VAADE TOUR-"ಯಡಹಳ್ಳಿ ವಾಡೆ ಮಾಲೀಕರ ರೂಮ್ ನೋಡಿ ಹೇಗಿದೆ!-ಬೇಟೆ ಪ್ರಾಣಿಗಳು!"-YADAHALLI VAADE-E03-Kalamadhyam

Поделиться
HTML-код
  • Опубликовано: 17 янв 2025

Комментарии • 57

  • @KalamadhyamaYouTube
    @KalamadhyamaYouTube  Год назад +5

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeaturedAnnavruAnnavru

  • @indumathi9486
    @indumathi9486 Год назад +1

    ನಮ್ಮ ನು ಹಳೇ ಕಾಲಕ್ಕೆ ಕೊಂದುಹೋಗುತ್ತಿರುವ.... ಕಾಲಮಾಧ್ಯಮ ಕೆ... 🙏🏻🙏🏻🙏🏻.... ಹಾಗೇ ತುಂಬಾ ಹೃದಯ ದಿಂದ... ತಮ್ಮ ಮನೆ... ವಾಡ್ದೆ ... ನಮ್ಮಗೆ ತೋರಿಸ್ತಿರುವ.... ಅ ವಾಡ್ದೆ owner... ಗಳಿಗ್ಗೆ... ❤️.......
    Discalimer..... Param sir ask stories.... Relatively prepare u r self... Some times u ask so silly questions and expressions... Else... I love u r.. Videos... 🙏🏻

  • @horanadukannada
    @horanadukannada Год назад +4

    ಕಲಾ ಮಾಧ್ಯಮದ ಪರಮ್ ಸರ್ ಅವರಿಗೆ ನಮ್ಮ ಗ್ರಾಮದ ವಿಡಿಯೋ ಮಾಡಿದ್ದಕ್ಕೆ ಮತ್ತು Dr m.r .ದೇಸಾಯಿ ಮನೆತನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತಮಗೆ ತುಂಬಾ ಧನ್ಯವಾದಗಳು 🙏🙏🙏🙏

  • @mehaboobhonnutagi1412
    @mehaboobhonnutagi1412 Год назад +2

    ....ಮುಗಿದು ಹೋದ ಕಥೆ... ನೀವು ತ್ಯಾಗ ಮಾಡ್ರಿ ಅದಕ್ಕೆ ನೀವು ಯಾರಾದ್ರೂ ಅದು recognize ಮಾಡ್ತಾರೆ ಅಂತ ತಿಳ್ಕೊ ಬಾರ್ದು. ಮಾಡುದಿಲ್ಲ... ಸುಮ್ನೆ ಏನು expect ಮಾಡಲಾರ್ದೆ ತ್ಯಾಗ ಮಾಡ್ಬೇಕು... ದೇಸಾಯಿ ಸರ್ ಮಾತುಗಳು. ಬರೀ ಮಾತುಗಳು ಅನಿಸಲ್ಲ. ಅವರ ಬದುಕಿನ ಅನುಭವ. ಕಲಾಮಾಧ್ಯಮಕ್ಕೆ ಹೃತ್ಪೂರ್ವಕ ಧನ್ಯವಾದಗಳು... 🙏🙏🙏

  • @nagappanagathan7934
    @nagappanagathan7934 Год назад +3

    ಉತ್ತರ ಕರ್ನಾಟಕ ಮಾಹಿತಿ 👌 ಪರಮ ನಿಮಗೆ 🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @premamuttu2296
    @premamuttu2296 Год назад +5

    Namma desayaru namma hemme u are very Marcy full person desar ri thank you param sir we are very great full to you sir

  • @dddgamers1655
    @dddgamers1655 Год назад +4

    ಆತ್ಮೀಯ ಕಲಾ ಮಾಧ್ಯಮ ದವರೇ ಬೆಳಗಾವಿ ಜಿಲ್ಲೆ ರಾಮದುರ್ಗ ದಲ್ಲಿ ಸುಂದರ ವಾದ ಕೋಟೆ ಇದೆ ಅರಮನೆ ಇದೆ ಬಂದು ಸೂಟ್ ಮಾಡಿ

  • @rachu376
    @rachu376 Год назад +3

    ನಮ್ಮ ಊರು ನಮ್ಮ ಹೆಮ್ಮೆ

  • @HSE_BRIEF
    @HSE_BRIEF Год назад +5

    Dr khaader interview madi, dont forget, I never missed any of your episode till now, all are awesome,

  • @chandrakalaathanur9941
    @chandrakalaathanur9941 Год назад +2

    ಪರಮ ಸರ್ ನಮಸ್ಕಾರಗಳು ನನಗೆ ನಿಮ್ಮ ಕೆಲಸಕಾರ್ಯದ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ.
    ನೀವು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಆಡಕಿ ಗ್ರಾಮಕ್ಕೆ ಒಂದು ಸಲ ಬರಲೇಬೇಕು ಸರ್ ಯಾಕೆಂದರೆ ಈ ಊರು ಒಂದರಲ್ಲಿಯೆ ಎರಡು ನೂರು ಬಾವಿಗಳಿವೆ ಸರ್ ಬನ್ನಿ ಬಹಳ ಚೆನ್ನಾಗಿವೆ ಅವುಗಳ ಬಗ್ಗೆ ನಾನು ಮಾಹಿತಿ ಸಂಗ್ರಹ ಮಾಡುತ್ತಿದ್ದೇನೆ ಸರ್ ನೀವು ಒಂದು ಸಲ್ ಬಂದು ಸಂದರ್ಶನ ಮಾಡಿ ನಾನು ನಿಮ್ಮನ್ನು ಬೇಟಿ ಆದ ಸಂತೋಷ ಆಗುತ್ತದೆ.🎉

  • @shanthavarshini2897
    @shanthavarshini2897 Год назад +4

    ಈ ವಾಡೆ ಹೀಗೆ ಯೇ ಇರುತ್ತದೆ.ನೀರೂ ಬರುತ್ತೆ.ಹೋಗುತ್ತೆ.

  • @hildapinto1390
    @hildapinto1390 Год назад

    Super sir haleaya alla gothirada vishya, nodirada maneagalu halea vishya alla thorso nimgea danyavadagalu

  • @ZABIULLAKhan-ek8hb
    @ZABIULLAKhan-ek8hb 5 месяцев назад

    Super 👍👍👍🙏🙏🙏

  • @krishnadeshpande5826
    @krishnadeshpande5826 Год назад

    ಬೈಲ್ ಹೊಂಗಲ ತಾಲೂಕು, ದೊಡ್ಡ ವಾಡ ವಾಡೆ ಗೆ ಒಮ್ಮೆವಿಸಿಟ್ ಕೋಡ್ರಿ.. 😊👌🏻👌🏻

  • @shivappanyamagoudar6552
    @shivappanyamagoudar6552 Год назад

    ಯಾಡಹಳ್ಳಿ ಧನಿ ನಮ್ಮ ಹೆಮ್ಮೆ

  • @kannadanewmovies9857
    @kannadanewmovies9857 Год назад +3

    ಅಲ್ಲೇ ಬೀಳಗಿ ಯಲ್ಲಿ ಅರೆತ್ತಿನ ಬಾವಿಯಾ ವೀಡಿಯೋ ಮಾಡಿ ಸರ್

  • @kamal6145
    @kamal6145 Год назад +11

    ಸರ್ ಹಲಗಲಿ ಬೇಡರ ಬಗ್ಗೆ. ಹಲಗಲಿ ಮುಧೊಳ ತಾಲೂಕು. ಗ್ರಾಮಕ್ಕೆ ಹೋಗಿ ಒಂದು ವೀಡಿಯೊ ಮಾಡಿರಿ.

  • @DarshanDarshu8867
    @DarshanDarshu8867 Год назад +2

    ಪರಮ ಸರ್ conversation ಇನ್ನು ಬೇಕು ನಿಮ್ಮಲ್ಲಿ.. ಮಾತುಗಾರಿಕೆ ಬೇಕು

  • @harishhanchinal2838
    @harishhanchinal2838 Год назад

    Very nice...

  • @crazy...5480
    @crazy...5480 Год назад +1

    halagali bedaru ❤️🥰🥰

  • @dineshdanu8236
    @dineshdanu8236 Год назад +1

    Super

  • @UdayKiran.m-sb9le
    @UdayKiran.m-sb9le Год назад +1

    ಸರ್ ಯಡೆಹಳ್ಳಿ ಹೆಸರಿನ ಅರ್ಥ ಏನು ? ಮತ್ತು ಯಾರ ಕಾಲದಲ್ಲಿ ಯಡೆಹಳ್ಳಿ ಎಂಬ ಹೆಸರು ಬಂದಿತು.

  • @rachu376
    @rachu376 Год назад +1

    ನಮ್ಮ ಯಡಹಳ್ಳಿ

  • @rajashekharreddy4636
    @rajashekharreddy4636 Год назад +4

    Sir,Raichur district,sindanur taluk umalooti village saha dhaner Mane(Vade) Ede ,adakku saha history Ede .menadal enda svalpa hatra hagutte nodi .

  • @vijaychinmay3043
    @vijaychinmay3043 Год назад

    Hai param Sir jai kalamadyama

  • @vibin8193
    @vibin8193 Год назад

    Nice gentleman

  • @prakashkunkur811
    @prakashkunkur811 Год назад +1

    Sir North Karnataka yestu rich ittu Alva ???

  • @varadarajaluar2883
    @varadarajaluar2883 Год назад

    Hat's up to Param sir.

  • @rachu376
    @rachu376 Год назад +1

    Namma uru namma hemme

  • @HemanthKumar-uc2tz
    @HemanthKumar-uc2tz Год назад +1

    🙏🙏🙏

  • @gopalmgadi4620
    @gopalmgadi4620 Год назад

    Super ❤

  • @aarambhacookingchannel
    @aarambhacookingchannel Год назад +1

    Please preserve antique materials

  • @ShreesaiDigitalxray
    @ShreesaiDigitalxray Год назад

    HI SIR

  • @CkCk-tc7dv
    @CkCk-tc7dv Год назад

    👍👍👌🌹

  • @ashwinikori6862
    @ashwinikori6862 Год назад +1

    Sir visit to halagali

  • @kalavatinadauvinmath2254
    @kalavatinadauvinmath2254 Год назад

    One for galgali Village video please

  • @nithi1519
    @nithi1519 Год назад

    Please more videos of eswar malpe

  • @kotreshn7671
    @kotreshn7671 Год назад

    Sir vaade means?

  • @venkateshydoddamani7767
    @venkateshydoddamani7767 Год назад +1

    ಇವರು ಯಾವ ಜಾತಿ

  • @prakashtavargeri1139
    @prakashtavargeri1139 Год назад +1

    Kannada matadi sir

  • @kotrappa1373
    @kotrappa1373 Год назад

    Ondu dina tour hogi banda hage aytu

  • @with..love..kumarbn9388
    @with..love..kumarbn9388 Год назад

    Namma urinavaru...mandagadde...

  • @shrishailmathapati953
    @shrishailmathapati953 Год назад

    Nammur ,

  • @anilpatil-z9t
    @anilpatil-z9t 6 месяцев назад

    ನಿರಾಣಿ industry,mane interview madri

  • @sadumaddur4762
    @sadumaddur4762 Год назад

    Nimgondu namana.kalamadyama yellar mane maatagali.

  • @Shreyashagriservices
    @Shreyashagriservices Год назад +2

    Super

  • @manjunathpatil2494
    @manjunathpatil2494 Год назад +1

    Super

  • @bandumulla7983
    @bandumulla7983 Год назад +1

    Super