ಹುಲಿಕಲ್ ಜಲಪಾತ, ಅಚ್ಚಕನ್ಯೆ ಜಲಪಾತ, ಸಾವೇಹಕ್ಲು ಡ್ಯಾಂ, ಜೋಗ ಜಲಪಾತದ ಸೌಂದರ್ಯ ವನ್ನು ‌ ನೋಡಿ ಎಂಜಾಯ್ ಮಾಡಿರಿ.,.

Поделиться
HTML-код
  • Опубликовано: 12 сен 2024

Комментарии • 6

  • @hramesh4092
    @hramesh4092 8 месяцев назад +1

    ❤❤

  • @kirankc257
    @kirankc257 8 месяцев назад +1

    Super 😍

  • @user-ng7xh5pw3y
    @user-ng7xh5pw3y 8 месяцев назад

    Super sir

  • @anandpoojary7919
    @anandpoojary7919  8 месяцев назад

    ನನ್ನ ಎಲ್ಲಾ ವೀಕ್ಷಕರಿಗೆ ಅನಂತ ನಮಸ್ಕಾರಗಳು,
    ಈ ದಿನ ನಾನು ಪ್ರತಿಯೊಬ್ಬರೂ ನೋಡಲೇ ಬೇಕಾದ ‌ ಹುಲಿಕಲ್ ಜಲಪಾತ, ಸಾವೇಹಕ್ಲು ಡ್ಯಾಂ, ಅಚ್ಚ ಕನ್ಯೆ ಫಾಲ್ಸ್, ಶರಾವತಿ ಬೋಟಿಂಗ್. ಪ್ರದೇಶ, ಮತ್ತು ಜೀವನದಲ್ಲಿ ಒಮ್ಮೆಯಾದರೂ ನೋಡಲೇ ಬೇಕಾದ ‌‌ ಜೋಗ ಜಲಪಾತ ವನ್ನು ನಿಮ್ಮ ಮನರಂಜನೆ ಗಾಗಿ ಒಂದೇ ವೀಡಿಯೋ ದಲ್ಲಿ ವಿವರವಾಗಿ
    ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಎಲ್ಲರೂ ಸಹ ನನ್ನ ಈ ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನ್ನು Subscribe ಮಾಡಿ 👍
    ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಸಹಕಾರ ‌ನೀಡಿ ಎಂದು ಪ್ರಾರ್ಥಿಸುತ್ತೇನೆ....
    ಇಂತಿ ನಿಮ್ಮ ಪ್ರೀತಿಯ ಆನಂದ್ ತೀರ್ಥಹಳ್ಳಿ. ......❤