ಅತಿಯಾಗಿ ಯೋಚಿಸಿದರೆ..!? Gowthama Bhudha teachings in kannada.jnana bindu media

Поделиться
HTML-код
  • Опубликовано: 26 окт 2024

Комментарии • 10

  • @digital_samachara_kannada
    @digital_samachara_kannada 2 месяца назад +1

    ಅದ್ಭುತವಾದ ಸಂದೇಶ..🙏

  • @DileepBelagodu
    @DileepBelagodu 2 месяца назад +1

    ಅದ್ಭುತವಾದ ಮಾಹಿತಿ. ಸರ್

    • @JnanaBinduMedia
      @JnanaBinduMedia  2 месяца назад

      ಧನ್ಯವಾದಗಳು ಸರ್

  • @SudeepSudeepR-mj6zr
    @SudeepSudeepR-mj6zr 2 месяца назад +1

    Good teach😊

  • @PraveenDeshbhandari-l5f
    @PraveenDeshbhandari-l5f 2 месяца назад +1

    ಬುದ್ಧ ಮತ್ತು ಮಹಾವೀರ ಜೈನರ ವಿಡಿಯೋಗಳೇ upload madi

  • @VasanthSidnoor
    @VasanthSidnoor 2 месяца назад

    2 ಮತ್ತು 3 ವರ್ಸ್ ಆಯ್ತು sir ಹಳೆಯ ನೆನಪು ಹೋಗ್ತಾ ಯಿಲ್ಲ sir ಕೆಲಸ ಮಾಡುವ shakti ಯಿಲ್ಲ ಯೆನೊ tencencyn ಬದುಕುವಾ ಆಶಿಯೇ ಇಲ್ಲ sir😢

    • @JnanaBinduMedia
      @JnanaBinduMedia  2 месяца назад +1

      ನಿಮ್ಮ ಹಳೆಯ ನೆನಪುಗಳು ಮರೆಯಾಗಬೇಕೆಂದರೆ ಮೊದಲು ನೀವು ಹೊಸ‌ಕೆಲಸಗಳ ಕಡೆ ಗಮನ ಕೊಡಿ ..ಹೊಸ ಹೊಸ ಕೆಲಸಗಳನ್ನು ಪ್ರಾರಂಭಿಸಿ.. ಸದಾ ನೀವು ಕೆಲಸದಲ್ಲಿ ಮಗ್ನರಾಗಿ ಆಗ ನಿಮ್ಮ ಹಳೆಯ ನೆನಪುಗಳೆಲ್ಲಾ ಕರಗಿ ಹೋಗುತ್ತಿವೆ..ಸಾಧ್ಯವಾದರೆ ಪ್ರತಿ ದಿನ ಧ್ಯಾನ ಮಾಡಲು ಆರಂಭಿಸಿ... ಪ್ರತಿಯೊಂದು ಜೀವಿ ತನ್ನ ಕರ್ಮದ ಫಲವಾಗಿ ಕಷ್ಟ ಸುಖಗಳನ್ನು ಅನುಭವಿಸುತ್ತದೆ... ಇಂದು ದುಃಖ ,ನಾಳೆ ಸಂತೋಷ ಅಷ್ಟೇ ಇದನ್ನು ನಾವು ಸ್ವೀಕರಿಸದೇ ಬೇಕು.. ಅದಕ್ಕೆ ಯೋಚನೆ ಮಾಡಿ ಕೊರಗುವ ಅವಶ್ಯಕತೆ ಇಲ್ಲ... ಆರೋಗ್ಯದ ಕಡೆ ಗಮನ ಹರಿಸಿ ತಂದೆ ತಾಯಿಯೆ ಕಣ್ಣಿಗೆ ಕಾಣುವ ದೇವರು...

    • @VasanthSidnoor
      @VasanthSidnoor 2 месяца назад

      @@JnanaBinduMedia ಮತ್ತೇ ಆ ನೆನಪು ಬರುತೊ ಬರಲ್ಲ sir