ಮನೆಯಲ್ಲಿ ಆಗುವ ಮನಸ್ತಾಪಗಳನ್ನು ಇನ್ನೊಬ್ಬರಿಗೆ ಹೇಳುವ ಬದಲು ಹೀಗೆ ಮಾಡಿ

Поделиться
HTML-код
  • Опубликовано: 28 апр 2024

Комментарии • 205

  • @kumarnv251
    @kumarnv251 18 дней назад +7

    ನಾನು ಎಲ್ಲವನ್ನೂ ನುಂಗಿಕೊಳ್ಳುವ ಅಭ್ಯಾಸವನ್ನು
    ಮಾಡಿಕೊಂಡು ಬಂದಿದ್ದೇನೆ .
    ದಾಸರ ಪದ, ಯಾರಿಗೆ ಯಾರುಂಟು ಯರವಿನ ಸಂಸಾರ🙏

  • @sheelagundurao5708
    @sheelagundurao5708 24 дня назад +8

    ಕೆಲವು ಸಲ ಬೇರೆಯವರ ಪ್ರತಿಕ್ರಿಯೆ ನಮ್ಮ ಮೂಗಿನ ನೇರಕ್ಕೆ ಇರದಿದ್ದರೆ ಅವರ ಜೊತೆಯೂ ಜಗಳ ಆಗುವ ಸಂಭವವೇ ಹೆಚ್ಚು ಹಾಗಾಗಿ ನಿಮ್ಮ ಈ ಉತ್ತಮ ವಾದ ಸಲಹೆಗೆ ತುಂಬು ಹೃದಯದ ಧನ್ಯವಾದಗಳು ಮೇಡಂ ❤

  • @user-shwethamariswami
    @user-shwethamariswami Месяц назад +33

    ಹೌದು ಮೇಡಂ. ನಾನು ಮೊದಲು ಪಕ್ಕದ ಮನೆಯವರ ಹತ್ತಿರ ಹೇಳ್ಕೊಳ್ತಿದ್ದೆ ಆದ್ರೆ ಅವರ ಮುಂದೆ ನಾವು ತುಂಬಾ ಸಣ್ಣವರಾಗುತ್ತೇವೆ. ಇದು ತಿಳಿದ ಮೇಲೆ ನನ್ನ ಡೈರಿ ಬರಿಯೋದಕ್ಕೆ ಶುರು ಮಾಡಿದೆ ಈಗ ತುಂಬಾ ನಿರಾಳವಾಗಿದ್ದೇನೆ. Tq 👌👌👌👌👌

    • @sudhachavathi1447
      @sudhachavathi1447 Месяц назад +1

      ಒಳ್ಳೆಯದನ್ನು ಕಂಡು ಕೊಂಡಿರಿ

    • @bhagyanagendra8044
      @bhagyanagendra8044 19 дней назад +1

      ನಾನು ಕೂಡ ಮೂರು ವರ್ಷದಿಂದ ಡೈರಿ ಬರೆಯುತ್ತಿದ್ದೇನೆ..... ಅದರಿಂದ ಮನಸು ಬಹಳ ನಿರಾಳವಾಗುತ್ತದೆ.

  • @bestcritic4957
    @bestcritic4957 24 дня назад +8

    ನಿಮ್ಮ ಕನ್ನಡ ತುಂಬಾ ಸ್ಪಷ್ಟ ಹಾಗೂ ಚಂದ ❤❤❤

  • @chayadevi3782
    @chayadevi3782 Месяц назад +31

    Best ಅಂದರೆ ನಮ್ಮ ಇಷ್ಟ ದೇವರ ಮುಂದೆ ಹೇಳಿಕೊಳ್ಳುವುದು.

  • @adiveppasanadinni120
    @adiveppasanadinni120 11 дней назад +2

    ನಾನು 7ವರ್ಷದಿಂದ ಬರತಿದ್ದಿನ್ನಿ ನನ್ನ ತಂದೆ ಹೇಳಿದ್ದು ಆದರೆ ನಾ ಬರೆದ ಅಕ್ಷರಗಳಲ್ಲಿ ನೋವು ಹತಾಶೆ ಯಾವುದು ಬದಲಾಗಿಲ್ಲ ಬದಲಾಗಿ ನನ್ನ ತಂದೆನೆ duraagiddaare

  • @sujatha1087
    @sujatha1087 11 дней назад

    ತುಂಬಾ ಚೆನ್ನಾಗಿ ಹೇಳಿದ್ದೀರಿ ಮೇಡಂ. ಹೈಸ್ಕೂಲಿನ‌ ದಿನಗಳಿಂದ ನನಗೆ ಈ ಅಭ್ಯಾಸ ಬೆಳೆದು ಬಂದಿದೆ. ಆಗ ನಮ್ಮ ತಂದೆ ಇದನ್ನು ಸೂಚಿಸಿದ್ದರು. ಇದು ನನಗೆ ಎಷ್ಟೊಂದು ಸಂಧರ್ಭಗಳಲ್ಲಿ ಸಹಾಯವಾಗಿದೆ. ನಿಮ್ಮ ನಿರೂಪಣೆ ತುಂಬಾ ಆಪ್ತ. ಕೇಳಲು ನೋಡಲು ಆಪ್ಯಾಯಮಾನವಾಗಿದೆ. ಧನ್ಯವಾದಗಳು ಮೇಡಂ

  • @radhakrishna7538
    @radhakrishna7538 13 дней назад

    ಹೌದು ಮೇಡಂ ತುಂಬಾ ಸ್ಪಷ್ಟ ಹೇಳಿದ್ದೀರಿ ನಾನು ಇದೆ ಅಭ್ಯಾಸವನ್ನು ಮಾಡಿಕೊಂಡಿದ್ದೇನೆ ಖಂಡಿತ ಹೀಗೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಖಂಡಿತ ಸಿಗುತ್ತದೆ ದಯವಿಟ್ಟು ಮನೆಯಲ್ಲಿ ಏನೇ ನಡೆದ ಯಾರ ಹೇಳಿಕೊಳ್ಳಬೇಡಿ ಸಮಯ ಸರಿ ಇಲ್ಲದಿದ್ದರೆ ಕೇಳಿಸಿಕೊಂಡವರು ನಿಮ್ಮ ಎದುರಿನವರಿಗೆ ನೀವು ಹೀಗೆ ಹಾಗೆ ಹೇಳಿದ್ದೀರಿ ಎಂದು ಖಂಡಿತ ಹೇಳಿಬಿಡುತ್ತಾರೆ

  • @devikarani9244
    @devikarani9244 22 дня назад

    ತುಂಬಾ ಚೆನ್ನಾಗಿ ಹೇಳಿದ್ದೀರಿ.. ಧನ್ಯವಾದಗಳು

  • @haridasakirana8502
    @haridasakirana8502 Месяц назад +29

    ಬರೆಯುವುದರಿಂದ ಹೆಚ್ಚು ಉಪಯೋಗ.. ನಮ್ಮ ಆಪ್ತರೊಡನೆ ನಮ್ಮ ಕಷ್ಟಗಳನ್ನ ಹೇಳಿಕೊಳ್ಳುವುದು!!ಇದರಿಂದ ನಮ್ಮ ಮನಸು ಹಗುರವಾಗುತ್ತದೆ. ಆದ್ರೆ ಒಳ್ಳೆ ಹಿತೈಷಿ ಇರಬೇಕಷ್ಟೆ. ಇದು ನನ್ನ ಅನಿಸಿಕೆ. 🙏

    • @hbestinternetwatch
      @hbestinternetwatch Месяц назад

      ಅದೇ ಮೇಡ್ಂ॥
      ಅಂತಹ ಹಿತೈಷಿ ಸಿಗಲ್ಲವಲ್ಲ, ಆಗ ಬೇರೆ ಮನೆಯಿಂದ ಬಂದ ಹೆಣ್ಣು, ಅವಳದ್ದು ಅಂತ ಗಂಡನನ್ನೇ ನೋಡುತ್ತಾಳೆ ವಿನ: , ಗಂಡನ ತಂದೆನಾ ಅಥವಾ ಗಂಡನ ಅಣ್ಣನನ್ನ ಅಥವಾ ಇನ್ನ್ಯಾರನ್ನು ಅಲ್ಲ॥
      ಹಿತೈಷಿ ಮೃಗೀಯ ವರ್ತನೆ ಅಥವಾ ಹಿತ್ತಾಳೆ ಕಿವಿಯಾಗಿದ್ದರೇ, ಆ ಹೆಣ್ಣಿಗೆ ನರಕದ ಅನುಭವ ಆಗುತ್ತೆ!!
      ಎಷ್ಟೇ ಜಾತಕ ಹೊಂದದೇ ಇರಲಿ, ಗಂಡ-ಹೆಂಡತಿ ಮಧ್ಯೆ ವಿಷ ಬೀಜ ಬಿತ್ತಿ ಜೊತೆಯಲ್ಲಿ ಸಂಸಾರ ಮಾಡಲು ಬಿಡದೇ ಪದೇ ಪದೇ ವ್ರಣದ ಮೇಲಿನ ಗಾಯಕ್ಕೆ ಮತ್ತೆ ಮತ್ತೆ ಗಾಯ ಮಾಡಿದರೇ ಗಾಯ ಮಾಯುವುದಿಲ್ಲ, ದೊಡ್ಡದಾಗಿ ಹೆಚ್ಚಾಗತ್ತೆ

    • @sudhachavathi1447
      @sudhachavathi1447 Месяц назад +1

      ಹೌದು

    • @jyotijugali1211
      @jyotijugali1211 Месяц назад +2

      ನಿಜ

    • @bhagyasheelak4705
      @bhagyasheelak4705 Месяц назад +1

      Sssss

    • @hemas.k7110
      @hemas.k7110 29 дней назад

      Yes

  • @AshaAsha-li2zy
    @AshaAsha-li2zy 19 дней назад

    Tbumbbaa chennagi helikotra ma'am...dhanyavadagalu

  • @shakunthalaganesh5175
    @shakunthalaganesh5175 Месяц назад +10

    ತುಂಬಾ ಒಳ್ಳೆಯ ಸಲಹೆ ಧನ್ಯವಾದಗಳು🙏🙏🙏

  • @mahatimahesh9911
    @mahatimahesh9911 28 дней назад +2

    ತುಂಬಾ ಧನ್ಯವಾದಗಳು ಮಾ.

  • @sathyabhamahegde1892
    @sathyabhamahegde1892 29 дней назад +4

    Nimma sandesh 👌👌👍

  • @AnupamaKulkarni-mv9cf
    @AnupamaKulkarni-mv9cf 21 день назад +1

    ನಮ್ಮ ಮನಸ್ಸಿನ ಭಾವನೆಗಳನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಪ್ರೋತ್ಸಾಹಿಸಿದರು,🙏🙏

  • @vyankatraman9701
    @vyankatraman9701 26 дней назад

    Exlent thanku

  • @vidyaprabhu1389
    @vidyaprabhu1389 26 дней назад

    Thank you madam very good advise/suggestion

  • @nirmalasandeepyadave2120
    @nirmalasandeepyadave2120 Месяц назад +3

    Nice information 🙏

  • @kalavathims4775
    @kalavathims4775 Месяц назад +13

    ಒಳ್ಳೆ ಸಲಹೆ ಮೇಡಂ ಧನ್ಯವಾದಗಳು ಮೇಡಂ😂

  • @padmatns4088
    @padmatns4088 27 дней назад

    Medam this working my7to8years going past life style your talking so appropriate points

  • @shamalahs2428
    @shamalahs2428 Месяц назад +1

    Super solution madem

  • @karunachandrasekar1610
    @karunachandrasekar1610 24 дня назад +2

    Very nice ma....how sweet urtalk ....Thank you.ma.....

  • @jyothirodrigues7850
    @jyothirodrigues7850 8 дней назад

    Thank you madama..i will try this..

  • @leelareddy3024
    @leelareddy3024 23 дня назад

    Such a beautiful content ❤

  • @ramannapoojary1762
    @ramannapoojary1762 22 дня назад +1

    Bahala Santhosha Madam Neevu Heliddu Thumba Olleydaithu Madam. ನಮ್ಮ ಮನಸಿನ Manasthapavannu Naave S arimadikollabeku Madam. Thank you Madam.!!!

  • @shylajashyla7228
    @shylajashyla7228 28 дней назад +1

    Thanks mdam

  • @user-ol7rq1nb9l
    @user-ol7rq1nb9l 25 дней назад

    Very wonderful madam. Thank you very much. 🕉💯👌🙏

  • @manjulap4695
    @manjulap4695 Месяц назад +2

    Super mam

  • @venkateshcs1131
    @venkateshcs1131 Месяц назад +3

    ಬಹಳ ಅತ್ಯುತ್ತಮ ಸಲಹೆಗಳು ಮೇಡಂ. ಧನ್ಯವಾದಗಳು.🙏

  • @MaryMathais
    @MaryMathais Месяц назад +1

    Thank you medam

  • @youtubeuser6345
    @youtubeuser6345 20 дней назад

    Thumbha olleya salahe mam🙏👌

  • @rajshobprag23977
    @rajshobprag23977 28 дней назад +1

    Very nice madam I am journaling from many years it gives clarity
    Thank you for sharing this beautiful advice

  • @neethab2618
    @neethab2618 8 дней назад

    Thank you madam.

  • @malinihegde540
    @malinihegde540 27 дней назад +1

    Good harmless sajetion. Manassu teera udvigna gondaga nanu maaduvudoo hagene.

  • @sudhamv2646
    @sudhamv2646 17 дней назад

    🙏🏻thumbha olle salahe mam 💐💐💐🤝🤝👌🏻👌🏻

  • @bangaripattaiyer7470
    @bangaripattaiyer7470 29 дней назад +1

    Thank you mam

  • @padmamurthy1005
    @padmamurthy1005 21 день назад

    ನಿಮ್ಮ ಮಾತು ಸತ್ಯ ಮತ್ತು ನಿಶ್ಚಿತ

  • @suprithraykar-qz3du
    @suprithraykar-qz3du 26 дней назад

    Thank you madam

  • @user-dl1wp5hi4r
    @user-dl1wp5hi4r 26 дней назад

    Yiga nivu helid vishayad anubhav,, vannu naanu anubhavisiruve. Aadare Yi madhya bittiruve. Nivu heliddu 💯 per,, sari yide.. Matte bareyuvudakke suru maduttene. Thanks madam

  • @shashikala3799
    @shashikala3799 20 дней назад

    Supr madam

  • @NandaKanndaVlogs
    @NandaKanndaVlogs 19 дней назад

    ತುಂಬಾ ಒಳ್ಳೆ ಮಾಹಿತಿ ಅಮ್ಮ 🙏🙏🙏🙏🙏

  • @prabhanayak
    @prabhanayak 16 дней назад

    Beautiful ❤

  • @jayashreeco5032
    @jayashreeco5032 26 дней назад

    Thank u mam

  • @arunako822
    @arunako822 22 дня назад

    Hare krishna🙏 amma thanks for your wonderful tips maa ☺

  • @narayanabhosle6208
    @narayanabhosle6208 Месяц назад +4

    Thanks Amma super speech 🎉🎉🎉🎉

  • @nagavenimd2211
    @nagavenimd2211 25 дней назад +8

    No madam. ಬರೆದಾಗ ಆ ಮನಸಿನ ನೋವು ಜಾಸ್ತಿ ಆಗುತ್ತೆ. ಯಾಕೆಂದ್ರೆ ಅಲ್ಲಿ ತಪ್ಪು ನಮ್ಮಂದ್ದಾಗಿರಿಲ್ಲ.

    • @csahanagupta9474
      @csahanagupta9474 22 дня назад

      Definitely you are not wrong. We expect even the other person to tell sorry.that will also not happen. We will be irritated. See the movie hi Nanna telugu movie. Heroine is the small girl. Hersingle father could not keep his promise.i have done the same as she done in movie. There she goes to eat cotton candy which is not allowed for her on health grounds. I went out to eat aloo parata which advised not by doctor. There they told it takes 20 minutes. I was rounding here and there. Anger reduced. Stomach filled. After coming hone anger vanished as mam told I starred thinking why I thought so sill for small thing. Ate dinner saw web series and slept well till morning 6.30. Birds were flying in blue sky

  • @nagarajmc1656
    @nagarajmc1656 27 дней назад

    tq madem

  • @meenakshishabaraya5913
    @meenakshishabaraya5913 Месяц назад +2

    Sooper sajetion

  • @sumathib5069
    @sumathib5069 22 дня назад

    It is nice that we came to know about baravase channell after we met at ur house last 3 weeks back Very good info at ur

  • @sharavathiks6868
    @sharavathiks6868 Месяц назад +3

    Thank you for the idea

  • @hbestinternetwatch
    @hbestinternetwatch Месяц назад +9

    Madam,
    Writing is correct suggestion.
    This works only for a budding relationship. Not for a wounded and irreparable relationship.
    But then please tell where to keep it in the house?
    Because anytime that house belongs to husband and his family or parents and their family.
    They'll all have access to my things, when I'm away. They secretly peek into my things without letting my husband know that they've touched my belongings and they create separation between the couple. They even help to betray me and us and use it as a weapon against me in front of my husband and be little me.
    Husband too betrays and behaves like he doesn't know that there is a book and that belongs to me and he secretly reads it, finally only to manipulate me to tune me to their respective requirements of their life!
    All these are good for new couples and individuals but not for those who needs to seek unpaid counselling or who may be seeking paid counselling.

  • @chandramathidevi9202
    @chandramathidevi9202 Месяц назад +6

    Neevu helodene sari, chennagi samadhanavagi heliddiri thank you so much medum🙏🙏

  • @thejaswininagaraj8749
    @thejaswininagaraj8749 26 дней назад

    Very nice

  • @user-ms1vh7pd5z
    @user-ms1vh7pd5z Месяц назад +2

    👌👌

  • @sharadamanik3941
    @sharadamanik3941 20 дней назад

    Good Advice I will Adopt it to my life. Samadhana Thandhukoluve Bejaradhaga Continue some other Advices to us .

  • @dhanalakshmilakshmi5479
    @dhanalakshmilakshmi5479 Месяц назад +2

    👌💐🙏

  • @indumathipai5204
    @indumathipai5204 Месяц назад +7

    Very good nd simple solution, madam. Thank u.

  • @sudhakarmadanambedu6335
    @sudhakarmadanambedu6335 27 дней назад

    ఈ రాసే విధానాన్ని నేను 20 సంవత్సరాల క్రితం నుండి ప్రాక్టీస్ చేస్తున్నాను మీరు చెప్పింది నిజమే

  • @mohanalakshmi1502
    @mohanalakshmi1502 Месяц назад +8

    All this things i have tried mam, but nothing works.Atlast i found myself to face any situation with a smile to overcome the problems by hearing the music or old memories which gives strength to face any situation 😊

    • @sudhachavathi1447
      @sudhachavathi1447 Месяц назад

      ❤❤

    • @bhagyasheelak4705
      @bhagyasheelak4705 Месяц назад

      U found yourself na what you want other than this 😂😂😂😂 u r the best frnd to u

    • @KPKomal
      @KPKomal 27 дней назад

      Same..music

  • @sushmithagotur7131
    @sushmithagotur7131 20 дней назад

    I do have this habit ❤

  • @shailajardevakar256
    @shailajardevakar256 Месяц назад +1

    ಧನ್ಯವಾದಗಳು ಮೇಡಮ್

  • @geethabaliga7950
    @geethabaliga7950 28 дней назад +1

    Thanks medam correct writing our feelings better than saying others

  • @padmasunthe3297
    @padmasunthe3297 Месяц назад

    Tq madam good msg🙏🙏

  • @MalaShashikumar
    @MalaShashikumar Месяц назад +1

    Thank you so much mam

  • @savithakadam3677
    @savithakadam3677 28 дней назад +1

    I have been doing this from my childhood mam. I agree with you 100%. Thanks for sharing mam.

  • @rajeshsalian2182
    @rajeshsalian2182 27 дней назад +1

    🙏🙏......

  • @sonysanil
    @sonysanil Месяц назад +2

    Thankyou soo much mam🙏♥♥

  • @HemanthKumar-xc3gd
    @HemanthKumar-xc3gd 20 часов назад

    ಮೇಡಂ ನನಗೆ ಬರೆಯುವ ಅಭ್ಯಾಸ ಇದೇ ಆದರೆ ನನ್ನ ಗಂಡನಿಗೆ ಇದು ಇಷ್ಟ ಇಲ್ಲ ಏಕೆಂದರೆ ಅವನ ಬಾಯಿಯಲಿ ತುಂಬಾ ಕೆಟ್ಟ ಪದಗಳು ಮತ್ತೆ ಅವನದೇ ತಪ್ಪು ಇರುತ್ತದೆ ಅದ ಕಾರಣ ಅವನು ಬರೆದದನು ಅರಿದು ಬಿಡುತ್ತಾನೆ ನಂಗೆ ಯಾವುದೇ ಕಾರಣಕು ಬರೆಯಬಾರದು ಯಂದು ಬೈಯುತ್ತಾನೆ ನನ್ನ ಗಂಡ ಕುಡುಕ ನನಗೆ ಬರೆಯಿವುದು ನನ್ನ ಜೀವನವನ್ನೇ ಕಥೆಯಾಗಿ ಬರೆಯುವ ಅಸೆ ಏನುಮಾಡುವುದೋ ಗೊತ್ತಿಲ್ಲ ತಿಳಿಸಿ

  • @vatsalakrishnappa7833
    @vatsalakrishnappa7833 23 дня назад

    True.

  • @shilpakoppar
    @shilpakoppar Месяц назад +3

    Dhanyavaadagalu madam

  • @ushaprabhavathi8700
    @ushaprabhavathi8700 Месяц назад +2

    Good suggestion❤

  • @gayithrimalige4187
    @gayithrimalige4187 28 дней назад +1

    👌👍🙏

  • @user-rt9go8qy6p
    @user-rt9go8qy6p 23 дня назад +1

    ಥ್ಯಾಂಕ್ಸ್. ಥ್ಯಾಂಕ್ಸ್ ತುಂಬಾ.. ಥ್ಯಾಂಕ್ಸ್

  • @user-ui1ql1zy8j
    @user-ui1ql1zy8j 26 дней назад +1

    ಅತ್ಯುತ್ತಮವಾದ ಸಲಹೆ ಮೇಡಂ.ಇದು ಉತ್ತಮವಾದ ದಿವ್ಯೌಷಧಿ.ನಿಮಗೆ ಅನಂತ ಅನಂತ ಧನ್ಯವಾ.

  • @parvatig6591
    @parvatig6591 Месяц назад +2

    Dhanyavadagalu madam 🙏🙏

  • @anandhdesai5033
    @anandhdesai5033 Месяц назад

    ಸಲಹೆ ತುಂಬಾ ಚೆನ್ನಾಗಿದೆ ಅಕ್ಕ, ನೀವು ಹೇಳಿದಂತೆ ಮಾಡಲು ನಾನೂ ಪ್ರಯತ್ನಿಸುತ್ಏನೆ.,👌👌🙏

  • @vaishalighhugar8257
    @vaishalighhugar8257 18 дней назад

    Very nice madam but bareyakke baradavara baggenu heli madam avru enmadbeku

  • @ashokat872
    @ashokat872 Месяц назад +3

    ತುಂಬಾ ಒಳ್ಳೆಯ ಸಲಹೆ ಮೇಡಂ ಧನ್ಯವಾದಗಳು

  • @puttammagm6282
    @puttammagm6282 7 дней назад

    Medam idu samanjasawalla annisutte ❤❤❤❤❤❤

  • @rathnamc
    @rathnamc Месяц назад

  • @VijayaLakshmi-lg7bt
    @VijayaLakshmi-lg7bt Месяц назад

    ❤❤❤

  • @userunknown2090
    @userunknown2090 18 дней назад

    ಅಮ್ಮ 🙏🙏

  • @prasannakumardsouza8646
    @prasannakumardsouza8646 22 дня назад

    Yes

  • @user-po7yg2zk1v
    @user-po7yg2zk1v 18 дней назад

    ಹೌದು ನೀವು ಹೇಳಿದ ಹಾಗೆ ಮಾಡಿದರೆ ಸಾಕು ಮನಸ್ಸು ಸಮಾಧಾನ ಆಗುವುದು ಒಳ್ಳೆಯ ವಿಷಯ ತಿಳಿಯಿತು

  • @poojakr12
    @poojakr12 21 день назад +1

    I start scolding God because he s main cause for all

  • @ramyavasudev-wf8zd
    @ramyavasudev-wf8zd 22 дня назад

    Nan tumba anxiety ge olagagiddene idakke enu parihara please tilsi mam 🙏🙏🙏❤️

  • @veenam1480
    @veenam1480 Месяц назад

    🌹👌

  • @narayanikumar6737
    @narayanikumar6737 6 дней назад

    Uttama.salhe mataji.

  • @puttaswamyg2657
    @puttaswamyg2657 23 дня назад

    👍🏾

  • @hemalatapu2155
    @hemalatapu2155 Месяц назад +1

    Thank you so much 💓 namaste 🙏

  • @vijaylaxmikulkarni2815
    @vijaylaxmikulkarni2815 Месяц назад +1

    Naavu namma Shree gala hattiraa helikollabahudu 🙏🙏🙏🙏

  • @prafullabhat5729
    @prafullabhat5729 Месяц назад +5

    ಒಳ್ಳೇ ತಿಳುವಳಿಕೆ ಕೊಟ್ರಿ .
    ಧನ್ಯವಾದಗಳು ನಮಸ್ಕಾರ.
    ಹೀಗೇ ಜನರಿಗೆ ತಿಳಿಸ್ತಾ ಇರಿ.
    ದೀಪದಿಂದ ದೀಪ ಹಚ್ಚೋಣಾ..Ok.

  • @malathilokesh1046
    @malathilokesh1046 Месяц назад

    Good information thank u

  • @umab2082
    @umab2082 Месяц назад

    ಖಂಡಿತವಾಗಿಯೂ ಹೌದು.

  • @hnshilpa8335
    @hnshilpa8335 28 дней назад +4

    Madum ಮನಸಲ್ಲಿ ಇಟ್ಕೊಂಡು ದೇವ್ರಿಗೂ ಏಳಿ ನನ್ ಬಳು ಮೂರ್ಬಟ್ಟೆ ಆಯಿತು ಹೌದು sumniddade tappu

  • @suneetharao8671
    @suneetharao8671 Месяц назад

    ತುಂಬಾ ಸರಳ ರೀತಿಯಲ್ಲಿನಮ್ಮ ಮನಸ್ಸಿನ ನಿರಾಳತೆ ತರಲು ಬಹು ಉಪಯುಕ್ತ ಮಾಹಿತಿ, ಖಂಡಿತ ಪಾಲಿಸುತ್ತೇನೆ .

  • @bhavyabhat8391
    @bhavyabhat8391 Месяц назад

    ಒಳ್ಳೆಯ ಸಲಹೆ

  • @Gangagange-yl9kw
    @Gangagange-yl9kw Месяц назад +1

    heg bariyodu ondu udaharane mulaka torishkodtiraa madam
    thank you

  • @ashahegde5829
    @ashahegde5829 Месяц назад +2

    True
    Naanu sannandininda idanne madtirodu
    Success agiddene

  • @saisphatik3056
    @saisphatik3056 Месяц назад +2

    Super maam