yesu kayangala kaledu ಕೊಳಲು ವಾದನT VAMSHI KORNAYA

Поделиться
HTML-код
  • Опубликовано: 12 сен 2024
  • |ಏಸು ಕಾಯಾಂಗಳ ಕಳೆದು|ಕೊಳಲು ವಾದನ|T VAMSHI KORNAYA|#flute #manglore #song #devotional #kudla #kannada
    |ABOUT VIDEO|
    .
    ಕೊಳಲು: ವಂಶಿ
    .
    ಚೆಂಡೆ: ನಾಗೇಂದ್ರ ಹಾಗೂ ಬಳಗ
    .
    ವಿಡಿಯೋ: ತೌಳವ ಸಂಸ್ಕೃತಿ ಚಾನೆಲ್
    .
    ಹಾಡು
    *ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ
    ಜೀವ ರಾಶಿಯನ್ನು ದಾಟಿ ಬಂದ ಈ ಶರೀರ ||
    ತಾನಲ್ಲ ತನ್ನದಲ್ಲ ಆಸೆ ತರವಲ್ಲ , ಮುಂದೆ ಬಾಹೋದಲ್ಲ
    ದಾಸನಾಗು ವಿಶೇಷನಾಗು ||
    ಆಶ ಕ್ಲೇಶ್ ದೊಷೆವೆoಭ ಅರ್ಥಿಯೋಳು ಮುಳುಗಿ
    ಯಮನ ಪಾಶಕ್ಕೊಳಗಾಗದೆ ನಿರ್ದೊಶಿಯಾಗು ಸಂತೂಷಿಯಾಗು||
    ಕಾಶಿ ವಾರಾಣಸಿ ಕಂಚಿ ಕಾಳಹಸ್ತಿ ರಮೇಶ್ವರ್
    ಎಸು ದೇಶ ತಿರುಗಿದರು ಬಾಹೂದೇನೂ ಅಲ್ಲಿಗ್ ಹೋದೆನು ||
    ದೂಷನಾಶ್ ಕೃಷ್ಣವೇಣಿ ಗಂಗೆ ಗೋದಾವರಿ ಭವ
    ನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ ||
    ಮೀಸಲಾಗಿ ಮಿಂದು ಜಪ ತಪ ಹೋಮ ನೆಮಗಳ
    ಎಸು ಬಾರಿ ಮಾಡಿದರ ಫಲವೇನು ಈ ಛಲವೇನು ||
    ಅಂದಿಗೂ ಇಂದಿಗೂ ಒಮ್ಮೆ ಸಿರಿ ಕಮಲೇಅಶನ್ನನು
    ಒಂದು ಬಾರಿ ಹಿಂದ ಯಾರು ಹಿಂಗ ನೆನಯಲಿಲ್ಲ ಮನ ದನಿಯಲಿಲ್ಲ ||
    ಬಂದು ಬಂದು ಭ್ರಹಮೆಗೊಂಡು ಮಾಯಾ ಮೋಹಕ್ಕೆ ಸಿಕ್ಕಿ
    ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ದ್ವಂದ್ವ ಕಲಿಯಲ್ಲಿಲ್ಲ ||
    ಸಂದೇಹವ ಮಾಡಿದರು ಅರಿಯು ಎಂಭ ದೀಪವಿಟ್ಟು
    ಇಂದು ಕಂಡ್ಯ ದೇಹದಲ್ಲಿ ಪೀoಡಾoಡ ಹಾಗೆ ಬ್ರಹ್ಮಾಂಡ ||
    ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
    ಮುಕುಂಧನೀಂದ ಮುಕ್ತಿ ಬೇಡುಕಂಡ್ಯ ನೀ ನೋಡುಕಂಡ್ಯ ||
    ಮೂರುಬಾರಿ ಶರಣು ಮಾಡಿ ನೇರ ಮುಳುಗಲ್ಲ್ಯಾಕೆ
    ಪರನರಿಯರ ನೋಟಕ್ಕೆ ಗುರಿಯ ಮಾಡಿದಿ ಮನ ಸೆಳೆಯ ಮಾಡಿದಿ ||
    ಸುರೆಯೋಳು ಸುರೆ ತುಂಬಿ ಮೇಲೆ ಹಾವಿನ ಹಾರ
    ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮರೆಸಿದಂತೆ||
    ಗಾರುಡಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು
    ಸಾರಿ ಸುರಿ ಮುಕ್ತಿಯನ್ನು ಶಮನದಂತೆ ಮತ್ತೆ ಸಮನದಿಂದ ||
    ನಾರಾಯಣ ಅಚುತ್ಯ ಅನಂತಾದಿ ಕೇಶವನ
    ಸಾರಮ್ರಥವನ್ನು ಉಂಡು ಸುಖಿಸೋ ಲಂಡ ಜೀವವೇ ಎಲೋ ಭಂಡ ಜೀವವೇ ||
    Mobile Link :
    www.amazon.in/...
    Editing App
    inshotapp.page...
    Latest Video :
    • | ಉದಯ ಶೇರಿಗಾರ್ | ನಾಗಸ್...
    .
    .
    .
    .
    .
    .
    .
    Copyright Disclaimer under section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, education and research. Fair use is a use permitted by copyright statute that might otherwise be infringing.
    .
    .
    .
    .
    .
    .
    .
    #krishna#nagaswara#tulunaadu#kudla#manglore#dakshinakannada#KA19#nammakudlaKudladenis kudlaManglore traditionmangalorejoe (jose) corralnamma kudla 24x7sedona jazz at the church

Комментарии • 11