ನಾವೇ ಪುಣ್ಯವಂತರು 💕💕ಇಂದು ಮಹಾರಾಜರನ್ನು ನೋಡುವಾ ಅವಕಾಶ ಕಲ್ಪಿಸಿಕೋಟ್ಟ ತಾಯಿ ಜಗನ್ಮಾತೆ ಚಾಮುಂಡೇಶ್ವರಿ ಅಮ್ಮನವರಿಗೆ ನನ್ನ ಕಡೆಯಿಂದ ತಾಯಿ ನಿಮಗೆ 🙏🌹❤️🐘ಕೋಟಿ ಕೋಟಿ ಪ್ರಣಾಮಗಳು 🙏💐🔱
ಇಲ್ಲಾ sir pls dnt mind nange obru nbr dey r frm mysore bt avrastu worst ಜನ na naanellu nodilla.. Nan maglu avra maneli aadta idlu nan maglu bari 1 1/2 year navlu iddlu avra maneli aquarium ಇತ್ತು adu nodkonta tindi tintale illandre tinnalla ಅಂತ request maadkondre nam mane galijagutte nam ಮನೆಗೆ barbedi ಅಂತ mukhakke hodage helidlu.. Naanu nan maglanna avra maneyinda karkondu baro aga nan maglu fish, fish, ಅಂತ eastu alta idlu gotta,, avlu pragnant idlu adakke naanu nam maneli ಏನೇ maadidru avlige kodta idde.. Adalde namge sumne matadovaaga nu.. Bari tuant hodadu maatadta idlu.. Naavu uttara karnatakadavru.. Bari oduttevante bt knowledge '0' iruttante.. Enu gottilde iro daddarante naavu.. Do u knw she is 2nd year arts pass bt I m m. S.c pass out gotta ನಂಗೂ avligu yaavde sama illa
ವಾಡೆಯವರು ಭಾರಿ ಹುಷಾರ್ ರಾಜರು. ಬ್ರಿಟಿಷರು ಮೈಸೂರನು ಟಿಪ್ಪು ಯಿಂದ ಕಿತ್ಕೊಂಡ್ ವಡೆಯವರನು ಕೊಟ್ರು. ಮತ್ತೆ ಕಿತ್ಕೊಂದ್ರು. ಮತ್ತೆ desh ಸ್ವಾತಂತ್ರ್ಯ ನಂತರ ಮೈಸೂರ್ ವಡೆಯವರ ಕೈ ಗೆ ಬಂತ್ತು. ವಡೆಯ ರು ವಿರೋಧ್ ಮಾಡಲ್ಲಿಲ ಮೌನಂವಾಗಿದ್ರು ಅದಕೆ ಯಾವತ್ತಿಗೂ ಮೌನಂವಾಗಿರ್ಬೇಕು
she speaks well... navu nodithivi... she can speak it very well... she is maharani.. i like the rajas... especially maharajas of mysore...they are not corrupted like politicians of now in politics...
The queen carried herself so well and elegantly. Not exposing herself at all. Humble down to earth people. Even the king was like a ordinary person. No air of proudness at all. Love you guys you r a true example to the world
We owe a lot to Mysore Maharajas. They protected our dharma and culture for so many centuries. Protected our temples and people from Tipu’s onslaught. I recently read an article by a British writer about the Mysore Kings contribution and had tears in my eyes.
@@abdulmuhaimin7883 tippu?? His father was commader in chief under wodeyar dynasty who betrayed and seiged power destroyed numerous religious places and forcefully converted people in Malabar region. Out of 600 years of Wodeyar dynasty Hyder and tippu ruled only 33 years.... Krishnaraja wodeyar is the region why South Karnataka is prosperous today... Government earning crores from institutions and industries setup by him, Mysore was most developed region before Independence in all of Asia...and then after handing the kingdom to congress rule every country developed except India. I wish Mysore remained Independent we could have developed 10x more.
Mysore Maharajas were always with the people and they treated everyone with so respect... Our yaduveer maharaja is also following the path of his ancestors. We are Very proud of you maharaja
ಹಿಂದಿನ ಮಹಾರಾಜರು ಹಳೆಯ ಮೈಸೂರು ಭಾಗದಲ್ಲಿ ದೇಶದಲ್ಲಿ ಅಭಿವೃದ್ಧಿ ಹೊಂದಿದ್ದ ಸಂಸ್ಥಾನ ಎಂದು ಪ್ರಸಿದ್ಧಿ ಹೊಂದುವಂತೆ ಜನಪರ ಕಾರ್ಯಗಳನ್ನು ಕೈಗೊಂಡು ಜನರು ಸಂತೃಪರಾಗಿರಿವಂತೆ ನೋಡಿಕೊಂಡು ಆಡಳಿತ ನಡೆಸಿದ್ದರು ಆದ್ದರಿಂದ ನಾವು ಮಹಾರಾಜರನ್ನು ಗೌರವಿಸಲೇಬೇಕು, ಈಗಿನ ನಮ್ಮನ್ನು ಆಳುತ್ತಿರುವ ರಾಜಕಾರಿಣಿಗಳು ನಮ್ಮ ತೆರಿಗೆ ದುಡ್ಡಿನಲ್ಲಿ ಎಷ್ಟೋ ಅಪರಾಧ ಕೃತ್ಯಗಳಿಂದ ಆಸ್ತಿ ಗಳಿಕೆ, ಸ್ವಜನ ಪಕ್ಷಪಾತ, ಜಾತಿ ಮೃದು ಧೋರಣೆ ಅನುಸರಿಸಿ ಸಮಾಜದ ಪಿಡುಗಾಗಿ, ಮುಳ್ಳಾಗಿ ಕಾಡುತ್ತಿದ್ದಾರೆ, ಇದು ಸಮಾಜಕ್ಕೆ ಒಳ್ಳೆಯ ಸಂದೇಶ ಅಲ್ಲ ಮುಂದಿನ ಪೀಳಿಗೆಗೆ ನಾವೇ ಮೋಸ ಮಾಡಿದಂತೆ ಆಗುತ್ತದೆ. ಜೈ ಹಿಂದ್ ಜೈ ಭಾರತ್ ಇನ್ ಕ್ವಿಲಾಬ್ ಜಿಂದಾಬಾದ್
He is Our King even today we the people of Karnataka adore and worship him as our king above any political leader of this state. This is the culture and tradition of Wadiyars and the people of Karnataka.
Mysore people loves this family very much. When late King srikantadatta narasimha raja wodeyar passed away, the whole Mysore declared holiday themselves without any government order. I was there at that moment. I was actually dumstuck . If any politician dies the followers forcefully closes all shops but the shop owners themselves closed all the shops to pay last respects to the king.
Bari mysore alla idi india and asia avrige respect kodbekitu viparyasa nam school colleges alli tippu ourangzeb britishers ee sulle gullu hodadirod bitre bere yenu illa
Only Mysore Kings are still a king in India. Not because of bravery its because of administration and foundation which they led to this region to grow brighter
WE LUCKY TO HAVE THIS SIMPLE SRI YUDUVIR WADEYAR GO AROUND DEVARAJA MARKET TO PURCHASE FRUIT .VEGETABLES AS COMMON MAN. NO RUSH NO TRAFFIC JAM ETC.HE LOVED BY ALL PEOPLE OF KARNATAKA AND OTHER STATE FOR HIS SIMIPICITY TO WARDS PEOPLE.GOD BLESS HIM.I SEEN JAMBU SAVARI AND SR JAYACHAMARAJA WADIYUR SIT ON GOLDEN HOWDA SO MANY TIMES.I.AM LUCKY MAN.
It is nice to see maharaja and maharani visiting such public places in a common citizen way. They should continue to visit the public places oftenally so that they could understand the problem of the citizen and know there problem of ordinary people and solve it , we are happy to see the simplicity of these royal family doing such kind of work instead of sitting in costly and luxsirious places as the sanskrit vedas goes when the king and the family understand the problem of the ordinary people who are honest they will be blessed with good deeds
ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಕುಷಿ ಹಾಯಿತು ಮತ್ತೇ ನನ್ನದು ಒಂದು ಬೇಡಿಕೆ ಮಾತೇ ರಾಜಮಾತೇ ಅವರ ಆಣೇಗೆ ಸಿಂಧೂರ ಇದ್ದಿದ್ದರೇ ಚನ್ನಾಗಿರುತ್ತೇ ಗಂಡನ ಶ್ರೇಯಸ್ ಹೆಣ್ಣು ಸಿಂಧೂರ ಇಟ್ಟರಂ
ಎಷ್ಟೋ ಬಾರಿ ನಾವು ದೇವರಿಗೆ ಬೈಕೋತೀವಿ.. ಆ ಸಣ್ಣದೊಂದು ಭಾಗ್ಯ ಕೊಡ್ಲಿಲ್ಲ ಹಾಗೇ ಹೀಗೇ ಅಂತೆಲ್ಲ.... ಇಂತಹ ರಾಜ-ರಾಣಿ ಯವರನ್ನ ನಮಗೆ ಸೌಭಾಗ್ಯವಾಗಿ ನೀಡಿದ್ದಾನಲ್ಲ... ಅದು ಸಾಕಲ್ಲವೇ ಕನ್ನಡಿಗರೆ.... ಶ್ರೀಯುತರೇ... ನೀವು ನಮ್ಮ ನಾಡಿನ ಹೆಮ್ಮೆ.... ನಮ್ಮ ಭಾರತದ ಹೆಮ್ಮೆ... ನಮ್ಮ ಸರಳತೆಯ ಹೆಮ್ಮೆ ಹಾಗೇ ನಮ್ಮ ವಿಶ್ವದ ಶ್ರೇಷ್ಠ ಸಂಸ್ಕೃತಿಯ ಹೆಮ್ಮೆ.... ಆ ತಾಯಿ ಚಾಮುಂಡೇಶ್ವರಿ ನಿಮಗೆ ಆಯಸ್ಸಾಯುರೋಗ್ಯ ನೀಡಿ ಸದಾ ಕಾಪಾಡಲಿ.... ಆಶೀರ್ವದಿಸಲಿ.... 🙏🙏
ನಮ್ಮ ಮೈಸೂರು ಜನತೆಗೆ ಅರಮನೆ, ಅರಸು ಮನೆತನದವರೆಂದರೆ ಈಗಲೂ ಅದೆಷ್ಟು ಅಭಿಮಾನ ಗೌರವ ಪ್ರೀತಿ ❤️👍🙏 ಒಡೆಯರ ಕಾಲದಲ್ಲಿ ಇನ್ನು ಹೇಗಿತ್ತೋ ಏನೋ 🙏🎉🔥
ಮೈ ಜುಮ್ ಹೇನುತೆ ಆ ಕಾಲ ನೆನೆಸಿಕೊಂಡರೆ
ನಾವೇ ಪುಣ್ಯವಂತರು 💕💕ಇಂದು ಮಹಾರಾಜರನ್ನು ನೋಡುವಾ ಅವಕಾಶ ಕಲ್ಪಿಸಿಕೋಟ್ಟ ತಾಯಿ ಜಗನ್ಮಾತೆ ಚಾಮುಂಡೇಶ್ವರಿ ಅಮ್ಮನವರಿಗೆ ನನ್ನ ಕಡೆಯಿಂದ ತಾಯಿ ನಿಮಗೆ 🙏🌹❤️🐘ಕೋಟಿ ಕೋಟಿ ಪ್ರಣಾಮಗಳು 🙏💐🔱
ತುಂಬಿದ ಕೊಡ ತುಳುಕೋದಿಲ್ಲ ಅಂತರೆ,ಆದರೆ ಇವರದ್ದು ತುಂಬಿದ ಹೃದಯ💗🙏☺💐
well said
yaaro nro ivaru
Exactly 👍
@@DANGER-r3b 😂😂
ಇದು ನಮ್ಮ ಮೈಸೂರಿನ ಮಹಾರಾಜರ ಸರಳತೆ.
ಕೇವಲ ಮಹಾರಾಜರು ಮಾತ್ರವಲ್ಲ ಮೈಸೂರಿನ ಪ್ರತಿಯೊಬ್ಬ ನಾಗರಿಕನು ಸರಳ ಜೀವಿ
ಜೈ ಮೈಸೂರು.
Laveena Fernandes palace onde tane erodu
@@kumarrs6295 ಯಾಕೆ ಈ ಅನುಮಾನ
😂😂😂😂
@Ganesh Prabhu 💯
ಇಲ್ಲಾ sir pls dnt mind nange obru nbr dey r frm mysore bt avrastu worst ಜನ na naanellu nodilla.. Nan maglu avra maneli aadta idlu nan maglu bari 1 1/2 year navlu iddlu avra maneli aquarium ಇತ್ತು adu nodkonta tindi tintale illandre tinnalla ಅಂತ request maadkondre nam mane galijagutte nam ಮನೆಗೆ barbedi ಅಂತ mukhakke hodage helidlu.. Naanu nan maglanna avra maneyinda karkondu baro aga nan maglu fish, fish, ಅಂತ eastu alta idlu gotta,, avlu pragnant idlu adakke naanu nam maneli ಏನೇ maadidru avlige kodta idde.. Adalde namge sumne matadovaaga nu.. Bari tuant hodadu maatadta idlu.. Naavu uttara karnatakadavru.. Bari oduttevante bt knowledge '0' iruttante.. Enu gottilde iro daddarante naavu.. Do u knw she is 2nd year arts pass bt I m m. S.c pass out gotta ನಂಗೂ avligu yaavde sama illa
I'm from kerala.
I love and respect WADIYAR DYNASTY, because we are all INDIANS ( HINDUSTAN ). 🇮🇳
ವಾಡೆಯವರು ಭಾರಿ ಹುಷಾರ್ ರಾಜರು. ಬ್ರಿಟಿಷರು ಮೈಸೂರನು ಟಿಪ್ಪು ಯಿಂದ ಕಿತ್ಕೊಂಡ್ ವಡೆಯವರನು ಕೊಟ್ರು. ಮತ್ತೆ ಕಿತ್ಕೊಂದ್ರು. ಮತ್ತೆ desh ಸ್ವಾತಂತ್ರ್ಯ ನಂತರ ಮೈಸೂರ್ ವಡೆಯವರ ಕೈ ಗೆ ಬಂತ್ತು. ವಡೆಯ ರು ವಿರೋಧ್ ಮಾಡಲ್ಲಿಲ ಮೌನಂವಾಗಿದ್ರು ಅದಕೆ ಯಾವತ್ತಿಗೂ ಮೌನಂವಾಗಿರ್ಬೇಕು
ನಮ್ಮ ಮಹಾರಾಜರು KRS ಆಣೆಕಟ್ಟು ಕಟ್ಟದೆ ಇದ್ದಿದ್ರೆ ಇವತ್ತು ನಾವು ಜೀವನ ಮಾಡೋಕ್ ಆಗ್ದೇ ಎಲ್ಲಾದ್ರೂ ವಲಸೆ ಹೋಗ್ಬೇಕಿತ್ತು 👏🏼❤️🌹
Maharani speaking kannada.. We must appreciate this. And these are the real youth icons. The Original Icons of Karnataka 😘😘😘
And your coment in halagannada
she speaks well... navu nodithivi... she can speak it very well... she is maharani.. i like the rajas... especially maharajas of mysore...they are not corrupted like politicians of now in politics...
Sumne Irapa awarenu melinda bandawraaa😂😂😂😂yawa kaladaloo oithu raja rani😂😂😂😂
@@Beachbird.h
@@AnoopKumar-es4wu Mysuru Rajamanethanakke suktha Yuvaraja Yuvaraniyavru Chiramabhivardhitam Yadusantana shrihi T Shivanna
ನಮ್ಮ ಹಿರೆಮೇ ನಮ್ಮ ಮೈಸೂರು ಒಡೆಯರ್..... ನಮ್ಮ ಅಸ್ತಿ...ಜೈ ಕರ್ನಾಟಕ ✨✨✨✨🎉🎉🎉🎉🎉
ತುಂಬಾ ತುಂಬಾ ಸಂತೋಷ ಆಯಿತು ವಿಡಿಯೋ ನೋಡಿ....
ನಮ್ಮ ಮಹಾರಾಜರು ಹಾಗೂ ಮಹಾರಣಿಯವರು ಎಷ್ಟು ಸಜ್ಜನ ಹಾಗೂ ತುಂಬಾ ತುಂಬಾ ಸರಳ ಮತ್ತೆ ವನಂಬ್ರ..🙏
The queen carried herself so well and elegantly. Not exposing herself at all. Humble down to earth people. Even the king was like a ordinary person. No air of proudness at all. Love you guys you r a true example to the world
ಆದ್ರೆ ಇನ್ನು ಬಾಣಂತಿ ಅಲ್ವಾ ಬೆಚ್ಚಗೆ ಬಟ್ಟೆ ಹಾಕಿದ್ರೆ ಒಳ್ಳೇದು
That’s because she is the queen and not a hoe
We owe a lot to Mysore Maharajas. They protected our dharma and culture for so many centuries. Protected our temples and people from Tipu’s onslaught. I recently read an article by a British writer about the Mysore Kings contribution and had tears in my eyes.
Please refer to me the book
Brother tipu was always a saviour of temples in mysore with the wodeyar
@@abdulmuhaimin7883 tippu?? His father was commader in chief under wodeyar dynasty who betrayed and seiged power destroyed numerous religious places and forcefully converted people in Malabar region. Out of 600 years of Wodeyar dynasty Hyder and tippu ruled only 33 years.... Krishnaraja wodeyar is the region why South Karnataka is prosperous today... Government earning crores from institutions and industries setup by him, Mysore was most developed region before Independence in all of Asia...and then after handing the kingdom to congress rule every country developed except India. I wish Mysore remained Independent we could have developed 10x more.
@@abdulmuhaimin7883😂😂
SURYAGAYA
wooowww ...namma ee deshadalli rajara alvike edrene olledithu...namma mysore na king yestu olleyavru...god alwayz bless u rajare...nimage yavagalu naavu chiruni agirtheve rajare...i love our mysore king....😘😘😘
ಒಂದೇ ಪದದಲ್ಲಿ ಹೇಳಬೇಕೆಂದರೆ ಅದ್ಭುತ ನಮ್ಮ ರಾಜ-ರಾಣಿಗೆ ಜಯವಾಗಲಿ
Mysore Maharajas were always with the people and they treated everyone with so respect... Our yaduveer maharaja is also following the path of his ancestors. We are Very proud of you maharaja
ಇದಪ್ಪ ನಮ್ಮ ರಾಜ್ಯದ ಹೆಮ್ಮೆಯ, ರಾಜಮನೆತನದ ಕುಟುಂಬ ಅಂದ್ರೆ 😍😍😍🙏
SUPER VIDEO, ಇದು ಸರಳ ಸಜ್ಜನಿಕೆಗೆ ಒಂದು ಮಾದರಿ, ಮಹಾರಾಜ ದಂಪತಿಗಳಿಗೆ ನಮ್ಮ ಕಡೆಯಿಂದ ಧನ್ಯವಾದ ಗಳು
ಅದ್ಭುತವಾದ ಜೋಡಿ ನಮ್ಮ ಮೈಸೂರಿನ " ರಾಜ ರಾಣಿ "💐👌💐
Very nice simple and great people ಮಹಾರಾಜರು ಅಂದ್ರೆ ನಮ್ಮ ಗೌರವ ನೇ ಬೇರೆ
They are so simple and humble, especially the Rani so simple and down to earth. This is real the Royalty...
This is why I respect to Mysore kings and queens
I wish the royal king shud establish his kingdom in once again in karnataka by stopping this bloody elected rulers..
I'm from Tamil Nadu. buy I love and respect this Kannada royal family. Especially the princess always so humble and polite. Royal salute
@Imma get chuuu!!!! I knew .. but I meant , now she is known as one of the kannadiga royal family member no..
It Is Simplicity Of Our King Of Mysore Really Great SIr And Thank You Sir
ನಮ್ಮ ರಾಜ್&ಮಹಾರಾಣಿ
ನಮ್ಮ ಹೆಮ್ಮೆ ನಮ್ಮ ಭಾಗ್ಯ
ಕರ್ನಾಟಕ ದ ಕೀರ್ತಿ
Allah bless you Sir n family U r Our Royal Prince of KARNATAKA 👌👍
ಹಿಂದಿನ ಮಹಾರಾಜರು ಹಳೆಯ ಮೈಸೂರು ಭಾಗದಲ್ಲಿ ದೇಶದಲ್ಲಿ ಅಭಿವೃದ್ಧಿ ಹೊಂದಿದ್ದ ಸಂಸ್ಥಾನ ಎಂದು ಪ್ರಸಿದ್ಧಿ ಹೊಂದುವಂತೆ ಜನಪರ ಕಾರ್ಯಗಳನ್ನು ಕೈಗೊಂಡು ಜನರು ಸಂತೃಪರಾಗಿರಿವಂತೆ ನೋಡಿಕೊಂಡು ಆಡಳಿತ ನಡೆಸಿದ್ದರು ಆದ್ದರಿಂದ ನಾವು ಮಹಾರಾಜರನ್ನು ಗೌರವಿಸಲೇಬೇಕು,
ಈಗಿನ ನಮ್ಮನ್ನು ಆಳುತ್ತಿರುವ ರಾಜಕಾರಿಣಿಗಳು ನಮ್ಮ ತೆರಿಗೆ ದುಡ್ಡಿನಲ್ಲಿ ಎಷ್ಟೋ ಅಪರಾಧ ಕೃತ್ಯಗಳಿಂದ ಆಸ್ತಿ ಗಳಿಕೆ, ಸ್ವಜನ ಪಕ್ಷಪಾತ, ಜಾತಿ ಮೃದು ಧೋರಣೆ ಅನುಸರಿಸಿ ಸಮಾಜದ ಪಿಡುಗಾಗಿ, ಮುಳ್ಳಾಗಿ ಕಾಡುತ್ತಿದ್ದಾರೆ, ಇದು ಸಮಾಜಕ್ಕೆ ಒಳ್ಳೆಯ ಸಂದೇಶ ಅಲ್ಲ ಮುಂದಿನ ಪೀಳಿಗೆಗೆ ನಾವೇ ಮೋಸ ಮಾಡಿದಂತೆ ಆಗುತ್ತದೆ.
ಜೈ ಹಿಂದ್
ಜೈ ಭಾರತ್
ಇನ್ ಕ್ವಿಲಾಬ್ ಜಿಂದಾಬಾದ್
ನಿಮ್ಮ ಮಾತುಗಳು ಅಪ್ಪಟ ಸತ್ಯ.
ತುಂಬಾ ಅದೃಷ್ಟ ವಂತರು
ಚನ್ನಾಗಿ ಇರಿ
He is Our King even today we the people of Karnataka adore and worship him as our king above any political leader of this state. This is the culture and tradition of Wadiyars and the people of Karnataka.
Dewaru namma maharajarannu mattawara kutumbastarannu aayu aarogya Aishwarya kottu sukha waagidali.
Namma Mysore maharajara hirim3,garime,Keerthi,pratishte awara hiriyarante hechhali.
🙏🙏🙏
ಮೈಸೂರು ಅಂದ್ರೆ ಹಾಗೆ.
ಸರಳತೆ ಮತ್ತು ಸಮಾನತೆಯ ಜೊತೆ
ಗೌರವದಿಂದ ಬಾಳೋದೆ ನಮ್ಮ ಮೈಸೂರು. 🙏 ಜೈ ತಾಯಿ ಚಾಮುಂಡೇಶ್ವರಿ 🙏
What a simplicity?
Really great example for our culture.
May Allah bless you Our Maharaja and Maharani of Mysore . It is our duty to protect and respect yo
Well said. Respect for you too
ನಮ್ಮ ರಾಜ ಯದುವೀರಮಹಾರಾಜ ಮತ್ತು ಶ್ರೀ ಮತಿ ರಾಜಮಾತೆ
Wow Mysore Maharajava Respect from TN 🙏🙏
ಏಷ್ಟು ಸರಳತೆ ಎಂಥ ವಿನಯತೆ ಎಂಥ ದೊಡ್ಡ ಗುಣ ಇಂಥ ಮಹಾರಾಜರ ಪಡೆದ ನಾವೇ ಧನ್ಯರು
Great to see..... upholding our culture and values ...we love you Maharaj
Maharani matte maharajarige devaru olledu madali.....🥰🥰🥰🥰🙏🙏🙏🙏💞💞💓💓
Worth a praise keep up the good work.lots respect and love from allr ka
ಸರಳತೆ ಸಾಕಾರ ಮೂರ್ತಿಗಳು.ನಿಜಕ್ಕೂ ಅದ್ಭುತವೇ ಸರಿ.
Mysore people loves this family very much. When late King srikantadatta narasimha raja wodeyar passed away, the whole Mysore declared holiday themselves without any government order.
I was there at that moment. I was actually dumstuck . If any politician dies the followers forcefully closes all shops but the shop owners themselves closed all the shops to pay last respects to the king.
Bari mysore alla idi india and asia avrige respect kodbekitu viparyasa nam school colleges alli tippu ourangzeb britishers ee sulle gullu hodadirod bitre bere yenu illa
Wow yeste agali Indian culture very good samanyapeople I like
Wow awesome couple. So simple down to earth. Real Raja Rani in heart
ಒಂದು ಲೆಕ್ಕದಲ್ಲಿ ಈಡಿ ಕರ್ನಾಟಕ ನೇ ಅವರದ್ಧು,,, ಆದರೆ ಅವರ ಸರಳತೆ ಅದ್ಬುತ 🙏🙏🙏🙏🙏
Really this family is great.. I will fall to their feet. I am staying in their place Bengaluru..
Great and very humble person,god bless the Maharaja of Mysore
ನಮ್ಮ ರಾಜ-ರಾಣಿ...🙏🙏🙏🙏
That is power of Mysore culture..........
Nan bochchu
@@vijayramvijay2814 Karnataka culture
ನಮ್ಮ ರಾಜ ರಾಣಿ 👌👌👌👌🙏🙏🙏🙏🙏🙏🙏🙏🙏
Allha always blessing you and your family.
Sir ur really great . By showing ur simplicity and also like common man. U r really king for mysuru and Karnataka.
ನಮ್ಮ ಮಹಾರಾಜ ಮತ್ತು ಮಹಾರಾಣಿ ನಮ್ಮ ಹೆಮ್ಮೆಯ ಮೈಸೂರು ಜನಪ್ರತಿನಿಧಿಗಳು
This is what Mysore king's culture...
At least 1% of it comes to our Politicians then our state and country will be Rama Rajya ....
Kuchh bhi 😂😂😂
Why dont they stand for elections then
@@vichoottan it is very difficult to survive with these unethical political leaders and party ......
That's really impossible, from 2009 in this place, yuk
@@vichoottan politics is not for royals. They are a class apart
The great maharaja and maharani of great Mysore kingdom......soo simple and so down to earth
U r really great sir an taking a walk such a far distance it's fabulous...
What a simplicity I didn't saw sing piece of gold ornament and dress is so cultured may God bless both our Raja Rani ❤🥰
Hail the Royal Family of Mysore... Best Wishes from Florida!!
Her dress code and t way she is holding is awesome
You can follow to her
@Imma get chuuu!!!! The king is Kannadiga
Yes correct 👍
ರಾಜಾ ಅಂದರೆ ನಮ್ಮ ಮೈಸೂರು ರಾಜಾ
Nodi tumba kushi aythu. .. nam Indian culture na .... e film industry avru yak are bare batte akond tirgtaro gottilla.... nodi swalpa kalitukoli
Nice
Beautiful point
ದೇವರು ನಿಮ್ಮನ್ನು ನೂರು ಕಾಲ ಚೆನ್ನಾಗಿಟ್ಟಿರಲಿ.
ಮೈಸೂರಿನ ಭವ್ಯ ಪರಂಪರೆಗೆ ನಮಸ್ಕಾರಗಳು
Love and respect to king...
From Maharashtra...
Har har mahadev 🚩🚩🚩
Very nice.such a maharaj as Knowing the simple life of a common man
Hello people of Earth🌍
She is our Queen👸👑Of Our Karnataka.
& we protect Her till our Last Breath💪
😂🤣😂
@Sonu Sonu i know that she's the queen of mysuru , but why will he protect her till his last breath ??? sounds funny 😂🤣😂
Maharajraja maharani hartra nav dudd idkobardu.. We shpuld not take money fem king and queen..
@prajwal_raj will u protect ur Mother or not now its sound funny to you or me😂😂😂😂@lol
@@prajju4227 check reply
Super....sarala jeevi namma raajaru
So down to earth persons .....feeling proud to be in such a great city
Super in old time king were going like this
Jai Anjanaya
Super Brothe 👌👌👌
ನಮ್ಮ ದೇಶೀಯ ಸಂಸ್ಕೃತಿ ಯನ್ನು ಪಾಲನೆ ಮಾಡುತ್ತಿರುವ ಮಹಾರಾಣಿ ಯವರಿಗೆ ನನ್ನ ವಂದನೆಗಳು
ಅದ್ಭುತ ನಮ್ ಮಹಾರಾಜರು ನಡವಳಿಕೆ.....
Iam really proud of mysore dyanasty
What a great character have u both. Like common people. Love u both.
Woww really hats of being king nd queen of mysore they r soooo down to earth
They don't have anything now.
@@rajavishnuvardhana6830 y what r u saying yar
Who told you 😂@@rajavishnuvardhana6830
Nam Raja n Rani Rani na tumba Khushi aaytu avru Nam culture bitkottilla adikke 👌👌👌
Good sir 🌹👍
Only Mysore Kings are still a king in India. Not because of bravery its because of administration and foundation which they led to this region to grow brighter
ಸರಳತೆಗೆ ಮಾದರಿ ಇವರು. ಅಹಂಕಾರ ಇಲ್ಲದಿರೋ ಮುತ್ತುಗಳು
Live long with all the blessings. Nice to see you both. 😍
ಆರೋಗ್ಯಯುತ ಜೀವನ ಶೈಲಿ..
Maharani speaking so good kannada.. so sweet our royal couple. God bless
Super mam ur a realy queen.
Nam Maharaja Maharani avarage kotti vandanegalu🙏🙏🙏🙏
Very very very gret our mahrani and young maharaja iam very respect to our maharai and maharaja jayavagali
ನಮ್ಮ ಮೈಸೂರಿನ ಮಹಾರಾಜರು 👑
Super nice👌👌
ಮಹಾರಾಣಿಯವರು ಕನ್ನಡ ಕಲಿತಿರುವುದು ಬಹಳ ಸಂತೋಷಕರ ವಿಷಯ
WE LUCKY TO HAVE THIS SIMPLE SRI YUDUVIR WADEYAR GO AROUND DEVARAJA MARKET TO PURCHASE FRUIT .VEGETABLES AS COMMON MAN. NO RUSH NO TRAFFIC JAM ETC.HE LOVED BY ALL PEOPLE OF KARNATAKA AND OTHER STATE FOR HIS SIMIPICITY TO WARDS PEOPLE.GOD BLESS HIM.I SEEN JAMBU SAVARI AND SR JAYACHAMARAJA WADIYUR SIT ON GOLDEN HOWDA SO MANY TIMES.I.AM LUCKY MAN.
It is nice to see maharaja and maharani visiting such public places in a common citizen way. They should continue to visit the public places oftenally so that they could understand the problem of the citizen and know there problem of ordinary people and solve it , we are happy to see the simplicity of these royal family doing such kind of work instead of sitting in costly and luxsirious places as the sanskrit vedas goes when the king and the family understand the problem of the ordinary people who are honest they will be blessed with good deeds
Maharani u are so simplicity i like u
ದೊಡ್ಡವರ ದೊಡ್ಡತನ. ಅದು ಸರಳತೆ. ❤
ನಮ್ಮ ಮೈಸೂರು ರಾಜ ರಾಣಿ ಗೆ 🙏🙏🙏🙏🙏
ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಕುಷಿ ಹಾಯಿತು ಮತ್ತೇ ನನ್ನದು ಒಂದು ಬೇಡಿಕೆ ಮಾತೇ ರಾಜಮಾತೇ ಅವರ ಆಣೇಗೆ ಸಿಂಧೂರ ಇದ್ದಿದ್ದರೇ ಚನ್ನಾಗಿರುತ್ತೇ ಗಂಡನ ಶ್ರೇಯಸ್ ಹೆಣ್ಣು ಸಿಂಧೂರ ಇಟ್ಟರಂ
ಎಷ್ಟೋ ಬಾರಿ ನಾವು ದೇವರಿಗೆ ಬೈಕೋತೀವಿ.. ಆ ಸಣ್ಣದೊಂದು ಭಾಗ್ಯ ಕೊಡ್ಲಿಲ್ಲ ಹಾಗೇ ಹೀಗೇ ಅಂತೆಲ್ಲ.... ಇಂತಹ ರಾಜ-ರಾಣಿ ಯವರನ್ನ ನಮಗೆ ಸೌಭಾಗ್ಯವಾಗಿ ನೀಡಿದ್ದಾನಲ್ಲ... ಅದು ಸಾಕಲ್ಲವೇ ಕನ್ನಡಿಗರೆ.... ಶ್ರೀಯುತರೇ... ನೀವು ನಮ್ಮ ನಾಡಿನ ಹೆಮ್ಮೆ.... ನಮ್ಮ ಭಾರತದ ಹೆಮ್ಮೆ... ನಮ್ಮ ಸರಳತೆಯ ಹೆಮ್ಮೆ ಹಾಗೇ ನಮ್ಮ ವಿಶ್ವದ ಶ್ರೇಷ್ಠ ಸಂಸ್ಕೃತಿಯ ಹೆಮ್ಮೆ.... ಆ ತಾಯಿ ಚಾಮುಂಡೇಶ್ವರಿ ನಿಮಗೆ ಆಯಸ್ಸಾಯುರೋಗ್ಯ ನೀಡಿ ಸದಾ ಕಾಪಾಡಲಿ.... ಆಶೀರ್ವದಿಸಲಿ.... 🙏🙏
Nam Mysore Raja Rani 👌🤴👸🙏
Nam Mysore ala re, Nam Karnataka du Raja Rani. 🙏
tumba santhosha janareige olledu madidre saku
king and queen.... Made for each other 🤗😀
Yav king le loude. Yen nimmaneg bandu monthly ration kodthavre
@@raviteja7289,, le. Bevarsi Huchnayi.... Nim Khandan yellaru covid19 rogaa bandu sathogri....
..
@@kushalraoraobiradar5805 ayya sule magane. Nin amman nin HIV bandh saithiyale. Lathkor
Namma mysore namma raja namma hemme jai maharaj
Down to earth so nice, may Allaha keep them always happy
Wow excellent job 🙏🙋💓 we all love your family
Super sir
ನಮ್ಮ ಮ್ಯಸೂರು ನಮ್ಮ ರಾಜ ರಾಣಿ ನಮ್ಮ ಹೆಮ್ಮೆ😊😊
Great.. nambokke agtilla.. saamanyarante purchase madtiddare ee bisilu kuda nodade.. really great..
😂😂😂😂
ಐ ಲವ್ ಯು ಸೂ ಮಚ್ ರಾಜಾ ರಾಣಿ