ಹಾಯ್ ಹಲೋ ನಮಸ್ತೆ ಕನ್ನಡ ಕುವರ ಅಣ್ಣನಿಗೆ ಹೇಗಿದ್ದೀರಾ ಚೆನ್ನಾಗಿದ್ದೀರಾ ನಿಮ್ಮ ವಿಡಿಯೋ ನೋಡಕ್ಕೆ ಕಾಯ್ತಾ ಇರ್ತಿದ್ವಿ ನಾವು ಅದರಲ್ಲಿ ನಮಗೆ ಈ ರೆಡ್ ಕಲರ್ ಬ್ರಿಕ್ ಅಂದ್ರೆ ತುಂಬಾ ಇಷ್ಟ ಇಟ್ಟಿಗೆ ಅಂದ್ರೆ ನಾವು ಇದರಲ್ಲೇ ಮನೆ ಕಟ್ಟಬೇಕು ಅಂತ ಅನ್ಕೊಂಡಿದ್ದೀನಿ ಇದು ಎಲ್ಲಿ ಸಿಗುತ್ತೆ ಅಣ್ಣ ದಯವಿಟ್ಟು ಇದರ ಅಡ್ರೆಸ್ ತಿಳಿಸಿಕೊಡಿ ನಮಗೆ ತುಂಬಾ ಉಪಯೋಗ ಆಗುತ್ತೆ ನಾವು ಚಿಂತಾಮಣಿಯಲ್ಲಿ ಕಟ್ಟಬೇಕು ಅಂತ ಇರೋದು ಮನೆ ಅಲ್ಲಿಗೆ ಸಿಗುತ್ತಾ ಇದು
Good business idea, only is required to arrange raw material congrats to this company 🙏
Investment is more than market price
Super 👍🎉
ಹಾಯ್ ಹಲೋ ನಮಸ್ತೆ ಕನ್ನಡ ಕುವರ ಅಣ್ಣನಿಗೆ ಹೇಗಿದ್ದೀರಾ ಚೆನ್ನಾಗಿದ್ದೀರಾ ನಿಮ್ಮ ವಿಡಿಯೋ ನೋಡಕ್ಕೆ ಕಾಯ್ತಾ ಇರ್ತಿದ್ವಿ ನಾವು ಅದರಲ್ಲಿ ನಮಗೆ ಈ ರೆಡ್ ಕಲರ್ ಬ್ರಿಕ್ ಅಂದ್ರೆ ತುಂಬಾ ಇಷ್ಟ ಇಟ್ಟಿಗೆ ಅಂದ್ರೆ ನಾವು ಇದರಲ್ಲೇ ಮನೆ ಕಟ್ಟಬೇಕು ಅಂತ ಅನ್ಕೊಂಡಿದ್ದೀನಿ ಇದು ಎಲ್ಲಿ ಸಿಗುತ್ತೆ ಅಣ್ಣ ದಯವಿಟ್ಟು ಇದರ ಅಡ್ರೆಸ್ ತಿಳಿಸಿಕೊಡಿ ನಮಗೆ ತುಂಬಾ ಉಪಯೋಗ ಆಗುತ್ತೆ ನಾವು ಚಿಂತಾಮಣಿಯಲ್ಲಿ ಕಟ್ಟಬೇಕು ಅಂತ ಇರೋದು ಮನೆ ಅಲ್ಲಿಗೆ ಸಿಗುತ್ತಾ ಇದು
Kannada Kuvara sir niv ond sari
try madi sir e business na
Voice thumba low agide sir yenu keluthilla
Per brick prices how much
No response...😙😙😙😙😙
Can I start this business near Hosur
Voices very low noise
Voice low
12:53
Guru 65000 ittige ede beka , banni tumkur ge
8 rupees ge kodtini
Raw ಮೆಟೀರಿಯಲ್ ಏನು ಕೊಡಬೇಕು
Datals
No response