ನನ್ನ ಎಲ್ಲಾ ಆತ್ಮೀಯ ವೀಕ್ಷಕರಿಗೆ ನಮಸ್ಕಾರಗಳು. ನಾನು ಆನಂದ. ತೀರ್ಥಹಳ್ಳಿ. ಬೆನ್ನು ಹುರಿ ಅಪಘಾತ ಸಂಭವಿಸಿದ ವ್ಯಕ್ತಿ. ನನ್ನ ಎಲ್ಲಾ ಕೆಲಸಗಳು ವೀಲ್ ಚೇರ್ ನಲ್ಲಿಯೇ ನಡೆಯುತ್ತಿವೆ . ನನ್ನ ಎಂಜುರಿ ಲೆವೆಲ್ c5 , c6 . ನಾನು ಬೆನ್ನು ಹುರಿ ಅಪಘಾತ ಸಂಭವಿಸಿದ ವ್ಯಕ್ತಿ ಗಳಿಗೆ, ಅಂಗವಿಕಲರಿಗೆ, ಬಿ . ಪಿ , ಶುಗರ್, ಪಾರ್ಶ್ವವಾಯು, ಹಾಗೂ ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಸೂಕ್ತ ಸಲಹೆ ನೀಡುವ ಸಲುವಾಗಿ , ಯೋಗ, ಥೆರಪಿ ವಿಧಾನಗಳು, ಇನ್ನಿತರ ಉಪಯುಕ್ತ ಮಾಹಿತಿಗಳನ್ನು ಯುಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡುತ್ತಿದ್ದೇನೆ.. ನನ್ನ ಮೊದಲ ಪ್ರಯತ್ನಕ್ಕೆ ಎಲ್ಲರೂ ದಯಮಾಡಿ ಸಹಕರಿಸಿ. ಎಲ್ಲರೂ ಸಹ ಇದರ ಪ್ರಯೋಜನ ಪಡೆಯಿರಿ. ಹಾಗೆಯೇ ಪ್ರತಿಯೊಬ್ಬರು ಸಹ ಈ ಚಾನೆಲನ್ನು subscribe ಮಾಡಿ . ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಸೂಕ್ತ ಬಹುಮಾನ ಗೆಲ್ಲರಿ. ❤ ಬಹುಮಾನ ವಿಜೇತರನ್ನು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು. ಮುಂದಿನ ಸಂಚಿಕೆಯಲ್ಲಿ ವೀಡಿಯೋ ಸಹಿತ ವಿಜೇತರನ್ನು ಪರಿಚಯ ಮಾಡಲಾಗುವುದು. ಎಲ್ಲರೂ ದಯಮಾಡಿ. ಈ ವೀಡಿಯೊವನ್ನು subscribe ಮಾಡಿ. ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನಿಮಗಾಗಿ.....,
ಒಳ್ಳೇ ಮಾಹಿತಿ ಆನಂದ ರವರೆ, ಆದರೆ ನಾನೂ ನಿಮ್ಮ ಹಾಗೇ sci ಆದವನೆ, ನಾನೂ ದಿನಾ ಇದಕ್ಕಿಂತ ಜಾಸ್ತಿ ವ್ಯಾಯಾಮ ಗಳನ್ನೂ ಮಾಡುತ್ತಿದ್ದೇನೆ, ನಿಮಗೆ ಶುಭವಾಗಲಿ❤❤
ಒಳ್ಳೆಯ ದಾಗಲಿ ನಿಮ್ಮ ಪ್ರಯತ್ನಕ್ಕೆ ತಕ್ಕ
ಪ್ರತಿ ಫಲ ದೇವರು ಖಂಡಿತ ಕೊಡುತ್ತಾರೆ.....
❤❤❤
God bless you... ಒಳ್ಳೆಯ ದಾಗಲಿ ಸಾರ್.....
Super sir
Thank you. Sir
ಒಳ್ಳೆಯ ದಾಗಲಿ ಸಾರ್.....god bless you
God bless you.... sir
ಆನಂದ್ ಸರ್ 😍❤️
Thank you Rocky boy
ನನ್ನ ಎಲ್ಲಾ ಆತ್ಮೀಯ ವೀಕ್ಷಕರಿಗೆ ನಮಸ್ಕಾರಗಳು. ನಾನು ಆನಂದ. ತೀರ್ಥಹಳ್ಳಿ. ಬೆನ್ನು ಹುರಿ ಅಪಘಾತ ಸಂಭವಿಸಿದ ವ್ಯಕ್ತಿ. ನನ್ನ ಎಲ್ಲಾ ಕೆಲಸಗಳು
ವೀಲ್ ಚೇರ್ ನಲ್ಲಿಯೇ ನಡೆಯುತ್ತಿವೆ .
ನನ್ನ ಎಂಜುರಿ ಲೆವೆಲ್ c5 , c6 . ನಾನು
ಬೆನ್ನು ಹುರಿ ಅಪಘಾತ ಸಂಭವಿಸಿದ ವ್ಯಕ್ತಿ ಗಳಿಗೆ, ಅಂಗವಿಕಲರಿಗೆ, ಬಿ . ಪಿ , ಶುಗರ್, ಪಾರ್ಶ್ವವಾಯು, ಹಾಗೂ ಅತಿಯಾದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಸೂಕ್ತ ಸಲಹೆ ನೀಡುವ ಸಲುವಾಗಿ , ಯೋಗ, ಥೆರಪಿ ವಿಧಾನಗಳು, ಇನ್ನಿತರ ಉಪಯುಕ್ತ ಮಾಹಿತಿಗಳನ್ನು ಯುಟ್ಯೂಬ್ ಚಾನೆಲ್ ಮೂಲಕ ಪ್ರಸಾರ ಮಾಡುತ್ತಿದ್ದೇನೆ.. ನನ್ನ ಮೊದಲ ಪ್ರಯತ್ನಕ್ಕೆ ಎಲ್ಲರೂ ದಯಮಾಡಿ
ಸಹಕರಿಸಿ. ಎಲ್ಲರೂ ಸಹ ಇದರ ಪ್ರಯೋಜನ ಪಡೆಯಿರಿ. ಹಾಗೆಯೇ ಪ್ರತಿಯೊಬ್ಬರು ಸಹ ಈ ಚಾನೆಲನ್ನು subscribe ಮಾಡಿ . ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ನೀಡಿ ಸೂಕ್ತ ಬಹುಮಾನ ಗೆಲ್ಲರಿ. ❤ ಬಹುಮಾನ ವಿಜೇತರನ್ನು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು.
ಮುಂದಿನ ಸಂಚಿಕೆಯಲ್ಲಿ ವೀಡಿಯೋ ಸಹಿತ ವಿಜೇತರನ್ನು ಪರಿಚಯ ಮಾಡಲಾಗುವುದು. ಎಲ್ಲರೂ ದಯಮಾಡಿ.
ಈ ವೀಡಿಯೊವನ್ನು subscribe ಮಾಡಿ.
ಸ್ವೀಟ್ ಡ್ರೀಮ್ಸ್ ಕನ್ನಡ ಯುಟ್ಯೂಬ್ ವಿಡಿಯೋ ಚಾನೆಲ್ ನಿಮಗಾಗಿ.....,