮುಗಿದರೂ ಗಾಡಿ ನಿಲ್ಲಿಸಿ ಅವನ ಕಷ್ಟ ಸುಖ ವಿಚಾರಿಸುತ್ತಾ ರೇ ಆದರೇ ನಿಖಿಲ್ ಕುಮಾರಣ್ಣನ ವಯಸ್ಸಿನ ಕಾರ್ಯಕರ್ತರನ್ನೂ ಏಕವಚನದಲ್ಲಿ ಮಾತಾಡಿಸ್ತಾನೇ

  • @shivannashivanna5061
    @shivannashivanna5061 3 года назад +1

    ಇರುವುದು ಒಂದೇ ಮನುಷ್ಯ ಜಾತಿ ನೀತಿಯನ್ನು ಅನುಸರಿಸಿ ನಡೆಯುವ ಒಂದು ಬದುಕು ಕಲಿಸಿದ ಈ ಹಾಡು........

  • @yusuffpp3389
    @yusuffpp3389 4 года назад +5

    Manushyana yee lokada karthavya nijavaagiyoo haadinalli chennagi thilisiddaare.
    Super song and nice voice.
    God bless you dear.

  • @manjunath2801
    @manjunath2801 4 года назад +25

    Naveen sir really your singing like c.ashwath sir ..I have 4year kid he liked your songs very much especially this olithu madu manusa and en chandano takko....all the best sir 👍

  • @mallanagoudapatil7566
    @mallanagoudapatil7566 3 года назад +26

    👌ಚನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @iqbalwatch55
    @iqbalwatch55 Год назад +4

    What a beautiful voice and meaningful song for todays political leaders and all

  • @vishwavishwa4653
    @vishwavishwa4653 4 года назад +50

    ಇಹಲೋಕದ ಗಾನ ಕೋಗಿಲೆ
    ಸಿ ಅಶ್ವಥ್ ಸಾರ್...
    ಸೂಪರ್

    • @manjulavastradmanjul278
      @manjulavastradmanjul278 4 года назад +2

      ನಾವು ಪಕ್ಕಾ bjp ಆದರೂ kumaraswamy ಸರ್ ನಿಮಗೆ resepect kodatevi.

    • @chandranayakacn3939
      @chandranayakacn3939 3 года назад

      Iam vote bjp but I lov kumarswamy good works

  • @RaghuRaghu-to7zx
    @RaghuRaghu-to7zx 3 года назад +3

    😍😍ಏನು ಗುರು

  • @ramakrishnegowda1192
    @ramakrishnegowda1192 4 года назад +26

    Badavara bandhu, Rithara bennelubu shree HD kumaranna. 🙏🙏🙏

  • @chidanandamk7162
    @chidanandamk7162 Месяц назад +1

    ಮನಸಿನ ಕದವ ತೆರೆಸುವ ಸಾಹಿತ್ಯ... 🙏🙏💐

  • @dastagirsabnadaf1408
    @dastagirsabnadaf1408 2 года назад +3

    ಒಳ್ಳೆ ಯ ಹಾಡು ಮಾಡಿದಿರಿ.

  • @n.ramachandran.ramachandra64
    @n.ramachandran.ramachandra64 Год назад +1

    !!! Gratitude !!! What a Beautiful Powerful Message Song this is
    Everyone Heart Touching Kannada Message Song Very Nice Video. Namaste 🙏🙏🙏

  • @saddammullabijapurvijayapu806
    @saddammullabijapurvijayapu806 4 года назад +7

    Super 👌👌Song🙏🙏Heart tochable Song......

  • @shailajashailaja7619
    @shailajashailaja7619 4 года назад +6

    I like Naveen sajju olithu madu manusa song very much. Daily I listen that song. Fantastic

  • @ramakrishnegowda1192
    @ramakrishnegowda1192 4 года назад +48

    Shree HD kumaranna mothomme karunadena dhore agabekendhu nanu shree kalabyraveshwara swamy devararege, naadina prajagala paravagi, prarthane sallisuthene. 🇮🇳 vandhee matharam. 🙏🙏🙏

    • @Shaivaite_buddhist
      @Shaivaite_buddhist 2 года назад +1

      Yes he did janata darshana which no cm did

    • @satishgowdra4483
      @satishgowdra4483 Год назад

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊❤😊❤😊❤❤😊😊😊❤😊😊😊😊❤😊😊😊😊😊😊😊

    • @maheshmallappa3095
      @maheshmallappa3095 Год назад

      44

  • @Lokmathe-rx3fh
    @Lokmathe-rx3fh Год назад +2

    C aswath sir voice ಮತ್ತೆ ಕೇಳಿದಗೆ aitu tq brother

  • @harishabkh8183
    @harishabkh8183 2 года назад +3

    Super song super ಅಶ್ವಥ್ sir...

  • @user-eg6od4tk6c
    @user-eg6od4tk6c 4 месяца назад +2

    ಸೂಪರ್. ಹಾಡು

  • @mallikarjunabkalal8817
    @mallikarjunabkalal8817 4 года назад +21

    SUPER SONG ADOPTED REAL LIFE SUER MELODIES VOICE MR NAVEEN THNKS

  • @jayaramrameshkumar5937
    @jayaramrameshkumar5937 Месяц назад

    ಕುಮಾರ ಅಣ್ಣಾ ನೀವೇ ಭವಿಷ್ಯ ಕರ್ನಾಟಕ ಕೆ ದಯವಿಟ್ಟು ಸಮಾಧಾನವಾಗಿ ಇರಿ ನೀವೇ ಜಗತ್ತು

  • @ramakrishnegowdatr4888
    @ramakrishnegowdatr4888 2 года назад +15

    Badavara Bandhu Rithara bennelubu Sri HD kumaaranna, motthomme karunadina dhore agabekendhu 🌹nadadhevathe Sri chamundeshwari thaege prarthane sallisuthene,🌹 Jai Sri HD kumaaranna, 🌻🇮🇳🌹 VANDHEE MATHARAM 🌹 OM NAMO VENKATESHAYA NAMAHA 🌹🙏🙏🙏

  • @wattsappapp1123
    @wattsappapp1123 3 года назад +1

    ಜನರು ಈ ಪಧ್ಯ ಕೇಳಿಯಾದರೂ ಸ್ವಲ್ಪ ಚೇಂಜ್ ಆಗಲಿ....

  • @rohitpeace7387
    @rohitpeace7387 4 года назад +14

    Super sir, miss you lot, I am learning this song, I am very emotional yaaaa

  • @naturalremediesofbhagwatis5787
    @naturalremediesofbhagwatis5787 Месяц назад +1

    My one of favourite song, which touch everyone's Heart. It's reality,

  • @husanappadollin3930
    @husanappadollin3930 3 года назад +21

    Respected poeter we ate not forget your song thank you.

  • @muralin7003
    @muralin7003 4 года назад +12

    Dr. Rajkumar . Simplicity is his university. I had an opportunity to meet him in person and had cup of tea. It is a memorable event in my life. Wow what a wonderful soft spoken person. We are really missing him. Thanks for giving me an opportunity to comment.

  • @sulemanbasha8737
    @sulemanbasha8737 4 года назад +21

    Realty of Life with Sweet ,💓 touching Voice. sir Superb,Hats off

    • @abdulrehimanansar5476
      @abdulrehimanansar5476 4 года назад

      Super songs arjun

    • @prasanakumar4900
      @prasanakumar4900 4 года назад

      Adharha nammha karntkdhlli C M H D Kumarannha janreeghgee bhadwereegahgee kalsha madethdreu Adharha nammha karntkdhlli kharma Siddhu sawrthkha and B j p karnataka janrha teergha duddhu lotee Haludhu neethee madoudhu anacher MLA ghalanna kalisehee sarkhar beelserdhru ewghaa Nammha janraha karmha dhavera kopaddu bakhu?

    • @puttalingappap9045
      @puttalingappap9045 2 года назад

      Drama

  • @nanjundamurthyc2728
    @nanjundamurthyc2728 4 года назад +6

    ನಿಮ್ಮ ಕಂಚಿನ ಕಂಠ ಅದ್ಭುತವಾಗಿದೆ ನವೀನ್ ರವರೆ.

  • @aryavardantn
    @aryavardantn 4 года назад +26

    This is the time to learn something new from democracy especially for leader ...

  • @sathishnayak1742
    @sathishnayak1742 4 года назад +10

    ಸೂಪರ್ ಸಾಹಿತ್ಯ, ಸೂಪರ್ ಕಂಠ, ಸೂಪರ್ ಗುರು,

  • @manjunibam
    @manjunibam 4 года назад +25

    ಕನ್ನಡ ಪದಗಳಿಗಿರುವ ತಾಕತ್ತೆ ಇದು ಅನ್ಸುತ್ತೆ

  • @sathyanarayanaraojadhav4937
    @sathyanarayanaraojadhav4937 Год назад +2

    Namma kumarana CM hagabeku maralli janapada munduvariyuthe please 👍👍👏👏🙏🙏🙏🙏🙏🙏

  • @mrutunjayhosamath1305
    @mrutunjayhosamath1305 3 года назад +13

    One of the best songs 😍❤️ 👌

  • @manukgowda2891
    @manukgowda2891 2 года назад +9

    Jai HDK Boss

  • @shyamkhareedhi4517
    @shyamkhareedhi4517 5 лет назад +65

    Heart touching lyrics..... Good singing

  • @manjunathmanju-ib7kq
    @manjunathmanju-ib7kq 4 года назад +16

    En song guru, what a message

  • @nazirhussain931
    @nazirhussain931 5 лет назад +22

    I like very much this is waht life if every one understand this song then earth is like swarga

  • @AdappaBagali
    @AdappaBagali Месяц назад +1

    ಈ ಜೀವನ ಕ್ಕೆ ಒಂದು ಮಾರ್ಗದರ್ಶನ

  • @lokeshgowda5610
    @lokeshgowda5610 2 года назад +1

    We are great full the writer Rushi and singer Naveen for marvelous song. Jai Kumar Swamy

  • @bharathkumar8923
    @bharathkumar8923 4 года назад +28

    Awesome voice sir!

  • @travobug_vinay3664
    @travobug_vinay3664 Год назад

    Ur voice gave good worth for this best hearted human kumarswamy ❤ best CM ever. We need his power back to save karnataka

  • @lakshmiks6561
    @lakshmiks6561 4 года назад +41

    What a voice superb singing.

  • @shidaraytanvashi2804
    @shidaraytanvashi2804 3 года назад +26

    What a voice bro!!!!!! Awesome👏👍

  • @manjunathakuri4527
    @manjunathakuri4527 5 лет назад +219

    ಅಶ್ವಥ್ ಸರ್ ನೆನಪಾಗುತ್ತದೆ ಸರ್ ನಿಮ್ ಧ್ವನಿ ಕೇಳಿದರೆ

    • @vishwasundhara6530
      @vishwasundhara6530 5 лет назад +9

      vishwa

    • @shashishashi297
      @shashishashi297 5 лет назад +5

      Manjunatha Kuri u

    • @vasanthgowdauvcbpur
      @vasanthgowdauvcbpur 5 лет назад +6

      ಈ ಹಾಡು ಮೊದಲಿಗೆ ಹಾಡಿರುವುದು ಅಶ್ವತ್ ಅವರೇ. ಮರುಭೂಮಿ ಕನ್ನಡ ಚಿತ್ರಕ್ಕಾಗಿ ನಿರ್ದೇಶಕ ಋಷಿ ರಚಿಸಿದ ಗೀತೆ.

    • @vijayadeshpande6450
      @vijayadeshpande6450 4 года назад +1

      @@vasanthgowdauvcbpurXT X

    • @gayathribhaskar8272
      @gayathribhaskar8272 4 года назад +3

      @@vasanthgowdauvcbpur no first naveen hadirodu

  • @arogya.maritamaritaamini1948
    @arogya.maritamaritaamini1948 3 года назад +3

    What a meaningful song, fantastic brother

  • @hariharisha4880
    @hariharisha4880 5 лет назад +248

    ಮನಮುಟ್ಟಿತು ಅಣ್ಣ.
    ಶರಣು ಶರಣಯ್ಯ

  • @rajeshmc5078
    @rajeshmc5078 3 года назад

    What a Lovely Song maga hatsoff to Singer Naveen Sajju really I have a become a fan

  • @girishkumarss8213
    @girishkumarss8213 4 года назад +10

    ಸೂಪರ್ ನನ ಸುದೀಪ್ ಅಣ ಸೂಪರ್ ಸಾಂಗ್ ಐ ಲವ್ ಯು ಟು ಸುದೀಪ್ ಅಣ

  • @user-kw1nk4ly2v
    @user-kw1nk4ly2v Месяц назад

    E haadu thumba sogasaagide Naveen Anna nim voice thumba esta

  • @Slayer__05
    @Slayer__05 4 года назад +10

    Really thanks a lot for remember this song navi hats off u

  • @gagan49455
    @gagan49455 3 года назад +2

    Voice ಸ್ವಲ್ಪ ಅಶ್ವತ್ಥ್ sir ತರ ನೇ ಇದೆ ಅಲ್ವಾ? 😍😍😍😍

  • @sairaimran8712
    @sairaimran8712 5 лет назад +41

    Nice voice great lirics yellaru idu thilkond nadedrey saaku

  • @varalaskhmih3979
    @varalaskhmih3979 4 года назад +21

    Super song, heart touching meaningful song, well sung. Tq.

  • @bhaskargowda4031
    @bhaskargowda4031 4 года назад +3

    What a lovely song ..ur eyes fill with tears ....and singer voice is too good it resembles Asgwath sir voice...

  • @heyitsme4769
    @heyitsme4769 Год назад +1

    I understand kannada very little ,but I love this song I hear it several times ...

  • @umeshaumesh3687
    @umeshaumesh3687 3 года назад +4

    Super song Anna I miss you ashvat sir 🙏🙏🙏😭😭😭

  • @kavyakavyanayak6879
    @kavyakavyanayak6879 4 года назад +5

    I am big fan of naveen sajju sir 😍😍

  • @sangeetharavi2864
    @sangeetharavi2864 5 лет назад +7

    Super song all the best

  • @Kiran__tandur
    @Kiran__tandur 4 года назад +5

    Fabulous song i luv it 💕💕

  • @ravikumarr3058
    @ravikumarr3058 4 года назад +4

    I love this song. I love ahwath sir. And naveen saju......

  • @ramakrishnegowdatr4888
    @ramakrishnegowdatr4888 2 года назад +4

    SRI HD kumaaranna navara kannugalalli thaae karalu Preethi kanuthadhe, ritharige badavarige anaarogya dhavarige holleya badhukannu kattikodabekendhu hrudhaya midiyuthidhe, mothomme nadina CM aagi nadaprabu kempegowdara jathyathitha paripalane madabekendhu Sri Manjunatha Swamy yavarige prarthane sallisuthene, Jai Sri kumaaranna, 🌻🇮🇳🌻 vandhee matharam 🌻🙏🙏🙏

    • @vishranthsuares4824
      @vishranthsuares4824 2 года назад

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc c c , c

    • @vishranthsuares4824
      @vishranthsuares4824 2 года назад

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc cccccccccccccccccccccccccccccccccccccccccccccccccccccccccccccccccccccc c

    • @vishranthsuares4824
      @vishranthsuares4824 2 года назад

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc ccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccccc cccccccccccccccccccccccccccccccccccccccccccccccccccccccccccccccccccccc

    • @vishranthsuares4824
      @vishranthsuares4824 2 года назад

      vyv v v v v v v v v v v v v v v v v vv v v v vv v v v v v v v vvvv v vv vvc v v vv v v vvcv v vc c v ccccccccccccccc cccc

    • @vishranthsuares4824
      @vishranthsuares4824 2 года назад

      c c

  • @RajeshR-zi7cn
    @RajeshR-zi7cn 4 года назад +7

    Super voice god bless u naveen

  • @manjunathag7703
    @manjunathag7703 Месяц назад

    ಈ ಹಾಡು ಕೇಳಿದರೆ ಸಾಕು ಜೀವನ ಸಾರ್ಥಕ

  • @tasleemahmed6145
    @tasleemahmed6145 5 лет назад +4

    Nice lyrics. Awesome 👌👌👌

  • @prathapbabu1323
    @prathapbabu1323 4 года назад +8

    Heart touching song.
    I love this song.

  • @nandininandini9406
    @nandininandini9406 4 года назад +3

    Super annaya i like it your song 🙏🙏🙏🙏🙏🙏🙏🙏👍👍👌👌👌

  • @nagaveni1170
    @nagaveni1170 4 года назад +2

    👌💓Super Brother My Favorite Song

  • @vishnubargava2157
    @vishnubargava2157 4 года назад +7

    ನಿಜವಾದ ಮಾತುಗಳು.

  • @rajahuli3754
    @rajahuli3754 4 года назад +1

    ಸೊಗಸಾದ ಹಾಡಲ ಮನುಷ್ಯನ ಜೀವನ ಕಥೆ ಸರ್

  • @anupriyashettyanushetty7241
    @anupriyashettyanushetty7241 4 года назад +5

    Sir u r voice is super

    • @vina4385
      @vina4385 4 года назад

      Ur so beautiful 🙏 💐 👍

  • @kirankumark7622
    @kirankumark7622 2 года назад

    Manadolalagina bhavanegalanna hora seluva sarala arthavirruva sahithyakke snagithakke gayanakke manadalaada anantha vandanelgalu..🙏🙏👌👌👏👏👍👍

  • @m.s.keerthikumarm.s.keerth4604
    @m.s.keerthikumarm.s.keerth4604 4 года назад +5

    Very nice song very nice voice bro❤❤❤❤❤❤❤❤❤❤❤