ನನ್ನ ಸಂಗಾತಿ ಸರಿಯಿಲ್ಲ ಎಂದು ಕೊರಗುವವರು ಹೀಗೆ ಮಾಡಿ

Поделиться
HTML-код
  • Опубликовано: 12 сен 2024

Комментарии • 195

  • @rupasomashekar493
    @rupasomashekar493 2 месяца назад +20

    ಮೇಡಂ ನಾವು ಎಷ್ಟು ಅಂತ ಬದಲಾಗೋದು ನಾವು ತವರು ಮನೆ ಇಂದ ಬಂದ್ಮೇಲೆ ಯಲ್ಲನು ಬದಲಾಯಿಸಿ ನೇ ನೋಡ್ತಾ ಇದೀವಿ ನಮ್ ತನಾ ಬಿಟ್ಟು ಅವರ ಮನೆ ಅಲ್ಲಿ ಯಲ್ಲಾ ನು ಸಹಿಸಿ ಕೊಂಡು ಇದೇವಿ ಅಲ್ವಾ ಮೇಡಂ ನಂಗೋಸ್ಕರ ಸ್ವಲ್ಪ ಬದಲಾವಣೆ ಆಗೋಕೆ ಎಷ್ಟ್ ಕಷ್ಟ ಗಂಡಿಗೆ.... ನೀವು ನು ಸಪೋರ್ಟ್ ಮಾಡೋದು ಗಂಡು ಮಕ್ಕಳಿಗೆ... 🙏🏻🙏🏻🙏🏻ಧನ್ಯವಾದಗಳು

  • @gurudevanagavi8877
    @gurudevanagavi8877 2 месяца назад +14

    ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡು ಹರುಷಕ್ಕಿದೆ ದಾರಿ ಡಿವಿಜಿ ಅವರಿಗೆ ವಂದನೆಗಳು 💐🙏

  • @Mahi.G.kinnuriValmiki
    @Mahi.G.kinnuriValmiki 3 месяца назад +28

    ಸ್ವಾಭಿಮಾನ ಬಿಟ್ಟು ಹೋಗ್ಲಿ ಅಂತ ಅಂತವರಾಜೊತೇನೆ ಅಡ್ಜಸ್ಟ್ ಮಾಡ್ಕೊಂಡು ಹೋದ್ರೆ ನಾವು ಅಡ್ಜಸ್ಟ್ ಮಾಡಿಕೊಳ್ಳೋದನ್ನೇ ಅವಕಾಶ ಮಾಡಿಕೊಂಡು ನಮ್ಮನ್ನ ಕೀಳಾಗಿ ನೋಡ್ತಾ ಇದ್ರು ನಮ್ಮ ಜೊತೆ ಕೀಳಾಗಿ ನಾಡಿದುಕೊಳ್ತಾ ಇದ್ರು ನಾವೇ ಅರ್ಥ ಮಾಡ್ಕೋಬೇಕು ನಾವೆ ಬದಲಾಗಬೇಕು ಸೂಪರ್

    • @SavitriGurappaVhanakyal
      @SavitriGurappaVhanakyal 3 месяца назад

      ಅಕ್ಕ ನೀವು ನಿಮ್ಮನ್ನ ನೀವು ಪ್ರೀತಿಸಲು ಪ್ರಯತ್ನ ಪಡಿ. ನಾವು ಇನ್ನೊಬ್ಬರಿಗೆ ಬೇಡಿಕೊಳ್ಳುವ ಬಿಕ್ಷುಕಿ ತರ ನಮ್ಮ ಬದುಕು ಆಗಬಾರದು. Self love try it. ನಮಗೆ ನಾವೇ ರಾಣಿ ತರ ಫೀಲ್ ಮಾಡಿ. ಬೇಡಿಕೊಳ್ಳುವ ಹರಸಾಹಸ ಬೇಡ. ನಿಮ್ಮ ಪ್ರೀತಿ ಪಡಿಯೋಕೆ ಅವರಿಗೂ ಆ ಯೋಗ್ಯತೆ ಇರಬೇಕಲ್ಲ. .

    • @geetakulkarni1913
      @geetakulkarni1913 4 дня назад

      @@Mahi.G.kinnuriValmiki correct 💯

    • @geetakulkarni1913
      @geetakulkarni1913 4 дня назад

      @@Mahi.G.kinnuriValmiki nivu heluvadu nija

  • @geethajayaram2521
    @geethajayaram2521 3 месяца назад +37

    ನಮ್ಮ ಬದಲಾವಣೆಯನ್ನು ಕಂಫರ್ಟ್ ಆಗಿ ನೋಡ್ತಾರೆ ಮೇಡಂ ಬದಲಾವಣೆ ಇಬ್ಬರಲ್ಲೂ ಆಗ್ಬೇಕು
    ಇಲ್ಲದಿದ್ದಲ್ಲಿ ಸೋತು ಸೋತು ಇಷ್ಟೇ ಜೀವನ ಅನ್ನೋ ಹಾಗಾಗುತ್ತದೆ. ಬೆಲೆ ಇರಲಿ ಒಳ್ಳೆ ಅಭಿಪ್ರಾಯ ಸಹ ಸಿಗಲ್ಲ. ಪ್ರೀತಿ ವಿಶ್ವಾಸ ಅನುಸರಣೆ ಗಂಡ ಮಕ್ಕಳು ಎಲ್ಲರಲ್ಲೂ ಬರಬೇಕು. ಅಲ್ವಾ

    • @renukafashiontrendz6380
      @renukafashiontrendz6380 3 месяца назад +3

      Yes ಬದಲಾವಣೆ ಇಬ್ಬರಲ್ಲೂ ಆಗಬೇಕು

    • @savithaudanur3312
      @savithaudanur3312 2 месяца назад +3

      Madam badalavane ibbaralu agabeku hennu eshtu antha adjust agabeku ... 😂

    • @rathishetty5338
      @rathishetty5338 2 часа назад

      Yes

  • @premabagewadi8670
    @premabagewadi8670 3 месяца назад +16

    ಸತ್ಯವಾದ ಮಾತು ನಿಮ್ಮ ಮೇಲಿನ ಭರವಸೆಯಿಂದ ನಮ್ಮ ಜೀವನ ಬದಲಾಗುವದು ಸತ್ಯ,ಸತ್ಯಸತ್ಯ ಮೆಡಮ್,ಧನ್ಯವಾದಗಳು 😊

  • @manjula6940
    @manjula6940 3 месяца назад +11

    ಸತ್ಯ madam ನೀವು ಹೇಳಿದ್ದು..... ಅದರಿಂದ ನಮ್ಮ ಜೀವನ ದ ಶೈಲಿಯೇ ಬದಲಿಯಿಸಿಕೊಳ್ಳಬಹುದು. But ಏನ್ ಮಾಡೋದ್ ಗಂಡ ಬೇಕು ಬೇಕು ಅಂತ ಮನಸು ಹೇಳುವಾಗ... ಬೇರೆ ಕಡೇ ಆಲೋಚನೆ ಹೇಗೆ ತಾನೇ ಬರುತ್ತೆ ಹೇಳಿ madam.... ಈ ಮಾತಿಂದ ಬೇಸರ ಆದ್ರೆ ಕ್ಷಮಿಸಿ 🙏🏻🙏🏻

    • @sudhachavathi1447
      @sudhachavathi1447 3 месяца назад

      ಇಲ್ಲ ಮೇಡಂ. ನಿಮ್ಮ ಅನುಭವ ಹೇಳಿಕೊಂಡಿರಿ

  • @mgshastri1986
    @mgshastri1986 5 дней назад +1

    ನಿಮ್ಮ ಮಾತುಗಳು ಸತ್ಯವಾಗಿದೆ .
    ಅಭಿನಂದನೆಗಳು .

  • @Sandhyaraani
    @Sandhyaraani Месяц назад +3

    ನಿಮಗೆ ಸಂಸಾರದಲ್ಲಿ ತೊಂದರೆ ಇದ್ದರೆ ಶ್ರೀ ಗುರು ಗೋವಿಂದ ಆಚಾರ್ಯರು ಇವರಿಗೆ ಕರೆ ಮಾಡಿ.. ತುಂಬಾ ಒಳ್ಳೆಯ ಜ್ಯೋತಿಷ್ಯರು ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ಪರಾಮರ್ಶೆ ನಡೆಸಿ ಹೆಳುತ್ತಾರೆ ಗುರುಗಳು ಹೇಳಿದ್ದು ಹೇಳಿದಂತೆಯೇ ಆಗುತ್ತದೆ ನಮಗೂ ಗುರುಜಿ ಯಿಂದ ಸಂಸಾರ ಸರಿ ಆಗಿದೆ 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.. ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ

  • @rathnacm4438
    @rathnacm4438 3 месяца назад +35

    ಕೊನೆಗೂ ಸ್ವಾಭಿಮಾನ ಬಿಟ್ಟು ಅವರಿಗೆ ಜೈ ಅನ್ನುವುದೇ?

    • @ashahegde5829
      @ashahegde5829 3 месяца назад

      Ganda hendati naduve swabhimana ego yella irbardu
      Prati ondoo yelli irbeko alli iddalli sangharsha illa
      Saptapadi tuleevaga purohitaru heliddanna chennagi kelisi kondalli yaava anaahutanoo agalla

    • @ashanushika9831
      @ashanushika9831 3 месяца назад

      Houdu naavu khushiyagirbeku andre yen bekadru madoke ready irbeku

    • @renukafashiontrendz6380
      @renukafashiontrendz6380 3 месяца назад +1

      No

    • @brahmakaran9429
      @brahmakaran9429 2 месяца назад +4

      ಬಾಳ ಸ್ವಾಭಿಮಾನಿಗಳು. ಸ್ವಾಭಿಮಾನಿ ಬಾಳನ್ನು ಕಲಿಬೇಕೇ ಹೊರತು, ಸ್ವಾರ್ಥಿ ಬಾಳನಲ್ಲ

    • @MrPrshenoy
      @MrPrshenoy 2 месяца назад +5

      ಹದ ಮೀರಿದ ಸ್ವಾಭಿಮಾನದಿಂದ ನಮಗೇ ಕುತ್ತು.

  • @user-zv4ph8oh1t
    @user-zv4ph8oh1t 3 месяца назад +3

    Nice motivational vedio life partner .happiness and love and life style. Time to family members. Changes in mentality . fantastic massage ❤❤❤❤❤.

  • @ashanushika9831
    @ashanushika9831 3 месяца назад +7

    ನೀವು ಹೇಳಿದ್ದು ನಿಜ, ನಾನು ಮದುವೆ ಆಗಿ 9 ವರ್ಷ ಆಗಿದೆ, ನಾನು ಹೀಗೆ ಮಾಡುತ್ತಿದ್ದೆ,3 ವರ್ಷ ಆಯ್ತು ನಾನೇ ಬದಲಾಗಿದಿನಿ.

  • @padmagopinath5788
    @padmagopinath5788 Месяц назад +1

    Excellent speech n very good tips n valuable advise you have said madam. My humble regards to you.

  • @nagarathnab7307
    @nagarathnab7307 2 месяца назад +3

    ಸ್ಪಂದನೆ ಇಲ್ಲದೆ ಒಟ್ಟಿಗೆ ಇರೋದ್ರಲ್ಲಿ ಅರ್ಥವಿಲ್ಲ....

  • @ShriShrishail-c3i
    @ShriShrishail-c3i 2 месяца назад +3

    ಅತೃಪ್ತ ಮಡದಿಗೆ ಸಲಹೆಗಳು ಇದ್ದರ ದಯಮಾಡಿ ತಿಳ್ಸಿ ಮೇಡಂ.

  • @vanidonni8584
    @vanidonni8584 3 месяца назад +4

    Superrrrr madam thank you so much ❤

  • @GaneshKumar-bz9jg
    @GaneshKumar-bz9jg 24 дня назад +1

    👍 ಕೂಡಿ ಬಾಳಿದರೆ ಸ್ವರ್ಗ ಸುಖ 🙏

  • @sowmyas4948
    @sowmyas4948 3 месяца назад +8

    Hello madem neev idke reply madlebku, avriro hage bitbittu nave badlagbku andre, avnu bere affair itkondidru avngene nav hondkobeku, hage avna dushtachataglidru badlgalla antha nave hondkobku, yarindalo mosa hogtidare avrna badlaysodu bittu nave badlgbka mosa hogli antha, avaga navu avrmele preeti ittirbatdu aste neevelidagadre

    • @Sandhyaraani
      @Sandhyaraani 3 месяца назад +1

      Nimma sansara sari agutte.. Nivu Shri Guru Govinda Acharyaru ivarige contact madi 📞 ಎಂಟು ಏಳು ನಾಲ್ಕು ಏಳು ಒಂಭತ್ತು ಐದು ಸೊನ್ನೆ ಆರು ಐದು ಸೊನ್ನೆ.Gurugalu Nimma jeevanada Sampoorna bhavishya parihara Heluttare Gurugalu Heliddu 💯 Helidanteye agutte Namagu Agide ಯಾವುದೇ ರೀತಿಯ ಹಣ ದಕ್ಷಿಣೆ ಪಡೆಯೋದಿಲ್ಲಾ ಇವರು.. ನಂಬಿ

    • @Jayakumar-gc1hf
      @Jayakumar-gc1hf 3 месяца назад +1

      Meet aagbekanthilva gurujiyannu call madidre saakaguttha problem call nalli helidre

    • @shailab3844
      @shailab3844 3 месяца назад

      Nija agidena,namba bahuda madam

    • @Sandhyaraani
      @Sandhyaraani 3 месяца назад

      @@shailab3844 Namgu berobru guruji bagge Helidru.. so navu Nambike inda contact madi Gurugalinda ivaga Tumba chennagi iddeve.. Nimge nambike idre madi maa

    • @Sandhyaraani
      @Sandhyaraani 3 месяца назад

      @@Jayakumar-gc1hf Agutte.. navu call nalle Helidvi. Parihara helidru

  • @vasanthaguru2983
    @vasanthaguru2983 3 месяца назад +5

    Thanks madam

  • @Varunhowdy
    @Varunhowdy 3 месяца назад +2

    Supper Madam nivu yelidu Sari man👌

  • @Varunhowdy
    @Varunhowdy 3 месяца назад +1

    Supper Madam nivu yelidu Sari man👌nane badalaguthini

  • @REVATHINK
    @REVATHINK 2 месяца назад +6

    ನನ್ನ ತಂಗಿ ಕೂಡ ಇಗೆ andukoddu differencen hogbittidalu amele ನಮ್ಮ ಅಮ್ಮ helikottru ನಿನ್ನ jeevana ನಿನ್ನ ಬದುಕು nine sarimadikonddu ಹೋಗಬೇಕು ಅಂತ ega ಚೆನ್ನಾಗಿ ಇದ್ದಾರೆ

  • @MuddeGowda-hc3pc
    @MuddeGowda-hc3pc Месяц назад +1

    Very good speshal gift wanderfull cóments thanks❤

  • @thirthanaik2455
    @thirthanaik2455 4 дня назад

    Good message thank you

  • @saraswatihorapeth5808
    @saraswatihorapeth5808 3 месяца назад +2

    Thank you so much madam

  • @rajashekharayyagavimath3092
    @rajashekharayyagavimath3092 2 месяца назад +1

    Ganda Hendatiyalli Mutual Understanding iddare Maatra Jeewana Sugama Saadya Maatra Medam ji 🙏

  • @DrakshiB
    @DrakshiB 3 месяца назад +2

    Madam innu tips heli nav yav Tara badlagbeku anta plz more impartent to me

  • @SujathaV-th3ok
    @SujathaV-th3ok 3 месяца назад +2

    ಸೂಪರ್ ಮೇಡಮ್ ತುಂಬಾ ಚೆನ್ನಾಗಿ ಹೆಳಿದ್ಧಿರ ❤

  • @gurutalks5051
    @gurutalks5051 2 месяца назад +1

    Jeevanadalli 1 Dina sukha vagirabekadare maduveyagi jeevana poorthi sukhavaagira bekhaadare sanyaasi agi , brammachaariyaagi

  • @gayathrikl4086
    @gayathrikl4086 Месяц назад +2

    Nimage ketta anubhava agilla anisutte aadre gottagutte life ellarigu hoovina haasigeyalla

  • @nagarathnab7307
    @nagarathnab7307 2 месяца назад +2

    ಜೊತೆಗಿರೋರಿಂದ ಸ್ಪಂದನೆ ಇಲ್ಲದಿದ್ದಾಗ ನಾನು ಬದಲಾದರೂ ಒಂಟಿಯಾಗಿಯೇ ಇದ್ದಂತೆ ಅಲ್ಲ್ವಾ?..

    • @brahmakaran9429
      @brahmakaran9429 2 месяца назад

      ನಿಮ್ಮ ಆಲೋಚನೆ ಗಳನ್ನು ಬದಲಾಯಿಸಿ.
      Negative ವಿಚಾರಗಳು ನಿಮ್ಮ ಜೀವನವನ್ನು ಮತ್ತಷ್ಟು ಹಾಳು ಮಾಡುತ್ತದೆ. Madam telling true

  • @savitaanadinni8072
    @savitaanadinni8072 2 месяца назад +1

    Thank you🌹

  • @varadarajprabhu4231
    @varadarajprabhu4231 24 дня назад

    Very nice content
    Thank you

  • @shivaleelayaraddi7315
    @shivaleelayaraddi7315 2 месяца назад

    Nima matugalu tunba ista ayitu medam thank you

  • @ranghamurthysri8610
    @ranghamurthysri8610 Месяц назад +1

    ಇಬ್ಬರಲ್ಲೂ ಸಮಯಪ್ರಙ್ಙೆ ಇರಬೇಕು ಅಗ ಸುಖ ಸಂಸಾರ ಕಾಳಿ ಮತ್ತು ಕೇಳಿಮಾತು

  • @LahariPoorna-oq2xt
    @LahariPoorna-oq2xt 2 месяца назад +1

    Andre auru en madidru parvaglva madam sumne erbeka navu

  • @aradhyacoldpressedwoodenga7293
    @aradhyacoldpressedwoodenga7293 Месяц назад

    Ganda kudibaradu endu hendanthi helidre. Geanda kudiithane Adare edaralli hennu henu badalavane hagadu madam?

  • @geetakulkarni1913
    @geetakulkarni1913 16 дней назад +1

    Nanna maduvegu 44 year's aatu. Medam eanu prayojan illa naav eastu anta namage eanu manasse illa eanta aaitu

  • @sahanahemanthkumar8835
    @sahanahemanthkumar8835 3 месяца назад +2

    Thank you ma'am

  • @shyamalaank2704
    @shyamalaank2704 9 дней назад

    I did the same what you said but when I saw him I feel he is unknown person who is living in my house like parakiya

    • @Bharavase
      @Bharavase  9 дней назад

      ಕೌನ್ಸೆಲಿಂಗ್ ಬೇಕಾಗಬಹುದು. ಪರಿಣಿತರಿಂದ ಪಡೆಯಬಹುದಾ?

  • @jyotivatage1018
    @jyotivatage1018 2 месяца назад +1

    Helloudu sulabha alla madam

  • @kannadaodinamane2498
    @kannadaodinamane2498 4 дня назад

    100% nija innobbaranna badalayiso ,badalu nave badalagbeku ,idakkinta olleya parihara innondilla

  • @LaxmiSk-gu6bg
    @LaxmiSk-gu6bg 2 месяца назад

    So sweet speech

  • @jsa6873
    @jsa6873 2 месяца назад

    Thank you so much mam❤

  • @user.srqtls
    @user.srqtls 3 месяца назад +4

    ಇವರ ಮಾತುಗಳಲ್ಲಿ ಹುರುಳಿಲ್ಲ

  • @raginidk6336
    @raginidk6336 3 месяца назад +1

    Thank you so much❤mam

  • @paripurnakhadya410
    @paripurnakhadya410 3 месяца назад +3

    True mam

  • @geethaa3817
    @geethaa3817 3 месяца назад +2

    🙏

  • @shailab3844
    @shailab3844 3 месяца назад +1

    Nija, nice madam

  • @umeshhiremath2728
    @umeshhiremath2728 8 дней назад

    ಮೆಂಡಮ ಆಯುಷ್ಯ ದಲ್ಲೀ ಬಹಳಷ್ಟು ವ್ಯತ್ಯಾಸವಿದೆ ಜೀವನ್ ತೂಂದರೆಯಾಗಬಹುದಾ

  • @thyampannarai1855
    @thyampannarai1855 2 месяца назад

    🎉very nice tips

  • @vidyalathakamath8810
    @vidyalathakamath8810 2 месяца назад

    Very good message

  • @thyampannarai1855
    @thyampannarai1855 2 месяца назад

    Thank you

  • @chandrashekaraiahtschandra6196
    @chandrashekaraiahtschandra6196 2 месяца назад

    ಸೂಪರ್, ಮಾತು, ಮೇಡಂ, 🌹ಸ್ಫೂರ್ತಿ ದಾ ಯ ಕ ಸಂಸಾರ ಕೆ

  • @sowmyaramanna25
    @sowmyaramanna25 3 месяца назад +5

    Konegu henmakle change aagbeku.avre suffer madbeku.edyaav nyaaya🤦🤦🤦🤦

    • @shubhadam28
      @shubhadam28 3 месяца назад

      She has got a problem with her husband. It is not the husband who has called madam about her problem.

    • @ashahegde5829
      @ashahegde5829 3 месяца назад +2

      Mane maaduvavaloo hennu
      Mane haalu maaduvavaloo hennu
      Swalpa taggi baggi nadedre married life success
      Ego bidbeku

  • @bibiayesha-oq3mt
    @bibiayesha-oq3mt 3 месяца назад +2

    Nija mam khanditha sathya

  • @reehazareena366
    @reehazareena366 3 месяца назад +3

    👌👌

  • @VijayaLakshmi-vf3yp
    @VijayaLakshmi-vf3yp Месяц назад

    ನಿಮ್ಮ ಪ್ರಕಾರ ಪಾಶ್ಚಾತ್ಯರ ಹಾಗೆ ಜೀವನ ಶೈಲಿಯ ಹಾಗೆ ಬದುಕಿ ಅಂತ ಹೇಳುತ್ತಿದ್ದೀರಿ.

  • @sundargk9153
    @sundargk9153 20 дней назад +2

    ಬರಿ ಬುರುಡೆ ಬಿಡ್ತೀರಾ

  • @umanandamallya446
    @umanandamallya446 3 месяца назад +1

    Really true

  • @jayasimhahn3715
    @jayasimhahn3715 Месяц назад

    Very nice suggestion Madam.

  • @rudragoudapatil2519
    @rudragoudapatil2519 12 дней назад

    Supar mdm

  • @susheelammasusheelasundar9375
    @susheelammasusheelasundar9375 3 месяца назад +5

    ಸತ್ಯವಾದ ಮಾತು

  • @Pradyad84
    @Pradyad84 3 месяца назад +1

    Tnku so macha mam

  • @nagarathnab7307
    @nagarathnab7307 2 месяца назад +1

    ವಿಷಯ ಸತ್ಯವಿರಬಹುದು...ಬಟ್..ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ...ಆಚರಣೆಗೆ ತರೋದು...ಅವರವರಿಗೆ ಅನುಭವ ಆದಾಗ ವಷ್ಟೇ ಗೊತ್ತಾಗತ್ತೆ...ಬೋಧನೆ ಸುಲಭ...ಜೊತೆಗಿರೋರು ಯಾವುದೇ ಭಾವನೆಗಳಿಗೆ ಸ್ಪಂದಿಸದೆ ಇದ್ರೆ ಹೇಗೆ ಖುಷಿಯಾಗಿರ್ಲಿಕ್ಕೆ ಸಾಧ್ಯ?.....

  • @chinmaiek2459
    @chinmaiek2459 3 месяца назад +2

    Nanna problems same mam

  • @brahmakaran9429
    @brahmakaran9429 2 месяца назад +2

    ಸ್ವಾಭಿಮಾನದ ಬಗ್ಗೆ ಮಾತೋಡೋರು, ಸ್ವಾರ್ಥ ಜೀವನವನ್ನು ತ್ಯಜಿಸಿ. ಸ್ಸ್ವಾರ್ಥಿಗಳು ಆಗೋದನ್ನು ಬಿಡಬೇಕು

  • @user-pq9wk1qb2j
    @user-pq9wk1qb2j 3 месяца назад +1

    Suuuuuper

  • @sarparaj5868
    @sarparaj5868 22 дня назад

    🙏🏻ಥ್ಯಾಂಕ್ಸ್ ಮೇಡಂ

  • @rajeshwaribhat1383
    @rajeshwaribhat1383 День назад

    Nandu ade story 😢 yestu attu maatu bitru chang aagodilla😢

  • @prakashshetidagungi4573
    @prakashshetidagungi4573 22 дня назад

    Yes m

  • @sunilgowda2057
    @sunilgowda2057 3 месяца назад +1

    🙏🌱

  • @vinitatalekar5848
    @vinitatalekar5848 3 месяца назад

    Super mam

  • @vidyabinnal3455
    @vidyabinnal3455 3 месяца назад +1

    Nice 👍

  • @poornimaharsha3870
    @poornimaharsha3870 3 месяца назад +1

    ಇದು ಸತ್ಯ ವಾದ ಮಾತು

  • @jyothishivu2853
    @jyothishivu2853 3 месяца назад

    ಸೂಪರ್ ಮೇಡಂ ನಿಮ್ಮ ಮಾತು ನಿಜ

  • @MhaeshKatti
    @MhaeshKatti 2 месяца назад +1

    😢😢

  • @sreenivasuluachari4968
    @sreenivasuluachari4968 Месяц назад

    👌👌🙏🙏🙏🙏🙏🙏🙏🙏🙏

  • @deepagadag8962
    @deepagadag8962 3 месяца назад +1

    Nana ganda nanege yestu kasta kottaru...avaru divorce case Nana mele hakidaru.. nanu avaru tuba Changi edivi.. avaru Nana preeti enda nodikoluta edare antane sakalapa maduta edini..madam❤

  • @PoojaArun-pn2ew
    @PoojaArun-pn2ew 2 месяца назад

    ಥ್ಯಾಂಕ್ಸ್ ಮ್ಯಾಮ್ ಯುವರ್ ಸ್ಪೀಚ್

  • @narayanpattar5468
    @narayanpattar5468 2 месяца назад +1

    Hendati mondatan eddare saddave ella😢😢😢

  • @SanaBaig-ex9eq
    @SanaBaig-ex9eq 2 месяца назад

    Compromise o.k. too much compromise is how

  • @manajunathalavundi6251
    @manajunathalavundi6251 3 месяца назад

    🙏yes

  • @riyasena7048
    @riyasena7048 Месяц назад

    Badalagodu Andre namma swabimana bittu hondikobeku Antha Alla modlu Artha vagabeku,Jothege irodu avvarya Ansidre Ellavannu sahiskotidivi Ansutte,swavalambi Aada hennu thanna bhavanegalige bele illa engada Adannu nirikshisuvudannu bidabeku.Aste... idannu neevu hige helidiri Alva medam

  • @beerannapujari
    @beerannapujari 24 дня назад

    ❤❤❤❤❤lika

  • @Varunhowdy
    @Varunhowdy 3 месяца назад

    Nija madam

  • @user-ux6gl3ql8e
    @user-ux6gl3ql8e 3 месяца назад +1

    ಮೇಡಮ್ ನಿಮ್ಮ ಫೋನ್ ನಂಬರ್ ಕೋಡಿ please

  • @padmahegde6019
    @padmahegde6019 3 месяца назад

    💯👌👌👍👍

  • @gayatrirajaram7588
    @gayatrirajaram7588 3 месяца назад +2

    Vastvakke hattirvagiddu

  • @ShanthaS-v5q
    @ShanthaS-v5q 7 дней назад

    Ganda ene madidru adunna enu kelade.avaru ene madidaru namage eshta elladahaage nadedaru sahisikondu erodake agalla madam.avara eshtana nanu eshtu palisuttivo avaru nm santhoshana bayasabeku.avaru erodanne nanu Priti madodanna torikege madabekagutte horathu.manassu prati Dina nou kanniru edralle konethanaka erabekagutte.edara badalige antha vekti enda dura agode olledu.

  • @RubiyaGvt
    @RubiyaGvt 3 месяца назад

    Nija mam but nan life inter cast maduve but avru nan mansina prakara ela mam en madbeaku bhalashtu heannu maklu kannilie niru thumbide😂😂

  • @Trees5555
    @Trees5555 Месяц назад

    Hendati gandanige respect kodadidre ...avah yenn madabeku

  • @user-tm9du2ef5d
    @user-tm9du2ef5d 3 месяца назад +1

    😢😢😢

  • @RoopasrRoopasr-bw7zn
    @RoopasrRoopasr-bw7zn 3 месяца назад

    ನಿಜ madam

  • @sheelagoudar6438
    @sheelagoudar6438 3 месяца назад

    ನಿಜ!

  • @SumalathaSuma-p1e
    @SumalathaSuma-p1e 3 месяца назад

    Nija maden

  • @annapurnachannel1331
    @annapurnachannel1331 3 месяца назад

    Nijavadha maatu

  • @JyothiPradeep-ir2sd
    @JyothiPradeep-ir2sd 3 месяца назад +2

    Nivayelidu sari illa

  • @sukanyanayak5377
    @sukanyanayak5377 2 месяца назад

    Nanu already ee rules follow madi sucess agidene..devaru athava kalave paristhiyannu thidduvudu kanditha..adre video start aguva modle advt..banthu..adikke dislike madide nanu...

  • @gayathrikl4086
    @gayathrikl4086 Месяц назад

    Bari henmakkalige helbedi. Gandasarigu heli nodi kadsta gottagutte

  • @sumanalpai1850
    @sumanalpai1850 3 месяца назад +3

    Nimma phone number kodi madam please nanu phone madabaku whats app nali ❤