Sweet  Dreams  Kannada . ಸ್ವೀಟ್ ಡ್ರೀಮ್ಸ್ ಕನ್ನಡ 😍
Sweet  Dreams  Kannada . ಸ್ವೀಟ್ ಡ್ರೀಮ್ಸ್ ಕನ್ನಡ 😍
  • Видео 35
  • Просмотров 6 120
ಆರ್ಭಟಿಸಿ ಭೋರ್ಗರೆಯುವ ಹೆಬ್ರಿಯ ಸಮೀಪದ ಕಬ್ಬಿನಾಲೆ ಜಲಪಾತ ಮತ್ತು ಮರವಂತೆ ಬೀಚ್ ನೋಡಿ ಎಂಜಾಯ್ ಮಾಡಿ # Swe
ಆರ್ಭಟಿಸಿ ಭೋರ್ಗರೆಯುವ ಹೆಬ್ರಿಯ ಸಮೀಪದ ಕಬ್ಬಿನಾಲೆ ಜಲಪಾತ ಮತ್ತು ಮರವಂತೆ ಬೀಚ್ ನೋಡಿ ಎಂಜಾಯ್ ಮಾಡಿ # Swe
Просмотров: 204

Видео

ಮಳೆಗಾಲ ದಲ್ಲಿ ಬಹಳ ಜಾರುತ್ತೆ ಎಚ್ಚರಿಕೆ # ‌Sweet Dreams Kannada......
Просмотров 11221 час назад
ಮಳೆಗಾಲ ದಲ್ಲಿ ಬಹಳ ಜಾರುತ್ತೆ ಎಚ್ಚರಿಕೆ # ‌Sweet Dreams Kannada......
ಭೋರ್ಗರೆದು ಧುಮುಕುತ್ತಿರುವ ವಿಶ್ವ ವಿಖ್ಯಾತ ಜೋಗ ಜಲಪಾತದ ದೃಶ್ಯವನ್ನು ನೋಡಿ ಎಂಜಾಯ್ ಮಾಡಿ #Sweet Dreams Kannada
Просмотров 127Месяц назад
ಭೋರ್ಗರೆದು ಧುಮುಕುತ್ತಿರುವ ವಿಶ್ವ ವಿಖ್ಯಾತ ಜೋಗ ಜಲಪಾತದ ದೃಶ್ಯವನ್ನು ನೋಡಿ ಎಂಜಾಯ್ ಮಾಡಿ #Sweet Dreams Kannada
ಹೆಣ್ಣು ಸಂಸಾರದ ಕಣ್ಣು ಈ ವೀಡಿಯೊವನ್ನು ಕೊನೆ ತನಕ ನೋಡಿ ಎಂಜಾಯ್ ಮಾಡಿ # Sweet Dreams Kannada ...
Просмотров 209Месяц назад
ಹೆಣ್ಣು ಸಂಸಾರದ ಕಣ್ಣು ಈ ವೀಡಿಯೊವನ್ನು ಕೊನೆ ತನಕ ನೋಡಿ ಎಂಜಾಯ್ ಮಾಡಿ # Sweet Dreams Kannada ...
ಯುವಕರಲ್ಲಿ ಹೃದಯದ ಸಮಸ್ಯೆ ಪ್ರಖ್ಯಾತ ವೈದ್ಯರಿಂದ ಸೂಕ್ತ ಸಲಹೆ ಹಾಗೂ ಚಿನ್ನದಂತ ಮಾತು # Sweet Dreams... 🌹
Просмотров 24Месяц назад
ಯುವಕರಲ್ಲಿ ಹೃದಯದ ಸಮಸ್ಯೆ ಪ್ರಖ್ಯಾತ ವೈದ್ಯರಿಂದ ಸೂಕ್ತ ಸಲಹೆ ಹಾಗೂ ಚಿನ್ನದಂತ ಮಾತು # Sweet Dreams... 🌹
ನಗುವುದೇ ಸ್ವರ್ಗ 😂😂 ನಗು ನಗುತಾ ನಲಿಯಿರಿ # Sweet Dreams Kannada # You Tube channel....
Просмотров 2345 месяцев назад
ನಗುವುದೇ ಸ್ವರ್ಗ 😂😂 ನಗು ನಗುತಾ ನಲಿಯಿರಿ # Sweet Dreams Kannada # You Tube channel....
ಮಗುವಿನಂತೆ ಅಳುವ ಹಾಗೂ ವಿಚಿತ್ರವಾಗಿ ಕೂಗುವ 30 ಪಕ್ಷಿಗಳನ್ನು ನೋಡಿ ಎಂಜಾಯ್ ಮಾಡಿ # Sweet Dreams Kannada
Просмотров 2347 месяцев назад
ವೀಕ್ಷಕರಿಗೆ ನನ್ನ ನಮಸ್ಕಾರಗಳು. ನಾನು ಆನಂದ ತೀರ್ಥ ಹಳ್ಳಿ ನನ್ನ ಈ ವೀಡಿಯೋ ವನ್ನು ಎಲ್ಲರೂ ನೋಡಿ ಎಂಜಾಯ್ ಮಾಡಿ 😀 ಮಗುವಿನಂತೆ ಅಳುವ ಹಾಗೂ ವಿಚಿತ್ರವಾಗಿ ಕೂಗುವ 30 ಪಕ್ಷಿ ಗಳು ತುಂಬಾ ವಿಸ್ಮಯ ಹಾಗೂ ಮನೋರಂಜನೆಯ ವೀಡಿಯೋ ವಾಗಿದೆ . ಕೊನೆ ತನಕ ನೋಡಿ 👍 ಸಂತೋಷ ಹಾಗೂ ನಗುವಿನಿಂದ ನಿಮ್ಮ ಆರೋಗ್ಯ ಉತ್ತಮವಾಗಿ ಕೆಟ್ಟ ಆಲೋಚನೆಗಳು ದೂರ ಆಗುತ್ತದೆ . ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ 🌹
ಹುಲಿಕಲ್ ಜಲಪಾತ, ಅಚ್ಚಕನ್ಯೆ ಜಲಪಾತ, ಸಾವೇಹಕ್ಲು ಡ್ಯಾಂ, ಜೋಗ ಜಲಪಾತದ ಸೌಂದರ್ಯ ವನ್ನು ‌ ನೋಡಿ ಎಂಜಾಯ್ ಮಾಡಿರಿ.,.
Просмотров 1587 месяцев назад
ಹುಲಿಕಲ್ ಜಲಪಾತ, ಅಚ್ಚಕನ್ಯೆ ಜಲಪಾತ, ಸಾವೇಹಕ್ಲು ಡ್ಯಾಂ, ಜೋಗ ಜಲಪಾತದ ಸೌಂದರ್ಯ ವನ್ನು ‌ ನೋಡಿ ಎಂಜಾಯ್ ಮಾಡಿರಿ.,.
ಒಂದು ನಿಮಿಷ ದಲ್ಲಿ ಅಯೋಧ್ಯೆ ದರ್ಶನ ‌! ಸ್ವೀಟ್ ಡ್ರೀಮ್ಸ್ ಕನ್ನಡ...
Просмотров 1738 месяцев назад
ಒಂದು ನಿಮಿಷ ದಲ್ಲಿ ಅಯೋಧ್ಯೆ ದರ್ಶನ ‌! ಸ್ವೀಟ್ ಡ್ರೀಮ್ಸ್ ಕನ್ನಡ...
ಅಯೋಧ್ಯೆಯ ಶ್ರೀ ರಾಮಮಂದಿರವನ್ನು ನೋಡಿ ಕಣ್ತುಂಬಿಸಿಕೊಳ್ಳಿರಿ ! Kannada Motivational video # Sweet Dreams
Просмотров 1548 месяцев назад
ಅಯೋಧ್ಯೆಯ ಶ್ರೀ ರಾಮಮಂದಿರವನ್ನು ನೋಡಿ ಕಣ್ತುಂಬಿಸಿಕೊಳ್ಳಿರಿ ! Kannada Motivational video # Sweet Dreams
ನಿಸರ್ಗದ ಸುಂದರ ಐತಿಹಾಸಿಕ ಸ್ಥಳ ಬಿದನೂರು, ನಗರ ಕೋಟೆ ! ಶಿವಮೊಗ್ಗ ಪ್ರಖ್ಯಾತಿಯ ಶಿವಪ್ಪ ನಾಯಕ # Sweet Drea
Просмотров 3648 месяцев назад
ನಿಸರ್ಗದ ಸುಂದರ ಐತಿಹಾಸಿಕ ಸ್ಥಳ ಬಿದನೂರು, ನಗರ ಕೋಟೆ ! ಶಿವಮೊಗ್ಗ ಪ್ರಖ್ಯಾತಿಯ ಶಿವಪ್ಪ ನಾಯಕ # Sweet Drea
ಅಂಗವಿಕಲರು, ದಿವ್ಯಾಂಗರು, ಪಾರ್ಶ್ವವಾಯು ಆದ ವ್ಯಕ್ತಿ ಗಳಿಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳು # ‌Sweet Dreams ..
Просмотров 1659 месяцев назад
ಅಂಗವಿಕಲರು, ದಿವ್ಯಾಂಗರು, ಪಾರ್ಶ್ವವಾಯು ಆದ ವ್ಯಕ್ತಿ ಗಳಿಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳು # ‌Sweet Dreams ..
ಶ್ರೀ ಮಹಾವಿಷ್ಣುವಿನ ಅವತಾರ ಲೀಲೆಗಳ ವೀಡಿಯೋವನ್ನು ನೋಡಿ , ಪರಮಾತ್ಮನ ಕೃಪೆಗೆ ಪಾತ್ರರಾಗಿರಿ ! ‌ ...
Просмотров 889 месяцев назад
ಶ್ರೀ ಮಹಾವಿಷ್ಣುವಿನ ಅವತಾರ ಲೀಲೆಗಳ ವೀಡಿಯೋವನ್ನು ನೋಡಿ , ಪರಮಾತ್ಮನ ಕೃಪೆಗೆ ಪಾತ್ರರಾಗಿರಿ ! ‌ ...
ಅಂಜೂರ ಇದು ಸೇಬು ಹಣ್ಣಿಗಿಂತ ಉತ್ತಮ ! ‌ ಫ್ರೀ ಯಾಗಿ‌ ತಿಂದು ರಕ್ತ ಹೀನತೆ , ಬಿ . ಪಿ . ಶುಗರ್ ಕಡಿಮೆ ಮಾಡಿ ...
Просмотров 1789 месяцев назад
ಅಂಜೂರ ಇದು ಸೇಬು ಹಣ್ಣಿಗಿಂತ ಉತ್ತಮ ! ‌ ಫ್ರೀ ಯಾಗಿ‌ ತಿಂದು ರಕ್ತ ಹೀನತೆ , ಬಿ . ಪಿ . ಶುಗರ್ ಕಡಿಮೆ ಮಾಡಿ ...
ವಿಚಿತ್ರ ವಾದ ಮಾತನಾಡುವ ಪಕ್ಷಿ. ! ನೀವು ಯಾವತ್ತೂ ನೋಡದ ಗ್ರಾಮೀಣ ಕ್ರೀಡೆ ಹಾಗೂ ಕೈತುಂಬಾ ಬಹುಮಾನ # Sweet Dream
Просмотров 679 месяцев назад
ವಿಚಿತ್ರ ವಾದ ಮಾತನಾಡುವ ಪಕ್ಷಿ. ! ನೀವು ಯಾವತ್ತೂ ನೋಡದ ಗ್ರಾಮೀಣ ಕ್ರೀಡೆ ಹಾಗೂ ಕೈತುಂಬಾ ಬಹುಮಾನ # Sweet Dream
ಸೇವಾ ಧಾಮದ ಸೇವೆಯಲ್ಲಿ ! ಶ್ರೀ ಆಶ್ರೀತ್ ಅವರು ದಿವ್ಯಾಂಗರ ಜೊತೆಗೆ ನಡೆಸಿದ ಸಂದರ್ಶನ # Sweet Dreams Kannada
Просмотров 29010 месяцев назад
ಸೇವಾ ಧಾಮದ ಸೇವೆಯಲ್ಲಿ ! ಶ್ರೀ ಆಶ್ರೀತ್ ಅವರು ದಿವ್ಯಾಂಗರ ಜೊತೆಗೆ ನಡೆಸಿದ ಸಂದರ್ಶನ # Sweet Dreams Kannada
ಪ್ರೀತಿ ತ್ಯಾಗ ಮರೆಯದ ಮಾಣಿಕ್ಯ ! '' ನೆನಪಿರಲಿ ‌,, ಒಂದು ನಿಮಿಷ ನೋಡಲೇ ಬೇಕಾದ ವೀಡಿಯೋ !! Kannada Motivatio
Просмотров 14710 месяцев назад
ಪ್ರೀತಿ ತ್ಯಾಗ ಮರೆಯದ ಮಾಣಿಕ್ಯ ! '' ನೆನಪಿರಲಿ ‌,, ಒಂದು ನಿಮಿಷ ನೋಡಲೇ ಬೇಕಾದ ವೀಡಿಯೋ !! Kannada Motivatio
ಈ ಮಗು ಮುಂದೆ ರಾಜ್ಯದ ಮುಖ್ಯಮಂತ್ರಿ ಆಗಬಹುದೇ ! ಇವಳ ಪ್ರತಿಭಾ ವಂತ ಮಾತುಗಳನ್ನು ಒಮ್ಮೆ ಕೇಳಿ! Sweet....
Просмотров 25110 месяцев назад
ಈ ಮಗು ಮುಂದೆ ರಾಜ್ಯದ ಮುಖ್ಯಮಂತ್ರಿ ಆಗಬಹುದೇ ! ಇವಳ ಪ್ರತಿಭಾ ವಂತ ಮಾತುಗಳನ್ನು ಒಮ್ಮೆ ಕೇಳಿ! Sweet....
ಗಣಪತಿ ದೇವರ ರಾಜಬೀದಿ ಉತ್ಸವದ ದೃಶ್ಯ ವನ್ನು ಜೀವನದಲ್ಲಿ ಒಮ್ಮೆಯಾದರೂ ಪ್ರತಿ ಯಾರೊಬ್ಬರೂ ನೋಡಲೇ ಬೇಕು..,...
Просмотров 5710 месяцев назад
ಗಣಪತಿ ದೇವರ ರಾಜಬೀದಿ ಉತ್ಸವದ ದೃಶ್ಯ ವನ್ನು ಜೀವನದಲ್ಲಿ ಒಮ್ಮೆಯಾದರೂ ಪ್ರತಿ ಯಾರೊಬ್ಬರೂ ನೋಡಲೇ ಬೇಕು..,...
ಮೂರು ದಿನದ ಸಂತೆ ನಗು ನಗುತ್ತಾ ಮಾಡಬೇಕು! Kannada Motivational video......
Просмотров 14111 месяцев назад
ಮೂರು ದಿನದ ಸಂತೆ ನಗು ನಗುತ್ತಾ ಮಾಡಬೇಕು! Kannada Motivational video......
ಬದುಕೇ ಹಸಿರು ಪ್ರೀತಿ ಬೆರೆತಾಗ ! ನಿಮ್ಮ ಜೀವನವನ್ನು ಪ್ರೀತಿಸಿರಿ # Sweet Dreams Kannada you Tube ....
Просмотров 2811 месяцев назад
ಬದುಕೇ ಹಸಿರು ಪ್ರೀತಿ ಬೆರೆತಾಗ ! ನಿಮ್ಮ ಜೀವನವನ್ನು ಪ್ರೀತಿಸಿರಿ # Sweet Dreams Kannada you Tube ....
ಬಾಳು ಬಂಗಾರ ! ಜ್ಞಾನ ದೀಪವನ್ನು ಬೆಳಗಿಸಿ # ನಮ್ಮ ಸುತ್ತ ಮುತ್ತ ಲ ಪರಿಸರ ಆರೋಗ್ಯ ಸಂಜೀವಿನಿ .....
Просмотров 129Год назад
ಬಾಳು ಬಂಗಾರ ! ಜ್ಞಾನ ದೀಪವನ್ನು ಬೆಳಗಿಸಿ # ನಮ್ಮ ಸುತ್ತ ಮುತ್ತ ಲ ಪರಿಸರ ಆರೋಗ್ಯ ಸಂಜೀವಿನಿ .....
ಇಲ್ಲಿ ಈಸಬೇಕು ಇದ್ದು ಜಯಿಸಬೇಕು ! ಸ್ವೀಟ್ ಡ್ರೀಮ್ಸ್ ಕನ್ನಡ # Kannada you Tube channel......
Просмотров 203Год назад
ಇಲ್ಲಿ ಈಸಬೇಕು ಇದ್ದು ಜಯಿಸಬೇಕು ! ಸ್ವೀಟ್ ಡ್ರೀಮ್ಸ್ ಕನ್ನಡ # Kannada you Tube channel......
ನಿಮ್ಮ ಉತ್ತಮ ಆರೋಗ್ಯಕ್ಕೆ ಉನ್ನತ ಸಲಹೆ ! ಅಗತ್ಯ ವಾದ ಥೆರಪಿ ವಿಧಾನಗಳು # Kannada you Tube channel..
Просмотров 27Год назад
ನಿಮ್ಮ ಉತ್ತಮ ಆರೋಗ್ಯಕ್ಕೆ ಉನ್ನತ ಸಲಹೆ ! ಅಗತ್ಯ ವಾದ ಥೆರಪಿ ವಿಧಾನಗಳು # Kannada you Tube channel..
ನಿಮ್ಮ ಕಾಲುಗಳ ಬಲವರ್ಧನೆಗೆ ಉಚಿತ ಸಲಹೆ !! ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್......
Просмотров 24Год назад
ನಿಮ್ಮ ಕಾಲುಗಳ ಬಲವರ್ಧನೆಗೆ ಉಚಿತ ಸಲಹೆ !! ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್......
ಭಗವಂತನ ಕೃಪೆಗೆ ಪಾತ್ರರಾಗಿ ! ಶ್ರೀ ರಾಮ ರಕ್ಷಾ ಸ್ತೋತ್ರ ! ಕನ್ನಡ ಸ್ತೋತ್ರ! ಯು ಟ್ಯೂಬ್ ಕನ್ನಡ
Просмотров 30Год назад
ಭಗವಂತನ ಕೃಪೆಗೆ ಪಾತ್ರರಾಗಿ ! ಶ್ರೀ ರಾಮ ರಕ್ಷಾ ಸ್ತೋತ್ರ ! ಕನ್ನಡ ಸ್ತೋತ್ರ! ಯು ಟ್ಯೂಬ್ ಕನ್ನಡ
ಬೆನ್ನು ಹುರಿ ಅಪಘಾತ ಸಂಭವಿಸಿದ ವ್ಯಕ್ತಿ ಗಳಿಗೆ ಸೂಕ್ತ ಚಿಕಿತ್ಸೆ #physiotherapy #spinalcordinjury
Просмотров 164Год назад
ಬೆನ್ನು ಹುರಿ ಅಪಘಾತ ಸಂಭವಿಸಿದ ವ್ಯಕ್ತಿ ಗಳಿಗೆ ಸೂಕ್ತ ಚಿಕಿತ್ಸೆ #physiotherapy #spinalcordinjury

Комментарии

  • @gopalajri5070
    @gopalajri5070 2 дня назад

    Background music ಕಡಿಮೆ ಮಾಡ್ಕೋ ಮರಾಯ!!!

  • @MorningStarVlogs
    @MorningStarVlogs 5 дней назад

    Super😍

  • @ADARSHSA-d3o
    @ADARSHSA-d3o 5 дней назад

    🎉🎉🎉

  • @hramesh4092
    @hramesh4092 5 дней назад

    Wow❤❤❤❤

  • @anandpoojary7919
    @anandpoojary7919 5 дней назад

    ಗೆಳೆಯರೇ ಕುಂದಾಪುರ ಸಮೀಪದ ಮರವಂತೆ ಬೀಚ್ ಹಾಗೂ ಹೆಬ್ರಿಯ ಸಮೀಪದ ಕಬ್ಬಿನಾಲೆ ಜಲಪಾತ ವನ್ನು ನೋಡಿ ಎಂಜಾಯ್ ಮಾಡಿ ❤ ಸ್ವೀಟ್ ಡ್ರೀಮ್ಸ್ ಕನ್ನಡ

  • @anandpoojary7919
    @anandpoojary7919 9 дней назад

    ಗೆಳೆಯರೇ ಮಳೆಗಾಲ ದಲ್ಲಿ ಬಹಳ ಜಾರುತ್ತೆ ಜಾಗ್ರತೆ ವಹಿಸಬೇಕು. ಕಲ್ಲು ಬಂಡೆಗಳ ಮೇಲೆ ಕೆಲವು ಜಾಗಗಳಲ್ಲಿ ಬಹಳ ಜಾರುತ್ತೆ ಎಚ್ಚರಿಕೆ. ಕೈ ಕಾಲು ತಲೆಯ ಭಾಗಗಳಿಗೆ ಹೊಡೆತ ಬೀಳುತ್ತದೆ ಆದ್ದರಿಂದ ಎಲ್ಲರೂ ಸಹ ಜಾಗ್ರತೆ ವಹಿಸಬೇಕು.😂

  • @anandpoojary7919
    @anandpoojary7919 16 дней назад

    Super joke 😂

  • @MorningStarVlogs
    @MorningStarVlogs Месяц назад

    Super😍

  • @ADARSHSA-d3o
    @ADARSHSA-d3o Месяц назад

    🎉🎉🎉super

  • @hramesh4092
    @hramesh4092 Месяц назад

    ಸೂಪರ್..❤

  • @anandpoojary7919
    @anandpoojary7919 Месяц назад

    ಹಾಯ್ ಪ್ರೆಂಡ್ಸ್ ಎಲ್ಲರಿಗೂ ನಮಸ್ಕಾರ , ನಾವು ಇವತ್ತು ವಿಶ್ವ ವಿಖ್ಯಾತ ಜೋಗ ಜಲಪಾತ ವನ್ನು ನೋಡಲು ಬಂದಿದ್ದೇವೆ.. ಇಲ್ಲಿಗೆ ಪ್ರತಿ ದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಮಳೆಗಾಲದಲ್ಲಿ ಜೋಗ ಜಲಪಾತದ ಸುಂದರ ರಮಣೀಯ ದೃಶ್ಯವನ್ನು ನೋಡುವುದು ಒಂದು ಹಬ್ಬದ ಸಂಭ್ರಮದಂತೆ ಜನರು ಎಂಜಾಯ್ ಮಾಡುತ್ತಾರೆ. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಜೀವನದಲ್ಲಿ ಒಮ್ಮೆ ನೋಡು ಜೋಗದ್ ಗುಂಡಿ. ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾದ ಸುಂದರ ಪ್ರೇಕ್ಷಣೀಯ ಸ್ಥಳ ಈ ಜೋಗ ಜಲಪಾತ.

  • @anandpoojary7919
    @anandpoojary7919 Месяц назад

    ರಾಮಾಯಣ ಮತ್ತು ಮಹಾಭಾರತ ಹಾಗೂ ಪೌರಾಣಿಕ ಕಥೆಗಳನ್ನು ಆದಾರಿಸದ ಹಿಂದೂ ಸಂಪ್ರದಾಯದ ಭವ್ಯ ಪರಂಪರೆ ಬಿಂಬಿಸುವ ಈ ಯಕ್ಷಗಾನ ಕಲೆಯು ಒಂದು ಜನಪ್ರಿಯ ಮನರಂಜನಾ ವೇದಿಕೆಯ ಕಲೆಯಾಗಿದೆ.ಇತ್ತಿಚೆನ ದಿನಗಳಲ್ಲಿ ನವಶೈಲಿಯ ಕಥೆಗಳನ್ನು ರಂಗ ಭೂಮಿಗೆ ಪರಿಚಯಿಸುವುದರ ಮೂಲಕ ತುಂಬಾ ಯಶಸ್ವಿಯಾಗಿದೆ. ಇಂತಹ ಒಂದು ಕಲೆಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಿ ನಮ್ಮ ದೇಶದ ಭವ್ಯ ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಹರಿಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ.❤

  • @user-hv7lz4sj2b
    @user-hv7lz4sj2b Месяц назад

    😂

  • @kirankc257
    @kirankc257 Месяц назад

    Super 🎉😍

  • @hramesh4092
    @hramesh4092 Месяц назад

    Suuuper❤❤

    • @anandpoojary7919
      @anandpoojary7919 Месяц назад

      ಧನ್ಯವಾದಗಳು ಸರ್ 🌹

  • @muttug1234
    @muttug1234 Месяц назад

    Thunba chennagaide🎉

    • @anandpoojary7919
      @anandpoojary7919 Месяц назад

      ಧನ್ಯವಾದಗಳು ಪ್ರಿಯ ❤

  • @ADARSHSA-d3o
    @ADARSHSA-d3o Месяц назад

    Super🎉

  • @anandpoojary7919
    @anandpoojary7919 Месяц назад

    ದೇವತಾ ಮನುಷ್ಯ ಪುನೀತ್ ರಾಜ್ ಕುಮಾರ್ ಅವರ ಹೃದಯ ಘಾತ ಸಾವಿನ ನಂತರ ಬಹಳಷ್ಟು ಮಂದಿ ಹಿರಿಯರು, ಯುವಕರು, ಮಕ್ಕಳು , ಮಹಿಳೆಯರು ಹೀಗೆ ಪ್ರತಿ ಐದು ನಿಮಿಷ ಕ್ಕೆ ಒಬ್ಬರಂತೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಎಂದು ವೈದ್ಯರು ಮಾಹಿತಿಗಳ ಪ್ರಕಾರ ದೃಢಪಡಿಸಿದ್ದಾರೆ. ಇಂತಹ ಒಂದು ಸಮಸ್ಯೆ ಗೆ ಪರಿಹಾರವೇನು? ಯುವಕರ ಲ್ಲಿ ಇಂತಹ ಸಮಸ್ಯೆ ಗೆ ಕಾರಣವೇನು ? ಎಂದು ಜಯದೇವ ಆಸ್ಪತ್ರೆ ಯ ಹೃದಯ ತಜ್ಞ ರಾದ ಡಾಕ್ಟರ್ ಮಂಜುನಾಥ್ ಅವರು ವಿವರವಾಗಿ ತಿಳಿಸಿದ್ದಾರೆ. ಸ್ನೇಹಿತರೆ ಪ್ರತಿ ಯೊಬ್ಬರು ಕೂಡ ಎಚ್ಚರಿಕೆ ಯಿಂದ ಇಂತಹ ಒಂದು ಸಮಸ್ಯೆ ಬಂದಾಗ ತಕ್ಷಣ ಆಸ್ಪತ್ರೆಗೆ ಹೋಗಿ ತಜ್ಞ ವೈದ್ಯರ ಸಲಹೆ ಯಂತೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿರಿ. ಹಾಗೂ ಆಯುಷ್ಮಾನ್ ಭಾರತ್ , ಸಂಪೂರ್ಣ ಸುರಕ್ಷಾ ದಂತಹ ಕಾರ್ಡುಗಳನ್ನು ಎಲ್ಲರೂ ಮಾಡಿಸಿ ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ಯೊಬ್ಬರು ಕೂಡ ನೆಮ್ಮದಿಯ ಜೀವನ ನಡೆಸಿರಿ. ಭಾರತ್ ಮಾತಾ ಕೀ ಜೈ ❤❤

  • @GeethaSanthekoppa-so2zn
    @GeethaSanthekoppa-so2zn 5 месяцев назад

    This video inspiring any Handycaft person. Any idea and benefits any personal information Handycaft person's . Thank you for the best video watch any person . All the best....,

  • @GeethaSanthekoppa-so2zn
    @GeethaSanthekoppa-so2zn 5 месяцев назад

    Really nice the best video. Anyone watching and enjoy ed your Living time. Thank you so much sweet dreams kannada you Tube channels. Iam mantally fresh this video watching after. 5 minutes enjoyed my time. Thank you super video.....

  • @anandpoojary7919
    @anandpoojary7919 6 месяцев назад

    ನನ್ನ ಎಲ್ಲಾ ವೀಕ್ಷಕರಿಗೆ ನಮಸ್ಕಾರಗಳು. ನಾನು ಆನಂದ ತೀರ್ಥ ಹಳ್ಳಿ. ನನ್ನ ಈ ಪ್ರಯತ್ನ ಕ್ಕೆ ದಯಮಾಡಿ ಎಲ್ಲರೂ ನೋಡಿ ಎಂಜಾಯ್ ಮಾಡಿ ಹಾಗೇ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರೋತ್ಸಾಹ ನೀಡಿರಿ. ಎಂದು ಈ ಮೂಲಕ ‌ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ ❤

  • @anandpoojary7919
    @anandpoojary7919 6 месяцев назад

    ನಮ್ಮ ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಅರುಣ್ ಯೋಗಿ ರಾಜ್ ಅವರು ನಮ್ಮ ದೇಶದ ದೇವಿ ಶಿಲ್ಪಿ ❤

  • @hramesh4092
    @hramesh4092 7 месяцев назад

    ನಿಮ್ಮ ಕ್ರಿಯಾಶೀಲ ಮನಸ್ಸಿಗೆ....Hats up..🎉🎉🎉

  • @hramesh4092
    @hramesh4092 7 месяцев назад

    Suuuper...❤

  • @anandpoojary7919
    @anandpoojary7919 7 месяцев назад

    ನನ್ನ ಎಲ್ಲಾ ವೀಕ್ಷಕರಿಗೆ ನಮಸ್ಕಾರಗಳು ಪ್ರತಿ ಯೊಬ್ಬ ವ್ಯಕ್ತಿ ಸಂತೋಷ ವಾಗಿರಲು ಮನೋರಂಜನೆ ಬಹಳ ‌ ಅಗತ್ಯ ವಾಗಿದೆ. ನಾನು ‌ ಈ ವೀಡಿಯೋ ದಲ್ಲಿ ‌ ಅದ್ಬುತವಾದ 30 ಪಕ್ಷಿ ಗಳು ಯಾವ ರೀತಿ ಕೂಗು ತ್ತವೆ ಎಂಬುದನ್ನು ನೋಡಿ ಎಂಜಾಯ್ ಮಾಡಿ 👍 . ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ 🌹

  • @anandpoojary7919
    @anandpoojary7919 7 месяцев назад

    ಒಂದು ನಿಮಿಷ ದಲ್ಲಿ ಶ್ರೀ ರಾಮಾಯಣ ದರ್ಶನಂ

  • @anandpoojary7919
    @anandpoojary7919 7 месяцев назад

    ಶಿವನ ವಿವಿಧ ಲೀಲೆಗಳನ್ನು ನೋಡಿ ಆನಂದಿಸಿರಿ ❤

  • @anandpoojary7919
    @anandpoojary7919 7 месяцев назад

    ಶ್ರೀ ಕೃಷ್ಣ ಪರಮಾತ್ಮ ನ ಕೃಪೆಗೆ ಪಾತ್ರರಾಗಿಗಲು ಈ ವೀಡಿಯೋವನ್ನು ನೋಡಿ ಆನಂದಿಸಿರಿ ❤

  • @user-ng7xh5pw3y
    @user-ng7xh5pw3y 7 месяцев назад

    Super sir

  • @kirankc257
    @kirankc257 7 месяцев назад

    Super 😍

  • @hramesh4092
    @hramesh4092 7 месяцев назад

    ❤❤

  • @anandpoojary7919
    @anandpoojary7919 7 месяцев назад

    ನನ್ನ ಎಲ್ಲಾ ವೀಕ್ಷಕರಿಗೆ ಅನಂತ ನಮಸ್ಕಾರಗಳು, ಈ ದಿನ ನಾನು ಪ್ರತಿಯೊಬ್ಬರೂ ನೋಡಲೇ ಬೇಕಾದ ‌ ಹುಲಿಕಲ್ ಜಲಪಾತ, ಸಾವೇಹಕ್ಲು ಡ್ಯಾಂ, ಅಚ್ಚ ಕನ್ಯೆ ಫಾಲ್ಸ್, ಶರಾವತಿ ಬೋಟಿಂಗ್. ಪ್ರದೇಶ, ಮತ್ತು ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ‌‌ ಜೋಗ ಜಲಪಾತ ವನ್ನು ನಿಮ್ಮ ಮನರಂಜನೆ ಗಾಗಿ ಒಂದೇ ವೀಡಿಯೋ ದಲ್ಲಿ ವಿವರವಾಗಿ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಎಲ್ಲರೂ ಸಹ ನನ್ನ ಈ ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನ್ನು Subscribe ಮಾಡಿ 👍 ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಸಹಕಾರ ‌ನೀಡಿ ಎಂದು ಪ್ರಾರ್ಥಿಸುತ್ತೇನೆ.... ಇಂತಿ ನಿಮ್ಮ ಪ್ರೀತಿಯ ಆನಂದ್ ತೀರ್ಥಹಳ್ಳಿ. ......❤

  • @kirankc257
    @kirankc257 8 месяцев назад

    ಜೈ ಶೀ ರಾಮ್

  • @hramesh4092
    @hramesh4092 8 месяцев назад

    Suuuper❤

  • @anandpoojary7919
    @anandpoojary7919 8 месяцев назад

    ಅಯೋಧ್ಯೆಯ ಶ್ರೀ ರಾಮಮಂದಿರ ವನ್ನು ನೋಡಿ ಪರಮಾತ್ಮನ ಕೃಪೆಗೆ ಪಾತ್ರರಾಗಿರಿ. ಎಲ್ಲರೂ ಲೈಕ್ ಮಾಡಿ ಶೇರ್ ಮಾಡಿ. ಕಾಮೆಂಟ್ ಮಾಡಿ. ಇಂತಹ ಅನೇಕ ವಿಡಿಯೋ ಗಳನ್ನು ಮಾಡಲು ಸಪೋರ್ಟ್ ಮಾಡಿರಿ ❤ ಇಂತಿ ನಿಮ್ಮ ಪ್ರೀತಿಯ ಕನ್ನಡಿಗ. ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ❤

  • @hramesh4092
    @hramesh4092 8 месяцев назад

    ಸೂಪರ್❤

  • @hramesh4092
    @hramesh4092 8 месяцев назад

    ನಿಮ್ಮ ಅಂಗ ವೈಫಲ್ಯವನ್ನು ಮೆಟ್ಟಿನಿಂತಿರಿ....very Good..❤

  • @anandpoojary7919
    @anandpoojary7919 8 месяцев назад

    Thank you sir 👍❤god bless you all the best 👍

  • @naveenpoojary4023
    @naveenpoojary4023 8 месяцев назад

    👏🏽

    • @anandpoojary7919
      @anandpoojary7919 8 месяцев назад

      Thank you sir 👍🌹 God bless you and your family 🌹

  • @anandpoojary7919
    @anandpoojary7919 8 месяцев назад

    ನಮ್ಮ ಶಿವಮೊಗ್ಗ ಜಿಲ್ಲೆಯ ಸುಂದರ ಐತಿಹಾಸಿಕ ಸ್ಥಳ ಬಿದನೂರು ಕೋಟೆಯ ಇತಿಹಾಸ ಹಾಗೂ ಗತವೈಭವವನ್ನು ನೋಡಲು ಒಮ್ಮೆ ಬೇಟಿ ಕೊಡಿ. ಹಾಗೂ ನನ್ನ ಈ ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನ್ನು ಎಲ್ಲರು Subscribe ಮಾಡಿ. ಪೋರ್ಚುಗೀಸರಿಂದ ಕರ್ನಾಟಕ ರಾಜ್ಯ ವನ್ನು ರಕ್ಷಿಸಿದ ನಮ್ಮ ಹೆಮ್ಮೆಯ ಶಿವಪ್ಪ ನಾಯಕ ಅವರಿಗೆ ಒಂದು ಲೈಕ್ ಮಾಡಿ ❤

  • @GeethaSanthekoppa-so2zn
    @GeethaSanthekoppa-so2zn 8 месяцев назад

    Thumba sundaravada video. I like it. It is a very good and beautiful Sights . Fort deateils is the best Performance. Good message all The nature lovely people. The best video spread the social media. Wish you all the best and God bless you

  • @kjayannak475
    @kjayannak475 9 месяцев назад

    👌👌👌

  • @anandpoojary7919
    @anandpoojary7919 9 месяцев назад

    ಅಂಗವಿಕಲರಿಗೆ MLA ಕಡೆ ಯಿಂದ ಬೇರೆ ಜಿಲ್ಲಾ ಪಂಚಾಯತ್ ಕಡೆ ಯಿಂದ ಬೇರೆ, ತಾಲೂಕು ಪಂಚಾಯತ್ ಕಡೆ ಯಿಂದ ಬೇರೆ, ಹಾಗೂ ಗ್ರಾಮ ಪಂಚಾಯಿತಿ ಕಡೆ ಯಿಂದ ಸಿಗುವ ಸೌಲಭ್ಯಗಳು ಬೇರೆ , ಇವೆಲ್ಲವನ್ನೂ ಆಯಾ ಇಲಾಖೆಯ ಮೂಲಕ ಅರ್ಜಿ ಸಲ್ಲಿಸಿ ಪಡೆಯಿರಿ. ಪ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ನಾನು ಆನಂದ ತೀರ್ಥ ಹಳ್ಳಿ. ನನ್ನ ಈ ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನ್ನು ಎಲ್ಲರು Subscribe ಮಾಡಿರಿ 👍

  • @anandpoojary7919
    @anandpoojary7919 9 месяцев назад

    Thank you sir 👍

  • @muttug1234
    @muttug1234 9 месяцев назад

    👌❤‍🩹🥰

  • @anandpoojary7919
    @anandpoojary7919 9 месяцев назад

    ಶ್ರೀ ಮಹಾವಿಷ್ಣು ಅಷ್ಟೋತ್ತರ ಶತ ನಾಮ ವಾಹಿನಿಯನ್ನು ಪ್ರತಿ ನಿತ್ಯ ಜಪಿಸಿ , ಕಷ್ಟ ಪರಿಹಾರ, ದುಃಖ ನಿವಾರಣೆ ಸಂಪತ್ತಿನ ಲಾಭ ಕ್ಕಾಗಿ ‌ ಇರುವ ಏಕೈಕ ಮಾರ್ಗ ಇದಾಗಿದೆ. ನಿಮ್ಮ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ‌ ಒಳ್ಳೆಯ ಭವಿಷ್ಯ ಕ್ಕಾಗಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ‌ ಪಠಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಿರಿ. ಎಲ್ಲರೂ ಸಹ ನನ್ನ ಈ ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನ್ನು Subscribe ಮಾಡಿ 👍🤝

  • @shalichinthanlicshalichint9509
    @shalichinthanlicshalichint9509 9 месяцев назад

    Olle mahithi 🙏

  • @cutejwala
    @cutejwala 9 месяцев назад

    ಒಳ್ಳೆಯ ಉಪಯುಕ್ತ ಮಾಹಿತಿ... ಹೀಗೆ ಇನ್ನೂ ಹಲವಾರು ಮಾಹಿತಿಗಳಿರುವಂತಹ ವಿಡಿಯೋ ಮಾಡಿ.

  • @anandpoojary7919
    @anandpoojary7919 9 месяцев назад

    ಸ್ನೇಹಿತರೆ , ಎಲ್ಲರಿಗು ನಮಸ್ಕಾರ , ನಾನು ಆನಂದ ತೀರ್ಥ ಹಳ್ಳಿ. ಈ ದಿನ ನಾನು ಅಂಜೂರದ ಗಿಡಗಳನ್ನು ಬೆಳೆಸುವುದರಿಂದ ಎಷ್ಟು ಅನುಕೂಲ ಇದೆ ‌ ಅಂತ ಸಂಪೂರ್ಣ ಮಾಹಿತಿ ಯನ್ನು ಈ ವೀಡಿಯೋ ದಲ್ಲಿ ವಿವರವಾಗಿ ತಿಳಿಸಿದ್ದೇನೆ . ಮನೆ ಗೊಂದು ಮರ ಬೆಳೆಸಿ ಉತ್ತಮ ಆರೋಗ್ಯ ಹಾಗೂ ಉತ್ತಮ ವಾತಾವರಣ ವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಕಾಮೆಂಟ್ ಮಾಡಿರಿ ❤❤❤👍🌹💯