ಹಾಯ್ ಪ್ರೆಂಡ್ಸ್ ಎಲ್ಲರಿಗೂ ನಮಸ್ಕಾರ , ನಾವು ಇವತ್ತು ವಿಶ್ವ ವಿಖ್ಯಾತ ಜೋಗ ಜಲಪಾತ ವನ್ನು ನೋಡಲು ಬಂದಿದ್ದೇವೆ.. ಇಲ್ಲಿಗೆ ಪ್ರತಿ ದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಮಳೆಗಾಲದಲ್ಲಿ ಜೋಗ ಜಲಪಾತದ ಸುಂದರ ರಮಣೀಯ ದೃಶ್ಯವನ್ನು ನೋಡುವುದು ಒಂದು ಹಬ್ಬದ ಸಂಭ್ರಮದಂತೆ ಜನರು ಎಂಜಾಯ್ ಮಾಡುತ್ತಾರೆ. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಜೀವನದಲ್ಲಿ ಒಮ್ಮೆ ನೋಡು ಜೋಗದ್ ಗುಂಡಿ. ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾದ ಸುಂದರ ಪ್ರೇಕ್ಷಣೀಯ ಸ್ಥಳ ಈ ಜೋಗ ಜಲಪಾತ.
🎉🎉🎉super
ಹಾಯ್ ಪ್ರೆಂಡ್ಸ್
ಎಲ್ಲರಿಗೂ ನಮಸ್ಕಾರ , ನಾವು ಇವತ್ತು
ವಿಶ್ವ ವಿಖ್ಯಾತ ಜೋಗ ಜಲಪಾತ ವನ್ನು
ನೋಡಲು ಬಂದಿದ್ದೇವೆ..
ಇಲ್ಲಿಗೆ ಪ್ರತಿ ದಿನ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಮಳೆಗಾಲದಲ್ಲಿ
ಜೋಗ ಜಲಪಾತದ ಸುಂದರ ರಮಣೀಯ ದೃಶ್ಯವನ್ನು ನೋಡುವುದು ಒಂದು ಹಬ್ಬದ
ಸಂಭ್ರಮದಂತೆ ಜನರು ಎಂಜಾಯ್ ಮಾಡುತ್ತಾರೆ.
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಜೀವನದಲ್ಲಿ ಒಮ್ಮೆ ನೋಡು ಜೋಗದ್ ಗುಂಡಿ. ಪ್ರತಿಯೊಬ್ಬರೂ ಕೂಡ ನೋಡಲೇ ಬೇಕಾದ ಸುಂದರ ಪ್ರೇಕ್ಷಣೀಯ ಸ್ಥಳ ಈ
ಜೋಗ ಜಲಪಾತ.
ಸೂಪರ್..❤
Thank you sir 🌹
Super😍
Thank you madam ❤